Sunday, June 4, 2023
HomeEntertainmentನಾನು ಡ್ರಿಂಕ್ಸ್ ಮಾಡ್ತಿನಿ ಇಲ್ಲ ಅಂತಿಲ್ಲ, ಆದ್ರೆ ಬೇರೆ ಅವ್ರ ರೀತಿ ಕುಡಿದ ಗಲಾಟೆ ಮಾಡ್ಕೋಳೋ...

ನಾನು ಡ್ರಿಂಕ್ಸ್ ಮಾಡ್ತಿನಿ ಇಲ್ಲ ಅಂತಿಲ್ಲ, ಆದ್ರೆ ಬೇರೆ ಅವ್ರ ರೀತಿ ಕುಡಿದ ಗಲಾಟೆ ಮಾಡ್ಕೋಳೋ ಮಟ್ಟಕ್ಕೆ ಹೋಗಲ್ಲ ಎಂದ ಕಿಚ್ಚ, ಪರೋಕ್ಷವಾಗಿ ದಚ್ಚುಗೆ ಟಂಗ್.?

ಡ್ರಿಂಕ್ ಮಾಡುವುದು(Drinks) ಹಾಗೂ ನಾನ್ ವೆಜ್(Non veg) ತಿನ್ನುವುದರ ಬಗ್ಗೆ ತಾವು ಹೇಗೆ ಎನ್ನುವುದನ್ನು ಹೇಳಿಕೊಂಡ ಸುದೀಪ್(Sudeep) ಪರೋಕ್ಷವಾಗಿ ಆ ನಟನಿಗೆ ಟಾಂಗ್ ಕೊಟ್ರಾ ಕಿಚ್ಚ(Kichcha). ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kichcha Sudeep) ಅವರು ಬಹುಮುಖ ಪ್ರತಿಭೆ ಕನ್ನಡದ ಸೂಪರ್ ಸ್ಟಾರ್ಗಳಲ್ಲಿ ಒಬ್ಬರಾಗಿರುವ ಇವರು ಕನ್ನಡ ಮಾತ್ರವಲ್ಲದೇ ತಮಿಳು ತೆಲುಗು ಮತ್ತು ಹಿಂದಿ ಭಾಷೆಯಲ್ಲೂ ಕೂಡ ಹೆಸರು ಮಾಡಿದ್ದಾರೆ.

ಇತ್ತೀಚೆಗೆ ಕಿಚ್ಚ ಸುದೀಪ್ ಅವರು ಜೀ ಕನ್ನಡ ನ್ಯೂಸ್( Zee Kannada News)ಅಲ್ಲಿ ಕಾರ್ಯಕ್ರಮ ಒಂದಕ್ಕೆ ಹೋಗಿದ್ದಾರೆ. ಆ ಕಾರ್ಯಕ್ರಮದಲ್ಲಿ ನಾನಾ ಪ್ರಶ್ನೆಗಳನ್ನು ಕೇಳಿ ಸುದೀಪ್ ಅವರನ್ನು ಸಂದರ್ಶನ ಮಾಡಲಾಗಿದೆ. ಹೀಗೆ ಮಾತನಾಡುತ್ತಿರುವಾಗ ಕಿಚ್ಚ ಸುದೀಪ್ ಅವರನ್ನು ನಿರೂಪಕರು ನೀವು ಯಾವಾಗಲೂ ಹ್ಯಾಂ-ಗ್-ಔ-ಟ್(hang out) ಆಗಿದ್ದೀರಾ ಆ ರೀತಿ ಯಾವುದಾದರೂ ಇನ್ಸಿಡೆಂಟ್ ನೆನಪಿದೆಯಾ ಎಂದು ಕೇಳಿದ್ದಾರೆ.

ಅದಕ್ಕೆ ಸುದೀಪ್ ಅವರು ನಾನು ಯಾವುದೇ ಕಾರಣಕ್ಕೂ ಎಂದು ಹೊರಗೆ ಹೋಗಿ ಪಾರ್ಟಿ ಮಾಡಿದವನೇ ಅಲ್ಲ. ಆದರೆ ನಾನು ಡ್ರಿಂ-ಕ್ಸ್ ಮಾಡುತ್ತೇನೆ ನಮ್ಮ ಮನೆಯಲ್ಲಿ ಮಾತ್ರ. ಕುಡಿದು ತೂರಾಡಿ ವಿ-ವಾ-ದ ಮಾಡಿಕೊಳ್ಳುವಷ್ಟು ಅತಿರೇಕಕ್ಕೆ ನಾನು ಯಾವ ವಿಷಯದಲ್ಲಿ ಹೋಗುವುದಿಲ್ಲ ಎಂದಿದ್ದಾರೆ. ಹಾಗೆಯೇ ನಾನು ಎಲ್ಲೂ ಸಹ ಹೆಚ್ಚು ಜನ ಇರುವ ಕಡೆ ಹೋಗುವುದೇ ಇಲ್ಲ, ಹೋಗುವುದು ತಪ್ಪು ಎಂದೇನಿಲ್ಲ. ಆದರೆ ಅದು ನನಗೆ ಅಡ್ಜಸ್ಟ್ ಆಗುವುದಿಲ್ಲ.

