Home Blog Page 132

ವಾಸ್ತು ಪ್ರಕಾರ ಮನೆಗೆ ಎಷ್ಟು ಸಂಖ್ಯೆಯಲ್ಲಿ ಕಿಟಕಿ ಮತ್ತು ಬಾಗಿಲುಗಳಿರಬೇಕು ತಿಳಿದುಕೊಳ್ಳಿ.!

0

 

ಮನೆಯಲ್ಲಿರುವಂತಹ ಪ್ರತಿಯೊಂದು ದಿಕ್ಕು ಮತ್ತು ಪ್ರತಿಯೊಂದು ವಸ್ತುವಿಗೂ ವಾಸ್ತುವಿನಲ್ಲಿ ಪ್ರಾಮುಖ್ಯತೆ ಇದೆ. ಕಿಟಕಿಗಳ ದಿಕ್ಕು ಬಾಗಿಲುಗಳ ದಿಕ್ಕು ನಿಮ್ಮ ಖ್ಯಾತಿ ಮತ್ತು ಪ್ರಗತಿಗಳ ಮೇಲೆ ವಿಶೇಷ ಪರಿಣಾಮ ಬೀರುತ್ತದೆ ಕಿಟಕಿ ಮತ್ತು ಬಾಗಿಲುಗಳು ಹೊರಗಿನ ಪ್ರಪಂಚವನ್ನು ಮನೆಯ ಜೊತೆ ಸಂಪರ್ಕಿಸುವಂತಹ ಸ್ಥಳವಾಗಿದೆ.

ಸಕಾರಾತ್ಮಕ ಶಕ್ತಿಯು ಕಿಟಕಿಗಳು ಮತ್ತು ಬಾಗಿಲುಗಳ ಮೂಲಕ ಮನೆಗೆ ಪ್ರವೇಶಿಸುತ್ತದೆ ಮತ್ತು ಋಣಾತ್ಮಕ ಶಕ್ತಿಯು ಮನೆಯಿಂದ ಹೊರ ಹೋಗುತ್ತದೆ. ಆದ್ದರಿಂದ ಸರಿಯಾದ ದಿಕ್ಕಿನಲ್ಲಿ ಕಿಟಕಿ ಹಾಗೂ ಬಾಗಿಲುಗಳು ಇರುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾದರೆ ವಾಸ್ತು ಪ್ರಕಾರ ಕಿಟಕಿ ಮತ್ತು ಬಾಗಿಲುಗಳು ಯಾವ ದಿಕ್ಕಿನಲ್ಲಿ ಇರಬೇಕು ಎನ್ನುವುದರ ಬಗ್ಗೆ ಈ ದಿನ ತಿಳಿದುಕೊಳ್ಳೋಣ.

ಸ್ತ್ರೀಯರ ಒಳಗುಟ್ಟು.! ಪ್ರತಿಯೊಬ್ಬ ಪುರುಷರು ಇದನ್ನು ತಿಳಿದುಕೊಳ್ಳಲೇಬೇಕು.!

* ಪೂರ್ವ ದಿಕ್ಕಿನ ಬಾಗಿಲು ಪೂರ್ವ ದಿಕ್ಕಿನಲ್ಲಿ ಸೂರ್ಯ ಉದಯಿಸುತ್ತಾನೆ ಮತ್ತು ಈ ದಿಕ್ಕು ದೇವರಿಗೆ ಸಂಬಂಧಿಸಿದೆ ಅಂತ ಪರಿಗಣಿಸಲಾಗುತ್ತದೆ. ಹಣದ ನಷ್ಟ ಅಪ.ಘಾ.ತ ಕೆಲವು ರೀತಿಯ ಭಯ ಯಾವಾಗಲೂ ಕಾಡುತ್ತಿದ್ದರೆ. ಈ ದಿಕ್ಕಿನಲ್ಲಿ ನೀವು ನಿಮ್ಮ ಮನೆ ಬಾಗಿಲು ಮಾಡುವುದು ಒಳ್ಳೆಯದು ಈ ಭಾಗದಲ್ಲಿ ಬಾಗಿಲನ್ನು ಇಟ್ಟುಕೊಂಡಿದ್ದರೆ ಮನೆಯಲ್ಲಿ ಸಾಕಷ್ಟು ಅಭಿವೃದ್ಧಿಯಾಗುತ್ತದೆ ಹಾಗು ಮನೆಯಲ್ಲಿ ಹಣ ವ್ಯರ್ಥ ವಾಗುವುದಿಲ್ಲ.

* ಮನೆಯಲ್ಲಿ ಬಾಗಿಲು ಬೇಡ, ಮೂರು ಬಾಗಿಲು ಒಂದೇ ದಿಕ್ಕಿನಲ್ಲಿ ಇರುವ ಹಾಗೆ ಮನೆಯನ್ನು ನಿರ್ಮಿಸಬಾರದು ಬಾಗಿಲ ಒಳಗಡೆ ಇನ್ನೊಂದು ಬಾಗಿಲು ಇಡಬಾರದು. ಪ್ರವೇಶ ದ್ವಾರವನ್ನು ಮೂಲೆಯಲ್ಲಿ ಇಡಬಾರದು. ಹೀಗೆ ಮಾಡುವುದರಿಂದ ಧನಾತ್ಮಕ ಶಕ್ತಿಯು ನಿಮ್ಮ ಮನೆಯಲ್ಲಿ ಪ್ರವೇಶಿಸುವುದಿಲ್ಲ.
* ಇನ್ನು ಮನೆಯಲ್ಲಿ ಮೂರು ಬಾಗಿಲು ಇದ್ದರೆ ಆ ಮನೆಯಲ್ಲಿ ಅಶಾಂತಿ ನೆಲೆಸಿರುತ್ತದೆ ಹಾಗೆ ಮನೆಯಲ್ಲಿ ಆರು ಬಾಗಿಲುಗಳು ಇದ್ದರೆ ಆ ಮನೆಗೆ ಅದೃಷ್ಟ ಒಲಿದು ಬರಲಿದೆ ಅಂತ ಅರ್ಥ.

ಕೂದಲು ಉದುರುವ ಸಮಸ್ಯೆ ಇದ್ದವರು ಈ ರಸವನ್ನು ತಲೆಗೆ ಹಚ್ಚಿ ಸಾಕು ಕೂದಲು ಉದುರುವಿಕೆ ಥಟ್ ಅಂತ ನಿಲ್ಲುತ್ತೆ 100% ಫಲಿತಾಂಶ.!

* ಮನೆಯಲ್ಲಿ ಏಳು ಸಂಖ್ಯೆಯ ಬಾಗಿಲುಗಳು ಇದ್ದರೂ ಆ ಮನೆಯಲ್ಲಿ ಕಳ್ಳ ಖಾಕರ ಭಯ ಇರುತ್ತದೆ. ಜೊತೆಗೆ ಐದು ಬಾಗಿಲುಗಳಿದ್ದರೂ ಕೂಡ ಆ ಮನೆಯಲ್ಲಿ ಗೊಂದಲಗಳು ಹೆಚ್ಚಾಗಿರುತ್ತದೆ ಮತ್ತು ಅಶಾಂತಿ ನೆಲೆಸಿರುತ್ತದೆ ಎಂದು ನಂಬಲಾಗುತ್ತದೆ.
* ಹಾಗೆ ಮನೆಯಲ್ಲಿ ಕಿಟಕಿಗಳು ಮತ್ತು ಬಾಗಿಲುಗಳ ಸಂಖ್ಯೆ ಸಮವಾ ಗಿರಬೇಕು ಅಂದರೆ 2,4,6,8 ಹೀಗೆ ಆದರೆ ಕಿಟಕಿ ಮತ್ತು ಬಾಗಿಲುಗಳ ಸಂಖ್ಯೆ ಒಟ್ಟು 10 ಆಗಿರಬಾರದು.

* ಕಿಟಕಿಗಳ ವಿಚಾರಕ್ಕೆ ಬರುವುದಾದರೆ ಮನೆಯ ಸಿಂಹದ್ವಾರದ ಪಕ್ಕದಲ್ಲಿಯೇ ಅಂದರೆ ಮನೆಯ ಸಿಂಹದ್ವಾರದ ಚೌಕಟ್ಟಿಗೆ ಕೂಡಿಸಿ ಕಿಟಕಿಗಳ ಚೌಕಟ್ಟನ್ನು ಇಡಬಾರದು ಮನೆಯ ಸಿಂಹ ದ್ವಾರದ ಸ್ವಲ್ಪ ದೂರದಲ್ಲಿ ಕಿಟಕಿಯನ್ನು ಇರಿಸಬೇಕು ಹಾಗೆಯೇ ಮನೆಯ ಸಿಂಹದ್ವಾರದ ಬಾಗಿಲುಗಳು ಒಳ ಮುಖಕ್ಕೆ ತೆಗೆಯುವ ಹಾಗೆ ಇರಬೇಕು. ಮನೆಯ ಸಿಂಹ ದ್ವಾರದ ಬಾಗಿಲುಗಳು ಆಚೆ ಹೋಗುವ ಹಾಗೆ ಇರಿಸುವುದು ತಪ್ಪಾಗುತ್ತದೆ.

ಬಾರ್ಲಿ ಅಕ್ಕಿ ಉಪಯೋಗ ಮಾಡುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತ.!

* ಇನ್ನು ಕೆಲವೊಂದಷ್ಟು ಜನ ತುಂಬಾ ಹಣವನ್ನು ಖರ್ಚು ಮಾಡಿ ಮನೆಯ ಬಾಗಿಲುಗಳನ್ನು ಮಾಡಿಸಿರುತ್ತಾರೆ. ಮನೆಯ ಬಾಗಿಲಿನ ಮೇಲೆ ದೇವರ ಆಕಾರಗಳನ್ನು ಕೆತ್ತನೆ ಮಾಡಿಸಿರುತ್ತಾರೆ. ಆದರೆ ನೆನಪಿನಲ್ಲಿಡಿ ಮನೆಯ ಸಿಂಹದ್ವಾರದ ಬಾಗಿಲಿಗೆ ಈ ರೀತಿಯ ದೇವರ ಆಕಾರವನ್ನು ಕೆತ್ತನೆ ಮಾಡಿಸುವುದು ತುಂಬಾ ತಪ್ಪಾಗುತ್ತದೆ.

ಏಕೆಂದರೆ ಈ ರೀತಿ ದೇವರ ಆಕಾರಗಳನ್ನು ಬಾಗಿಲಿನ ಮೇಲೆ ಕೆತ್ತನೆ ಮಾಡಿಸಿದರೆ ದೇವರನ್ನು ಆಚೆ ಇಟ್ಟಂತೆ ಲೆಕ್ಕ ಹಾಗಾಗಿ ಯಾವುದೇ ಕಾರಣಕ್ಕೂ ಕೂಡ ಸಿಂಹದ್ವಾರದ ಬಾಗಿಲಿಗೆ ದೇವರ ಆಕಾರ ಇರುವಂತಹ ಚಿತ್ರಣವನ್ನು ಕೆತ್ತನೆ ಮಾಡಿಸಬೇಡಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಸ್ತ್ರೀಯರ ಒಳಗುಟ್ಟು.! ಪ್ರತಿಯೊಬ್ಬ ಪುರುಷರು ಇದನ್ನು ತಿಳಿದುಕೊಳ್ಳಲೇಬೇಕು.!

0

 

ಪ್ರತಿಯೊಂದು ಹೆಣ್ಣು ಕೂಡ ಕೆಲವೊಂದಷ್ಟು ರಹಸ್ಯಕರವಾಗಿರುವಂತಹ ವಿಷಯಗಳನ್ನು ಹೊಂದಿರುತ್ತಾಳೆ. ಅಂದರೆ ಅವಳು ಜೀವನದಲ್ಲಿ ನಡೆದಿ ರುವಂತಹ ಕೆಲವೊಂದು ಘಟನೆಗಳಾಗಿರಬಹುದು ಕೆಲವೊಂದು ವಿಚಾ ರಗಳಾಗಿರಬಹುದು ಎಲ್ಲವನ್ನು ಕೂಡ ಎಲ್ಲರ ಬಳಿ ಹೇಳಿಕೊಳ್ಳುವುದಕ್ಕೆ ಇಷ್ಟ ಪಡುವುದಿಲ್ಲ ಕೆಲವೊಂದಷ್ಟು ವಿಚಾರಗಳನ್ನು ಅವಳು ತನ್ನ ಬಳಿಗೆ ಇಟ್ಟುಕೊಂಡಿರುತ್ತಾಳೆ.

ಬೇರೆಯವರ ಮುಂದೆ ಹೇಳಿಕೊಂಡರೆ ಏನಾದರೂ ತೊಂದರೆ ಉಂಟಾಗಬಹುದು ಅಥವಾ ನನ್ನ ಮೇಲೆ ಬೇರೆಯವರು ಏನಾದರೂ ಅನುಮಾನ ಪಡಬಹುದು. ಹೀಗೆ ಇನ್ನೂ ಹಲವಾರು ಕಾರಣಗಳಿಂದ ಅವಳು ಕೆಲವೊಂದಷ್ಟು ವಿಷಯಗಳನ್ನು ಎಲ್ಲರ ಬಳಿ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ.

ಬಾರ್ಲಿ ಅಕ್ಕಿ ಉಪಯೋಗ ಮಾಡುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತ.!

ಹಾಗಾದರೆ ಈ ದಿನ ಒಬ್ಬ ಹೆಣ್ಣು ಮಗಳು ಯಾವ ಕೆಲವೊಂದು ವಿಚಾರಗಳನ್ನು ತನ್ನ ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾಳೆ. ಅಂದರೆ ಅವಳ ಒಳಗುಟ್ಟು ಏನು ಇರುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ಈ ದಿನ ತಿಳಿಯೋಣ.

* ಸ್ತ್ರೀಯನ್ನ ಅರಿಯುವುದು ಯಾರಿಂದ ಸಾಧ್ಯ? ಸ್ತ್ರೀ ಸ್ತ್ರೀಯ ದೊಡ್ಡ ಶತ್ರು. ಹೌದು ನಾವೆಲ್ಲರೂ ಕೇಳಿರುವಂತೆ ಹೆಣ್ಣಿಗೆ ಹೆಣ್ಣೆ ಶತ್ರು ಎನ್ನುವಂತೆ ಒಬ್ಬ ಸ್ತ್ರೀಯನ್ನು ಕಂಡರೆ ಮತ್ತೊಬ್ಬ ಸ್ತ್ರೀ ಗೆ ಆಗುವುದಿಲ್ಲ ಎನ್ನುವುದು ಸತ್ಯ.
* ಒಬ್ಬಳು ಸ್ತ್ರೀಯ ಕಷ್ಟ ಇನ್ನೊಬ್ಬ ಸ್ತ್ರೀಗಲ್ಲದೆ ಇನ್ಯಾರಿಗೂ ತಿಳಿಯದು. ಹೌದು ಸ್ತ್ರೀ ತನ್ನ ಜೀವನದಲ್ಲಿ ಕೆಲವೊಂದಷ್ಟು ಕಷ್ಟಗಳನ್ನು ಅನುಭವಿಸು ತ್ತಾಳೆ ಅದರಲ್ಲೂ ಅವಳ ಹೆರಿಗೆ ಸಮಯದಲ್ಲಿ ಬರುವಂತಹ ನೋವು ಯಾರೊಂದಿಗೂ ಹೇಳಿಕೊಳ್ಳಲು ಅಸಾಧ್ಯ. ಹಾಗೂ ಒಬ್ಬ ಸ್ತ್ರೀಯ ಕಷ್ಟ ಮತ್ತೊಬ್ಬ ಸ್ತ್ರೀಗೆ ಅಷ್ಟೇ ತಿಳಿದಿರುತ್ತದೆ.

ಕೂದಲು ಉದುರುವ ಸಮಸ್ಯೆ ಇದ್ದವರು ಈ ರಸವನ್ನು ತಲೆಗೆ ಹಚ್ಚಿ ಸಾಕು ಕೂದಲು ಉದುರುವಿಕೆ ಥಟ್ ಅಂತ ನಿಲ್ಲುತ್ತೆ 100% ಫಲಿತಾಂಶ.!

* ಸ್ತ್ರೀಯರು ಸ್ವಭಾವದಿಂದಲೇ ಚತುರರು. ಅಂದರೆ ಯಾವುದೇ ಒಂದು ವಿಚಾರವನ್ನು ಹೇಳಿದರೂ ಅದರ ಬಗ್ಗೆ ಹೆಚ್ಚು ಬೇಗನೆ ಯೋಚನೆ ಮಾಡುವಂತಹ ಗುಣ ಅವರಲ್ಲಿ ಇರುತ್ತದೆ. ಆದ್ದರಿಂದ ಅವರು ಹೆಚ್ಚು ಚುರುಕಾಗಿರುತ್ತಾರೆ ಎಂದೇ ಹೇಳಬಹುದು.
* ಸ್ತ್ರೀಯು ದೊಡ್ಡ ದೊಡ್ಡ ಕಷ್ಟಗಳನ್ನು ಮುಗುಳ್ನಗುತ್ತಾ ಸಹಿಸುತ್ತಾಳೆ.
* ಯಾವ ಸ್ತ್ರೀಗೆ ಲೋಕ ನಿಂದನೆಯ ಭಯ ನಾಚಿಕೆ ಇಲ್ಲವೋ ಅಂತ ಸ್ತ್ರೀಯರನ್ನು ಯಾವ ಶಕ್ತಿಯು ಸುಧಾರಿಸಲಾರದು.

* ಯಾವ ಸ್ತ್ರೀಯು ತನ್ನ ಪತಿಗೆ ಅವಮಾನ ಮಾಡುತ್ತಾಳೋ ಅವಳಿಗೆ ದಾರಿದ್ರ್ಯವು ಕಾಡುತ್ತದೆ. ಅವಳು ಪರಲೋಕದಲ್ಲಿ ಮಹಾನ್ ಕಷ್ಟಗಳನ್ನು ಅನುಭವಿಸುತ್ತಾಳೆ.
* ಯಾವ ಮನುಷ್ಯನು ಸ್ತ್ರೀಯನ್ನು ಕ್ಷಮಿಸುವುದಿಲ್ಲವೋ ಅಂತವನಿಗೆ ಆಕೆಯ ಶ್ರೇಷ್ಠ ಗುಣಗಳ ಉಪಯೋಗ ಮಾಡುವ ಅವಕಾಶ ಎಂದಿಗೂ ದೊರೆಯುವುದಿಲ್ಲ.
* ಯಾರೂ ಸಹಿಸಿಕೊಳ್ಳಲು ಸಾಧ್ಯವಾಗದ ಹೆರಿಗೆ ನೋವನ್ನು ಸ್ತ್ರೀಯು ಮಾತ್ರ ಸಹಿಸಿಕೊಳ್ಳಲು ಸಾಧ್ಯ.
* ಆದ್ದರಿಂದಲೇ ಉಳಿದ ಎಲ್ಲಾ ಕಷ್ಟಗಳನ್ನು ನೋವುಗಳನ್ನು ಸ್ತ್ರೀಯು ಸಹಿಸಿಕೊಳ್ಳುತ್ತಾಳೆ.

ಈ ಚಿನ್ಹೆಗಳು ಕಂಡು ಬಂದರೆ ನಿಮ್ಮ ದೇಹ ಡೇಂಜರ್ ನಲ್ಲಿ ಇದೆ ಅನ್ನೊದನ್ನು ಸೂಚಿಸುತ್ತದೆ.!

ಹೀಗೆ ಮೇಲೆ ಹೇಳಿದ ಇಷ್ಟು ಮಾಹಿತಿಗಳು ಕೂಡ ಸ್ತ್ರೀಯ ಕೆಲವೊಂದ ಷ್ಟು ಮಾಹಿತಿಗಳಾಗಿದ್ದು ಹಾಗೂ ಅವಳು ಇಂತಹ ಸಂದರ್ಭದಲ್ಲಿ ಯಾವುದಕ್ಕೂ ಕೂಡ ಹೆದರಿಕೊಳ್ಳುವುದಿಲ್ಲ. ಬದಲಿಗೆ ಎಷ್ಟೇ ಕಷ್ಟ ಬಂದರೂ ನಾನು ಈ ನೋವನ್ನು ಸಹಿಸಿಕೊಳ್ಳಲೇಬೇಕು ಇದು ನನ್ನ ಜೀವನದ ಒಂದು ಭಾಗವಾಗಿದೆ ಎಂದೇ ಅವಳು ಅರ್ಥ ಮಾಡಿಕೊಳ್ಳುತ್ತಾಳೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಹೆಣ್ಣನ್ನು ಗೌರವದಿಂದ ನೋಡಿ ಕೊಳ್ಳಬೇಕು ಹಾಗೂ ಅವಳಿಗೆ ಯಾವುದೇ ರೀತಿಯ ಕಷ್ಟವನ್ನು ಕೂಡ ಕೊಡಬಾರದು ಈ ರೀತಿಯಾಗಿ ನೀವು ನಿಮ್ಮ ಮನೆಯಲ್ಲಿ ಇರುವಂತಹ ಹಾಗೂ ನಿಮ್ಮ ಸುತ್ತಮುತ್ತ ಇರುವಂತಹ ಹೆಣ್ಣು ಮಕ್ಕಳನ್ನು ಗೌರವ ಕೊಟ್ಟಿದ್ದೆ ಆದಲ್ಲಿ ಪ್ರತಿಯೊಬ್ಬರೂ ಕೂಡ ನಿಮ್ಮನ್ನು ಗೌರವಿಸುತ್ತಾರೆ ಅದರಲ್ಲೂ ಹೆಣ್ಣು ಮಕ್ಕಳಲ್ಲಿ ನಿಮ್ಮ ಮೇಲೆ ಉತ್ತಮವಾದಂತಹ ಬಾಂಧವ್ಯ ಪ್ರೀತಿ ವಿಶ್ವಾಸ ಬೆಳೆಯುತ್ತದೆ ಎಂದೇ ಹೇಳಬಹುದು.

ಬಾರ್ಲಿ ಅಕ್ಕಿ ಉಪಯೋಗ ಮಾಡುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತ.!

0

ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಹಲವಾರು ರೀತಿಯ ಧಾನ್ಯಗಳನ್ನು ಉಪಯೋಗ ಮಾಡುತ್ತೇವೆ. ಆದರೆ ಕೆಲವೊಂದ ಷ್ಟು ಜನ ಬಾರ್ಲಿಯನ್ನು ತಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ಬಳಸು ವುದು ತುಂಬಾ ಕಡಿಮೆ ಎಂದೇ ಹೇಳಬಹುದು. ಆದರೆ ಇದನ್ನು ನಮ್ಮ ದಿನ ನಿತ್ಯದ ಆಹಾರ ಕ್ರಮದಲ್ಲಿ ಉಪಯೋಗಿಸುವುದರಿಂದ ಆರೋಗ್ಯ ಪ್ರಯೋಜನಗಳು ಹೆಚ್ಚಾಗುತ್ತದೆ ಎಂದೇ ಹೇಳಬಹುದು.

ಹಾಗಾದರೆ ಈ ದಿನ ಬಾರ್ಲಿ ಅಕ್ಕಿಯನ್ನು ಉಪಯೋಗ ಮಾಡುವುದರಿಂದ ನಾವು ಯಾವುದೆಲ್ಲ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳ ಬಹುದು ಹಾಗೂ ಯಾವ ವಿಧಾನದಲ್ಲಿ ಬಾರ್ಲಿ ಅಕ್ಕಿಯನ್ನು ಉಪ ಯೋಗ ಮಾಡುವುದರಿಂದ ನಮಗೆ ಅತಿ ಹೆಚ್ಚು ಲಾಭ ಉಂಟಾಗುತ್ತದೆ. ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಕೂದಲು ಉದುರುವ ಸಮಸ್ಯೆ ಇದ್ದವರು ಈ ರಸವನ್ನು ತಲೆಗೆ ಹಚ್ಚಿ ಸಾಕು ಕೂದಲು ಉದುರುವಿಕೆ ಥಟ್ ಅಂತ ನಿಲ್ಲುತ್ತೆ 100% ಫಲಿತಾಂಶ.!

ಹೌದು ಬಾರ್ಲಿಯಲ್ಲಿ ಕರಗದ ಆಹಾರದ ನಾರಿನಾಂಶವಿದ್ದು, ಇದು ಕೊಲೆಸ್ಟ್ರಾಲ್ ಮಟ್ಟ ತಗ್ಗಿಸುವುದು. ಬಾರ್ಲಿ ಸೇವನೆ ಮಾಡಿದರೆ, ಅದ ರಿಂದ ಕೆಟ್ಟ ಕೊಲೆಸ್ಟ್ರಾಲ್ (ಎಲ್ ಡಿಎಲ್) ಮಟ್ಟವು ಕಡಿಮೆ ಆಗಿರು ವುದು ಅಧ್ಯಯನಗಳಿಂದ ಕಂಡುಕೊಳ್ಳಲಾಗಿದೆ. ಹಾಗಾದರೆ ಬಾರ್ಲಿ ಯನ್ನು ಸೇವನೆ ಮಾಡುವುದರಿಂದ ನಾವು ಯಾವ ರೀತಿಯ ಸಮಸ್ಯೆ ಗಳನ್ನು ದೂರ ಮಾಡಿಕೊಳ್ಳಬಹುದು ಎಂದು ನೋಡುವುದಾದರೆ.

ಆಮಶಂಕೆ, ಅಜೀರ್ಣ, ಅತಿಸಾರ, ಮಲಬದ್ಧತೆ, ತಲೆನೋವು, ಅತಿ ಹೆಚ್ಚು ರಕ್ತದ ಒತ್ತಡ, ಹೊಟ್ಟೆ ನೋವು, ಕರುಳಿನ ಬೇನೆ ಹೀಗೆ ಮುಂತಾದ ಕಾಯಿಲೆಗಳಿಗೆ ಮತ್ತು ಗರ್ಭಿಣಿಯರಿಗೆ ಬಾರ್ಲಿ ಗಂಜಿ ಬಹಳ ಉತ್ತಮ ವಾದ ಆಹಾರವಾಗಿದೆ ಎಂದೇ ಹೇಳಬಹುದು. ಈ ಗಂಜಿಗೆ ನಿಂಬೆಹಣ್ಣಿನ ರಸ ಮಜ್ಜಿಗೆಯನ್ನು ಸೇರಿಸಿ ಕುಡಿಯುವುದರಿಂದ ದೇಹದಲ್ಲಿರುವಂತಹ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಹಾಗೂ ಮಧುಮೇಹಿಗಳು ಕೂಡ ಇದನ್ನು ಬಳಸಬಹುದು.

