ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ಒಂದು ಕಾರ್ಡ್ ಮಾಡಿಸಿದರೆ ಸಾಕು ನಿಮಗೆ ಪ್ರತಿ ತಿಂಗಳು 3000 ಹಣ ಉಚಿತವಾಗಿ ಪ್ರತಿಯೊಬ್ಬರಿಗೂ ಕೂಡ ಸಿಗುತ್ತದೆ ಎಂದೇ ಹೇಳಬಹುದು. ಹಾಗಾದರೆ ಸರ್ಕಾರದಿಂದ ಸಿಗುವಂತಹ ಈ 3000 ಹಣವನ್ನು ಪಡೆದುಕೊಳ್ಳಬೇಕು ಎಂದರೆ ಪ್ರತಿಯೊಬ್ಬರು ಯಾವ ಒಂದು ಕಾರ್ಡ್ ಮಾಡಿಸಬೇಕಾಗುತ್ತದೆ.
ಹಾಗೂ ಯಾರೆಲ್ಲ ಇದಕ್ಕೆ ಅರ್ಹರು ಹಾಗೂ ಈ ಒಂದು ಕಾರ್ಡ್ ನಲ್ಲಿ ಅಂತಹ ಪ್ರಯೋಜನ ಏನಿದೆ ಈ ಒಂದು ಕಾರ್ಡ್ ಎಲ್ಲಿ ನಾವು ಮಾಡಿಸಬೇಕಾಗುತ್ತದೆ. ಈ ಕಾರ್ಡ್ ಮಾಡಿಸಬೇಕು ಎಂದರೆ ಏನೆಲ್ಲಾ ದಾಖಲಾತಿಗಳು ಬೇಕಾಗುತ್ತದೆ. ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಹೌದು ಈ ಕಾರ್ಡ್ ಮಾಡಿಸಿದವರಿಗೆ ಪ್ರತಿ ತಿಂಗಳು ಉಚಿತವಾಗಿ 3000 ಹಣ ಬರುತ್ತದೆ ಆ ಒಂದು ಕಾರ್ಡ್ ಯಾವುದು ಎಂದರೆ ಲೇಬರ್ ಕಾರ್ಡ್. ಹೌದು ಇದನ್ನು ಕಾರ್ಮಿಕ ಕಾರ್ಡ್ ಎಂದು ಕರೆಯುತ್ತಾರೆ. ಈ ಒಂದು ಕಾರ್ಡ್ ಮಾಡಿಸಿಕೊಳ್ಳುವುದರಿಂದ ಹಲವಾರು ರೀತಿಯ ಪ್ರಯೋಜನಗಳನ್ನು ನೀವು ಪಡೆಯಬಹುದು ಹೌದು 3000 ಹಣ ಪಡೆಯುವುದರ ಜೊತೆಗೆ ಇನ್ನೂ ಅತಿ ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ಮೊದಲನೆಯದಾಗಿ ಈ ಲೇಬರ್ ಕಾರ್ಡ್ ಮಾಡಿಸಿಕೊಳ್ಳುವುದರಿಂದ ಏನೆಲ್ಲಾ ಪ್ರಯೋಜನಗಳು ಸಿಗುತ್ತದೆ ಎಂದು ನೋಡುವುದಾದರೆ.
* ಮೊದಲನೆಯದಾಗಿ ಕಾರ್ಮಿಕ ಕಾರ್ಡ್ ಮಾಡಿಸಿದವರಿಗೆ ಪ್ರತಿ ತಿಂಗಳು ಉಚಿತವಾಗಿ 3000 ಹಣ ದೊರೆಯುತ್ತದೆ.
* ಕಾರ್ಮಿಕ ಗೃಹ ಯೋಜನೆಯ ಅಡಿಯಲ್ಲಿ ಕಾರ್ಮಿಕರು ಮನೆಯನ್ನು ನಿರ್ಮಾಣ ಮಾಡಿಸಿಕೊಳ್ಳಬೇಕು ಎಂದುಕೊಂಡಿದ್ದರೆ 2 ಲಕ್ಷ ರೂಪಾಯಿ ವರೆಗೆ ಮುಂಗಡ ಸಾಲವನ್ನು ಕೊಡುತ್ತೇವೆ ಎಂದು ತಿಳಿಸಿದ್ದಾರೆ.
