Home Blog Page 312

ಪ್ರೀತಿಸಿ ಮದುವೆಯಾದ ಕನ್ನಡ ಸೀರಿಯಲ್ ನಟ ನಟಿಯರು ಯಾರು ಗೊತ್ತ.? ಈ ವಿಡಿಯೋ ನೋಡಿ ಕಂಪ್ಲೀಟ್ ಡಿಟೈಲ್ಸ್ ಇದೆ.

ಲವ್ ಮ್ಯಾರೇಜ್ ಮತ್ತು ಅರೆಂಜ್ ಮ್ಯಾರೇಜ್ ಇವೆರಡರ ಮಧ್ಯೆ ಈಗಲೂ ಕೂಡ ಹಲವಾರು ಚರ್ಚೆಗಳು ಪ್ರಾರಂಭವಾಗುತ್ತದೆ ಕೆಲವೊಬ್ಬರು ಲವ್ ಮ್ಯಾರೇಜ್ ಸರಿ ಎಂದರೆ ಕೆಲವೊಬ್ಬರು ಅರೇಂಜ್ ಮ್ಯಾರೇಜ್ ಸರಿ ಎಂದು ಹೇಳುತ್ತಾರೆ ಏಕೆ ಎಂದರೆ ಲವ್ ಮ್ಯಾರೇಜ್ ನಲ್ಲಿ ಇಬ್ಬರು ಸಂಪೂರ್ಣವಾಗಿ ಅಂದರೆ ಅವರ ಅಭಿಪ್ರಾಯಗಳನ್ನು ಸಂಪೂರ್ಣವಾಗಿ ತಿಳಿದುಕೊಂಡಿರುತ್ತಾರೆ ಆದ್ದರಿಂದ ಲವ್ ಮ್ಯಾರೇಜ್ ಒಳ್ಳೆಯದು ಎಂದು ಕೆಲವರು ಹೇಳುತ್ತಾರೆ. ಆದರೆ ಅರೆಂಜ್ ಮ್ಯಾರೇಜ್ ಸರಿ ಎನ್ನುವವರು ಇದರಲ್ಲಿ ಗುರು ಹಿರಿಯರು ನಿಶ್ಚಯಿಸಿ ಅವರ ಜೀವನ ಒಳ್ಳೆಯದಾಗಿರುತ್ತದೆ.

ಎಂಬ ನಂಬಿಕೆಯಿಂದ ಎಲ್ಲರೂ ಒಪ್ಪಿ ಇವಳನ್ನು ಈ ಮನೆಗೆ ಕೊಟ್ಟು ಮದುವೆ ಮಾಡಿದರೆ ಅವಳು ಚೆನ್ನಾಗಿ ಬದುಕುತ್ತಾಳೆ ಎಂಬ ಆಸೆಯಿಂದ ಕೆಲವೊಬ್ಬರು ಅರೆಂಜ್ ಮ್ಯಾರೇಜ್ ಮಾಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಎರಡರಲ್ಲಿಯೂ ಕೂಡ ಬಿರುಕುಗಳು ಕಾಣ ಬರುತ್ತಿದೆ. ಎರಡರಲ್ಲಿಯೂ ಕೂಡ ಹಲವಾರು ರೀತಿಯಾದಂತಹ ಘಟನೆಗಳು ನಡೆಯುತ್ತಿದ್ದು ಎರಡರಲ್ಲಿಯೂ ಕೂಡ ವಿ.ಚ್ಛೇ.ದ.ನಗಳನ್ನು ತೆಗೆದುಕೊಂಡು ಹೋಗುವ ಮಟ್ಟಿಗೆ ಈ ದಿನ ಬಂದು ನಿಂತಿದೆ. ಆದ್ದರಿಂದ ಯಾವುದೇ ಮದುವೆ ಆಗಲಿ ಅಂದರೆ ಅರೇಂಜ್ ಮ್ಯಾರೇಜ್ ಆಗಲಿ ಲವ್ ಮ್ಯಾರೇಜ್ ಆಗಲಿ ಅದರಲ್ಲಿ ಅವರಿಬ್ಬರ ಸಂಬಂಧವು ಅಷ್ಟೇ ಒಳ್ಳೆಯದಾಗಿರಬೇಕು.

ಅಂದರೆ ಇಬ್ಬರ ಮನೋಭಾವನೆ ಮನಸ್ಥಿತಿ ಎರಡು ಕೂಡ ಸಮನಾಗಿ ಇದ್ದರೆ ಇಬ್ಬರಲ್ಲಿ ಯಾವುದೇ ರೀತಿಯಾ ದಂತಹ ಭಿನ್ನಾಭಿಪ್ರಾಯಗಳು ಉಂಟಾಗುವುದಿಲ್ಲ ಬದಲಾಗಿ ಇಬ್ಬರಲ್ಲಿಯೂ ಒಂದೇ ಮನೋಭಾವನೆ ಇದ್ದು ಒಳ್ಳೆಯ ವಾತಾವರಣ ಇರುತ್ತದೆ ಆದ್ದರಿಂದ ಏನೇ ಕಷ್ಟ ಏನೆ ಸುಖ ಬಂದರೂ ಕೂಡ ಇಬ್ಬರು ಅದನ್ನು ಸರಿ ಸಮಾನವಾಗಿ ಪಡೆದು ಅದನ್ನು ನಡೆಸಿ ಕೊಂಡು ಹೋಗಬೇಕಾಗುತ್ತದೆ ಆಗ ಮಾತ್ರ ಒಂದು ಸಂಸಾರ ಮುಂದೆ ಹೋಗುವುದಕ್ಕೆ ಕಾರಣವಾಗಿರುತ್ತದೆ. ಇಲ್ಲವಾದಲ್ಲಿ ಅದರಲ್ಲಿ ಬಿರುಕುಗಳು ಉಂಟಾಗುತ್ತದೆ ಬೇರೆಯವರ ಮಾತುಗಳಿಗೆ ಕಿವಿಗೊಡದೆ ಸಂಸಾರ ವನ್ನು ನಡೆಸಿಕೊಂಡು ಹೋಗಬೇಕಾಗಿರುತ್ತದೆ.

ಹಾಗಾದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಕನ್ನಡ ಧಾರವಾಹಿಗಳಲ್ಲಿ ಅಭಿನಯಿಸುತ್ತಿರುವಂತಹ ನಟ ನಟಿಯರು ಕೆಲವೊಂದಷ್ಟು ಜನ ಪ್ರೀತಿಸಿ ಮದುವೆ ಯಾಗಿದ್ದಾರೆ ಹಾಗಾದರೆ ಅವರು ಯಾರು ಯಾರನ್ನು ಮದುವೆಯಾಗಿದ್ದಾರೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ. ಮೊದಲನೆಯದಾಗಿ ಯಾರೆ ನೀ ಮೋಹಿನಿ ಎಂಬ ಸೀರಿಯಲ್ ನಲ್ಲಿ ನಟನೆ ಮಾಡುತ್ತಿದ್ದಂತಹ ಸೂರಜ್ ಅವರು ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದಂತಹ ಹುಡುಗಿಯನ್ನೇ ವಿವಾಹವಾಗಿದ್ದಾರೆ.