ಈ ಚಿನ್ಹೆಗಳು ಕಂಡು ಬಂದರೆ ನಿಮ್ಮ ದೇಹ ಡೇಂಜರ್ ನಲ್ಲಿ ಇದೆ ಅನ್ನೊದನ್ನು ಸೂಚಿಸುತ್ತದೆ.!

ಮಧುಮೇಹಿಗಳು ಓಟ್ಸ್ ಸೇವನೆ ಮಾಡುವುದರ ಬದಲು ಬಾರ್ಲಿ ಯನ್ನು ಸೇವನೆ ಮಾಡುವುದು ಉತ್ತಮ ಎಂದು ವೈದ್ಯರು ಹೇಳಿದ್ದಾರೆ. ಬಾರ್ಲಿ ನೀರು ಮಧುಮೇಹಿಗಳಲ್ಲಿ ಇರುವಂತಹ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಬಾರ್ಲಿಯಲ್ಲಿ ಇರುವಂತಹ ಸೆಲೇನಿಯಂ ಎನ್ನುವಂತಹ ಅಂಶವು ಕ್ಯಾನ್ಸರ್ ರೋಗವನ್ನು ಕಡಿಮೆ ಮಾಡುವುದು.

ಹಾಗೂ ಈಗಾಗಲೇ ತೊಂದರೆಗೀಡಾಗಿರುವಂತಹ ಕೋಶಗಳನ್ನು ಸರಿಪಡಿಸುವುದು ಬಾರ್ಲಿ ಯಲ್ಲಿ ಸಸ್ಯ ಜನ್ಯ ಆಂಟಿ ಆಕ್ಸಿಡೆಂಟ್ ಅನ್ನು ಹೊಂದಿದ್ದು ಇದು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಕಾರಿಯಾಗಿದೆ. ತಾಮ್ರ, ಪಾಸ್ಪರಸ್, ಮ್ಯಾಂಗನೀಸ್, ಅಂಶವು ಬಾರ್ಲಿಯಲ್ಲಿ ಇದ್ದು ಇದು ಮೂಳೆಗಳಿಗೆ ತುಂಬಾ ಸಹಕಾರಿ. 62 ಗ್ರಾಂ ಬಾರ್ಲಿ ಸೇವನೆ ಮಾಡಿದರೆ ಅದರಲ್ಲಿ ದಿನದ ಅಗತ್ಯಕ್ಕೆ ಬೇಕಾಗುವಷ್ಟು ಪ್ರಮಾಣದ ತಾಮ್ರದ ಅಂಶವು ಇದೆ ಇದು ಸಂಧಿವಾತದ ಲಕ್ಷಣಗಳನ್ನು ತಗ್ಗಿಸುವುದು.

ಕೇರಳದವರ ತರಾ ದಟ್ಟ ಉದ್ದ ಕೂದಲ ಸೀಕ್ರೆಟ್, ಕೂದಲು ಉದುರುವುದು ನಿಲ್ಲುತ್ತೆ.! ಮನೆಯಲ್ಲೇ ಈ ರೀತಿ ಎಣ್ಣೆ ಮಾಡಿ ಹಚ್ಚಿ ಸಾಕು.!

ವಯಸ್ಸಾದವರಲ್ಲಿ ಕಾಣಿಸಿಕೊಳ್ಳುವಂತಹ ಅಜೀರ್ಣದ ಸಮಸ್ಯೆ ಮತ್ತು ಮಲಬದ್ಧತೆಗೆ ಇದು ರಾಮಬಾಣವಾಗಿ ಬಾರ್ಲಿ ನೀರು ಸಹಾಯ ಮಾಡುತ್ತದೆ. ಹಾಗೂ ಬೇಸಿಗೆ ಸಮಯದಲ್ಲಿ ಪ್ರತಿದಿನ ಬಾರ್ಲಿ ನೀರನ್ನು ಕುಡಿಯುವುದರಿಂದ ದೇಹದಲ್ಲಿರುವಂತಹ ಉಷ್ಣಾಂಶ ತಗ್ಗಿ ದೇಹದಲ್ಲಿ ತಂಪನ್ನು ಕಾಯ್ದುಕೊಳ್ಳುವಂತೆ ಮಾಡುತ್ತದೆ. ಬಾರ್ಲಿ ನೀರು ನಮ್ಮ ದೇಹದಲ್ಲಿ ಇರುವಂತಹ ವಿಷಕಾರಿ ಅಂಶಗಳು ಮತ್ತು ಬ್ಯಾಕ್ಟೀರಿಯಾ ಗಳನ್ನು ಹೊಡೆದೋಡಿಸಿ ನಮಗೆ ತಕ್ಷಣ ಈ ಸಮಸ್ಯೆಯಿಂದ ಮುಕ್ತಿ ಕೊಡುತ್ತದೆ.

ಆದರೆ ಈ ಒಂದು ವಿಷಯವನ್ನು ನಾವು ತಿಳಿದುಕೊಳ್ಳ ಬೇಕಾಗುತ್ತದೆ ಅದೇನೆಂದರೆ ಬಾರ್ಲಿ ನೀರು ಕುಡಿದರೆ ನಮ್ಮನ್ನು ಆಗಾಗ ಮೂತ್ರ ವಿಸರ್ಜನೆ ಮಾಡುವಂತೆ ಪ್ರೇರೇಪಿಸುತ್ತದೆ. ಆದರೆ ಹೀಗೆ ಆಗುತ್ತದೆ ಎಂದು ಭಯಪಡುವಂತಹ ಅವಶ್ಯಕತೆ ಇಲ್ಲ. ಬದಲಿಗೆ ದೇಹದಲ್ಲಿರುವಂತಹ ಎಲ್ಲ ಕಲ್ಮಶವನ್ನು ಹೊರ ಹಾಕುವಂತಹ ಮಾರ್ಗ ಇದಾಗಿದೆ.

https://youtu.be/tHSmid7EuFY?si=TJTrLZw_G8uIEjdq

ಕೂದಲು ಉದುರುವ ಸಮಸ್ಯೆ ಇದ್ದವರು ಈ ರಸವನ್ನು ತಲೆಗೆ ಹಚ್ಚಿ ಸಾಕು ಕೂದಲು ಉದುರುವಿಕೆ ಥಟ್ ಅಂತ ನಿಲ್ಲುತ್ತೆ 100% ಫಲಿತಾಂಶ.!

0

 

ಬಹಳ ಹಿಂದಿನ ದಿನದಲ್ಲಿ 50 ವರ್ಷ 60 ವರ್ಷ ದಾಟಿದವರಿಗೆ ಕೂದಲು ಉದುರುತ್ತಿತ್ತು. ಆದರೆ ಇತ್ತೀಚಿನ ದಿನದಲ್ಲಿ ಚಿಕ್ಕ ಮಕ್ಕಳಿಗೂ ಕೂಡ ಕೂದಲು ಉದುರುವಂತಹ ಸಮಸ್ಯೆ ಸರ್ವೇ ಸಾಮಾನ್ಯವಾಗಿ ಹೋಗಿದೆ ಅದಕ್ಕಾಗಿಯೇ ಕೆಲವೊಂದಷ್ಟು ಜನ ತಲೆ ಕೂದಲು ಉದುರುತ್ತಿರು ವoತಹ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಆಸ್ಪತ್ರೆಗಳಿಗೆ ಹೋಗಿ ಕೆಲವೊಂದಷ್ಟು ಔಷಧಿಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ.

ಆದರೆ ಎಷ್ಟೇ ಔಷಧಿಗಳನ್ನು ತೆಗೆದುಕೊಂಡರು ಕೂಡ ತಲೆಕೂದಲಿನ ಸಮಸ್ಯೆ ಕಡಿಮೆಯಾಗುವುದಿಲ್ಲ. ಬದಲಿಗೆ ಮತ್ತಷ್ಟು ಉದುರುವಂತಹ ಸಾಧ್ಯತೆ ಗಳು ಕೂಡ ಹೆಚ್ಚಾಗಿರುತ್ತದೆ. ಆದರೆ ಯಾವ ಒಂದು ಕಾರಣಕ್ಕಾಗಿ ಚಿಕ್ಕವಯಸ್ಸಿನಲ್ಲಿಯೇ ತಲೆ ಕೂದಲು ಉದುರುತ್ತಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ, ಆನಂತರ ನಿಮಗೆ ತಿಳಿಯುತ್ತದೆ ಇದಕ್ಕೆ ಪರಿಹಾರ ಮಾರ್ಗ ಏನು ಎಂದು.

ಈ ಚಿನ್ಹೆಗಳು ಕಂಡು ಬಂದರೆ ನಿಮ್ಮ ದೇಹ ಡೇಂಜರ್ ನಲ್ಲಿ ಇದೆ ಅನ್ನೊದನ್ನು ಸೂಚಿಸುತ್ತದೆ.!

ನಮ್ಮ ತಲೆ ಕೂದಲಿನ ಬೆಳವಣಿಗೆಗೆ ಬೇಕಾಗಿರುವಂತಹ ಪೋಷಕಾಂಶ ಗಳು ಜಿಂಕ್, ಸೆಲೆನಿಯಂ, ಬಯೋಟಿನ್, ಹೌದು ಈ ಮೂರು ಪೋಷ ಕಾಂಶಗಳು ನಮ್ಮ ತಲೆಕೂದಲಿನ ಬೆಳವಣಿಗೆಗೆ ಬಹಳ ಮುಖ್ಯವಾಗಿ ಬೇಕಾಗಿರುವಂತದ್ದು. ಅದರಲ್ಲಿಯೂ ಬಯೋಟಿನ್ ನಮ್ಮ ಕೂದಲಿನ ಬೆಳವಣಿಗೆಗೆ ಬಹಳ ಅದ್ಭುತವಾದಂತಹ ಪೋಷಕಾಂಶ ಎಂದು ಹೇಳಬಹುದು.

ಇವಿಷ್ಟು ಪೋಷಕಾಂಶಗಳು ಸಿಗುವಂತಹ ಏಕೈಕ ಆಹಾರ ಯಾವುದು ಎಂದರೆ ನಟ್ಸ್. ನಟ್ಸ್ ಎಂದರೆ ಬಾದಾಮಿ, ಗೋಡಂಬಿ, ವಾಲ್ ನಟ್, ಪಿಸ್ತ, ಕಡಲೆಬೀಜ, ಅದರಲ್ಲೂ ಕಡಲೆ ಬೀಜವನ್ನು ಹುರಿದು ಮತ್ತು ನೀರಿನಲ್ಲಿ ನೆನೆಹಾಕಿ ಬೇಯಿಸಿ ಈ ರೀತಿಯಾಗಿ ಸೇವನೆ ಮಾಡಬಹುದು. ಕಡಲೆ ಬೀಜವು ನಮ್ಮ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಹಾಗೂ ಇದು ನಮ್ಮ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು ಎಂದೇ ಹೇಳಬಹುದು.

ಕಾಮಾಕ್ಷಿ ದೀಪ ಹಚ್ಚುವವರು ತಿಳಿಯಲೇಬೇಕಾದ ಮಾಹಿತಿಗಳು.! ಸ್ವಲ್ಪ ಎಚ್ಚರ ತಪ್ಪಿದ್ರು ಜೀವನ ಪೂರ್ತಿ ಕಷ್ಟ ಅನುಭವಿಸಬೇಕಾಗುತ್ತದೆ.!

ಹಾಗಾದರೆ ನಮ್ಮ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ ನಮ್ಮ ಸೌಂದರ್ಯವನ್ನು ಹೆಚ್ಚಿಸುವಂತಹ ಪೋಷಕಾಂಶಗಳನ್ನು ಅಂದರೆ ಯಾವ ಆಹಾರವನ್ನು ಸೇವನೆ ಮಾಡಬೇಕು ಎನ್ನುವುದನ್ನು ತಿಳಿದುಕೊಂಡು ಅದನ್ನು ಸೇವನೆ ಮಾಡುವುದು ಒಳ್ಳೆಯದು. ಹಾಗಾದರೆ ಆ ಆಹಾರ ಪದಾರ್ಥಗಳು ಯಾವುದು ಎಂದು ನೋಡುವುದಾದರೆ.

ವಿಟಮಿನ್ ಸಿ ಅಂಶವನ್ನು ಹೊಂದಿರುವಂತಹ ಸೀಬೆಕಾಯಿ, ಕಿತ್ತಳೆ ಹಣ್ಣು, ಮೋಸಂಬಿ, ಬೀಟ್ರೋಟ್, ಸ್ಟ್ರಾಬೆರಿ, ಬ್ರೊಕೋಲಿ ಅಂದರೆ ಹಸಿರು ಸೊಪ್ಪು ಹಾಗೂ ತರಕಾರಿಗಳು ಇವುಗಳಲ್ಲಿ ನಮಗೆ ಯಥೇಚ್ಛ ವಾಗಿ ವಿಟಮಿನ್ ಸಿ ಅಂಶ ಸಿಗುತ್ತದೆ. ಹಾಗಾಗಿ ಪ್ರತಿಯೊಂದು ಸೊಪ್ಪನ್ನು ಸಹ ಸೇವನೆ ಮಾಡುವುದು ತುಂಬಾ ಒಳ್ಳೆಯದು.

