Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಲಿಪ್ ಕಿಸ್ ಮಾಡುವ ಮೂಲಕ ಮದುವೆ ಡೇಟ್ ಅನೌನ್ಸ್ ಮಾಡಿದ ನಟ ನರೇಶ್ ಮತ್ತು ಪವಿತ್ರ ಲೋಕೇಶ್, ಈ ವಿಡಿಯೋ ನೋಡಿ ನಿಜಕ್ಕೂ ಶಾ-ಕ್ ಆಗ್ತೀರಾ

Posted on December 31, 2022December 31, 2022 By Kannada Trend News No Comments on ಲಿಪ್ ಕಿಸ್ ಮಾಡುವ ಮೂಲಕ ಮದುವೆ ಡೇಟ್ ಅನೌನ್ಸ್ ಮಾಡಿದ ನಟ ನರೇಶ್ ಮತ್ತು ಪವಿತ್ರ ಲೋಕೇಶ್, ಈ ವಿಡಿಯೋ ನೋಡಿ ನಿಜಕ್ಕೂ ಶಾ-ಕ್ ಆಗ್ತೀರಾ
ವೈರಲ್ ಆಯ್ತು ನಟ ನರೇಶ್ & ಪವಿತ್ರ ಲೋಕೇಶ್ ವಿಡಿಯೋ

ನಟಿ ಪವಿತ್ರ ಲೋಕೇಶ್ ಹಾಗೂ ನರೇಶ್ ವಿಚಾರ ನಿಮಗೆ ತಿಳಿದಿದೆ ಏಕೆಂದರೆ ಕಳೆದ ಆರು ತಿಂಗಳಿನಿಂದಲೂ ಕೂಡ ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಮದುವೆಯಾಗುತ್ತಿದ್ದಾರೆ ಎಂಬ ವದಂತಿಗಳು ಹಾರಿದಾಡುತ್ತಿದ್ದವು. ಅಷ್ಟೇ ಅಲ್ಲದೆ ಇದಕ್ಕೆ ಪುಷ್ಟಿ ನೀಡುವಂತಹ ಫೋಟೋಸ್ ಮತ್ತು ವೀಡಿಯೋಸ್ಗಳು ಕೂಡ ವೈರಲ್ ಆಗಿದ್ದವು ಇನ್ನು ನರೇಶ್ ಅವರ ಮೂರನೇ ಹೆಂಡತಿ ರಮ್ಯಾ ರಘುಪತಿಯವರು ಕೂಡ ಮಾಧ್ಯಮದ ಮುಂದೆ ಬಂದು ಪವಿತ್ರ ಲೋಕೇಶ್ ನನ್ನ ಗಂಡನನ್ನು ಮದುವೆಯಾಗುತ್ತಿದ್ದಾಳೆ. ನರೇಶ್ ನನಗೆ ವಿ.ಚ್ಚೇ.ದ.ನ. ಕೊಟ್ಟಿಲ್ಲ ಈ ಮದುವೆ ಆಗುವುದಕ್ಕೆ ನಾನು ಬಿಡುವುದಿಲ್ಲ ಅಂತ ಹೇಳಿದ್ದರು ಆದರೆ ನರೇಶ್ ಮತ್ತು ಪವಿತ್ರ ಲೋಕೇಶ್ ಮಾತ್ರ ನಾವಿಬ್ಬರು ಆತ್ಮೀಯ ಸ್ನೇಹಿತರು ನಮ್ಮ ನಡುವೆ ಪ್ರೀತಿ ಪ್ರೇಮ ಏನು ಇಲ್ಲ ಅಂತ ಹೇಳಿದ್ದರು.

ಈ ಪ್ರಕರಣ ತಣ್ಣಗಾಗುತ್ತಿದ್ದ ಹಾಗೆ ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದೆ ಹೌದು ಅದು ಪವಿತ್ರ ಲೋಕೇಶ್ ಅವರನ್ನು ನರೇಶ್ ಅವರು ಮದುವೆಯಾಗುತ್ತಿದ್ದಾರೆ ಎಂಬ ವಿಚಾರ. ವಿಡಿಯೋ ಒಂದರಲ್ಲಿ ನರೇಶ್ ಪವಿತ್ರ ಲೋಕೇಶ್ ಅವರಿಗೆ ಕೇಕ್ ಕಟ್ ಮಾಡಿ ತಿನಿಸುತ್ತಿದ್ದಾರೆ ಅಷ್ಟೇ ಅಲ್ಲದೆ 2022 ಮುಕ್ತಾಯವಾಗಿ 2023ಕ್ಕೆ ಸ್ವಾಗತ ಕೋರುತ್ತಿದ್ದಾರೆ. ವಿಶೇಷ ಏನೆಂದರೆ ನರೇಶ್ ಅವರ ಪವಿತ್ರ ಲೋಕೇಶ್ ಅವರಿಗೆ ಲಿಪ್ ಕಿಸ್ ಮಾಡುತ್ತಿದ್ದಾರೆ ಅಷ್ಟೇ ಅಲ್ಲದೆ ಮದುವೆ ಡೇಟ್ ಅನ್ನು ಆದಷ್ಟು ಬೇಗ ಅನೌನ್ಸ್ಮೆಂಟ್ ಮಾಡುತ್ತೇವೆ ಎಂಬುದನ್ನು ಕೂಡ ಹೇಳಿಕೊಂಡಿದ್ದಾರೆ.

ಈ ವಿಡಿಯೋ ನೋಡುತ್ತಿದ್ದ ಹಾಗೆ ಎಲ್ಲರೂ ಆಶ್ಚರ್ಯ ವ್ಯಕ್ತ ಪಡಿಸುತ್ತಿದ್ದಾರೆ ಏಕೆಂದರೆ ಕಳೆದ ಆರು ತಿಂಗಳ ಹಿಂದೆ ನಾವಿಬ್ಬರು ಸ್ನೇಹಿತರಷ್ಟೇ ನಮ್ಮ ನಡುವೆ ಏನು ಇಲ್ಲ ಅಂತ ಹೇಳಿದ್ದ ನರೇಶ್ ಇದೀಗ ಪವಿತ್ರ ಲೋಕೇಶ್ ಅವರಿಗೆ ಸಿಹಿ ತಿನಿಸಿ ಕಿಸ್ ಕೊಟ್ಟಂತಹ ದೃಶ್ಯವನ್ನು ನೋಡಿ ಎಲ್ಲರೂ ಅಚ್ಚರಿಗೆ ಒಳಗಾಗಿದ್ದಾರೆ. ಇತ್ತ ಕಡೆ ಪವಿತ್ರ ಲೋಕೇಶ್ ಅವರಿಗೂ ಕೂಡ ಇದು ಮೊದಲನೇ ಮದುವೆ ಏನಲ್ಲ ಈಗಾಗಲೇ ಎರಡು ಮದುವೆಯಾಗಿ ಇಬ್ಬರಿಂದಲೂ ಕೂಡ ದೂರ ಉಳಿದಿದ್ದಾರೆ. ಹಾಗಾಗಿ ಒಂದು ವೇಳೆ ನರೇಶ ಮತ್ತು ಪವಿತ್ರ ಲೋಕೇಶ್ ಮದುವೆ ಆದರೆ ನರೇಶ್ ಗೆ ಇದು ನಾಲ್ಕನೇ ಮದುವೆ ಹಾಗೂ ಪವಿತ್ರ ಲೋಕೇಶ್ ಗೆ ಇದು ಮೂರನೇ ಮದುವೆಯಾಗುತ್ತದೆ.

