Home Blog Page 123

ಹರಳೆಣ್ಣೆಯಿಂದ ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತ.?

 

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಹರಳೆಣ್ಣೆಯು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಎಂದೇ ಹೇಳಬಹುದು. ಅದರಲ್ಲೂ ಹರಳೆಣ್ಣೆಯನ್ನು ಆಯುರ್ವೇದದ ಔಷಧಿ ತಯಾರಿಕೆಯಲ್ಲಿ ಕೆಲವೊಂದು ಕಾಸ್ಮೆಟಿಕ್ ಉತ್ಪಾದನೆಯಲ್ಲಿ ಹಾಗೂ ಮಸಾಜ್ ಮಾಡುವುದಕ್ಕೆ, ಫ್ಯಾಬ್ರಿಕ್ ಉತ್ಪನ್ನಗಳಲ್ಲಿ ಹರಳೆಣ್ಣೆಯ ಬಳಕೆ ಆಗುತ್ತದೆ.

ಹೀಗೆ ಇನ್ನೂ ಹಲವಾರು ರೀತಿಯ ಪ್ರಯೋಜನಗಳನ್ನು ನಾವು ಹರಳೆಣ್ಣೆಯಿಂದ ಪಡೆದುಕೊಳ್ಳ ಬಹುದು. ಹಾಗಾದರೆ ಈ ದಿನ ಹರಳೆಣ್ಣೆಯನ್ನು ಉಪಯೋಗಿಸುವುದ ರಿಂದ ಯಾವುದೆಲ್ಲ ಆರೋಗ್ಯಕರ ಪ್ರಯೋಜನವನ್ನು ಪಡೆದುಕೊಳ್ಳ ಬಹುದು ಎಂದು ನೋಡುವುದಾದರೆ.

* ಆರೋಗ್ಯಕರವಾಗಿ ದೇಹದ ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿ ಪಡಿಸುವಲ್ಲಿ ಹರಳೆಣ್ಣೆ ಸಹಾಯ ಮಾಡುತ್ತದೆ. 
* ಇದು ನಮ್ಮ ದೇಹದಲ್ಲಿ ಬಿಳಿ ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚು ಮಾಡಿ ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನಮ್ಮಲ್ಲಿ ಬೆಳೆಸುತ್ತದೆ.
* ಇದು ಕ್ಯಾನ್ಸರ್ ಕಾರಕ ಜೀವಕೋಶಗಳ ವಿರುದ್ಧ ಕೆಲಸ ಮಾಡುತ್ತದೆ.

* ಗರ್ಭಿಣಿ ಮಹಿಳೆಯರು ತಮ್ಮ ಹೆರಿಗೆ ನೋವನ್ನು ಪಡೆಯಲು ಗರ್ಭಾವಸ್ಥೆಯ ಪೂರ್ಣಪ್ರಮಾಣದ ಸಮಯದಲ್ಲಿ ಸ್ವಲ್ಪ ಹರಳೆಣ್ಣೆ ಬಳಕೆ ಮಾಡುವುದರಿಂದ ಗರ್ಭಕೋಶದ ಚಲನೆ ಉಂಟಾಗಿ ಸರಾಗ ವಾದ ಹೆರಿಗೆ ಉಂಟಾಗುವ ಹಾಗೆ ಮಾಡುತ್ತದೆ.
* ಸ್ವಲ್ಪ ಪ್ರಮಾಣದ ಬೇಕಿಂಗ್ ಸೋಡಾ ಜೊತೆ ಹರಳೆಣ್ಣೆಯನ್ನು ಮಿಶ್ರಣ ಮಾಡಿ ಅದನ್ನು ಕೈ ಮೇಲೆ ಬಂದಿರುವಂತಹ ಗುಳ್ಳೆಯ ಮೇಲೆ ಹಚ್ಚುವು ದರಿಂದ ಆ ಗುಳ್ಳೆಗಳು ಶಮನವಾಗುತ್ತದೆ.

* ಜೊತೆಗೆ ಚರ್ಮದ ಮೇಲೆ ಕಾಣಿಸಿಕೊಳ್ಳುವಂತಹ ಯಾವುದೇ ಸೋಂಕನ್ನು ಕೂಡ ಇದು ನಿವಾರಣೆ ಮಾಡುವಲ್ಲಿ ಬಹಳ ಪ್ರಮುಖವಾದ ಪಾತ್ರ ವಹಿಸುತ್ತದೆ. ಆದ್ದರಿಂದಲೇ ಬಹಳ ಹಿಂದಿನ ದಿನದಿಂದಲೂ ಕೂಡ ಇದರ ಬಳಕೆ ಇತ್ತು ಎಂದು ಹೇಳಬಹುದು.
* ಹರಳೆಣ್ಣೆಯನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಬರುವುದ ರಿಂದ ಮಲಬದ್ಧತೆಯ ಸಮಸ್ಯೆಯನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು.

ಇದಲ್ಲದೇ ಹರಳೆಣ್ಣೆ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಇರುವಂತಹ ಒಂದು ಪದಾರ್ಥ. ಹೌದು ಇದರ ಆರೋಗ್ಯ ಪ್ರಯೋಜನ ತಿಳಿದರೆ ಪ್ರತಿಯೊಬ್ಬರೂ ಕೂಡ ಇದನ್ನು ಯಥೇಚ್ಛವಾಗಿ ಇದರ ಬಳಕೆ ಮಾಡುತ್ತೀರಾ ಎಂದೇ ಹೇಳಬಹುದು. ಹಾಗಾದರೆ ಈ ದಿನ ಹರಳೆಣ್ಣೆಯನ್ನು ಯಾವುದೆಲ್ಲ ರೀತಿಯಾಗಿ ಉಪ ಯೋಗಿಸಿದರೆ ಅದರ ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎನ್ನುವುದನ್ನು ತಿಳಿಯೋಣ.

* ಹರಳಣ್ಣಿಯನ್ನು ತಲೆಗೆ ಹಚ್ಚುವುದರಿಂದ ದೇಹಕ್ಕೆ ತಂಪಾಗುವುದು, ಕೂದಲು ಚೆನ್ನಾಗಿ ಬೆಳೆಯುವುದು, ತಲೆಯಲ್ಲಿ ಹೊಟ್ಟು ಏಳುವ ಸಂಭವವಿರುವುದಿಲ್ಲ.
* ಹರಳೆಣ್ಣೆ ಸವರಿದ ವೀಳ್ಯದೆಲೆಯನ್ನು ಬಿಸಿ ಮಾಡಿ ಎಳೆ ಮಗುವಿನ ಹೊಟ್ಟೆಗೆ ಶಾಖ ಕೊಟ್ಟರೆ ಹೊಟ್ಟೆ ಉಬ್ಬರ ಇಳಿದು ನೋವು ಶಮನವಾಗುವುದು.
* ಕೀಲುನೋವು ಇದ್ದಲ್ಲಿ ಹರಳು ಎಲೆಗೆ ಹರಳೆಣ್ಣೆಯನ್ನ ಹಚ್ಚಿ ಬಿಸಿ ಮಾಡಿ ಊತವಿರುವ ಭಾಗಕ್ಕೆ ಕಾವು ಕೊಟ್ಟರೆ ನೋವು ಮಾಯವಾಗುವುದು.

* ಹರಳೆಣ್ಣೆಯನ್ನ ಸಂಪೂರ್ಣ ಶರೀರಕ್ಕೆ ಲೇಪಿಸಿಕೊಂಡು ಸ್ವಲ್ಪ ಸಮಯ ನೆನೆದು ಬಿಸಿ ನೀರಿನ ಸ್ನಾನ ಮಾಡಿದರೆ ಮೈಕೈ ನೋವು ಮಾಯವಾಗಿ ಸುಖನಿದ್ರೆ ಬರುವುದು.
* ನಿಂಬೆರಸದೊಂದಿಗೆ ಹರಳೆಣ್ಣೆಯನ್ನ ಸೇವಿಸುವುದರಿಂದ ಚೆನ್ನಾಗಿ ಭೇದಿಯಾಗುವುದು ಇದರಿಂದ ಉದರ ಬೇನೆ ಪರಿಹಾರವಾಗುವುದು.
* ಹರಳಿನ ಸಿಪ್ಪೆ ತೆಗೆದು ಉಳಿದುದನ್ನು ಎದೆ ಹಾಲಿನಲ್ಲಿ ತೇಯ್ದು ಕಣ್ಣಿಗೆ ಹಚ್ಚಿಕೊಂಡರೆ ಕಣ್ಣು ಉರಿ ನಿವಾರಣೆ ಆಗುವುದು.
* ಕಣ್ಣು ಕೆಂಪಾಗಿದ್ದರೆ, ಕಣ್ಣು ಚುಚ್ಚುತ್ತಿದ್ದರೆ, ಕಣ್ಣಿನಲ್ಲಿ ಯಾತನೆ ಉಂಟಾಗುತ್ತಿದ್ದರೆ ಎದೆ ಹಾಲಿಗೆ ಶುದ್ಧವಾದ ಹರಳೆಣ್ಣೆಯನ್ನು ಮಿಶ್ರಣ ಮಾಡಿ ಕಣ್ಣುಗಳಿಗೆ ಹಾಕಿದರೆ ಶೀಘ್ರವೇ ಎಲ್ಲಾ ವೇದನೆ ಪರಿಹಾರವಾಗುವುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಹೆಣ್ಣು ಮಕ್ಕಳಿಗಾಗಿ ವಿಶೇಷ ಮಾಹಿತಿ ತಪ್ಪದೆ ತಿಳಿದುಕೊಳ್ಳಿ…….||

 

ಹೆಣ್ಣು ಮಕ್ಕಳು ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡಿರು ವುದು ಬಹಳ ಮುಖ್ಯ. ಅದರಲ್ಲೂ ಮನೆಯ ವಿಚಾರವಾಗಿರಬಹುದು ಅಥವಾ ಹಣಕಾಸಿನ ವಿಚಾರವಾಗಿರಬಹುದು ಹೀಗೆ ಹಲವಾರು ರೀತಿ ಯ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರು ತ್ತದೆ. ಹೌದು ಇಲ್ಲವಾದರೆ ಕೆಲವೊಂದಷ್ಟು ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ ಎಂದೇ ಹೇಳಬಹುದು.

ಹಾಗಾದರೆ ಈ ದಿನ ಪ್ರತಿಯೊಬ್ಬ ಹೆಣ್ಣು ಮಕ್ಕಳು ಕೂಡ ಯಾವ ಕೆಲವು ವಿಚಾರಗಳನ್ನು ತಿಳಿದುಕೊಳ್ಳ ಬೇಕು ಹಾಗೂ ಅದನ್ನು ಅಳವಡಿಸಿಕೊಳ್ಳುವುದರಿಂದ ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎನ್ನುವ ಮಾಹಿತಿಯನ್ನು ಈ ದಿನ ತಿಳಿಯೋಣ.

* ಶುಕ್ರವಾರದ ದಿನ ಹೆಣ್ಣುಮಕ್ಕಳು ಗಂಡನ ಮನೆಯಿಂದ ತವರು ಮನೆಗೆ ಹೋಗಬಾರದು. ಅದೇ ರೀತಿ ಮಂಗಳವಾರದ ದಿನ ಮನೆ ಮಗಳು ತವರುಮನೆ ಬಿಟ್ಟು ಹೋಗಬಾರದು. ಇದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಈ ರೀತಿ ಹೆಣ್ಣು ಮಕ್ಕಳು ಮಾಡುವುದರಿಂದ ಎರಡು ಮನೆಗೆ ಕೂಡ ದಾರಿದ್ರ್ಯ ಹೆಚ್ಚಾಗುತ್ತದೆ ಎಂದೇ ಶಾಸ್ತ್ರಪುರಾಣಗಳು ತಿಳಿಸುತ್ತವೆ.