ಪುರುಷರಲ್ಲಿ ಈ ರೀತಿಯ ಲಕ್ಷಣಗಳಿದ್ದರೆ ಅವರು ಬಹಳ ಅದೃಷ್ಟವಂತರು.!

* ಅದೇ ರೀತಿಯಾಗಿ ಸೆಲೆನಿಯಂ ಪೋಷಕಾಂಶ ನಮಗೆ ಸಿಗಬೇಕು ಎಂದರೆ ಮೊದಲೇ ಹೇಳಿದಂತೆ ನಟ್ಸ್ ಗಳನ್ನು ಯಥೇಚ್ಛವಾಗಿ ಸೇವನೆ ಮಾಡಬೇಕು ಹಾಗೂ ಬ್ರೌನ್ ರೈಸ್ ಇದನ್ನು ನಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು.

* ಹಾಗೂ ಫ್ಲಾಕ್ಸ್ ಸೀಡ್ಸ್, ಕುಂಬಳಕಾಯಿ ಬೀಜ, ಕಲ್ಲಂಗಡಿ ಹಣ್ಣಿನ ಬೀಜ, ಇವುಗಳನ್ನು ಸೇವನೆ ಮಾಡಬೇಕು. ಅದರಲ್ಲೂ ಕುಂಬಳಕಾಯಿ ಬೀಜವನ್ನು ನೀರಿನಲ್ಲಿ ನೆನೆ ಹಾಕಿ ಪ್ರತಿದಿನ ಒಂದು ಚಮಚ ತಿನ್ನುತ್ತಾ ಬಂದರೆ ನಮ್ಮ ತಲೆ ಕೂದಲು ಉದುರುವಂತಹ ಸಮಸ್ಯೆ ದೂರವಾಗುತ್ತದೆ ಹೊಸದಾಗಿ ತಲೆ ಕೂದಲು ಬೆಳೆಯುವುದಕ್ಕೆ ಪ್ರಾರಂಭವಾಗುತ್ತದೆ.

ಬೆಂಡೆಕಾಯಿ ತಿಂದ ನಂತರ ಯಾವುದೇ ಕಾರಣಕ್ಕೂ ಈ 2 ಪದಾರ್ಥ ತಿನ್ನಬೇಡಿ ನಿಮ್ಮ ಜೀವಕ್ಕೆ ಕುತ್ತು ತರುತ್ತೆ ಎಚ್ಚರ.!

* ಬಹಳ ಮುಖ್ಯವಾಗಿ ನಮ್ಮ ಆಹಾರ ಪದ್ಧತಿಯಲ್ಲಿ ಮೊಳಕೆ ಕಟ್ಟಿದ ಕಾಳುಗಳನ್ನು ಸೇವನೆ ಮಾಡುವುದು ಬಹಳ ಒಳ್ಳೆಯದು. ಇದರಲ್ಲಿ ಯಥೇಚ್ಛವಾಗಿ ನಾರಿನ ಅಂಶ ಇದ್ದು ಇದು ನಮ್ಮ ಮಲಬದ್ಧತೆಯ ಸಮಸ್ಯೆಯನ್ನು ದೂರ ಮಾಡುವುದಷ್ಟೇ ಅಲ್ಲದೆ ಕೂದಲಿನ ಬೆಳವಣಿ ಗೆಗೂ ಕೂಡ ಇದು ಸಹಕಾರಿಯಾಗಿದೆ. ಆದ್ದರಿಂದ ಪ್ರತಿ ಯೊಬ್ಬರೂ ಕೂಡ ಮೇಲೆ ಹೇಳಿದ ಇಷ್ಟು ಆಹಾರ ಕ್ರಮವನ್ನು ನಿಮ್ಮ ಆಹಾರದಲ್ಲಿ ಸೇವನೆ ಮಾಡುವುದು ಬಹಳ ಒಳ್ಳೆಯದು.

ಆಹಾರ ಇಲಾಖೆ ಹುದ್ದೆಗೆ ಅರ್ಜಿ ಆಹ್ವಾನ.!

0

 

ಭಾರತೀಯ ಆಹಾರ ನಿಗಮ ಮಂಡಳಿಯಲ್ಲಿ ಈ ಒಂದು ಹುದ್ದೆ ಖಾಲಿ ಇದ್ದು. ಇಲ್ಲಿ ಗ್ರೂಪ್ B, ಗ್ರೂಪ್ C ಹಾಗೂ ಗ್ರೂಪ್ D, ಹುದ್ದೆಗಳು ಖಾಲಿ ಇದೆ, ಒಟ್ಟಾರೆಯಾಗಿ ಇಲ್ಲಿ ಖಾಲಿ ಇರುವಂತಹ ಹುದ್ದೆಗಳ ಸಂಖ್ಯೆ ನೋಡುವುದಾದರೆ 4710 ಹುದ್ದೆಗಳು. ಹೌದು ಇಷ್ಟು ಹುದ್ದೆಗಳು ಖಾಲಿ ಇದೆ. ಹಾಗಾಗಿ ನಿಮಗೆ ಯಾವ ಹುದ್ದೆ ಬೇಕೋ ಅದನ್ನು ಆಯ್ಕೆ ಮಾಡಿ ಕೊಂಡು ನೀವು ಆನ್ಲೈನ್ ಮೂಲಕ ಇದಕ್ಕೆ ಅರ್ಜಿಯನ್ನು ಸಲ್ಲಿಸಬಹುದು.

ಹಾಗಾದರೆ ಈ ಒಂದು ಅರ್ಜಿಯನ್ನು ಸಲ್ಲಿಸುವುದಕ್ಕೆ ಯಾರೆಲ್ಲ ಅರ್ಹರು ಹಾಗೂ ಯಾವ ದಿನಾಂಕ ದಂದು ಈ ಅರ್ಜಿ ಪ್ರಾರಂಭವಾಗುತ್ತದೆ ಹಾಗೂ ಕೊನೆಯ ದಿನಾಂಕ ಯಾವುದು ಹಾಗೂ ಅರ್ಜಿ ಶುಲ್ಕ ಎಷ್ಟು ಇರುತ್ತದೆ ಹಾಗೂ ಅರ್ಜಿಯನ್ನು ಹಾಕಬೇಕು ಎಂದರೆ ಯಾವ ವಿದ್ಯಾರ್ಹತೆಯನ್ನು ಪಡೆದು ಕೊಂಡಿರಬೇಕು ಹಾಗೂ ಯಾವುದೆಲ್ಲ ದಾಖಲಾತಿಗಳು ಬೇಕಾ ಗುತ್ತದೆ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿ ಗಳ ಬಗ್ಗೆ ಈ ದಿನ ತಿಳಿಯೋಣ.

ಈ ಚಿನ್ಹೆಗಳು ಕಂಡು ಬಂದರೆ ನಿಮ್ಮ ದೇಹ ಡೇಂಜರ್ ನಲ್ಲಿ ಇದೆ ಅನ್ನೊದನ್ನು ಸೂಚಿಸುತ್ತದೆ.!

* ಮೊದಲನೆಯದಾಗಿ ಈ ಒಂದು ಅರ್ಜಿಯನ್ನು ನೀವು ಆನ್ಲೈನ್ ಮೂಲಕ ಸಲ್ಲಿಸಬೇಕಾಗುತ್ತದೆ.
* ಇಲ್ಲಿ SC ಹಾಗೂ ST ಹಾಗೂ PWD ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ. ಬದಲಿಗೆ OBC / UR / EWS ಇತರೆ ವರ್ಗದವರಿಗೆ 1000 ರೂಪಾಯಿ ಅರ್ಜಿ ಶುಲ್ಕ ಇರುತ್ತದೆ.
* ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸುವುದಕ್ಕೆ ಕನಿಷ್ಠ 25 ವರ್ಷ ವಯಸ್ಸಾಗಿರಬೇಕು ಹಾಗೂ ಗರಿಷ್ಠ 35 ವರ್ಷ ಒಳಗಿನವರು ಇದಕ್ಕೆ ಅರ್ಜಿಯನ್ನು ಸಲ್ಲಿಸ ಬಹುದು.

* ಈ ಒಂದು ಹುದ್ದೆಗೆ ಪುರುಷರು ಹಾಗೂ ಮಹಿಳಾ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದು.
* ಈ ಒಂದು ಹುದ್ದೆಗೆ ವಯಸ್ಸಿನ ಸಡಿಲಿಕೆ ನೋಡುವುದಾದರೆ
• PWD – ಜನರಲ್ ವರ್ಗದವರಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
• SC ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
• ಹಾಗೂ OBC, PWD ಅಭ್ಯರ್ಥಿಗಳಿಗೆ 13 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.

ಕೇರಳದವರ ತರಾ ದಟ್ಟ ಉದ್ದ ಕೂದಲ ಸೀಕ್ರೆಟ್, ಕೂದಲು ಉದುರುವುದು ನಿಲ್ಲುತ್ತೆ.! ಮನೆಯಲ್ಲೇ ಈ ರೀತಿ ಎಣ್ಣೆ ಮಾಡಿ ಹಚ್ಚಿ ಸಾಕು.!

• ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಕೆ ಯಾವ ರೀತಿಯಾಗಿ ಇರುತ್ತದೆ ಎಂದು ನೋಡುವುದಾದರೆ ಸಂಪೂರ್ಣವಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಅಂದರೆ ಆನ್ಲೈನ್ ಕಂಪ್ಯೂಟರ್ ಪರೀಕ್ಷೆ ಮೂಲಕ ಹಾಗೂ ನೇರವಾಗಿ ಸಂದರ್ಶನದ ಮೂಲಕ ಹಾಗೂ ತರಬೇತಿ ಯನ್ನು ಕೊಡುವುದರ ಮೂಲಕ ಇಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇಲ್ಲಿ ಪ್ರತಿಯೊಬ್ಬರೂ ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

• ಹಾಗೂ ಇಲ್ಲಿ ಯಾವ ವಿಷಯದ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ ಎಂದು ನೋಡುವುದಾದರೆ.
* ಸಂಖ್ಯಾತ್ಮಕ, ಯೋಗ್ಯತೆ ಇದು 35 ಅಂಕಗಳಿಗೆ ಇರುತ್ತದೆ.
* ತಾರ್ಕಿಕ ಸಾಮರ್ಥ್ಯ ಇದು ಕೂಡ 35 ಅಂಕಗಳಿಗೆ ಇರುತ್ತದೆ.
* ಆಂಗ್ಲ ಭಾಷೆ 30 ಅಂಕಗಳಿಗೆ ಇರುತ್ತದೆ.
ಒಟ್ಟು ಇಲ್ಲಿ 100 ಅಂಕಗಳಿಗೆ ಪರೀಕ್ಷೆಯನ್ನು ನಡೆಸಲಾಗುತ್ತದೆ. ಒಟ್ಟು 60 ನಿಮಿಷಗಳ ಕಾಲ ಈ ಒಂದು ಪರೀಕ್ಷೆ ನಡೆಯುತ್ತದೆ.

ಕಾಮಾಕ್ಷಿ ದೀಪ ಹಚ್ಚುವವರು ತಿಳಿಯಲೇಬೇಕಾದ ಮಾಹಿತಿಗಳು.! ಸ್ವಲ್ಪ ಎಚ್ಚರ ತಪ್ಪಿದ್ರು ಜೀವನ ಪೂರ್ತಿ ಕಷ್ಟ ಅನುಭವಿಸಬೇಕಾಗುತ್ತದೆ.!

• ಇಲ್ಲಿ ಅರ್ಜಿ ಸಲ್ಲಿಕೆ ಪ್ರಾರಂಭವಾದ ದಿನಾಂಕ ನೋಡುವುದಾದರೆ 04/10/2023.
• ಹಾಗೂ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ನೋಡುವುದಾದರೆ 28/10/2023.
• ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಒಂದು ಇಲಾಖೆಯ ಮೂಲ ವೆಬ್ಸೈಟ್ ನಲ್ಲಿ ಹೋಗಿ ಸಂಪೂರ್ಣವಾಗಿ ಆನ್ಲೈನ್ ಮೂಲಕ ನೀವು ಇಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಬದಲಿಗೆ ಯಾವುದೇ ರೀತಿಯ ಆಫ್ಲೈನ್ ಅರ್ಜಿ ಸಲ್ಲಿಕೆ ಇರುವುದಿಲ್ಲ.

 

ಈ ಚಿನ್ಹೆಗಳು ಕಂಡು ಬಂದರೆ ನಿಮ್ಮ ದೇಹ ಡೇಂಜರ್ ನಲ್ಲಿ ಇದೆ ಅನ್ನೊದನ್ನು ಸೂಚಿಸುತ್ತದೆ.!