* ಹೆರಿಗೆ ಸಮಯದಲ್ಲಿ ಗಂಡು ಅಥವಾ ಹೆಣ್ಣು ಜನಿಸಿದರೆ ನಿಮಗೆ ಸರ್ಕಾರದಿಂದ 50,000 ಸಹಾಯಧನ ಸಿಗುತ್ತದೆ.
* ಕಾರ್ಮಿಕರು ಕೆಲಸ ಮಾಡುವಂತಹ ಸಮಯದಲ್ಲಿ ಆಚಾನಕ್ಕಾಗಿ ಏನಾದರು ತೀರಿ ಹೋದರೆ ಸರ್ಕಾರದಿಂದ ಉಚಿತವಾಗಿ ಆ ಒಂದು ಕಾರ್ಮಿಕರ ಕುಟುಂಬಕ್ಕೆ 5 ಲಕ್ಷ ರೂಪಾಯಿ ನೀಡುತ್ತಾರೆ.
* ಹಾಗೂ ಕಾರ್ಮಿಕರು ಕೆಲಸ ಮಾಡುವಂತಹ ಸ್ಥಳದಲ್ಲಿ ಏನಾದರೂ ತೊಂದರೆ ಗೀಡಾದರೆ ಕೈಕಾಲು ಮುರಿದರೆ ಶಾಶ್ವತವಾಗಿ ಅವರು ಅಂಗವಿಕಲರಾದರೆ ಅಂತಹ ಸಮಯದಲ್ಲಿ ಸರ್ಕಾರದಿಂದ ಅವರಿಗೆ 2 ಲಕ್ಷ ರೂಪಾಯಿ ಪರಿಹಾರ ಧನ ಸಿಗುತ್ತದೆ.
* ಕಾರ್ಮಿಕ ಕಾರ್ಡ್ ಹೊಂದಿರುವಂತಹ ವ್ಯಕ್ತಿಗಳು ತಮ್ಮ ಮಕ್ಕಳ ಮದುವೆ ಮಾಡುವಂತ ಸಮಯದಲ್ಲಿ ಸರ್ಕಾರದಿಂದ 70,000 ಹಣವನ್ನು ನೀವು ಉಚಿತವಾಗಿ ಪಡೆಯಬಹುದು.
* ಕಾರ್ಮಿಕ ಕಾರ್ಡ್ ಹೊಂದಿರುವಂತಹ ವ್ಯಕ್ತಿಗಳು ಕೆ ಎಸ್ ಆರ್ ಟಿ ಸಿ ಬಸ್ ಗಳಲ್ಲಿ ಉಚಿತವಾದಂತಹ ಪ್ರಯಾಣವನ್ನು ಮಾಡಬಹುದು.
* ಕಲಿಕೆಯ ಭಾಗ್ಯ ಸ್ಕೀಮ್ ವತಿಯಿಂದ ಕಲಿಕೆಯ ಕಿಟ್ ನಿಮ್ಮ ಮಕ್ಕಳಿಗೆ ಸಿಗುತ್ತದೆ ಅಂದರೆ ಕಾರ್ಮಿಕ ಕಾರ್ಡ್ ಹೊಂದಿರುವಂತಹ ಸದಸ್ಯರ ಮಕ್ಕಳಿಗೆ ಇದರ ಒಂದು ಉಪಯೋಗ ಸಿಗುತ್ತದೆ. ಏನಿದು ಕಲಿಕೆಯ ಕಿಟ್ ಎಂದು ನೋಡುವುದಾದರೆ ಕಾರ್ಮಿಕ ಕಾರ್ಡ್ ಹೊಂದಿರುವಂತಹ ವ್ಯಕ್ತಿಯ ಮಕ್ಕಳು ಏನಾದರೂ ವಿದ್ಯಾಭ್ಯಾಸ ಮಾಡುತ್ತಿದ್ದರೆ ಅವರಿಗೆ ಈ ಒಂದು ಸ್ಕೀಮ್ ವತಿಯಿಂದ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಗಳನ್ನು ಸರ್ಕಾರ ಕೊಡುತ್ತದೆ.
* ಕೆಲವೊಮ್ಮೆ ಕಾರ್ಮಿಕರು ಏನಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಅಂತವರು ಆಸ್ಪತ್ರೆಗಳಲ್ಲಿ ಅಡ್ಮೆಂಟ್ ಆಗಿದ್ದರೆ ಅವರಿಗೂ ಕೂಡ ಸರ್ಕಾರದಿಂದ 20,000 ಸಹಾಯಧನ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.