Home Blog Page 308

ಶಿಕ್ಷಕಿ ವಿದ್ಯಾರ್ಥಿಯೊಂದಿಗೆ ಹೆಜ್ಜೆ ಹಾಕಿದ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್. ಅಂತದೇನಿದೆ ಗೊತ್ತಾ ಈ ವಿಡಿಯೋದಲ್ಲಿ.?

0

ಮಂಡ್ಯ ಜಿಲ್ಲೆಯ ಸರ್ಕಾರಿ ಶಿಕ್ಷಕಿಯೊಬ್ಬರೂ ರಿಲ್ಸ್ ಮಾಡಿ ಮಕ್ಕಳನ್ನು ಪ್ರೋತ್ಸಾಹಿಸುತ್ತಿದೆ ಶಿಕ್ಷಕರು ನಮಗೆ ದೇವರ ವಿಶೇಷ ಆಶೀರ್ವಾದ. ಅವರು ಉತ್ತಮ ರಾಷ್ಟ್ರವನ್ನು ನಿರ್ಮಿಸುವವರು ಮತ್ತು ಜಗತ್ತನ್ನು ಉತ್ತಮ ಸ್ಥಳವಾಗಿಸುವವರು. ಒಬ್ಬ ಶಿಕ್ಷಕನು ಕತ್ತಿಗಿಂತ ಲೇಖನಿಯ ಮಹತ್ವವನ್ನು ನಮಗೆ ಕಲಿಸುತ್ತಾನೆ ಅವರು ಜನರ ಜೀವನಮಟ್ಟವನ್ನು ಉನ್ನತೀಕರಿಸುವ ಮೂಲಕ ಸಮಾಜದಲ್ಲಿ ಹೆಚ್ಚು ಗೌರವಾನ್ವಿತರಾಗಿದ್ದಾರೆ. ಅವರು ಜನರಿಗೆ ಶಿಕ್ಷಣ ನೀಡುವ ಮತ್ತು ಅವರನ್ನು ಉತ್ತಮ ಮಾನವರನ್ನಾಗಿ ಮಾಡುತ್ತಾರೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಶಿಕ್ಷಕರು ಮಕ್ಕಳನ್ನು ಜ್ಞಾನ ಮತ್ತು ಸುಸಂಸ್ಕೃತರನ್ನಾಗಿ ಮಾಡುವವರು. ಒಬ್ಬ ಶಿಕ್ಷಕನು ದೇವರು ನೀಡಿದ ಸುಂದರವಾದ ಕೊಡುಗೆಯಾಗಿದೆ ಏಕೆಂದರೆ ದೇವರು ಇಡೀ ಪ್ರಪಂಚದ ಸೃಷ್ಟಿಕರ್ತ ಮತ್ತು ಶಿಕ್ಷಕ ಇಡೀ ರಾಷ್ಟ್ರದ ಸೃಷ್ಟಿಕರ್ತ ಅಂದರೆ ವಿದ್ಯಾರ್ಥಿಯ ಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ವ್ಯಕ್ತಿ. ಕೆಲವು ಶಿಕ್ಷಕರು ಜೀವನದ ಕೆಲವು ಸಮಸ್ಯೆಗಳಿಗೆ ಪ್ರಮುಖವಾಗಿ ನಿಮ್ಮ ನೆನಪಿನಲ್ಲಿ ಉಳಿಯುತ್ತಾರೆ. ಶಿಕ್ಷಕನು ಶೈಕ್ಷಣಿಕ ಜ್ಞಾನವನ್ನು ನೀಡುತ್ತಾನೆ, ಆದರೆ ನೈತಿಕ ಮೌಲ್ಯಗಳನ್ನು ಹಂಚಿಕೊಳ್ಳುತ್ತಾನೆ, ಮತ್ತು ನಮ್ಮ ವ್ಯಕ್ತಿತ್ವವನ್ನು ಉತ್ತಮ ಮನುಷ್ಯನನ್ನಾಗಿ ರೂಪಿಸುವ ನೈತಿಕತೆಯನ್ನು ಹೀರಿಕೊಳ್ಳುತ್ತಾನೆ.

ಜೀವನಕ್ಕೆ ಅಗತ್ಯವಾದ ಮೌಲ್ಯಗಳನ್ನು ಕಲಿಯಲು ಶಿಕ್ಷಕರು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಾರೆ. ವಿದ್ಯಾರ್ಥಿಯ ಜೀವನವನ್ನು ರೂಪಿಸುವಲ್ಲಿ ಶಿಕ್ಷಕರು ಜವಾಬ್ದಾರಿಯನ್ನು ಹೊಂದಿರುತ್ತಾರೆ. ಶಿಕ್ಷಕರು ಮಕ್ಕಳನ್ನು ಜ್ಞಾನ ಮತ್ತು ಸುಸಂಸ್ಕೃತರನ್ನಾಗಿ ಮಾಡುವವರು. ಒಬ್ಬ ಶಿಕ್ಷಕನು ದೇವರು ನೀಡಿದ ಸುಂದರವಾದ ಕೊಡುಗೆಯಾಗಿದೆ ಏಕೆಂದರೆ ದೇವರು ಇಡೀ ಪ್ರಪಂಚದ ಸೃಷ್ಟಿಕರ್ತ ಮತ್ತು ಶಿಕ್ಷಕ ಇಡೀ ರಾಷ್ಟ್ರದ ಸೃಷ್ಟಿಕರ್ತ ಶಿಕ್ಷಕರು ಎಂದರೆ ಬರಿ ಪಾಠ ಹೇಳಿಕೊಡಲು ಅಲ್ಲದೆ ಜೀವನದ ನಾನ ಕ್ಷೇತ್ರಗಳಲ್ಲಿ ಅವರ ಪಾತ್ರ ದೊಡ್ಡದು.

ಶಿಕ್ಷಕರಿಗೂ ಅವರದೇ ಆದ ಖಾಸಗಿ ಜೀವನವಿರುತ್ತದೆ ಅದು ಎಂತಹದೇ ಕಷ್ಟಗಳಿದ್ದರೂ ಎಂತಹದ್ದೇ ಸಂದರ್ಭ ಬಂದರೂ ಮಕ್ಕಳ ಮುಂದೆ ಏನನ್ನು ತೋರಿಸದೆ ನಗುನಗುತ ವಿಷಯವನ್ನು ಅರ್ಥ ಮಾಡಿಸುವಲ್ಲಿ ಯಶಸ್ವಿಯಾಗಿರುತ್ತಾರೆ ಏಕೆಂದರೆ ಮಕ್ಕಳು ಶಿಕ್ಷಕರನ್ನು ಹಿಂಬಾಲಿಸುತ್ತಾರೆ, ಅವರ ಭಾವಗಳ ಭಾವನೆಗಳನ್ನು ವ್ಯಕ್ತಪಡಿಸಿ ಮಕ್ಕಳ ಜ್ಞಾನಕ್ಕೆ ಹಾಗೂ ಕಲಿಕೆಗೆ ಮೋಸವಾಗಬಾರದು ಎಂದು.

ಹಾಗೆ ಮಂಡ್ಯ ಜಿಲ್ಲೆಯ ಸರ್ಕಾರಿ ಶಾಲೆಯ ಶಿಕ್ಷಕಿ ಒಬ್ಬರು ತಮ್ಮ ಸರ್ಕಾರಿ ಶಾಲೆಯ ಮಕ್ಕಳನ್ನು ಸೋಶಿಯಲ್ ಮೀಡಿಯಾದ ಇನ್ಸ್ತಗ್ರಾಂ ನಲ್ಲಿ ರೀಲ್ಸ್ ಗಳನ್ನು ಮಾಡುತ್ತಾ ಪ್ರಸಿದ್ಧಿ ಹೊಂದಿದ್ದಾರೆ. ಈ ಶಿಕ್ಷಕಿ ಮಕ್ಕಳನ್ನು ಓದಿಗೆ ಮಾತ್ರ ಸೀಮಿತ ಮಾಡದೆ ಹಲವು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಇನ್ನು ಅದಕ್ಕೆ ಅವರ ಇನ್ಸ್ಟಾಗ್ರಾಮ್ ನ ರೀಲ್ಸ್ ಗಳು ಕಾರಣ ಮಕ್ಕಳ ಜೊತೆ ಕುಣಿಯುವುದನ್ನು ನೋಡಿ ಬೇರೆ ಮಕ್ಕಳಿಗೂ ಕೂಡ ಪ್ರೋತ್ಸಾಹ ನೀಡುತ್ತಿದ್ದಾರೆ. ಅದಲ್ಲದೆ ಅವರು ತಮ್ಮ ನೋವನ್ನು ಮರೆತು ಖುಷಿಯಾಗಿರಲು ಸರ್ಕಾರಿ ಶಾಲೆಯ ಮಕ್ಕಳು ಕಾರಣ ಎಂದು ಬರೆದುಕೊಂಡಿದ್ದಾರೆ.

ಜೊತೆಗೆ ಶಾಲೆಗೆ ಬಂದ ತಕ್ಷಣ ಅವರ ನೋವನ್ನು ಮರೆತು ಮಕ್ಕಳ ಜೊತೆ ಕಾಲ ಕಳೆಯುವುದು ಎಷ್ಟು ಚೆಂದ ಎಂದು ಹೇಳಿದ್ದಾರೆ. ಅದಲ್ಲದೆ ಸರ್ಕಾರಿ ಶಾಲೆಯ ಮಕ್ಕಳು ಬಹಳ ಚುರುಕಿದ್ದಾರೆ, ಪಾಠದ ಸಮಯದಲ್ಲಿ ಪಾಠ, ಆಟದ ಸಮಯದಲ್ಲಿ ಆಟ, ಎಲ್ಲಾದಕ್ಕೂ ಮಕ್ಕಳು ಸದಾ ತಯಾರಾಗಿರುತ್ತಾರೆ. ಇದು ನಮ್ಮೆಲ್ಲರ ಹೆಮ್ಮೆಯ ವಿಷಯ ಹಾಗೂ ಸರ್ಕಾರಿ ಶಾಲೆ ನಮ್ಮ ಹೆಮ್ಮೆ ಎಂದು ಬರೆದುಕೊಂಡಿದ್ದಾರೆ. ಇದು ನಮ್ಮ ರಾಜ್ಯದ ಶಿಕ್ಷಕಿಯೊಬ್ಬರು ಎಲ್ಲಾ ಶಿಕ್ಷಕರಿಗೂ ಮಾದರಿಯಾಗಿದ್ದಾರೆ. ಈ ರೀಲ್ಸ್ ಅಧಿಕ ಮೆಚ್ಚುಗೆಯನ್ನು ಪಡೆದಿದೆ.

ಸೌಂದರ್ಯ ದೇವತೆಯೇ ಧರೆಗಿಳಿದ ಹಾಗೆ ಹೆಜ್ಜೆ ಹಾಕಿದ ವೈಷ್ಣವಿ ಗೌಡ ಈ ವಿಡಿಯೋ ನೋಡಿ. ಸೌಂದರ್ಯ ಸಮರ ಹಾಡಿಗೆ ಹೇಗೆ ಸೊಂಟ ಬೆಳಕಿಸಿದ್ದಾರೆ ಗೊತ್ತಾ.?

0

ವೈಷ್ಣವಿ ಗೌಡ ಎನ್ನುವುದು ಇವರ ನಿಜವಾದ ಹೆಸರು ಆಗಿದ್ದರೂ ಕೂಡ ಈಕೆ ಅಭಿನಯಿಸಿದ್ದ ಸನ್ನಿಧಿ ಎನ್ನುವ ಪಾತ್ರದ ಹೆಸರಿನಿಂದಲೇ ಕರ್ನಾಟಕದಾದ್ಯಂತ ಕರೆಸಿಕೊಳ್ಳುತ್ತಾರೆ. ವೈಷ್ಣವಿ ಗೌಡ ಅವರು ಈ ರೀತಿ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದೆ ಆಕಸ್ಮಿಕ. ಹೀಗೆ ಆಕಸ್ಮಿಕವಾಗಿ ಇವರಿಗೆ ಬಾಲ ನಟಿಯಾಗಿ ಜೀ ಕನ್ನಡ ವಾಹಿನಿಯಲ್ಲಿ ಶ್ರುತಿ ನಾಯ್ಡು ಅವರ ನಿರ್ದೇಶನದ ದೇವಿ ಎನ್ನುವ ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶ ದೊರಕಿ ಬಂತು.

ಜಾಹಿರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಅಂದಿನಿಂದ ಇವರ ಬಣ್ಣದ ಲೋಕದ ಪ್ರಯಾಣ ಶುರು ಆಯಿತು. ಬಾಲ ನಟಿಯಾಗೆ ಆ ಪಾತ್ರದಿಂದ ಬಹಳ ಪ್ರಭಾವ ಬೀರಿದ್ದ ಇವರು ನಂತರ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸ ನಡೆಸುತ್ತಿದ್ದರು. ಒಂದಾದ ಮೇಲೆ ಒಂದರಂತೆ ಬಣ್ಣದ ಲೋಕದಿಂದ ಅವಕಾಶಗಳು ಅರಸಿ ಬಂದ ಕಾರಣ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ ಇವರು ಅಭಿನಯದ ಕಡೆ ಮುಖ ಮಾಡಿದರು.

ಇದರ ಜೊತೆಜೊತೆಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ದೂರ ಶಿಕ್ಷಣದ ಮೂಲಕ ಪದವಿ ಕೂಡ ಮುಗಿಸಿದ ಇವರು ಅಭಿನಯ ಮಾಡುವುದರ ಜೊತೆ ಜೊತೆಗೆ ನಾಟ್ಯದಲ್ಲೂ ಕೂಡ ಪರಿಣತಿ ಪಡೆದುಕೊಂಡರು. ಭಾರತ ನಾಟ್ಯ, ಕುಚ್ಚುಪುಡಿ, ಬೆಲ್ಲಿ ಡಾನ್ಸ್ ಹೀಗೆ ವಿವಿಧ ಪ್ರಕಾರದ ನೃತ್ಯಗಳನ್ನು ನೀರು ಕುಡಿದ ರೀತಿ ಮಾಡುವ ಇವರಿಗೆ ನೃತ್ಯ ಮಾಡುವುದು ಎಂದರೆ ಬಹಳ ಇಷ್ಟವಂತೆ. ದೇವಿ ಧಾರಾವಾಹಿಯ ಜನಪ್ರಿಯತೆ ನಂತರ ಇವರಿಗೆ ಪುನರ್ ವಿವಾಹ, ಮುಂಗಾರು ಮಳೆ ಮುಂತಾದ ಧಾರಾವಾಹಿಗಳಲ್ಲಿ ಪಾತ್ರ ಮಾಡುವ ಅವಕಾಶ ದೊರಕಿ ಬಂತು.

ಕುಣಿಯೋಣ ಬಾರ ಎನ್ನುವ ರಿಯಾಲಿಟಿ ಶೋ ಅಲ್ಲಿ ಕಂಟೆಸ್ಟೆಂಟ್ ಕೂಡ ಆಗಿ ಭಾಗವಹಿಸಿದ್ದರು. ಆದರೆ ಅವು ಯಾವು ಅಷ್ಟು ಹೆಸರು ತರಲಿಲ್ಲ. ನಂತರ ಈಕೆಗೆ ದೊಡ್ಡ ಮಟ್ಟದ ಖ್ಯಾತಿ ತಂದು ಕೊಟ್ಟಿದ್ದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಮೆಗಾ ಧಾರವಾಹಿ ಅಗ್ನಿಸಾಕ್ಷಿ. ಈ ಧಾರವಾಹಿಯ ಸನ್ನಿಧಿ ಪಾತ್ರ ಇವರ ಇಮೇಜ್ ಅನ್ನೇ ಬದಲಾಯಿಸಿ ಬಿಟ್ಟಿತ್ತು. ಎಂಟು ವರ್ಷಗಳಿಗಿಂತಲೂ ಹೆಚ್ಚುಕಾಲ ಪ್ರಸಾರವಾದ ಈ ಧಾರವಾಹಿಯ ನಾಯಕಿ ಸನ್ನಿಧಿ ಆಗಿ ವೈಷ್ಣವಿ ಗೌಡ ಅವರು ಕಾಣಿಸಿಕೊಂಡಿದ್ದರು

ನಂತರ ನಿರೂಪಣೆ ಅಲ್ಲಿ ಕೂಡ ತಮ್ಮನ್ನು ನಿರೂಪಿಸಿಕೊಂಡ ಇವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಭರ್ಜರಿ ಕಾಮಿಡಿ ಎನ್ನುವ ಕಾಮಿಡಿ ಕೂಡ ನಡೆಸಿಕೊಟ್ಟರು. ಇದು ಮುಗಿಯುತ್ತಿದ್ದ ಹಾಗೆ ಇವರಿಗೆ ಬಿಗ್ ಬಾಸ್ 8ನೇ ಆವೃತ್ತಿಯಲ್ಲಿ ಕಂಟೆಸ್ಟೆಂಟ್ ಆಗಿ ಮನೆ ಒಳಗೆ ಹೋಗುವ ಅದೃಷ್ಟ ದೊರಕಿತ್ತು. ಆ ಅವಕಾಶವನ್ನು ಕೂಡ ಬಾಚಿಕೊಂಡ ಇವರು ತಮ್ಮ ವ್ಯಕ್ತಿತ್ವವನ್ನು ಬಿಗ್ ಬಾಸ್ ಮನೆಯೊಳಗೆ ಏನೆಂದು ಇಡೀ ಕರ್ನಾಟಕಕ್ಕೆ ಪರಿಚಯಿಸಿಕೊಟ್ಟರು. ಇವರನ್ನು ನೋಡುತ್ತಿದ್ದರೆ ಮನಸಲ್ಲಿ ಯಾವ ರೀತಿ ಇವರ ವ್ಯಕ್ತಿತ್ವವನ್ನು ಲೆಕ್ಕ ಹಾಕಬಹುದು ಅದೇ ರೀತಿ ಮನೆ ಒಳಗೆ ಇದ್ದ ಇವರು ಮನೆಯ ನಾಲ್ಕನೇ ಸ್ಪರ್ಧಿ ಆಗಿ ಹೊರಬಿದ್ದರು.

ತದ ನಂತರ ತಮ್ಮದೇ ಒಂದು ಯುಟ್ಯೂಬ್ ಚಾನೆಲ್ ಓಪನ್ ಮಾಡಿರುವ ಇವರು ವಿಭಿನ್ನ ಕಂಟೆಂಟ್ ಮೂಲಕ ಗಮನ ಸೆಳೆಯುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ಇವರು ಇನ್ಸ್ಟಾಗ್ರಾಮ್ ಅಲ್ಲಿ ತಮ್ಮ ರೀಲ್ಸ್ ಗಳನ್ನು ಶೇರ್ ಮಾಡಿ ಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ. ಹೆಚ್ಚಾಗಿ ಡ್ಯಾನ್ಸ್ ವಿಡಿಯೋಗಳನ್ನು ಮಾಡುವ ಇವರು ವಿಕ್ರಾಂತ್ ರೋಣ ಸಿನಿಮಾದ ಎಕ್ಕಸಕ್ಕ ಹಾಡಿಗೆ ಕಪ್ಪು ಬಣ್ಣದ ಉಡುಗೆ ತೊಟ್ಟು ಕುಣಿದಿದ್ದರು. ಇದೀಗ ಶಿವಣ್ಣ ಅವರ ಕಡ್ಡಿಪುಡಿ ಸಿನಿಮಾದ ಸೌಂದರ್ಯ ಸಮರ ಹಾಡಿಗೆ ಬೆಲ್ಲಿ ಡ್ಯಾನ್ಸ್ ಮಾಡಿ ಮತ್ತೊಮ್ಮೆ ಸುದ್ದಿ ಆಗುತ್ತಿದ್ದಾರೆ.

ಸದ್ಯದಲ್ಲೇ ಕಲರ್ಸ್ ಕನ್ನಡ ವಾಹಿನಿಯ ಈ ಮೂರು ಜನಪ್ರಿಯ ಧಾರವಾಹಿಗಳು ಅಂತ್ಯ ಕಾಣಲಿದೆ ಯಾಕೆ ಗೊತ್ತಾ.?

ನಮ್ಮಲ್ಲಿ ಒಂದು ಜನಪ್ರಿಯ ಗಾದೆ ಇದೆ ಹೊಸ ನೀರು ಬರುವಾಗ ಹಳೆ ನೀರು ಕೊಚ್ಚಿಕೊಂಡು ಹೋಗುತ್ತದೆ ಎಂದು ಅದಕ್ಕೆ ಅನ್ವರ್ಥವಾಗಿ ಅನೇಕ ಘಟನೆಗಳು ನಮ್ಮ ಜೀವನದಲ್ಲಿ ಇರುತ್ತವೆ. ಅದು ಬದುಕಿಗೆ ಅನಿವಾರ್ಯ ಕೂಡ ಹೌದು. ಹೇಗೆ ಹೊಸ ಎಲೆ ಚಿಗುರಲು ಹಳೆ ಬಾಡಿದ ಎಲೆಗಳು ಉದುರಲೇ ಬೇಕೋ, ಹಾಗೆ ಹೊಸ ವಿಷಯ ಶುರು ಆಗುವಾಗ ಇರುವುದರಲ್ಲಿ ಯಾವುದಾದರೂ ಬಿಟ್ಟು ಅವಕಾಶ ಮಾಡಿಕೊಡಲೇಬೇಕು. ಇದು ಬದುಕಿನ ಜೊತೆ ಪ್ರಪಂಚದ ಎಲ್ಲಾ ಆಗುಹೋಗುಗಳಿಗೂ ಕೂಡ ಅನ್ವಯವಾಗುತ್ತದೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಸದ್ಯಕ್ಕೆ ಇದನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಸ ಕಾರ್ಯಕ್ರಮದ ಉದಾಹರಣೆಯಲ್ಲಿ ಹೇಳಬಹುದು. ಅಲ್ಲೂ ಕೂಡ ಇದೇ ರೀತಿ ಯಾವುದಾದರೂ ಹೊಸ ಕಾರ್ಯಕ್ರಮ ಅಥವಾ ಧಾರಾವಾಹಿ ಶುರು ಆಗುತ್ತಿದೆ ಅದನ್ನು ಟಿವಿಯಲ್ಲಿ ಪ್ರಸಾರ ಮಾಡಬೇಕು ಎಂದರೆ ಈಗಾಗಲೇ ಇದನ್ನು ಯಾವ ಸಮಯಕ್ಕೆ ನಿಗದ ಪಡಿಸಬೇಕು ಮತ್ತು ಆ ಸಮಯದಲ್ಲಿ ಈಗಾಗಲೇ ಇರುವುದನ್ನು ಜನ ಒಪ್ಪಿಕೊಂಡಿದ್ದರೆ ಅದನ್ನು ಏನು ಮಾಡಬೇಕು.

ಯಾವುದನ್ನು ತೆಗೆದು ಯಾವುದಕ್ಕೆ ಜಾಗ ಮಾಡಿಕೊಡಬೇಕು ಈ ರೀತಿಯ ನಾನಾ ಲೆಕ್ಕಾಚಾರಗಳೊಂದಿಗೆ ಮನೋರಂಜನಾ ವಿಭಾಗ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾಗುತ್ತದೆ. ಯಾಕೆಂದರೆ ಚಾನೆಲ್ ಗಳು ಇರುವುದೇ ಜನರನ್ನು ರಂಜಿಸಲು ಹಾಗೂ ಆ ವಿಭಾಗದ ಹಣ ಮಾಡುವ ಟೆಕ್ನಿಕ್ ಕೂಡ ಅದೇ ಆಗಿರುವುದರಿಂದ ಇಲ್ಲಿ ಪ್ರೇಕ್ಷಕರ ಆಸೆ ಅಭಿರುಚಿಗಳು ಅಷ್ಟೇ ಮುಖ್ಯವಾಗುತ್ತವೆ. ಸದ್ಯಕ್ಕೆ ಕರ್ನಾಟಕದ ಎಲ್ಲರ ಫೇವರೆಟ್ ಶೋ ಹಾಗೂ ಎಲ್ಲಾ ರಿಯಾಲಿಟಿ ಶೋಗಳ ಬಾಸ್ ಎಂದು ಕರೆಸಿಕೊಳ್ಳುವ ಬಿಗ್ ಬಾಸ್ ಕಿರುತೆರೆಯಲ್ಲಿ ಪ್ರಸಾರವಾಗಲು ಕ್ಷಣಗಣನೆ ಆರಂಭವಾಗಿದೆ.

ಈಗಾಗಲೇ ಓ ಟಿ ಟಿ ಯಲ್ಲಿ ಪ್ರಸಾರವಾಗುತ್ತಿದ್ದ 42 ದಿನಗಳ ಕಿರು ಬಿಗ್ ಬಾಸ್ ಮುಕ್ತಾಯದ ಹಂತ ತಲುಪಿದ್ದು ಅಂತ್ಯದಲ್ಲಿ ನಾಲ್ಕು ಜನ 9ನೇ ಆವೃತ್ತಿಯ ಕನ್ನಡದ ಬಿಗ್ ಬಾಸ್ ಮನೆ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಇವರ ಜೊತೆ ಇನ್ನೂ 14 ಜನ ಜೊತೆಯಾಗಿ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಆಟವಾಡಲಿದ್ದಾರೆ. ಇದಕ್ಕಾಗಿ ಸಕಲ ಸಿದ್ಧತೆಗಳು ತಯಾರಾಗಿದ್ದು ಅಂತಿಮ ಹಂತದಲ್ಲಿ ಬಂದು ನಿಂತಿದೆ ಇನ್ನೂ ಒಳ ಹೋಗಬೇಕಾದವರ ಪರಿಚಯ ಮಾಡಿ ಕೊಟ್ಟು ಮನೆ ಒಳಗೆ ಸ್ವಾಗತ ಕೋರಿಕೊಳ್ಳುವುದಷ್ಟೇ ಬಾಕಿ.

ಆದರೆ ಪ್ರತಿವರ್ಷ ಕೂಡ ಇದು ಒಂದು ಗಂಟೆ 30 ನಿಮಿಷಗಳ ಬಿಗ್ ಎಪಿಸೋಡ್ ಆಗಿ ವಾಹಿನಿಯಲ್ಲಿ ಪ್ರಸಾರವಾಗುತ್ತದೆ. ಹೆಚ್ಚಾಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿಯೇ ಇದು ಪ್ರಸಾರವಾಗಿರುವುದರಿಂದ ಈ ಬಾರಿ ಕೂಡ ಕಲರ್ಸ್ ಕನ್ನಡ ವಾಹಿನಿಯಲ್ಲಿಯೇ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಆದರೆ ಈ ಕಾರ್ಯಕ್ರಮಕ್ಕೆ ಸಮಯ ಕೊಡಬೇಕು ಎಂದರೆ ಈಗಾಗಲೇ ಆ ಸಮಯದಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳನ್ನು ನಿಲ್ಲಿಸಲೇಬೇಕಾದದ್ದು ಅನಿವಾರ್ಯವಾಗಿದೆ. ಹಾಗಾಗಿ ಕಲರ್ಸ್ ಕನ್ನಡ ವಾಹಿನಿಯು ತನ್ನ ಜನಪ್ರಿಯ ಕೆಲವು ಧಾರಾವಾಹಿಗಳಲ್ಲಿ ಟಿ ಆರ್ ಪಿ ಕಡಿಮೆ ಇರುವ ದಾರಿಗಳನ್ನು ಎತ್ತಂಗಡಿ ಮಾಡಲು ನಿರ್ಧರಿಸಿದೆ.

ಈ ಲಿಸ್ಟಿನಲ್ಲಿ ಸಾವಿರ ಸಂಚಿಕೆ ಪೂರೈಸಿರುವ ನಮ್ಮನೆ ಯುವರಾಣಿ ಹಾಗೂ ಮಂಗಳ ಗೌರಿ ಮದುವೆ ದಾರವಾಹಿ ಇದೆ 650 ಎಪಿಸೋಡ್ ಗಳನ್ನು ಪೂರೈಸಿರುವ ನನ್ನರಸಿ ರಾಧೆ ಹಾಗೂ ಈಗಷ್ಟೇ ಪುಟ್ಟ ಹೆಜ್ಜೆಗಳನ್ನು ಇಡುತ್ತಿದ್ದ ಆದರೂ ಸಾಕಷ್ಟು ಸದ್ದು ಮಾಡಿದ್ದ 300 ಎಪಿಸೋಡ್ ಪೂರೈಸಿರುವ ಕನ್ಯಾಕುಮಾರಿ ಧಾರಾವಾಹಿ ಕೂಡ ಸೇರಿದೆ. ಇದನ್ನು ಪೂರ್ತಿಯಾಗಿ ನಿಲ್ಲಿಸಲು ಅಥವಾ ಸಮಯ ಬದಲಾವಣೆ ಮಾಡಿ ಬೇರೆ ಸಮಾಜದಲ್ಲಿ ಪ್ರಸಾರ ಮಾಡಲು ಚಾನೆಲ್ ನಿರ್ಧರಿಸಿದೆಯೋ ಎನ್ನುವ ಕನ್ಫ್ಯೂಷನ್ ಕೂಡ ಇದೆ. ಇದರ ನಡುವೆ ಕೆಲವು ಧಾರಾವಾಹಿಗಳು ಕ್ಲೈಮ್ಯಾಕ್ಸ್ ಹಂತ ತಲುಪಿದೆ ಎನ್ನುವ ಭಾವನೆ ಕೂಡ ಮೂಡಿಬರುತ್ತದೆ ಸದ್ಯದಲ್ಲೇ ಎಲ್ಲದಕ್ಕೂ ತೆರೆ ಬೀಳಲಿದೆ.

ಮೊದಲ ಬಾರಿಗೆ ತಮ್ಮ ಕೈ ಮೇಕೆ ಹಾಕಿಸಿರೋ ಟ್ಯಾಟೋ ಅರ್ಥವನ್ನು ತಿಳಿಸಿದ ರಶ್ಮಿಕಾ, ಈ ಹಚ್ಚೆಯ ಅರ್ಥವೇನು ಗೊತ್ತ.? ನಿಜಕ್ಕೂ ಶಾ-ಕ್ ಆಗುತ್ತೆ.

0

ಸುದ್ದಿಯಾಗುತ್ತಿದೆ ರಶ್ಮಿಕ ಮಂದಣ್ಣ ಅವರು ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿರುವ ಹೆಸರಿನ ಅರ್ಥ ನಟಿ ರಶ್ಮಿಕ ಮಂದಣ್ಣ ಇಡೀ ದೇಶಕ್ಕೆ ನ್ಯಾಷನಲ್ ಕ್ರಶ್ ಎಂದು ಹೆಸರುವಾಸಿಯಾಗಿರುವ ನಟಿ. ಈಕೆಯದು ಬ್ಯೂಟಿ ಎನ್ನಬೇಕು ಅಥವಾ ಟ್ಯಾಲೆಂಟ್ ಇರಬೇಕು ಅದೃಷ್ಟದ ಕಣಜ ಎನ್ನಬೇಕು ತಿಳಿಯದು. ಅತಿ ಕಡಿಮೆ ವಯಸ್ಸಿನಲ್ಲಿ ಹೆಚ್ಚಿನ ಯಶಸ್ಸು ಪಡೆದ ಖ್ಯಾತಿ ಇವರದ್ದು ಅದು ಕೂಡ ಮುಟ್ಟಿದ್ದೆಲ್ಲ ಚಿನ್ನ ಎನ್ನುವ ತರಹ ರಶ್ಮಿಕ ಮಂದಣ್ಣ ಇಟ್ಟ ಪ್ರತಿ ಹೆಜ್ಜೆ ಕೂಡ ಹೆಸರಾಯಿತು.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಕಿರಿಕ್ ಪಾರ್ಟಿ ಎನ್ನುವ ಸಿನಿಮಾದಲ್ಲಿ ಹೊಸ ಫೇಸ್ ಆಗಿ ಟೀಮ್ ಇಂದ ಲಾಂಚ್ ಆದ ಈ ನಟಿ ಇಂದು ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ನಟಿಸಿ ಹೆಸರು ಪಡೆದು ಕರ್ನಾಟಕದ ಖ್ಯಾತಿಯನ್ನು ಭಾರತದಾದ್ಯಂತ ಮೆರೆಸುತ್ತಿದ್ದಾರೆ. ರಶ್ಮಿಕ ಮಂದಣ್ಣ ಏನೇ ಮಾಡಿದರು ಕೂಡ ಅದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಆಗುತ್ತದೆ. ರಶ್ಮಿಕ ಮಂದಣ್ಣ ಅವರು ಈಗ ಯಶಸ್ಸಿನ ಹಾದಿಯಲ್ಲಿದ್ದಾರೆ ಕನ್ನಡದಲ್ಲಿ ದರ್ಶನ್ ಪುನೀತ್ ಗಣೇಶ್ ಈ ರೀತಿ ಸ್ಟಾರ್ ಹೀರೋಗಳೊಂದಿಗೆ ನಟಿಸಿರುವ ಇವರು ತೆಲುಗಿನಲ್ಲಿ ಇನ್ನು ಹೆಚ್ಚಿನ ಬೇಡಿಕೆ ಹೊಂದಿದ್ದಾರೆ.

ಅಲ್ಲೂ ಸಹ ಅಲ್ಲು ಅರ್ಜುನ್, ವಿಜಯ್ ದೇವರಕೊಂಡ ನಿತಿನ್ ಮಹೇಶ್ ಬಾಬು ಮುಂತಾದ ಸ್ಟಾರ್ ಹೀರೋಗಳ ಜೊತೆ ಅಭಿನಯಿಸಿದ್ದಾರೆ ತಮಿಳಿನಲ್ಲೂ ವಿಜಯ್ ಕಾರ್ತಿಕ್ ಜೊತೆ ಸಿನಿಮಾ ಮಾಡಿರುವ ಇವರು ಮಾಲಿವುಡ್ ಅಲ್ಲೂ ಕೂಡ ಮೂಡಿ ಮಾಡಿ ಈಗ ಬಾಲಿವುಡ್ ಕಡೆ ಜಿಗಿದಿದ್ದಾರೆ. ಸದ್ಯಕ್ಕೆ ಕೇಳಿ ಬಂದಿರುವ ಮಾಹಿತಿಗಳ ಪ್ರಕಾರ ಸಲ್ಮಾನ್ ಖಾನ್ ಮಾಡುತ್ತಿರುವ ಬಹು ನಟಿಯರು ಇರುವ ಸಿನಿಮಾದಲ್ಲಿ ಇವರಿಗೂ ಕೂಡ ಒಂದು ಪಾತ್ರ ಇದೆ ಎಂದು ತಿಳಿದು ಬಂದಿದ್ದೆ, ಇಷ್ಟೆಲ್ಲ ಬಿಜಿ ಇದ್ದರೂ ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕ ಮಂದಣ್ಣ ಸಕ್ಕತ್ ಆಕ್ಟಿವ್ ಆಗಿ ಇದ್ದಾರೆ.

ಪ್ರತಿದಿನವೂ ಕೂಡ ಹೊಸತೊಂದು ಫೋಟೋ ಹಂಚಿಕೊಳ್ಳುವ ಹೊಸ ಸಿನಿಮಾದ ಮಾಹಿತಿ ದೈನಂದಿಕ ಚಟುವಟಿಕೆಗಳು ಹಾಗೂ ಹೊಸ ಫೋಟೋಗಳ ಫೋಟೋ ಇತ್ಯಾದಿಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡು ಅಭಿಮಾನಿಗಳನ್ನು ರಂಜಿಸುತ್ತಾರೆ.ರಶ್ಮಿಕ ಮಂದಣ್ಣ ಅವರು ಇತ್ತೀಚೆಗೆ ಬಹಳ ಪ್ರಯೋಗಾತ್ಮಕ ಪಾತ್ರಗಳನ್ನು ಮಾಡುವ ಕಾಣಿಸಿಕೊಳ್ಳುತ್ತಿದ್ದು ಮೇಕಪ್ ಇಲ್ಲದೆ ಕೂಡ ಅಭಿನಯ ಮಾಡುವಷ್ಟು ಕಾನ್ಫಿಡೆಂಟ್ ಆಗಿದ್ದಾರೆ.