ಬಹಳ ಹಿಂದಿನ ದಿನದಿಂದಲೂ ಕೂಡ ಈ ಎರಡು ವಾರಗಳಿಗೆ ಬಹಳ ವಿಶೇಷ ವಾದ ಮಹತ್ವ ಇದೆ. ಆದ್ದರಿಂದ ಹೆಣ್ಣು ಮಕ್ಕಳು ಈ ವಿಚಾರವನ್ನು ತಿಳಿದು ಕೊಂಡಿರುವುದು ಹಾಗೂ ಇದನ್ನು ತಪ್ಪದೆ ಪಾಲಿಸುವುದು ಕೂಡ ಬಹಳ ಮುಖ್ಯವಾಗಿರುತ್ತದೆ. ದೇವಸ್ಥಾನಕ್ಕೆ ಹೋಗುವಾಗ ಯಾರು ಕೂಡ ಕಪ್ಪು ಬಣ್ಣದ ಬಟ್ಟೆ ಯನ್ನು ಧರಿಸಿಕೊಂಡು ಹೋಗಬಾರದು ಇದನ್ನು ಕೂಡ ಅಶುಭ ಎಂದು ಪರಿಗಣಿಸಲಾಗುತ್ತದೆ.

ಕಪ್ಪು ಅಶಾಂತಿಯ ಸಂಕೇತವಾಗಿದೆ ಆದ್ದರಿಂದ ಈ ರೀತಿಯ ಬಣ್ಣದ ಬದಲು ತಿಳಿಯಾಗಿರುವಂತಹ ಬಣ್ಣಗಳು ಅಂದರೆ ಬಿಳಿ ಬಣ್ಣ, ಆಕಾಶ ನೀಲಿ ಹೀಗೆ ಶಾಂತಿಯ ರೂಪವಾಗಿರುವ ಬಣ್ಣದ ಬಟ್ಟೆಗಳನ್ನು ಧರಿಸಿಕೊಂಡು ದೇವಸ್ಥಾನಕ್ಕೆ ಹೋಗುವುದರಿಂದ ಒಂದು ರೀತಿಯ ಪಾಸಿಟಿವ್ ಎನರ್ಜಿ ಎನ್ನುವುದು ನಿಮ್ಮಲ್ಲಿ ಹೆಚ್ಚಾಗುತ್ತದೆ ಎಂದೇ ಹೇಳಬಹುದು.

* ಮನೆಯ ಮೂಲೆಯಲ್ಲಿ ಧೂಳು, ಕಸ, ಜೇಡರಬಲೆ ಕಟ್ಟಿಕೊಂಡಿರುವುದು ಶುಭವಲ್ಲ. ಹಾಗಾಗಿ ಮನೆಯನ್ನು ಯಾವಾಗಲು ಸ್ವಚ್ಛವಾಗಿಟ್ಟು ಕೊಳ್ಳಬೇಕು.
* ಸುಮಂಗಲಿಯರು ಬೈತಲೆಯಲ್ಲಿ ಕುಂಕುಮ ಇಟ್ಟುಕೊಂಡಿರಬೇಕು.
* ಸಂಜೆ ಸಮಯದಲ್ಲಿ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ತಲೆ ಕೂದಲನ್ನು ಬಿಟ್ಟುಕೊಂಡಿರಬಾರದು.

ಏಕೆಂದರೆ ಸಂಜೆಯ ಸಮಯದಲ್ಲಿ ತಾಯಿ ಲಕ್ಷ್ಮಿ ದೇವಿ ಆಗಮಿಸುತ್ತಾಳೆ ಎನ್ನುವ ನಂಬಿಕೆ ಇದೆ. ಹಾಗೆನಾದರೂ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಆ ಸಮಯದಲ್ಲಿ ತಲೆಕೂದಲು ಬಿಡುವುದು ತಲೆ ಬಾಚುತ್ತಿದ್ದರೆ ಲಕ್ಷ್ಮೀದೇವಿ ಒಳಗಡೆ ಬರುವ ಬದಲು ಆಚೆ ಹೋಗುತ್ತಾಳೆ ಎನ್ನುವ ನಂಬಿಕೆ.
* ಮನೆಗೆ ಯಾರಾದರೂ ಅಥಿತಿಗಳು ಬಂದರೆ ಅವರ ಕುಶಲೋಪರಿ ವಿಚಾರಿಸಿ ಅವರಿಗೆ ಒಳ್ಳೆ ರೀತಿಯಲ್ಲಿ ಸತ್ಕಾರ ಮಾಡಬೇಕು. ಹಾಗೂ ಮನೆಗೆ ಬಂದ ಅತಿಥಿಗಳಿಗೆ ಯಾವತ್ತಿಗೂ ಕೂಡ ಬೇಜಾರಾಗುವ ರೀತಿ ನಡೆದುಕೊಳ್ಳಬಾರದು.
* ಗರ್ಭಿಣಿ ಸ್ತ್ರೀಯರು ತೆಂಗಿನ ಕಾಯಿ ಒಡೆಯಬಾರದು.

* ಹೆಣ್ಣುಮಕ್ಕಳು ಮನೆಯ ಮಹಾಲಕ್ಷ್ಮಿ ಯಾಗಿರುತ್ತಾರೆ. ಹಾಗಾಗಿ ಅವರು ಕಣ್ಣೀರು ಹಾಕಬಾರದು.
* ಮಂಗಳವಾರ ಮತ್ತು ಶುಕ್ರವಾರದ ದಿನ ಯಾವದೇ ರೀತಿಯ ದಾನ ಮಾಡಬಾರದು.
* ರಾತ್ರಿ ಊಟ ಮಾಡಿದ ಎಂಜಲು ತಟ್ಟೆಗಳನ್ನು ಹಾಗೆ ಇಡಬಾರದು ಬದಲಿಗೆ ಅದನ್ನು ರಾತ್ರಿ ಮಲಗುವ ಮುಂಚೆಯೇ ತೊಳೆಯಬೇಕು.
* ರಾತ್ರಿ ಹೊತ್ತು ಪಾತ್ರೆಯಲ್ಲಿ ಒಂದು ತುತ್ತಾದರು ಅನ್ನವನ್ನು ಉಳಿಸಿರ ಬೇಕು.

* ಹೆಣ್ಣುಮಕ್ಕಳು ಹಣೆಗೆ ಕುಂಕುಮ ಇಟ್ಟುಕೊಂಡಿರಬೇಕು. ಕೈಗೆ ಬಳೆ ಹಾಕಿಕೊಳ್ಳಬೇಕು. ಕಡೇಪಕ್ಷ ಒಂದೊಂದಾದ್ರು ಹಾಕಿಕೊಂಡಿರಬೇಕು.
* ಹೆಣ್ಣುಮಕ್ಕಳು ಸಂಜೆ ವೇಳೆ ದೇವರ ಮುಂದೆ ದೀಪ ಹಚ್ಚಬೇಕು. ರಾತ್ರಿ ಮಲಗುವಾಗ ದೇವರ ಕೋಣೆಯಲ್ಲಿ ಒಂದು ಸಣ್ಣ ಲೈಟಾದ್ರೂ ಹಾಕಿರಬೇಕು.

ದಿನವಿಡಿ ಫ್ರೆಶ್ ಅಂಡ್ ಆಕ್ಟಿವ್ ಇರಲು ಐದು ಮನೆ ಮದ್ದು.! ಸುಸ್ತು ನಿಶಕ್ತಿ ಇರುವವರು ನೋಡಿ.!

 

ಇತ್ತೀಚೆಗೆ ಪ್ರತಿಯೊಬ್ಬರೂ ಕೂಡ ಸ್ವಲ್ಪ ಕೆಲಸ ಮಾಡಿದರು ಕೂಡ ಸುಸ್ತು ನಿಶಕ್ತಿ ಆಯಾಸ ಎಂದು ಹೇಳುತ್ತಿರುತ್ತಾರೆ. ಆದರೆ ಯಾವ ಒಂದು ಕಾರಣಕ್ಕಾಗಿ ಈ ಸಮಸ್ಯೆ ಬರುತ್ತದೆ ಎನ್ನುವುದನ್ನು ಪ್ರತಿಯೊಬ್ಬರು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಮೊದಲನೆಯದಾಗಿ ಈ ಸಮಸ್ಯೆಗಳು ಬರುವುದಕ್ಕೆ ಪ್ರಧಾನವಾಗಿರುವ ಕಾರಣಗಳು ಏನು ಎಂದು ನೋಡುವುದಾದರೆ ಅಜೀರ್ಣ ಮತ್ತು ಮಲಬದ್ಧತೆ.

ಇದು ಹೇಗೆ ಎಂದು ನೀವು ಕೇಳಬಹುದು ಅದಕ್ಕೆ ಉತ್ತರ ಇಲ್ಲಿದೆ ನಾವು ತಿಂದಂತಹ ಆಹಾರ ಒಂದು ಭಾಗ ಸಾರ ಭಾಗವಾದರೆ ಮತ್ತೊಂದು ಭಾಗ ತ್ಯಾಜ್ಯ ಭಾಗವಾಗಿ ಹೊರಹೋಗುತ್ತದೆ. ಹೌದು ಸಾರ ಭಾಗವಾಗಿ ನಮ್ಮ ದೇಹದಲ್ಲಿ ಅದು ಸಪ್ತಧಾತವಾಗಿ ಸೇರಿಕೊಳ್ಳುತ್ತದೆ. ಅದೇ ರೀತಿಯಾಗಿ ತ್ಯಾಜ್ಯ ಭಾಗವು ನಮ್ಮ ಮಲ ಮೂತ್ರ ವಿಸರ್ಜನೆಯ ಮೂಲಕ ದೇಹದಿಂದ ಆಚೆ ಹೋಗುತ್ತದೆ.

ಹಾಗೇನಾದರೂ ಈ ಎರಡು ಪ್ರಕ್ರಿಯೆ ಸರಿಯಾಗಿ ಆಗದೆ ಇದ್ದಂತಹ ಸಮಯದಲ್ಲಿ ನಾವು ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗುವು ದಿಲ್ಲ. ಇದರಿಂದ ನಮ್ಮ ದೇಹದಲ್ಲಿ ಆಮ ಸೃಷ್ಟಿಯಾಗುತ್ತದೆ. ಆಮ ಸೃಷ್ಟಿ ಯಾದರೆ ನಮ್ಮ ದೇಹದಲ್ಲಿರುವಂತಹ ಪ್ರತಿಯೊಂದು ಅಂಗಾಂಗದ ಮೇಲೆ ಅದು ಪರಿಣಾಮ ಬೀರುತ್ತದೆ.

ಅದರಲ್ಲೂ ನಮ್ಮ ನರನಾಡಿಗಳ ಮೇಲೆ, ನಮ್ಮ ಮಾಂಸ ಖಂಡಗಳ ಮೇಲೆ, ನಮ್ಮ ಮೂಳೆಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇವುಗಳಲ್ಲಿ ಯಾವುದೇ ರೀತಿಯಾ ದಂತಹ ಪೋಷಕಾಂಶ ಇರುವುದಿಲ್ಲ. ಹಾಗೂ ಈ ರೀತಿಯ ಸಮಸ್ಯೆ ಯಿಂದ ಅವರ ದೇಹದಲ್ಲಿ ಹಾರ್ಮೋನ್ ಗಳ ವ್ಯತ್ಯಾಸವು ಕೂಡ ಉಂಟಾಗುತ್ತದೆ. ಆದ್ದರಿಂದ ನಾವು ಎಷ್ಟೇ ಒಳ್ಳೆಯ ಆಹಾರ ಸೇವನೆ ಮಾಡಿದರು ಕೂಡ ನಾವು ತಿಂದಂತಹ ಆಹಾರ ಸರಿಯಾಗಿ ಜೀರ್ಣವಾ ಗುವುದು ಬಹಳ ಮುಖ್ಯವಾಗಿರುತ್ತದೆ.

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನಾವು ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗಬೇಕು ಎಂದರೆ ಯಾವ ಕೆಲವು ಒಳ್ಳೆಯ ವಿಧಾನಗಳನ್ನು ಅನುಸರಿಸಬೇಕು. ನಾವು ದಿನವಿಡೀ ಆಕ್ಟಿವ್ ಆಗಿರಲು ಯಾವ ಐದು ಮನೆ ಮದ್ದುಗಳನ್ನು ಸೇವನೆ ಮಾಡಬೇಕು ಎನ್ನುವ ಮಾಹಿತಿಯನ್ನು ನೋಡೋಣ.
ಈ ಒಂದು ಮನೆ ಮದ್ದನ್ನು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಯಾವುದೆಂದರೆ.

* ಒಂದು ಮುಷ್ಟಿಯಷ್ಟು ನೆನೆಸಿದ ಶೇಂಗಾ ಬೀಜ
* 4 ರಿಂದ 5 ಚಮಚ ಹಸಿ ಕಾಯಿ ತುರಿ
* ರುಚಿಗೆ ತಕ್ಕಷ್ಟು ಬೆಲ್ಲ
* ಎರಡು ಚಮಚ ತುಪ್ಪ
* ನಾಲ್ಕರಿಂದ ಐದು ಒಣ ಖರ್ಜೂರ
ಮೇಲೆ ಹೇಳಿದ ಇಷ್ಟು ಪದಾರ್ಥವನ್ನು ಕೂಡ ಅರ್ಧ ಗಂಟೆ ನೀರಿನಲ್ಲಿ ನೆನೆಸಬೇಕು.

ಆನಂತರ ಇದನ್ನು ಶೋಧಿಸಿಕೊಂಡು ಇದನ್ನು ಸೇವನೆ ಮಾಡುವುದ ರಿಂದ ನಮ್ಮ ದೇಹಕ್ಕೆ ಬೇಕಾದ ಒಳ್ಳೆಯ ಶಕ್ತಿ ಸಿಗುತ್ತದೆ. ಈ ಒಂದು ಆಹಾರ ಪದ್ಧತಿಯು ಬಹಳ ಉತ್ತಮವಾಗಿದ್ದು. ಇದರಿಂದ ಎಲ್ಲಾ ರೀತಿಯ ಪೌಷ್ಟಿಕಾಂಶಗಳು ಕೂಡ ನಮಗೆ ಸಿಗುತ್ತದೆ ಎಂದೇ ಹೇಳಬಹುದು.

ಇದರಲ್ಲಿರುವಂತಹ ಎಲ್ಲಾ ಪದಾರ್ಥಗಳು ಕೂಡ ಬಹಳ ಹೆಚ್ಚಿನ ಪೌಷ್ಟಿಕಾಂಶಗಳನ್ನು ಹೊಂದಿದ್ದು, ಇದನ್ನು ಸೇವನೆ ಮಾಡುವುದರಿಂದ ನಮಗೆ ಯಥೇಚ್ಛವಾದ ಪೌಷ್ಟಿಕಾಂಶಗಳು ನಾರಿನಾಂಶ ಹಾಗೂ ಕಬ್ಬಿಣ ಅಂಶ ಎಲ್ಲವೂ ಕೂಡ ಸಿಗುತ್ತದೆ. ಆದ್ದರಿಂದ ಇದೊಂದು ಒಳ್ಳೆಯ ಆಹಾರ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ರೀತಿ ಈ ಆಹಾರವನ್ನು ನೀವು ಸೇವನೆ ಮಾಡಿದರೆ ನೀವು ದಿನವಿಡೀ ಎಷ್ಟೇ ಕೆಲಸ ಮಾಡಿದರು ಎಷ್ಟೇ ಆಯಾಸ ಆದರೂ ಕೂಡ ಹೆಚ್ಚು ಸುಸ್ತಾಗುವುದಿಲ್ಲ ಬದಲಿಗೆ ದಿನವಿಡಿ ಫ್ರೆಶ್ ಆಂಡ್ ಆಕ್ಟಿವ್ ಆಗಿ ಇರುತ್ತೀರಿ.

ಬೆಲ್ಲ ಸೇವಿಸುವುದರಿಂದ ಆಗುವ 15 ಪ್ರಯೋಜನಗಳು.!

 

ಬೆಲ್ಲ ಒಂದು ಆರೋಗ್ಯಕರ ಆಹಾರವಾಗಿದೆ. ಇದನ್ನು ಸೇವನೆ ಮಾಡುವುದರಿಂದ ಚಳಿಗಾಲದಲ್ಲಿ ಸಂಭವಿಸುವಂತಹ ರೋಗಗಳಿಂದ ದೂರ ಇರಬಹುದು ಎಂದು ವೈದ್ಯರು ಹೇಳುತ್ತಾರೆ. ಈ ನೈಸರ್ಗಿಕ ಸಿಹಿ ವಸ್ತುವು ಕಬ್ಬಿಣ, ವಿಟಮಿನ್ ಸಿ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಆದ್ದರಿಂದ ಇದರ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನವನ್ನುಂಟು ಮಾಡುತ್ತದೆ ಎಂದು ಹೇಳಬಹುದು.

ಹೌದು ಬೆಲ್ಲವನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿರುವಂತಹ ರಕ್ತವನ್ನು ಶುದ್ಧಿ ಮಾಡುತ್ತದೆ. ಆದ್ದರಿಂದ ಬೆಲ್ಲವು ಪ್ರತಿಯೊಬ್ಬರ ಆರೋಗ್ಯದ ದೃಷ್ಟಿಯಿಂದಲೂ ಕೂಡ ತುಂಬಾ ಒಳ್ಳೆಯದು. ಸಕ್ಕರೆ ಕಾಯಿಲೆ ಇರುವವರು ಕೂಡ ಸ್ವಲ್ಪ ಪ್ರಮಾಣದ ಬೆಲ್ಲವನ್ನು ಸೇವನೆ ಮಾಡಬಹುದು ಇದರಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ.

ಅದರಲ್ಲೂ ಕೆಲವೊಂದು ಸಿಹಿ ಪದಾರ್ಥವನ್ನು ಬೆಲ್ಲದಿಂದ ಮಾಡಿದರೆ ಅದರ ರುಚಿಯು ದುಪ್ಪಟ್ಟಾಗುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೀಗೆ ಇಷ್ಟೆಲ್ಲಾ ರುಚಿಯನ್ನು ಹೊಂದಿರುವಂತಹ ಬೆಲ್ಲ ಸೇವನೆ ಮಾಡು ವುದರಿಂದ ಮತ್ತೆ ಯಾವುದೆಲ್ಲ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ನೋಡುವುದಾದರೆ.

* ಪ್ರತಿದಿನ ಊಟದ ನಂತರ ಬೆಲ್ಲ ತಿನ್ನುವುದರಿಂದ ಅನಿಲ ಉತ್ಪಾದನೆ ಯಾಗುವುದಿಲ್ಲ.
* ಬೆಲ್ಲವನ್ನು ಹಾಲಿನೊಂದಿಗೆ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆ ಯು ಆರೋಗ್ಯಕರವಾಗಿರುತ್ತದೆ.
* ಬೆಲ್ಲದ ಸೇವನೆಯು ಮುಟ್ಟಿನ ಸೆಳೆತ ಮತ್ತು ಇತರ ಸಂಬಂದಿತ ಅಸ್ವಸ್ಥ ತೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

* ಬೆಲ್ಲವನ್ನು ತಿನ್ನುವುದರಿಂದ ರಕ್ತದ ಕೆಟ್ಟ ಅಂಶಗಳು ಶುದ್ಧವಾಗುತ್ತವೆ. ಇದು ಚರ್ಮವನ್ನು ಸುಧಾರಿಸುತ್ತದೆ ಮೊಡವೆ ಸಮಸ್ಯೆಯೂ ದೂರ ವಾಗುತ್ತದೆ
* ಶೀತ ಮತ್ತು ಕೆಮ್ಮಿಗೆ ಬೆಲ್ಲದ ಚಹಾ ಅಥವಾ ಲಡ್ಡುವಿನಲ್ಲೂ ಬಳಸ ಬಹುದು.
* ಬೆಲ್ಲ ತಿಂದರೆ ನಮಗೆ ಶಕ್ತಿ ಬರುತ್ತದೆ, ಆಯಾಸಗೊಂಡಾಗ ಅಥವಾ ನೀವು ದುರ್ಬಲರಾಗಿದ್ದರೆ ಬೆಲ್ಲವನ್ನು ತಿನ್ನುವುದು ತ್ವರಿತ ಪರಿಹಾರವನ್ನು ನೀಡುತ್ತದೆ.

* ಇದು ಆಸ್ತಮಾ ಮತ್ತು ಇತರ ಉಸಿರಾಟದ ಅಸ್ವಸ್ಥತೆಗಳ ಲಕ್ಷಣಗಳ ನ್ನು ನಿವಾರಿಸುತ್ತದೆ.
* ಬೆಲ್ಲದೊಂದಿಗೆ ಶುಂಠಿಯನ್ನು ಸೇವಿಸುವುದರಿಂದ ಕೀಲು ನೋವು ನಿವಾರಣೆಯಾಗುತ್ತದೆ.
* ನಮ್ಮ ಧ್ವನಿಯಲ್ಲಿ ಏನಾದರೂ ಸಮಸ್ಯೆ ಉಂಟಾದರೆ ಆಗ ಬೇಯಿಸಿದ ಅನ್ನದೊಂದಿಗೆ ಬೆಲ್ಲವನ್ನು ತಿನ್ನುವುದರಿಂದ ಉತ್ತಮ ಧ್ವನಿಯನ್ನು ಪಡೆಯಲು ಸಹಾಯ ಮಾಡುತ್ತದೆ.

* ಅಸ್ತಮಾ ಇದ್ದಲ್ಲಿ ಬೆಲ್ಲ ಮತ್ತು ಕಪ್ಪು ಎಳ್ಳಿನ ಲಡ್ಡು ತಿನ್ನುವುದರಿಂದ ಪರಿಹಾರ ಸಿಗುತ್ತದೆ.
* ಕಿವಿ ನೋವಿನ ಸಂದರ್ಭದಲ್ಲಿ ಬೆಲ್ಲವನ್ನು ದೇಸಿ ತುಪ್ಪದ ಜೊತೆ ತಿನ್ನುವುದರಿಂದ ಪರಿಹಾರ ದೊರೆಯುತ್ತದೆ.
* ಇದು ಹೆಚ್ಚಿನ ಕಾರ್ಬೋಹೈಡ್ರೆಟ್ ಅಂಶದಿಂದಾಗಿ ತ್ವರಿತ ಶಕ್ತಿಯ ವರ್ಧಕವನ್ನು ಒದಗಿಸುತ್ತದೆ.
* ಬೆಲ್ಲ ದೇಹದಿಂದ ವಿಷವನ್ನು ಹೊರಹಾಕುವ ಮೂಲಕ ರಕ್ತವನ್ನು ಶುದ್ದೀಕರಿಸಲು ಸಹಾಯ ಮಾಡುತ್ತದೆ.