ನಟ ನಟಿಯರಿಗೆ ಮದುವೆ ಎಂಬುದು ಇತ್ತೀಚಿನ ದಿನದಲ್ಲಿ ಲೆಕ್ಕಕ್ಕೆ ಇಲ್ಲದಂತಾಗಿದೆ ಹೌದು ಈ ವರ್ಷ ಮದುವೆಯಾಗುತ್ತಾರೆ ಮುಂದಿನ ವರ್ಷ ವಿ.ಚ್ಛೇ.ದ.ನ ಕೊಡುತ್ತಾರೆ ಇದು ಸರ್ವೇ ಸಾಮಾನ್ಯವಾಗಿದೆ. ಆದರೂ ಕೂಡ ನಮ್ಮ ಕನ್ನಡ ನಟಿಯೊಬ್ಬರು ತೆಲುಗು ಚಿತ್ರರಂಗಕ್ಕೆ ಹೋಗಿ ಈ ರೀತಿ ಮಾಡುತ್ತಿದ್ದಾರೆ ಅಂದರೆ ಅದನ್ನು ನಂಬಲು ಅಸಾಧ್ಯ ಆದರೂ ಕೂಡ ಸದ್ಯಕ್ಕೆ ದೊರೆತಿರುವ ವಿಡಿಯೋ ಮಾಹಿತಿ ನೋಡಿದ ಮೇಲೆ ಎಲ್ಲರೂ ಕೂಡ ಇದನ್ನು ನಂಬಲೇ ಬೇಕಾದಂತಹ ಅನಿವಾರ್ಯ ಎದುರಾಗಿದೆ. ನರೇಶ್ ರಮ್ಯಾ ರಘುಪತಿ ಅವರಿಗೆ ವಿ.ಚ್ಛೇ.ದ.ನ ಕೊಟ್ಟರ ಇಷ್ಟು ಬೇಗ ಮದುವೆ ಡೇಟ್ ಅನೌನ್ಸ್ ಮಾಡಿದರ ಎಂಬುವುದು ಎಲ್ಲರಲ್ಲೂ ಕಾಡುತ್ತಿರುವ ಕಟ್ಟೆ ಕಡೆಯ ಪ್ರಶ್ನೆಯಾಗಿದೆ.

ಅದೇನೇ ಆಗಲಿ ಸದ್ಯ ಕಂದು ನರೇಶ್ ಅವರ ಜೊತೆಗೆ ಓಡಾಡುತ್ತಿರುವಂತಹ ಪವಿತ್ರ ಲೋಕೇಶ್ ಅವರು ಕರ್ನಾಟಕವನ್ನು ಮರೆತು ತೆಲಗಿನಲ್ಲಿ ಸೆಟಲ್ ಆಗಿದ್ದಾರೆ. ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ ಮುಂದಿನ ದಿನದಲ್ಲಿ ನರೇಶ್ ಅವರನ್ನು ಮದುವೆಯಾಗಿ ಅಲ್ಲೆ ಸೆಟಲ್ ಆಗಬಹುದು ಎಂಬುದು ಕೆಲವರ ಅಭಿಪ್ರಾಯವಾಗಿದೆ. ನರೇಶ್ ಮತ್ತು ಪವಿತ್ರ ಲೋಕೇಶ್ ಗೆ ಸಂಬಂಧಿಸಿದಂತಹ ವಿಡಿಯೋ ಈ ಕೆಳಗಿದೆ ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.

New Year ✨
New Beginnings 💖
Need all your blessings 🙏

From us to all of you #HappyNewYear ❤️

– Mee #PavitraNaresh pic.twitter.com/JiEbWY4qTQ

— H.E AMB LTCOL SIR Naresh VK actor (@ItsActorNaresh) December 31, 2022

Entertainment Tags:Naresh, Pavithra lokesh
WhatsApp Group Join Now
Telegram Group Join Now

Post navigation

Previous Post: ಕರ್ನಾಟಕಕ್ಕೆ ಇರೋದು ಒಂದೇ ರಾಜವಂಶ ಅದು ಮೈಸೂರಿನ ಒಡೆಯರ್ ವಂಶ, ದರ್ಶನ್ ಅಭಿಮಾನಿಗಳಿಂದ ಅಪ್ಪು ಅಭಿಮಾನಿಗಳಿಗೆ ಎಚ್ಚರಿಕೆ.
Next Post: ದಿವ್ಯ ಉರುಡುಗ & ಅರವಿಂದ್ ಮದುವೆಯಾದ್ರೆ ಡಿ-ವೋ-ರ್ಸ್ ಆಗೋದು ಗ್ಯಾರಂಟಿ ಮತ್ತೊಂದು ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore