ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ನಾನು ಇದೇ ರೀತಿಯಾಗಿ ಬದುಕಬೇಕು ನಾನು ಈ ರೀತಿಯ ಜೀವನವನ್ನು ನಡೆಸಬೇಕು ಎಂದು ಪ್ರಯತ್ನಿಸುತ್ತಿರುತ್ತಾರೆ. ಆದರೆ ಪ್ರತಿಯೊಬ್ಬರೂ ಕೂಡ ಅವರು ಅಂದುಕೊಂಡ ರೀತಿಯಲ್ಲಿಯೇ ಬದುಕಲು ಸಾಧ್ಯವಾಗುವುದಿಲ್ಲ. ಹೀಗೆ ಹಲವಾರು ಕಾರಣಗಳಿಂದ ಅವರು ತಮ್ಮ ಜೀವನದಲ್ಲಿ ಅವರ ಅಂದುಕೊಂಡಂತಹ ರೀತಿಯಲ್ಲಿ ಬದುಕಲು ಸಾಧ್ಯವಾಗುವುದಿಲ್ಲ.
ಹಾಗೂ ನಾವು ಮಾಡುವಂತಹ ಕೆಲವೊಂದು ತಪ್ಪುಗಳಿಂದಲೂ ಕೂಡ ನಾವು ಸಂಪಾದನೆ ಮಾಡುವಂತಹ ಹಣ ನಮ್ಮ ಕೈಯಲ್ಲಿ ಸರಿಯಾಗಿ ಉಳಿಯುವುದಿಲ್ಲ ಎಂದೇ ಹೇಳಬಹುದಾಗಿದೆ. ಹೌದು ನಾವು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯದಲ್ಲಿಯೂ ಕೂಡ ಕೆಲವೊಂದು ನಿಯಮ ಎನ್ನುವುದು ಇರುತ್ತದೆ ಅದೇ ರೀತಿಯಾಗಿ ನಾವು ಆ ನಿಯಮಗಳನ್ನು ಅನುಸರಿಸಿದರೆ ಮಾತ್ರ ಆ ಒಂದು ಕೆಲಸದಿಂದ ನಾವು ಸರಿಯಾದ ಪ್ರತಿಫಲವನ್ನು ಪಡೆಯಲು ಸಾಧ್ಯವಾಗುತ್ತದೆ.
ಹುಟ್ಟಿದ ರಾಶಿ ಮತ್ತು ಅವರ ಲಕ್ಷಣಗಳು ಈ ರೀತಿಯಾಗಿ ಇರುತ್ತದೆ.! ನಿಮ್ಮ ರಾಶಿ ಗುಣಲಕ್ಷಣದ ಬಗ್ಗೆ ತಿಳಿದುಕೊಳ್ಳಿ.!
ಹಾಗಾದರೆ ನಾವು ಯಾವ ಕೆಲವು ತಪ್ಪುಗಳನ್ನು ಮಾಡುವುದರಿಂದ ನಾವು ಸಂಪಾದನೆ ಮಾಡಿದಂತಹ ಹಣಕಾಸು ನಮ್ಮ ಕೈಯಲ್ಲಿ ಉಳಿಯುತ್ತಿಲ್ಲ ಹಾಗೂ ಇದಕ್ಕೆ ಕಾರಣಗಳು ಏನು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
• ಹಿರಿಯರ ಕಾರ್ಯ ಮಾಡದೆ ಇರುವುದು.
• ಹರಕೆ ಮಾಡಿ ನೆನಪಿದ್ದರೂ ಕೂಡ ತೀರಿಸದೇ ಇರುವುದು.
• ಮಲಗಿ ಎದ್ದಾಗ ತಾಳಿಸರ ಬೆನ್ನಿಗೆ ಇದ್ದರು ಗಮನಿಸದೇ ಹಾಗೆ ಇರುವುದು.
• ನಾಗರಪೂಜೆ ಮಾಡುವ ಪದ್ಧತಿ ಇದ್ದರು ಅದನ್ನು ಮಾಡದೆ ಇರುವುದು.
• ದೇವರ ಪೂಜಾ ಸಾಮಗ್ರಿಗಳು ಕಪ್ಪಾಗಿದ್ದರೆ ಹಾಗೂ ಒಡೆದು ಹೋಗಿದ್ದರೆ ಅಥವಾ ಸವೆದಿದ್ದರೂ ಅದನ್ನೇ ಬಳಸುತ್ತಿದ್ದರೆ.
• ಹಾಲು ನೀರನ್ನು ಒಟ್ಟಿಗೆ ತರುವುದು.
ಮುಖ ಮುಚ್ಚಿದ್ದರೂ 3 ವರ್ಷಗಳ ನಂತರ ಬಂದ ಮಗನನ್ನು ಪತ್ತೆ ಹಚ್ಚಿದ ಹೆತ್ತ ಕರುಳು.!
• ಮಂಗಳಾರತಿ ಮಾಡುವಾಗ ಆರತಿ ತಟ್ಟೆಯಲ್ಲಿ ಒಂದು ಹೂ ಜೊತೆಯಲ್ಲಿ ಇಟ್ಟು ಆರತಿ ಮಾಡದೆ ಇರುವುದು.
• ಹಾಲು ಕಾಯಿಸುವ ಪಾತ್ರೆ ಸ್ವಚ್ಚವಾಗಿಲ್ಲದೆ ಇರುವುದು.
• ಮನೆಯ ಮುಂದೆ ಹೂವು ಬಂದರೆ ಬೇಡ ಎನ್ನುವುದು.
• ವರ್ಷಕ್ಕೊಮ್ಮೆಯಾದರೂ ನಿಮ್ಮ ಕೈಯಲ್ಲಿ ಆಗುವಂತದ್ದು ಯಾವುದಾದರೂ ಸರಿ ಊಟ, ಬಟ್ಟೆ ದಾನ ಮಾಡದೇ ಇರುವುದು.
• ದೇವರ ಮನೆಯಲ್ಲಿ ಅಥವಾ ದೇವರ ಫೋಟೋ ಪಕ್ಕದಲ್ಲಿ ಪೂರ್ವಜರ ಫೋಟೋ ಅಥವಾ ಸತ್ತವರ ಫೋಟೋ ಹಾಕುವುದು.
• ರೊಟ್ಟಿ ಹಂಚನ್ನು ಅಥವಾ ಕಡಾಯಿಯನ್ನು ಬೋರಲು ಹಾಕಿದರೆ
• ಹೆಣ್ಣು ಮಕ್ಕಳನ್ನು ಕೀಳಾಗಿ ನಡೆಸಿಕೊಳ್ಳುವ ಮನೆಯಲ್ಲಿ ಏಳಿಗೆ ಇರಲು ಸಾಧ್ಯವಿಲ್ಲ ಇದ್ದರೂ ಖಂಡಿತವಾಗಿಯೂ ನೆಮ್ಮದಿ ಇರುವುದಿಲ್ಲ.
• ಮೊಂಡು ಪೊರಕೆಯನ್ನು ಬಳಸುವುದು.
ಬಟ್ಟೆ ಒಗೆಯುವಾಗ ಇದನ್ನು ಸೇರಿಸಿ ನೋಡಿ ಮ್ಯಾಜಿಕ್ ತರ ಎಲ್ಲ ಕೊಳೆ ಮಾಯವಾಗುತ್ತದೆ.!
• ಹಾಸಿಗೆಯನ್ನು ಪೊರಕೆಯಿಂದ ಕ್ಲೀನ್ ಮಾಡುವುದು.
• ತುದಿ ಮುರಿಯದೆ ಹಣ್ಣುಗಳನ್ನು ನೈವೇದ್ಯ ಮಾಡುವುದು ದೇವರಿಗೆ ನೈವೇದ್ಯವನ್ನು ಪೇಪರ್ ಅಥವಾ ಪ್ಲಾಸ್ಟಿಕ್ ಪ್ಲೇಟಿನಲ್ಲಿ ಇಡುವುದು.
• ಅಂತ್ಯಕ್ರಿಯೆ ಮೆರವಣಿಗೆಯ ಮುಂದೆ ನಡೆಯುವುದು.
• ಟವಲ್, ಚಾಪೆ, ಮಣೆ ಯಾವುದು ಹಾಕಿಕೊಳ್ಳದೆ ನೆಲದ ಮೇಲೆ ಕುಳಿತು ಪೂಜೆ ಮಾಡುವುದು.
• ದೇವರ ದರ್ಶನ ಪಡೆದು ದೇವಸ್ಥಾನದಿಂದ ಮನೆಗೆ ಬಂದ ನಂತರ ಪಾದಗಳನ್ನು ತೊಳೆಯುವುದು.
• ಹಸಿದವರಿಗೆ ಊಟ ಕೊಡದೆ ಕಳುಹಿಸುವುದು.
• ಮುರಿದ ಬಾಚಣಿಕೆಯಿಂದ ತಲೆ ಬಾಚುವುದು, ಇದು ರಾಹುವಿನ ತತ್ವ ಹೊಂದಿರುತ್ತದೆ ಅದು ಬಡತನ ತರುತ್ತದೆ.
• ದೇವಸ್ಥಾನದಲ್ಲಿ ಯಾವುದೇ ದಾನ ಮಾಡದೆ ಊಟ ಮಾಡಿ ಬರುವುದು.
ಮದುವೆಗೂ ಮುನ್ನ ಇದನ್ನು ತಪ್ಪದೆ ಎಲ್ಲರೂ ತಿಳಿದುಕೊಂಡಿರಬೇಕು.!
• ವಯಸ್ಸಾದ ವ್ಯಕ್ತಿ ಅಥವಾ ಮಗುವಿನಿಂದ ಖರೀದಿಸುವಾಗ ಅತಿಯಾಗಿ ಬೆಲೆ ಕಡಿಮೆ ಮಾಡುವುದು.
• ಬಾಗಿಲುಗಳ ಮೇಲೆ ಸಿಕ್ಕಸಿಕ್ಕ ಫೋಟೋಗಳನ್ನು ಸ್ಟಿಕ್ಕರ್ ಗಳನ್ನು
ಅಂಟಿಸುವುದು.
• ಮನೆ ಒಳಗೆ ರಾತ್ರಿ ಇಡಿ ಕಸ ಅಥವಾ ಮುಸರೆ ಇಡುವುದು.
• ಆಫೀಸ್ ಬ್ಯಾಗ್ ಅಥವಾ ಪರ್ಸ್ ಇರಲು ಮನೆಯಲ್ಲಿ ನಿಗದಿತ ಸ್ಥಳ ಇಲ್ಲದೆ ಇರುವುದು.
• ಮುಸ್ಸಂಜೆ ಹೊತ್ತು ಮಲಗುವುದು, ಹಲ್ಲನ್ನು ಕಡಿಯುವುದು.
• ಮನೆಗೆ ಬಂದ ಅತಿಥಿಗಳ ಮೇಲೆ ಕಿರಿಕಿರಿಯಾಗುವುದು.
• ಊಟ ಇರುವ ತಟ್ಟೆಯನ್ನು ಮತ್ತು ಪಾತ್ರೆಯನ್ನು ದಾಟುವುದು.
• ಹೊಸ್ತಿಲ ಹೊರಗೆ ಒಂದು ಕಾಲು ಒಳಗೆ ಒಂದು ಕಾಲು ಹಾಕಿ ನಿಲ್ಲು ವುದು ಅಥವಾ ಏನನ್ನಾದರೂ ಕೊಡುವುದು ಅಥವಾ ತೆಗೆದುಕೊಳ್ಳು ವುದು.
• ಮನೆಯಲ್ಲಿ ಭೇದ ಭಾವ ಮಾಡುವುದು.
• ಊಟದ ತುತ್ತನ್ನು ತೂಕ ಹಾಕುತ್ತಾ ತಿನ್ನುವುದು ಅಥವಾ ಉಂಡೆ ಕಟ್ಟುವುದು.
• ಮನೆಯಲ್ಲಿ ಯಾವಾಗಲೂ ಶಾಪ ಹಾಕುವುದು.
• ಕೆಲಸಗಳನ್ನು ಮುಂದೂಡುವ ಅಭ್ಯಾಸವಿದ್ದರೆ.
• ಮಲಗುವ ಹಾಸಿಗೆ ವಾಸನೆ ಬರುತ್ತಿದ್ದರೆ.
• ಕಾಲು ಒರೆಸುವ ಮ್ಯಾಟ್ ಗಳು ಕೊಳಕಾಗಿದ್ದರು ಒಗೆಯದೆ ಅದನ್ನೇ ಬಳಸುವುದು.
• ಮಕ್ಕಳ ಬಟ್ಟೆಯನ್ನು ಮಸಿ ಬಟ್ಟೆಯಾಗಿ ಬಳಸಬಾರದು.