* ಬೆಲ್ಲದಲ್ಲಿರುವ ಉತ್ಕರ್ಷಣ ನಿರೋಧಕಗಳು ಪ್ರತಿರಕ್ಷಣಾ ವ್ಯವಸ್ಥೆ ಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
* ಬೆಲ್ಲವು ಹಾನಿಕಾರಕ ವಿಷವನ್ನು ಹೊರಹಾಕುವ ಮೂಲಕ ಯಕೃತ್ತನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ.
ಹೀಗೆ ಮೇಲೆ ಹೇಳಿದ ಇಷ್ಟು ಪ್ರಯೋಜನಗಳು ಕೂಡ ನಮಗೆ ಬೆಲ್ಲ ದಿಂದ ಸಿಗುತ್ತದೆ. ಆದ್ದರಿಂದ ನಮ್ಮ ಆಹಾರ ಕ್ರಮದಲ್ಲಿ ಬೆಲ್ಲ ಸೇವನೆ ಮಾಡುವುದು ಅತ್ಯಂತ ಒಳ್ಳೆಯದು ಎಂದು ಆಯುರ್ವೇದ ತಿಳಿಸುತ್ತದೆ ಹಾಗೂ ವೈದ್ಯರು ಕೂಡ ತಿಳಿಸುತ್ತಾರೆ.

ಬಹಳ ಹಿಂದಿನ ದಿನದಲ್ಲಿ ನಾವೆಲ್ಲರೂ ಕೂಡ ಗಮನಿಸಿರಬಹುದು ಚಹಾ ಕಾಫಿ ತಯಾರಿಸುವುದಕ್ಕೂ ಕೂಡ ಬೆಲ್ಲವನ್ನು ಹಾಕುತ್ತಿದ್ದರು ಆದ್ದರಿಂದ ಅದನ್ನು ಸೇವನೆ ಮಾಡಿದ ಯಾರಿಗೂ ಕೂಡ ಯಾವುದೇ ರೀತಿಯ ಡಯಾಬಿಟಿಸ್ ಸಮಸ್ಯೆ ಬರುತ್ತಿರಲಿಲ್ಲ ಆದರೆ ಇತ್ತೀಚಿನ ದಿನದಲ್ಲಿ ಎಲ್ಲರೂ ಕೂಡ ಬಿಳಿ ಅಂಶವಾಗಿರುವಂತಹ ಸಕ್ಕರೆಯನ್ನು ಯಥೇಚ್ಛ ವಾಗಿ ಉಪಯೋಗ ಮಾಡುತ್ತಿರುವುದರಿಂದ ಎಲ್ಲಾ ಖಾಯಿಲೆಗಳು ಕೂಡ ಹೆಚ್ಚಾಗುತ್ತಿದೆ ಎಂದೇ ಹೇಳಬಹುದಾಗಿದೆ.

ಕಡಿಮೆ ಬೆಲೆಯಲ್ಲಿ 1 KG ಗಿಂತ ಹೆಚ್ಚು ಬಾದಾಮ್ ಪುಡಿಯನ್ನು ಮನೆಯಲ್ಲೇ ರೆಡಿ ಮಾಡಿ ತುಂಬಾ ಸುಲಭವಾಗಿ.!

 

ನಾವೆಲ್ಲರೂ ಕೂಡ ಬಾದಾಮ್ ಹಾಲನ್ನು ಕುಡಿಯಬೇಕು ಎಂದರೆ ಮಾರುಕಟ್ಟೆಗಳಲ್ಲಿ ಸಿಗುವಂತಹ ಬಾದಾಮ್ ಮಿಕ್ಸ್ ಪೌಡರ್ ತಂದು ಹಾಲಿನಲ್ಲಿ ಹಾಕಿ ಕುಡಿಯುತ್ತೇವೆ ಹಾಗೂ ಮಕ್ಕಳಿಗೆ ಮನೆ ಮಂದಿಗೆಲ್ಲ ರಿಗೂ ಕೂಡ ಅದನ್ನೇ ಕೊಡುತ್ತೇವೆ. ಆದರೆ ಅದನ್ನು ಹೇಗೆ ಎಷ್ಟು ಒಳ್ಳೆಯ ಗುಣಮಟ್ಟದಲ್ಲಿ ತಯಾರಿಸಿದ್ದಾರೆ ಎಂದು ಹೇಳಲು ಸಾಧ್ಯವಾಗುವುದಿಲ್ಲ.

ಆದರೆ ಇನ್ನು ಮುಂದೆ ಈ ರೀತಿಯ ಚಿಂತೆ ಮಾಡುವ ಅವಶ್ಯ ಕತೆ ಇಲ್ಲ. ಹೌದು ಮನೆಯಲ್ಲಿಯೇ ನೀವೇ ಸುಲಭವಾಗಿ ಒಳ್ಳೆಯ ಗುಣ ಮಟ್ಟ ಇರುವಂತಹ ಬಾದಾಮ್ ಪುಡಿಯನ್ನು ನೀವೇ ನಿಮ್ಮ ಮನೆಯಲ್ಲಿ ತಯಾರಿಸಿಕೊಳ್ಳಬಹುದು. ಹೌದು ಇದರಲ್ಲಿ ಯಾವುದೇ ರೀತಿಯ ಕೆಮಿಕಲ್ ಹಾಕುವಂತಹ ಅವಶ್ಯಕತೆ ಇರುವುದಿಲ್ಲ.

ಹಾಗಾದರೆ ಈ ದಿನ ಬಾದಾಮ್ ಪುಡಿಯನ್ನು ಹೇಗೆ ಮಾಡುವುದು, ಹಾಗೂ ಅದನ್ನು ತಯಾರಿಸುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ, ಯಾವ ವಿಧಾನ ಅನುಸರಿಸುವುದರಿಂದ ಬಾದಾಮ್ ಪುಡಿಯನ್ನು ಸುಲಭವಾಗಿ ಮಾಡಬಹುದು ಎನ್ನುವ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಬಾದಾಮ್ ಪುಡಿ ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು.
* 250 ಗ್ರಾಂ ಬಾದಾಮಿ
* 150 ಗ್ರಾಂ ಗೋಡಂಬಿ
* 50 ಗ್ರಾಂ ಪಿಸ್ತಾ
ಮೇಲೆ ಹೇಳಿದ ಇಷ್ಟು ಪದಾರ್ಥವನ್ನು ಕೂಡ ಒಂದು ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಘಮ ಬರುವ ತನಕ ಹುರಿದುಕೊಳ್ಳಬೇಕು. ಆನಂತರ ಅದನ್ನು ತಣ್ಣಗಾಗಲು ಬಿಡಬೇಕು ಈ ರೀತಿ ಇದೆಲ್ಲ ಸಂಪೂರ್ಣವಾಗಿ ತಣ್ಣಗಾದ ಮೇಲೆ ಇಷ್ಟನ್ನು ಮಿಕ್ಸಿ ಜಾರಿಗೆ ಹಾಕಿ ಆ ನಂತರ ಅದಕ್ಕೆ ಚಿಟಿಕೆ ಅರಿಶಿಣದ ಪುಡಿ ಹಾಗೂ ಸಕ್ಕರೆ ಹಾಗೂ ಎರಡರಿಂದ ಮೂರು ಏಲಕ್ಕಿ ಇಷ್ಟನ್ನು ಹಾಕಿ ನುಣ್ಣನೆ ರೂಬ್ಬಿಕೊಳ್ಳಬೇಕು.

ಈ ರೀತಿ ರುಬ್ಬಿಕೊಂಡಂತಹ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಅದು ಸಂಪೂರ್ಣವಾಗಿ ತಣ್ಣಗಾಗಲು ಬಿಡಬೇಕು ಆನಂತರ ಅದಕ್ಕೆ ಸಣ್ಣ ಸಣ್ಣದಾಗಿ ಕತ್ತರಿಸಿದ ಬಾದಾಮಿ ಹಾಗೂ ಗೋಡಂಬಿಯನ್ನು ಹಾಕಿ ಕೊನೆಗೆ ಸ್ವಲ್ಪ ಕೇಸರಿ ದಳವನ್ನು ಹಾಕಬೇಕು ಈ ರೀತಿ ತಯಾರಿಸಿಕೊಂಡ ಬಾದಾಮ್ ಪೌಡರ್ ಅನ್ನು ಗಾಳಿ ಆಡದೇ ಇರುವಂತಹ ಒಂದು ಬಾಕ್ಸ್ ನಲ್ಲಿ ಒಂದು ತಿಂಗಳವರೆಗೆ ಸ್ಟೋರ್ ಮಾಡಿಕೊಳ್ಳಬಹುದು.

ಇದನ್ನು ನಾವೇ ತಯಾರಿಸಿಕೊಂಡಿರುವುದರಿಂದ ಅದ್ಭುತವಾದಂತಹ ರುಚಿ ಯನ್ನು ಹೊಂದಿರುತ್ತದೆ. ಜೊತೆಗೆ ಒಳ್ಳೆಯ ಗುಣಮಟ್ಟದಿಂದಲೂ ಕೂಡ ಇರುತ್ತದೆ ಇದನ್ನು ಯಾವುದೇ ಭಯ ಇಲ್ಲದೆ ಪ್ರತಿಯೊಬ್ಬರೂ ಕೂಡ ಸೇವನೆ ಮಾಡಬಹುದು ಬಹಳ ಹಿಂದಿನ ದಿನದಲ್ಲಿ ಯಾವುದೇ ಪದಾರ್ಥವನ್ನು ಹೋಲಿಸಿದರೆ ಅದು ಒಳ್ಳೆಯ ಗುಣಮಟ್ಟದಿಂದ ಕೂಡಿತ್ತು ಹಾಗೂ ಅದರಲ್ಲಿ ಯಾವು ದೇ ರೀತಿಯ ಕಲಬೆರಕೆ ಇರಲಿಲ್ಲ.

ಆದರೆ ಇತ್ತೀಚಿನ ದಿನದಲ್ಲಿ ಪ್ರಪಂಚ ಬೆಳೆಯುತ್ತಾ ಹೋದಂತೆ ನಮ್ಮ ಸುತ್ತಮುತ್ತ ಇರುವಂತಹ ಪ್ರತಿಯೊಂದು ಆಹಾರ ಪದಾರ್ಥದ ಮೇಲೆ ಕಲಬೆರಕೆ ಎನ್ನುವಂತಹ ಗಾಳಿ ಬೀಸುತ್ತಿದೆ. ಹೌದು ಯಾವುದೇ ಪದಾರ್ಥವನ್ನು ನೋಡಿದರೂ ಅದರಲ್ಲಿ ಡೂಪ್ಲಿ ಕೇಟ್ ಎನ್ನುವುದು ನಮಗೆ ಕಾಣಿಸುತ್ತದೆ ಹಾಗೂ ಇಂತಹ ಹಲವಾರು ಉದಾಹರಣೆಗಳನ್ನು ಸಹ ನಾವು ನೋಡಬಹುದು.

ಆದ್ದರಿಂದ ಆ ರೀತಿ ಕಲಬೆರಕೆ ಇರುವಂತಹ ಆಹಾರ ಪದಾರ್ಥವನ್ನು ನಾವು ಸೇವನೆ ಮಾಡುವುದರ ಬದಲು ಈ ರೀತಿಯಾಗಿ ನಾವೇ ಒಳ್ಳೆಯ ಗುಣಮಟ್ಟದ ವಿಧಾನವನ್ನು ಅನುಸರಿಸುವುದರ ಮೂಲಕ ಉತ್ತಮವಾದ ಆಹಾರ ಪದ್ಧತಿಯ ವಿಧಾನವನ್ನು ನಾವು ಅನುಸರಿಸಬಹುದು ಈ ಮೇಲೆ ಹೇಳಿದ ಮಾಹಿತಿ ತಮಗೆಲ್ಲರಿಗೂ ಕೂಡ ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದಾಗಿದೆ.

ನಾಳೆ 28 ಅಕ್ಟೋಬರ್ ಚಂದ್ರ ಗ್ರಹಣ, ಗ್ರಹಣದ ಸಮಯ ನಾಲ್ಕು ಅದೃಷ್ಟ ರಾಶಿಗಳಿಗೆ ಗಜಕೇಸರಿ ಯೋಗ.!

 

ಇದೇ ಅಕ್ಟೋಬರ್ 28ರಂದು ಇದೇ ವರ್ಷದ ಎರಡನೇ ಚಂದ್ರ ಗ್ರಹಣ ನಡೆಯುತ್ತಿದೆ. ಹೌದು ನಮ್ಮ ಭೂಮಿಯ ಮೇಲೆ ಚಂದ್ರಗ್ರಹಣವಾಗಲಿ ಸೂರ್ಯಗ್ರಹಣವಾಗಲಿ ಎರಡು ಕೂಡ ಬಹಳ ವಿಶೇಷವಾದಂತಹ ದಿನಗಳಾಗಿದ್ದು. ಈ ಸಮಯದಲ್ಲಿ ಎಲ್ಲಾ ಗ್ರಹಗಳು ಕೂಡ ತಮ್ಮ ಸ್ಥಾನ ಪಲ್ಲಟವನ್ನು ಬದಲಾಯಿಸುತ್ತದೆ ಎಂದು ಹೇಳಬಹುದು.

ಹಾಗಾಗಿ ಇದರಿಂದ ಎಲ್ಲಾ ರಾಶಿಗಳ ಮೇಲೆ ಕೆಲವೊಂದಷ್ಟು ಬದಲಾವಣೆಗಳು ಉಂಟಾಗುತ್ತದೆ. ಹೌದು ಕೆಲವೊಂದಷ್ಟು ರಾಶಿಗಳಿಗೆ ಇದರ ಪ್ರಭಾವ ಒಳ್ಳೆಯ ರೀತಿಯಾಗಿದ್ದರೆ, ಇದರ ಒಂದು ಪ್ರಭಾವ ಕೆಲವೊಂದು ರಾಶಿ ಯವರಿಗೆ ಕೆಟ್ಟದಾಗಿ ಪರಿಣಮಿಸುತ್ತದೆ. ಆದ್ದರಿಂದ ಈ ಸಮಯವನ್ನು ಬಹಳ ವಿಶೇಷ ಎಂದೇ ಶಾಸ್ತ್ರಪುರಾಣಗಳಲ್ಲಿ ತಿಳಿಸಲಾಗಿದೆ.

ಹೌದು ಹಾಗಾದರೆ ಈ ಬಾರಿ ಈ ವರ್ಷದ ಎರಡನೇ ಚಂದ್ರ ಗ್ರಹಣ ನಡೆಯುತ್ತಿರುವುದರಿಂದ ಯಾವುದೆಲ್ಲ ರಾಶಿಯವರಿಗೆ ಶುಭವಾಗುತ್ತದೆ ಹಾಗೂ ಯಾವ ರಾಶಿಯವರಿಗೆ ಅಶುಭವಾಗುತ್ತದೆ ಹಾಗೂ ಯಾರಿಗೆಲ್ಲ ಅದೃಷ್ಟ ಎನ್ನುವುದು ಹೆಚ್ಚಾಗುತ್ತದೆ ಅದರಲ್ಲೂ ಮೇಲೆ ಹೇಳಿದಂತೆ ಯಾವ ರಾಶಿಯವರಿಗೆ ಗಜಕೇಸರಿ ಯೋಗ ಎನ್ನುವುದು ಕೂಡಿಬರುತ್ತದೆ.

ಹಾಗೂ ಚಂದ್ರಗ್ರಹಣ ಯಾವ ಸಮಯದಲ್ಲಿ ಪ್ರಾರಂಭವಾಗುತ್ತದೆ ಹಾಗೂ ಮುಕ್ತಾಯದ ಸಮಯ ಏನು ಹಾಗೂ ಈ ಸಮಯದಲ್ಲಿ ಯಾರೆಲ್ಲಾ ಯಾವುದೆಲ್ಲ ಎಚ್ಚರಿಕೆಯನ್ನು ವಹಿಸಬೇಕು ಅದರಲ್ಲೂ ಗರ್ಭಿಣಿ ಸ್ತ್ರೀಯರು ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈಗ ನೋಡೋಣ.

ಈ ಅಕ್ಟೋಬರ್ ನಲ್ಲಿ ಸಂಭವಿಸುತ್ತಿರುವಂತಹ ಚಂದ್ರ ಗ್ರಹಣವು ಈ ವರ್ಷದ ಕೊನೆಯ ಚಂದ್ರಗ್ರಹಣ ಎಂದೇ ಹೇಳಬಹುದು.

* ಅಕ್ಟೋಬರ್ ನಲ್ಲಿ ಸಂಭವಿಸುತ್ತಿರುವoತಹ ಅಂದರೆ 28ನೇ ತಾರೀಖು ಸಂಭವಿಸುತ್ತಿರುವಂತಹ ಚಂದ್ರ ಗ್ರಹಣವು ರಾತ್ರಿ 11:32ಕ್ಕೆ ಪ್ರಾರಂಭ ವಾಗಿ ಮುಂಜಾನೆ 3:36ಕ್ಕೆ ಕೊನೆಗೊಳ್ಳುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 30 ವರ್ಷಗಳ ನಂತರ ಸಂಭವಿಸುವ ಇಂತಹ ಸಮಯದ ವೇಳೆ ಗಜಕೇಸರಿ ಯೋಗವು ನಿರ್ಮಾಣವಾಗುತ್ತಿದೆ. ಹೌದು ಈ ಗಜಕೇಸರಿ ಯೋಗವು 4 ರಾಶಿಯವರನ್ನು ತುಂಬಾ ಶ್ರೀಮಂತರನ್ನಾಗಿ ಮಾಡುತ್ತದೆ ಎಂದೇ ಹೇಳಬಹುದು.

ಹಾಗಾದರೆ ಗಜಕೇಸರಿ ಯೋಗ ಪಡೆದುಕೊಳ್ಳುತ್ತಿರುವಂತಹ ನಾಲ್ಕು ರಾಶಿಯವರು ಯಾರು ಎಂದು ನೋಡುವುದಾದರೆ.
* ವೃಷಭ ರಾಶಿ
* ಮಿಥುನ ರಾಶಿ
* ಕನ್ಯಾ ರಾಶಿ
* ಕುಂಭ ರಾಶಿ
ಹಾಗಾದರೆ ಈ ರಾಶಿಯವರು ಯಾವುದೆಲ್ಲ ರೀತಿಯ ಲಾಭ ಪಡೆಯು ತ್ತಾರೆ ಎಂದು ನೋಡುವುದಾದರೆ

* ವೃಷಭ ರಾಶಿ :- ಈ ಒಂದು ಸಮಯವೂ ವೃಷಭ ರಾಶಿಯವರಿಗೆ ತಮ್ಮ ವೃತ್ತಿಪರ ಜೀವನದ ಎಲ್ಲಾ ಸಮಸ್ಯೆಗಳನ್ನು ಕೊನೆಗೊಳಿಸುತ್ತದೆ. ನೀವು ಬಯಸಿದ ಸ್ಥಾನಮಾನವನ್ನು ಹಾಗೂ ಹಣವನ್ನು ಪಡೆಯುತ್ತೀರಿ. ಹಾಗೂ ಪ್ರತಿಯೊಂದು ಕೆಲಸ ಕಾರ್ಯದಲ್ಲಿಯೂ ಕೂಡ ಯಶಸ್ಸನ್ನು ಕಾಣುವಿರಿ.

* ಮಿಥುನ ರಾಶಿ :- ಹಳೆಯ ರೋಗಗಳಿಂದ ಮುಕ್ತಿ ದೊರೆಯಲಿದೆ. ಹಿಂದಿನ ದಿನದಿಂದಲೂ ಇರುವಂತಹ ಮಾನಸಿಕ ಒತ್ತಡಗಳು ದೂರವಾಗುತ್ತದೆ. ಮನೆಯ ವೆಚ್ಚದಲ್ಲಿ ಕಡಿತ ಆಗಿ ಹಣ ಉಳಿತಾಯ ಮಾಡುವ ಸಮಯ ಇದಾಗುತ್ತದೆ. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ.

* ಕನ್ಯಾ ರಾಶಿ :- ಕನ್ಯಾ ರಾಶಿಯವರಿಗೆ ಈ ಸಮಯವು ತುಂಬಾ ಅದೃಷ್ಟದ ಸಂಪೂರ್ಣ ಬೆಂಬಲ ಸಿಗುತ್ತದೆ. ಹೊಸ ಉದ್ಯೋಗ ಪಡೆದುಕೊಳ್ಳಬೇಕು ಎನ್ನುವ ನಿಮ್ಮ ಆಸೆ ಈಡೇರಬಹುದು. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚು ಲಾಭ ಪಡೆಯುತ್ತೀರಿ. ಹೊಸ ಆಸ್ತಿ ಖರೀದಿ ಮಾಡುವುದಕ್ಕೆ ಈ ಒಂದು ಸಮಯ ಉತ್ತಮ.

* ಕುಂಭ ರಾಶಿ :- ಇಲ್ಲಿಯವರೆಗೆ ಇದ್ದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಪ್ರತಿಯೊಂದು ವಿಷಯದಲ್ಲಿಯೂ ಕೂಡ ನೀವು ಒಳ್ಳೆಯ ಶುಭ ಫಲವನ್ನು ಪಡೆಯುತ್ತೀರಿ. ಜೀವನವು ಸಂತೋಷ ಮತ್ತು ಸಮೃದ್ಧಿಯಿಂದ ಕೂಡಿರುತ್ತದೆ.

ಈ ಲಕ್ಷಣಗಳು ಇದ್ದರೆ ಎಚ್ಚರ.!

 

ಇತ್ತೀಚಿನ ದಿನದಲ್ಲಿ ಕೆಲವೊಂದಷ್ಟು ಜನರಿಗೆ ಮೆದುಳಿನ ಗಡ್ಡೆ ಅಂದರೆ ಬ್ರೈನ್ ಟ್ಯೂಮರ್ ಎನ್ನುವುದು ಕಾಣಿಸಿಕೊಳ್ಳುತ್ತಿದೆ. ಆದರೆ ಯಾರಿಗೂ ಕೂಡ ಈ ಸಮಸ್ಯೆ ಬರುತ್ತಿದೆ ಎನ್ನುವ ಯಾವುದೇ ರೀತಿಯ ಲಕ್ಷಣಗ ಳನ್ನು ಸಹ ಇದು ಕೊಡುವುದಿಲ್ಲ ಹಾಗೂ ಕೆಲವೊಂದು ಸೂಚನೆಗಳು ಬರುತ್ತದೆ.

ಆದರೆ ಈ ಸೂಚನೆ ಈ ಸಮಸ್ಯೆಗೆ ಬರುತ್ತದೆ ಎಂದು ಹೇಳಲು ಕೂಡ ನಮಗೆ ಸಾಧ್ಯವಾಗುವುದಿಲ್ಲ. ಹೀಗೆ ಹಲವಾರು ರೀತಿಯ ಲಕ್ಷಣ ಗಳನ್ನು ಅದು ಹೊಂದಿರುತ್ತದೆ ಎಂದು ಹೇಳಬಹುದು. ಹಾಗಾದರೆ ಈ ದಿನ ಮೆದುಳಿನ ಗಡ್ಡೆ ಅಥವಾ ಬ್ರೈನ್ ಟ್ಯೂಮರ್ ನಮ್ಮಲ್ಲಿ ಇದ್ದರೆ ಅದು ಯಾವ ಕೆಲವು ಗುಣಲಕ್ಷಣಗಳನ್ನು ತೋರಿಸುತ್ತದೆ. ಈ ರೀತಿಯ ಲಕ್ಷಣ ಗಳು ಇದ್ದರೆ ಇದು ಬ್ರೈನ್ ಟ್ಯೂಮರ್ ಎಂದು ಹೇಗೆ ಪತ್ತೆ ಮಾಡುವುದು.

ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ. ಸಾಮಾನ್ಯವಾಗಿ ನಮ್ಮ ದೇಹದಲ್ಲಿ ಸುಮಾರು ಶೇಕಡ 20ರಷ್ಟು ರಕ್ತ ಸಂಚಾರ ನಮ್ಮ ಮೆದುಳಿನಲ್ಲಿ ನಡೆಯುತ್ತದೆ. ಹೌದು ನಮ್ಮ ಮೆದುಳು ಸುಮಾರು 1 ಕೆಜಿಗೂ ಹೆಚ್ಚು ತೂಕ ಬರುತ್ತದೆ. ಹಾಗಾಗಿ ಇದು ನಮ್ಮ ದೇಹದ ಪ್ರಮುಖವಾದ ಅಂಗ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಪ್ರತಿಯೊಬ್ಬ ಮನುಷ್ಯನು ಕೂಡ ಮೆದುಳಿನ ಆರೋಗ್ಯ ದಲ್ಲಿ ತುಂಬಾ ಹುಷಾರಾಗಿರಬೇಕು ಹೌದು ಸ್ವಲ್ಪ ತಲೆನೋವು ಬಂದರೂ ಕೂಡ ನಮಗೆ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಇನ್ನು ಈ ರೀತಿಯ ದೊಡ್ಡ ಕಾಯಿಲೆ ಬಂದರೆ ನಾವು ಅದನ್ನು ಜೀರ್ಣಿಸಿಕೊಳ್ಳುವುದಕ್ಕೂ ಕೂಡ ಸಾಧ್ಯವಾಗುವುದಿಲ್ಲ.

ಅಷ್ಟರಮಟ್ಟಿಗೆ ನಾವು ಈ ಸಮಸ್ಯೆ ಬಂದರೆ ತೊಂದರೆಗಳನ್ನು ಅನುಭವಿ ಸಬೇಕಾಗುತ್ತದೆ. ಹಾಗಾದರೆ ಈ ದಿನ ಈ ಒಂದು ಬ್ರೈನ್ ಟ್ಯೂಮರ್ ಇದ್ದರೆ ಯಾವ ಕೆಲವು ಗುಣಲಕ್ಷಣಗಳನ್ನು ತೋರಿಸುತ್ತದೆ ಹಾಗೂ ಅದನ್ನು ನಾವು ಹೇಗೆ ಕಂಡು ಹಿಡಿಯುವುದು ಎನ್ನುವಂತಹ ಮಾಹಿತಿಯ ಬಗ್ಗೆ ಈಗಿನ ತಿಳಿಯೋಣ.

ಸಾಮಾನ್ಯವಾಗಿ ನಮ್ಮ ಮೆದುಳಿನಲ್ಲಿ ಗಡ್ಡೆಗಳು ಎರಡು ವಿಧವಾಗಿ ಬರುತ್ತದೆ ಹೌದು ಮೆದುಳಿನ ಮೇಲ್ಪದರದ ಮೇಲೆ ಒಂದು ರೀತಿಯ ಗಡ್ಡೆಗಳು ಬಂದರೆ ನಮ್ಮ ಮೆದುಳಿನ ಒಳಭಾಗದಲ್ಲಿ ಮತ್ತೊಂದು ರೀತಿಯ ಗಡ್ಡೆಗಳು ಬರುತ್ತದೆ. ಈ ಸಮಸ್ಯೆ ಕೇವಲ ದೊಡ್ಡವರಿಗೆ ಮಾತ್ರ ಬರುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಇದು ಚಿಕ್ಕ ಮಕ್ಕಳಿಗೂ ಕೂಡ ಕಾಣಿಸಿಕೊಳ್ಳಬಹುದು ಆದ್ದರಿಂದ ಹುಷಾರಾಗಿರುವುದು ತುಂಬಾ ಒಳ್ಳೆಯದು.

ಈ ರೀತಿಯ ಗಡ್ಡೆಗಳು ಕೆಲವೊಂದಷ್ಟು ಜನರಿಗೆ ನಿಧಾನವಾಗಿ ಬೆಳೆಯು ತ್ತದೆ ಹಾಗೂ ಇನ್ನೂ ಕೆಲವೊಂದಷ್ಟು ಜನರಿಗೆ ವೇಗವಾಗಿ ಬೆಳೆಯುತ್ತದೆ ಎಂದೇ ವೈದ್ಯರು ತಿಳಿಸುತ್ತಾರೆ.
* ಈ ರೀತಿಯ ಗಡ್ಡೆಗಳು ಬೆಳೆಯುತ್ತಾ ಇದ್ದರೆ ಅವರಲ್ಲಿ ಬೆಳಗ್ಗೆ ಎದ್ದ ತಕ್ಷಣ ತಲೆನೋವು ಕಾಣಿಸಿಕೊಳ್ಳುವುದು ಹಾಗೂ ಕಣ್ಣು ಮಂಜಾಗು ವುದು. ಕೆಲವೊಮ್ಮೆ ಇದ್ದಕ್ಕಿದ್ದ ಹಾಗೆ ಜ್ಞಾನ ತಪ್ಪಿ ಕೆಳಗೆ ಬೀಳುವುದು
* ಹಾಗೂ ಇನ್ನೂ ಕೆಲವೊಂದಷ್ಟು ಜನರಿಗೆ ಇದ್ದಕ್ಕಿದ್ದ ಹಾಗೆ ಫಿಡ್ಸ್ ಕಾಣಿಸಿ ಕೊಳ್ಳುವುದು.

* ನಡೆಯುವಂತಹ ಸಮಯದಲ್ಲಿ ನಾನು ಯಾವ ದಾರಿಯಲ್ಲಿ ಹೋಗು ತ್ತಿದ್ದೇನೆ ಎಂದು ಅರ್ಥವಾಗದೆ ಆ ಕಡೆ ಈ ಕಡೆ ಜೋತು ಬೀಳುವ ಅನುಭವ ಉಂಟಾಗುವುದು.
ಈ ರೀತಿಯ ಲಕ್ಷಣಗಳು ಕೆಲವೊಂದು ಗಡ್ಡೆಗಳು ಇದ್ದರೆ ಆಗುವಂತಹ ತೊಂದರೆಗಳು.
ಹಾಗಾಗಿ ಇಂತಹ ಯಾವುದೇ ಲಕ್ಷಣಗಳು ಇದ್ದರೆ ತಕ್ಷಣವೇ ನೀವು ನರ ತಜ್ಞರ ಬಳಿ ಹೋಗಿ ಕೆಲವೊಂದಷ್ಟು ಚಿಕಿತ್ಸೆಯನ್ನು ಪಡೆಯುವುದರ ಮೂಲಕ ಏನಾದರೂ ಸಮಸ್ಯೆ ಇದ್ದರೆ ಅದನ್ನು ಪರಿಹರಿಸಿಕೊಳ್ಳುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಮಕ್ಕಳು ಊಟ ಮಾಡುವುದಕ್ಕೆ ತುಂಬಾ ಕಿರಿಕಿರಿ ಮಾಡ್ತಾರ.? ಮಕ್ಕಳ ಹಸಿವು ಹೆಚ್ಚಿಸುವ ಈ ಅದ್ಭುತ ಮನೆ ಮದ್ದನ್ನು ಕೊಡಿ…..!!

 

ಸಾಮಾನ್ಯವಾಗಿ ಚಿಕ್ಕ ಮಕ್ಕಳು ಅಂದರೆ 2 ರಿಂದ 5 ವರ್ಷದ ಒಳಗಿನ ಮಕ್ಕಳು ಊಟ ಮಾಡುವುದಕ್ಕೆ ತುಂಬಾ ಕಿರಿಕಿರಿ ಮಾಡುತ್ತಿರುತ್ತಾರೆ. ಇಂತಹ ಸಮಯದಲ್ಲಿ ತಾಯಂದಿರಿಗೆ ಆಗಲಿ ಮನೆಯಲ್ಲಿರುವಂತಹ ಇತರರಿಗೆ ಒಂದು ದೊಡ್ಡ ಸಮಸ್ಯೆಯಾಗಿಯೇ ಇದು ನಿಲ್ಲುತ್ತದೆ. ಯಾವ ಒಂದು ಕಾರಣಕ್ಕಾಗಿ ಮಕ್ಕಳು ಊಟ ಮಾಡುತ್ತಿಲ್ಲ ಏನಾದರೂ ಆರೋಗ್ಯದಲ್ಲಿ ಸಮಸ್ಯೆ ಇದೆಯಾ ಅಥವಾ ಆ ಮಕ್ಕಳಿಗೆ ಯಾವ ಆಹಾರ ಇಷ್ಟ ಹೀಗೆ ಎಲ್ಲದರ ಬಗ್ಗೆಯೂ ಕೂಡ ಆಲೋಚನೆಯನ್ನು ಮಾಡುತ್ತಿರುತ್ತಾರೆ.

ಆದರೆ ಎಷ್ಟೇ ಒಳ್ಳೆಯ ಆಹಾರವನ್ನು ಕೊಟ್ಟರೂ ಕೂಡ ಅವರು ಕೆಲವೊಮ್ಮೆ ಯಾವುದನ್ನು ಕೂಡ ಸರಿಯಾಗಿ ಸೇವನೆ ಮಾಡುವುದಿಲ್ಲ. ಬದಲಿಗೆ ಚಿಕ್ಕ ಪುಟ್ಟದಕ್ಕೂ ಕೂಡ ಕಿರಿಕಿರಿ ಮಾಡುತ್ತಿರುತ್ತಾರೆ ಆದ್ದರಿಂದ ಕೆಲವೊಂದಷ್ಟು ಜನ ತಂದೆ-ತಾಯಿಗಳು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಅಲ್ಲಿ ವೈದ್ಯರಿಗೆ ತೋರಿಸಿಕೊಂಡು ಬರುತ್ತಾರೆ ಅವರು ಕೊಡುವಂತಹ ಹಲವಾರು ಔಷಧಿಗಳನ್ನು ಮಾತ್ರೆ ಎಲ್ಲವುಗಳನ್ನು ಸಹ ಕೊಡುತ್ತಾರೆ.

ಆದರೂ ಕೂಡ ಅವರು ಸರಿಯಾದ ರೀತಿಯಲ್ಲಿ ತಮ್ಮ ಆಹಾರ ಕ್ರಮವನ್ನು ಅನುಸರಿಸುವುದಿಲ್ಲ ಬದಲಿಗೆ ಏನನ್ನು ಕೂಡ ಸೇವನೆ ಮಾಡಲು ಇಷ್ಟಪಡುವುದಿಲ್ಲ. ಆದರೆ ಇನ್ನು ಮುಂದೆ ಈ ರೀತಿಯ ಸಮಸ್ಯೆ ಇದ್ದರೆ ಈಗ ನಾವು ಹೇಳುವಂತಹ ಈ ಒಂದು ಮನೆ ಮದ್ದನ್ನು ನೀವು ಮಾಡಿ ಸೇವನೆ ಮಾಡಿಸಿದರೆ ಮಕ್ಕಳು ಅವರಾಗಿಯೇ ಹಸಿವಾಗುತ್ತಿದೆ ಏನಾದರೂ ಕೊಡಿ ಎಂದು ಕೇಳುವಂತಹ ಪರಿಸ್ಥಿತಿಗೆ ಬರುತ್ತಾರೆ.

ಹೌದು ಅಷ್ಟೊಂದು ಒಳ್ಳೆಯ ಮನೆಮದ್ದಾಗಿ ಇದು ಪರಿಣಮಿಸುತ್ತದೆ ಹಾಗಾದರೆ ಈ ದಿನ ಮಕ್ಕಳ ಹಸಿವನ್ನು ಹೆಚ್ಚಿಸುವಂತಹ ಈ ಒಂದು ಮನೆ ಮದ್ದು ಯಾವುದು ಅಂದರೆ ಆ ಒಂದು ಲೇಹವನ್ನು ಹೇಗೆ ತಯಾರಿಸುವುದು ಅದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಮೊದಲನೆಯದಾಗಿ ಈ ಮನೆ ಮದ್ದನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂದು ನೋಡುವುದಾದರೆ.
* ಓಂ ಕಾಳು ಅರ್ಧ ಚಮಚ
* ಜೀರಿಗೆ ಅರ್ಧ ಚಮಚ
* ಒಂದು ಚಮಚ ಜೇನುತುಪ್ಪ
* ಒಂದು ಇಂಚು ಹಸಿ ಶುಂಠಿ
ಇಷ್ಟು ಪದಾರ್ಥ ಇದ್ದರೆ ನಿಮಗೆ ಈ ಒಂದು ಲೇಹ ತಯಾರಾಗುತ್ತದೆ. ಹಾಗಾದರೆ ಅದನ್ನು ಹೇಗೆ ತಯಾರಿಸುವುದು ಎಂದು ನೋಡುವುದಾದರೆ

ಮೊದಲು ಒಂದು ಪಾತ್ರೆಯಲ್ಲಿ ಓಂಕಾಳು ಮತ್ತು ಜೀರಿಗೆ ಎರಡನ್ನು ಕೂಡ ಚೆನ್ನಾಗಿ ಹುರಿದು ನುಣ್ಣನೆ ಪುಡಿ ಮಾಡಿಕೊಳ್ಳಬೇಕು ಆನಂತರ ಅದಕ್ಕೆ ಕಾಲು ಚಮಚ ಹಸಿ ಶುಂಠಿಯ ರಸ ಹಾಗೂ ಅರ್ಧ ಚಮಚ ಜೇನುತುಪ್ಪವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಈ ರೀತಿ ಸಿದ್ಧವಾದಂತಹ ಲೇಹವನ್ನು ನಿಮ್ಮ ಮಕ್ಕಳಿಗೆ ಆಹಾರ ಕೊಡುವ ಅರ್ಧ ಗಂಟೆ ಮುಂಚಿತವಾಗಿ ಅರ್ಧ ಚಮಚ ಈ ಲೇಹವನ್ನು ತಿನಿಸಿದರೆ ಆನಂತರ ಅರ್ಧ ಗಂಟೆ ಬಿಟ್ಟು ಆಹಾರ ಕೊಟ್ಟರೆ ಅವರು ಸೇವನೆ ಮಾಡುತ್ತಾರೆ.

ಯಾವುದೇ ರೀತಿಯ ಕಿರಿಕಿರಿಯನ್ನು ಅವರು ಮಾಡುವುದಿಲ್ಲ. ಹಾಗೇನಾದರೂ ಹೊಟ್ಟೆಯಲ್ಲಿ ಯಾವುದಾದರೂ ಸಮಸ್ಯೆ ಇದ್ದರೂ ಕೂಡ ಅವೆಲ್ಲವೂ ಕೂಡ ಈ ಒಂದು ಲೇಹದಿಂದ ಗುಣವಾಗುತ್ತದೆ. ಇದು ಸಂಪೂರ್ಣವಾಗಿ ಆಯುರ್ವೇದದ ವಿಧಾನ ವಾಗಿದ್ದು ಇದರಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ ಎಂದೇ ಹೇಳಬಹುದು.

ಕಿಡ್ನಿ ಸ್ಟೋನ್ ಮೂತ್ರದಲ್ಲಿ ಕರಗಿ ಹೋಗುತ್ತೆ.! ಈ ಮನೆಮದ್ದು ಸೇವಿಸಿ ಸಾಕು.!

 

ಇತ್ತೀಚಿನ ದಿನದಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ಎನ್ನುವುದು ಸಾಮಾನ್ಯ ಸಮಸ್ಯೆಯಾಗಿದೆ ಎಂದು ಹೇಳಬಹುದು. ಆದರೆ ಯಾವ ಒಂದು ಕಾರಣಕ್ಕಾಗಿ ಕಿಡ್ನಿ ಸ್ಟೋನ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಹೌದು ಹಾಗಾದರೆ ಈ ದಿನ ಕಿಡ್ನಿ ಸ್ಟೋನ್ ಸಮಸ್ಯೆ ಯಾವ ಒಂದು ಕಾರಣಕ್ಕಾಗಿ ಬರುತ್ತದೆ.

ಹಾಗೆ ಅದನ್ನು ಹೇಗೆ ಮನೆಯಲ್ಲಿ ಯಾವ ಕೆಲವು ಮನೆಮದ್ದನ್ನು ಮಾಡಿ ಸೇವನೆ ಮಾಡುವುದರಿಂದ ಈ ಸಮಸ್ಯೆಯನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು ಎನ್ನುವುದನ್ನು ಈ ಕೆಳಗೆ ತಿಳಿಯೋಣ. ಕೆಲವೊಂದಷ್ಟು ಜನ ಕಿಡ್ನಿ ಸ್ಟೋನ್ ಸಮಸ್ಯೆ ಉಂಟಾಗಿದೆ ಎಂದ ತಕ್ಷಣ ಅದನ್ನು ಶೂಟ್ ಮಾಡಿಸಿಕೊಳ್ಳುವುದು ಹಾಗೂ ಇನ್ನೂ ಕೆಲವೊಂದಷ್ಟು ಜನ ಆಪರೇಷನ್ ಮಾಡಿಸಿಕೊಳ್ಳುವುದು ಹೀಗೆ ಹಲವಾರು ರೀತಿಯ ವಿಧಾನ ಅನುಸರಿಸುತ್ತಾರೆ ಆದರೆ ಈ ರೀತಿ ಮಾಡುವುದು ತುಂಬಾ ಅಪಾಯ ಎಂದು ಹೇಳಬಹುದು.

ಹೌದು ಈ ರೀತಿ ಮಾಡುವುದರಿಂದ ಕಿಡ್ನಿಯಲ್ಲಿ ಇರುವಂತಹ ಜೀವ ಕೋಶಗಳಲ್ಲಿ ಇನ್ಫೆಕ್ಶನ್ ಉಂಟಾಗುತ್ತದೆ ಹಾಗೂ ಆ ಸ್ಥಳದಲ್ಲಿ ಆಮ ಸೃಷ್ಟಿಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಕಿಡ್ನಿ ಸ್ಟೋನ್ ಸಮಸ್ಯೆ ಕಾಣಿಸಿಕೊಂಡ ತಕ್ಷಣ ಪದೇಪದೇ ಈ ರೀತಿಯ ಆಪರೇಷನ್, ಶೂಟ್ ಮಾಡಿಸಿಕೊಳ್ಳುವುದು ಇಂತಹ ಯಾವುದೇ ತಪ್ಪು ವಿಧಾನಗಳನ್ನು ಅನುಸರಿಸಬೇಡಿ.

ಗಂಡು-ಹೆಣ್ಣು ಒಂಟಿಯಾದಾಗ ಇದನ್ನು ಖಂಡಿತವಾಗಿ ಪಾಲಿಸಬೇಕು.!

ಈ ರೀತಿ ಪದೇ ಪದೇ ಮಾಡುವುದ ರಿಂದ ನಮ್ಮ ಕಿಡ್ನಿಯಲ್ಲಿ ಇರುವಂತಹ ಜೀವಕೋಶಗಳ ಮೇಲೆ ಸಮಸ್ಯೆ ಉಂಟಾಗುತ್ತದೆ ಹೌದು. ಹಾಗಾದರೆ ಈ ದಿನ ಈ ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿರುವಂತಹ ಕಾರಣಗಳು ಏನು ಹಾಗೂ ಇದಕ್ಕೆ ಪರಿಹಾರ ಮಾರ್ಗ ಏನು ಎನ್ನುವುದನ್ನು ಈ ಕೆಳಗೆ ತಿಳಿಯೋಣ.

ಮೊದಲೇ ಹೇಳಿದಂತೆ ನೀವು ಯಾವುದೇ ರೀತಿಯ ಸಮಸ್ಯೆಗೆ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದೀರಿ ಎಂದರೆ ಆ ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿರುವಂತಹ ಕಾರಣ ಏನು ಎನ್ನುವುದನ್ನು ತಿಳಿದುಕೊಳ್ಳ ಬೇಕು. ಆಗ ಮಾತ್ರ ನೀವು ಯಾವ ಔಷಧಿ ತೆಗೆದುಕೊಳ್ಳುತ್ತಿದ್ದೀರಾ ಅದು ಅದಕ್ಕೆ ಪರಿಹಾರವನ್ನು ಕೊಡುತ್ತದೆಯ ಎನ್ನುವ ಆಲೋಚನೆಯನ್ನು ಮಾಡಬೇಕು.

ಬದಲಿಗೆ ನೀವು ಕಾರಣವನ್ನೇ ತಿಳಿದುಕೊಳ್ಳಲಿಲ್ಲ ಎಂದರೆ ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ ಹಾಗಾದರೆ ಈ ದಿನ ನಾವು ಮಾಡುವಂತಹ ಯಾವ ಕೆಲವು ತಪ್ಪಗಳಿಂದ ಈ ಸಮಸ್ಯೆ ಎದುರಾಗುತ್ತದೆ ಎಂದು ನೋಡುವುದಾದರೆ ಇದು ಪಿತ್ತ ಗಟ್ಟಿಯಾಗಿ ಆಗುವಂತಹ ಒಂದು ಸಮಸ್ಯೆ.

ಈ ರಾಶಿಯ ಹೆಣ್ಣು ಮಕ್ಕಳು ಸೊಸೆಯಾಗಿ ಹೋಗುವ ಮನೆಗೆ ಅದೃಷ್ಟ ದೇವತೆಗಳು.!

ಪಿತ್ತವಿಕಾರ ಎಂದರೆ ನಾವು ನಮ್ಮ ಆಹಾರ ಕ್ರಮದಲ್ಲಿ ಹೆಚ್ಚಾಗಿ ಟೀ ಕಾಫಿ ಬೇಕರಿ ತಿನಿಸುಗಳನ್ನು ಸೇವನೆ ಮಾಡುವುದು ಧೂಮಪಾನ ಮದ್ಯಪಾನ ಮಾಡುವುದರಿಂದ ಹೀಗೆ ಹಲವಾರು ಕಾರಣಗಳಿಂದ ದೇಹದಲ್ಲಿ ಪಿತ್ತ ಹೆಚ್ಚಾಗುತ್ತದೆ ಇದರಿಂದ ಕಿಡ್ನಿ ಸ್ಟೋನ್ ಸಮಸ್ಯೆ ಉಂಟಾಗುತ್ತದೆ.

