ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಜೀವನದಲ್ಲಿ ಒಂದಲ್ಲ ಒಂದು ರೀತಿಯ ತೊಂದರೆಗಳು ಸಮಸ್ಯೆಗಳು ಇದ್ದೇ ಇರುತ್ತದೆ. ಹಾಗೆಂದ ಮಾತ್ರಕ್ಕೆ ಆ ಮನುಷ್ಯ ಯಾವುದೇ ಕೆಲಸ ಕಾರ್ಯಗಳನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅವನ ಜೀವನ ಮುಂದೆ ಸಾಗಬೇಕು ಎಂದರೆ ಅವನು ಮಾಡುತ್ತಿರುವಂತಹ ಪ್ರತಿಯೊಂದು ಕೆಲಸ ಕಾರ್ಯ ಗಳಾಗಿರಬಹುದು ಪ್ರತಿಯೊಂದನ್ನು ಸಹ ಮಾಡಲೇಬೇಕು ನಾವು ಆ ಕೆಲಸಗಳನ್ನು ಮಾಡಲಿಲ್ಲ ಎಂದರೆ ನಮ್ಮ ಜೀವನ ಸಾಗುವುದಿಲ್ಲ.
ಆದ್ದರಿಂದ ನಮ್ಮ ಜೀವನದಲ್ಲಿ ಎದುರಾಗುವಂತಹ ಯಾವುದೇ ಕಷ್ಟದ ಪರಿಸ್ಥಿತಿಗಳಾಗಿರಬಹುದು ತೊಂದರೆಗಳಾಗಿರಬಹುದು ಅದೆಲ್ಲವನ್ನು ಸಹ ಸರಿದೂಗಿಸಿಕೊಂಡು ಅದನ್ನು ಸರಿಪಡಿಸಿಕೊಂಡು ಮುಂದೆ ನೀವು ಹೋಗುವುದೇ ಮನುಷ್ಯ ಜೀವನ ಎಂದು ತಿಳಿಸಿದ್ದಾರೆ. ನಾವು ನಮ್ಮ ಸುತ್ತಮುತ್ತ ಗಮನಿಸಿರಬಹುದು ಕೆಲವೊಂದಷ್ಟು ಜನ ತಮ್ಮ ಜೀವನದಲ್ಲಿ ಏನಾದರೂ ಸಮಸ್ಯೆಗಳು ತೊಂದರೆಗಳು ಉಂಟಾದಂತಹ ಸಮಯದಲ್ಲಿ ಮಾತ್ರ ಕೆಲವೊಂದಷ್ಟು ಪೂಜೆ ಪುನಸ್ಕಾರ ದೇವರಿಗೆ ಆರಾಧನೆಯನ್ನು ಮಾಡುತ್ತಿರುತ್ತಾರೆ.
ಈ ಸುದ್ದಿ ಓದಿ:- ರಾಜ್ಯದ ಎಲ್ಲಾ ರೇಷನ್ ಕಾರ್ಡ್ ರದ್ದು.! ಹೊಸ ರೂಲ್ಸ್ ಜಾರಿ.!
ಆದರೆ ಪ್ರತಿಯೊಬ್ಬ ಮನುಷ್ಯನು ಕೂಡ ಪ್ರತಿಯೊಂದು ಸಂದರ್ಭದಲ್ಲೂ ದೇವರ ಆಶೀರ್ವಾದವನ್ನು ಪಡೆದುಕೊಳ್ಳುವುದು ದೇವರನ್ನು ನೆನೆಯುವುದು ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ ನಾವು ಭೂಮಿಯ ಮೇಲೆ ಇದ್ದೇವೆ ನಾವು ಇಷ್ಟು ಚೆನ್ನಾಗಿ ಜೀವನವನ್ನು ನಡೆಸುತ್ತಿದ್ದೇವೆ ಎನ್ನುವುದಕ್ಕೆ ದೇವರು ಬಹಳ ಪ್ರಮುಖವಾದಂತಹ ಪಾತ್ರವಹಿಸುತ್ತದೆ.
ನಮ್ಮ ಕಣ್ಣಿಗೆ ದೇವರು ಕಾಣಿಸದೆ ಇರಬಹುದು ಆದರೆ ನಮ್ಮ ತಂದೆ ತಾಯಿಗಳ ಮುಖಾಂತರ ನಮ್ಮ ಮನೆಯಲ್ಲಿರುವಂತಹ ಹಿರಿಯರ ಮುಖಾಂತರ ನಾವು ದೇವರನ್ನು ಕಾಣಬಹುದು ಹೇಗೆಂದರೆ ನಾವು ಅವರನ್ನು ಸಂತೋಷವಾಗಿ ನೋಡಿಕೊಳ್ಳುವುದರಿಂದ ಅವರಿಗೆ ಒಳ್ಳೆಯ ಗೌರವವನ್ನು ಕೊಡುವುದರಿಂದ ನಾವು ನಮ್ಮ ಕಣ್ಣಮುಂದೆಯೇ ದೇವರನ್ನು ಕಾಣಬಹುದು.