ಹಾಗೂ ಲಕ್ಷಣ ಧಾರವಾಹಿಯ ಜಗನ್ ಅವರು ತಮ್ಮ ಬಾಲ್ಯದ ಪ್ರೇಯಸಿ ಯಾದಂತಹ ರಕ್ಷಿತಾ ಅವರನ್ನು ಮದುವೆಯಾಗಿದ್ದಾರೆ ಹಾಗೆಯೇ ಕನ್ನಡ ಚಲನಚಿತ್ರ ರಂಗದಲ್ಲಿ ಮಿಂಚುತ್ತಿರು ವಂತಹ ನಟಿಯಾದಂತಹ ಡಿಂಪಲ್ ಕ್ವೀನ್ ಎಂದು ಹೆಸರಾಗಿರುವಂತಹ ರಚಿತಾ ರಾಮ್ ಇವರ ಅಕ್ಕ ನಿತ್ಯ ರಾಮ್ ಇವರು ಕೂಡ ತಮಿಳು ನಂದಿನಿ ಧಾರಾವಾಹಿಯಲ್ಲಿ ನಟನೆ ಮಾಡಿದ್ದು ಇವರು ಕೂಡ ತಾವು ಪ್ರೀತಿಸಿ ದಂತಹ ಹುಡುಗನನ್ನೇ ವಿವಾಹವಾಗಿದ್ದಾರೆ ಅವರ ಹೆಸರು ವಿನೋದ್ ಗೌಡ.

ಅಗ್ನಿಸಾಕ್ಷಿ ಧಾರಾವಾಹಿಯ ವಿಜಯ್ ಸೂರ್ಯ ಇವರು ಚೈತ್ರ ಎನ್ನುವವರನ್ನು ಹಲವಾರು ವರ್ಷಗಳಿಂದ ಪ್ರೀತಿಸಿ ನಂತರ ಮದುವೆಯಾಗಿದ್ದಾರೆ ಈಗ ಅವರಿಗೆ ಒಂದು ಗಂಡು ಮಗು ಕೂಡ ಇದೆ ಹಾಗೂ ಜೊತೆ ಜೊತೆಯಲಿ ಧಾರವಾಹಿಯ ನಟರಾಗಿರುವಂತಹ ಅನಿರುದ್ಧ್ ಇವರು ಕೀರ್ತಿ ವಿಷ್ಣುವರ್ಧನ್ ಅವರು ಪ್ರೀತಿಸಿ ವಿವಾಹವಾಗಿದ್ದಾರೆ ಹಾಗೂ ಗಟ್ಟಿಮೇಳ ಧಾರವಾಹಿಯ ರಕ್ಷ್ ಅವರು ತಾವು ಪ್ರೀತಿಸಿದ ಹುಡುಗಿ ಅನುಷಾ ಅವರನ್ನು ವಿವಾಹವಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಲಕ್ಕಿಮ್ಯಾನ್ ಸಿನಿಮಾದಲ್ಲಿ ಅಪ್ಪು ಎಂಟ್ರಿ ನೋಡಿ ಕಣ್ಣಿರಿಟ್ಡ ಯುವರಾಜ್ ತಾಯಿ & ಮಡದಿ.

ಅಪ್ಪು ಅವರು ಇನ್ನಿಲ್ಲ ಎಂಬ ಸುದ್ದಿ ಬರ ಸಿಡಿಲಿನಂತೆ ಕರುನಾಡಿಗೆ ಬಡಿದ ಆ ದಿನದಿಂದ ಈ ದಿನದವರೆಗೂ ಅಪ್ಪು ಒಮ್ಮೊಮ್ಮೆ ಮಾತ್ರ ಮಿಂಚುವ ಮಿಂಚುಳ್ಳಿ ನಕ್ಷತ್ರದಂತೆ ಕಣ್ಣಿಗೆ ಕಾಣಿಸಿ ಮಾಯವಾಗಿ ಅಭಿಮಾನಿಗಳ ಕಣ್ಣಲ್ಲಿ ಅಭಿಮಾನದ ಮಳೆಗರೆದು ಮೌನಕ್ಕೆ ಶರಣಾಗುತ್ತಿದ್ದಾರೆ. ಇತ್ತ ಇಂದು ಸಹ ಇದೆ ಆಗಿದೆ ಅಪ್ಪುವಿನ ಯಾವುದೇ ಚಿತ್ರ ತೆರೆಗೆ ಬಂದಾಗ ಅಪ್ಪುವನ್ನು ನೋಡಿ ಸಿಳ್ಳೆ ಹಾಕುತ್ತಿದ್ದ ಅಭಿಮಾನಿಗಳು ಇಂದು ಅಪ್ಪು ಮ.ರ.ಣ‌.ದ ನಂತರ ಬಂದ ಜೇಮ್ಸ್ ಚಿತ್ರ ತೆರೆಗೆ ಬಂದಾಗ ಮೌನ ಮಳೆಗರೆದು ನೋವು ನುಂಗಿದ್ದರು.

ಆದರೆ ಎಷ್ಟು ಬಾರಿ ಮರೆಯಲು ಯತ್ನಿಸಿದರೂ ಮರೆಯಲಾಗದ ಮಾಣಿಕ್ಯ ಮಿಂಚುವ ಕಾಯಕ ಬಿಟ್ಟಿತೆ? ಎನ್ನುವ ಹಾಗೆ ಅಪ್ಪು ಅವರು ಅಂದು ಇಂದು ಎಂದೆಂದಿಗೂ ಕರುನಾಡಿನ ಹೆಮ್ಮೆಯ ಸುಪುತ್ರರಾಗಿ ಅಜರಾಮರ ಪರಮಾತ್ಮನಾಗಿದ್ದಾರೆ. ಪ್ರಪ್ರಥಮ ಬಾರಿಗೆ ಡಬ್ಬಿಂಗ್ ರಿಯಲ್ ವಾಯ್ಸ್ ಟೆಕ್ನಾಲಜಿ ಬಳಸಿ ಥೇಟ್ ಅಪ್ಪು ಅವರ ಧ್ವನಿಯಂತೆಯೇ ಜೇಮ್ಸ್ ಚಿತ್ರದಲ್ಲಿ ಅವರ ಧ್ವನಿಯನ್ನು ಬಳಸಿದ್ದಾರೆ. ಇಷ್ಟರ ಮಟ್ಟಿಗೆ ನಮ್ಮ ಅಪ್ಪು ಕಪ್ಪು ಚುಕ್ಕೆ ಒಂದೂ ಇಲ್ಲದ ಅಪ್ಪು ಚುಕ್ಕೆಯಾಗಿ ಪ್ರತಿಯೊಬ್ಬರ ಮನೆ ಮನಗಳಲ್ಲಿ ಅಜರಾಮರರಾಗಿದ್ದಾರೆ. ಜೊತೆಗಿರದ ಜೀವನ ಎಂದಿಗಿಂತ ಜೀವಂತ ಎನ್ನುವ ನಾಣ್ಣುಡಿ ಅಪ್ಪು ಅವರಿಂದಲೇ ಶುರು ಆಗಿದ್ದು ಅದರಂತೆಯೇ ಇಂದಿಗೂ ತೆರೆಯ ಮೇಲೆ ಅಪ್ಪು ರಾರಾಜಿಸುತ್ತಿದ್ದಾರೆ.

