Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಪ್ರೀತಿಯ ನಾಯಿಗೆ ಸಂಗೀತ ಕಲಿಸಿಕೊಟ್ಟ ನವರಸ ನಾಯಕ ಜಗ್ಗೇಶ್ ಈ ಫನ್ನಿ ವಿಡಿಯೋ ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಗುತ್ತೀರಾ.

Posted on August 13, 2022 By Kannada Trend News No Comments on ಪ್ರೀತಿಯ ನಾಯಿಗೆ ಸಂಗೀತ ಕಲಿಸಿಕೊಟ್ಟ ನವರಸ ನಾಯಕ ಜಗ್ಗೇಶ್ ಈ ಫನ್ನಿ ವಿಡಿಯೋ ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಗುತ್ತೀರಾ.

ನವರಸ ನಾಯಕ ಜಗ್ಗೇಶ್ ಹಾಸ್ಯ ಪ್ರಧಾನ ಪಾತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಂಡವರು ಇಲ್ಲಿಯವರೆಗೂ ಕೂಡ ಸುಮಾರು 150ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಚಿತ್ರರಂಗಕ್ಕೆ ಬಂದು ಸುಮಾರು 4 ದಶಕಗಳ ಕಳೆದು ಹೋಗಿದೆ ಅಂದಿನಿಂದ ಇಂದಿನವರೆಗೂ ಕೂಡ ಎಲ್ಲಾ ಸಿನಿ ರಸಿಕರನ್ನು ರಂಜಿಸುವ ಕೆಲಸ ಮಾಡುತ್ತಿದ್ದಾರೆ. ಮೊದಲು ಹಾಸ್ಯ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಜಗ್ಗೇಶ್ ಅವರು ಇತ್ತೀಚಿನ ದಿನದಲ್ಲಿ ನಾಯಕ ನಟನಾಗಿ ಪೋಷಕ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಕೇವಲ ಸಿನಿಮಾ ರಂಗದಲ್ಲಿ ಮಾತ್ರವಲ್ಲದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವಂತಹ ಕಾಮಿಡಿ ಕಿಲಾಡಿಗಳು ಎಂಬ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಭಾಗವಹಿಸಿದ್ದರು.

ರಾಜಕೀಯದಲ್ಲೂ ಸಕ್ರಿಯೆಯಾಗಿ ಇರುವಂತಹ ಜಗ್ಗೇಶ್ ಅವರು ಕೆಲವು ವರ್ಷಗಳ ಕಾಲ ಕಾಂಗ್ರೆಸ್ ಪಾರ್ಟಿಯಲ್ಲಿ ಇದ್ದರು ತದನಂತರ ಬಿಜೆಪಿಗೆ ಬಂದು ಇದೀಗ ರಾಜ್ಯಸಭೆಯ ಸಂಸದರಾಗಿಯು ಕೂಡ ಆಯ್ಕೆಯಾಗಿದ್ದಾರೆ. ರಾಯರನ್ನು ಅಪಾರವಾಗಿ ನಂಬುವಂತಹ ಜಗ್ಗೇಶ್ ಅವರು ತಮ್ಮ ಜೀವನದಲ್ಲಿ ಏನೇ ಆದರೂ ಕೂಡ ಅದೆಲ್ಲದಕ್ಕು ರಾಯರೇ ಕಾರಣ ಎಂದು ಸದಾ ಕಾಲ ದೇವರನ್ನು ಸ್ಮರಿಸುತ್ತಾರೆ ಇವರ ದೇವರ ಭಕ್ತಿಗೆ ಮೆಚ್ಚದವರೇ ಇಲ್ಲ. ಸದ್ಯಕ್ಕೆ ರಾಜಕೀಯ ಸಿನಿಮಾ ಕಿರುತೆರೆ ಮೂರು ಮೂರು ಕಡೆಯಲು ನಿರತರಾಗಿರುವಂತಹ ಜಗ್ಗೇಶ್ ಅವರು ತಮ್ಮ ಕುಟುಂಬದೊಟ್ಟಿಗೂ ಕೂಡ ಅಷ್ಟೇ ಸಮಯವನ್ನು ಕಳೆಯುತ್ತಾರೆ. ಅದರಲ್ಲಿಯೂ ಕೂಡ ತಮ್ಮ ಮನೆಯಲ್ಲಿ ಇರುವಂತಹ ಶ್ವಾನದೊಟ್ಟಿಗೆ ಮಾಡಿದಂತಹ ಈ ಸಂವಾದ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರ ಮೆಚ್ಚುಗೆಯನ್ನು ಗಿಟ್ಟಿಸಿಕೊಂಡಿದೆ.

View this post on Instagram

A post shared by 𝐉𝐀𝐆𝐆𝐄𝐒𝐇 𝐒𝐇𝐈𝐕𝐀𝐋𝐈𝐍𝐆𝐀𝐏𝐏𝐀 (@actor_jaggesh)

