Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಬಟ್ಟೆ ಇಲ್ಲದೆ ಕೆಸರಿನಲ್ಲಿ ಹೊರಳಾಡಿ ಫೋಟೋಶೂಟ್ ಮಾಡಿಸಿದ ನವ ಜೋಡಿ, ನೆಟ್ಟಿಗರ ರಿಯಾಕ್ಷನ್ ಹೇಗಿತ್ತು ಗೊತ್ತಾ.? ಈ ವೈರಲ್ ವಿಡಿಯೋ ನೋಡಿ

Posted on September 8, 2022 By Kannada Trend News No Comments on ಬಟ್ಟೆ ಇಲ್ಲದೆ ಕೆಸರಿನಲ್ಲಿ ಹೊರಳಾಡಿ ಫೋಟೋಶೂಟ್ ಮಾಡಿಸಿದ ನವ ಜೋಡಿ, ನೆಟ್ಟಿಗರ ರಿಯಾಕ್ಷನ್ ಹೇಗಿತ್ತು ಗೊತ್ತಾ.? ಈ ವೈರಲ್ ವಿಡಿಯೋ ನೋಡಿ

ಮೊದಲೆಲ್ಲ ವಿದೇಶದಲ್ಲಿ ಈ ರೀತಿ ಪ್ರಿ ವೆಡ್ಡಿಂಗ್ ಶೂಟ್ ಎನ್ನುವುದು ಫೇಮಸ್ ಆಗಿತ್ತು ಇದೀಗ ನಮ್ಮ ದೇಶದಲ್ಲಿ ವಿದೇಶಗಳನ್ನು ಮೀರಿಸುವಷ್ಟು ಮಟ್ಟಕ್ಕೆ ಈ ಪ್ರೀ ವೆಡ್ಡಿಂಗ್ ಶೂಟ್ ಅನ್ನು ವಿಜೃಂಭಣೆಯಿಂದ ಆಚರಿಸಿಕೊಳ್ಳುತ್ತಿದ್ದಾರೆ. ಯಾಕೆಂದರೆ ಹಿಂದಿನಿಂದಲೂ ಕೂಡ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮದುವೆ ಎನ್ನುವುದಕ್ಕೆ ಬಹಳ ಮಹತ್ವದ ಸ್ಥಾನವಿದೆ. ಹೀಗಾಗಿ ಪ್ರತಿಯೊಬ್ಬ ಜೀವನ ನಿಜವಾಗಿ ಆರಂಭ ಆಗುವುದೇ ಮದುವೆಯಿಂದ ಎನ್ನುವ ನಂಬಿಕೆಗಳು ನಮ್ಮಲ್ಲಿ ಫಲವಾಗಿ ಬೇರೂರಿವೆ.

ಹಾಗೂ ಇಂತಹ ಸಂದರ್ಭಗಳನ್ನು ಸದಾ ಕಾಲ ನೆನಪಿನಲ್ಲಿ ಇರುವಂತೆ ಹಚ್ಚ ಹಸಿರಾಗಿಟ್ಟುಕೊಳ್ಳಲು ಸಾಧ್ಯವಾದಷ್ಟು ಮಟ್ಟಿಗೆ ಒಳ್ಳೆಯ ಮೆಮೊರಿಗಳನ್ನು ಇದರಲ್ಲಿ ತುಂಬಿಸಲು ಹಾಗೂ ಅವುಗಳನ್ನು ಹಾಗೆ ಉಳಿಸಿಕೊಳ್ಳಲು ಜನರು ಆಸೆಪಡುತ್ತಾರೆ ಇಂತಹ ಒಂದು ಆಸೆಯಿಂದ ಹುಟ್ಟಿಕೊಂಡಿದೆ ಫೋಟೋಶೂಟ್ಗಳು. ಅದೆಲ್ಲ ಮದುವೆ ದಿನದ ಮಧುರ ಕ್ಷಣಗಳನ್ನು ಫೋಟೋ ತೆಗೆಸಿ ಅಥವಾ ವಿಡಿಯೋ ಮಾಡಿಸಿ ಸೆರೆ ಹಿಡಿಯುತ್ತಿದ್ದರು ಈಗ ಪ್ರೀ ವೆಡ್ಡಿಂಗ್ ಶೂಟ್ ಎನ್ನುವುದು ವಿಶೇಷ ರೀತಿಯಲ್ಲಿ ಎಲ್ಲರಿಗೂ ಬಹಳ ಇಷ್ಟವಾಗುತ್ತಿದೆ.

ಯಾವುದೇ ಸಿನಿಮಾದ ಟ್ರೈಲರ್ ಕಡಿಮೆ ಇಲ್ಲದಂತೆ ಜನರು ಚಿತ್ರಿಸಿಕೊಳ್ಳುತ್ತಿದ್ದಾರೆ. ಅದು ಇವುಗಳನ್ನೇ ಬಳಸಿಕೊಂಡು ವೆಡ್ಡಿಂಗ್ ಕಾರ್ಡ್ ಗಳನ್ನು ಇನ್ವಿಟೇಶನ್ ಕಾರ್ಡ್ ಗಳನ್ನು ಈ ವಿಡಿಯೋಗಳ ಫೋಟೋಗಳ ಮೂಲಕ ಹಂಚಲು ಎಲ್ಲರಿಗೂ ತಲುಪಲು ಆಸೆ ಪಡುತ್ತಾರೆ. ನಮ್ಮ ಜೀವನದ ಹೀರೋಗಳು ಹೀರೋಯಿನ್ ಗಳು ನಾವು ಮತ್ತು ನಮ್ಮ ಪೇರ್ ಆದಮೇಲೆ ನಾವು ಕೂಡ ಸಿನಿಮಾದಲ್ಲಿ ಹೀರೋಯಿನ್ ರೀತಿ ನಿಜ ಜೀವನದಲ್ಲಿ ಕೆಲವು ಕ್ಷಣಗಳನ್ನು ಕಳೆದು ಅವುಗಳನ್ನು ಸೆರಿ ಹಿಡಿದು ಉಳಿಸಿಕೊಳ್ಳಬೇಕು ಎನ್ನುವುದು ಈ ರೀತಿ ಜೋಡಿಗಳ ಮನಸ್ಸಿನಲ್ಲಿ ಇರುವ ಭಾವನೆ ಎಂದೇ ಹೇಳಬಹುದು.

ಜೊತೆಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿರುವುದರಿಂದ ಫೇಸ್ಬುಕ್ ಇನ್ಸ್ಟಾಗ್ರಾಮ್ ವಾಟ್ಸಾಪ್ ಮುಂತಾದ ಕಡೆ ಇವುಗಳನ್ನು ಹಂಚಿಕೊಳ್ಳಲು ಜನರು ಹಾತೊರೆಯುತ್ತಾರೆ. ಹೀಗೆ ಈ ಕಾರಣದಿಂದ ಕೂಡ ಜನರು ಪ್ರಿವೆಡ್ ಶೂಟ್ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿಕೊಳ್ಳಲು ಮುಗಿ ಬೀಳುತ್ತಿದ್ದಾರೆ. ಈ ರೀತಿ ಪ್ರಿ ವೆಡ್ಡಿಂಗ್ ಶೂಟ್ ವಿಶೇಷವಾಗಿರಬೇಕು ಎಂದು ಹೊಸ ಹೊಸ ಐಡಿಯಾಗಳ ಮೂಲಕ ಒಬ್ಬರಿಗಿಂತ ಒಬ್ಬರು ವಿಶೇಷವಾಗಿ ಫೋಟೋಶೂಟ್ ಮಾಡಿಸುತ್ತಿದ್ದಾರೆ.

ಒಮ್ಮೊಮ್ಮೆ ಬಹಳ ಅಟ್ರಾಕ್ಟಿವ್ ಆಗಿ ಸುಂದರವಾಗಿ ಫೋಟೋಶೂಟ್ ಮಾಡಿಸಿಕೊಂಡ ಜೋಡಿಗಳ ಫೋಟೋಗಳು ವೈರಲ್ ಆಗಿ ಅವರುಗಳು ಫೇಮಸ್ ಆಗಿದ್ದು ಇದೆ ಹಾಗೆ ಜನರಿಗೆ ಮುಜುಗರ ತರುವ ರೀತಿ ಫೋಟೋಶೂಟ್ ಮಾಡಿಸಿಕೊಂಡು ವಿವಾದ ಮಾಡಿಕೊಂಡ ಜೋಡಿಗಳ ಬಗ್ಗೆ ಕೂಡ ನಾವು ನೋಡಿದ್ದೇವೆ ಕೇಳಿದ್ದೇವೆ. ಕೆಲವೊಮ್ಮೆ ಇಂತಹ ಪ್ರಿ ವೆಡ್ ಶೂಟ್ ಫೋಟೋ ತೆಗೆಸಿಕೊಳ್ಳಲು ಕೆಲವು ಅಪಾಯಕರ ಜಾಗಗಳಿಗೆ ಹೋಗಿ ಪ್ರಾಣ ಕಳೆದುಕೊಂಡ ಜೋಡಿಗಳ ಬಗ್ಗೆಯೂ ಕೇಳಿದ್ದೇವೆ.

ಈಗ ಮತ್ತೊಂದು ರೀತಿಯ ಪ್ರಿವೆಡ್ ಫೋಟೋ ಶೂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಇದರಲ್ಲಿ ಮೈತುಂಬ ಬರಿ ಕೆಸರನ್ನೇ ಮೆತ್ತುಕೊಂಡು ಗದ್ದೆಯಲ್ಲಿ ಹೊರಳಾಡಿ ನವ ಜೋಡಿ ಒಂದು ಫೋಟೋಶೂಟ್ ಮಾಡಿಸಿಕೊಂಡಿದೆ ಈ ಹಿಂದೆ ಕೇರಳದ ಜೋಡಿ ಎಂದು ಹಳ್ಳಿ ಸೊಗಡಿನಲ್ಲಿ ಫೋಟೋಶೂಟ್ ಮಾಡಿಸಿತ್ತು ಈಗ ಅದೇ ಮಾದರಿಯಲ್ಲಿ ಆದರೆ ಬಹಳ ವಿಚಿತ್ರವಾಗಿ ತುಂಬಾ ಕೆಸರು ಮೆತ್ತುಕೊಂಡು ಈ ಜೋಡಿ ಫೋಟೋ ತೆಗೆಸಿಕೊಳ್ಳುವ ಮೂಲಕ ಟ್ರೋಲ್ ಗೆ ಗುರಿಯಾಗಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ

Entertainment Tags:Couple photoshoot, New photoshoot, Pre wedding photoshoot
WhatsApp Group Join Now
Telegram Group Join Now

Post navigation

Previous Post: ಗ್ಲಾಮರಸ್ ಬಟ್ಟೆ ತೊಟ್ಟು ಗಣೇಶನ ದರ್ಶನಕ್ಕೆ ಬಂದು ಧಾರ್ಮಿಕ ಭಾವನೆಗೆ ಧಕ್ಕೆ ತಂದ ರಶ್ಮಿಕಾ ಮತ್ತೊಮ್ಮೆ ಟ್ರೋಲ್ ಗೆ ಗುರಿಯಾಗಿದ್ದಾರೆ.
Next Post: ಕೆಂಪು ಬಣ್ಣದ ಸೀರೆ ತೊಟ್ಟು ಯುವಕರೇ ನಾಚುವಂತೆ ಡ್ಯಾನ್ಸ್ ಮಾಡಿದ ನಿವೇದಿತಾ ಗೌಡ ಈ ಕ್ಯೂಟ್ ವಿಡಿಯೋ ನೋಡಿ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore