Home Blog Page 136

ಬೆ-ತ್ತಲೆಯಾಗಿ ಸ್ನಾನ ಮಾಡುವವರು ಈ ಸಮಸ್ಯೆ ಎದುರಿಸಬೇಕಾಗುತ್ತದೆ ಎಚ್ಚರ.!

 

* ಬೆ.ತ್ತಲೆಯಾಗಿ ಸ್ನಾನ ಮಾಡಬಾರದು ಎಂಬ ನಿಯಮದ ಹಿಂದೆ ಪೌರಾಣಿಕ ಕಥೆಯೂ ಇದೆ. ಗೋಪಿಯರು ಸರೋವರದಲ್ಲಿ ಬೆ.ತ್ತಲೆಯಾಗಿ ಸ್ನಾನ ಮಾಡುತ್ತಿದ್ದಾಗ, ಶ್ರೀ ಕೃಷ್ಣನು ಅವರ ಬಟ್ಟೆಗಳನ್ನು ಅಪಹರಿಸಿದನು. ಇದಾದ ಬಳಿಕ ಬಟ್ಟೆ ಬಚ್ಚಿಟ್ಟಿದ್ದರು. ಗೋಪಿಕೆಯರು ತಮ್ಮ ಬಟ್ಟೆಗಳನ್ನು ಹಿಂತಿರುಗಿಸುವಂತೆ ಶ್ರೀಕೃಷ್ಣನನ್ನು ಪ್ರಾರ್ಥಿಸಿದಾಗ, ಅವರು ಬಟ್ಟೆಯಿಲ್ಲದೆ ಸ್ನಾನ ಮಾಡುವುದು ಜಲದೇವನಿಗೆ ಮಾಡಿದ ಅವಮಾನ ಎಂದು ವಿವರಿಸಿದರು. ಇದಾದ ನಂತರ ಗೋಪಿಕೆಯರೆಲ್ಲರೂ ಕೃಷ್ಣನ ಮಾತನ್ನು ಒಪ್ಪಿಕೊಂಡರು.

* ಯಾರೂ ನೋಡದ ಕಾರಣ ಅನೇಕಜನರು ಬೆ.ತ್ತಲೆಯಾಗಿ ಸ್ನಾನ ಮಾಡುತ್ತಾರೆ. ಆದರೆ ಸತ್ಯವೇನೆಂದರೆ ದೇವರು ನಿಮ್ಮನ್ನು ಎಲ್ಲೆಲ್ಲೂ ನೋಡಬಹುದು. ಹಾಗೆ ಮಾಡುವುದನ್ನು ವರುಣನಿಗೆ ಮಾಡಿದ ಅವಮಾನ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಅವರು ಕೋಪಗೊಳ್ಳುತ್ತಾರೆ ಮತ್ತು ನೀವು ತಪ್ಪಿತಸ್ಥರೆಂದು ಭಾವಿಸಬಹುದು. ಇದರಿಂದಾಗಿ ನೀವು ತೊಂದರೆಗಳನ್ನು ಸಹ ಎದುರಿಸಬೇಕಾಗಬಹುದು.

ತೆಂಗಿನ ಎಣ್ಣೆಯ ಅದ್ಭುತ ಪ್ರಯೋಜನಗಳು.!

ಆದ್ದರಿಂದ ಪ್ರತಿಯೊಬ್ಬರೂ ಕೂಡ ಸ್ನಾನ ಮಾಡುವಂತಹ ಸಮಯದಲ್ಲಿ ಬೆ.ತ್ತಲೆಯಾಗಿ ನಿಂತು ಸ್ನಾನ ಮಾಡಬಾರದು. ಬದಲಿಗೆ ಚಿಕ್ಕ ಬಟ್ಟೆ ಯಾದರೂ ಹಾಕಿಕೊಂಡು ಸ್ನಾನ ಮಾಡುವುದು ಒಳ್ಳೆಯದು. ಈ ರೀತಿ ಮಾಡುವುದರಿಂದ ಯಾವುದೇ ರೀತಿಯ ದೋಷಗಳು ಕೂಡ ಬರುವುದಿಲ್ಲ ಹಾಗೂ ಯಾವುದೇ ರೀತಿಯ ಸಮಸ್ಯೆಗಳನ್ನು ಕೂಡ ಎದುರಿಸುವಂತಹ ಸನ್ನಿವೇಶಗಳು ಬರುವುದಿಲ್ಲ. ಆದ್ದರಿಂದ ಕೃಷ್ಣ ಹೇಳಿದಂತಹ ಈ ನಿಯಮವನ್ನು ನಾವು ಚಾಚು ತಪ್ಪದೇ ಪಾಲಿಸುವುದು ಬಹಳ ಒಳ್ಳೆಯದು.

* ಬಟ್ಟೆ ಇಲ್ಲದೆ ಸ್ನಾನ ಮಾಡುವುದರಿಂದ ದೇಹದಲ್ಲಿ ನಕಾರಾತ್ಮಕತೆ ಸೇರುತ್ತದೆ. ಅಂದರೆ ನಿಮ್ಮ ಮೇಲೆ ದುಷ್ಟ ಶಕ್ತಿಯ ಆಗಮನ ಹೆಚ್ಚಾಗುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ನೀವು ಬಟ್ಟೆ ಇಲ್ಲದೆ ಸ್ನಾನ ಮಾಡುವುದು ನಿಶಿದ್ಧ ಎಂದು ತಿಳಿಸಲಾಗಿದೆ. ಹಾಗೇನಾದರೂ ನೀವು ಬಟ್ಟೆ ಧರಿಸದೆ ಸ್ನಾನ ಮಾಡಿದ್ದೆ ಆದಲ್ಲಿ ನಿಮ್ಮ ಮೇಲೆ ಹಲವಾರು ನಕಾರಾತ್ಮಕ ಶಕ್ತಿ ಸೇರಿ ಅದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಹೆಂಗಸರು ಈ ಕೆಲಸ ಮಾಡಬಾರದು, ಒಂದು ವೇಳೆ ಈ ತಪ್ಪು ಮಾಡಿದ್ರೆ ನೆಮ್ಮದಿಯ ಜೀವನ ಹಾಳಾಗುತ್ತದೆ.!

ಅದರಲ್ಲೂ ಬಹಳ ಮುಖ್ಯ ವಾಗಿ ನಿಮ್ಮ ಆರೋಗ್ಯದ ಸ್ಥಿತಿಯಂತೂ ಹದಗೆಡುತ್ತದೆ ಎಂದೇ ಹೇಳ ಬಹುದು. ಇದರಿಂದ ವ್ಯಕ್ತಿಯ ಮನಸ್ಥಿತಿಯೂ ನಕಾರಾತ್ಮಕವಾಗುತ್ತದೆ. ಇದರೊಂದಿಗೆ ಲಕ್ಷ್ಮಿ ದೇವಿಯೂ ನಿಮ್ಮ ಮೇಲೆ ಕೋಪಗೊಳ್ಳಬಹುದು. ಅದಕ್ಕಾಗಿಯೇ ನೀವು ಸ್ನಾನ ಮಾಡುವಾಗ ಬಟ್ಟೆಯನ್ನು ಧರಿಸಬೇಕು.

* ಬೆ.ತ್ತಲೆ ಸ್ನಾನ ಕೂಡ ಪಿತೃ ದೋಷಕ್ಕೆ ಕಾರಣವಾಗಬಹುದು ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಏಕೆಂದರೆ ಹಿಂದೂ ನಂಬಿಕೆಗಳ ಪ್ರಕಾರ, ನಮ್ಮ ಸ.ತ್ತ ಪೂರ್ವಜರು ಯಾವಾಗಲೂ ನಮ್ಮ ಸುತ್ತಲೂ ಇರುತ್ತಾರೆ. ಬೆ.ತ್ತಲೆಯಾಗಿ ಸ್ನಾನ ಮಾಡುವುದರಿಂದ ಅವನ ಆ.ತ್ಮಕ್ಕೆ ಶಾಂತಿ ಸಿಗುವುದಿಲ್ಲ. ಇದು ಪಿತೃ ದೋಷಕ್ಕೆ ಕಾರಣವಾಗುತ್ತದೆ.

ನವಿಲುಗರಿಯನ್ನು ಮನೆಯಲ್ಲಿ ಇಡುವುದರಿಂದ ಆಗುವ ಪ್ರಯೋಜನಗಳು.!

ಹೀಗೆ ಮೇಲೆ ಹೇಳಿದ ಇಷ್ಟು ವಿಧಾನಗಳನ್ನು ನಾವು ತಿಳಿದುಕೊಂಡು ಆ ರೀತಿಯಾಗಿ ನಾವು ನಡೆದುಕೊಂಡರೆ ನಮಗೆ ಯಾವುದೇ ರೀತಿಯಾದ ಪಿತೃ ದೋಷವಾಗಲಿ ನಕಾರಾತ್ಮಕ ಶಕ್ತಿಯ ಪ್ರಭಾವವಾಗಲಿ ಬೀರುವುದಿಲ್ಲ. ಅದರಲ್ಲೂ ಸ್ನಾನ ಮಾಡುವಂತಹ ಸಮಯದಲ್ಲಿ ಆ ನೀರಿಗೆ ಸ್ವಲ್ಪ ತುಳಸಿ ದಳವನ್ನು ಹಾಕಿ ಸ್ನಾನ ಮಾಡುವುದರಿಂದ ನಮ್ಮಲ್ಲಿರುವಂತಹ ಯಾವುದೇ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಎಂದು ಸಹ ವಾಸ್ತು ಶಾಸ್ತ್ರದ ಪ್ರಕಾರ ತಿಳಿಸುತ್ತಾರೆ.

ಹಾಗೂ ಅದರ ಜೊತೆ ಬೇವಿನ ಸೊಪ್ಪನ್ನು ಸಹ ಸೇರಿಸಿ ಸ್ನಾನ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ಅದರಲ್ಲೂ ನಮ್ಮ ಚರ್ಮದ ಆರೋಗ್ಯವು ಸುಧಾರಿಸುತ್ತದೆ ಚರ್ಮ ಕಾಂತಿಯುತವಾಗುತ್ತದೆ ಎಂದೇ ಹೇಳುತ್ತಾರೆ. ಚರ್ಮಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆಗಳು ಕೂಡ ಬರುವುದಿಲ್ಲ ಹಾಗೂ ಚರ್ಮ ಸುಕ್ಕಾಗದ ಹಾಗೆ ಇದು ತನ್ನ ಕಾರ್ಯವನ್ನು ನಿರ್ವಹಿಸುತ್ತದೆ.

ಗೃಹಿಣಿಯರು ಮನೆಯಲ್ಲಿ ಪೂಜೆ ಮಾಡಬೇಕಾದರೆ ಪಾಲಿಸಬೇಕಾದ ಮಾಹಿತಿಗಳು.!

ತೆಂಗಿನ ಎಣ್ಣೆಯ ಅದ್ಭುತ ಪ್ರಯೋಜನಗಳು.!

 

ನಾವು ಪ್ರತಿನಿತ್ಯ ಉಪಯೋಗಿಸುವಂತಹ ಎಣ್ಣೆಯನ್ನು ಹೋಲಿಸಿದರೆ ತೆಂಗಿನ ಎಣ್ಣೆಯು ನಮಗೆ ಆರೋಗ್ಯಕರವಾದ ಮತ್ತು ನಮ್ಮ ದೇಹಕ್ಕೆ ಯಾವುದೇ ರೀತಿಯ ಹಾನಿಯನ್ನು ಉಂಟುಮಾಡದೇ ಇರುವಂತಹ ಎಣ್ಣೆ ಎಂದು ಹೇಳಬಹುದು. ಹೌದು ಬೇರೆ ಯಾವುದೇ ಎಣ್ಣೆ ಗಳಿಗಿಂತ ತೆಂಗಿನ ಎಣ್ಣೆ ತುಂಬಾ ಒಳ್ಳೆಯದು. ಇದನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯ ಹೆಚ್ಚುತ್ತದೆ ಎಂದು ಆಯುರ್ವೇದದ ಪ್ರಕಾರ ವೈದ್ಯರ ಪ್ರಕಾರ ತಿಳಿದು ಬಂದಿದೆ.

ಹೌದು ಅಷ್ಟರಮಟ್ಟಿಗೆ ಇದು ತನ್ನಲ್ಲಿ ಔಷಧೀ ಯ ಗುಣಗಳನ್ನು ಹೊಂದಿದೆ ಎಂದು ಹೇಳಬಹುದು. ತೆಂಗಿನ ಎಣ್ಣೆ ಯನ್ನು ಕೇರಳ ಪ್ರದೇಶದವರು ಅಡುಗೆಗೆ ಉಪಯೋಗಿಸಿದರೆ ನಮ್ಮ ಕರ್ನಾಟಕದಲ್ಲಿ ತೆಂಗಿನ ಎಣ್ಣೆಯನ್ನು ತಲೆಗೆ ಹಚ್ಚುವುದಕ್ಕೆ ಕೆಲವೊಂದು ಚರ್ಮದ ಸಮಸ್ಯೆ ಉಂಟಾದಾಗ ಅದಕ್ಕೆ ಹಚ್ಚುವುದಕ್ಕೆ ಹೀಗೆ ವಿವಿಧ ರೀತಿಯಲ್ಲಿ ಉಪಯೋಗಿಸುತ್ತೇವೆ.

ಹೆಂಗಸರು ಈ ಕೆಲಸ ಮಾಡಬಾರದು, ಒಂದು ವೇಳೆ ಈ ತಪ್ಪು ಮಾಡಿದ್ರೆ ನೆಮ್ಮದಿಯ ಜೀವನ ಹಾಳಾಗುತ್ತದೆ.!