ಹೌದು ಜಗ್ಗೇಶ್ ಅವರು ವಿಶೇಷವಾದ ವಿಡಿಯೋ ಒಂದನ್ನು ತಮ್ಮ instagram ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ ಹಲೋ ಮೈ ಡಿಯರ್ ಫ್ರೆಂಡ್ಸ್ ನಮ್ಮ ಮನೆಯಲ್ಲಿ ಒಬ್ಬ ಅತಿಥಿ ಇದ್ದಾರೆ ಅವರ ನನಗಿಂತಲೂ ಕೂಡ ಚೆನ್ನಾಗಿ ಸಂಗೀತವನ್ನು ಹಾಡುತ್ತಾರೆ ಎಂದು ಮಾತನ್ನು ಪ್ರಾರಂಭಿಸಿ. ತಮ್ಮ ಮನೆಯಲ್ಲಿ ಇದ್ದಂತಹ ಶ್ವಾನದ ಬಳಿ ಹೋಗಿದ್ದಾರೆ ತಾವು ಹಾಡಲು ಪ್ರಾರಂಭ ಮಾಡುತ್ತಾರೆ ಜಗ್ಗೇಶ್ ಯಾವ ರೀತಿ ಹಾಡುತ್ತಾರೋ ಶ್ವಾನವೂ ಕೂಡ ಅದಕ್ಕೆ ಪ್ರತಿಕ್ರಿಯೆ ನೀಡಿದೆ. ಇದನ್ನು ನೋಡಿದಂತಹ ಜಗ್ಗೇಶ್ ಅವರು ನಮ್ಮ ಮನೆಯಲ್ಲಿ ಒಬ್ಬ ಸಂಗೀತ ವಿದ್ವಾಂಸರಿದ್ದಾರೆ ಅವರನ್ನು ನಿಮಗೆ ಪರಿಚಯ ಮಾಡಿಕೊಡುತ್ತೇನೆ ನೋಡಿ ಅಂತ ಹೇಳುತ್ತಾರೆ. ಜಗ್ಗೇಶ್ ಅವರು ಹಾಡುವುದನ್ನು ಅನುಕರಣೆ ಮಾಡಿದಂತಹ ಶ್ವಾನದ ಈ ವಿಡಿಯೋ ನೋಡಿದರೆ ಎಂತವರಾದರೂ ಕೂಡ ನಗದೆ ಸುಮ್ಮನಿರಲು ಸಾಧ್ಯವಿಲ್ಲ.

ಸೋಷಿಯಲ್ ವಿಡಿಯೋದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುವಂತಹ ಜಗ್ಗೇಶ್ ಅವರು ತಮ್ಮ ಸುತ್ತಮುತ್ತಲು ಹಾಗೂ ತಮ್ಮ ದಿನಾಚರಣೆ ಹಾಗೂ ತಮ್ಮ ಜೀವನದಲ್ಲಿ ಹಾಗೂ ಹೋಗುವ ಎಲ್ಲಾ ಸಂತೋಷದ ಮತ್ತು ದುಃಖದ ಸಂಗತಿಯನ್ನು ಹಂಚಿಕೊಳ್ಳುತ್ತಾರೆ. ಸದ್ಯಕ್ಕೆ ತಮ್ಮ ಮನೆಯಲ್ಲಿ ಇರುವಂತಹ ಪ್ರೀತಿಯ ಶ್ವಾನವೂ ಕೂಡ ಸಂಗೀತದ ಬಗ್ಗೆ ಒಲವು ಇಟ್ಟುಕೊಂಡಿರುವುದು ಹಾಗೂ ತನ್ನ ಮಾದರಿಯಲ್ಲೇ ಅನುಕರಣೆ ಮಾಡುವಂತಹ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋ ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ನೀವು ಒಮ್ಮೆ ಈ ವಿಡಿಯೋ ನೋಡಿ ಎಷ್ಟು ಮಜಬೂತಾಗಿ ಶ್ವಾನ ಜಗ್ಗೇಶ್ ಅವರನ್ನೇ ಅನುಕರಣೆ ಮಾಡುತ್ತದೆ ಎಂಬುದು ತಿಳಿಯುತ್ತದೆ. ಈ ವಿಡಿಯೋ ನೋಡಿದರೆ ನಿಜಕ್ಕೂ ಆಶ್ಚರ್ಯವೆನಿಸುತ್ತದೆ ಶ್ವಾನ ಪ್ರಿಯರು ಈ ಮಾಹಿತಿಯನ್ನು ಲೈಕ್ ಮತ್ತು ಶೇರ್ ಮಾಡೇ ಮಾಡುತ್ತಾರೆ. ಹಾಗೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

View this post on Instagram

A post shared by 𝐉𝐀𝐆𝐆𝐄𝐒𝐇 𝐒𝐇𝐈𝐕𝐀𝐋𝐈𝐍𝐆𝐀𝐏𝐏𝐀 (@actor_jaggesh)

Entertainment Tags:Actor Jaggesh, Jaggesh, Navarasa Nayaka Jaggesh
WhatsApp Group Join Now
Telegram Group Join Now

Post navigation

Previous Post: ರಶ್ಮಿಕಾ ಧರಿಸಿರುವ ಈ ಬಟ್ಟೆ ಬೆಲೆ ಎಷ್ಟು ಗೊತ್ತಾ ಕೇಳಿದ್ರೆ ನಿಜಕ್ಕೂ ದಂಗಾಗಿ ಹೋಗುತ್ತೀರಾ. ಈಕೆ ಧರಿಸಿರುವ ಒಂದು ಜೊತೆ ಬಟ್ಟೆಯ ದುಡ್ಡಿನಲ್ಲಿ ನೀವು 100 ಜೊತೆ ಬಟ್ಟೆ ಖರೀದಿ ಮಾಡಬಹುದು.
Next Post: ದರ್ಶನ್ ಮತ್ತು ಸುದೀಪ್ ಇಬ್ಬರ ಸಿನಿಮಾ ಒಂದೇ ದಿನ ಬಿಡುಗಡೆಯಾಗಿತ್ತು ಬಾಕ್ಸ್ ಆಫೀಸ್ ನಲ್ಲಿ ಗೆದ್ದ ಸಿನಿಮಾ ಯಾವುದು ಗೊತ್ತಾ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore