ನೋಡ ನೋಡುತ್ತಲೇ ನಾವು ವರ್ಷದ ಎರಡನೇ ತಿಂಗಳಿಗೆ ಬಂದುಬಿಟ್ಟಿದ್ದೇವೆ ಮತ್ತು ಹಿಂದೂ ಪಂಚಾಂಗದ ಪ್ರಕಾರವಾಗಿ ಶಿವರಾತ್ರಿ ಮಾಸ ಅಂದರೆ ನಮ್ಮ ನೂತನ ವರ್ಷದ ಹಿಂದಿನ ಮಾಸದಲ್ಲಿ ಇದ್ದೇವೆ. ನಮ್ಮ ಹಿಂದು ಪಂಚಾಂಗದ ಪ್ರಕಾರವಾಗಿ ಕೊನೆಯ ಮಾಸವಾಗಿದೆ, ಶಿವರಾತ್ರಿ ಹಬ್ಬ ಕೂಡ ಈ ಮಾಘಮಾಸದಲ್ಲಿ ಬರುತ್ತದೆ ಈ ಮಾಸದಲ್ಲಿ ಮಾಘಸ್ನಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ.
ಪುಣ್ಯಕ್ಷೇತ್ರಗಳಲ್ಲಿ ಹೋಗಿ ಸ್ನಾನ ಮಾಡಿದರೆ ಅನೇಕ ಜನ್ಮಗಳ ಪಾಪ ಕಳೆಯುತ್ತವೆ ಎನ್ನುವ ವಾಡಿಕೆ ಮತ್ತು ಈ ಸಮಯದಲ್ಲಿ ಶಿವನಿಗೆ ಅಭಿಷೇಕಗಳನ್ನು ಮಾಡಿ ಪೂಜೆ ಮಾಡುವುದರಿಂದ ಪುಣ್ಯ ಪ್ರಾಪ್ತಿ ಆಗುತ್ತದೆ ಎನ್ನುವ ನಂಬಿಕೆ ಕೂಡ ಇದೆ. ಪ್ರತಿ ಮಾಸದಲ್ಲೂ ಗ್ರಹ ಬದಲಾವಣೆಯಿಂದ ದ್ವಾದಶ ರಾಶಿಗಳಲ್ಲಿ ಹಲವಾರು ಬದಲಾವಣೆಗಳು ಉಂಟಾಗುತ್ತವೆ ಹಾಗೆಯೇ ಹಾಗಾಗಿ ಈ ಮಾರ್ಚ್ – 2024ರಲ್ಲಿ ತುಲಾ ರಾಶಿಯಲ್ಲಿ ಏನೆಲ್ಲ ಬದಲಾವಣೆ ತರಲಿದೆ ಇವರ ಮಾಸ ಭವಿಷ್ಯ ಹೇಗಿದೆ ಎನ್ನುವ ವಿಚಾರವನ್ನು ತಿಳಿಸುತ್ತಿದ್ದೇನೆ.
ಈ ಸುದ್ದಿ ಓದಿ:- ಸಿಂಹ ರಾಶಿಯವರ ಮಾರ್ಚ್ ತಿಂಗಳ ಮಾಸ ಭವಿಷ್ಯ, ಈ ತಿಂಗಳಲ್ಲಿ ನಿಮಗೆ ಬಲ ಕೊಡುವುದು ಇದೊಂದೇ ಶಕ್ತಿ.!
ಒಂದೇ ಮಾತಿನಲ್ಲಿ ಹೇಳುವುದಾದರೆ ತುಲಾ ರಾಶಿಯವರಿಗೆ ಮಾರ್ಚ್ ತಿಂಗಳು ಬಹಳ ಅನುಕೂಲಕರವಾಗಿದೆ. ಜೀವನದಲ್ಲಿ ಮುಂದುವರೆಯುವ ಅನೇಕ ಅವಕಾಶ ಗಳನ್ನು ಪಡೆಯುತ್ತೀರಿ. ಶುಕ್ರ ಹಾಗೂ ಮಂಗಳ ಗ್ರಹಗಳು 10ನೇ ಮನೆಯನ್ನು ನೋಡುತ್ತಾರೆ, ಮಾಸ ಪೂರ್ತಿ ರಾಹು 6ನೇ ಮನೆಯಲ್ಲಿ ಇರುತ್ತಾರೆ.
ದೇವ ಗುರುಗಳು ಮಾಸಪೂರ್ತಿ 7ನೇ ಮನೆಯಲ್ಲಿ ಇರುತ್ತಾರೆ ಇವರು ಮೊದಲ 3 ಹಾಗೂ 7ನೇ ಮನೆಯನ್ನು ನೋಡುವುದರಿಂದ ಈ ರಾಶಿಯವರ ವ್ಯವಹಾರವು ವಿಸ್ತರಿಸುತ್ತದೆ. ಹೊಸ ವ್ಯವಹಾರ ಆರಂಭಿಸಿದರೆ ಯಶಸ್ಸು ಕೂಡ ದೊರೆಯುತ್ತದೆ. 4ನೇ ಮನೆಯಲ್ಲಿ ಮಂಗಳ ಮತ್ತು ಶುಕ್ರ, 5ನೇ ಮನೆಯಲ್ಲಿ ಸೂರ್ಯ ಮತ್ತು ಬುಧ, ಶನಿಪ್ರಭಾವವು ನಿಮ್ಮ ಬುದ್ಧಿವಂತಿಕೆಯ ಬೆಳವಣಿಗೆಯನ್ನು ನಿರ್ಧರಿಸುತ್ತದೆ.
ಈ ಸುದ್ದಿ ಓದಿ:- ಅರಿಶಿಣದಿಂದ ಈ ಚಿಕ್ಕ ಕೆಲಸ ಮಾಡಿದರೆ, ಗಿರವಿ ಇಟ್ಟಿರೋ ಚಿನ್ನವನ್ನು 3 ದಿನದಲ್ಲಿ ತರಬಹುದು.!
ಇದರಿಂದ ಕುಟುಂಬ ಜೀವನ ಸಂತೋಷಕರದಿಂದಿರುತ್ತದೆ. ಪ್ರೇಮಿಗಳಿಗೆ ಮಾತ್ರ ಮಾಸದ ಆರಂಭದಲ್ಲಿ ಕೆಲ ತೊಡಕುಗಳು ಇರುತ್ತವೆ ಗುರು ಗ್ರಹದ ಪ್ರಭಾವದಿಂದ ಸುಖ ಶಾಂತಿ ಸಂಪತ್ತು ಇರುತ್ತದೆ. ಮಾಸದ ಆರಂಭದಿಂದ ಕೊನೆಯವರೆಗೂ ಕೂಡ ಹಣಕಾಸಿನ ಅನುಕೂಲತೆ ಉತ್ತಮವಾಗಿಯೇ ಇರುತ್ತದೆ.
ಯಾವುದಾದರೂ ಮೂಲದಿಂದ ಹಣದ ಆಗಮನ ಆಗುತ್ತಲೇ ಇರುತ್ತದೆ ಇದನ್ನು ಒಳ್ಳೆಯ ಕಾರ್ಯಗಳಿಗೆ ಅಥವಾ ಹೂಡಿಕೆಗೆ ಅಥವಾ ವ್ಯಾಪಾರ ಅಭಿವೃದ್ಧಿಗೆ ಬಳಸಿಕೊಂಡರೆ ಅದರಿಂದಲೂ ಉತ್ತಮ ಲಾಭವನ್ನು ಕಾಣುತ್ತಾರೆ. ಆರೋಗ್ಯದ ಬಗ್ಗೆ ಹೇಳುವುದಾದರೆ 4ನೇ, 5ನೇ ಮತ್ತು 6ನೇ ಮನೆಯ ಪ್ರಭಾವದಿಂದ ಆರೋಗ್ಯದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆಗುತ್ತದೆ.
ಈ ಸುದ್ದಿ ಓದಿ:- ಈ 3 ವಸ್ತುಗಳನ್ನು ದಾನ ಮಾಡಿದರೆ ಕಷ್ಟಗಳು ನಿಮ್ಮನ್ನೇ ಹುಡುಕಿ ಬರುತ್ತವೆ ಎಚ್ಚರ.!
ಅಜೀರ್ಣತೆ, ಆಮ್ಲಿ ಯತೆ ಮತ್ತು ಗ್ಯಾಸ್ ತೊಂದರೆಗಳು ಕಾಡುತ್ತವೆ. ಹಾಗಾಗಿ ಆರೋಗ್ಯದ ಬಗ್ಗೆ ಸ್ವಲ್ಪ ಎಚ್ಚರದಿಂದಲೇ ಇರಿ, ನೀವು ಸೇವಿಸುವ ಆಹಾರದ ಮೇಲೆ ಕೂಡ ಗಮನ ಇಟ್ಟಿರಬೇಕು. ಎಲ್ಲವೂ ಉತ್ತಮವಾಗಿದ್ದರೂ ಕೂಡ ಇನ್ನೇನಾದರೂ ದೋಷಗಳು ಇದ್ದರೆ ಅಥವಾ ಅದರ ಫಲಗಳು ಯಾವುದಾದರೂ ಕರ್ಮಫಲದ ಕಾರಣದಿಂದ ನಿಮಗೆ ದೊರೆಯುತ್ತಿಲ್ಲ ಸಮಸ್ಯೆಗಳೇ ಕಾಡುತ್ತಿದ್ದೆ ಎನ್ನುವ ರೀತಿ ಭಾಸವಾಗುತ್ತಿದ್ದರೆ ಒಂದು ಸರಳ ಪರಿಹಾರದಿಂದ ನೀವು ಇದನ್ನು ಸರಿಪಡಿಸಿಕೊಳ್ಳಬಹುದು.
ಶುಕ್ರವಾರದಂದು ಅಮ್ಮನವರ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆಯಿರಿ ಹಾಗೆ ಶುಕ್ರವಾರದಂದು ಬಾಲಕನ್ಯೆಯರ ಪಾದ ಪೂಜೆ ಮಾಡಿ ಆಶೀರ್ವಾದ ಪಡೆಯುವುದರಿಂದ ಕೂಡ ಅವರಿಗೆ ಸಿಹಿಗಳನ್ನು ಕೊಡುವುದರಿಂದ ಕೂಡ ನಿಮ್ಮ ದೋಷಗಳು ಪರಿಹಾರವಾಗಿ ಎಲ್ಲ ಶುಭಫಲಗಳನ್ನು ಕೂಡ ಪಡೆಯುತ್ತೀರಿ. ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ತುಲಾ ರಾಶಿಯ ಸ್ನೇಹಿತರು ಹಾಗೂ ಸಂಬಂಧಿಕರ ಜೊತೆಗೂ ಕೂಡ ಹಂಚಿಕೊಳ್ಳಿ.