0

 

ನಮ್ಮ ದೇಹ ಒಂದು ಅದ್ಭುತವಾದ ಯಂತ್ರ ಅದಕ್ಕೆ ಯಾವುದಾದರೂ ಸಮಸ್ಯೆ ಬಂದಾಗ ಯಾವುದೇ ವಾರ್ನಿಂಗ್ ಇಲ್ಲದೆ ಅದು ಕೆಲಸ ಮಾಡುವುದನ್ನು ನಿಲ್ಲಿಸುವುದಿಲ್ಲ. ಆದರೆ ಚಿಕ್ಕ ಚಿಕ್ಕ ಸಿಗ್ನಲ್ಸ್ ಗಳನ್ನು ಕೊಡುತ್ತದೆ. ಈ ಸಂಕೇತದಿಂದ ಅರ್ಥವಾಗುತ್ತದೆ ನಮ್ಮ ದೇಹದಲ್ಲಿ ಏನೋ ಸಮಸ್ಯೆ ಬಂದಿದೆ ಅಂತ ಆದರೆ ಇಲ್ಲಿ ನಾವು ತಿಳಿಯಬೇಕಾದ ವಿಷಯ ಏನು ಎಂದರೆ.

ದೇಹ ಕೊಡುವಂತಹ ಸಿಗ್ನಲ್ಸ್ ಗೆ ಅರ್ಥ ಏನು ಅಂತ. ಹಾಗಾದರೆ ಈ ದಿನ ನಮ್ಮ ದೇಹದಲ್ಲಿ ಯಾವುದಾದರೂ ತೊಂದರೆ ಆಗಿದೆ ಎಂದರೆ ನಮ್ಮ ದೇಹ ನಮಗೆ ಯಾವುದೆಲ್ಲ ರೀತಿಯ ಸಿಗ್ನಲ್ಸ್ ಗಳನ್ನು ತೋರಿಸುತ್ತದೆ ಹಾಗೂ ಆ ಸಿಗ್ನಲ್ ಗಳು ಯಾವ ಸಮಸ್ಯೆ ಇದೆ ಎನ್ನುವುದನ್ನು ತೋರಿಸುತ್ತದೆ.
* ನೀವು ಹಲ್ಲನ್ನು ಉಜ್ಜುವಂತಹ ಸಮಯದಲ್ಲಿ ರಕ್ತ ಬಂದರೆ ಹಾಗೂ ಗಟ್ಟಿ ಪದಾರ್ಥಗಳನ್ನು ತಿಂದರೆ ಹಲ್ಲುಗಳಲ್ಲಿ ರಕ್ತ ಬಂದರೆ ನಿಮ್ಮಲ್ಲಿ ಕ್ಯಾಲ್ಸಿಯಂ ಡಿಫಿಷಿಯನ್ಸಿ ಇದೆ ಎಂದು ಅರ್ಥ.

ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಮಾಹಿತಿಯನ್ನು ತಿಳಿ ಯೋಣ. ವಿಟಮಿನ್ಸ್ ಅಂಡ್ ಮಿನರಲ್ಸ್ ನಮ್ಮ ದಿನನಿತ್ಯದ ದೇಹದ ಆರೋಗ್ಯಕ್ಕೆ ತುಂಬಾ ಮುಖ್ಯ. ಆದರೆ ಇಲ್ಲಿ ವಿಚಿತ್ರ ಏನು ಎಂದರೆ ಈಗಿನ ಜನರು ಯಾವುದರ ಬಗ್ಗೆಯೂ ಯೋಚನೆ ಮಾಡದೆ ಅವರ ದೇಹದಲ್ಲಿ ಯಾವ ವಿಟಮಿನ್ ಗಳ ಕೊರತೆ ಇದೆ ಎಂದು ತಿಳಿದುಕೊಳ್ಳದೆ ಮಲ್ಟಿ ವಿಟಮಿನ್ಸ್ ಮಾತ್ರೆಗಳನ್ನು ಸೇವನೆ ಮಾಡುತ್ತಿದ್ದಾರೆ.

ಅದೇ ನಮ್ಮ ದೇಹದಲ್ಲಿ ಇರುವಂತಹ ಒಳ್ಳೆಯ ವಿಷಯ ಏನು ಎಂದರೆ ವಿಟಮಿನ್ ಗಳ ಕೊರತೆ ಏನಾದರೂ ಬಂದರೆ ಅದು ಕೆಲವು ಸಿಗ್ನಲ್ಸ್ ಗಳನ್ನು ಕೊಡುತ್ತದೆ. ಹಾಗಾದರೆ ಆ ಸಿಗ್ನಲ್ಸ್ ಯಾವುದು ಎನ್ನುವುದನ್ನು ಈಗ ತಿಳಿಯೋಣ. * ನೀವು ಕೆಳಗೆ ಕೂರುವಾಗ ನಿಮ್ಮ ಮೊಣಕಾಲಿನಲ್ಲಿ ಕಟ್ ಕಟ್ ಎಂದು ಶಬ್ದ ಬಂದರೆ ಇದನ್ನು ಕ್ಯಾಲ್ಸಿಯಂ ಡಿಫಿಷಿಯನ್ಸಿ ಎನ್ನುತ್ತಾರೆ. ಈ ಕ್ಯಾಲ್ಸಿಯಂ ನಮ್ಮ ಮೂಳೆಗಳಿಗೆ ಮತ್ತು ನಮ್ಮ ಹಲ್ಲುಗಳಿಗೆ ತುಂಬಾ ಮುಖ್ಯವಾದದ್ದು.

* ಈ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾದರೆ ಆರ್ಥ ರೈಟಿಸ್ ಕೂಡ ಬರಬಹುದು. ಇದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎಂದರೆ ಹಾಲು ಮತ್ತು ಹಾಲಿನಿಂದ ತಯಾರಿಸಿದಂತಹ ಪದಾರ್ಥಗಳನ್ನು ನಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು. ಅದೇ ರೀತಿಯಾಗಿ ಕಿವಿ ಹಣ್ಣು, ಕಿತ್ತಳೆ ಹಣ್ಣು, ಬ್ಲೂ ಬೆರ್ರಿ, ಪರಂಗಿ ಹಣ್ಣು ಇಂಥವುಗಳಲ್ಲಿ ಕ್ಯಾಲ್ಸಿಯಂ ಹೆಚ್ಚಾಗಿ ಸಿಗುತ್ತದೆ.

* ಹಾಗಾಗಿ ಇದನ್ನು ಸರಿಪಡಿಸಿಕೊಳ್ಳಬೇಕು ಎಂದರೆ ಮೇಲೆ ಹೇಳಿದಂತೆ ಕಿವಿ ಹಣ್ಣು, ಕಿತ್ತಳೆ ಹಣ್ಣು, ಬ್ಲೂ ಬೆರ್ರಿ, ಇವುಗಳನ್ನು ಹೇರಳವಾಗಿ ತಿನ್ನಬೇಕು 20 ಕಿತ್ತಳೆ ಹಣ್ಣನ್ನು ತಿನ್ನುವುದರ ಬದಲು ಒಂದು ಬೆಟ್ಟದ ನೆಲ್ಲಿಕಾಯಿ ತಿನ್ನುವುದು ಸೂಕ್ತ ಎಂದು ಹೇಳಬಹುದು. ಹೌದು ಬೆಟ್ಟದ ನೆಲ್ಲಿ ಕಾಯಿಯಲ್ಲಿ ಯಥೇಚ್ಛವಾಗಿ ಕ್ಯಾಲ್ಸಿಯಂ ಅಂಶ ಇರುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಇದನ್ನು ಸೇವನೆ ಮಾಡುವುದು ತುಂಬಾ ಒಳ್ಳೆಯದು.

* ಕೆಲವೊಂದಷ್ಟು ಜನರಿಗೆ ಬೆರಳುಗಳಲ್ಲಿ ಉಗುರು ಸರಿಯಾಗಿ ಬರುವು ದಿಲ್ಲ ಹಾಗೂ ಬೆಳೆದರು ಅದು ಅರ್ಧಕ್ಕೆ ಬೀಳುತ್ತದೆ ಹಾಗೂ ಇನ್ನೂ ಕೆಲವೊಂದಷ್ಟು ಜನರಿಗೆ ತಲೆ ಕೂದಲು ಯಥೇಚ್ಛವಾಗಿ ಉದುರುತ್ತಿರು ತ್ತದೆ ಇದಕ್ಕೆ ಕಾರಣ ಏನು ಎಂದರೆ ನಿಮ್ಮ ದೇಹದಲ್ಲಿ ಬಯೋಟಿನ್ ಕಡಿಮೆಯಾಗಿದೆ ಎಂದರ್ಥ. ಈ ಬಯೋಟಿನ್ ನಮ್ಮ ಹೊಟ್ಟೆಯಲ್ಲಿರು ವಂತಹ ಗುಡ್ ಬ್ಯಾಕ್ಟೀರಿಯಾದಿಂದ ತಯಾರಾಗುತ್ತದೆ. ಹಾಗೇನಾದರೂ ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಉಂಟಾದರೆ ಮೇಲೆ ಹೇಳಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಕೇರಳದವರ ತರಾ ದಟ್ಟ ಉದ್ದ ಕೂದಲ ಸೀಕ್ರೆಟ್, ಕೂದಲು ಉದುರುವುದು ನಿಲ್ಲುತ್ತೆ.! ಮನೆಯಲ್ಲೇ ಈ ರೀತಿ ಎಣ್ಣೆ ಮಾಡಿ ಹಚ್ಚಿ ಸಾಕು.!

0

 

ನಮ್ಮಲ್ಲಿ ಪ್ರತಿಯೊಬ್ಬರಿಗೂ ಕೂಡ ಉದ್ದವಾದ ದಪ್ಪದಾದ ಕಪ್ಪು ಕೂದಲು ಇರಬೇಕು ಎಂದು ಆಸೆ ಇರುತ್ತದೆ. ಆದರೆ ಪ್ರತಿಯೊಬ್ಬರಿಗೂ ಕೂಡ ಅದೇ ರೀತಿಯಾಗಿ ಇರಲು ಸಾಧ್ಯವಿಲ್ಲ ಹೌದು. ಅವರ ದೇಹದಲ್ಲಿ ಯಾವ ರೀತಿಯಾದಂತಹ ಪೋಷಕಾಂಶಗಳು ಇರುತ್ತದೆಯೋ ಅದೇ ರೀತಿಯಾಗಿ ಅವರ ತಲೆ ಕೂದಲು ಇರುತ್ತದೆ ಎಂದೇ ಹೇಳಬಹುದು.

ಹಾಗೂ ಇನ್ನೂ ಕೆಲವೊಂದಷ್ಟು ಜನರಿಗೆ ವಂಶಪಾರಂಗತವಾಗಿ ಕೂಡ ಉದ್ದವಾದ ಕೂದಲು ಇರುವುದನ್ನು ನಾವು ಕಾಣಬಹುದು. ಹಾಗಾದರೆ ಈ ದಿನ ಕೇರಳದವರ ತರ ಉದ್ದವಾದಂತಹ ಕೂದಲನ್ನು ಪಡೆದುಕೊಳ್ಳ ಬೇಕು ಎಂದರೆ ಯಾವ ರೀತಿಯ ಕೆಲವು ಮನೆಮದ್ದುಗಳನ್ನು ಮಾಡಿ ನಾವು ನಮ್ಮ ತಲೆಕೂದಲಿಗೆ ಹಚ್ಚಬಹುದು ಹಾಗೂ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ.

ಕಾಮಾಕ್ಷಿ ದೀಪ ಹಚ್ಚುವವರು ತಿಳಿಯಲೇಬೇಕಾದ ಮಾಹಿತಿಗಳು.! ಸ್ವಲ್ಪ ಎಚ್ಚರ ತಪ್ಪಿದ್ರು ಜೀವನ ಪೂರ್ತಿ ಕಷ್ಟ ಅನುಭವಿಸಬೇಕಾಗುತ್ತದೆ.!

ಹಾಗಾದರೆ ಆ ಒಂದು ಅದ್ಭುತವಾದಂತಹ ಮ್ಯಾಜಿಕ್ ಲಿಕ್ವಿಡ್ ಅನ್ನು ಹೇಗೆ ತಯಾರು ಮಾಡುವುದು. ಹೀಗೆ ಈ ಎಲ್ಲಾ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಸಾಮಾನ್ಯವಾಗಿ ಆಯುರ್ವೇದದ ಪ್ರಕಾರ ನೋಡುವುದಾದರೆ ಪ್ರತಿಯೊಬ್ಬ ಮನುಷ್ಯನಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇರಬಾರದು.

ಎಂದರೆ ಅವರಲ್ಲಿ ಯಾವುದೇ ರೀತಿಯ ಮಲಬದ್ಧತೆಯ ಸಮಸ್ಯೆ ಅಜೀರ್ಣದ ಸಮಸ್ಯೆ ಇರಬಾರದು ಎಂದು ಹೇಳುತ್ತಾರೆ. ಆದರೆ ಇತ್ತೀಚಿನ ದಿನದಲ್ಲಿ ನಾವು ತಿನ್ನುವಂತಹ ಆಹಾರ ಕ್ರಮ ಬಹಳ ವಿಭಿನ್ನವಾಗಿದ್ದು ನಾವು ತಿನ್ನುವಂತಹ ಆಹಾರ ಸರಿಯಾಗಿ ಜೀರ್ಣವಾಗುತ್ತಿಲ್ಲ ಇದರಿಂದಲೇ ಈ ರೀತಿಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಬಹುದು.