ಹಸಿ ತೆಂಗಿನ ಕಾಯಿಯಿಂದ ತಯಾರು ಮಾಡಲಾಗುವ ತೆಂಗಿನ ಎಣ್ಣೆಯಲ್ಲಿ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಗುಣ ಲಕ್ಷಣಗಳು ತುಂಬಿವೆ. ಇತ್ತೀಚಿನ ದಿನಗಳಲ್ಲಂತೂ ಮಾರುಕಟ್ಟೆಯಲ್ಲಿ ತೆಂಗಿನ ಎಣ್ಣೆ ಸುಲಭ ವಾಗಿ ಲಭ್ಯವಾಗುತ್ತದೆ. ಒಟ್ಟಾರೆಯಾಗಿ ತೆಂಗಿನ ಎಣ್ಣೆಯನ್ನು ಪ್ರತಿ ಯೊಬ್ಬರೂ ಕೂಡ ಉಪಯೋಗಿಸಿಯೇ ಇರುತ್ತೇವೆ.

ಅದರಲ್ಲೂ ತೆಂಗಿನ ಎಣ್ಣೆ ಎಂದ ತಕ್ಷಣ ಪ್ರತಿಯೊಬ್ಬರಿಗೂ ನೆನಪಾಗುವುದು ತಮಿಳು ನಾಡು ಹಾಗೂ ಕೇರಳದಲ್ಲಿ ಮಾಡುವಂತಹ ಕೆಲವೊಂದಷ್ಟು ರುಚಿಕರ ವಾದಂತಹ ಅಡುಗೆಗಳು ಹೌದು. ಏಕೆಂದರೆ ಅವರು ಯಾವುದೇ ಅಡುಗೆ ಯನ್ನು ಮಾಡಿದರು ಅದಕ್ಕೆ ತೆಂಗಿನ ಎಣ್ಣೆಯನ್ನು ಉಪಯೋಗಿಸಿ ಮಾಡಿರುತ್ತಾರೆ. ಆದ್ದರಿಂದ ಅದು ಅಷ್ಟೊಂದು ರುಚಿಕರವಾಗಿಯೂ ಆರೋಗ್ಯಕರವಾಗಿಯೂ ಇರುತ್ತದೆ.

ನವಿಲುಗರಿಯನ್ನು ಮನೆಯಲ್ಲಿ ಇಡುವುದರಿಂದ ಆಗುವ ಪ್ರಯೋಜನಗಳು.!

ಅವರು ತೆಂಗಿನ ಎಣ್ಣೆಯನ್ನು ಬಿಟ್ಟು ಬೇರೆ ಯಾವುದೇ ರೀತಿಯ ಎಣ್ಣೆಯನ್ನು ಅಡುಗೆಗಳಿಗೆ ಉಪ ಯೋಗಿಸುವುದಿಲ್ಲ. ಇದು ನಾವೆಲ್ಲರೂ ಅಂದುಕೊಂಡ ಹಾಗೆ ನೆನ್ನೆ ಮೊನ್ನೆಗಳಿಂದ ಅವರು ಇದನ್ನು ಉಪಯೋಗಿಸುತ್ತಿಲ್ಲ ಬದಲಿಗೆ ಶತಮಾ ನಗಳಿಂದಲೂ ಅಂದರೆ ನಮ್ಮ ತಾತ ಮುತ್ತಾತನ ಕಾಲದಿಂದಲೂ ಕೂಡ ಅವರು ಇದನ್ನೇ ಅರೂಢಿಸಿಕೊಂಡಿದ್ದಾರೆ.

ಇಂಗು ತೆಂಗು ಇವೆರಡಿದ್ದರೆ ಮಂಗವೂ ಕೂಡ ಅಡುಗೆ ಮಾಡಬಲ್ಲದು ” ಎಂಬ ನಾಣ್ಣುಡಿಯಂತೆ ತೆಂಗಿನ ಮರದ ಪ್ರತಿಯೊಂದು ಭಾಗವು ಕೂಡ ಮನುಷ್ಯನಿಗೆ ಒಂದಲ್ಲೊಂದು ರೀತಿಯಲ್ಲಿ ಸಮಯಕ್ಕೆ ತಕ್ಕಂತೆ ಸಹಾಯ ಕ್ಕೆ ಬಂದೇ ಬರುತ್ತದೆ. ಹಾಗಾದರೆ ಈ ದಿನ ತೆಂಗಿನ ಎಣ್ಣೆಯನ್ನು ನಾವು ಉಪಯೋಗ ಮಾಡುವುದರಿಂದ ಯಾವುದೆಲ್ಲ ರೀತಿಯ ಪ್ರಯೋಜನ ಗಳು ಸಿಗುತ್ತದೆ ಹಾಗೂ ಅದು ನಮಗೆ ಯಾವ ರೀತಿಯ ಆರೋಗ್ಯ ಪ್ರಯೋಜನವನ್ನು ಉಂಟು ಮಾಡುತ್ತದೆ ಎನ್ನುವಂತಹ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.

ಗೃಹಿಣಿಯರು ಮನೆಯಲ್ಲಿ ಪೂಜೆ ಮಾಡಬೇಕಾದರೆ ಪಾಲಿಸಬೇಕಾದ ಮಾಹಿತಿಗಳು.!

* ತೆಂಗಿನ ಎಣ್ಣೆಯು ಮೂಳೆಗಳನ್ನು ಬಲವಾಗಿಡುತ್ತದೆ.
* ಹಲ್ಲಿನಲ್ಲಿ ಉಂಟಾದಂತಹ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಬಹಳ ಅದ್ಭುತವಾದ ಕೆಲಸ ಮಾಡುತ್ತದೆ.
* ಸ್ಟ್ರೆಚ್ ಮಾರ್ಕ್ ಗಳನ್ನು ಕಡಿಮೆ ಮಾಡುತ್ತದೆ.
* ಚರ್ಮದ ಆರೋಗ್ಯವನ್ನು ಹೆಚ್ಚು ಮಾಡುತ್ತದೆ ಅದರಲ್ಲೂ ಚರ್ಮ ಹೆಚ್ಚು ಕಾಂತಿಯುತವಾಗುವುದಕ್ಕೆ ಇದು ಸಹಾಯ ಮಾಡುತ್ತದೆ.

* ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಸಹಾಯಮಾಡುತ್ತದೆ.
* ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ.
* ಜೀರ್ಣ ಕ್ರಿಯೆಗೆ ಒಳ್ಳೆಯದು.
* ಥೈರಾಯಿಡ್ ಸಮಸ್ಯೆಯನ್ನು ನಿವಾರಿಸುತ್ತದೆ.
* ಮಧುಮೇಹ ನಿಯಂತ್ರಣಕ್ಕೆ ಸಹಾಯಮಾಡುತ್ತದೆ.
* ತುಟಿಗಳನ್ನು ರಕ್ಷಣೆ ಮತ್ತು ಸಮತೋಲನದಲ್ಲಿಡಲು ಪ್ರಯೋಜನ ಕಾರಿ.

ನಮ್ಮ ಆರೋಗ್ಯ ನಮ್ಮ ಕೈಯಲ್ಲಿ.!

* ಹೃದಯ ರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು
* ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
* ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
* ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
* ಕಿಡ್ನಿ ಆರೋಗ್ಯವನ್ನು ಸುಧಾರಿಸುತ್ತದೆ.
* ವೈರಲ್ ಸೋಂಕುಗಳಿಂದ ರಕ್ಷಿಸುತ್ತದೆ.
* ಫಂಗಲ್ ಸೋಂಕುಗಳಿಂದಲೂ ಸಹ ರಕ್ಷಿಸುತ್ತದೆ.
* ಹೊಟ್ಟೆ ಮತ್ತು ಕರುಳಿನ ಹುಳಗಳಿಂದ ರಕ್ಷಿಸುತ್ತದೆ.
* ಮೂಲವ್ಯಾಧಿಗೆ ಒಳ್ಳೆಯದು.
* ಕೂದಲನ್ನು ಮೃದುವಾಗಿಸುತ್ತದೆ ಮತ್ತು ಕೂದಲು ಉದುರದಂತೆ ತಡೆಯುತ್ತದೆ.

ಹೆಂಗಸರು ಈ ಕೆಲಸ ಮಾಡಬಾರದು, ಒಂದು ವೇಳೆ ಈ ತಪ್ಪು ಮಾಡಿದ್ರೆ ನೆಮ್ಮದಿಯ ಜೀವನ ಹಾಳಾಗುತ್ತದೆ.!

 

ಗರುಡ ಪುರಾಣದಲ್ಲಿ, ಭಗವಾನ್ ಶ್ರೀ ಹರಿವಿಷ್ಣುವು ಮಹಿಳೆಯರು ವಿಶೇಷವಾಗಿ ಮಾಡಬಾರದಂತಹ ಕಾರ್ಯಗಳ ಬಗ್ಗೆ ಹೇಳುತ್ತಾನೆ. ಮಹಿಳೆ ಈ ಕೆಲಸಗಳನ್ನು ಮಾಡಿದರೆ ಆಕೆಯ ಸುಖ ಜೀವನ ಹಾಳಾ ಗಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಆದ್ದರಿಂದ, ಮಹಿಳೆಯರು ಈ ಕೆಲಸಗಳನ್ನು ತಪ್ಪಾಗಿ ಮಾಡುವುದನ್ನು ತಪ್ಪಿಸಬೇಕು.

ಅದರಲ್ಲೂ ಮನೆಯ ವಿಚಾರವಾಗಿ ಮನೆಯಲ್ಲಿ ಯಾವ ರೀತಿಯಾದಂತಹ ಉತ್ತಮವಾದ ವಿಧಾನಗಳನ್ನು ಅನುಸರಿಸುತ್ತೇವೆ ಅದೇ ರೀತಿಯಾಗಿ ಅವರ ಮನೆ ಏಳಿಗೆಯಾಗಲು ಪ್ರಾರಂಭವಾಗುತ್ತದೆ. ಇಲ್ಲವಾದರೆ ಆ ಮನೆ ವಿನಾಶಕ್ಕೆ ಕಾರಣವಾಗುತ್ತದೆ ಎಂದು ಹೇಳಬಹುದು.

ನವಿಲುಗರಿಯನ್ನು ಮನೆಯಲ್ಲಿ ಇಡುವುದರಿಂದ ಆಗುವ ಪ್ರಯೋಜನಗಳು.!

ಹಾಗಾದರೆ ಈ ದಿನ ಮನೆಯಲ್ಲಿರುವಂತಹ ಹೆಂಗಸು ಮನೆಯಲ್ಲಿ ಅಂದರೆ ಅವರು ಯಾವ ರೀತಿಯ ಕೆಲಸಗಳನ್ನು ಮಾಡಬಾರದು. ಹಾಗೇನಾದರೂ ಅದನ್ನು ಮಾಡಿದರೆ ಯಾವ ರೀತಿಯ ಸಂಕಷ್ಟಕ್ಕೆ ಗುರಿಯಾಗುತ್ತಾರೆ ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.

ಮಹಿಳೆಯರು ಈ 4 ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು.

* ನಿಮ್ಮ ಪತಿಯಿಂದ ದೂರವಿರಬೇಡಿ :- ನೀವು ವಿವಾಹಿತರಾಗಿದ್ದರೆ ನಿಮ್ಮ ಪತಿಯಿಂದ ದೀರ್ಘಕಾಲ ದೂರವಿರಬೇಡಿ. ವಿವಾಹಿತ ಮಹಿಳೆ ತನ್ನ ಪತಿಯಿಂದ ಹೆಚ್ಚು ಕಾಲ ದೂರ ಇರಬಾರದು ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ನೀವು ಇದನ್ನು ಮಾಡಿದರೆ ಅದು ನಿಮ್ಮ ಸಂಬಂಧದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ಪ್ರತಿಯೊಬ್ಬ ವಿವಾಹಿತ ಮಹಿಳೆ ತನ್ನ ಪತಿಯಿಂದ ದೂರ ಇರಬಾರದು ಬದಲಿಗೆ ಸಮಯ ಬೇರೆ ಕಡೆ ಹೋದರೆ ಆನಂತರ ತಕ್ಷಣವೇ ತನ್ನ ಮನೆಗೆ ಅಂದರೆ ಗಂಡನ ಮನೆಗೆ ಬರುವುದು ಒಳ್ಳೆಯದು.

ಗೃಹಿಣಿಯರು ಮನೆಯಲ್ಲಿ ಪೂಜೆ ಮಾಡಬೇಕಾದರೆ ಪಾಲಿಸಬೇಕಾದ ಮಾಹಿತಿಗಳು.!

* ಬೇರೆಯವರ ಮನೆಯಲ್ಲಿ ಇರಬಾರದು :- ವಿವಾಹಿತ ಮಹಿಳೆಯು ಮದುವೆಯಾದ ನಂತರ ಯಾವುದೇ ಅಪರಿಚಿತರ ಮನೆಯಲ್ಲಿ ಹೆಚ್ಚು ಕಾಲ ಇರಬಾರದು. ಬೇರೊಬ್ಬರ ಮನೆಯಲ್ಲಿ ದೀರ್ಘಕಾಲ ಉಳಿಯು ವುದರಿಂದ ಗೌರವ ಕಡಿಮೆಯಾಗುತ್ತದೆ ಮತ್ತು ಕೌಟುಂಬಿಕ ಉದ್ವಿಗ್ನತೆ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.

ಆದುದರಿಂದ ಮದುವೆಯಾದ ನಂತರ ಗಂಡನೊಡನೆ ಅತ್ತೆಯ ಮನೆ ಯಲ್ಲಿ ಇದ್ದು ಸುಖವಾಗಿ ಬಾಳು ನಡೆಸುವುದು ಉತ್ತಮ ಹಾಗೇನಾದ ರೂ ನೀವು ಬೇರೆಯವರ ಮನೆಯಲ್ಲಿ ಹೆಚ್ಚು ದಿನಗಳ ಕಾಲ ಉಳಿದು ಕೊಂಡರೆ ನಿಮ್ಮ ಮೇಲೆ ಗಂಡನಿಗೆ ಯಾವುದೇ ರೀತಿಯ ಪ್ರೀತಿ ವಿಶ್ವಾಸ ಬರುವುದಿಲ್ಲ ಹಾಗೂ ನಿಮ್ಮ ಮೇಲೆ ಇಲ್ಲಸಲ್ಲದ ಅನುಮಾನ ಬರುತ್ತದೆ, ನೀವು ಎಷ್ಟೇ ಒಳ್ಳೆಯ ರೀತಿ ಇದ್ದರೂ ಕೆಲವೊಂದು ಸಂದರ್ಭದಲ್ಲಿ ಅವರ ಮನಸ್ಥಿತಿ ಆ ರೀತಿ ಬದಲಾಗುತ್ತಿರುತ್ತದೆ ಆದ್ದರಿಂದ ಹೆಚ್ಚು ದಿನಗಳವರೆಗೆ ಯಾವುದೇ ಕಾರಣಕ್ಕೂ ಬೇರೆಯವರ ಮನೆಯಲ್ಲಿ ಇರಬಾರದು.

ನಮ್ಮ ಆರೋಗ್ಯ ನಮ್ಮ ಕೈಯಲ್ಲಿ.!

* ಅತಿಥಿಯನ್ನು ಅವಮಾನಿಸಬೇಡಿ :- ಗರುಡ ಪುರಾಣದ ಪ್ರಕಾರ, ಮಹಿಳೆಯರು ತಮ್ಮ ಮನೆಗೆ ಬರುವ ಅತಿಥಿಗಳನ್ನು ಗೌರವಿಸಬೇಕು ಮತ್ತು ನಿಮಗಿಂತ ಹಿರಿಯರು ಅಥವಾ ಕಿರಿಯರು ಯಾರೊಂದಿಗೂ ಕಟುವಾದ ಮಾತುಗಳನ್ನು ಆಡಬಾರದು.

ಹಾಗೆಯೇ ಮಾತನಾಡುವಾಗ ತಪ್ಪು ಪದಗಳನ್ನು ಬಳಸಬಾರದು. ಇದನ್ನು ಮಾಡುವುದರಿಂದ ನಿಮಗೆ ಮಾತ್ರವಲ್ಲದೆ ನಿಮ್ಮ ಇಡೀ ಕುಟುಂಬಕ್ಕೆ ಅವಮಾನವಾಗುತ್ತದೆ. ಹಾಗೂ ನಮ್ಮ ಮನೆಗೆ ಬಂದಿರುವ ಅತಿಥಿಗಳನ್ನು ನಾವು ಬಹಳ ಪ್ರೀತಿ-ವಿಶ್ವಾಸದಿಂದ ನೋಡಿಕೊಳ್ಳಬೇಕು ಅವರನ್ನು ಮನೆಗೆ ಕರೆದು ಅವಮಾನಿಸಿದರೆ ನಮಗೆ ಯಾವುದೇ ರೀತಿಯಲ್ಲೂ ಒಳ್ಳೆಯದಾಗುವುದಿಲ್ಲ.

ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ಇಡಲೇಬಾರದು ಎಚ್ಚರ.!

* ನಿರ್ಜನ ಸ್ಥಳಕ್ಕೆ ಹೋಗಬೇಡಿ :- ಮಹಿಳೆ ಯಾವುದೇ ಅಪರಿಚಿತ ಅಥವಾ ನಿರ್ಜನ ಸ್ಥಳಕ್ಕೆ ಹೋಗುವುದನ್ನು ತಪ್ಪಿಸಬೇಕು. ಇದನ್ನು ಮಾಡುವುದರಿಂದ ನಿಮಗೆ ಕೆಲವು ರೀತಿಯ ಹಾನಿ ಉಂಟಾಗುತ್ತದೆ. ವಿಶೇಷವಾಗಿ ಯಾವುದೇ ಪುರುಷ ಸಂಗಾತಿಯೊಂದಿಗೆ ನಿರ್ಜನ ಪ್ರದೇಶ ಗಳಿಗೆ ಹೋಗಬೇಡಿ. ಏಕೆ ಎಂದರೆ ನಿರುಜನ ಪ್ರದೇಶದಲ್ಲಿ ಬೇರೆಯ ಜನರು ಇರುತ್ತಾರೆ. ಅವರು ಕೆಲವೊಮ್ಮೆ ನಿಮಗೆ ಹಾನಿ ಉಂಟು ಮಾಡಬಹುದು ಆದ್ದರಿಂದ ಯಾವುದೇ ಕಾರಣಕ್ಕೂ ನೀವಾಗಲಿ ನಿಮ್ಮ ಸಂಗಾತಿಯಾಗಲಿ ನಿರ್ಜನ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಬೇಕು.

ನವಿಲುಗರಿಯನ್ನು ಮನೆಯಲ್ಲಿ ಇಡುವುದರಿಂದ ಆಗುವ ಪ್ರಯೋಜನಗಳು.!

 

* ವಾಸ್ತುದೋಷ ನಿವಾರಣೆಗೆ ಎಂಟು ನವಿಲುಗರಿಗಳನ್ನು ಒಟ್ಟು ಮಾಡಿ ಬಿಳಿ ದಾರದಿಂದ ಕಟ್ಟಿ ”ಓಂ ಸೋಮಾಯ ನಮಃ” ಎಂಬ ಮಂತ್ರವನ್ನು ಜಪಿಸಿದರೆ. ವಾಸ್ತುದೋಷ ನಿವಾರಣೆಯಾಗುತ್ತದೆ.
* ಶನಿ ದೋಷ ನಿವಾರಣೆ. ಮೂರು ನವಿಲುಗರಿಗಳನ್ನು ಒಟ್ಟು ಮಾಡಿ ಕಪ್ಪು ದಾರದಿಂದ ಕಟ್ಟಿ. ಇದರ ಮೇಲೆ ಸ್ವಲ್ಪ ಅಡಿಕೆ ತುಂಡುಗಳನ್ನು ಇಟ್ಟು ನೀರು ಚಿಮಿಕಿಸಿ ‘ಓಂ ಶನೇಶ್ವರಾಯ ನಮಃ “ಎಂಬ ಮಂತ್ರವನ್ನು 21 ಬಾರಿ ಪಠಿಸಿ.

* ಸಮೃದ್ಧಿ ಹೆಚ್ಚಳ.
* ಲಾಕರ್ ನ ಬಳಿ ನವಿಲುಗೆರಿಯನ್ನು ಇಟ್ಟರೆ ಮನೆಯಲ್ಲಿ ಸಮೃದ್ಧಿ ಮತ್ತು ಸ್ಥಿರತೆ ಮನೆ ಮಾಡುತ್ತದೆ ಎಂಬ ನಂಬಿಕೆಯು ಇದೆ.
* ನೆಗೆಟಿವ್ ಎನರ್ಜಿ ದೂರವಾಗಿಸುತ್ತದೆ.
* ಮನೆಯಲ್ಲಿರುವ ನೆಗೆಟಿವ್ ಎನರ್ಜಿಯನ್ನು ಹೋಗಲಾಡಿಸಲು ನವಿಲು ಗರಿ ತುಂಬಾ ಸಹಕಾರಿಯಾಗಿದೆ. ಇದನ್ನು ಮನೆಯ ಪ್ರವೇಶ ದ್ವಾರದಲ್ಲಿ ಇಟ್ಟರೆ ತುಂಬಾ ಒಳ್ಳೆಯದು.

ಗೃಹಿಣಿಯರು ಮನೆಯಲ್ಲಿ ಪೂಜೆ ಮಾಡಬೇಕಾದರೆ ಪಾಲಿಸಬೇಕಾದ ಮಾಹಿತಿಗಳು.!

* ನವಿಲುಗರಿಯನ್ನು ಮನೆಯಲ್ಲಿ ಇಡುವುದರಿಂದ ನಕಾರಾತ್ಮಕ ಶಕ್ತಿ ನಾಶವಾಗಿ ಸಕಾರಾತ್ಮಕ ಶಕ್ತಿ ಸಂಚಯನೆವಾಗುವುದು.
* ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗುತ್ತಿದ್ದರೆ ಅವರ ಬ್ಯಾಗಿನಲ್ಲಿ ಅಥವಾ ಅವರು ಓದುವ ಟೇಬಲ್ ನ ಬಳಿ ನವಿಲುಗರೆನು ಇಟ್ಟರೆ, ಅದರ ಪ್ರಭಾವದಿಂದ ಚೆನ್ನಾಗಿ ಅಭ್ಯಾಸವನ್ನು ಮಾಡುವ ಮನಸಾಗುತ್ತದೆ.

* ಯಾರ ಮನೆಯಲ್ಲಿ ಎರಡು ನವಿಲುಗರಿಗಳನ್ನು ತಂದಿಡುತ್ತಾರೋ ಅವರ ಮನೆಯಲ್ಲಿ ಜಗಳ ಕಲಹಗಳಿಲ್ಲೆದೆ ಎಲ್ಲರೂ ಒಂದಾಗಿ ಕೂಡಿ ಬಾಳುತ್ತಾರೆ.
* ಯಾವ ವ್ಯಕ್ತಿ ತನ್ನ ಬಳಿ ನವಿಲುಗರಿಯನ್ನು ಇಟ್ಟುಕೊಳ್ಳುತ್ತಾನೋ ಅವನ ಹತ್ತಿರ ದುಷ್ಟ ಶಕ್ತಿಗಳು ಸುಳಿಯುವುದಿಲ್ಲ.
* ಜೀವನದಲ್ಲಿ ಕಷ್ಟಗಳು ಮತ್ತು ತೊಂದರೆಗಳು ಬಂದರೆ ಮನೆಯ ಕೋಣೆಯಲ್ಲಾಗಲಿ, ಅಥವಾ ಅಗ್ನಿ ಕೋಣೆಯಲಾಗಲಿ ನವಿಲುಗರಿ ಯನ್ನು ಇಟ್ಟರೆ ಎಲ್ಲವೂ ಸರಿಯಾಗುವುದು.

ನಮ್ಮ ಆರೋಗ್ಯ ನಮ್ಮ ಕೈಯಲ್ಲಿ.!

* ಮನೆಯಲ್ಲಿ ಮೂರು ನವಿಲುಗರಿಗಳನ್ನು ಇಟ್ಟು ಅದರ ಕೆಳಗೆ ಗಣೇಶ ನ ಪ್ರತಿಮೆಯನ್ನು ಸ್ಥಾಪನೆ ಮಾಡಿದರೆ ವಾಸ್ತುದೋಷ ನಿವಾರಣೆಯಾಗು ವುದು.
* ನವಿಲುಗರಿಯನ್ನು ನಿಮ್ಮ ಹತ್ತಿರ ಇಟ್ಟುಕೊಳ್ಳುವುದರಿಂದ ಕೆಟ್ಟ ಕನಸು ಗಳು ಬೀಳುವುದಿಲ್ಲ.
* ಯಾರಾದರೂ ನಿಮಗೆ ನವಿಲುಗರಿಯನ್ನು ಕೊಟ್ಟರೆ ನಿಮ್ಮ ಜೀವನ ದಲ್ಲಿ ಯಶಸ್ಸಿನ ಬಾಗಿಲು ತೆರೆಯುವುದು ಎಂದರ್ಥ.

* ಮನೆಯ ದಕ್ಷಿಣ ಮತ್ತು ಪೂರ್ವ ಕೋಣೆಯಲ್ಲಿ ನವಿಲುಗರಿಯನ್ನು ಇಡುವುದರಿಂದ ಎಲ್ಲಾ ಉನ್ನತಿಯಾಗುವುದು ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಿಸುವುದು.
* ಗಂಡ ಹೆಂಡತಿಯ ನಡುವೆ ಜಗಳ ಮನಸ್ತಾಪಗಳು ಆಗುತ್ತಿದ್ದರೆ ಅವರ ಕೋಣೆಯಲ್ಲಿ ಎರಡು ನವಿಲುಗರಿಗಳನ್ನು ಇಟ್ಟರೆ ಅವರು ಪ್ರೀತಿಯಿಂದ ಇರುವರು.
* ನವಿಲುಗರಿಯನ್ನು ಎಂದಿಗೂ ಎಸಯಬೇಡಿ ಈ ರೀತಿ ಮಾಡಿದರೆ ಮನೆ ಅಭಿವೃದ್ಧಿಯಾಗುವುದಿಲ್ಲ.

ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ಇಡಲೇಬಾರದು ಎಚ್ಚರ.!

* ನವಿಲುಗರಿಯು ಯಾವುದೇ ರೀತಿ ಮುರಿದಿರಬಾರದು. ಒಳ್ಳೆಯದು ನೋಡಿಕೊಂಡು ಶುಭ ಸಮಯದಲ್ಲಿ ಭಗವಂತನಾದ ಶ್ರೀ ಕೃಷನ ಹೆಸರು ನೆನಪಿಸಿಕೊಂಡು ತೆಗೆದುಕೊಂಡು ಬನ್ನಿ.
* ನವಿಲುಗರಿಯನ್ನು ಸರಸ್ವತಿಯ ಫೋಟೋದ ಬಳಿ ಇಟ್ಟರೆ ವಿದ್ಯಾ ಪ್ರಾಪ್ತಿಯಾಗುವುದು.
* ನವಿಲುಗರಿಯನ್ನು ಮನೆಯ ಹಾಲಿನಲ್ಲಿ ಇಡುವುದರಿಂದ ಅಹ್ಲಾದಕರ ವಾತಾವರಣ ಸೃಷ್ಟಿಯಾಗುವುದು ಮತ್ತು ಪಾಸಿಟಿವ್ ಎನರ್ಜಿ ಉಂಟಾಗುವುದು.