ಸೆಪ್ಟೆಂಬರ್ 9 ರಂದು ಡಾರ್ಲಿಂಗ್ ಕೃಷ್ಣ ಸಂಗೀತ ಶೃಂಗೇರಿ ಅವರ ನಟನೆಯ ಚಿತ್ರ ಲಕ್ಕಿಮ್ಯಾನ್ ಚಿತ್ರದಲ್ಲಿ ಅಪ್ಪು ಅವರು ಒಂದು ಪ್ರಮುಖ ಪಾತ್ರ ವಹಿಸಿದ್ದು ತೆರೆಯ ಮೇಲೆ ಮತ್ತೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಕೂಡ ಅಪ್ಪು ಅವರು ತಮ್ಮ ವಾಯ್ಸ್ ಡಬ್ಬಿಂಗ್ ಮಾಡಲು ಸಾಧ್ಯವಾಗದಂತೆ ಆ ಜವರಾಯ ಅವರನ್ನು ಕರೆದುಕೊಂಡು ಹೋಗಿ ಬಿಟ್ಟಿದ್ದ. ಈ ಚಿತ್ರದಲ್ಲಿ ಅಪ್ಪು ಅವರು ಪ್ರಭುದೇವ ಅವರ ಜೊತೆಗೆ ಸೇರಿ ಲಕ್ಕಿ ಮ್ಯಾನ್ ಚಿತ್ರದಲ್ಲಿನ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದು ಈ ಚಿತ್ರದಲ್ಲಿ ಅಪ್ಪು ಕಾಣಿಸಿದ ತಕ್ಷಣ ಅಭಿಮಾನಿಗಳು ಭರ್ಜರಿ ಆಗಿಯೇ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಇನ್ನು ಚಿತ್ರದ ಬಗ್ಗೆ ಹೇಳಬೇಕೆಂದರೆ ಇದೊಂದು ಕಮೆರ್ಸಿಯಲ್ ಚಿತ್ರವಾಗಿದ್ದು ಡಾರ್ಲಿಂಗ್ ಕೃಷ್ಣ ಹಾಗೂ ಸಂಗೀತ ಶೃಂಗೇರಿ ಅವರು ಲೀಡ್ ರೋಲ್ ನಲ್ಲಿ ಅಭಿನಯಿಸಿದ್ದು ಅಪ್ಪು ಒಂದು ಮುಖ್ಯ ಪಾತ್ರವನ್ನು ನಿಭಾಯಿಸಿದ್ದಾರೆ. ಲಕ್ಕಿ ಮ್ಯಾನ್ ಚಿತ್ರವನ್ನು ರಾಜ್ ಕುಟುಂಬದ ಎಲ್ಲಾ ಸದಸ್ಯರು ವೀಕ್ಷಿಸಿದ್ದು ರಾಘಣ್ಣ, ಯುವರಾಜ್, ಯುವರಾಜ್ ಪತ್ನಿ ಹಾಗೂ ತಾಯಿ ಕೂಡ ನೋಡಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಇವರು ಸುದ್ದಿ ಮಾಧ್ಯಮಗಳ ಮುಂದೆ ಲಕ್ಕಿ ಮ್ಯಾನ್ ಚಿತ್ರದ ರಿವ್ಯೂವ್ ವೇಳೆ ಬಿಕ್ಕಿ ಬಿಕ್ಕಿ ಅತ್ತಿರುವ ವಿಡಿಯೋ ವೈರಲ್ ಆಗಿದೆ.

ಕೇವಲ ರಾಜ್ ಕುಟುಂಬ ಅಷ್ಟೇ ಅಲ್ಲದೇ ಅಪ್ಪು ಅಭಿಮಾನಿಗಳ ಬಳಗ ಕೂಡ ಕಣ್ಣೀರ ಮಳೆಗರೆದಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಅಪ್ಪು ಎಂದರೆ ಏನು ಎನ್ನುವುದನ್ನು ಮತ್ತೊಮ್ಮೆ ಮಗದೊಮ್ಮೆ ಸಾಬೀತು ಪಡಿಸುತ್ತಿದ್ದಾರೆ. ಹೌದು ಇದು ಅಪ್ಪು ಅವರ ಕೊನೆಯ ಕಮೆರ್ಸಿಯಲ್ ಚಿತ್ರವಾಗಿದ್ದು ಅಪ್ಪುವನ್ನು ಕೊನೆಯ ಕ್ಷಣದಲ್ಲಿ ನೋಡುವಾಗ ಎಂತಹ ಅಪ್ಪಟ ಅಭಿಮಾನಿಗದರೂ ಸಹ ಕಣ್ಣಂಚಿನಲ್ಲಿ ಹನಿಗಳು ಮೂಡಿಯೇ ಮೂಡುತ್ತದೆ. ಇಂತಹ ದೃಶ್ಯಗಳು ಅಪ್ಪು ಅವರು ನಮ್ಮ ಸುತ್ತಲೇ ಅದೃಶ್ಯ ರೂಪದಲ್ಲಿ ಇದ್ದಾರೆ ಎನ್ನುವಂತೆ ಭಾಸವಾಗುತ್ತದೆ.

ಕನ್ನಡ ಸೀರಿಯಲ್ ನಟಿಯರು ಮೇಕಪ್ ಇಲ್ಲದೆ ಹೇಗೆ ಕಾಣ್ತಾರೆ ಗೊತ್ತಾ.? ವಿಡಿಯೋ ನೋಡಿ ನಿಜಕ್ಕೂ ಶಾ-ಕ್ ಆಗುತ್ತೆ.

ಸೀರಿಯಲ್ ಪರದೆ ಮೇಲೆ ಕಾಣಿಸಿಕೊಳ್ಳುವಂತಹ ನಟಿಯರು ತಮ್ಮ ಪಾತ್ರದ ಮುಖಾಂತರ ಮತ್ತು ತಮ್ಮ ಅಭಿನಯದ ಮುಖಾಂತರ ಜನರನ್ನು ತಮ್ಮತ್ತ ಸೆಳೆದು ಕೊಳ್ಳುತ್ತಾರೆ ಅದು ಹೇಗೆ ಎಂದರೆ ಕೇವಲ ಅವರ ನಟನೆ ಅಷ್ಟೇ ಅಲ್ಲದೆ ಅವರು ಮಾಡಿಕೊಳ್ಳುವಂತಹ ಮೇಕಪ್ ಗಳಿಂದಲೂ ಕೂಡ ಪ್ರೇಕ್ಷಕರನ್ನು ತಮ್ಮತ್ತ ಆಕರ್ಷಿಸಿಕೊಳ್ಳುತ್ತಾರೆ ಅದರಲ್ಲಿಯೂ ಹೆಚ್ಚಾಗಿ ಹೆಣ್ಣು ಮಕ್ಕಳು ಪ್ರತಿಯೊಂದು ಸೀರಿಯಲ್ ಆಗಲಿ ಅಥವಾ ಸಿನಿಮಾ ರಂಗವೇ ಆಗಲಿ ಅದರಲ್ಲಿ ಆ ನಟಿ ಹಾಕಿದ್ದಂತಹ ಬಟ್ಟೆ ಹಾಗೂ ಅವಳ ಉಡುಗೆ ಆಭರಣ ಇವುಗಳನ್ನು ನೋಡಿ ಆಕರ್ಷಿತರಾಗುತ್ತಾರೆ ಆದ್ದರಿಂದಲೇ ಕೆಲವೊಂದಷ್ಟು ಜನರು ಆ ನಟಿಯರ ಮೇಲೆ ಹೆಚ್ಚಿನ ಆಕರ್ಷಣೆಯನ್ನು ಹೊಂದಿರುತ್ತಾರೆ.

ಹಾಗೂ ಅವರು ಯಾವ ರೀತಿ ತಯಾರಾಗಿರುತ್ತಾರೆ ಅದೇ ರೀತಿ ನಾನು ಕೂಡ ತಯಾರಾಗಬೇಕು ಎಂಬ ನಿಟ್ಟಿನಲ್ಲಿ ಕೆಲವೊಂದಷ್ಟು ಹೆಣ್ಣು ಮಕ್ಕಳು ಆಕರ್ಷಿತ ರಾಗಿರುತ್ತಾರೆ ಅದೇ ರೀತಿ ತಯಾರಾಗಿ ಕೆಲವೊಂದಷ್ಟು ಫೋಟೋಗಳನ್ನು ತೆಗೆಸಿಕೊಳ್ಳುವುದರ ಮೂಲಕ ತಮ್ಮ ಆಸೆಗಳನ್ನು ಪೂರೈಸಿಕೊಳ್ಳುತ್ತಾರೆ ಎಂದೇ ಹೇಳಬಹುದು ಹಾಗೆ ಇವರು ನಿಜವಾಗಿಯೂ ಅಷ್ಟೇ ಸುಂದರವಾಗಿ ಇದ್ದಾರಾ ಇಲ್ಲವಾ ಎಂಬುದರ ಮಾಹಿತಿ ಯನ್ನು ನೋಡುವುದಾದರೆ ಹೌದು ಸೀರಿಯಲ್ ನಲ್ಲಿ ಅಭಿನಯಿಸುವಂತಹ ನಟಿಯರು ಸೀರಿಯಲ್ ಗಳಲ್ಲಿ ಮಾತ್ರ ಅಷ್ಟೇ ಅಲ್ಲದೆ ಎಲ್ಲೇ ಹೋದರು ಕೂಡ ಅವರು ತಮ್ಮ ಸೌಂದರ್ಯವನ್ನು ಅಷ್ಟೇ ಚೆನ್ನಾಗಿ ಇಟ್ಟು ಕೊಳ್ಳುವುದಕ್ಕೆ ಪ್ರಾಮುಖ್ಯತೆಯನ್ನು ಕೊಡುತ್ತಾರೆ.

ಏಕೆ ಎಂದರೆ ಅದು ಅವರ ಕಲೆ ಅಂದರೆ ಅವರ ಬದುಕಾಗಿರುವುದರಿಂದ ಅವರು ಯಾವುದೇ ಕಾರಣಕ್ಕೂ ಈ ಒಂದು ವೃತ್ತಿಯನ್ನು ಬಿಡಲು ಸಾಧ್ಯವಿಲ್ಲ. ಹಾಗಾಗಿ ಅವರು ಎಲ್ಲೇ ಹೊರಗಡೆ ಹೋಗುತ್ತಿದ್ದರು ಅಂದರೆ ಸಾರ್ವಜನಿಕ ಸ್ಥಳಗಳಿಗೆ ಹೋಗುತ್ತಿದ್ದರು ಕೂಡ ತಮ್ಮದೇ ಆದಂತಹ ಶೈಲಿಯಲ್ಲಿ ಸಿದ್ದರಾಗಿ ಹೋಗುತ್ತಾರೆ ಇದರಿಂದಲೂ ಕೂಡ ಹೆಚ್ಚಿನ ಜನ ಮನ್ನಣೆಯನ್ನು ಪಡೆಯುತ್ತಾರೆ ಹಾಗಾಗಿ ಅವರು ತಮ್ಮದೇ ಆದಂತಹ ಕೆಲವೊಂದಷ್ಟು ವಿಧಾನದಲ್ಲಿ ಸಿದ್ದರಾಗುತ್ತಾರೆ. ಹಾಗಾದರೆ ನಮ್ಮ ಕನ್ನಡ ಸೀರಿಯಲ್ ಗಳಲ್ಲಿ ನಟನೆ ಮಾಡುತ್ತಿರುವಂತಹ ನಟಿಯರು ಹಾಗೂ ಅವರ ಹೆಸರು ಅವರ ಸಂಪೂರ್ಣ ವಿವರ ವನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ.

ಮೊದಲನೆಯದಾಗಿ ಟಿವಿ ಮಾಧ್ಯಮದಲ್ಲಿ ಬರುವಂತಹ ಕೆಲವೊಂದಷ್ಟು ಚಾನೆಲ್ ಗಳು ಅಂದರೆ ಝೀ ಕನ್ನಡ ಉದಯ ಸ್ಟಾರ್ ಸುವರ್ಣ ಕಲರ್ಸ್ ಕನ್ನಡ ಇಲ್ಲಿ ಇನ್ನೂ ಹಲವಾರು ಚಾನಲ್ ಗಳಲ್ಲಿ ನಟಿ ಯರು ಅಭಿನಯಿಸುತ್ತಿದ್ದಾರೆ ಅದರಲ್ಲೂ ಮುಖ್ಯವಾಗಿ ಜೀ ಕನ್ನಡದಲ್ಲಿ ಗಟ್ಟಿಮೇಳ ಧಾರವಾಹಿಯ ಅಮೂಲ್ಯ ಇವರು ಇದೇ ಮೊದಲ ಬಾರಿಗೆ ಕನ್ನಡ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಹಾಗೂ ಕನ್ನಡತಿ ಸೀರಿಯಲ್ ನಲ್ಲಿ ಅಭಿನಯಿಸುತ್ತಿರು ವoತಹ ಭುವಿ ಅವರು ಮೊಟ್ಟಮೊದಲನೆಯದಾಗಿ ಪುಟ್ಟಗೌರಿ ಮದುವೆ ಎಂಬ ಸೀರಿಯಲ್ ಮುಖಾಂತರ ಕನ್ನಡ ಧಾರವಾಹಿಗೆ ಪಾದಾರ್ಪಣೆ ಮಾಡಿದ್ದು ನಂತರ ಕನ್ನಡತಿ ಧಾರವಾಹಿಯಲ್ಲಿ ಮುಂದುವರೆಯುತ್ತಿದ್ದಾರೆ ಎಂದು ಹೇಳಲಾಗುತ್ತದೆ.