ಆದರೆ ಆದರೆ ಇತ್ತೀಚೆಗೆ ಅವರು ಹಂಚಿಕೊಳ್ಳುತ್ತಿರುವ ಅವರ ಇನ್ಸ್ಟಾಗ್ರಾಮ್ ಖಾತೆಯ ಫೋಟೋಗಳಲ್ಲಿ ಅವರ ಲುಕ್ಕಿಗಿಂತ ಅವರ ಕೈ ಮೇಲಿರುವ ಹಚ್ಚೆ ಬಹಳ ಸುದ್ದಿ ಆಗುತ್ತಿದೆ ಹೆಚ್ಚಿನ ಜನರು ಇದನ್ನು ನೋಟಿಸ್ ಮಾಡಿದ್ದು ಈಗ ಇದರ ಅರ್ಥ ಏನಿರಬಹುದು ಎನ್ನುವುದನ್ನು ಊಹೆ ಮಾಡಿದ್ದಾರೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ ಆದರೆ ರಶ್ಮಿಕ ಮಂದಣ್ಣ ಈ ರೀತಿ ಹಾಕಿಸಿಕೊಂಡಿರುವ ಬಹಳ ವಿಶೇಷವಾಗಿದೆ.

ಕಾರಣ ಅವರು ತಮ್ಮ ಕೈ ಮೇಲೆ ಇರ್ರಿಪ್ಲೇಸಬಲ್ ಎಂದು ಬರೆಸಿಕೊಂಡಿದ್ದಾರೆ ಅದು ಇತ್ತೀಚೆಗೆ ಹಾಕಿರುವ ಟ್ಯಾಟೂ ರೀತಿ ಇದ್ದು ಯಾಕೆ ರಶ್ಮಿಕ ಮಂದಣ್ಣ ಅವರು ಈ ರೀತಿ ಹಾಕಿಸಿಕೊಂಡಿದ್ದಾರೆ ಎನ್ನುವ ಕುತೂಹಲ ಎಲ್ಲರನ್ನು ಕಾಡುತ್ತಿದೆ. ಅವರು ಹೇಳಿರುವ ಪ್ರಕಾರ ನನ್ನ ಜೀವನದಲ್ಲಿ ಮತ್ತೆ ಯಾವ ವ್ಯಕ್ತಿಯು ನಿಮ್ಮ ಸ್ಥಾನವನ್ನು ತುಂಬಲಾರರು ಎಂದು ಇದಕ್ಕೆ ವಿವರಣೆ ಕೊಟ್ಟಿದ್ದಾರೆ. ಆದರೆ ರಶ್ಮಿಕ ಮಂದಣ್ಣ ಯಾರನ್ನು ಕುರಿತು ಈ ಹೆಸರನ್ನು ಹಾಕಿದ್ದಾರೆ ಎನ್ನುವುದು ಮಾತ್ರ ಇನ್ನು ಎಲ್ಲೂ ಬಿಟ್ಟುಕೊಟ್ಟಿಲ್ಲ.

ನಟನೆಗೂ ಸೈ, ಅಡುಗೆಗೂ ಸೈ, ಕಿಚ್ಚ ಸುದೀಪ್ ಫ್ಯಾಮಿಲಿ ಜೊತೆ ಸೇರಿ ಅಡುಗೆ ಮಾಡುತ್ತಿರುವ ಈ ಅಪರೂಪದ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತ.?

0

ಕಿಚ್ಚ ಸುದೀಪ್ ಅವರು ಅಭಿನಯ ಚಕ್ರವರ್ತಿ ಎಂದು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಸರು ಪಡೆದಿರುವ ಇವರು ತಮ್ಮ ಅಭಿನಯದ ಚಾತುರ್ಯದಿಂದ ಕೋಟ್ಯಂತರ ಹೃದಯಗಳನ್ನು ಗೆದ್ದಿದ್ದಾರೆ. ಸುದೀಪ್ ಅವರಿಗೆ ಕರ್ನಾಟಕ ಮಾತ್ರವಲ್ಲದೆ ಭಾರತದಾದ್ಯಂತ ಅಭಿಮಾನಿಗಳು ಇದ್ದಾರೆ ಎಂದು ಹೇಳಬಹುದು ಇದಕ್ಕೆ ಕಾರಣ ಸುದೀಪ್ ಅವರು ತಮಿಳು ತೆಲುಗು ಹಾಗು ಹಿಂದಿ ಭಾಷೆಯಲ್ಲೂ ಕೂಡ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಇದರಿಂದ ಸುದೀಪ್ ಅವರು ಭಾರತದ ಬಹುತೇಕ ಜನರಿಗೆ ಪರಿಚಿತರು. ಸುದೀಪ್ ಅವರು ಸ್ನೇಹಜೀವಿ ಸಿನಿಮಾ ಇಂಡಸ್ಟ್ರಿಯ ಸ್ನೇಹಿತರಿಗೆ ಆಗಲಿ ಹೊರಗಡೆ ಸ್ನೇಹಿತರ ಜೊತೆ ಆಗಲಿ ಬಹಳ ಆತ್ಮೀಯತೆಯಿಂದ ಬೆರೆತುಕೊಳ್ಳುತ್ತಾರೆ ಹಾಗೂ ಒಮ್ಮೆ ಸ್ನೇಹಿತರು ಎಂದು ಗುಂಪು ಸೇರಿದ ಮೇಲೆ ಕಡೆತನಕ ಅವರ ಜೊತೆಗೆ ನಿಲ್ಲುತ್ತಾರೆ. ಇವರ ಈ ವ್ಯಕ್ತಿತ್ವ ದಿಂದ ಭಾರತದ ಹಲವು ಸೆಲೆಬ್ರಿಟಿಗಳು ಸುದೀಪ್ ಅವರಿಗೆ ಆಪ್ತರಾಗಿದ್ದಾರೆ.

ಸುದೀಪ್ ಅವರಿಗೆ ಸಿನಿಮಾದ ಬಗ್ಗೆ ಎಷ್ಟು ಆಸಕ್ತಿ ಇದೆಯೋ ಕ್ರಿಕೆಟ್ ಬಗ್ಗೆ ಕೂಡ ಅಷ್ಟೇ ಆಸಕ್ತಿ ಇದೆ. ಅವರ ಕೆಲವು ಇಂಟರ್ವ್ಯೂಗಳಲ್ಲಿ ಹೇಳಿಕೊಂಡ ಪ್ರಕಾರ ಒಂದು ಪಕ್ಷ ಅವರು ಸಿನಿಮಾ ಹೀರೋ ಆಗದೆ ಇದ್ದರೆ ಖಂಡಿತ ಒಬ್ಬ ಕ್ರಿಕೆಟ್ ಆಗಿರುತ್ತಿದ್ದರಂತೆ. ಅಲ್ಲದೆ ಕರ್ನಾಟಕದ ಸಿಸಿಎಲ್ ತಂಡದ ಕ್ಯಾಪ್ಟನ್ ಕೂಡ ಆಗಿರುವ ಸುದೀಪ್ ಅವರು ಬಹಳ ಒಳ್ಳೆಯ ಕ್ರಿಕೆಟರ್ ಆಗಿದ್ದಾರೆ. ಸುದೀಪ್ ಅವರು ಬಹುಮುಖ ಪ್ರತಿಭೆ ಎಂದು ಹೇಳಬಹುದು ಯಾಕೆಂದರೆ ಇವರು ಸಿನಿಮಾದಲ್ಲಿ ಎಂತಹ ಪಾತ್ರ ಕೊಟ್ಟರು ಆಶ್ಚರ್ಯ ಪಡುವ ಹಾಗೆ ಅಭಿನಯ ಮಾಡುತ್ತಾರೆ.

ಇದಕ್ಕೆ ಸಾಕ್ಷಿ ಅವರ ಸ್ವಾತಿಮುತ್ತು ಸಿನಿಮಾ ಹಾಗೂ ಹುಚ್ಚ ಸಿನಿಮಾ ಎಂದು ಹೇಳಬಹುದು. ಇತ್ತೀಚೆಗೆ ಬೇರೆ ಭಾಷೆ ಸಿನಿಮಾಗಳಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಇವರು ಅಲ್ಲೂ ಕೂಡ ಭೇಷ್ ಎನಿಸಿಕೊಂಡು ಬಂದಿದ್ದಾರೆ. ತೆಲುಗಿನ ರಾಜ ಮೌಳಿ ಅವರ ನಿರ್ದೇಶನದ ಈಗ ಸಿನಿಮಾ ಸುದೀಪ್ ಅವರ ಟ್ಯಾಲೆಂಟ್ ಗೆ ಹಿಡಿದ ಕೈಗನ್ನಡಿ. ಬಹುಶಃ ಅಂತಹ ಒಂದು ಪಾತ್ರವನ್ನು ಸುದೀಪ್ ಅವರು ಬಿಟ್ಟರೆ ಭಾರತದ ಯಾವೊಬ್ಬ ನಟನೂ ಕೂಡ ಅಷ್ಟು ಸುಂದರವಾಗಿ ನಟಿಸಲು ಸಾಧ್ಯವಾಗುತ್ತಿರಲಿಲ್ಲ.

ಇನ್ನು ಅಭಿನಯ ಮಾತ್ರವಲ್ಲದೆ ಇವರು ಸಿನಿಮಾಗಳ ನಿರ್ದೇಶನ ಹಾಗೂ ನಿರ್ಮಾಣ ಮಾಡುವುದರಲ್ಲೂ ಕೂಡ ಆಸಕ್ತಿ ತೋರುತ್ತಿದ್ದಾರೆ. ಕಿರುತೆರೆ ಕೆಲವು ಧಾರಾವಾಹಿಗಳನ್ನು ಸುದೀಪ್ ಅವರು ನಿರ್ಮಾಣ ಮಾಡಿದ್ದಾರೆ. ವಾರಸ್ದಾರ ಎನ್ನುವ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಯು ಸುದೀಪ್ ಅವರ ನಿರ್ಮಾಣವಾಗಿತ್ತು ಮತ್ತು ಮೈ ಆಟೋಗ್ರಾಫ್ ಎನ್ನುವ ಕನ್ನಡದ ಅದ್ಭುತ ಸಿನಿಮಾವನ್ನು ಸುದೀಪ್ ಅವರು ನಿರ್ದೇಶನ ಮಾಡಿದ್ದರು. ಕಿರುತೆರೆಯ ಬಿಗ್ ಶೋ ಬಿಗ್ ಬಾಸ್ ಕಾರ್ಯಕ್ರಮವನ್ನು ಹೋಸ್ಟ್ ಮಾಡುತ್ತಿರುವ ಸುದೀಪ್ ಅವರು ನಿರೂಪಣೆಯಲ್ಲಿ ತಮ್ಮನ್ನು ನಿರೂಪಿಸಿಕೊಂಡಿದ್ದಾರೆ.

ಇದೆಲ್ಲದ ಜೊತೆ ಅವರ ಮತ್ತೊಂದು ಫೇವರೆಟ್ ಹಾಬಿ ಅಡುಗೆ ಮಾಡುವುದು. ಸುದೀಪ್ ಅವರ ತಂದೆ ಹೋಟೆಲ್ ಬಿಸಿನೆಸ್ ಮಾಡುತ್ತಿದ್ದಾರೆ. ಹೀಗಾಗಿ ರಕ್ತದಿಂದಲೇ ಸುದೀಪ್ ಅವರಿಗೆ ಅಡುಗೆ ಕಲೆ ಬಂದಿದೆ ಎಂದು ಹೇಳಬಹುದು. ಈಗಾಗಲೇ ಬಿಗ್ ಬಾಸ್ನ ಕೆಲವು ಸೀಸನ್ ಗಳಲ್ಲಿ ಸುದೀಪ್ ಅವರು ಅಡುಗೆ ಮಾಡಿ ಮನೆ ಮಂದಿಗೆ ಕಳುಹಿಸಿ ಕೊಟ್ಟಿದ್ದಾರೆ. ಈಗ ಅವರ ಮನೆಯಲ್ಲಿ ಸುದೀಪ್ ಅಡುಗೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಅಕ್ಕಂದಿರ ಜೊತೆ ಸೇರಿ ಸುದೀಪ್ ಅವರು ವಿಶೇಷ ರೆಸಿಪಿ ಮಾಡಿದ್ದಾರೆ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ ಇದನ್ನು ನೋಡಿದ ನೆಟ್ಟಿಗರು ಸುದೀಪ್ ಅವರನ್ನು ಸಕಲಕಲಾವಲ್ಲಭ ಎನ್ನುತ್ತಿದ್ದಾರೆ.

ಕಿರುತೆರೆ ನಟ ರವಿ ಆ.ಗ.ಲಿ.ಕೆ ನಂತರ ಯಾರಿಗಾಗಿ ನಾನು ಇನ್ನು ಬದುಕಲಿ ಎಂದು ಕಣ್ಣೀರು ಹಾಕಿದ ನಟಿ ನಂದಿನಿ.

ಮಂಡ್ಯ ರವಿ ಅಂತಲೇ ಫೇಮಸ್ ಆಗಿದ್ದ ಕಿರುತೆರೆ ನಟ ರವಿ ಪ್ರಸಾದ್ ಮಂಡ್ಯ ಅಗಲಿಕೆ ಬಗ್ಗೆ ಸಹ ನಟಿ ನಂದಿನಿ ಗೌಡ ಮನ ಮಿಡಿಯುವ ಮಾತುಗಳನ್ನು ಹೇಳಿದ್ದಾರೆ. ನನಗೆ ನೀನು ಯಾವತ್ತಿದ್ರೂ ಮಗಾ. ಯಾಗೆ ಇಷ್ಟು ಆತುರವಾಗಿ ನಮ್ಮನ್ನೆಲ್ಲ ಬಿಟ್ಟು ಹೋದೆ ತೆರೆ ಕಲಾವಿದ ಮಂಡ್ಯ ರವಿ. ತಮ್ಮ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿ ಬಳಗವನ್ನು ಸಂಪಾದಿಸಿದ್ದ ಅವರಿಗೆ ಗೆಳೆಯರ ಬಳಗವೂ ದೊಡ್ಡದು. ಜೊತೆಗೇ ಸೀರಿಯಲ್‌ಗಳಲ್ಲಿ ನಟಿಸಿದ ಸಹ ನಟರೂ ಅವರಿಗೆ ಆತ್ಮೀಯರೇ. ಅವರಲ್ಲಿ ನಂದಿನಿ ಗೌಡ ಅನೇಕ ಸೀರಿಯಲ್‌ಗಳಲ್ಲಿ ಮಂಡ್ಯ ರವಿ ಅವರ ಜೊತೆಗೆ ನಟಿಸಿದವರು. ನಟನೆಯ ಆಚೆಗೂ ಅವರಿಬ್ಬರ ನಡುವೆ ಸ್ನೇಹವಿತ್ತು.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಮಂಡ್ಯ ರವಿ ಅವರಂತೇ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದ, ಟಿ ಎನ್ ಸೀತಾರಾಮ್ ಸೀರಿಯಲ್‌ಗಳಿಂದ ಪ್ರಸಿದ್ಧರಾದ ನಂದಿನಿ ಗೌಡ ಸೋಶಿಯಲ್ ಮೀಡಿಯಾ ರವಿ ಅವರ ಬಗ್ಗೆ ಮನ ಮಿಡಿಯುವಂಥಾ ಪೋಸ್ಟ್ ಹಾಕಿದ್ದಾರೆ. ಮಂಡ್ಯ ಭಾಷೆಯಲ್ಲೇ ಮಾತಾಡುತ್ತಿದ್ದ, ಕಾಲೇಜ್ ಫ್ರೆಂಡ್ಸ್ ಥರ ಮಗಾ ಅಂತಲೇ ಕರೆಯುತ್ತಿದ್ದ ರವಿ ಬಗ್ಗೆ ನಂದಿನಿ ಬರೆದಿರುವ ಸಾಲುಗಳು ಇಲ್ಲಿವೆ. ರವಿ ಪ್ರಸಾದ್ ಮಂಡ್ಯ, ಕೆಲವರ ಪಾಲಿಗೆ ‘ರವಿ’, ಇನ್ನು ಕೆಲವರ ಪಾಲಿಗೆ ‘ಮಂಡ್ಯ’. ಆದ್ರೆ ನನಗೆ ನೀನು ಯಾವತ್ತಿದ್ರು ‘ಮಗಾ.’ ಅಷ್ಟೆ. ನಿನ್ನ ಜೊತೆ ಮಾತ್ರ ನಾನು ಪಕ್ಕ ಮಂಡ್ಯ ಸೊಗಡಲ್ಲಿ ಮಾತಾಡ್ತಿದ್ದೆ, ಹಾಗೆ ಮಾತಾಡಿದ್ರೆ ಇಬ್ಬರಿಗೂ ಸಮಾಧಾನ. ಬಹುಶಃ ನನ್ನ ಲೈಫ್ ಅಲ್ಲಿ ಯಾರನ್ನಾದ್ರೂ ಹೋಗೋ, ಬಾರೋ ಅಂತ ಮಾತಾಡಿಸಿದ್ರೆ ಅದು ನಿನ್ನ ಮಾತ್ರ.

ನಾನು ನಿನ್ನ ಸೀನಿಯರ್ ಅಂತ ಯಾವಾಗಲೂ ಜೋರು ಮಾಡ್ತಿದ್ದೆ. ನನ್ನ ಪ್ರೀತಿಯ ಸಹಕಲಾವಿದ ನೀನು. ನಾನು ನೀನು ಮತ್ತೆ ಒಟ್ಟಿಗೆ ನಟಿಸಬೇಕು ಅನ್ನೋದು ಹಾಗೆ ಉಳಿದುಹೋಯಿತು ನೋಡು.’ ಎಂದು ಭಾವಪೂರ್ಣವಾಗಿ ಸ್ನೇಹಿತನಿಗೆ ವಿದಾಯದ ಮಾತು ಹೇಳಿದ್ದಾರೆ. ‘ನಿನ್ನ ಹುಟ್ಟಿದ ಹಬ್ಬಕ್ಕೆ ಎಷ್ಟು ಜನ ಪೋಸ್ಟ್ ಹಾಕಿದ್ರು ನೆನಪಿಲ್ಲ, ಆದ್ರೆ ಇವತ್ತು ಫೇಸ್ ಬುಕ್ ತುಂಬಾ ನೀನೆ. ಹಿಂಸೆ ಕಣೋ ನಿನ್ನ ಈ ರೀತಿ ನೋಡೋದಿಕ್ಕೆ. ನಿನ್ನ ಎಷ್ಟು ಜನ ಇಷ್ಟಪಡ್ತಾರೆ, ಮೆಚ್ಚಿಕೊಂಡಿದ್ದಾರೆ ಅಂತ ನೋಡಕ್ಕಾದ್ರು ನೀನು ಇರಬೇಕಿತ್ತು. ನಿನ್ನ ಬಗ್ಗೆ ಬರೆಯೋದಕ್ಕೆ ಶುರು ಮಾಡಿದಾಗ ಕಾಡಿದ್ದು ನಿನ್ನ ಬಗ್ಗೆ ಏನು ಬರೀಲಿ ಅನ್ನೋದು ಅಲ್ಲ, ಏನೆಲ್ಲಾ ಬರೀಲಿ ಅನ್ನೋದು.

ನಿನ್ನ ಜೊತೆ ಕಳೆದ ದಿನಗಳು, ಪದಬಂಧಕ್ಕೆ ನಾವು ಜಗಳ ಆಡಿದ್ದು, ಇಬ್ಬರೂ ಜೀವನದ ಕೆಳ ಹಂತದಲ್ಲಿ ಇದ್ದಾಗ ಒಬ್ಬರಿಗೊಬ್ಬರು ಕಾಳಜಿ ತೋರಿಸಿದ್ದು, ದೃಶ್ಯದ ಮಧ್ಯದಲ್ಲಿ ಮಾಡಿದ ತರಲೆಗಳು, ನಗು, ಮಾತು, ಕಿತ್ತಾಟ. ಎಲ್ಲಾ ಶೋ ರೀಲ್ ತರ ಕಣ್ಮುಂದೆ ಬರ್ತಿದೆ ಮಗಾ. ಮಿಂಚು” ಸೀರಿಯಲ್ ಮಾಡುವಾಗ ನಿನ್ನ ಮದುವೆ ನಿಶ್ಚಯ ಆಗಿದ್ದು, ಹುಡುಗಿ ನೋಡಿಕೊಂಡು ಬಂದ ಮೇಲೆ ನೀನು ನನ್ನ ಹತ್ರ ಹೇಳಿದ್ದೆ, ‘ನಂದು ಏನು ಗೊತ್ತಾ? ಮಾಲತಿ ನೋಡಿದ ತಕ್ಷಣ ನನ್ನ ಮನಸ್ಸಿಗೆ ಒಂದು ಹಾಡು ಬಂತು -ಹೂ ಕನಸ ಜೋಕಾಲಿ, ಜೀಕುವೆ ನಾ ಜೊತೆಯಲ್ಲಿ.

ಕಾಯುವೆನು ಕಣ್ಣಲ್ಲಿ, ಜೊತೆಗಿರುವೆ ಚಿತೆಯಲ್ಲಿ.’ ಅವತ್ತು ನೀನು ಇದು ಹೇಳಿದಾಗ ನನಗೆ ಸಿಕ್ಕಾಪಟ್ಟೆ ಖುಷಿ ಆಗಿತ್ತು. ಇವತ್ತು ಮಾಲತಿ ‘ನಾನು ಯಾರಿಗಾಗಿ ಬದುಕಿರಲಿ’ ಅಂತ ಪ್ರಶ್ನೆ ಮಾಡಿದಾಗ ಮತ್ತೆ ಈ ಹಾಡು ನೆನಪಾಯ್ತು. ಸಿಟ್ಟು, ಅಸಹಾಯಕತೆ, ದುಃಖ ಉಮ್ಮಳಿಸಿ ಬಂತು. ಅಷ್ಟು ಆತುರ ಏನಿತ್ತು ನಿನಗೆ? ಇನ್ನಷ್ಟು ವರ್ಷ ಇವಳ ಜೊತೆ ಇರಬಹುದಿತ್ತು ಜೊತೆಯಾಗಿ ಜೀಕ್ತಾ? ಯಾಕೋ ಹೀಗೆ ಮಾಡಿದೆ?’ ಎಂದು ನಂದಿನಿ ನೋವಲ್ಲಿ ಬರೆದುಕೊಂಡಿದ್ದಾರೆ.

ಅಪ್ಪು ತುಂಬಾ ಇಷ್ಟ ಪಟ್ಟು ಖರೀದಿಸಿದ್ದ ಲ್ಯಾಂಬೋರ್ಗಿನಿ ಕಾರ್ ಅನ್ನು ಇದ್ದಕ್ಕಿದ್ದಂತೆ ಅಶ್ವಿನಿ ಅವರು ದುಬೈಗೆ ವಾಪಸ್ ಕಳಿಸಿದ್ದಾರೆ ಯಾಕೆ ಗೊತ್ತಾ.?

0

ಅಪ್ಪು ಕರ್ನಾಟಕ ಕಂಡ ಶ್ರೇಷ್ಠ ವ್ಯಕ್ತಿತ್ವ, ಅಭಿನಯದಲ್ಲೂ ಬದುಕಿನಲ್ಲೂ ಈತನಿಗೆ ಹೋಲುವ, ಮತ್ತೊಬ್ಬ ಅಪ್ಪು ರೀತಿಯ ಒಬ್ಬ ನಟನಾಗಲಿ ಅಥವಾ ಅಪ್ಪು ವ್ಯಕ್ತಿತ್ವ ಮತ್ತೊಬ್ಬ ಮನುಷ್ಯನನ್ನೇ ಆಗಲಿ ನಾವು ಕಾಣಲಾರೆವು ಎನಿಸುತ್ತದೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅಪ್ಪು ಅವರಿಗೆ ಪವರ್ ಸ್ಟಾರ್ ಎಂದು ಬಿರುದು ಕೊಟ್ಟಿದ್ದಾರೆ. ಈ ಟೈಟಲ್ ಗೆ ತಕ್ಕ ಹಾಗೆ ಪುನೀತ್ ಅವರ ಡ್ಯಾನ್ಸ್ ಮತ್ತು ಅಷ್ಟು ಎನರ್ಜಿ ಇಂದ ಅವರು ಮಾಡುತ್ತಿದ್ದ ಸ್ಟಂಟ್ಸ್ ಅಪ್ಪು ಅವರು ಎಂತಹ ಸಾಹಸಿ ಎನ್ನುವುದನ್ನು ನಿರೂಪಿಸುತ್ತಿತ್ತು.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ವರ್ಕೌಟ್ ಮಾಡಲು ನಿಂತರೆ, ಗಂಟೆ ಗಂಟಲೆ ಬೆವರಿಳಿಸುತ್ತಿದ್ದ ಇವರು ಈ ರೀತಿ ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ ಎಂದು ಯಾರೂ ಕೂಡ ಊಹಿಸಿರಲಿಲ್ಲ. ಇದು ಅಪ್ಪು ಅವರ ಒಂದು ರೂಪವಾದರೆ ಅಪ್ಪು ಅವರು ಸಮಾಜಕ್ಕೆ ತೋರಿಸದ ಇನ್ನೊಂದು ರೂಪವೇ ಇತ್ತು. ಆ ಒಳ್ಳೆಯ ಗುಣಗಳು ಆದರ್ಶಗಳು ಅವರ ಸಾವಿನ ನಂತರ ನಮಗೆ ತಿಳಿದಿದ್ದು ನಿಜಕ್ಕೂ ಇನ್ನಷ್ಟು ದುಃಖವನ್ನು ತರುತ್ತದೆ.

ಅವರು ಸಮಾಜ ಮುಖಿಯಾಗಿ ಬದುಕಿದವರು. ಬದುಕಿನ ಒಂದು ಘಟ್ಟದ ನಂತರ ಅವರು ಆಯ್ದುಕೊಳ್ಳುತ್ತಿದ್ದ ಸಿನಿಮಾ ಕಥೆಗಳು ಕೂಡ ಅದೇ ರೀತಿ ಇರುತ್ತಿದ್ದವು, ಪ್ರತಿಯೊಂದು ಸಿನಿಮಾದಲ್ಲಿ ಕೂಡ ತಮ್ಮ ಅಭಿನಯದಿಂದ ಜನರನ್ನು ಮನೋರಂಜನೆ ಪಡಿಸುವುದರ ಜೊತೆ ಸಮಾಜವನ್ನು ಎಚ್ಚರಿಸುವ ಸಂದೇಶ ಇರುವ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದರು. ಹಾಗೂ ತಾವು ತಿಳಿದ ಹೆಚ್ಚಿನ ಪಾಲು ಹಣವನ್ನು ಸಮಾಜಕ್ಕಾಗಿ ಖರ್ಚು ಮಾಡುತ್ತಿದ್ದರು.

ಅದೆಷ್ಟೋ ಶಾಲೆಗಳು ಅನಾಥಾಶ್ರಮಗಳು ವೃದ್ಧಾಶ್ರಮಗಳು ಅಪ್ಪು ಅವರಿಂದ ದೇಣಿಗೆ ಪಡೆದಿದೆ. ಮತ್ತು ಮೈಸೂರಿನ ಶಕ್ತಿ ಧಾಮಕ್ಕೆ ಠೇವಣಿ ಮಾಡಿ ಕಷ್ಟದಲ್ಲಿರುವ ಸಾವಿರಾರು ಹೆಣ್ಣು ಮಕ್ಕಳ ವಿದ್ಯಾಭ್ಯಾಸ ವಸತಿ ಊಟ ಮುಂತಾದವುಗಳಿಗಾಗಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಅಭಿನಯದ ವಿಷಯದಲ್ಲಿ ಅಪ್ಪು ಅವರನ್ನು ಮೀರಿಸುವವರು ಯಾರು ಇಲ್ಲವೇ ಇಲ್ಲ. ಆಡುವ ವಯಸ್ಸಿನಲ್ಲಿ ರಾಷ್ಟ್ರಪತಿ ಅವಾರ್ಡ್ ಪಡೆದು ಬಂದ ಕರ್ನಾಟಕದ ಬಾಲ ಪ್ರತಿಭೆ ಅಪ್ಪು.

ಇಲ್ಲಿಯವರೆಗೆ ಅಪ್ಪು ಅವರಿಗೆ ಅಭಿಮಾನಿಗಳು ಮಾತ್ರ ಇದ್ದರು, ಆದರೆ ಅಪ್ಪು ಅವರ ಅಗಲಿಕೆ ನಂತರ ಅವರನ್ನು ದೇವರಂತೆ ಕಂಡು ಅವರನ್ನು ಆದರ್ಶವಾಗಿ ಇಟ್ಟುಕೊಂಡು ಬದುಕುತ್ತಿರುವ ಸಾವಿರಾರು ಅನುಯಾಯಿಗಳು ಹುಟ್ಟುಕೊಂಡಿದ್ದಾರೆ. ಇದೆಲ್ಲದರ ಜೊತೆಗೆ ಅಪ್ಪು ಅವರಿಗೆ ಕ್ರೇಜ್ ಒಂದು ಇತ್ತು, ಅವರಿಗೆ ಕಾರುಗಳ ಬಗ್ಗೆ ವಿಶೇಷ ಆಸಕ್ತಿ ಇತ್ತು.

ಅಪ್ಪು ಅವರ ಬಳಿ ಆಡಿ, ರೇಂಜ್ ರೋವರ್, ಲ್ಯಾಂಬರ್ಗಿನಿ ಸೇರಿದಂತೆ ಹಲವು ಕಂಪನಿಗಳ ದುಬಾರಿ ಬೆಲೆಯ ಕಾರುಗಳು ಇದ್ದವು ಇದರಲ್ಲಿ ವಿದೇಶಿ ಕಾರುಗಳು ಕೂಡ ಸೇರಿದ್ದವು. ಇವರ ಬಳಿ ನೀಲಿ ಬಣ್ಣದ ಲ್ಯಾಂಬೋರ್ಗಿನಿ ಕಾರು ಇತ್ತು. ಅದನ್ನು ಅವರು ಮಹಿಳಾ ದಿನದ ವಿಶೇಷತೆಗಾಗಿ ಹೆಂಡತಿಗೆ ಗಿಫ್ಟ್ ನೀಡಿದ್ದರು, ಆದರೆ ಆ ಕಾರಿನಲ್ಲಿ ಹೆಚ್ಚು ಅವರೇ ಆಚೆ ಹೋಗುತ್ತಿದ್ದರು. ಇದು ಅವರ ಫೇವರೆಟ್ ಕಾರು ಆಗಿತ್ತು.

ಇದೀಗ ಅಪ್ಪು ಅವರು ಇಲ್ಲದ ಕಾರಣ ಹಲವು ದಿನಗಳವರೆಗೆ ಅದು ನಿಂತಲ್ಲಿಯೇ ನಿಂತಿತ್ತು. ಇದೀಗ ಅಶ್ವಿನಿ ಅವರು ಆ ಕಾರನ್ನು ಅವರ ಸಹೋದರನಿಗೆ ನೀಡಿದ್ದಾರೆ. ಅವರ ಸಹೋದರ ದುಬೈನಲ್ಲಿ ಇರುವ ಕಾರಣ ಆ ಕಾರನ್ನು ಅಲ್ಲಿಗೆ ಕಳುಹಿಸಿ ಕೊಟ್ಟಿದ್ದಾರೆ. ಅಪ್ಪು ಅವರೂ ಅಗಲಿ ಹತ್ತು ತಿಂಗಳುಗಳು ಕಳೆದಿದೆ. ಆದರೆ ಅಪ್ಪು ಇಲ್ಲ ಎನ್ನುವುದನ್ನು ಇನ್ನೂ ಕೂಡ ನಂಬಲು ಕರ್ನಾಟಕದ ಜನತೆಗೆ ಸಾಧ್ಯವಾಗುತ್ತಿಲ್ಲ.

ರಮ್ಯಕೃಷ್ಣ ಉಟ್ಟಿರೋ ಈ ಸೀರೆ ಬೆಲೆ ಕೇಳಿದ್ರೆ ನಿಜಕ್ಕೂ ಶಾ-ಕ್ ಆಗುತ್ತೆ.

0

ನಟಿ ರಮ್ಯಕೃಷ್ಣ ಅವರು ಎವರ್ಗ್ರೀನ್ ಚೆಲುವೆ. ಜೊತೆಗೆ ಅದ್ಭುತ ಅಭಿನೇತ್ರಿ ಕೂಡ ಎಂತಹ ಪಾತ್ರವೇ ಆದರೂ ಅಚ್ಚುಕಟ್ಟಾಗಿ ಅಭಿನಯಿಸಿ ಪಾತ್ರಕ್ಕೆ ನ್ಯಾಯ ಧಕ್ಕಿಸಿಕೊಡುವ ಚಾಣಕ್ಯೆ. ಬಾಲನಟಿಯಾಗಿ ಸಿನಿಮಾರಂಗ ಪ್ರವೇಶಿಸಿದ ಇವರು ನಂತರ ತಮಿಳು ತೆಲುಗು ಮಲಯಾಳಂ ಹಿಂದಿ ಮತ್ತು ಕನ್ನಡದ ಹಲವು ಸಿನಿಮಾಗಳಲ್ಲಿ ಹೀರೋಯಿನ್ ಆಗಿ ಮಿಂಚಿದ್ದಾರೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಕನ್ನಡದಲ್ಲಿ ಹೇಳುವುದಾದರೆ ರವಿಚಂದ್ರನ್ ಅವರೊಂದಿಗೆ ಬಹಳ ಸಿನಿಮಾಗಳಲ್ಲಿ ಅಭಿನಯಿಸಿರುವ ಇವರು ಸ್ನೇಹ, ಮಾಂಗಲ್ಯಂ ತಂತುನಾನೇನ, ಗಡಿಬಿಡಿ ಗಂಡ, ಏಕಾಂಗಿ ಮತ್ತು ಇತ್ತೀಚೆಗೆ ಮಾಣಿಕ್ಯ ಸಿನಿಮಾದಲ್ಲೂ ಕೂಡ ಇವರಿಗೆ ಪೇರ್ ಆಗಿದ್ದರು. ಇವರಿಬ್ಬರ ಕಾಂಬಿನೇಷನ್ ಆ ಸಮಯದಲ್ಲಿ ಮೋಡಿ ಮಾಡಿತ್ತು. ಅಲ್ಲದೆ ವಿಷ್ಣುವರ್ಧನ್, ಶಿವರಾಜ್ ಕುಮಾರ್, ಉಪೇಂದ್ರ ಇವರ ಜೊತೆ ಕೂಡ ತೆರೆ ಹಂಚಿಕೊಂಡಿರುವ ಇವರು ಬಹಳ ವಿಶೇಷ ಪಾತ್ರಗಳಲ್ಲಿ ವಿಭಿನ್ನ ರೀತಿಯಲ್ಲಿ ಜನರನ್ನು ಮನೋರಂಜಿಸಿದ್ದಾರೆ.

ಒಂದು ಸಮಯದ ನಂತರ ನಾಯಕಿಯಿಂದ ಖಳನಾಯಕಿ ಪಾತ್ರಕ್ಕೆ ಮತ್ತು ಮಹಿಳಾ ಪ್ರಧಾನ ಪಾತ್ರಕ್ಕೆ ಇವರ ಆಸಕ್ತಿ ಬದಲಾಯಿತು ಎಂದೇ ಹೇಳಬಹುದು. ಇದಕ್ಕೆ ಸಾಕ್ಷಿ ಉಪೇಂದ್ರ ಅವರ ಜೊತೆ ಇವರು ಅಭಿನಯಿಸಿದ ರಕ್ತ ಕಣ್ಣೀರು ಸಿನಿಮಾ ಮತ್ತು ವಿಷ್ಣುವರ್ಧನ್ ಅಂತಹ ಸ್ಟಾರ್ ಹೀರೋ ಎದುರಿಗೆ ನಿಂತು ರಾಜನರಸಿಂಹ ಸಿನಿಮಾದಲ್ಲಿ ಇವರ ಅಭಿನಯಿಸಿದ ಪಾತ್ರ ಹಾಗೆ ತಮಿಳಿನಲ್ಲಿ ರಜನಿಕಾಂತ್ ಅವರ ಎದುರು ಪಡಿಯಪ್ಪ ಸಿನಿಮಾದಲ್ಲಿ ಇವರು ಅಬ್ಬರಿಸಿದ ರೀತಿಯನ್ನು ವಿವರಿಸಬಹುದು.

ನಂತರ ಇವರ ಇಮೇಜ್ ಗೆ ಮತ್ತೊಂದು ಮೆರಗು ತಂದಿದ್ದು ರಾಜಮೌಳಿ ಅವರು ನಿರ್ದೇಶನ ಮಾಡಿದ್ದ ಬಾಹುಬಲಿ ಸಿನಿಮಾದ ಶಿವಗಾಮಿ ಪಾತ್ರ. ಇದು ಅವರ ವೃತ್ತಿ ಬದುಕಿನಲ್ಲಿ ಕೊನೆತನಕ ನೆನಪಿರುವ ಪಾತ್ರವಾಗಿದೆ. ಮತ್ತು ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ ಬಹಳ ಡಿಮ್ಯಾಂಡ್ ಆಗಿರುವ ರಮ್ಯಕೃಷ್ಣ ಅವರು ವಿಜಯ ದೇವರಕೊಂಡ ಅವರ ಅಭಿನಯದ ಲೈಗರ್ ಸಿನಿಮಾದಲ್ಲೂ ಕೂಡ ತಾಯಿಯ ಪಾತ್ರದಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ.

ಕನ್ನಡದಲ್ಲೂ ಸಹ ಸುದೀಪ್, ಪುನೀತ್ ಇವರಿಗೆಲ್ಲಾ ತಾಯಿ ಪಾತ್ರದಲ್ಲಿ ರಮ್ಯಕೃಷ್ಣ ಅಭಿನಯಿಸಿದ್ದಾರೆ. ಅಭಿನಯದಲ್ಲಿ ಈಕೆಗೆ ಈಕೆಯೇ ಸಾಟಿ. ಅಲ್ಲದೆ ಎವರ್ಗ್ರೀನ್ ಬ್ಯೂಟಿ ಆಗಿರುವ ಇವರು ಈಗಲೂ ಸಹ ವಯಸ್ಸು ಐವತ್ತು ದಾಟುತ್ತಿದ್ದರೂ ಚಿರ ಯುವತಿಯಂತೆ ಕಾಣುತ್ತಾರೆ. ಆಗಾಗ ಸಿನಿಮಾ ಸಂಬಂಧಿತ ವಿಷಯವಾಗಿ ಸುದ್ದಿಯಾಗುತ್ತಿದ್ದ ರಮ್ಯಕೃಷ್ಣ ಅವರು ಕಳೆದ ಕೆಲವು ದಿನಗಳ ಹಿಂದೆ ತಮ್ಮ ವೈಯಕ್ತಿಕ ಜೀವನದ ಕುರಿತು ಚರ್ಚೆ ಆಗಿದ್ದರು.

ಆದರೆ ಅವೆಲ್ಲವೂ ಊಹಪೋಹ ಆಗಿತ್ತು, ಮತ್ತು ಇದ್ದಕ್ಕಿದ್ದಂತೆ ತಣ್ಣಗಾಯಿತು ಆ ಸುದ್ದಿ. ಇದೀಗ ಮತ್ತೊಮ್ಮೆ ಅವರು ಬೇರೆ ವಿಷಯವಾಗಿ ಸುದ್ದಿ ಆಗಿದ್ದಾರೆ ಕಾರಣ ದುಬಾರಿ ಬೆಲೆಯ ಸೀರೆ ಉಟ್ಟು ಅವರು ತೆಗೆಸಿಕೊಂಡಿರುವ ಫೋಟೋಗಳು ವೈರಲ್ ಆಗುತ್ತಿರುವುದು. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ರಮ್ಯಕೃಷ್ಣ ಅವರು ಸಿಲ್ಕ್ ಐ ವೆಲ್ಶೆಟ್ ಸೀರೆ ಧರಿಸಿ ತೆಗೆಸಿಕೊಂಡಿರುವ ಫೋಟೋಗಳು ಹರಿದಾಡುತ್ತಿವೆ.

ಈ ಸೀರೆ ಬಣ್ಣ ಹಾಗೂ ಡಿಸೈನ್ ರಮ್ಯಕೃಷ್ಣ ಅವರಿಗೆ ಬಹಳ ಚೆನ್ನಾಗಿ ಹೋಲುತ್ತದೆ ಈ ಸೀರೆ ಅವರ ಚೆಲುವನ್ನು ಮತ್ತಷ್ಟು ಹೆಚ್ಚಿಸಿದೆ ಎಂದೇ ಹೇಳಬಹುದು. ಆದರೆ ಈಗ ಅವರು ಸುದ್ದಿ ಆಗುತ್ತಿರುವುದು ಆ ಸೀರೆಗೆ ಅವರು ಕೊಟ್ಟಿರುವ ಬೆಲೆಯಿಂದ. ಮೂಲಗಳ ಪ್ರಕಾರ ಈ ಸೀರೆಗೆ ಒಂದು ಲಕ್ಷದ ಇಪ್ಪತ್ತೈದು ಸಾವಿರ ಬೆಲೆಯನ್ನು ರಮ್ಯಕೃಷ್ಣ ಅವರು ತೆತ್ತಿದ್ದಾರಂತೆ. ಅದೇನೆ ಇದ್ದರೂ ಕಾಸಿಗೆ ತಕ್ಕ ಹಾಗೆ ಈ ಸೀರೆಯಲ್ಲಿ ರಮ್ಯಕೃಷ್ಣ ಅವರು ಮಿರ ಮಿರ ಮಿಂಚುತ್ತಿರುವುದಂತೂ ಸುಳ್ಳಲ್ಲ. ಇತ್ತೀಚಿಗೆ ನಟಿಮಣಿಯರು ಈ ರೀತಿ ದುಬಾರಿ ಬೆಲೆಯ ಬಟ್ಟೆಗಳನ್ನು ತೊಟ್ಟು ಸುದ್ದಿ ಆಗುತ್ತಿದ್ದಾರೆ.

ಅಪ್ಪು ಅಭಿಮಾನಿಗಳಿಗೆ ಸಂತಸ ಸುದ್ದಿ.

0

ಮಾರ್ಚ್ 17 ರಂದು ನಮ್ಮ ಅಪ್ಪು ಅವರ ಹುಟ್ಟುಹಬ್ಬದ ಸಂಭ್ರಮದ ಸುದಿನ ಈ ದಿನದಂದು ಅಪ್ಪು ಕಟೌಟ್ ಗೆ ಹಾಲೆರೆದು ಸಂಭ್ರಮಿಸುತ್ತಿದ್ದ ಅಪ್ಪು ಅಭಿಮಾನಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದೆ. ಹೌದು ಪುನೀತ್ ರಾಜ್ ಕುಮಾರ್ ಅವರ ಜನ್ಮದಿನವನ್ನು ಇನ್ಸ್ಪಿರೇಷನ್ ಡೇ ಅಥವಾ ಸ್ಫೂರ್ತಿಯ ದಿನವನ್ನಾಗಿ ಆಚರಿಸುವ ಮಹತ್ವದ ಭರವಸೆಯನ್ನು ನೀಡಿ ಅಪ್ಪು ಅವರ ವ್ಯಕ್ತಿತ್ವಕ್ಕೆ ಮನ್ನಣೆ ನೀಡಿ ಗೌರವಿಸಿದೆ.

ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಈ ಬಗ್ಗೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ ಸ್ಪಷ್ಟನೆ ನೀಡಿದ್ದು ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆದ ಬ್ರಹ್ಮರ್ಷಿ ನಾರಾಯಣ ಗುರು ಜಯಂತಿಯಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಕನ್ನಡ ಸಂಸ್ಕೃತಿ ಹಾಗೂ ಇಂಧನ ಸಚಿವ ಸುನಿಲ್ ಕುಮಾರ್ ಅವರ ಮನವಿ ಮೇರೆಗೆ ಮಾರ್ಚ್ 17 ರಂದು ಸ್ಫೂರ್ತಿ ದಿನವನ್ನಾಗಿ ಆಚರಿಸಿ ಯುವ ಕಣ್ಮಣಿಗಳಿಗೆ ಕಣ್ಣಾಗಿರುವ ಅಪ್ಪು ಅವರ ವ್ಯಕ್ತಿತ್ವಕ್ಕೆ ಮನ್ನಣೆ ನೀಡಿದ್ದಾರೆ.

ಅಕ್ಟೋಬರ್ 29 ಬಂದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅ.ಗ.ಲಿ ಒಂದು ವರ್ಷ ಪೂರ್ಣಗೊಳ್ಳಲಿದ್ದು ಆದರೆ ಅವರ ನೆನಪು ಮಾತ್ರ ಕಿಂಚಿತ್ತೂ ಮಾಸಿಲ್ಲ. ಕನ್ನಡಿಗರ ಮನೆ ಮನಗಳಲ್ಲಿ ಅವರು ಚಿರಸ್ಥಾಯಿಯಾಗಿ ನೆಲೆಸಿದ್ದಾರೆ. ವೈಯಕ್ತಿಕ ಹಾಗೂ ಸಾಮಾಜಿಕ ಕಾರ್ಯಗಳಿಂದಾಗಿ ದೇಶದೆಲ್ಲೆಡೆ ಅಪಾರ ಜನರ ಪ್ರೀತಿ ಗಳಿಸಿದ್ದ ಪುನೀತ್ ರಾಜ್ ಕುಮಾರ್ ಅವರಿಗೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳಿಂದ ಗೌರವಗಳು ಮುಂದುವರೆದಿವೆ. ಪುನೀತ್ ರಾಜ್ ಕುಮಾರ್ ಅವರು ಅಕಾಲಿಕವಾಗಿ ನಮ್ಮನ್ನು ಅಗಲಿದ್ದಾರೆ.

ವೈಯಕ್ತಿಕವಾಗಿ ನನಗೆ ಅತ್ಯಂತ ಪ್ರೀತಿಪಾತ್ರ ವ್ಯಕ್ತಿಯಾಗಿದ್ದರು. ನಾಡಿನ ಕೋಟ್ಯಂತರ ಯುವಕರಿಗೆ ಅವರು ಸ್ಪೂರ್ತಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಪುನೀತ್ ಜನ್ಮದಿನವನ್ನು ಸ್ಫೂರ್ತಿ ದಿನ ಎಂದು ಸರಕಾರದ ವತಿಯಿಂದಲೇ ಆಚರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಪುನೀತ್ ರಾಜಕುಮಾರ್ ಅವರು ಕೇವಲ ನಟನೆಯಲ್ಲಿ ಮಾತ್ರವಲ್ಲದೆ ನಿರ್ಮಾಪಕರಾಗಿ ಅನೇಕ ಯುವ ಪ್ರತಿಭೆಗಳಿಗೆ ಅವಕಾಶ ನೀಡಿದ್ದಲ್ಲದೆ ಅನೇಕ ಸಾಮಾಜಿಕ ಕೆಲಸ ಮತ್ತು ಸೇವೆಗಳನ್ನು ಮಾಡುವ ಮೂಲಕ ಕನ್ನಡಿಗರ ಮನೆ ಮನಗಳನ್ನು ತಲುಪಿದ್ದಾರೆ.

ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡುವ ಮೂಲಕ ಅನೇಕರಿಗೆ ಮಾದರಿ ಆಗಿರುವ ಅಪ್ಪು ಅವರ ಮಾರ್ಗದರ್ಶನದಲ್ಲಿ ಅನೇಕ ಕಲಾವಿದರು ಬದುಕು ಕಟ್ಟಿಕೊಂಡಿದ್ದರು. ಆದರೆ, ಈಗ ಅಪ್ಪು ಇಲ್ಲ ಎಂಬ ನೋವು ಅನೇಕರನ್ನು ಬಹುವಾಗಿ ಕಾಡುತ್ತಿದ್ದು ಪುನೀತ್ ನಿಧನ ಹೊಂದಿ ಒಂದು ವರ್ಷ ಕಳೆಯುತ್ತಾ ಬಂದರೂ ಅವರ ಅಗಲಿಕೆಯ ನೋವು ಕಡಿಮೆ ಮಾತ್ರ ಆಗದೆ ಒಂದಲ್ಲಾ ಒಂದು ರೀತಿಯಲ್ಲಿ ಅವರನ್ನು ನೆನಪಿಸಿಕೊಳ್ಳುವ ಕಾರ್ಯ ಆಗುತ್ತಿದೆ. ಇದೇ ರೀತಿ ಇವರ ಜನ್ಮದಿನವನ್ನು ಸ್ಫೂರ್ತಿ ದಿನವನ್ನಾಗಿ ಆಚರಿಸುವ ವಿಚಾರ ಕೂಡ ಈ ಸಾಲಿಗೆ ಸೇರಲಿದ್ದು ಅಪ್ಪು ಅವರಿಗೆ ಸಿಗುತ್ತಿರುವ ದೊಡ್ಡ ಮನ್ನಣೆ ಕೂಡ ಇದಾಗಿದೆ.

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರ ಜನ್ಮದಿನವನ್ನು ಸ್ಫೂರ್ತಿ ದಿನ ಎಂದು ಸರ್ಕಾರದ ವತಿಯಿಂದಲೇ ನಡೆಸಬೇಕೆಂಬ ನನ್ನ ಮನವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದಿಸಿದ್ದಾರೆ. ಅವರಿಗೆ ಧನ್ಯವಾದಗಳು. ಅಪ್ಪು ಜನ್ಮದಿನ, ಮಾರ್ಚ್ 17 ಇನ್ನುಮುಂದೆ ಸ್ಫೂರ್ತಿ ದಿನವೆಂದು ಆಚರಿಸುವ ಮೂಲಕ ನಾಡಿನ ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಲಿದೆ’ ಎಂದು ಕನ್ನಡ ಸಂಸ್ಕೃತಿ ಹಾಗೂ ಇಂಧನ ಸಚಿವರಾದ ಸುನಿಲ್ ಕುಮಾರ್ ಅವರು ಟ್ವೀಟ್ ಮಾಡಿದ್ದಾರೆ. ಹೀಗೆ ಅಪ್ಪು ಅವರಿಗೆ ಒಂದರ ನಂತರ ಒಂದರಂತೆ ನೀಡುತ್ತಿರುವ ಗೌರವಗಳು ಅಪ್ಪು ಅಭಿಮಾನಿಗಳನ್ನು ಸಂತಸದ ಕಣ್ಣೀರು ಹಾಕುವಂತೆ ಮಾಡುತ್ತಿವೆ.

ವಿ.ಚ್ಛೇ.ಧ.ನ.ದ ಬಳಿಕ ಮೊದಲ ಬಾರಿಗೆ ಎರಡನೇ ಮದುವೆ ಬಗ್ಗೆ ಮೌನ ಮುರಿದ ಸಮಂತಾ.

0

ಸಮಂತ ಸದ್ಯಕ್ಕೆ ಟಾಲಿವುಡ್ ಇಂದ ಹಿಡಿದು ಬಾಲಿವುಡ್ ತನಕ ಸುದ್ದಿಯಾಗಿರುವ ನಟಿ. ತಮ್ಮ ಸಿನಿಮಾಗಳ ಅದ್ಭುತ ನಟನೆಯಿಂದ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿರುವ ಸಮಂತ ಋತು ಪ್ರಭು ಅವರು ಸಿನಿಮಾ ವಿಚಾರವಾಗಿ ಹಾಗೂ ವೈಯಕ್ತಿಕ ವಿಚಾರವಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಬೋಲ್ಡ್ ಆಗಿ ಆಕ್ಟಿಂಗ್ ಮಾಡುವುದು ಹಾಗೂ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸುವುದರ ಮೂಲಕ ವಿ.ಚ್ಛೇ.ದ.ನ ಆದ ಬಳಿಕ ಸಮಂತ ಸ್ವೇಚ್ಛಾಚಾರವಾಗಿ ವರ್ತಿಸುತ್ತಿದ್ದಾರೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಎನ್ನುವ ಟೀಕೆಗಳನ್ನು ಕೂಡ ಕೇಳುತ್ತಿರುವ ಸಮಂತ ಅವರು ಇತ್ತೀಚಿನ ದಿನಗಳಲ್ಲಿ ಈ ರೀತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಕೂಡ ನಿಜ. ಈ ವರ್ಷ ತೆರೆ ಕಂಡ ಪ್ಯಾನ್ ಇಂಡಿಯಾ ಸಿನಿಮಾವಾದ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದಲ್ಲಿ ಹುಂ ಅಂಟಾವ ಮಾವ ಉಹುಂ ಅಂಟಾವ ಹಾಡಿಗೆ ಮಾದಕವಾಗಿ ಕುಣಿದ ಸಮಂತಾ ಸಾಕಷ್ಟು ಬಾಯಿಗಳಿಗೆ ಆಡಿಕೊಳ್ಳುವ ತುತ್ತಾದರು.

ಹಲವು ವರ್ಷಗಳ ಪ್ರೀತಿ ಬಳಿಕ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಅದ್ದೂರಿಯಾಗಿ ಸಪ್ತಪದಿ ತುಳಿದಿದ್ದ ಸಮಂತ ಋತು ಪ್ರಭು ಹಾಗೂ ಅಕ್ಕಿನೇನಿ ನಾಗ ಚೈತನ್ಯ ಅವರ ವಿವಾಹವು ಮದುವೆ ಆದ ಎರಡೇ ವರ್ಷಕ್ಕೆ ಮುರಿದು ಬಿದ್ದಿದೆ. ಆದರೆ ಅದು ಮಾಧ್ಯಮಗಳಲ್ಲಿ ಪ್ರಸಾರ ಆಗುವವರಿಗೆ ಯಾರೊಬ್ಬರಿಗೂ ಕೂಡ ಇದರ ಸುಳಿವೇ ತಿಳಿದಿರಲಿಲ್ಲ. ಇದಾದ ಬಳಿಕವೂ ಎಲ್ಲೂ ಕೂಡ ಇಬ್ಬರೂ ಒಬ್ಬರ ಬಗ್ಗೆ ಒಬ್ಬರು ಆರೋಪ ಮಾಡಿಲ್ಲ, ಕೆಟ್ಟದಾಗಿ ಮಾತನಾಡಿಲ್ಲ.

ಆದರೆ ಇವರ ವಿ.ಚ್ಛೇ.ದ.ನ.ಕ್ಕೆ ಕಾರಣವಾದದ್ದು ಅಕ್ಕಿನೇನಿ ಕುಟುಂಬದಲ್ಲಿ ತುಂಬಾ ಸಾಂಪ್ರದಾಯಿಕವಾಗಿ ಸಮಂತ ಅವರನ್ನು ನೋಡಲು ಬಯಸುತ್ತಿದ್ದರು. ಮದುವೆಯಾದ ಬಳಿಕ ಅವರು ತುಂಬಾ ಬೋಲ್ಡ್ ಆಗಿ ಕಾಣಿಸಿಕೊಳ್ಳುವುದು ಕುಟುಂಬದವರಿಗೆ ಇಷ್ಟ ಇರಲಿಲ್ಲ. ಹಾಗಾಗಿ ಆ ವಿಷಯಕ್ಕೆ ಒತ್ತಡ ಹಾಕುತ್ತಿದ್ದರು ಅದೇ ಸಮಯದಲ್ಲಿ ಸಮಂತ ಅವರು ಫ್ಯಾಮಿಲಿ ಮ್ಯಾನ್ ಹಾಗೂ ಹಿಂದಿ ವೆಬ್ ಸೀರೀಸ್ ಅಲ್ಲಿ ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡರು.

ಈ ವಿಷಯವೇ ಇವರಿಬ್ಬರ ನಡುವಿನ ಮನಸ್ತಾಪಕ್ಕೆ ಕಾರಣವಾಗಿ ಇಂದು ಈ ಸ್ಥಿತಿ ತಲುಪಿದೆ ಎನ್ನುವುದು ಹತ್ತಿರದವರ ಮಾತು. ಅಲ್ಲದೆ ಮದುವೆ ಮುರಿದು ಬಿದ್ದ ಬಳಿಕ ಸಮಂತ ನಡೆದುಕೊಳ್ಳುತ್ತಿರುವ ರೀತಿ ಹಾಗೂ ಅವರು ಒಪ್ಪಿಕೊಳ್ಳುತ್ತಿರುವ ಪಾತ್ರಗಳನ್ನು ನೋಡಿದರೆ ಇವರು ಅದೇ ಕೋಪಕ್ಕಾಗಿ ಈ ರೀತಿಯೆಲ್ಲಾ ಮಾಡುತ್ತಿದ್ದಾರಾ ಎಂದು ಅನಿಸುವುದಂತು ನಿಜ. ಇತ್ತೀಚೆಗೆ ಹಿಂದಿ ಕರಣ್ ಜೋಹರ್ ಶೋ ಅಲ್ಲಿ ಸಮಂತ ಅವರು ಅಕ್ಷಯ್ ಕುಮಾರ್ ಅವರೊಂದಿಗೆ ಹೆಜ್ಜೆ ಕೂಡ ಹಾಕಿದ್ದರು ಹಾಗೂ ಅಲ್ಲದೆ ಆ ಕಾರ್ಯಕ್ರಮದಲ್ಲಿ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದ್ದರು.

ಮೊದಲಿನಿಂದಲೂ ಬಹಳ ಬೋಲ್ಟ್ ಆಗಿ ಮಾತನಾಡುವುದಕ್ಕೆ ಸಮಂತಾ ಫೇಮಸ್ ಆಗಿದ್ದಾರೆ. ಡಿವರ್ಸ್ ಆದ ಬಳಿಕ ಬಹಳ ನಾರ್ಮಲ್ ಆಗಿ ಇರುವ ಸಮಂತಾ ಅವರು ತಮ್ಮ ಕೆರಿಯರ್ ಮತ್ತು ತಮಗೆ ಖುಷಿ ಕೊಡುವ ವಿಷಯಗಳ ಕಡೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಸದ್ಯಕ್ಕೆ ಕೈ ತುಂಬಾ ಸಿನಿಮಾ ಇಟ್ಟುಕೊಂಡು ಬಿಸಿ ಆಗಿರುವ ಸಮಂತಾ ಸಮಯ ಸಿಕ್ಕಾಗ ವಿದೇಶಗಳ ಪ್ರವಾಸ ಮಾಡುತ್ತಿದ್ದಾರೆ. ಆದರೆ ಇವರು ಒಂಟಿಯಾಗಿ ದೇಶ ಸುತ್ತುವುದನ್ನು ನೋಡಿದ ಕುಟುಂಬಸ್ಥರು ಇನ್ನು ವಯಸ್ಸಿದೆ 2ನೇ ಮದುವೆಯಾಗು ಎಂದು ಸಲಹೆ ನೀಡುತ್ತಿದ್ದಾರಂತೆ.

ಇವರು ಮಾತ್ರ ಇನ್ನೂ ಯಾವ ನಿರ್ಧಾರಕ್ಕೂ ಬರದೇ ಸುಮ್ಮನಿದ್ದಾರೆ. ಇದರ ನಡುವೆ ಇವರು ಮದುವೆ ಆಗದೇ ಉಳಿಯುವ ಕಾರಣಕ್ಕಾಗಿ ಮಕ್ಕಳು ಆಗದೆ ಇರುವ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ ಎನ್ನುವ ಗಾಸಿಪ್ ಗಳು ಇವೆ. ಆದರೆ ಅಭಿಮಾನಿಗಳು ಮಾತ್ರ ಸಮಂತಾ ಮತ್ತು ನಾಗಚೈತನ್ಯ ಮತ್ತೆ ಒಂದಾಗಬೇಕು ಎಂದು ಒತ್ತಾಯಿಸುತ್ತಿದ್ದಾರೆ ಅವರಿಬ್ಬರ ನಡುವೆ ಇನ್ನೂ ಪ್ರೀತಿ ಇದೆ ಎಂದು ನಂಬಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.