10 ಜನಕ್ಕಿಂತ ಹೆಚ್ಚು ಜನ ಇದ್ದಾಗ ನನಗೆ ಕ-ಸಿ-ವಿ-ಸಿ ಆರಂಭ ಆಗುತ್ತದೆ. ಹಾಗಾಗಿ ಹೆಚ್ಚಾಗಿ ಹೊರಗಡೆ ಪಾರ್ಟಿ ಗಳಿಗೆ ನಾನು ಹೋಗುವುದಿಲ್ಲ ಎಂದಿದ್ದಾರೆ. ಮುಂದುವರೆದು ವೆಜ್ ಹಾಗೂ ನಾನ್ ವೆಜ್ ಎರಡರಲ್ಲಿ ಯಾವುದು ಇಷ್ಟ ಎಂದು ಕೇಳಿದಾಗ ನಾನು ವೆಜ್ ಊಟ ಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇನೆ. ನಾನ್-ವೆಜ್ ಸಹ ತಿನ್ನುತ್ತೇನೆ ಆದರೆ ಇದೇ ಇಷ್ಟ ಅದೇ ಅಷ್ಟೇ ಎಂದು ಹೇಳುವಷ್ಟಲ್ಲ ಎಂದು ಹೇಳಿದ್ದಾರೆ.

ಮತ್ತು ಪ್ರೀತಿ ಹಾಗೂ ಸ್ನೇಹದ ಬಗ್ಗೆ ಪ್ರಶ್ನೆ ಕೇಳಿದಾಗ ಸ್ನೇಹ ಎಂದರೆ ನಂಬಿಕೆ, ಸ್ನೇಹಿತರಿಂದ ಅವರ ಕ-ಷ್ಟ ಹಾಗೂ ಸುಖ ಎರಡರಲ್ಲೂ ಜೊತೆಗಿರಬೇಕು. ಆಗ ಮಾತ್ರ ಅದಕ್ಕೆ ಅರ್ಥ. ಸ್ನೇಹ ಹಾಗೂ ಪ್ರೀತಿ ಎರಡು ಬೇರೆ ಬೇರೆ ಪದಗಳಷ್ಟೇ ಆದರೆ ಭಾವನೆ ಒಂದೇ. ಸ್ನೇಹದಲ್ಲಿ ಪ್ರೀತಿ ಇರುತ್ತದೆ ಪ್ರೀತಿಯಲ್ಲಿ ಸ್ನೇಹ ಕೂಡ ಇರುತ್ತದೆ ಅಲ್ಲವಾ ಎಂದಿದ್ದಾರೆ.

ಅವರಿಗಿರುವ ವಿಶೇಷವಾದ ಮಹಿಳಾ ಅಭಿಮಾನಿಗಳ ಬಗ್ಗೆ ಕೇಳಿ ಅವರು ಸುದೀಪ್ ಅವರನ್ನು ನೋಡಲು ಕಾಲ್ನಡಿಗೆಯಲ್ಲಿ ಬಂದಿದ್ದ ವಿಚಾರವನ್ನು ಕೂಡ ಕೇಳಿದ್ದಾರೆ. ನಿಜವಾಗಿಯೂ ಅಂತಹ ಅಭಿಮಾನಿಗಳನ್ನು ಪಡೆದ ನಾನೇ ಪುಣ್ಯ. ಏನನ್ನು ನಿರೀಕ್ಷೆ ಮಾಡದೆ ಬರೀ ನನ್ನನ್ನು ನೋಡುವುದಕ್ಕೋಸ್ಕರ ಅಷ್ಟು ದೂರ ಬಂದಿದ್ದಾರೆ ಎನ್ನುವುದು ತುಂಬಾ ಹೆಚ್ಚಿನ ವಿಷಯದ ಎಂದಿದ್ದಾರೆ. ಕಿಚ್ಚ ಸುದೀಪ್ ಅವರು ತಮ್ಮದೇ ಆದ ಅಪಾರ ಬಳಗದ ಅಭಿಮಾನಿಗಳನ್ನು ದೇಶದಾದ್ಯಂತ ಪಡೆದಿದ್ದಾರೆ.