ಆದರೆ ಕೆಲವೊಂದಷ್ಟು ಜನ ಇಂತಹ ಸಂದರ್ಭಗಳಾಗಿರಬಹುದು ಪ್ರತಿಯೊಂದು ಸಂದರ್ಭದಲ್ಲಿಯೂ ಕೂಡ ಯಾವುದೇ ರೀತಿಯ ಕಷ್ಟ ಎದುರಾದರು ದೇವರನ್ನು ನೆನಪ್ಪಿಸಿಕೊಳ್ಳುವುದಿಲ್ಲ ದೇವರು ಏನು ನನ್ನ ಕಷ್ಟವನ್ನು ಸರಿಪಡಿಸುತ್ತಾನ, ನಾನೆ ಅದನ್ನು ಸರಿಪಡಿಸಿಕೊಳ್ಳಬೇಕು ಬದಲಿಗೆ ದೇವರಿಗೆ ಯಾಕೆ ಕೈ ಮುಗಿಯಬೇಕು ಅದನ್ನು ಸರಿಪಡಿಸುತ್ತಾನೆ ಎಂದು ನಾವು ಯಾವ ಒಂದು ಕಾರಣಕ್ಕೆ ದೇವಸ್ಥಾನಕ್ಕೆ ಹೋಗ ಬೇಕು ಎಂದು ಹೇಳುತ್ತಿರುತ್ತಾರೆ.
ಈ ಸುದ್ದಿ ಓದಿ:- ಸೂರ್ಯೋದಯ ಯೋಜನೆ ಮೂಲಕ ಪ್ರತಿ ಮನೆಗೆ ಉಚಿತ ಸೋಲಾರ್ & 300 ಯೂನಿಟ್ ಫ್ರೀ ವಿದ್ಯುತ್ ಪಡೆಯಿರಿ.!
ಆದರೆ ಅದು ತಪ್ಪು ನಾವು ಭೂಮಿಯ ಮೇಲೆ ಇದ್ದೇವೆ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದೇವೆ ಎಂದರೆ ಅದಕ್ಕೆ ದೇವರೇ ಮುಖ್ಯ ಕಾರಣ ಕೆಲವೊಂದಷ್ಟು ಜನ ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಕಷ್ಟದ ಸಂದರ್ಭದಲ್ಲಿ ಮಾತ್ರ ದೇವರನ್ನು ನೆನಪಿಸಿಕೊಳ್ಳುತ್ತಾರೆ.
ಆದರೆ ಅದು ತಪ್ಪು, ಮೊದಲೇ ಹೇಳಿದಂತೆ ನಾವು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯಗಳಿಂದ ಹಿಡಿದು ಪ್ರತಿಯೊಂದರಲ್ಲಿಯೂ ಕೂಡ ದೇವರ ಆಶೀರ್ವಾದ ಎನ್ನುವುದು ನಮಗೆ ಇದ್ದೇ ಇರುತ್ತದೆ. ಆದರೆ ಅದು ನಮಗೆ ಗೊತ್ತಾಗುವುದಿಲ್ಲ ಆದ್ದ ರಿಂದ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಯಾವುದೇ ಎಂತದ್ದೇ ಸಂದರ್ಭ ಇದ್ದರೂ ಅದಕ್ಕೆ ದೇವರ ಆಶೀರ್ವಾದ ಇರಬೇಕು.
ದೇವರೇ ನನಗೆ ಒಳ್ಳೆಯದನ್ನು ಮಾಡು ಎನ್ನುವುದರ ಮುಖಾಂತರ ನಾವು ಮನಸ್ಸಿನಲ್ಲಿ ಹೇಳಿಕೊಳ್ಳಬೇಕು ಆಗ ನಮ್ಮ ಜೀವನದಲ್ಲಿ ಎದುರಾಗುವಂತಹ ಯಾವುದೇ ಸಂದರ್ಭಗಳು ಕೂಡ ಸುಲಭವಾಗಿ ಯಾವುದೇ ಕಷ್ಟ ಇಲ್ಲದೆ ನೆರವೇರುತ್ತದೆ.
ಈ ಸುದ್ದಿ ಓದಿ:- ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ.? ಒಂದೇ ನಿಮಿಷದಲ್ಲಿ ನಿಮ್ಮ ಮೊಬೈಲ್ ನಲ್ಲಿ ತಿಳಿದುಕೊಳ್ಳುವ ಸಂಪೂರ್ಣ ವಿಧಾನ….||
ಆದ್ದರಿಂದ ಪ್ರತಿಯೊಂದರಲ್ಲಿಯೂ ಕೂಡ ನಾವು ಒಳ್ಳೆಯ ಭಾವನೆಯನ್ನು ಇಟ್ಟುಕೊಂಡಾಗ ನಾವು ಅಂದುಕೊಂಡಂತಹ ಕೆಲಸಗಳು ನಾವು ಮಾಡಬೇಕು ಎಂದುಕೊಂಡಿರುವಂತಹ ಕೆಲಸಗಳು ಪ್ರತಿಯೊಂದರಲ್ಲಿಯೂ ಕೂಡ ನಾವು ಯಶಸ್ಸನ್ನು ಪಡೆಯುವುದಕ್ಕೆ ಸಾಧ್ಯ. ನಾವು ಮಾಡುವಂತಹ ಯಾವುದೇ ಕೆಲಸವನ್ನು ಬಹಳ ಭಕ್ತಿ ಶ್ರದ್ಧೆಯಿಂದ ನಂಬಿಕೆ ವಿಶ್ವಾಸದಿಂದ ಮಾಡುವುದು ಬಹಳ ಮುಖ್ಯವಾಗಿರುತ್ತದೆ.