ಮತ್ತು ಜೀ ಕನ್ನಡದ ಮತ್ತೊಂದು ಹಿಟ್ ಧಾರವಾಹಿ ಎಂದೇ ಹೆಸರು ಪಡೆದಂತಹ ಜೊತೆಜೊತೆಯಲ್ಲಿ ಧಾರವಾಹಿಯ ನಟಿ ಯಾದಂತಹ ಅನು ಇವರು ಕೂಡ ಮೊದಲನೆಯದಾಗಿ ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ ಹಾಗೂ ಕೆಲ ಹಿಂದೆ ಯಷ್ಟೇ ಪ್ರಾರಂಭವಾಗಿ ಸದ್ಯದಲ್ಲಿ ಮುಗಿದಿ ರುವಂತಹ ದಾರವಾಹಿಯಾದ ಅಕ್ಕಧಾರವಾಹಿಯ ನಟಿ ಅನುಪಮಾ ಇವರು ಕೂಡ ಇತ್ತೀಚೆಗೆ ಕೆಲವೊಂದು ರಿಯಾಲಿಟಿ ಶೋಗಳಿಗೆ ಆಂಕರ್ ಆಗಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ ಹಾಗೂ ನಟಿ ವೈಷ್ಣವಿ ಅವರು ಕೂಡ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟಿ ಯಾಗಿ ಕಾಣಿಸಿಕೊಂಡಿದ್ದು ಎಲ್ಲರ ಜನರ ಮೆಚ್ಚುಗೆ ಯನ್ನು ಗಳಿಸಿದಂತಹ ನಟಿ ಎಂದೇ ಹೇಳಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಮಗಳು ಓದುತ್ತಿದ್ದ ಸ್ಕೂಲ್ ಗೆ ಅಪ್ಪು ಸರ್ಪ್ರೈಸ್ ಎಂಟ್ರಿ ಕೊಟ್ಟಾಗ ವಂದಿತ ರಿಯಾಕ್ಷನ್ ಹೇಗಿತ್ತು ಗೊತ್ತಾ.? ಈ ಅಪರೂಪದ ವಿಡಿಯೋ ನೋಡಿ

0

ಇಡೀ ಕರುನಾಡಿನ ಜನರನ್ನೇ ತನ್ನ ಕುಟುಂಬದವರು ಎನ್ನುತ್ತಾ ಅಷ್ಟೇ ಪ್ರೀತಿಯಿಂದ ಕಾಳಜಿಯಿಂದ ಎಲ್ಲರ ಬಗ್ಗೆ ಕೇರ್ ಮಾಡುತ್ತಿದ್ದ ಕರ್ನಾಟಕದ ಕಣ್ಮಣಿ ನಮ್ಮೆಲ್ಲರ ಪ್ರೀತಿಯ ಅಪ್ಪು ಈಗ ಎಲ್ಲರ ಮನೆ ಮಗ ಹಾಗೂ ಕರುನಾಡಿನಲ್ಲಿ ಯುದ್ಧವೇ ಮಾಡದೆ ರಾಜ್ಯ ಗೆದ್ದ ರಾಜಕುಮಾರ. ಇವರು ಅಭಿಮಾನಿಗಳ ಮನಸ್ಸನ್ನು ಮನಸೂರೆ ಮಾಡಿರುವ ಬಗ್ಗೆ ಎಲ್ಲರಿಗೂ ತಿಳಿದಿದೆ ಹಾಗೆಯೇ ತಮ್ಮ ಸಹೃದಯ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಮತ್ತು ಸಮಾಜದಲ್ಲಿ ಅವರನ್ನು ತೊಡಗಿಸಿಕೊಂಡ ಪರಿಯಿಂದ ನೂರಾರು ಜನರಿಗೆ ಆದರ್ಶವಾಗಿ ಇಂದಿನ ಪೀಳಿಗೆಯವರಿಗೆ ರೋಲ್ ಮಾಡಲ್ ಕೂಡ ಆಗಿದ್ದಾರೆ.

ಅಪ್ಪು ಬಗ್ಗೆ ಹೊಗಳಲು ಶುರುಮಾಡಿದರೆ ಪದಗಳೇ ಸಾಲದು. ಆತನೊಬ್ಬ ಅಪ್ರತಿಮಾ ಕಲಾವಿದನಾಗಿ, ಗಾಯಕ ನಾಗಿ, ಡ್ಯಾನ್ಸರ್ ಆಗಿ ಮತ್ತು ಅಡ್ವೆಂಚರ್ ಪ್ರಿಯ ಕೂಡ ಆಗಿದ್ದರು ಎಲ್ಲಕ್ಕಿಂತ ಹೆಚ್ಚಾಗಿ ಅಪ್ಪು ಒಬ್ಬ ಫ್ಯಾಮಿಲಿ ಮ್ಯಾನ್ ಎನ್ನುವುದು ನೂರಾರು ಬಾರಿ ಸಾಬೀತಾಗಿದೆ. ಪ್ರೀತಿಸಿ ಮದುವೆಯಾದ ಅಶ್ವಿನಿ ಪಾಲಿಗೆ ಪುನೀತ್ ಕೊನೆಯ ದಿನದವರೆಗೂ ಬೆಸ್ಟ್ ಫ್ರೆಂಡ್ ಆಗಿದ್ದರು. ಮದುವೆ ಆದ ದಿನದಿಂದ ಇಲ್ಲಿಯವರೆಗೆ ಸುಮಾರು 23 ವರ್ಷಗಳ ದಾಂಪತ್ಯದಲ್ಲಿ ಎಂದಿಗೂ ಕೂಡ ಒಂದು ಸಣ್ಣ ವಿವಾದವು ಇಲ್ಲದಂತೆ ಬದುಕಿ ಪ್ರೀತಿಸಿ ಮದುವೆಯಾಗುವವರ ಪಾಲಿಗೆ ಮಾದರಿ ಆದವರು ಈ ಜೋಡಿ.

ಅವರು ಯಾವುದೇ ಸಭೆ ಸಮಾರಂಭಗಳಿಗೆ ಹೋದರು ಕೂಡ ತಪ್ಪದೆ ಅಶ್ವಿನಿ ಅವರನ್ನು ಕರೆದುಕೊಂಡು ಹೋಗುತ್ತಿದ್ದರು. ಅಭಿಮಾನಿಗಳ ಕುಟುಂಬದ ಫಂಕ್ಷನ್ ಗಳಿಗೆ ಆಹ್ವಾನ ಇದ್ದಾಗ ಅಲ್ಲಿಗೂ ಕೂಡ ಪತ್ನಿಯ ಜೊತೆಗೆ ತೆರಳಿ, ಉಡುಗೊರೆ ಕೊಟ್ಟು ಹರಸಿ ಬರುತ್ತಿದ್ದರು. ಮತ್ತು ಅವಕಾಶ ಸಿಕ್ಕಾಗಲಿಲ್ಲ ವೇದಿಕೆಗಳಲ್ಲಿ ಪತ್ನಿ ಹಾಗೂ ಮಕ್ಕಳ ಬಗ್ಗೆ ಮಾತನಾಡುತ್ತಿದ್ದರು. ಸಮಯ ಆದಾಗಲೆಲ್ಲ ಬಿಡುವು ಮಾಡಿಕೊಂಡು ಮಡದಿ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದರು ಹಾಗೂ ಮಕ್ಕಳ ಜೊತೆಗೆ ಹೆಚ್ಚಿನ ಸಮಯ ಕಳೆದು ಅವರ ಇಷ್ಟ ಕಷ್ಟಗಳನ್ನು ಅರ್ಥ ಮಾಡಿಕೊಂಡು ಖುಷಿ ಪಡಿಸುತ್ತಿದ್ದರು.

ಅವರೇ ಹೇಳಿಕೊಂಡಂತೆ ಅವರ ಕಿರಿಯ ಮಗಳು ವಂದಿತ ಅವರನ್ನು ರಾತ್ರಿ ಹೊತ್ತು ಒಂದು ರೌಂಡ್ ವಾಕಿಂಗ್ ಕರೆದುಕೊಂಡು ಹೋಗದೆ ಇದ್ದರೆ ನಿದ್ದೆ ಬರುವುದಿಲ್ಲ ಎಂದು ಅವರು ಹೇಳಿಕೊಂಡಿದ್ದರು. ಇದೀಗ ಅಪ್ಪು ಅವರನ್ನು ಕಳೆದುಕೊಂಡು ಮಕ್ಕಳ ಪಾಲಿಗೆ ಆಗಿರುವ ನೋವು ಹಾಗೂ ಅವರ ಮನಸ್ಸಿನಲ್ಲಿ ಆಗುತ್ತಿರುವ ಗೊಂದಲವನ್ನು ಅಳೆಯಲು ಪದಗಳೇ ಸಾಲದಾಗಿದೆ. ಅವರು ಅವರ ಇಬ್ಬರು ಮಕ್ಕಳನ್ನು ಕೂಡ ಬಹಳ ಪ್ರೀತಿಸುತ್ತಿದ್ದರು ಹಿರಿಯ ಮಗಳು ದೃತಿ, ವಿದೇಶದಲ್ಲಿ ಸ್ಕಾಲರ್ಶಿಪ್ ಪಡೆದು ಓದುತ್ತಿದ್ದಾರೆ.

ಇದರ ಬಗ್ಗೆ ಅಪ್ಪುಗೆ ಹೆಮ್ಮೆ ಇತ್ತು ಯಾವಾಗಲೂ ಹೆಣ್ಣು ಮಕ್ಕಳು ನಮ್ಮ ಅಮ್ಮನ ರೀತಿ ಸ್ಟ್ರಾಂಗ್ ಆಗಿ ಇರಬೇಕು, ಎಕನಾಮಿಕಲಿ ಇಂಡಿಪೆಂಡೆಂಟ್ ಆಗಿರಬೇಕು ಎಂದು ಅಪ್ಪು ಹೇಳುತ್ತಿದ್ದರು. ಹೆಣ್ಣು ಮಕ್ಕಳನ್ನು ತುಂಬಾ ಸಪೋರ್ಟ್ ಮಾಡುತ್ತಿದ್ದ ಅಪ್ಪು ಅವರು ಒಮ್ಮೆ ಕಿರಿಯ ಮಗಳು ವಂದಿತಾ ಅವರ ಶಾಲೆಗೆ ಸರ್ಪ್ರೈಸ್ ವಿಸಿಟ್ ಕೂಡ ಕೊಟ್ಟಿದ್ದರು. ಶಾಲೆಯಲ್ಲಿ ಅಪ್ಪನನ್ನು ನೋಡಿ ಮಗಳು ಆಶ್ಚರ್ಯದಿಂದ ಕುಣಿದು ಕುಪ್ಪಳಿಸಿದರೆ ಮಗಳ ಶಾಲೆಯಲ್ಲಿ ಓದುತ್ತಿದ್ದ ಪುಟ್ಟ ಮಕ್ಕಳು ಅಪ್ಪು ಬಂದರೆಂದು ಖುಷಿ ಪಟ್ಟು ಓಡಿಬಂದು ಸುತ್ತುವರೆದಿದ್ದರು ಅಪ್ಪು ಎಂದರೆ ಹೀಗೆ ಅಪ್ಪು ಕಂಡರೆ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಕೂಡ ಬಹಳ ಇಷ್ಟಪಡುತ್ತಾರೆ ಅಂತಹ ಅಪರೂಪದ ವ್ಯಕ್ತಿತ್ವ ಈ ಮರೆಯಲಾಗದ ಮಾಣಿಕ್ಯನದು. ಈ ವಿಡಿಯೋ ನೋಡಿದಂತಹ ಕೆಲವು ಅಭಿಮಾನಿಗಳು ಅಪ್ಪು ಅವರಿಗೆ ನೀವು ಅವತ್ತು ವಂದಿತಾಳನ್ನು ನೋಡುವುದಕ್ಕೆ ಸರ್ಪ್ರೈಸ್ ಆಗಿ ಶಾಲೆಗೆ ಹೋದ ಮಾದರಿಯಲ್ಲೇ ಇಂದು ಭೂಮಿಗೆ ಸರ್ಪ್ರೈಸ್ ಆಗಿ ಬಂದು ಬಿಡಿ ಎಂದು ಕಣ್ಣೀರು ಹಾಕುತ್ತಿದ್ದಾರೆ.

ವೈರಲ್ ಆಯ್ತು ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದ್ರ ಹನಿಮೂನ್ ಫೋಟೋಸ್

0

ಕಳೆದ ವಾರ ಮದುವೆಯಾದ ತಮಿಳಿನ ಕಿರುತೆರೆ ನಟಿ ಮಹಾಲಕ್ಷ್ಮಿ ಹಾಗೂ ಲಿಬ್ರಾ ಸಂಸ್ಥೆಯ ನಿರ್ಮಾಪಕ ರವೀಂದ್ರ ಚಂದ್ರಶೇಖರ್ ಅವರ ಮದುವೆ ವಿಚಾರ ಸಾಕಷ್ಟು ಚರ್ಚೆಗೆ ಒಳಪಟ್ಟಿದೆ. ಇವರಿಬ್ಬರ ಮದುವೆ ಫೋಟೋ ವೈರಲ್ ಆಗುತ್ತಿದ್ದಂತೆ ಫೇಸ್ಬುಕ್ ಯೌಟ್ಯೂಬ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣದಲ್ಲೂ ಕೂಡ ಇವರಿಬ್ಬರ ಜೋಡಿಯ ಬಗ್ಗೆ ಮಾತುಕತೆ. ಇಂತಹ ಮಾತುಗಳಲ್ಲಿ ಹಾಗೂ ಕಮೆಂಟ್ ಗಳಲ್ಲಿ ಪಾಸಿಟಿವ್ ಇಂಥ ನೆಗೆಟಿವ್ ಆಗಿ ಮಾತನಾಡಿದ ಜನಗಳೇ ಹೆಚ್ಚು. ತಮಿಳುನಾಡಿನಲ್ಲಿ ಆದ ಈ ವಿವಾಹ ಹೆಚ್ಚು ಕಡಿಮೆ ಭಾರತದಾದ್ಯಂತ ಟ್ರೋಲ್ ಆಗುವ ಮೂಲಕ ಫೇಮಸ್ ಆಯಿತು.