ಆದರೆ ಇಡೀ ದೇಶದಲ್ಲಿ 5000 ಮಹಿಳೆಯರಷ್ಟು ಬರೀ ಮಹಿಳಾ ಅಭಿಮಾನಿಗಳೇ ಇರುವ ಸಂಘ ಇರುವುದು ಸುದೀಪರಿಗೆ ಮಾತ್ರ. ಕಿಚ್ಚ ಸುದೀಪ್ ಮಹಿಳಾ ಚಾರಿಟೇಬಲ್ ಟ್ರಸ್ಟ್ ಎನ್ನುವ ಸಂಘವನ್ನು ಬರೀ ಮಹಿಳೆಯರೇ ಸೇರಿ ಕಟ್ಟಿದ್ದಾರೆ. ಇದಕ್ಕೆ ಮಹಾ ಸೇವನಾ ಬಾದ್ ಷಾ ಕಿಚ್ಚ ಸುದೀಪ್ ಮಹಿಳಾ ಸೇನೆ ಎನ್ನುವ ಹೆಸರು ಕೂಡ ಇದೆ ಹಿಂದೊಮ್ಮೆ ಇವರೆಲ್ಲಾ ನಡೆದುಕೊಂಡೆ ಸುದೀಪ್ ಅವರನ್ನು ನೋಡಲು ಬಂದಿದ್ದರು.

ಸುದೀಪ್ ಅವರು ಸಹಾ ಅವರೊಂದಿಗೆ ಮಾತನಾಡಿ ಕಾಲ ಕಳೆದು, ರೆಸ್ಟ್ ಮಾಡುವುದಕ್ಕೆ ಸಮಯ ಕೊಟ್ಟು ನಂತರ ಹೊರಡುವಾಗ ಎಲ್ಲರಿಗೂ ಹೋಗುವ ವ್ಯವಸ್ಥೆ ಮಾಡಿ ಟ್ರೈನ್ ಅಲ್ಲಿ ಹೋಗಬೇಕು ಎಂದು ಪ್ರಾಮಿಸ್ ಮಾಡಿಸಿಕೊಂಡು ಕಳಿಸಿದ್ದರು. ಇನ್ನು ಕಿಚ್ಚ ಸುದೀಪ್ ಸಂದರ್ಶನದಲ್ಲಿ ಮಾತನಾಡಿದಂತಹ ವಿಡಿಯೋ ಒಂದು ವೈರಲ್ ಆಗಿದ್ದು ಇದರಲ್ಲಿ ನಾನು ಬೇರೆ ಅವರ ರೀತಿ ಕುಡಿದು ಗಲಾಟೆ ಮಾಡಿಕೊಳ್ಳುವಷ್ಟು ತೂರಾಡುವಷ್ಟು ಕಂಟ್ರೋಲ್ ತಪ್ಪುವಷ್ಟು ಮಟ್ಟಕ್ಕೆ ಹೋಗುವುದಿಲ್ಲ ಎಂದಿದ್ದಾರೆ.

ಈ ವಿಡಿಯೋ ನೋಡಿದಂತಹ ಕೆಲವು ಅಭಿಮಾನಿಗಳು ಇದು ಯಾವ ನಟನಿಗೆ ಹೇಳಿರಬಹುದು ಎಂದು ಪ್ರಶ್ನೆ ಮಾಡಿದ್ದಾರೆ ಇನ್ನು ಕೆಲವು ಅಭಿಮಾನಿಗಳು ಇದನ್ನು ದರ್ಶನ್ ಗಾಗಿಯೇ ಹೇಳಿರಬಹುದು ಅಂತ ಹೇಳಿದ್ದಾರೆ. ಏಕೆಂದರೆ ಪ್ರಸ್ತುತ ದಿನದಲ್ಲಿ ದರ್ಶನ್ ಅವರೇ ಹೆಚ್ಚಾಗಿ ಇಂತಹ ಕಾಂಟ್ರವರ್ಸಿಗಳಿಗೆ ಒಳಗಾಗಿರುವುದು, ಹಾಗಾಗಿ ಈ ಮಾತನ್ನು ಪರೋಕ್ಷವಾಗಿ ಕಿಚ್ಚ ದಚ್ಚುಗೆ ಹೇಳಿರಬಹುದು ಎಂದು ಊಹೆ ಮಾಡಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.