ತಡವಾಗಿ ಮಲಗುವುದು ಹಾಗೂ ತಡವಾಗಿ ಏಳುವುದರಿಂದಲೂ ಕೂಡ ಪಿತ್ತವಿಕಾರಗಳು ಹೆಚ್ಚಾಗುತ್ತದೆ ಆದ್ದರಿಂದ ಸಮಯಕ್ಕೆ ಸರಿಯಾಗಿ ಬೇಗ ಮಲಗಿ ಬೇಗ ಏಳುವುದು ತುಂಬಾ ಒಳ್ಳೆಯದು. ಹಾಗೂ ಇದು ನಮ್ಮ ಆರೋಗ್ಯದ ದೃಷ್ಟಿಯಿಂದಲೂ ಕೂಡ ತುಂಬಾ ಒಳ್ಳೆಯದು ಹೀಗೆ ಇನ್ನೂ ಹಲವಾರು ಕಾರಣದಿಂದ ಈ ಸಮಸ್ಯೆ ಹೆಚ್ಚಾಗುತ್ತದೆ ಹಾಗಾದರೆ ಈ ಸಮಸ್ಯೆಗಳು ಬಾರದಂತೆ ನಾವು ಯಾವ ಕೆಲವು ಆಹಾರ ಪದ್ಧತಿಯನ್ನು ಅನುಸರಿಸಬೇಕು ಎಂದು ನೋಡುವುದಾದರೆ.

* ಉತ್ತಮವಾದ ಸೊಪ್ಪು, ತರಕಾರಿ, ಹಣ್ಣುಗಳು, ಮೊಳಕೆ ಕಟ್ಟಿದ ಕಾಳುಗಳು ಹೀಗೆ ಇಂಥಹ ಒಳ್ಳೆಯ ಆಹಾರ ಪದ್ಧತಿಯನ್ನು ಅನುಸರಿಸುವುದು ತುಂಬಾ ಒಳ್ಳೆಯದು ಕಿಡ್ನಿ ಸ್ಟೋನ್ ಕರಗಿಸುವ ಮನೆಮದ್ದಿನ ಬಗ್ಗೆ ತಿಳಿಯಲು ಈ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಗಂಡು-ಹೆಣ್ಣು ಒಂಟಿಯಾದಾಗ ಇದನ್ನು ಖಂಡಿತವಾಗಿ ಪಾಲಿಸಬೇಕು.!

 

ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಒಂದಲ್ಲ ಒಂದು ಕೆಟ್ಟ ಸನ್ನಿವೇಶಗಳು ಅಂದರೆ ಕೆಟ್ಟ ಪರಿಸ್ಥಿತಿಗಳು ಎದುರಾಗುತ್ತಲೇ ಇರುತ್ತದೆ. ಆದರೆ ಆ ಸಮಯದಲ್ಲಿ ನಾವು ಕುಗ್ಗುವುದು ತಪ್ಪು ಸಮಸ್ಯೆ ಏನೇ ಇರಲಿ ನಾನು ಅದನ್ನು ಎದುರಿಸುತ್ತೇನೆ ನಾನು ಅವೆಲ್ಲವನ್ನು ದಾಟಿ ನಾನು ನನ್ನ ಗುರಿಯನ್ನು ತಲುಪುತ್ತೇನೆ ಎಂಬ ದೃಢ ನಿರ್ಧಾರವನ್ನು ಮಾಡುವುದು ಒಳ್ಳೆಯದು.

ಬದಲಿಗೆ ನನಗೆ ಸಮಸ್ಯೆ ಉಂಟಾಗಿದೆ ಎಂದು ಕೊರಗು ವುದು ಬಹಳ ತಪ್ಪು. ಉದಾಹರಣೆಗೆ ನೀವೆಲ್ಲರೂ ಕೂಡ ನೋಡಿರ ಬಹುದು ಯಾವುದೇ ವ್ಯಕ್ತಿ ಯಾವುದಾದರೂ ಒಂದು ಕೆಲಸದಲ್ಲಿ ವಿಫಲನಾದ ಎಂದರೆ ಉದಾಹರಣೆಗೆ ಒಬ್ಬ ವ್ಯಕ್ತಿ ಬೈಕ್ ಹೊಸದರಲ್ಲಿ ಕಲಿಯುತ್ತಿದ್ದಂತಹ ಸಮಯದಲ್ಲಿ ಅದರಿಂದ ಕೆಳಗೆ ಬೀಳುತ್ತಾನೆ ಆದರೆ ಬಿದ್ದ ತಕ್ಷಣ ನಾನು ಅದನ್ನು ಓಡಿಸುವುದಿಲ್ಲ ಎಂದು ಸುಮ್ಮನೆ ಕುಳಿತುಕೊಳ್ಳುವುದಿಲ್ಲ.

ಬದಲಿಗೆ ಮತ್ತೆ ಮತ್ತೆ ಪ್ರಯತ್ನಿಸುತ್ತಾ ಗಾಡಿ ಓಡಿಸುವುದನ್ನು ಕಲಿಯು ತ್ತಾನೆ. ಹೌದು ಹಾಗೆಯೇ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ವಿಚಾರದಲ್ಲಿ ಪ್ರಾರಂಭ ಹಂತದಲ್ಲಿ ಎಡವುತ್ತೇವೆ. ಆದರೆ ಅದನ್ನು ಕೊನೆಯ ಹಂತ ಎಂದು ಸುಮ್ಮನೆ ಬಿಡಬಾರದು. ಬದಲಿಗೆ ನಾನು ಇದರಲ್ಲಿ ಒಂದು ಯಶಸ್ಸನ್ನು ಸಾಧಿಸುತ್ತೇನೆ ಎನ್ನುವ ಆತ್ಮವಿಶ್ವಾಸವನ್ನು ಇಟ್ಟುಕೊಂಡು ಅದರ ಮುಂದೆ ಧೈರ್ಯವಾಗಿ ನಿಲ್ಲಬೇಕು.

ಆಗ ಮಾತ್ರ ನಾವು ಅದರಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಗಂಡಾಗಲಿ ಹೆಣ್ಣಾಗಲಿ ಕೆಲವೊಂದು ಸನ್ನಿವೇಶದಲ್ಲಿ ತನ್ನ ತೂಕದಲ್ಲಿ ತಾನು ಇರುವುದು ಬಹಳ ಮುಖ್ಯವಾಗಿರುತ್ತದೆ. ಹೌದು ಬೇರೆಯವರಿಗೆ ಹೊರೆಯಾಗುವಂತೆ ಬೇರೆಯವರು ನಮ್ಮ ಬಗ್ಗೆ ಇಲ್ಲಸಲ್ಲದ ಮಾತನ್ನು ಹೇಳುವ ಹಾಗೆ ನಾವು ನಡೆದುಕೊಳ್ಳಬಾರದು.

ಬದಲಿಗೆ ಅವರಾಗಿ ಅವರೇ ನಮ್ಮನ್ನು ಬನ್ನಿ ಎಂದು ಕರೆಯುವ ತನಕ ನಾವು ಅವರ ಬಳಿ ಹೋಗಬಾರದು. ಅಂತಹ ರೀತಿಯಲ್ಲಿ ನಾವು ಬದುಕಬೇಕೆ ಹೊರತು ಇವರು ಯಾಕಾದರೂ ನಮ್ಮ ಮನೆಗೆ ಬಂದರೋ ಎನ್ನುವಂತಹ ಮಾತನ್ನು ಕೇಳಬಾರದು. ಬದಲಿಗೆ ಎಲ್ಲರೂ ನಮ್ಮನ್ನು ಬನ್ನಿ ಎಂದು ಕರೆಯುವ ಮಟ್ಟಕ್ಕೆ ನಾವು ಬೆಳೆದು ನಮ್ಮ ಜೀವನದಲ್ಲಿ ಒಂದು ಸಾಧನೆಯನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ.

ಹಾಗಾದರೆ ಈ ದಿನ ಒಬ್ಬ ಹೆಣ್ಣಾಗಲಿ ಗಂಡಾಗಲಿ ಯಾವ ಕೆಲವೊಂದು ಸಂದರ್ಭದಲ್ಲಿ ಯಾವ ರೀತಿಯಾಗಿ ನಡೆದುಕೊಳ್ಳಬೇಕು ಎನ್ನುವ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.
* ಭಾರವಾದ ಸಂಬಂಧಗಳ ಹತ್ತಿರ ಏನನ್ನು ಹೇಳಿಕೊಳ್ಳಬೇಡ ಅದು ಸ್ನೇಹವಾದರೂ ಸರಿ ಪ್ರೀತಿ ಆದರೂ ಸರಿ.
* ಪ್ರೀತಿ ಇರದ ಜಾಗದಲ್ಲಿ ಯಾವುದಕ್ಕೂ ಆಸೆ ಪಡಬೇಡ.
* ಸ್ವಾಭಿಮಾನ ಬಿಟ್ಟು ಯಾರನ್ನು ಇಷ್ಟ ಪಡಬೇಡ ಒಂದುವೇಳೆ ಇಷ್ಟ ಪಟ್ಟರೆ ಕೀಳಾಗಿ ನೋಡುತ್ತಾರೆ.

* ನಿಯತ್ತು ಇಲ್ಲದ ಕಡೆ ಒಂದು ನಿಮಿಷ ಕೂಡ ಇರಬೇಡ.
* ಕೆಟ್ಟ ಸಂಬಂಧಿಕರ ಮನೆಗೆ ಹೋಗಬೇಡ ನೀನು ಯಾರು ಅಂತ ಗೊತ್ತೇ ಇಲ್ಲವೇನೋ ಅನ್ನೋ ಹಾಗೆ ಕೀಳಾಗಿ ನೋಡುತ್ತಾರೆ.
* ಗೌರವ ಇಲ್ಲದೆ ಇರೋ ಜಾಗದಲ್ಲಿ ಇರಬೇಡ.
* ನಿನಗೆ ಇಷ್ಟವಾಗದ ವಿಷಯಕ್ಕೆ ಜನರಿಗೆ ಕ್ಷಮೆ ಕೇಳಬೇಡ
* ನಿನ್ನನ್ನು ದೂರ ತಳ್ಳೋರಿಗೆ ಹತ್ತಿರವಾಗಬೇಕು ಅನ್ನೋ ಯೋಚನೆ ಮಾಡಬೇಡ.

* ಬಂದರೆ ಬಾ ಬಿಟ್ಟರೆ ಬಿಡು ಅಂತ ಹೇಳೋ ಜನಗಳ ಹತ್ತಿರ ಕರೆದರೂ ಹೋಗಬೇಡ ಬಿಡಿ ಗಾಸು ಕೇಳಬೇಡ.
* ನಿನಗೆ ಬೆಲೆ ಕೊಡದ ಜಾಗದಲ್ಲಿ ಮಾತನಾಡಬೇಡ.
* ಬೇಕಾಬಿಟ್ಟಿ ಮಾತಾಡೋರನ್ನ ಆಗ ಮಾತನಾಡಿಸುತ್ತಾರೆ. ಈಗ ಮಾತನಾಡಿಸುತ್ತಾರೆ ಅಂತ ಕಾಯಬೇಡ.
* ಗಂಜಿ ಕುಡಿದರೂ ನೆಮ್ಮದಿಯಾಗಿರಬಹುದು ಆದರೆ ನಿನ್ನದಲ್ಲದಕ್ಕೆ ಯಾವತ್ತೂ ಆಸೆ ಪಡಬೇಡ ಅದು ವ್ಯಕ್ತಿಯಾಗಲಿ ಅಥವಾ ವಸ್ತುಗಳಾಗಲಿ.
* ನಿನಗೆ ನಿನ್ನವರೆ ಶತ್ರು ಆಗೋದು, ನಿನ್ನ ಬಗ್ಗೆ ಎಲ್ಲಾ ತಿಳಿದವರೇ ನಿನಗೆ ಮೋಸ ಮಾಡುವವರು.