ಆದರೆ ಹೆಚ್ಚಿನ ಜನಕ್ಕೆ ಇದರ ಮಾಹಿತಿ ತಿಳಿದಿಲ್ಲ. ಆದ್ದರಿಂದ ಆಯುರ್ವೇದದ ವಿಚಾರವಾಗಿಯೂ ಕೂಡ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡಿರುವುದು ಒಳ್ಳೆಯದು. ಪ್ರತಿಯೊಬ್ಬರೂ ಕೂಡ ಮಲಬದ್ಧತೆಯ ಸಮಸ್ಯೆಯನ್ನು ಸಂಪೂರ್ಣವಾಗಿ ದೂರ ಮಾಡಿಕೊಂಡರೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ ಎಂದೇ ಹೇಳಬಹುದು.

ಪುರುಷರಲ್ಲಿ ಈ ರೀತಿಯ ಲಕ್ಷಣಗಳಿದ್ದರೆ ಅವರು ಬಹಳ ಅದೃಷ್ಟವಂತರು.!

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ತಲೆಕೂದಲು ಉದ್ದವಾಗಿ ದಟ್ಟವಾಗಿ ಬೆಳೆಯಬೇಕು ಎಂದರೆ ಯಾವ ರೀತಿಯ ವಿಧಾನಗಳನ್ನು ಅನುಸರಿಸಬೇಕು ಎನ್ನುವುದನ್ನು ನೋಡೋಣ. ಈ ಒಂದು ಮ್ಯಾಜಿಕಲ್ ವಾಟರ್ ಅನ್ನು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು.

* 5 ದಾಸವಾಳದ ಎಲೆ
* 2 ಕೆಂಪು ದಾಸವಾಳ 2 ಬಿಳಿ ದಾಸವಾಳ
* 3 ಚಮಚ ಅಕ್ಕಿ
ಮೇಲೆ ಹೇಳಿದ ಇಷ್ಟು ಪದಾರ್ಥವನ್ನು ಕೂಡ ಚೆನ್ನಾಗಿ ತೊಳೆದು ಒಂದು ಪಾತ್ರೆಯಲ್ಲಿ ಹಾಕಿ ನೀರನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು ಅದರಲ್ಲಿ ಇರುವಂತಹ ಅಂಶ ನೀರಿನಲ್ಲಿ ಇಳಿಯಬೇಕು.

ನಿಮ್ಮ ಊಟದಲ್ಲಿ ಈ ಪದಾರ್ಥಗಳನ್ನು ಸೇರಿಸಿ ತಿನ್ನಿ‌ ಕೂದಲು ಉದುರುವುದು ಸಂಪೂರ್ಣ ನಿಲ್ಲುತ್ತೆ.!

ಈ ರೀತಿ ತಯಾರಾದಂತಹ ನೀರಿಗೆ ಶುದ್ಧವಾದoತಹ ಕೊಬ್ಬರಿ ಎಣ್ಣೆ ಅಥವಾ ಅರಳೆಣ್ಣೆಯನ್ನು ಹಾಕಿ ನಿಮ್ಮ ತಲೆ ಕೂದಲಿಗೆ ಹಚ್ಚಿ 2 ರಿಂದ 3 ಗಂಟೆಗಳ ಕಾಲ ಹಾಗೆ ಬಿಟ್ಟು ಆನಂತರ ತಲೆ ಸ್ನಾನ ಮಾಡುವುದರಿಂದ ನಿಮ್ಮ ತಲೆ ಕೂದಲು ಉದ್ದವಾಗಿ ದಪ್ಪವಾಗಿ ಕಪ್ಪಾಗಿ ಇರುವುದಷ್ಟೇ ಅಲ್ಲದೆ, ತಲೆ ಕೂದಲು ಉದುರುವುದು ಸಹ ಇದು ತಡೆಯುತ್ತದೆ.

ಇದರಲ್ಲಿರುವಂತಹ ಎಲ್ಲಾ ಅಂಶವು ನಮ್ಮ ತಲೆ ಕೂದಲಿನ ಬೆಳವಣಿಗೆಗೆ ಸಹಾಯಮಾಡುತ್ತದೆ. ಆದ್ದರಿಂದ ಈ ಒಂದು ವಿಧಾನ ನಿಮಗೆ ಬಹಳ ಅನುಕೂಲವಾಗಿದ್ದು ಇದಕ್ಕೆ ಯಾವುದೇ ರೀತಿಯ ಹಣಕಾಸಿನ ಖರ್ಚು ಕೂಡ ಉಂಟಾಗುವುದಿಲ್ಲ. ಬದಲಿಗೆ ನಿಮ್ಮ ಸುತ್ತಮುತ್ತ ಇರುವಂತಹ ಪದಾರ್ಥಗಳನ್ನು ಉಪಯೋಗಿಸಿ ಇದನ್ನು ಮಾಡಿರುವುದರಿಂದ ಯಾವುದೇ ರೀತಿಯ ತೊಂದರೆಗಳು ಕೂಡ ಉಂಟಾಗುವುದಿಲ್ಲ ಎಂದೇ ಹೇಳಬಹುದು.

ಕಾಮಾಕ್ಷಿ ದೀಪ ಹಚ್ಚುವವರು ತಿಳಿಯಲೇಬೇಕಾದ ಮಾಹಿತಿಗಳು.! ಸ್ವಲ್ಪ ಎಚ್ಚರ ತಪ್ಪಿದ್ರು ಜೀವನ ಪೂರ್ತಿ ಕಷ್ಟ ಅನುಭವಿಸಬೇಕಾಗುತ್ತದೆ.!

0

 

ಕಾಮಾಕ್ಷಿ ದೀಪವನ್ನು ಗಜಲಕ್ಷ್ಮೀ ದೀಪ ಎಂದು ಸಹ ಕರೆಯುತ್ತಾರೆ. ದೀಪದಲ್ಲಿ ಪದ್ಮಾಸನದಲ್ಲಿ ಲಕ್ಷ್ಮೀ ಕುಳಿತಿರಬೇಕು ಎರಡು ಕಡೆ ಆನೆ ಇರಬೇಕು. ಅಖಂಡ ಸೌಭಾಗ್ಯವನ್ನು ನೀಡುವಂತಹ ಕಾಮಾಕ್ಷಿ ದೀಪ ಪ್ರತಿದಿನ ಪ್ರತಿ ಮನೆಗಳಲ್ಲಿ, ಕಛೇರಿಗಳಲ್ಲಿ, ಹಣಕಾಸು ವ್ಯವಹಾರ ಮಾಡುವ ಸ್ಥಳದಲ್ಲಿ ಇಟ್ಟರೆ ವಿಶೇಷವಾದ ಫಲ ದೊರೆಯುತ್ತದೆ.

ಕಾಮಾಕ್ಷಿ ದೀಪವನ್ನು ಅಂಗಡಿಯಿಂದ ತಂದಾಗ ಅಥವಾ ಉಡುಗೊರೆ ಯಾಗಿ ನೀಡಿದಾಗ ಅದನ್ನು ಮನೆಯಲ್ಲಿ ಶುದ್ಧವಾದ ನೀರಿನಿಂದ ಹುಣಸೆ ಹಣ್ಣಿನಿಂದ ತೊಳೆದು ಶುಭ್ರವಾದ ವಸ್ತ್ರದಿಂದ ಒರೆಸಿ ಇಡಬೇಕು. ಕಾಮಾಕ್ಷಿ ದೀಪವನ್ನು ನೆಲದ ಮೇಲೆ ಇಡಬಾರದು ಒಂದು ಮಣೆ, ಹಲಗೆ, ತಾಮ್ರದ ತಟ್ಟೆ, ಹಿತ್ತಾಳೆ, ಅಥವಾ ಬೆಳ್ಳಿ ತಟ್ಟೆಯ ಮೇಲೆ ಇಡಬೇಕು.

ನಿಮ್ಮ ಊಟದಲ್ಲಿ ಈ ಪದಾರ್ಥಗಳನ್ನು ಸೇರಿಸಿ ತಿನ್ನಿ‌ ಕೂದಲು ಉದುರುವುದು ಸಂಪೂರ್ಣ ನಿಲ್ಲುತ್ತೆ.!

ಅಷ್ಟದಳ ರಂಗೋಲಿಯನ್ನು ಅಕ್ಕಿ ಹಿಟ್ಟಿನಿಂದ ಹಾಕಬೇಕು ಅದರ ಮೇಲೆ ದೀಪ ಇಡಬೇಕು ನಂತರ ಅರಿಶಿನ, ಕುಂಕುಮದಿಂದ ಪೂಜೆ ಮಾಡಬೇಕು. ದೇವರ ಪೂಜೆಯ ಮೊದಲು ದೀಪದ ಪೂಜೆ ಮಾಡ ಬೇಕು ಜ್ಯೋತಿಯ ಪೂಜೆಗಾಗಿ ದೀಪಕ್ಕೆ ಹೂವು ಇಟ್ಟು ಅಲಂಕಾರ ಮಾಡಿ ಎರಡು ಶುದ್ಧವಾದ ಬತ್ತಿ ಇಟ್ಟು ಪೂಜೆ ಮಾಡಬೇಕು.

ಕಾಮಾಕ್ಷಿ ದೀಪವನ್ನು ಬೆಂಕಿ ಕಡ್ಡಿಯಿಂದಾಗಲಿ ಅಥವಾ ಮೇಣದ ಬತ್ತಿಯಿಂದಾ ಗಲಿ ನೇರವಾಗಿ ಬತ್ತಿ ಹಚ್ಚಬಾರದು. ಈ ತರಹ ಹಚ್ಚಿದರೆ ಶ್ರೀ ಲಕ್ಷ್ಮೀ ದೇವಿಗೆ ಅವಮಾನ ಮಾಡಿದಂತಾಗುತ್ತದೆ ಆದ್ದರಿಂದ ತುಪ್ಪದಲ್ಲಿ ನೆನೆಸಿರುವ ಬತ್ತಿಯಿಂದ ಅಥವಾ ತುಳಸಿ ಕಡ್ಡಿಯಿಂದ ಕಾಮಾಕ್ಷಿ ದೀಪವನ್ನು ಹಚ್ಚಬೇಕು.

ಪುರುಷರಲ್ಲಿ ಈ ರೀತಿಯ ಲಕ್ಷಣಗಳಿದ್ದರೆ ಅವರು ಬಹಳ ಅದೃಷ್ಟವಂತರು.!

ದೀಪವನ್ನು ಬೆಂಕಿ ಕಡ್ಡಿಯಿಂದ ಹಚ್ಚಿದರೆ ಶನಿ ದೋಷ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಬೆಂಕಿಕಡ್ಡಿಯಿಂದ ಕಾಮಾಕ್ಷಿ ದೀಪವನ್ನು ಹಚ್ಚಬಾರದು. ಕಾಮಾಕ್ಷಿ ದೀಪ ಪೂರ್ವ ಅಥವಾ ಉತ್ತರ ದಿಕ್ಕಿಗೆ ಉರಿಯಬೇಕು ದೀಪಾ ಅತಿ ದೊಡ್ಡದಾಗಿಯೂ ಅಥವಾ ಚಿಕ್ಕದಾಗಿಯೂ ಉರಿಯಬಾರದು.

ಸಾಧಾರಣ ಮಟ್ಟದಲ್ಲಿ ಉರಿಯಬೇಕು ದೀಪ ಎಷ್ಟು ಪ್ರಶಾಂತವಾಗಿ ಉರಿಯುತ್ತದೆಯೋ ಆ ಮನೆ ನಂದಾಗೋಕುಲದಂತೆ ಇರುತ್ತೆ. ಮನೆ ಮನಸ್ಸು ಸಂತೋಷದಿಂದ ಇರುತ್ತದೆ. ಹಾಗೆ ಕಾಮಾಕ್ಷಿ ದೀಪವನ್ನು ಶುದ್ಧ ಹಸುವಿನ ತುಪ್ಪದಿಂದ ಹಚ್ಚಬೇಕು ಎಳ್ಳೆಣ್ಣೆ ಯಿಂದ ಕೊಬ್ಬರಿ ಎಣ್ಣೆಯಿಂದ ಕೂಡ ಹಚ್ಚಬಹುದು.

ಬೆಂಡೆಕಾಯಿ ತಿಂದ ನಂತರ ಯಾವುದೇ ಕಾರಣಕ್ಕೂ ಈ 2 ಪದಾರ್ಥ ತಿನ್ನಬೇಡಿ ನಿಮ್ಮ ಜೀವಕ್ಕೆ ಕುತ್ತು ತರುತ್ತೆ ಎಚ್ಚರ.!

ಈ ದೀಪವನ್ನು ಗೋಧೂಳಿ ಸಮಯದ ಲ್ಲಿ ಹಚ್ಚಬೇಕು ಇದರಿಂದ ಲಕ್ಷ್ಮೀ ಕಟಾಕ್ಷ ಹೆಚ್ಚಾಗುತ್ತದೆ ಎಂದು ಹೇಳು ತ್ತಾರೆ. ಸಂಜೆಯ ಸಮಯದಲ್ಲಿ ದೀಪ ಹಚ್ಚಬೇಕು. ಈ ರೀತಿ ಮಾಡುವು ದರಿಂದ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ ಮತ್ತು ಮನೆಯಲ್ಲಿ ಸದಾ ಕಾಲ ನಿಮ್ಮದಿ ಪ್ರಾಪ್ತಿ ಆಗುತ್ತದೆ ಹಾಗೂ ಯಾವುದೇ ರೀತಿಯ ತೊಂದರೆ ಇಲ್ಲದೆ ಇರಬಹುದು.

ಕಾಮಾಕ್ಷಿ ದೀಪ ಮುಕ್ಕಾಗಿರಬಾರದು, ಲಕ್ಷ್ಮೀಯ ಮುಖ ಕಳೆಯಾಗಿ ಸರಿಯಾಗಿ ಮೂಡಿರಬೇಕು, ದೀಪದಲ್ಲಿ ಯಾವುದೇ ಕಲೆ ಆಗಿರ ಬಾರದು. ಮನೆಗೆ ತಂದ ದೀಪವನ್ನು ನೀವೇ ಬಳಸಬೇಕು ಯಾರಿಗೂ ಉಡುಗೊರೆಯಾಗಿ ಕೊಡಬಾರದು. ಒಂದು ವೇಳೆ ಉಡುಗೊರೆಯಾಗಿ ನೀಡಬೇಕೆಂದರೆ ಖರೀದಿಸಿದ ತಕ್ಷಣ ಅಂಗಡಿಯಲ್ಲೇ ಪ್ಯಾಕ್ ಮಾಡಿಸಿ ಅದನ್ನು ಕೊಡಿ ಕಾಮಾಕ್ಷಿ ದೀಪವನ್ನು ಉಡುಗೊರೆಯಾಗಿ ಕೊಡುವುದು ಅಥವಾ ಪಡೆದುಕೊಳ್ಳುವುದು ಬಹಳ ಒಳ್ಳೆಯದು.

ಮೂರನೇ ಕಂತಿನ ಅಕ್ಕಿ ಜಣ ಜಮಾ ಆಗಿದೆ.! ಈ ರೀತಿ ಚೆಕ್ ಮಾಡಿ.!

ನೀವು ಕೊಟ್ಟಷ್ಟು ಲಕ್ಷ್ಮೀ ಸಂತೃಪ್ತಿಯಾಗುತ್ತಾಳೆ ಹಾಗೂ ಲಕ್ಷ್ಮೀ ಕಟಾಕ್ಷ ಉಂಟಾಗುತ್ತದೆ. ಪ್ರತಿದಿನ ಕಾಮಾಕ್ಷಿ ದೀಪವನ್ನು ಹಚ್ಚುವಾಗ ಹೊಸಬತ್ತಿ, ಪರಿಶುದ್ಧವಾದ ಎಣ್ಣೆಯಿಂದ ಹಚ್ಚಬೇಕು. ಬಳಸಿದ ಎಣ್ಣೆ ಅಥವಾ ಬತ್ತಿ ಮತ್ತೆ ಮತ್ತೆ ಬಳಸಬಾರದು. ಉಳಿದ ಎಣ್ಣೆ ಬತ್ತಿಯನ್ನು ನೀರಿನಲ್ಲಿ ಅಥವಾ ಮರದ ಬುಡಕ್ಕೆ ಹಾಕಬೇಕು. ಶುದ್ಧವಾದ ಬಟ್ಟೆ, ಪೇಪರ್ ನಿಂದ ಒರೆಸಿದರೆ ದೀಪ ಶುದ್ಧವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ

 

ಸ್ತ್ರೀಯರಿಗೆ ಆರೋಗ್ಯ ಮಾಹಿತಿ.!

0

 

ಸ್ತ್ರೀಯರು ತಮ್ಮ ಆರೋಗ್ಯದ ವಿಚಾರವಾಗಿ ಬಹಳಷ್ಟು ಮಾಹಿತಿಗಳ ನ್ನು ತಿಳಿದುಕೊಂಡಿರುವುದು ಒಳ್ಳೆಯದು. ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಾಳೆ. ಅದರಲ್ಲಂತೂ ಅವಳ ಹೆರಿಗೆ ಸಮಯದಲ್ಲಿ ಬಹಳಷ್ಟು ನೋವನ್ನು ಅವಳು ಅನುಭವಿಸುತ್ತಾಳೆ ಆ ನೋವುವನ್ನು ಬೇರೆಯೊಬ್ಬರಿಗೆ ಹೇಳುವುದಕ್ಕೆ ಅಸಾಧ್ಯ ಅಷ್ಟರ ಮಟ್ಟಿಗೆ ಆ ನೋವು ಇರುತ್ತದೆ.

ಹೀಗೆ ಇಂತಹ ಎಲ್ಲಾ ರೀತಿಯ ಕಷ್ಟ ಗಳನ್ನು ಒಬ್ಬ ಹೆಣ್ಣು ಅನುಭವಿಸುತ್ತಾಳೆ ಎಂದರೆ ಅವಳಿಗೆ ಪ್ರತಿ ಯೊಬ್ಬರೂ ಹೆಚ್ಚಿನ ಗೌರವವನ್ನು ಕೊಡಲೇಬೇಕು ಹೌದು. ಹಾಗಾದರೆ ಈ ದಿನ ಪ್ರತಿಯೊಬ್ಬ ಹೆಣ್ಣು ಮಕ್ಕಳು ಕೂಡ ತಮ್ಮ ಜೀವನದಲ್ಲಿ ಯಾವ ರೀತಿಯಾದಂತಹ ಕೆಲವೊಂದಷ್ಟು ಆರೋಗ್ಯ ಮಾಹಿತಿಗಳನ್ನು ತಿಳಿದು ಕೊಂಡಿರಬೇಕು ಹಾಗೂ ಯಾವ ಸಮಯದಲ್ಲಿ ನಾವು ಯಾವ ಔಷಧಿ ಯನ್ನು ತೆಗೆದು ಕೊಳ್ಳುವುದರಿಂದ ಆ ಆರೋಗ್ಯ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು.

ಪುರುಷರಲ್ಲಿ ಈ ರೀತಿಯ ಲಕ್ಷಣಗಳಿದ್ದರೆ ಅವರು ಬಹಳ ಅದೃಷ್ಟವಂತರು.!

ಹಾಗೂ ಯಾವ ಆಹಾರ ಕ್ರಮವನ್ನು ಸೇವನೆ ಮಾಡಬೇಕು ಯಾವ ಆಹಾರ ಕ್ರಮವನ್ನು ಸೇವನೆ ಮಾಡಬಾರದು ಹೀಗೆ ಮಹಿಳೆಯ ಆರೋಗ್ಯದ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.

* ಸಾಮಾನ್ಯ ಹೆರಿಗೆಯಾದಾಗ ಸ್ವಲ್ಪ ರಕ್ತಸ್ರಾವವೂ ಆಗುವುದುಂಟು. ಹುಟ್ಟಿದ ಮಗುವಿನ ಮೈ ತೊಳೆದ ಕೂಡಲೇ ಅದಕ್ಕೆ ಹಾಲು ಉಣಿಸುವು ದರಿಂದ ತಾಯಿಯ ರಕ್ತಸ್ರಾವ ನಿಲ್ಲುತ್ತದೆ.
* ಗರ್ಭಿಣಿಯರಿಗೆ ವಾಂತಿ ಮತ್ತು ವಾಕರಿಕೆಗಳು ಉಂಟಾದಾಗ ಹಾಲಿನ ಜೊತೆ ಮೊಟ್ಟೆಯ ಬಿಳಿ ತಿರುಳನ್ನು ಮತ್ತು ಸ್ವಲ್ಪ ಅಡಿಗೆ ಸೋಡಾವನ್ನು ಹಾಕಿ ಬೆರೆಸಿ ಕುಡಿದರೆ ವಾಂತಿ ಮತ್ತು ವಾಕರಿಕೆಗಳೆರಡೂ ನಿಲ್ಲುತ್ತವೆ.

ನಿಮ್ಮ ಊಟದಲ್ಲಿ ಈ ಪದಾರ್ಥಗಳನ್ನು ಸೇರಿಸಿ ತಿನ್ನಿ‌ ಕೂದಲು ಉದುರುವುದು ಸಂಪೂರ್ಣ ನಿಲ್ಲುತ್ತೆ.!

* ಒಂದು ಲೋಟ ಕೀರೇಸೊಪ್ಪಿನ ರಸಕ್ಕೆ ಒಂದು ಚಮಚ ನಿಂಬೆಹಣ್ಣಿನ ರಸವನ್ನು ಸೇರಿಸಿ ಸೇವಿಸುವುದರಿಂದ ಗರ್ಭಿಣಿಯರ ಕಾಲಿನ ಊತ ನಿವಾರಣೆಯಾಗುತ್ತದೆ.
* ಬೇವಿನ ತೊಗಟೆಯ ಕಷಾಯ ಮತ್ತು ಜಾಲಿ ಮರದ ತೊಗಡೆಯ ಕಷಾಯಗಳನ್ನು ಸೇರಿಸಿ ಸೇವಿಸುವುದರಿಂದ ಸ್ತ್ರೀಯರಲ್ಲಿ ಕಂಡು ಬರುವ ಬಿಳಿಸೆರಗಿನ ತೊಂದರೆ ನೀಗುತ್ತದೆ.

* ಸ್ತ್ರೀಯರಲ್ಲಿ ಮುಟ್ಟಿನ ಸ್ರಾವವು ಗಡ್ಡೆಗಳ ರೂಪದಲ್ಲಿ ಆಗುತ್ತಿದ್ದರೆ ಸ್ವಲ್ಪ ಇಂಗನ್ನು ತುಪ್ಪದಲ್ಲಿ ಹುರಿದು ಅದಕ್ಕೆ ಶ್ರೀಗಂಧವನ್ನು ತೇಯ್ದು ಅದನ್ನು ಎರಡು ಚಮಚಗಳಷ್ಟು ಜೇನುತುಪ್ಪದಲ್ಲಿ ಬೆರೆಸಿ ದಿನಕ್ಕೆ ಮೂರು ವೇಳೆ ಸೇವಿಸುತ್ತಾ ಬರಬೇಕು.
* ನುಗ್ಗೆ ಸೊಪ್ಪಿನ ರಸವನ್ನು ಪ್ರತಿದಿನವೂ ಖಾಲಿ ಹೊಟ್ಟೆಯಲ್ಲಿ ಬೆಳಗಿನ ಹೊತ್ತು ಎಂಟು ಚಮಚದಷ್ಟು ಸೇವಿಸುತ್ತಾ ಬಂದರೆ, ಪುರುಷರಿಗೆ ಪುರುಷತ್ವ ಹೆಚ್ಚಾಗುತ್ತದೆ. ಅಲ್ಲದೆ ಲಭ್ಯವಿರುವಾಗ ನುಗ್ಗೆ ಹೂವಿನಿಂದ ಮಾಡಿದ ಕೂಟನ್ನು ಸೇವಿಸುವುದರಿಂದ ಪುರುಷತ್ವ ವೃದ್ಧಿಯಾಗುತ್ತದೆ.

FD ಡೆಪಾಸಿಟ್ ಪೋಸ್ಟ್ ಆಫೀಸ್ ನಲ್ಲಿ 1 ಲಕ್ಷ ಕಟ್ಟಿದ್ರೆ 38,570 ಬಡ್ಡಿ ಸಿಗುತ್ತೆ.! ಹಣ ಗಳಿಸಲು ಇದೇ ಬೆಸ್ಟ್ ಪ್ಲಾನ್

* ಪುರುಷರು ಅಳಲೆಕಾಯಿ, ಲವಂಗ, ತುಳಸಿ ಮುಂತಾದವುವನ್ನು ಹೆಚ್ಚಾಗಿ ಸೇವಿಸಿದರೆ ಅವರ ಪುರುಷತ್ವ ಕಡಿಮೆಯಾಗುತ್ತದೆ.
* ಬಿಲ್ವಪತ್ರೆ ಬೇರಿನ ತೊಗಟೆಯೊಂದಿಗೆ ಸಮಪ್ರಮಾಣದ ಜೀರಿಗೆಯನ್ನು ಮಿಶ್ರಮಾಡಿ, ಚೆನ್ನಾಗಿ ಅರೆಯಿರಿ. ಇದನ್ನು ದಿನಕ್ಕೊಂದು ಚಮಚದಂತೆ ತುಪ್ಪದೊಂದಿಗೆ ಸೇವಿಸಿರಿ. ಇದರಿಂದ ಗಂಡಸರಲ್ಲಿನ ಲೈಂಗಿಕ ದುರ್ಬಲತೆ ನೀಗುತ್ತದೆ.

* ಕೆಲವು ಸಲ ಹಸುಗೂಸುಗಳಿಗೆ ಶೀತವಾಗಿಬಿಡುತ್ತದೆ. ಅಂತಹ ಸಮಯದಲ್ಲಿ ಕೆಲವು ತುಳಸಿ ಎಲೆಗಳನ್ನು ಬಿಡಿಸಿ ಅವುಗಳನ್ನು ಅರೆದು, ರಸವನ್ನು ನಾಲ್ಕಾರು ಹನಿಗಳಷ್ಟು ಮಗುವಿನ ಬಾಯಿಗೆ ಹಾಕಿದರೆ ಶೀತ ಬೇಗನೇ ಕಡಿಮೆಯಾಗುತ್ತದೆ.
* ಕರಿಬೇವಿನ ಎಲೆ ಅದರ ರಸವು ಕಣ್ಣಿನ ದೃಷ್ಟಿ ಸಾಮರ್ಥ್ಯವನ್ನು ಕಾಪಾಡುವುದಲ್ಲದೆ ಕಣ್ಣುಗಳಲ್ಲಿ ಪೊರೆ ಉಂಟಾಗುವುದನ್ನು ತಡೆಗಟ್ಟುತ್ತದೆ.

* ಮನುಷ್ಯನ ಭ್ರೂಣಕ್ಕೆ ಎಂಟು ವಾರಗಳಾಗುಷ್ಟರಲ್ಲಿ ತಲೆ, ಕೈಕಾಲು ಗಳು ಸ್ಪಷ್ಟವಾಗಿ ಬೆಳೆದಿರುತ್ತದೆ. ಆ ಸಮಯದಲ್ಲಿ ಗರ್ಭಕೋಶಕ್ಕೆ ಏಟು ಬಿದ್ದರೆ ಮಗುವಿಗೆ ನೋವಿನ ಅನುಭವವಾಗುತ್ತದೆ ಎನ್ನಲಾಗಿದೆ.
* ರಿಕೆಟ್ಸ್ ರೋಗ ಬಂದಿರುವ ಮಕ್ಕಳು ನೋಡಲು ದಷ್ಟಪುಷ್ಟರಾಗಿ ದ್ದರೂ, ದೇಹದಲ್ಲಿ ಬಲವಿರುವುದಿಲ್ಲ. ಡಿ ಜೀವಸತ್ವದ ಕೊರತೆಯಿಂದಾಗಿ ಮಕ್ಕಳಲ್ಲಿ ಮೂಳೆಗಳ ಡಿ ಜೀವನದ ಕೊರತೆಯಿಂದ ಕಾಲುಗಳು ಸೊಟ್ಟಗಾಗಬಹುದು.

ಪುರುಷರಲ್ಲಿ ಈ ರೀತಿಯ ಲಕ್ಷಣಗಳಿದ್ದರೆ ಅವರು ಬಹಳ ಅದೃಷ್ಟವಂತರು.!

0

 

ನಮ್ಮಲ್ಲಿ ಕೆಲವೊಂದು ಲಕ್ಷಣಗಳು ಇದ್ದರೆ ಅವುಗಳನ್ನು ಅದೃಷ್ಟದ ಸಂಕೇತ ಎಂದೇ ಹೇಳುತ್ತಾರೆ ಹೌದು. ಅದು ಹೆಣ್ಣು ಮಕ್ಕಳಲ್ಲಿ ಆಗಿರ ಬಹುದು ಅಥವಾ ಗಂಡು ಮಕ್ಕಳಲ್ಲಿ ಆಗಿರಬಹುದು ಕೆಲವೊಂದಷ್ಟು ಲಕ್ಷಣಗಳು ಇದ್ದರೆ ಅದು ಅವರ ಜೀವನದಲ್ಲಿ ತುಂಬಾ ಅದೃಷ್ಟವನ್ನು ಉಂಟುಮಾಡುತ್ತದೆ ಎಂದೇ ಹೇಳಬಹುದು.

ಹಾಗಾದರೆ ಈ ದಿನ ಪುರುಷರಲ್ಲಿ ಯಾವ ರೀತಿಯ ಕೆಲವು ಲಕ್ಷಣಗಳು ಇದ್ದರೆ ಅದು ಅವರಿಗೆ ಹೆಚ್ಚು ಅದೃಷ್ಟವನ್ನು ತಂದುಕೊಡುತ್ತದೆ ಹಾಗೂ ಅವರು ಅಂದುಕೊಂಡಂತೆ ತಮ್ಮ ಜೀವನದಲ್ಲಿ ಇರುತ್ತಾರೆ ಎಂದೇ ಹೇಳಬಹುದು ಹಾಗಾದರೆ ಆ ಲಕ್ಷಣಗಳು ಯಾವುವು ಎಂಬುದನ್ನು ಒಂದೊಂದಾಗಿ ತಿಳಿದು ಕೊಳ್ಳುತ್ತಾ ಹೋಗೋಣ.

ನಿಮ್ಮ ಊಟದಲ್ಲಿ ಈ ಪದಾರ್ಥಗಳನ್ನು ಸೇರಿಸಿ ತಿನ್ನಿ‌ ಕೂದಲು ಉದುರುವುದು ಸಂಪೂರ್ಣ ನಿಲ್ಲುತ್ತೆ.!

* ಪುರುಷರ ಹಣೆಯ ಭಾಗವು ಅಗಲವಾಗಿ ದೊಡ್ಡದಾಗಿದ್ದರೆ ಅಂದರೆ ನಿಮ್ಮ ಕೈನ ನಾಲ್ಕು ಬೆರಳುಗಳನ್ನು ಒಟ್ಟಿಗೆ ಸೇರಿಸಿ ಇಡುವಷ್ಟು ಅಗಲ ವಾಗಿದ್ದರೆ ಅಂತವರು ಬಹಳ ಅದೃಷ್ಟವಂತರು ಎಂದು ಹೇಳಲಾಗುತ್ತದೆ. ಹಾಗೂ ಅವರು ಅಂದುಕೊಂಡಂತೆ ಎಲ್ಲದರಲ್ಲಿಯೂ ಕೂಡ ಯಶಸ್ಸನ್ನು ಸಾಧಿಸುತ್ತಾರೆ ಅವರು ಅಂದುಕೊಂಡಂತೆ ಐಶಾರಾಮಿ ಜೀವನವನ್ನು ಕೂಡ ನಡೆಸುತ್ತಾರೆ.

* ಪುರುಷರ ಕಣ್ಣುಗಳು ಅತಿಹೆಚ್ಚಾಗಿ ಹೊಳಪಿನಿಂದ ಕೂಡಿದ್ದರೆ ಅವರು ಬಹಳ ಅದೃಷ್ಟವಂತರು ಎಂದು ಹೇಳಬಹುದು, ವಿಶೇಷವಾಗಿ ವಿಷ್ಣು ದೇವರ ಕೃಪೆಯು ಇವರ ಮೇಲೆ ಇರುತ್ತದೆ ಎಂದು ಹೇಳಬಹುದು.
* ಪುರುಷರ ದೇಹದಿಂದ ಹೊರ ಬರುವ ಬೆವರು ಬಹಳ ದುರ್ಗಂಧ ದಿಂದ ಕೂಡಿದ್ದರೆ ಇದರ ಅರ್ಥ ಇವರ ಜಾತಕದಲ್ಲಿ ಮಂಗಳ ನೀಚ ಸ್ಥಾನದಲ್ಲಿ ಇದೆ ಎಂದು ತಿಳಿಸುತ್ತದೆ. ಹೀಗಿದ್ದಾಗ ಇವರ ಜೀವನದಲ್ಲಿ ಯಾವುದೇ ರೀತಿಯ ಒಳ್ಳೆಯದು ಎಂಬುವುದು ನಡೆಯುವುದಿಲ್ಲ,

ಬೆಂಡೆಕಾಯಿ ತಿಂದ ನಂತರ ಯಾವುದೇ ಕಾರಣಕ್ಕೂ ಈ 2 ಪದಾರ್ಥ ತಿನ್ನಬೇಡಿ ನಿಮ್ಮ ಜೀವಕ್ಕೆ ಕುತ್ತು ತರುತ್ತೆ ಎಚ್ಚರ.!

* ಇವರ ಬೆವರಿನಿಂದ ಈ ರೀತಿಯಾಗಿ ದುರ್ಗಂಧವು ಬರುತ್ತಿದ್ದರೆ ಆಗ ಅವರು ದೇಹಕ್ಕೆ ಆಗಾಗ ಚಂದನದ ಲೇಪನವನ್ನು ಮಾಡಬೇಕು. ಹೀಗೆ ಮಾಡುವುದರಿಂದ ಬೆವರಿನ ದುರ್ಗಂಧ ಕಡಿಮೆಯಾಗುತ್ತದೆ ಮತ್ತು ಮಂಗಳನಿಂದ ಉಂಟಾಗುವ ಪರಿಣಾಮಗಳು ಕುಂಠಿತಗೊಳ್ಳುತ್ತದೆ.

* ಯಾವ ಪುರುಷರು ಧೈರ್ಯವಾಗಿ ಸ್ಪಷ್ಟವಾಗಿ ಮಾತನಾಡುತ್ತಿದ್ದಾರೆ ಎಂದರೆ, ಮಾತಿನಲ್ಲಿಯೇ ಎಂತಹ ಎಲ್ಲಾ ರೀತಿಯ ವ್ಯವಹಾರಗಳನ್ನು ನಡೆಸುವಂತಹ ಚಾಲಕ್ಯ ತನವನ್ನು ಹೊಂದಿರುವವರು ಸಹ ಬಹಳ ಅದೃಷ್ಟವಂತರು ಎಂದು ಹೇಳಲಾಗುತ್ತದೆ, ಯಾಕೆಂದರೆ ಅವರಿಗೆ ಇರು ವಂತಹ ಒಂದು ಮಾತಿನ ಕಲೆಯು ದೇವರು ಕೊಟ್ಟಿರುವ ಆಶೀರ್ವಾದ ಎಂದು ಹೇಳಬಹುದು.

FD ಡೆಪಾಸಿಟ್ ಪೋಸ್ಟ್ ಆಫೀಸ್ ನಲ್ಲಿ 1 ಲಕ್ಷ ಕಟ್ಟಿದ್ರೆ 38,570 ಬಡ್ಡಿ ಸಿಗುತ್ತೆ.! ಹಣ ಗಳಿಸಲು ಇದೇ ಬೆಸ್ಟ್ ಪ್ಲಾನ್

* ಪುರುಷರ ಕಾಲಿನ ಎರಡನೆಯ ಬೆರಳು ಅಂದರೆ ಹೆಬ್ಬೆಟ್ಟಿನ ಪಕ್ಕದ ಬೆರಳು ಉಳಿದ ಬೆರಳಿಗಿಂತ ಉದ್ದವಾಗಿದ್ದರೆ ಅವರು ಕೂಡ ಬಹಳ ಅದೃಷ್ಟವಂತರು ಎಂದು ಹೇಳಲಾಗುತ್ತದೆ, ಹಿಂದಿನ ಕಾಲದಲ್ಲಿ ಪುರುಷರ ಕಾಲಿನ ಬೆರಳನ್ನು ನೋಡಿ ವಿವಾಹವನ್ನು ಮಾಡುತ್ತಿದ್ದರು.
* ಇದರಿಂದ ಆತನ ಅದೃಷ್ಟ ಹೇಗಿದೆ ಎಂಬುವುದನ್ನು ಹಿರಿಯರು ಕಂಡು ಕೊಳ್ಳುತ್ತಿದ್ದರು ಎನ್ನಬಹುದು, ಹಾಗಾಗಿ ಇದು ಕೂಡ ಒಂದು ಅದೃಷ್ಟದ ಸಂಕೇತ ಎಂದು ಹೇಳಬಹುದು.

ಈ ರೀತಿಯಾದ ಗುಣಲಕ್ಷಣಗಳು ಇರುವಂತಹ ಪುರುಷರು ಬಹಳ ಅದೃಷ್ಟವಂತರು ಎಂದು ಹೇಳಬಹುದು, ಇದನ್ನು ಬೇಕಾದರೆ ನೀವೇ ಸ್ವತಹ ಗಮನಿಸಬಹುದು ಇಂತಹ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿ ಗಳು ಜೀವನದಲ್ಲಿ ಬಹಳಷ್ಟು ಯಶಸ್ಸನ್ನು ಕಾಣುತ್ತಾರೆ. ಹಾಗೂ ಅವರು ಅಂದುಕೊಂಡಂತೆ ಉತ್ತಮವಾದ ಜೀವನವನ್ನು ಕೂಡ ನಡೆಸುತ್ತಾರೆ ಎಂದೇ ಹೇಳಬಹುದು.

45 ವರ್ಷ ಮೇಲ್ಪಟ್ಟವರಿಗೆ ಆರೋಗ್ಯವಾಗಿರಲು 20 ಸರಳ ಮಾರ್ಗಗಳು.!

ಆದರೆ ಕೆಲವೊಂದಷ್ಟು ಜನ ಇದನ್ನು ನಂಬುವು ದಿಲ್ಲ ಹಾಗಾಗಿ ಇವುಗಳನ್ನೆಲ್ಲ ತಿಳಿದುಕೊಂಡು ನೀವೇ ನಿಮ್ಮ ಸುತ್ತಮುತ್ತ ಇರುವಂತಹ ಪುರುಷರನ್ನು ಇವರ ಗುಣ ಸ್ವಭಾವ ಯಾವ ರೀತಿ ಇದೆ ಎನ್ನುವುದನ್ನು ಪರೀಕ್ಷಿಸಬಹುದು.