* ನವಿಲುಗರಿಯನ್ನು ಗೋಡೆಗೆ ಹಾಕುವುದರಿಂದ ಹಲ್ಲಿಗಳು ಓಡಾಡು ವುದು ಕಡಿಮೆಯಾಗುತ್ತದೆ ಮತ್ತು ಮಳೆಗಾಲದಲ್ಲಿ ಕ್ರಿಮಿಕೀಟಗಳು ಒಳಗೆ ಬರುವುದಕ್ಕೆ ಬಿಡುವುದಿಲ್ಲ.
* ನವಿಲು ಎಣ್ಣೆಯನ್ನು ಹಚ್ಚುವುದರಿಂದ ಸೊಂಟ ನೋವು, ಬೆನ್ನು ನೋವು, ಕಾಲು ನೋವು ಸಮಸ್ಯೆಗಳು ನಿವಾರಣೆಯಾಗುವುದು.
ಹೀಗೆ ನವಿಲು ಗರಿಯನ್ನು ನಿಮ್ಮ ಮನೆಯಲ್ಲಿ ಇಡುವುದರಿಂದ ಇಷ್ಟೆಲ್ಲಾ ರೀತಿಯ ಪ್ರಯೋಜನವನ್ನು ನೀವು ಪಡೆಯಬಹುದು ಹಾಗಾಗಿ ಪ್ರತಿಯೊಬ್ಬರೂ ಕೂಡ ನಿಮ್ಮ ಮನೆಗಳಲ್ಲಿ ನವಿಲುಗರಿಗಳನ್ನು ತಂದು ಇಡುವುದು ಬಹಳ ಒಳ್ಳೆಯದು. ಆದ್ದರಿಂದ ನಿಮ್ಮ ಮನೆಯಲ್ಲಿ ಹೆಚ್ಚಿನ ಅಭಿವೃದ್ಧಿ ಯಶಸ್ಸನ್ನು ಸಹ ಪಡೆಯಬಹುದಾಗಿದೆ.

ಗೃಹಿಣಿಯರು ಮನೆಯಲ್ಲಿ ಪೂಜೆ ಮಾಡಬೇಕಾದರೆ ಪಾಲಿಸಬೇಕಾದ ಮಾಹಿತಿಗಳು.!

 

ಮನೆಯಲ್ಲಿರುವಂತಹ ಪ್ರತಿಯೊಬ್ಬ ಗೃಹಣಿಯು ಕೂಡ ದೇವರ ಮನೆ ಯಲ್ಲಿ ಪಾಲಿಸಬೇಕಾದಂತಹ ಕೆಲವೊಂದಷ್ಟು ಪೂಜಾ ವಿಧಾನಗಳನ್ನು ಅನುಸರಿಸುವುದು ಬಹಳ ಮುಖ್ಯ ಹೌದು. ದೇವರ ಮನೆಯಲ್ಲಿ ನಾವು ಎಲ್ಲಾ ರೀತಿಯ ನಿಯಮಗಳನ್ನು ಪಾಲಿಸಬೇಕು ಇಲ್ಲವಾದರೆ ಹಲವಾರು ಸಂಕಷ್ಟಗಳಿಗೆ ಸಿಲುಕಿಕೊಳ್ಳಬೇಕಾಗುತ್ತದೆ.

ಹಾಗಾದರೆ ಈ ದಿನ ಮನೆಯಲ್ಲಿರುವಂತಹ ಗೃಹಿಣಿಯರು ಮನೆಯಲ್ಲಿ ಅಭಿವೃದ್ಧಿ ಯಶಸ್ಸು ಎಲ್ಲಾ ಸಿಗಬೇಕು ಎಂದರೆ ದೇವರ ಮನೆಯ ವಿಚಾರವಾಗಿ ಕೆಲವೊಂದ ಷ್ಟು ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ ಹಾಗೂ ಅವುಗಳನ್ನು ಪಾಲಿಸುವುದು ಕೂಡ ಅಷ್ಟೇ ಮುಖ್ಯ ಹಾಗಾದರೆ ಈ ದಿನ ಗೃಹಿಣಿಯರು ಮನೆಯಲ್ಲಿ ಪೂಜೆ ಮಾಡುವಂತಹ ಸಮಯದಲ್ಲಿ ಪಾಲಿಸಬೇಕಾದಂತಹ ಮಾಹಿತಿಗಳು ಯಾವುವು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ನಮ್ಮ ಆರೋಗ್ಯ ನಮ್ಮ ಕೈಯಲ್ಲಿ.!

* ದೇವರ ಮನೆಯಲ್ಲಿ ಇಡುವ ದೇವರ ಸಾಮಗ್ರಿಗಳನ್ನು ಮಲಗುವ ಹಾಸಿಗೆ ಮೇಲೆ ಇಡಬಾರದು. ಹಾಗೇನಾದರೂ ದೇವರ ಮನೆಯ ಸಾಮಗ್ರಿಗಳನ್ನು ನೀವು ಮಲಗುವ ಹಾಸಿಗೆಯ ಮೇಲೆ ಇಟ್ಟರೆ ಮನೆಯಲ್ಲಿ ಸಂಕಷ್ಟಗಳು ಎದುರಾಗಲು ಪ್ರಾರಂಭಿಸುತ್ತದೆ ಹಾಗೂ ನೀವು ಹೆಚ್ಚಿನ ದಾರಿದ್ರ್ಯಕ್ಕೆ ಗುರಿಯಾಗುತ್ತಿರಿ.

* ದೇವರ ಮನೆಯಲ್ಲಿ ಕಳಶಕ್ಕೆ ಇಡುವಂತಹ ತೆಂಗಿನ ಕಾಯಿಯ ಕಣ್ಣು ಗಳು ಕಾಣಿಸಬಾರದು ಬದಲಿಗೆ ಸ್ವಚ್ಛವಾಗಿರುವಂತಹ ತೆಂಗಿನಕಾಯಿ ಯಲ್ಲಿ ಗುಂಜು ಚೆನ್ನಾಗಿರುವಂತಹ ತೆಂಗಿನಕಾಯಿಯನ್ನು ಇಡುವುದು ಬಹಳ ಮುಖ್ಯ.
* ಅದರಲ್ಲೂ ತೆಂಗಿನಕಾಯಿಯಲ್ಲಿ ಜುಟ್ಟು ಇಲ್ಲದೆ ಇರುವಂತಹ ತೆಂಗಿನ ಕಾಯಿಯನ್ನು ಪೂಜೆಗೆ ಬಳಸಬಾರದು ಅದರಲ್ಲೂ ಕಳಶಕ್ಕೆ ಇಡಲೇ ಬಾರದು.

ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ಇಡಲೇಬಾರದು ಎಚ್ಚರ.!

* ಕೆಟ್ಟಿರುವಂತಹ ತೆಂಗಿನಕಾಯಿಯನ್ನು ಕಳಶಕ್ಕೆ ಇಡಬಾರದು ಹಾಗೂ ದೇವರ ಪೂಜೆಗೆ ನೈವೇದ್ಯವನ್ನು ಸಹ ಮಾಡಬಾರದು.
* ಕಳಶ ಇಟ್ಟ ಮೇಲೆ ಪದೇ ಪದೇ ಅದನ್ನು ಮುಟ್ಟುವುದಾಗಲಿ ಅದನ್ನು ಸರಿಪಡಿಸುವುದಾಗಲಿ ಮಾಡಬಾರದು. ಒಮ್ಮೆ ಇಟ್ಟ ಕಳಶವನ್ನು ಮತ್ತೆ ಸಲ್ಲಿಸುವಂತಹ ಸಮಯದಲ್ಲಿ ಮಾತ್ರ ಮುಟ್ಟಬೇಕು.

* ಒಂದು ಬಾರಿ ಪೂಜೆಗೆ ಇಟ್ಟಂತಹ ಹೂ ಅಡಿಕೆ ವೀಳ್ಯದೆಲೆ ಮುಂತಾದ ವುಗಳನ್ನು ಮತ್ತೆ ಪೂಜೆ ಮಾಡುವಂತಹ ಸಮಯದಲ್ಲಿ ಬಳಕೆ ಮಾಡ ಬಾರದು. ಬದಲಿಗೆ ಹೊಸದಾಗಿ ತಂದಂತಹ ಹೂವು ಎಲೆ ಅಡಿಕೆ ಕಾಯಿಯನ್ನು ಬಳಸಬೇಕು.
* ಮನೆಯ ಮುಖ್ಯ ಬಾಗಿಲಿನ ಹೊಸ್ತಿಲಿನ ಮೇಲೆ ಅರಿಶಿಣ ಮತ್ತು ಕುಂಕುಮವನ್ನು ಹಾಕುವುದರಿಂದ ಮನೆಗೆ ಯಾವುದೇ ರೀತಿಯ ನಕಾರಾತ್ಮಕ ಶಕ್ತಿ ಬರುವುದಿಲ್ಲ ಹಾಗೂ ಮನೆಯಲ್ಲಿರುವಂತಹ ಎಲ್ಲ ನಕಾರಾತ್ಮಕ ಶಕ್ತಿಯು ದೂರ ಹೋಗುತ್ತದೆ ಆನಂತರ ಮನೆಗೆ, ದೈವ ಕಳೆ ಬರುತ್ತದೆ.

ಬೀರುವನ್ನು ಯಾವ ದಿಕ್ಕಿಗೆ ತಿರುಗಿಸಿ ಇಟ್ಟರೆ ಸಾಲಭಾದೆಗಳು ದೂರವಾಗಿ ಲಕ್ಷ್ಮಿ ಅನುಗ್ರಹ ಸಿಗುತ್ತದೆ.!

* ಮನೆಯ ಹೊಸ್ತಿಲಿಗೆ ಅರಿಶಿಣ ಕುಂಕುಮ ಹೂವನ್ನು ಇಡುವಂತಹ ಸಮಯದಲ್ಲಿ ಹೊಸ್ತಿಲಿನ ಒಳಭಾಗದಲ್ಲಿ ನಿಂತು ಧರಿಸಬಾರದು ಹೋಗಿ ಮುಂಭಾಗದಿಂದ ಅರಿಶಿನ ಕುಂಕುಮ ಹೂವನ್ನು ಇಟ್ಟು ಪೂಜೆ ಮಾಡಬೇಕು.
* ನೀವು ಪೂಜೆ ಮಾಡುವಂತಹ ಸಮಯದಲ್ಲಿ ಮಾಡಲೇಬೇಕ ಎನ್ನುವ ಮನಸ್ಸನ್ನು ಇಟ್ಟುಕೊಂಡು ಮಾಡಬಾರದು ಬದಲಿಗೆ ಭಕ್ತಿ ಶ್ರದ್ಧೆಯಿಂದ ನೀವು ಯಾವುದೇ ಪೂಜೆಯನ್ನು ಮಾಡಿದರೆ ಆ ಪೂಜೆಯ ಸಂಪೂರ್ಣ ವಾದ ಫಲವನ್ನು ನೀವು ಪಡೆಯಬಹುದು.

* ಮನೆಯಲ್ಲಿ ಪೂಜೆ ಮಾಡುವಂತಹ ಸುಮಂಗಲಿಯರು ತಲೆ ಸ್ನಾನ ಮಾಡದೆ ದೇವರ ಮನೆಯಲ್ಲಿ ಇರುವಂತಹ ಯಾವುದೇ ಫೋಟೋ ವನ್ನು ಮುಟ್ಟಬಾರದು.
* ದೇವರ ಮನೆಯಲ್ಲಿ ಸದಾ ಕಾಲ ಪೂಜೆ ಮಾಡುವಂತ ಸಮಯದಲ್ಲಿ ಒಂದು ತಾಮ್ರದ ಚೊಂಬಿನಲ್ಲಿ ಶುದ್ಧವಾದoತಹ ನೀರನ್ನು ತುಂಬಿ ಡುವುದು ತುಂಬಾ ಒಳ್ಳೆಯದು.

ಏಲಕ್ಕಿಯ ಅದ್ಭುತ ಪ್ರಯೋಜನಗಳು.!

* ಮನೆಯಲ್ಲಿ ಪೂಜೆ ಮಾಡುವ ಸಮಯದಲ್ಲಿ ತಾಯಿ ಲಕ್ಷ್ಮಿ ದೇವಿಗೆ ಕೆಂಪು ಹೂಗಳಿಂದ ಅಲಂಕಾರ ಮಾಡಿ ಪೂಜೆ ಮಾಡುವುದು ಶ್ರೇಷ್ಠ.
* ಸುಮಂಗಲಿಯರು ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಮನೆಯ ಅಂಗಳದಲ್ಲಿ ರಂಗೋಲಿಯನ್ನು ಹಾಕಿ ಪೂಜೆಯನ್ನು ಮಾಡಿದರೆ ಮನೆ ಅಭಿವೃದ್ಧಿಯಾಗುತ್ತದೆ.
* ದೇವರಿಗೆ ಪೂಜೆ ಮಾಡುವಂತ ಸಮಯದಲ್ಲಿ ಬೇರೆ ಯಾವುದೇ ರೀತಿಯ ವಿಚಾರಗಳ ಬಗ್ಗೆ ಆಲೋಚನೆ ಮಾಡಬಾರದು ಭಕ್ತಿ ಶ್ರದ್ಧೆ ಯಿಂದ ಪೂಜೆಯಲ್ಲಿ ತಲ್ಲೀನರಾಗಿರಬೇಕು.
* ಸಂಕಲ್ಪ ಮಾಡಿ ಭಕ್ತಿಯಿಂದ ಪೂಜೆ ಮಾಡಿದರೆ ಖಂಡಿತ ಫಲ ಸಿಕ್ಕೆ ಸಿಗುತ್ತದೆ.

ನಮ್ಮ ಆರೋಗ್ಯ ನಮ್ಮ ಕೈಯಲ್ಲಿ.!

 

ನಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ನಮ್ಮ ಆರೋಗ್ಯವನ್ನು ನಾವೇ ಹೇಗೆ ಕಾಪಾಡಿಕೊಳ್ಳಬಹುದು ಹಾಗೂ ಯಾವ ಪದಾರ್ಥಗಳನ್ನು ನಾವು ಹೇಗೆ ಸೇವನೆ ಮಾಡುವುದರಿಂದ ಅದು ನಮ್ಮ ಯಾವ ಆರೋಗ್ಯ ಹೆಚ್ಚಿಸುತ್ತದೆ. ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
* ಕಾಮ ಕಸ್ತೂರಿ ಬೀಜಕ್ಕೆ ಕೆಂಪು ಕಲ್ಲು ಸಕ್ಕರೆ ಸೇರಿಸಿ ರಾತ್ರಿಯಿಡೀ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಮೂಲವ್ಯಾಧಿ ಗುಣವಾಗುವುದು.

* ಅಡುಗೆಯಲ್ಲಿ ಅರಿಷಿಣ ಬಳಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ ಆಹಾರ ಸುಲಭವಾಗಿ ಜೀರ್ಣವಾಗುವುದು.
* ಹಾಲಿನೊಂದಿಗೆ ಅರಿಷಿಣ ಪುಡಿ ಮತ್ತು ಕಾಳು ಮೆಣಸಿನ ಪುಡಿಯನ್ನು ಸ್ವಲ್ಪ ಪ್ರಮಾಣದಲ್ಲಿ ಬೆರೆಸಿ ಸೇವಿಸುವುದರಿಂದ ಕೆಮ್ಮು ನೆಗಡಿ ನಿವಾರಣೆಯಾಗುತ್ತದೆ.
* ದುರ್ವಾಸನೆ ಬಾಯಿ ಉಳ್ಳವರು ಗೋರಂಟಿ ಗಿಡದ ಚಿಗುರೆಳೆಗಳನ್ನು ಚೆನ್ನಾಗಿ ಅಗಿದು ರಸ ಉಗುಳುತ್ತಿದ್ದರೆ ದುರ್ವಾಸನೆ ಇರುವುದಿಲ್ಲ.
* ಹಸಿ ಕೊಬ್ಬರಿಯಿಂದ ಹಾಲು ತೆಗೆದು ಗ್ಲಿಸರಿನ್ ಜೊತೆಗೇ ಬೆರೆಸಿ ಚರ್ಮಕ್ಕೆ ಹಚ್ಚಿದರೆ ಚರ್ಮ ಮೃದುವಾಗುತ್ತದೆ.

ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ಇಡಲೇಬಾರದು ಎಚ್ಚರ.!

* ಮೊಡವೆಗಳು ಇರುವವರು ಎಳನೀರಿನಲ್ಲಿ ದಿನಾಲೂ ಮುಖ ತೊಳೆ ಯುತಿದ್ದರೆ ಮೊಡವೆಗಳು ಮತ್ತು ಕಪ್ಪು ಕಲೆಗಳು ಮಾಯವಾಗುತ್ತವೆ.
* ತಾಯಿ ಹಾಲು ಕುಡಿಯುವ ಮಗುವಿಗೆ ಭೇಧಿಯಾಗುತ್ತಿದರೆ ಸಿಪ್ಪೆ ತೆಗೆದ ಸೇಬು ಹಣ್ಣನ್ನು ಚೆನ್ನಾಗಿ ಕಿವುಚಿ ಕೊಡುತ್ತಿದ್ದರೆ ಭೇಧಿ ನಿಂತು ಹೋಗುತ್ತದೆ.
* ರಕ್ತ ಹೀನತೆಯಿಂದ ಬಳಲುತಿದ್ದವರು ದ್ರಾಕ್ಷಾರಸದೊಂದಿಗೆ ಸ್ಪಲ್ಪ ಜೇನು ತುಪ್ಪ ಬೆರೆಸಿ ಸೇವಿಸಿದರೆ ರಕ್ತ ಹೀನತೆ ಇರುವುದಿಲ್ಲ.
* ಬಿಳಿ ಮೂಲಂಗಿಯ ರಸವನ್ನು ನಿಯಮಿತವಾಗಿ ಸೇವಿಸಿದರೆ ಶೀತ ಕೆಮ್ಮು ಹಾಗೂ ಮೂಲವ್ಯಾಧಿಗೆ ರಾಮಬಾಣ.

* ನಿಂಬೆರಸದಲ್ಲಿ ದಾಲ್ಟಿನ್ನಿಯನ್ನು ತೇಯ್ದು ಮೊಡವೆಗೆ ಹಚ್ಚಿದರೆ ಮೊಡವೆಗಳು ಮಾಯವಾಗುತ್ತದೆ.
* ನರ ದೌರ್ಬಲ್ಯ ಪೀಡಿತರಾಗಿದ್ದರೆ ಪ್ರತಿನಿತ್ಯ ನಿಮ್ಮ ಆಹಾರದಲ್ಲಿ ನುಗ್ಗೆಕಾಯಿ, ನುಗ್ಗೆಸೊಪ್ಪು, ನುಗ್ಗೆಹೂಗಳನ್ನು ಸೇವಿಸಿ, ಆಹಾರದಲ್ಲಿ ನುಗ್ಗೆ, ಸ್ಪಲ್ಪ ಪ್ರಮಾಣದಲ್ಲಿ ನೆಲಗಡಲೆ ಬಾದಾಮಿ ಸೇವಿಸುವುದರಿಂದ ಹೃದಯ ರೋಗವನ್ನು ದೂರವಿಡಬಹುದು.
* ತುಂಬೆ ಸೊಪ್ಪಿನ ರಸವನ್ನು ತಲೆನೋವು ಇರುವವರು ಶುದ್ಧ ಕಿವಿಯಲ್ಲಿ ಬೆಳಗಿನ ಸಮಯ ಹನಿ ಹನಿಯಾಗಿ 2 ರಿಂದ 3 ಹನಿ ಬಿಟ್ಟರೆ ಅರೆ ತಲೆನೋವು ಇಲ್ಲದಂತಾಗುತ್ತದೆ.

ಬೀರುವನ್ನು ಯಾವ ದಿಕ್ಕಿಗೆ ತಿರುಗಿಸಿ ಇಟ್ಟರೆ ಸಾಲಭಾದೆಗಳು ದೂರವಾಗಿ ಲಕ್ಷ್ಮಿ ಅನುಗ್ರಹ ಸಿಗುತ್ತದೆ.!

* ತಲೆನೋವು ಇರುವವರು ತುಂಬೆ ಸೊಪ್ಪಿನ ರಸಕ್ಕೆ ಬೆಳ್ಳುಳ್ಳಿ ರಸ ಸೇರಿಸಿ ಒಂದೆರಡು ಹನಿ ಮೂಗಿನಲ್ಲಿ ಹಿಂಡಿದರೆ ತಲೆನೋವು ಇಲ್ಲದಂತಾಗುತ್ತದೆ.
* ಕೀಲುಗಳಲ್ಲಿ ನೋವುಂಟಾಗಿದ್ದರೆ ಆ ಜಾಗಕ್ಕೇ ಸುಣ್ಣ ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿ ಹಚ್ಚಿರಿ.
* ಬಿಸಿ ಚಹಾಗೆ ನಿಂಬೆರಸ ಸೇರಿಸಿ ಕುಡಿಯುವುದರಿಂದ ಬಾಯಾರಿಕೆ ನಿವಾರಣೆಯಾಗುತ್ತದೆ. ನೆಗಡಿ ಗುಣವಾಗುತ್ತದೆ. ಟೀ ಬದಲು ನಿಂಬೆಹಣ್ಣಿನ ಟೀ ಕುಡಿಯುವ ಅಭ್ಯಾಸ ಮಾಡಿಕೊಂಡರೆ ದಿನವೆಲ್ಲ ಉಲ್ಲಾಸದಿಂದ ಇರಬಹುದು.

* ಕೆಂಪು ದಾಸವಾಳವನ್ನು ಶುಭ್ರಗೊಳಿಸಿ ಅದರ ದಳ ಸೇವಿಸುತ್ತಾ ಬಂದರೆ ದೇಹದಲ್ಲಿ ರಕ್ತ ಶುದ್ಧಿಯಾಗುತ್ತದೆ. ಅರಿಷಿಣ ಮತ್ತು ಬೇಳ್ಳುಳ್ಳಿ ಆಸ್ತಮಾ ರೋಗಿಗಳಿಗೆ ರಾಮಬಾಣವಿದ್ದಂತೆ. ಹಾಲಿನೊಂದಿಗೆ ಅರಿಷಿಣ ಬೆಳ್ಳುಳ್ಳಿ ಹಾಕಿ ಕುದಿಸಿ ಕುಡಿಯುವುದರಿಂದ ಆಸ್ತಮ ಕಡಿಮೆಯಾಗು ತ್ತದೆ.
* ಎಳೆ ವಯಸ್ಸಿನಲ್ಲಿ ಕೂದಲು ಬಿಳಿಯಾಗುತ್ತಿದ್ದರೆ. ಬಿಲ್ವ ಪತ್ರೆಯ ಎಲೆಯನ್ನು ಲೇಪಿಸಿ ಸಲ್ಪ ಸಮಯದ ನಂತರ ಸ್ನಾನ ಮಾಡಿದರೆ ಕೂದಲು ಕಪ್ಪಾಗುತ್ತದೆ.

ಈ ಹೆಸರಿನ ಹುಡುಗಿಯರು ಮನೆಗೆ ಅದೃಷ್ಟವಂತರು.! ನಿಮ್ಮ ಹೆಸರಿದಿಯೇ ಚೆಕ್ ಮಾಡಿಕೊಳ್ಳಿ.

* ಕೆಲವರಿಗೆ ಆಗಾಗ ಬಿಕ್ಕಳಿಕೆ ಕಾಣಿಸಿಕೊಳ್ಳುತ್ತಿದ್ದರೆ ಅದರ ನಿವಾರಣೆಗೆ ಒಂದು ಲೋಟ ಮೇಕೆ ಹಾಲಿಗೆ ಒಂದು ಚಮಚ ಹಸಿ ಶುಂಠಿ ರಸವನ್ನು ಬೆರೆಸಿ ಸೇವಿಸಿದರೆ ಬಿಕ್ಕಳಿಕೆ ನಿಲ್ಲುತ್ತದೆ.
* ಉರಿದ ಕಡಲೆಕಾಯಿಯನ್ನು ಬೆಲ್ಲದೊಂದಿಗೆ ಸೇವಿಸುವುದು ಗರ್ಭಿಣಿ ಯರಿಗೆ ಅತ್ಯುತ್ತಮ ಆಹಾರ ಕ್ಯಾರೆಟ್ ರಸಕ್ಕೆ ಅಥವಾ ಕ್ಯಾರೆಟ್ ಹೊಳುಗಳೊಂದಿಗೆ ನಿಂಬೆರಸ ಜೇನತುಪ್ಪ ಬೆರೆಸಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮುಖದ ಚರ್ಮ ಕಾಂತಿಯುತ ವಾಗುತ್ತದೆ.

* ಬಿಸಿ ಮಾಡಿದ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಗೆ ಕಸ್ತೂರಿ ಅರಿಶಿಣ ಪುಡಿ ಬೆರೆಸಿ ಮೈಗೆ ಹಚ್ಚಿಕೊಂಡು ಒಂದು ತಾಸಿನ ನಂತರ ಸ್ನಾನ ಮಾಡಿದರೆ ಚರ್ಮ ಮೃದುವಾಗುತ್ತದೆ.
* ಮಕ್ಕಳಿಗೆ ಮತ್ತು ಆರೋಗ್ಯವಂತ ವೃದ್ಧರಿಗೆ ಒಂದೊಂದು ಕಿತ್ತಳೆ ಹಣ್ಣನ್ನು ಕೊಡುತ್ತಾ ಬಂದರೆ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
* ಮಧುಮೇಹ ರೋಗಿಗಳು ಕರಿಬೇವಿನ ಚಿಗುರೆಲೆಯೊಂದಿಗೆ ಒಂದೆ ರಡು ಬಿಲ್ವ ಪತ್ರೆ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದ ರಿಂದ ಆರೋಗ್ಯಕ್ಕೆ ಉತ್ತಮ.

ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ಇಡಲೇಬಾರದು ಎಚ್ಚರ.!

 

ಗಂಡ ಹೆಂಡತಿ ಮಲಗುವಂತಹ ಕೋಣೆಯಲ್ಲಿ ಕೆಲವೊಂದಷ್ಟು ವಸ್ತು ಗಳನ್ನು ಇಡಬಾರದು ಹಾಗೇನಾದರೂ ಆ ವಸ್ತುಗಳು ಅಲ್ಲಿ ಇದ್ದರೆ ಅದು ನಿಮ್ಮ ದಾಂಪತ್ಯ ಜೀವನದ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತದೆ ಎನ್ನಬಹುದು. ಹಾಗಾಗಿ ಈಗ ನಾವು ಹೇಳುವಂತಹ ಕೆಲವೊಂದಷ್ಟು ವಸ್ತುಗಳನ್ನು ನೀವೇನಾದರೂ ನಿಮ್ಮ ಮಲಗುವ ಕೋಣೆಯಲ್ಲಿ ಇಟ್ಟಿದ್ದರೆ ಅದನ್ನು ತಕ್ಷಣವೇ ಆಚೆ ಹಾಕಿ.

ವಾಸ್ತು ಶಾಸ್ತ್ರದ ಪ್ರಕಾರ ನಾವು ನಮ್ಮ ಮನೆಯಲ್ಲಿ ಯಾವ ವಸ್ತುಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು ಹಾಗೂ ಮನೆಯ ಬಾಗಿಲು ಯಾವ ದಿಕ್ಕಿನಲ್ಲಿ ಇರಬೇಕು ನಾವು ಮಲಗುವಂತಹ ದಿಕ್ಕು ಯಾವ ದಿಕ್ಕಾಗಿರಬೇಕು ಹೀಗೆ ಪ್ರತಿಯೊಂದು ಕೂಡ ವಾಸ್ತು ಶಾಸ್ತ್ರದ ಪ್ರಕಾರವೇ ಇರುತ್ತದೆ. ಆದರೆ ಕೆಲವೊಂದಷ್ಟು ಜನ ಈ ರೀತಿಯ ಯಾವುದೇ ವಾಸ್ತು ಶಾಸ್ತ್ರದ ನಿಯಮಗಳನ್ನು ಅನುಸರಿಸುವುದಿಲ್ಲ ಅಂತವರು ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ.

ಬೀರುವನ್ನು ಯಾವ ದಿಕ್ಕಿಗೆ ತಿರುಗಿಸಿ ಇಟ್ಟರೆ ಸಾಲಭಾದೆಗಳು ದೂರವಾಗಿ ಲಕ್ಷ್ಮಿ ಅನುಗ್ರಹ ಸಿಗುತ್ತದೆ.!

ಆದರೆ ಅವರಿಗೆ ನಾವು ವಾಸ್ತು ನಿಯಮ ಅನುಸರಿಸುತ್ತಿಲ್ಲ ಆದ್ದರಿಂದ ಈ ರೀತಿಯ ಪರಿಸ್ಥಿತಿ ಇದೆ ಎಂದು ಕೂಡ ತಿಳಿಯುವುದಿಲ್ಲ. ಬದಲಿಗೆ ಬೇರೆ ಬೇರೆ ಪರಿಹಾರ ಮಾರ್ಗವನ್ನು ಹುಡುಕುತ್ತಿರುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ತಿಳಿದುಕೊಳ್ಳ ಬೇಕಾದ ಮುಖ್ಯ ವಿಷಯ ಏನು ಎಂದರೆ. ನೀವು ಯಾವುದೇ ಎಂತದ್ದೇ ಸಂದರ್ಭದಲ್ಲಿ ಇದ್ದರು ನಿಮ್ಮ ಮನೆಯನ್ನು ಬಹಳ ಅಚ್ಚು ಕಟ್ಟಾಗಿ ಅಂದರೆ ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಹಣಕಾಸಿನ ಅನುಗುಣವಾಗಿ ನೀವು ಮನೆಯನ್ನು ನಿರ್ಮಾಣ ಮಾಡಿಕೊಳ್ಳುವುದು ಬಹಳ ಮುಖ್ಯ

ನೀವು ನಿಮ್ಮ ಜೀವನಪರ್ಯಂತ ಆ ಮನೆಯಲ್ಲಿ ವಾಸ ಮಾಡುವುದರಿಂದ ಆ ಮನೆಯಲ್ಲಿ ಯಾವುದೇ ರೀತಿಯ ದೋಷ ಸಮಸ್ಯೆಗಳು ಇರಬಾರದು. ಹಾಗೇನಾದರೂ ಆ ಮನೆಯಲ್ಲಿಯೇ ಸಮಸ್ಯೆ ಇದ್ದರೆ ನೀವು ಆ ಮನೆ ಯಲ್ಲಿ ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗುವುದಿಲ್ಲ. ಬದಲಿಗೆ ಒಂದರ ಮೇಲೊಂದು ಕಷ್ಟವನ್ನು ಎದುರಿಸಬೇಕಾಗುತ್ತದೆ.

ಏಲಕ್ಕಿಯ ಅದ್ಭುತ ಪ್ರಯೋಜನಗಳು.!

ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಗಂಡ ಹೆಂಡತಿ ಇಬ್ಬರು ಮಲಗುವಂತಹ ಕೋಣೆ ಯಲ್ಲಿ ಯಾವ ಕೆಲವು ವಸ್ತುಗಳನ್ನು ಇಡಬಾರದು ಹಾಗೂ ಅದರಿಂದ ಆಗುವಂತಹ ಅಪಾಯಗಳು ಯಾವುವು ಎನ್ನುವುದನ್ನು ಈ ಕೆಳಗೆ ತಿಳಿಯೋಣ.

* ಗಂಡ ಹೆಂಡತಿ ಮಲಗುವ ಮಂಚದ ಕೆಳಗೆ ಯಾವುದೇ ಕಾರಣಕ್ಕೂ ಇಸ್ತ್ರಿ ಪೆಟ್ಟಿಗೆ ಅಥವ ಯಾವುದೇ ಕಬ್ಬಿಣದ ವಸ್ತು ಇಡಲೇಬಾರದು.
* ನಿಮ್ಮ ಕೋಣೆಯಲ್ಲಿ ಕ್ರೂರ ಪ್ರಾಣಿಗಳ ಫೋಟೋ ಇಡಲೇಬಾರದು.
* ಅಕ್ವೇರಿಯಂ ಅನ್ನು ಇಡಬಾರದು.
* ಎರಡು ಭಾಗವಾದ ಹಾಸಿಗೆಯನ್ನು ಉಪಯೋಗಿಸಬಾರದು. ಬದಲಿಗೆ ಗಂಡ ಹೆಂಡತಿ ಇಬ್ಬರೂ ಒಂದೇ ಹಾಸಿಗೆಯ ಮೇಲೆ ಮಲಗಿಕೊಳ್ಳಬೇಕು ಹಾಗೂ ಇದು ಒಳ್ಳೆಯದು ಎಂದು ಹೇಳಲಾಗುತ್ತದೆ.

ಈ ಹೆಸರಿನ ಹುಡುಗಿಯರು ಮನೆಗೆ ಅದೃಷ್ಟವಂತರು.! ನಿಮ್ಮ ಹೆಸರಿದಿಯೇ ಚೆಕ್ ಮಾಡಿಕೊಳ್ಳಿ.

* ಕೆಲವರು ಬೇಡವಾದ ವಸ್ತುಗಳನ್ನು ಹಾಸಿಗೆ ಕೆಳಗೆ ಇಡುತ್ತಾರೆ. ಇಂತಹ ತಪ್ಪನ್ನು ಮಾಡಬೇಡಿ ಇದರಿಂದ negativity ಉಂಟಾಗುತ್ತದೆ.
* ಗಂಡ ಹೆಂಡತಿ ದಕ್ಷಿಣ ದಿಕ್ಕಿಗೆ ತಲೆ ಇಟ್ಟು ಮಲಗಬೇಕು.
* ನಿಮ್ಮ ಕೋಣೆಯಲ್ಲಿ ಎಲೆಕ್ಟ್ರಿಕ್ ಸಾಮಾನುಗಳು ಹಾಳಾದ ಸಾಮಾನುಗಳು ಕಬ್ಬಿಣದ ಸಾಮಾನುಗಳನ್ನು ಬಿಡಲೇಬಾರದು.
* ದಿಂಬನ ಕವರ್, ಬೆಡ್ ಶೀಟ್, ಕರ್ಟನ್ ವಾಲ್ ಪೇಪರ್, ಇತರ ಅಲಂಕಾರಿಕ ವಸ್ತುಗಳು ಕಪ್ಪು, ಬೂದು, ಗಾಢ ಕಂದು ಈ ಬಣ್ಣದಲ್ಲಿ ಇರಬಾರದು.

* ಗುಲಾಬಿ ಕಿತ್ತಳೆ ನೀಲಿ ಹಳದಿ ಬಣ್ಣದ ವಸ್ತುಗಳನ್ನು ಬಳಸಿ ತುಂಬಾ ಒಳ್ಳೆಯದು.
* ಹಾಸಿಗೆ ಕಾಣುವಂತೆ ಕನ್ನಡಿ ಇಡಬೇಡಿ ಆದಷ್ಟು ನಿಮ್ಮ ಕೋಣೆಯಲ್ಲಿ ಕನ್ನಡಿ ಇಡುವುದನ್ನು ತಪ್ಪಿಸಿ.
* ಶೋ ಗೆ ಅಂತ ಯಾವುದೇ ಕಾರಣಕ್ಕೂ ಮುಳ್ಳಿನ ಗಿಡಗಳನ್ನು ಇಡಬೇಡಿ.
* ಗಂಡ ಹೆಂಡತಿ ಮಲಗುವ ಮಂಚ ಮರದ್ದಾಗಿದ್ದರೆ ಬಹಳ ಉತ್ತಮ.

ಶನಿದೇವರ ರಕ್ಷೆಯ ಸಂಕೇತ ಕಪ್ಪುದಾರ ಆದ್ರೆ ಈ ಎರಡು ರಾಶಿಯವರು ಈ ದಾರ ಕಾಲಿಗೆ ಕಟ್ಟುವಂತಿಲ್ಲ ನೋಡಿ.!

* ನೀವು ಮಲಗುವ ಕೋಣೆಯಲ್ಲಿ ಟಿವಿ ಇಡುವುದನ್ನು ತಪ್ಪಿಸಿ.
* ಹಾಗೂ ಚಾರ್ಜರ್ ಪುಸ್ತಕ ಫೈಲ್ ಯಾವುದೇ ಕೆಲಸಕ್ಕೆ ಸಂಬಂಧಪಟ್ಟ ವಸ್ತುಗಳಿದ್ದರು ಪ್ರತ್ಯೇಕ ಜಾಗ ಮಾಡಿ ಇರಿಸಿ ಎಲ್ಲೆಂದರಲ್ಲಿ ಇಡಬೇಡಿ.
* ಇನ್ನು ಕೆಲವರು ಹೊಲಿಗೆ ಮಷಿನ್ ಅನ್ನು ಇಟ್ಟಿರುತ್ತಾರೆ. ಆದರೇ ಇದನ್ನು ತಪ್ಪಿಸಿ ಏಕೆಂದರೆ ಗಂಡ ಹೆಂಡತಿ ಮಲಗುವ ಕೋಣೆಯಲ್ಲಿ ಸೂಜಿ ಕತ್ತರಿ ಚಾಕು ಬ್ಲೇಡ್ ಈ ರೀತೀ ಯಾವುದೇ ಹರಿತವಾದ ವಸ್ತುಗಳನ್ನೂ ಇಡಬಾರದು ಇದು ನಿಷಿದ್ಧ.

ಬೀರುವನ್ನು ಯಾವ ದಿಕ್ಕಿಗೆ ತಿರುಗಿಸಿ ಇಟ್ಟರೆ ಸಾಲಭಾದೆಗಳು ದೂರವಾಗಿ ಲಕ್ಷ್ಮಿ ಅನುಗ್ರಹ ಸಿಗುತ್ತದೆ.!

 

ನಮ್ಮ ಹಿಂದೂ ಗ್ರಂಥಗಳ ಪ್ರಕಾರವಾಗಿ ಅಷ್ಟ ದಿಕ್ಪಾಲಕರು ಇರುತ್ತಾರೆ. ಅಂದರೆ ಹೇಗೆ ನಮಗೆ ಎಂಟು ದಿಕ್ಕುಗಳು ಇರುತ್ತದೆಯೋ ಅದೇ ರೀತಿಯಾಗಿ ಎಂಟು ದಿಕ್ಕು ಒಂದೊಂದು ದಿಕ್ಪಾಲಕರು ಇರುತ್ತಾರೆ ಎನ್ನುವುದರ ಅರ್ಥ ಇದಾಗಿದೆ. ಹಾಗಾದರೆ ಯಾವ ದಿಕ್ಕಿಗೆ ಯಾರೂ ದಿಕ್ಪಾಲಕರು ಅಂದರೆ ಅಧಿಪತಿ ಆಗಿರುತ್ತಾರೆ ಎಂದು ನೋಡುವುದಾದರೆ.

* ಪೂರ್ವ ದಿಕ್ಕಿಗೆ ಇಂದ್ರ ಅಧಿಪತಿ.
* ಆಗ್ನೇಯ ದಿಕ್ಕಿಗೆ ಅಗ್ನಿ ಅಧಿಪತಿ.
* ದಕ್ಷಿಣ ದಿಕ್ಕಿಗೆ ಯಮಧರ್ಮರಾಜ ಅಧಿಪತಿ.
* ನೈರುತ್ಯ ದಿಕ್ಕಿಗೆ ನೈರುತಿ ಎನ್ನುವಂತಹ ಒಬ್ಬ ರಾಕ್ಷಸ ಅಧಿಪತಿ.
* ಪಶ್ಚಿಮ ದಿಕ್ಕಿಗೆ ವರುಣದೇವನು ಅಧಿಪತಿ.
* ವಾಯುವ್ಯ ದಿಕ್ಕಿಗೆ ವಾಯುದೇವ ಅಧಿಪತಿ.
* ಉತ್ತರ ದಿಕ್ಕಿಗೆ ಕುಬೇರ ಅಧಿಪತಿ.
* ಈಶಾನ್ಯ ದಿಕ್ಕಿಗೆ ಈಶಾನ್ಯ ಅಂದರೆ ಶಿವನ ಅಂಶದಲ್ಲಿ ಹುಟ್ಟಿರುವಂತಹ ಈಶಾನ್ಯನು ಅಧಿಪತಿ.

ಏಲಕ್ಕಿಯ ಅದ್ಭುತ ಪ್ರಯೋಜನಗಳು.!

ಹೀಗೆ ಒಂದೊಂದು ದಿಕ್ಕಿಗೆ ಒಂದೊಂದು ದೇವರು ಅಧಿಪತಿಯಾಗಿದ್ದು ಒಂದೊಂದು ದಿಕ್ಕು ಕೂಡ ಬಹಳ ವಿಶೇಷವಾದಂತಹ ಸ್ಥಾನವನ್ನು ಹೊಂದಿರುತ್ತದೆ ಎಂದೇ ಹೇಳಬಹುದು. ಹೌದು ಕೆಲವೊಂದಷ್ಟು ದಿಕ್ಕು ಗಳು ನಮಗೆ ಹೆಚ್ಚಿನ ಲಾಭವನ್ನು ತಂದು ಕೊಟ್ಟರೆ ಇನ್ನೂ ಕೆಲವೊಂದ ಷ್ಟು ದಿಕ್ಕುಗಳು ನಮಗೆ ನಷ್ಟವನ್ನು ತಂದು ಕೊಡುತ್ತದೆ ಆದ್ದರಿಂದ ಅದನ್ನು ನಾವು ತಪ್ಪು ಎಂದು ಹೇಳಲು ಸಾಧ್ಯವಿಲ್ಲ.

ನಮಗೆ ಅನುಕೂಲ ವಾಗುವಂತೆ ನಮಗೆ ಅಭಿವೃದ್ಧಿಯಾಗುವಂತೆ ಯಾವ ದಿಕ್ಕು ಒಳ್ಳೆಯ ದಾಗಿರುತ್ತದೆ ಅದಕ್ಕೆ ಅನುಗುಣವಾಗಿ ನಾವು ನಮ್ಮ ಮನೆಯ ಬೀರು ವನ್ನು ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಆದ್ದರಿಂದ ನಮ್ಮ ಮನೆಯಲ್ಲಿ ಯಾವುದೇ ಎಂತದ್ದೇ ಪರಿಸ್ಥಿತಿಯಲ್ಲೂ ಹಣಕಾಸಿನ ಸಮಸ್ಯೆ ಎನ್ನುವುದು ಬರುವುದಿಲ್ಲ.

ಈ ಹೆಸರಿನ ಹುಡುಗಿಯರು ಮನೆಗೆ ಅದೃಷ್ಟವಂತರು.! ನಿಮ್ಮ ಹೆಸರಿದಿಯೇ ಚೆಕ್ ಮಾಡಿಕೊಳ್ಳಿ.

ಹಾಗೇನಾದರೂ ನೀವು ವಿರುದ್ಧ ವಾಗಿ ಇಟ್ಟಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಹಣಕಾಸು ನಿಲ್ಲುವುದಿಲ್ಲ. ಹಾಗಾದರೆ ಮನೆಯಲ್ಲಿ ಬೀರುವನ್ನು ಇಡುವಂತಹ ಸ್ಥಳ ಯಾವುದಾಗಿರ ಬೇಕು ಅಂದರೆ ಯಾವ ದಿಕ್ಕಿಗೆ ಮುಖ ಮಾಡುವಂತೆ ಬೀರುವನ್ನು ಇಡಬೇಕು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.

* ಮನೆಯಲ್ಲಿ ಬೀರುವನ್ನು ಆಗ್ನೇಯ ದಿಕ್ಕಿಗೆ ತಿರುಗಿಸಿ ಇಡಬಾರದು. ಆಗ್ನೇಯ ದಿಕ್ಕಿನ ಅಧಿಪತಿ ಸೂರ್ಯ ಆಗಿರುವುದರಿಂದ ಸೂರ್ಯನ ಬೆಳಕು ಹೇಗೆ ಪ್ರಕಾಶಮಾನವಾಗಿ ಇರುತ್ತದೆಯೋ ಅಂದರೆ ಅದು ತನ್ನ ತಾಪದಿಂದ ಎಲ್ಲವನ್ನು ಹೇಗೆ ಸುಡುತ್ತದೆಯೋ ಅದೇ ರೀತಿಯಾಗಿ ನಮ್ಮ ಬೀರುವಿನಲ್ಲಿ ಇರುವಂತಹ ಎಲ್ಲಾ ಹಣಕಾಸು ಚಿನ್ನ ಎಲ್ಲವೂ ಸಹ ಸುಟ್ಟು ಹೋಗುತ್ತದೆ.

ಶನಿದೇವರ ರಕ್ಷೆಯ ಸಂಕೇತ ಕಪ್ಪುದಾರ ಆದ್ರೆ ಈ ಎರಡು ರಾಶಿಯವರು ಈ ದಾರ ಕಾಲಿಗೆ ಕಟ್ಟುವಂತಿಲ್ಲ ನೋಡಿ.!

ಆದ್ದರಿಂದ ಯಾವುದೇ ಕಾರಣಕ್ಕೂ ಆಗ್ನೇಯ ದಿಕ್ಕಿಗೆ ತಿರುಗಿಸಿ ಬೀರುವನ್ನು ಇಡುವುದು ಅಷ್ಟೊಂದು ಶ್ರೇಯಸ್ಕರವಲ್ಲ ಎಂದೇ ಹೇಳಬಹುದು. ಹಾಗೂ ನೀವು ಎಷ್ಟೇ ಹಣವನ್ನು ಸಂಪಾದನೆ ಮಾಡಿದರು ಕೂಡ ಹಣಕಾಸು ಮನೆಯಲ್ಲಿ ನಿಲ್ಲುವುದಿಲ್ಲ ಎಂದು ವಾಸ್ತು ಶಾಸ್ತ್ರದ ಪ್ರಕಾರ ತಿಳಿಸಲಾಗಿದೆ.

* ಅದೇ ರೀತಿಯಾಗಿ ವಾಯುವ್ಯ ದಿಕ್ಕಿಗೆ ಬೀರುವನ್ನು ತಿರುಗಿಸಿ ಇಟ್ಟರೆ ಅದು ಕೂಡ ಅಷ್ಟೊಂದು ಶ್ರೇಯಸ್ಕರವಲ್ಲ ಎಂದೇ ಹೇಳಬಹುದು. ಹೌದು ವಾಯುವ್ಯ ದಿಕ್ಕಿನ ಅಧಿಪತಿ, ವಾಯು ಆಗಿರುವುದರಿಂದ ಹೇಗೆ ಅದು ಸಂಚರಿಸುತ್ತದೆಯೋ ಅದೇ ರೀತಿಯಾಗಿ ಬಿರುವಿನಲ್ಲಿರುವಂತಹ ಪ್ರತಿಯೊಂದು ಹಣಕಾಸು ಎಲ್ಲವೂ ಸಹ ನಮ್ಮಿಂದ ದೂರ ಹೋಗುತ್ತದೆ ಎನ್ನುವುದರ ಅರ್ಥ ಇದಾಗಿದೆ ಆದ್ದರಿಂದ ಈ ದಿಕ್ಕು ಕೂಡ ಅಷ್ಟು ಶ್ರೇಯಸ್ಕರವಲ್ಲ.

* ಅದೇ ರೀತಿಯಾಗಿ ಪಶ್ಚಿಮ ದಿಕ್ಕಿಗೆ ಬೀರುವನ್ನು ತಿರುಗಿಸಿ ಇಟ್ಟರೆ ಅದು ಕೂಡ ಅಷ್ಟೊಂದು ಒಳ್ಳೆಯದಲ್ಲ ಎಂದೇ ಹೇಳಬಹುದು. ಹೌದು ಪಶ್ಚಿಮ ದಿಕ್ಕಿನ ಅಧಿಪತಿ ವರುಣದೇವ ಆಗಿರುವುದರಿಂದ ಹೇಗೆ ನೀರು ಕರಗಿ ಹೋಗುತ್ತದೆಯೋ ಅಂದರೆ ಒಂದು ಸ್ಥಳದಲ್ಲಿ ನಿಲ್ಲುವುದಿಲ್ಲ ಅದೇ ರೀತಿಯಾಗಿ ನಿಮ್ಮ ಮನೆಯಲ್ಲಿ ಇರುವಂತಹ ಹಣಕಾಸು ಎಲ್ಲವೂ ಕೂಡ ಒಂದು ಕಡೆ ನಿಲ್ಲುವುದಿಲ್ಲ ಹರಿದು ಹೋಗುತ್ತದೆ ಎನ್ನುವುದರ ಅರ್ಥ ಇದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಏಲಕ್ಕಿಯ ಅದ್ಭುತ ಪ್ರಯೋಜನಗಳು.!

 

ವಿಶ್ವದ ಅತ್ಯಂತ ದುಬಾರಿ ಮಸಾಲೆ ಪದಾರ್ಥಗಳಲ್ಲಿ ಈ ಏಲಕ್ಕಿಯು ಸಹ ಒಂದು ಹೌದು ಏಲಕ್ಕಿಯನ್ನು ಸಿಹಿ ಪದಾರ್ಥದಿಂದ ಹಿಡಿದು ಮಸಾಲೆ ಭರಿತ ಪದಾರ್ಥಗಳನ್ನು ತಯಾರಿಸುವುದರಲ್ಲಿಯೂ ಅಧಿಕವಾಗಿ ಉಪ ಯೋಗಿಸುತ್ತಾರೆ. ಇದರಲ್ಲಿರುವಂತಹ ಪರಿಮಳವೂ ಪ್ರತಿಯೊಂದು ಆಹಾರದ ರುಚಿಯನ್ನು ದುಪ್ಪಟ್ಟು ಮಾಡುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಆದ್ದರಿಂದ ಸಿಹಿ ಪದಾರ್ಥವಾಗಲಿ, ಪಾನೀಯಗಳ ತಯಾರಿಕೆಗಾಗಲಿ ಇದನ್ನು ಯಥೇಚ್ಛವಾಗಿ ಉಪಯೋಗಿಸುತ್ತಾರೆ ಎನ್ನಲಾಗಿದೆ. ಇದು ಕೇವಲ ಅಡುಗೆಯ ರುಚಿಯನ್ನು ಹೆಚ್ಚಿಸುವುದು ಅಷ್ಟೇ ಅಲ್ಲದೆ ಹಲವಾರು ಆರೋಗ್ಯದ ಲಾಭಗಳನ್ನು ಸಹ ಕೊಡುತ್ತದೆ ಆದ್ದರಿಂದ ನಾವು ನಮ್ಮ ಆಹಾರ ಪದಾರ್ಥದಲ್ಲಿ ಇಂತಹ ಒಂದು ಅದ್ಭುತವಾದಂತಹ ಏಲಕ್ಕಿಯನ್ನು ಉಪಯೋಗ ಮಾಡುವುದು ಬಹಳ ಒಳ್ಳೆಯದು.

ಈ ಹೆಸರಿನ ಹುಡುಗಿಯರು ಮನೆಗೆ ಅದೃಷ್ಟವಂತರು.! ನಿಮ್ಮ ಹೆಸರಿದಿಯೇ ಚೆಕ್ ಮಾಡಿಕೊಳ್ಳಿ.

ಅದರಲ್ಲೂ ಇತ್ತೀಚಿನ ದಿನದಲ್ಲಿ ಇದನ್ನು ಸೌಂದರ್ಯ ವರ್ಧಕಗಳಲ್ಲಿಯೂ ಕೂಡ ಬಳಸಲಾಗುತ್ತದೆ ಎಂದು ಹೇಳಿದ್ದಾರೆ. ಹಾಗಾದರೆ ಈ ದಿನ ಏಲಕ್ಕಿಯನ್ನು ನಾವು ನಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ಸೇವನೆ ಮಾಡಿದರೆ ಯಾವುದೆಲ್ಲ ರೀತಿಯ ಪ್ರಯೋಜನಗ ಳನ್ನು ಪಡೆದುಕೊಳ್ಳಬಹುದು ಹಾಗೂ ಇದು ಯಾವ ರೀತಿಯ ಪ್ರಯೋ ಜನವನ್ನು ನಮಗೆ ಕೊಡುತ್ತದೆ ಯಾವ ರೀತಿಯ ಆರೋಗ್ಯ ಸಮಸ್ಯೆ ಗಳನ್ನು ನಾವು ದೂರ ಮಾಡಿಕೊಳ್ಳಬಹುದು.

ಹೀಗೆ ಏಲಕ್ಕಿಗೆ ಸಂಬಂಧಿಸಿದಂತಹ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ. ನಾವು ಬಳಸುವ ಹಲವಾರು ಮಸಾಲೆ ಪದಾರ್ಥಗಳಲ್ಲಿ ಏಲಕ್ಕಿ ಸಹ ಒಂದು. ಇದರಲ್ಲಿ ಅನೇಕ ಆರೋಗ್ಯದ ಲಾಭಗಳು ಸಿಗುತ್ತವೆ. ನೂರಾರು ವರ್ಷಗಳಿಂದ ಏಲಕ್ಕಿ ನಮ್ಮ ಬಳಕೆಯಲ್ಲಿ ಇದೆ. ಜಗತ್ತಿನಲ್ಲಿ ಸಿಗುವ ದುಬಾರಿ ಆಹಾರ ಪದಾರ್ಥಗಳ ಸಾಲಿನಲ್ಲಿ ಏಲಕ್ಕಿ ನಿಲ್ಲುತ್ತದೆ.

ಶನಿದೇವರ ರಕ್ಷೆಯ ಸಂಕೇತ ಕಪ್ಪುದಾರ ಆದ್ರೆ ಈ ಎರಡು ರಾಶಿಯವರು ಈ ದಾರ ಕಾಲಿಗೆ ಕಟ್ಟುವಂತಿಲ್ಲ ನೋಡಿ.!

* ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ.
* ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ :- ಹೌದು ನಾವು ತಿಂದಂತಹ ಆಹಾರವನ್ನು ಸರಿಯಾಗಿ ಜೀರ್ಣ ಮಾಡುವಂತಹ ಶಕ್ತಿಯನ್ನು ಏಲಕ್ಕಿ ಹೊಂದಿದೆ ಆದ್ದರಿಂದ ಇದನ್ನು ನಮ್ಮ ಆಹಾರ ಪದ್ಧತಿಯಲ್ಲಿ ಉಪಯೋ ಗಿಸುವುದು ಬಹಳ ಒಳ್ಳೆಯದು.

* ವಾಕರಿಕೆ ಮತ್ತು ವಾಂತಿ ತಡೆಯುತ್ತದೆ :- ನಾವೇನಾದರೂ ವಾಹನ ಗಳಲ್ಲಿ ಪ್ರಯಾಣಿಸುವಂತಹ ಸಮಯದಲ್ಲಿ ವಾಂತಿ ಬರುತ್ತಿದ್ದರೆ ಅಂತಹ ಸಮಯದಲ್ಲಿ ಏಲಕ್ಕಿಯನ್ನು ನಿಮ್ಮ ಜೊತೆ ಇಟ್ಟುಕೊಂಡು ಅದರ ವಾಸನೆಯನ್ನು ತೆಗೆದುಕೊಳ್ಳುವುದರಿಂದ ವಾಂತಿಯನ್ನು ದೂರ ಮಾಡುತ್ತದೆ.

* ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ :- ಏಲಕ್ಕಿ ಯಲ್ಲಿರುವ ಪರಿಮಳವಾದಂತಹ ಅಂಶವು ನಮ್ಮ ಬಾಯಿಯ ದುರ್ವಾಸನೆಯನ್ನು ದೂರ ಮಾಡುವಲ್ಲಿ ಬಹಳ ಪ್ರಮುಖವಾದ ಕೆಲಸ ಮಾಡುತ್ತದೆ. ಹೌದು ಇದನ್ನು ಜಗಿಯುವುದರಿಂದ ನಮ್ಮ ಬಾಯಿಂದ ಬರುವ ದುರ್ವಾಸನೆ ದೂರವಾಗುತ್ತದೆ.

ಖಾಲಿ ಬಿಂದಿ ಪ್ಯಾಕೆಟ್ ಗಳು ಎಸೆಯುವ ಮೊದಲು ಈ ಮಾಹಿತಿ ತಿಳಿಯಿರಿ.! ಸೂಪರ್ ಕಿಚನ್ ಟಿಪ್ಸ್ ಗಳು.!

* ವಸಡುಗಳನ್ನು ಆರೋಗ್ಯವಾಗಿರುತ್ತದೆ.
* ಉಸಿರಾಟದ ತೊಂದರೆಗಳಿಂದ ರಕ್ಷಿಸುತ್ತದೆ.
* ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ :-ಏಲಕ್ಕಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇದ್ದು ಅದು ನಮ್ಮ ದೇಹ ದಲ್ಲಿರುವಂತಹ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೂ ದೇಹಕ್ಕೆ ಬೇಕಾದ ಎಲ್ಲ ರೀತಿಯ ಪೋಷಕಾಂಶಗಳನ್ನು ಒದಗಿಸುತ್ತದೆ.

* ಪಿತ್ತ ಜನಕಾಂಗವನ್ನು ಆರೋಗ್ಯವಾಗಿರಿಸುತ್ತದೆ.
* ಮಧು ಮೇಹ, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
* ಮಳೆಗಾಲದಲ್ಲಿ ನಮ್ಮ ಆರೋಗ್ಯಕ್ಕೆ ಎದುರಾಗುವ ಹಲವಾರು ಸೋಂಕುಗಳನ್ನು ಅತ್ಯಂತ ಸುಲಭವಾಗಿ ನಿವಾರಣೆ ಮಾಡುವ ಲಕ್ಷಣಗಳು ಏಲಕ್ಕಿಯಲ್ಲಿ ಸಿಗುತ್ತವೆ.

* ಏಕೆಂದರೆ ಇದರಲ್ಲಿ ಬ್ಯಾಕ್ಟಿರಿಯಾ ಹಾಗೂ ಫಂಗಸ್ ಸೋಂಕುಗಳನ್ನು ತಡೆಹಾಕುವ ಆಂಟಿ ಮೈಕ್ರೋಬಿಯ್ಲೆಲ್ ಲಕ್ಷಣಗಳು ಸಿಗುತ್ತವೆ. ದೇಹದ ಜೀವಕೋಶಗಳ ಮಟ್ಟದಲ್ಲಿ ಕೆಲಸ ಮಾಡಿ ಸಂಪೂರ್ಣ ಆರೋಗ್ಯವನ್ನು ರಕ್ಷಣೆ ಮಾಡುವ ಗುಣ ಪಡೆದಿದೆ.
* ದೇಹದಲ್ಲಿ ಬೊಜ್ಜು, ರಕ್ತದಲ್ಲಿ ಅಧಿಕ ಸಕ್ಕರೆ ಪ್ರಮಾಣ, ಅಧಿಕ ರಕ್ತದೊತ್ತಡ, ಹೆಚ್ಚು ಕೆಟ್ಟ ಕೊಲೆಸ್ಟ್ರಾಲ್ ಅಂಶ ನಿವಾರಣೆ ಮಾಡುತ್ತದೆ.

ಪಿತೃ ಪಕ್ಷಕ್ಕೆ ಸಂಬಂಧಿಸಿದ ಮಾಹಿತಿಗಳು.!

* ಹೃದಯಾಘಾತವನ್ನು ತಪ್ಪಿಸುವ ಗುಣವನ್ನು ಏಲಕ್ಕಿ ಪಡೆದಿದೆ ಏಕೆಂದ ರೆ ಇದರಲ್ಲಿ ಆಂಟಿ ಆಕ್ಸಿಡೆಂಟ್ ಗುಣಲಕ್ಷಣಗಳು ಹೆಚ್ಚಾಗಿ ಕಂಡು ಬರುತ್ತವೆ.
* ಹೊಟ್ಟೆಯ ಭಾಗದ ಅಲ್ಸರ್ ಸಮಸ್ಯೆಯನ್ನು ನಿವಾರಣೆ ಮಾಡುವ ಗುಣವನ್ನು ಪಡೆದಿದೆ.

ಈ ಹೆಸರಿನ ಹುಡುಗಿಯರು ಮನೆಗೆ ಅದೃಷ್ಟವಂತರು.! ನಿಮ್ಮ ಹೆಸರಿದಿಯೇ ಚೆಕ್ ಮಾಡಿಕೊಳ್ಳಿ.

ಸನಾತನ ಧರ್ಮದಲ್ಲಿ ಜ್ಯೋತಿಷ್ಯಕ್ಕೆ ಹೆಚ್ಚಿನ ಮಹತ್ವವಿದೆ. ಈ ಗ್ರಂಥದಲ್ಲಿ ವ್ಯಕ್ತಿಯ ಜಾತಕ, ವ್ಯಕ್ತಿತ್ವ ಮತ್ತು ಭವಿಷ್ಯದ ಬಗ್ಗೆ ಮಾಹಿತಿ ನೀಡಲಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಜನಿಸಿದಾಗ, ಅವನ ಹೆಸ ರನ್ನು ಸಹ ಜ್ಯೋತಿಷ್ಯದ ಆಧಾರದ ಮೇಲೆ ನೀಡಲಾಗುತ್ತದೆ. ಹಾಗಾದರೆ ಈ ದಿನ ನಾವು ಯಾವ ಹುಡುಗಿಯರ ಹೆಸರುಗಳು ಕುಟುಂಬಕ್ಕೆ ಅದೃಷ್ಟ ಎಂದು ತಿಳಿಯೋಣ.

ಅಂದ್ರೆ ಯಾವ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಹುಡುಗಿಯರು ಅವರ ಕುಟುಂಬಕ್ಕೆ ಹೆಚ್ಚು ಅದೃಷ್ಟವಂತರು ಹಾಗೂ ಅವರು ತಮ್ಮ ಜೀವನದಲ್ಲಿ ಯಾವ ರೀತಿಯಾದಂತಹ ಬದುಕನ್ನು ಸಾಗಿಸುತ್ತಾರೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಕೆಲವೊಂದು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಶನಿದೇವರ ರಕ್ಷೆಯ ಸಂಕೇತ ಕಪ್ಪುದಾರ ಆದ್ರೆ ಈ ಎರಡು ರಾಶಿಯವರು ಈ ದಾರ ಕಾಲಿಗೆ ಕಟ್ಟುವಂತಿಲ್ಲ ನೋಡಿ.!

* A ‘ಎ’ ಹೆಸರಿನ ಹುಡುಗಿಯರು ಜ್ಯೋತಿಷ್ಯಶಾಸ್ತ್ರದ ಪ್ರಕಾರ, ‘ಎ’ ಹೆಸರಿನ ಹುಡುಗಿಯರು ತುಂಬಾ ಅದೃಷ್ಟವಂತರು, ಏಕೆಂದರೆ ಈ ಹೆಸರಿನ ಹುಡುಗಿಯರು ತುಂಬಾ ಶ್ರಮಜೀವಿಗಳು. ಇದರೊಂದಿಗೆ ಅಂತಹ ಹುಡುಗಿಯರು ತಮ್ಮ ಗುರಿಗಳನ್ನು ಸುಲಭವಾಗಿ ಸಾಧಿಸುತ್ತಾರೆ. ಹೌದು ಇವರು ಮಾಡುವಂತಹ ಪ್ರತಿಯೊಂದು ಕೆಲಸ ದಲ್ಲಿಯೂ ಕೂಡ ಇವರು ಹೆಚ್ಚು ಪರಿಶ್ರಮವನ್ನು ಹಾಕಿ ಅದರಲ್ಲಿ ಯಶಸ್ಸನ್ನು ಕಾಣಬೇಕು ಎನ್ನುವ ನಿಟ್ಟಿನಲ್ಲಿ ಇವರು ಕೆಲಸ ಮಾಡುತ್ತಾರೆ.

* D ‘ಡಿ’ ಹೆಸರಿನ ಹುಡುಗಿಯರು ‘ಡಿ’ ಹೆಸರಿನ ಹುಡುಗಿಯರು ತುಂಬಾ ಅದೃಷ್ಟವಂತರು. ಈ ಹೆಸರಿನ ಹುಡುಗಿಯರು ತಮ್ಮ ಮನೆಯಲ್ಲಿ ಅದೃಷ್ಟದೊಂದಿಗೆ ಜನಿಸುತ್ತಾರೆ. ಈ ಹೆಸರಿನ ಹುಡುಗಿಯರು ತುಂಬಾ ಶ್ರಮಜೀವಿಗಳು. ಇದರೊಂದಿಗೆ ಆಕೆ ಯಾವುದೇ ಕೆಲಸ ಮಾಡಿದರೆ ಸಂಪೂರ್ಣ ಸಮರ್ಪಣಾ ಭಾವದಿಂದ ಮಾಡುತ್ತಾಳೆ. ಆದ್ದರಿಂದಲೇ ಇಂತಹ ಹುಡುಗಿಯರು ಪ್ರತಿಯೊಂದರಲ್ಲಿಯೂ ಕೂಡ ಯಶಸ್ಸನ್ನು ಸಾಧಿಸುತ್ತಾರೆ ಎಂದು ಹೇಳಬಹುದು.

ಖಾಲಿ ಬಿಂದಿ ಪ್ಯಾಕೆಟ್ ಗಳು ಎಸೆಯುವ ಮೊದಲು ಈ ಮಾಹಿತಿ ತಿಳಿಯಿರಿ.! ಸೂಪರ್ ಕಿಚನ್ ಟಿಪ್ಸ್ ಗಳು.!

* P ‘ಪಿ’ ಹೆಸರಿನ ಹುಡುಗಿಯರು ‘ಪಿ’ ಹೆಸರಿನ ಹೆಣುಮಕ್ಕಳು ತಮ್ಮ ಮನೆಗೆ ಮತ್ತು ಪೋಷಕರಿಗೆ ಬಹಳ ಅದೃಷ್ಟವಂತರು. ‘ಪ’ ಹೆಸರಿನ ಹೆಣ್ಣುಮಕ್ಕಳು ಹುಟ್ಟಿದ ಮನೆ ಸದಾ ಸುಖಮಯವಾಗಿರುತ್ತದೆ ಎಂದು ಹೇಳಲಾಗುತ್ತದೆ. ಈ ಹೆಸರಿನ ಹುಡುಗಿಯರು ತುಂಬಾ ಶ್ರಮಜೀವಿಗಳು. ಇದರೊಂದಿಗೆ, ಅವಳು ತನ್ನ ಕುಟುಂಬಕ್ಕೆ ವೈಭವವನ್ನು ತರುತ್ತಾಳೆ. ಹೌದು ಮನೆಯಲ್ಲಿ ಎಷ್ಟೇ ಕಷ್ಟ ಇದ್ದರೂ ಅವೆಲ್ಲವನ್ನು ಸಹ ಸರಿಪಡಿಸಿ ಕೊಂಡು ಹೋಗುವಂತಹ ಗುಣ ಸ್ವಭಾವ ಇವಳದಾಗಿರುತ್ತದೆ.

* V ‘ವಿ’ ಹೆಸರಿನ ಹುಡುಗಿಯರು ‘ವಿ’ ಹೆಸರಿನ ಹುಡುಗಿಯರು ಹುಟ್ಟಿ ನಿಂದಲೇ ಅದೃಷ್ಟವಂತರು. ‘ವಿ’ ಯಿಂದ ಪ್ರಾರಂಭವಾಗುವ ಹುಡುಗಿ ತನ್ನ ತಂದೆಯನ್ನು ಹೊಂದಲು ತುಂಬಾ ಅದೃಷ್ಟಶಾಲಿ. ಅಂದರೆ ವಿ ಇಂದ ಪ್ರಾರಂಭವಾಗುವಂತಹ ಅಕ್ಷರದ ಹುಡುಗಿಯರು ತಮ್ಮ ತಂದೆಯನ್ನು ತುಂಬಾ ಇಷ್ಟಪಡುತ್ತಾರೆ ಹಾಗೂ ಅವರ ತಂದೆ ಇಂತಹ ಮಗಳನ್ನು ಪಡೆಯುವುದಕ್ಕೆ ತುಂಬಾ ಅದೃಷ್ಟ ಮಾಡಿರುತ್ತಾರೆ ಎಂದು ಹೇಳಬಹುದು.

ಪಿತೃ ಪಕ್ಷಕ್ಕೆ ಸಂಬಂಧಿಸಿದ ಮಾಹಿತಿಗಳು.!

ಹೀಗೆ ಮೇಲೆ ಹೇಳಿದ ಇಷ್ಟು ಅಕ್ಷರಗಳು ಯಾರು ಹೊಂದಿರುತ್ತಾರೋ ಅವರು ತಮ್ಮ ಮನೆಗೆ ಅದೃಷ್ಟವನ್ನು ತಂದುಕೊಡುತ್ತಾರೆ ಎಂದೇ ಹೇಳಬಹುದು. ಹಾಗೂ ಇವರು ಇರುವಂತಹ ಸ್ಥಳದಲ್ಲಿ ಯಾವುದೇ ರೀತಿಯ ತೊಂದರೆಗಳು ಎದುರಾಗುವುದಿಲ್ಲ. ಇವರಿಂದ ಪ್ರತಿಯೊಬ್ಬರು ಸಂತೋಷವಾಗಿ ಖುಷಿಯಾಗಿ ನೆಮ್ಮದಿಯ ಜೀವನವನ್ನು ನಡೆಸುತ್ತಾರೆ ಎಂದೇ ಹೇಳಬಹುದು.

ಆದ್ದರಿಂದ ಇಂತಹ ಅಕ್ಷರವನ್ನು ಹೊಂದಿರು ವಂತಹ ವ್ಯಕ್ತಿಗಳು ಬಹಳ ವಿಶೇಷವಾದವರು ಹಾಗೂ ಅವರು ಎಲ್ಲರಿಗಿಂತ ಅದೃಷ್ಟವಂತರು ಎಂದೇ ಹೇಳಬಹುದು. ಅದರಲ್ಲೂ ಇವರಲ್ಲಿ ಎಲ್ಲಾ ದೇವಾನುದೇವತೆಗಳ ಆಶೀರ್ವಾದ ಇರುತ್ತದೆ. ಹಾಗಾಗಿ ಈ ಅಕ್ಷರದಿಂದ ಪ್ರಾರಂಭವಾಗುವಂತಹ ಹೆಸರಿನ ವ್ಯಕ್ತಿಗಳು ಎಲ್ಲಾ ರೀತಿಯ ಕ್ಷೇತ್ರಗಳಲ್ಲಿಯೂ ಹೆಚ್ಚು ಯಶಸ್ಸನ್ನು ಸಾಧಿಸುತ್ತಾರೆ ಎಂದೆ ಹೇಳಬಹುದು.