ಕೊನೆಗೂ ಪವಿತ್ರ ಲೋಕೇಶ್ ಜೊತೆ 4ನೇ ಮದುವೆ ಆಗೇಬಿಟ್ಟ ನರೇಶ್. ವೈರಲ್ ವಿಡಿಯೋ ನೋಡಿ ಶಾ-ಕ್ ಆದ ಅಭಿಮಾನಿಗಳು.
ಬಹುಭಾಷ ನಟಿ ಪವಿತ್ರ ಲೋಕೇಶ್ ಮತ್ತು ಟಾಲಿವುಡ್ ಹಿರಿಯ ನಟ ಮತ್ತು ಹೆಸರಾಂತ ನಿರ್ದೇಶಕಿ ವಿಜಯ ನಿರ್ಮಲ ಅವರ ಹಿರಿಯ ಮಗ ನರೇಶ್ ಸಂಬಂಧದ ಬಗ್ಗೆ ಸಾಕಷ್ಟು ಸುದ್ದಿಗಳು ಕಳೆದ ವರ್ಷ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಆಗಿದ್ದವು. ಕೆಲ ದಿನಗಳಿಗಂತೂ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲೆಲ್ಲಾ ಇದೇ ಹಾಟ್ ಟಾಪಿಕ್ ಆಗಿತ್ತು. ನಂತರ ಮೈಸೂರಿನಲ್ಲಿ ಹೋಟೆಲ್ ರೂಮ್ನಲ್ಲಿ ನರೇಶ್ ಮೂರನೇ ಪತ್ನಿ ರಮ್ಯ ಬಂದು ಮಾಡಿದ ಹೈಡ್ರಾಮ ಎಪಿಸೋಡ್ ಗಟ್ಟಲೇ ಪ್ರಸಾರವಾಗಿದ್ದವು. ಇಷ್ಟಾದ ಬಳಿಕ ಎಲ್ಲೂ…