ಈಗ ಸದ್ಯಕ್ಕೆ ಮದುವೆ ಮುಗಿಯಿತು ವಾರವಾಗಿದ್ದರೆ ಕೂಡ ಜೋಡಿ ಬಗೆಗಿನ ಮಾತು ಕಥೆ ಹಾಗೂ ಅವರ ಬಗ್ಗೆ ವಿಷಯಗಳ ಹುಡುಕಾಟ ಇನ್ನು ನಿಂತಿಲ್ಲ. ಈ ರೀತಿ ಆಸಕ್ತಿ ತೋರಿದವರಿಗೆ ಹಲವಾರು ಅಚ್ಚರಿಕರ ವಿಷಯಗಳ ತಿಳಿದಿದೆ. ಕಿರುತೆರೆಯ ಧಾರಾವಾಹಿಗಳ ಮೂಲಕ ಫೇಮಸ್ ಆದ ಮಹಾಲಕ್ಷ್ಮಿ ಅವರು ಅರಸಿ ಎನ್ನುವ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ತಮ್ಮ ಕೆರಿಯರ್ ಆರಂಭಿಸಿದರು ಅದಕ್ಕೂ ಮುನ್ನ ಸನ್ ಮ್ಯೂಸಿಕ್ ಚಾನೆಲ್ ಅಲ್ಲಿ ವಿಡಿಯೋ ಜಾಕಿ ಆಗಿದ್ದ ಇವರು ಈಗಲೂ ಸಹ ಅನ್ಬೇ ಎನ್ನುವ ಧಾರಾವಾಹಿಯಲ್ಲಿ ಅಭಿನಯ ಮಾಡುತ್ತಿದ್ದಾರೆ.

ಇವರು ಧಾರವಾಹಿಯಲ್ಲಿ ಅಭಿನಯ ಮಾಡುತ್ತಿದ್ದ ಸಂದರ್ಭದಲ್ಲಿಯೇ ಅನಿಲ್ ಎನ್ನುವವರ ಜೊತೆ ಮೊದಲ ವಿವಾಹವಾಗಿದ್ದರು, ಈ ಜೋಡಿಗೆ ಸಚಿನ್ ಎನ್ನುವ ಪುತ್ರನು ಕೂಡ ಇದ್ದಾರೆ. ಆದರೆ ವಿವಾಹವಾದ ಕೆಲವು ವರ್ಷಗಳಲ್ಲಿ ಈ ಮದುವೆ ಮುರಿದು ಬಿದ್ದಿದ್ದು ಮಹಾಲಕ್ಷ್ಮಿ ಒಂಟಿಯಾಗಿದ್ದರು. ಅಲ್ಲದೆ ಇವರ ಹೆಸರು ಕಿರುತೆರೆ ಸಹಾ ಕಲಾವಿದರ ಹೆಸರ ಜೊತೆ ತಳುಕು ಹಾಕಿಕೊಂಡಿತ್ತು. ಆ ಸಮಯದಲ್ಲಿ ಅದು ಮಧ್ಯಮದಲ್ಲೆಲ್ಲ ಪ್ರಸಾರವಾಗಿ ವಿವಾದ ಕೂಡ ಆಗಿತ್ತು ರವೀಂದ್ರನ್ ಅವರು ಒಬ್ಬ ನಟ ಇಲ್ಲದೆ ಅವರು ನಿರ್ಮಾಪಕನಾಗಿ ನಿರ್ದೇಶಕನಾಗಿ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ಲೀಬ್ರಾ ಎನ್ನುವ ಸಂಸ್ಥೆಯನ್ನು ಕೂಡ ಕಟ್ಟಿರುವ ಇವರು ಆ ಸಂಸ್ಥೆಯ ನಿರ್ಮಾಪಕರಾಗಿದ್ದಾರೆ ಅಲ್ಲದೆ ತಮ್ಮದೇ ಯುಟ್ಯೂಬ್ ಚಾನೆಲ್ ಕೂಡ ಹೊಂದಿರುವ ರವೀಂದ್ರನ್ ಅವರು ಒಬ್ಬ ಫ್ಯಾಟ್ ಮ್ಯಾನ್ ಆಗಿದ್ದಾರೆ. ಫ್ಯಾಟ್ ಮ್ಯಾನ್ ಫ್ಯಾಕ್ಟ್ ಎನ್ನುವ ವಿಷಯದ ಬಗ್ಗೆ ಹಲವು ವಿಚಾರಮಯ ವಿಷಯಗಳನ್ನು ಹಂಚಿಕೊಂಡಿರುವ ವಿಡಿಯೋಗಳು ಯೂಟ್ಯೂಬ್ ಅಲ್ಲಿ ಲಭ್ಯವಿದೆ ಇವರೊಬ್ಬ ಮೋಟಿವೇಶನ್ ಸ್ಪೀಕರ್ ಆಗಿ ಗುರುತಿಸಿಕೊಂಡಿದ್ದಾರೆ. ಅವರು ಕೂಡ ತಮ್ಮ ಮೊದಲ ವಿವಾಹವನ್ನು ಮರೆತುಕೊಂಡು ಏಕಾಂಗಿ ಜೀವನ ನಡೆಸುತ್ತಿದ್ದರು ಈಗ ಮಹಾಲಕ್ಷ್ಮಿ ಹಾಗೂ ರವೀಂದ್ರನ್ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದಾರೆ.

ಕಿರುತೆರೆಯ ನಟಿಯಾಗಿರುವ ಮಹಾಲಕ್ಷ್ಮಿ ಅವರು ಫ್ಯಾಟ್ ಮ್ಯಾನ್ ಆಗಿರುವ ರವೀಂದ್ರನ್ ಅವರನ್ನು ಮದುವೆ ಆಗಿರುವುದರಿಂದಲೇ ಇವರಿಬ್ಬರ ಜೋಡಿಯು ಟ್ರೋಲ್ ಆಗುತ್ತಿರುವುದು. ಹಣದ ಆಸೆಗಾಗಿ ಈ ಮದುವೆ ನಡೆದಿದೆ ಎನ್ನುವ ಮಾತುಗಳು ಎಲ್ಲೆಡೆ ಕೇಳಿ ಬಂದಿದ್ದವು ಇವರನ್ನು ಟ್ರೋಲ್ ಮಾಡುತ್ತಿದ್ದ ಸಂದರ್ಭದಲ್ಲಿ ಮಹಾಲಕ್ಷ್ಮಿಯವರು ಖಾರವಾಗಿ ಪ್ರತಿಕ್ರಿಯಿಸಿದ್ದರು. ವಿವಾಹ ಆದ ಬಳಿಕವೂ ಇವರಿಬ್ಬರೂ ಸಂತೋಷದಿಂದಿ ಕಾಲ ಕಳೆಯುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಈ ಜೋಡಿಯಲ್ಲಿ ಇವರಿಬ್ಬರ ನಡುವೆ ಇರುವ ಭಾಂದವ್ಯ ಎಷ್ಟು ಗಾಢವಾಗಿದೆ ಎನ್ನುವುದನ್ನು ಕಾಣಬಹುದು.

ಮತ್ತು ಇತ್ತೀಚೆಗೆ ಸಂದೇಶಗಳನ್ನು ಎದುರಿಸುತ್ತಿರುವ ರವೀಂದ್ರನ್ ಅವರು ಇವರಿಬ್ಬರ ನಡುವೆ ಆದ ಸ್ನೇಹ ಪ್ರೀತಿ ಹಾಗೂ ಮದುವೆ ತನಕ ವಿಷಯಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಹಾಗೂ ಮಹಾಲಕ್ಷ್ಮಿ ಅವರು ಮದುವೆ ಆಗುವುದಕ್ಕೆ ಹಾಕಿದ್ದ ಕಂಡಿಶನ್ ಬಗ್ಗೆ ಕೂಡ ಇವರು ಹೇಳಿಕೊಂಡಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಸುಂದರ ಯುವತಿಯ ಕೈ ಹಿಡಿದ ಈ ನಿರ್ಮಾಪಕನೇ ಅದೃಷ್ಟ ಅಂತ ಹೇಳಬಹುದು ಪ್ರೀತಿಗೆ ಕಣ್ಣಿಲ್ಲ ಎಂಬುದು ಇದಕ್ಕೆ ನೋಡಿ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ತುಪ್ಪದ ಬೆಡಗಿ ರಾಗಿಣಿ ಮಾಡಿದ ಈ ಡಾನ್ಸ್ ನೋಡಿದ್ರೆ ಬಾಯಲ್ಲಿ ಲೀಟರ್ ಗಟ್ಟಲೇ ನೀರು ಬರುತ್ತೆ. ಈ ವೈರಲ್ ವಿಡಿಯೋ ನೋಡಿ.

ನಟಿ ರಾಗಿಣಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕೆಂಪೇಗೌಡ ಸಿನಿಮಾದಲ್ಲಿ ಇವರು ಮಾಡಿದಂತಹ ನಟನೆಯನ್ನು ಯಾರಿಂದಲೂ ಕೂಡ ಮರೆಯುವುದಕ್ಕೆ ಸಾಧ್ಯವಿಲ್ಲ. ಕಿಚ್ಚ ಸುದೀಪ್ ಕೆಂಪೇಗೌಡ ಮಾತ್ರವಲ್ಲದೆ ವೀರಮದಕರಿ ಎಂಬ ಸಿನಿಮಾದಲ್ಲಿಯೂ ಕೂಡ ನಟನೆ ಮಾಡಿದ್ದಾರೆ. ಈ ಎರಡು ಸಿನಿಮಾ ರಾಗಿಣಿ ಅವರ ಸಿನಿ ಜರ್ನಿಯನ್ನೇ ಬದಲಾಯಿಸಿದಂತಹ ಸಿನಿಮಾ ಅಂತಾನೆ ಹೇಳಬಹುದು ಹೌದು ಈ ಎರಡು ಸಿನಿಮಾದಲ್ಲಿ ನಟನೆ ಮಾಡಿದ ನಂತರ ರಾಗಿಣಿಯವರಿಗೆ ಹೆಚ್ಚು ಯಶಸ್ಸು ಕೀರ್ತಿ ಪ್ರಶಂಸೆ ಎಂಬುದು ದೊರೆಯುತ್ತದೆ.

ಈ ಸಿನಿಮಾದಲ್ಲಿ ನಟನೆ ಮಾಡಿದ ನಂತರ ಸಾಕಷ್ಟು ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಅವಕಾಶವನ್ನು ಕೂಡ ಗಿಟ್ಟಿಸಿಕೊಳ್ಳುತ್ತಾರೆ. ಇನ್ನು ರವಿಚಂದ್ರನ್ ಮತ್ತು ರಮೇಶ್ ಅರವಿಂದ್ ನಟಿಸಿದಂತಹ ಕಳ್ಳ ಮಳ್ಳ ಸುಳ್ಳ ಎಂಬ ಸಿನಿಮಾದಲ್ಲಿ ತುಪ್ಪ ಬೇಕಾ ತುಪ್ಪ ಎಂಬ ಹಾಡಿಗೆ ಹೆಜ್ಜೆ ಹಾಕುವುದರ ಮೂಲಕ ತುಪ್ಪದ ಬೆಡಗಿ ಎಂಬ ಹೆಸರಿಗೆ ಪ್ರಖ್ಯಾತಿಯಾಗಿದ್ದಾರೆ. ಕೇವಲ ಸಿನಿಮಾದಲ್ಲಿ ಮಾಟವಲ್ಲದೆ ಐಟಂ ಸಾಂಗ್ ಗಳಲ್ಲಿಯೂ ಕೂಡ ಡ್ಯಾನ್ಸ್ ಮಾಡುವುದರ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ‌. ರಾಗಿಣಿ ಐಪಿಎಸ್, ಪರಪಂಚ, ಗಂಡೆದೆ, ಗೋಲಿ ಸೋಡಾ, ಅಧ್ಯಕ್ಷ ಇನ್ ಅಮೆರಿಕ, ನಮಸ್ತೆ ಮೇಡಂ, ಶಿವಂ, ವಿಕ್ಟರಿ, ಹೀಗೆ ಕನ್ನಡದ ಬಹುತೇಕ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ.

ರಾಗಿಣಿ ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಮಲಯಾಳಂ ಹಿಂದಿ ಸಿನಿಮಾದಲ್ಲಿಯೂ ಕೂಡ ನಟನೆ ಮಾಡಿದ್ದಾರೆ ದಕ್ಷಿಣ ಭಾರತದ ತುಂಬೆಲ್ಲ ರಾಗಿಣಿ ಅವರು ತಮ್ಮ ಚಾಪನ್ನು ಮೂಡಿಸಿದರೆ. ಕೇವಲ ಸಿನಿಮಾ ಕ್ಷೇತ್ರದಲ್ಲಿ ಮಾತ್ರ ಗುರುತಿಸಿಕೊಳ್ಳದೆ ಮಾಡಲಿಂಗ್ ಕ್ಷೇತ್ರದಲ್ಲಿಯೂ ಕೂಡ ಅತೀವ ಆಸಕ್ತಿಯನ್ನು ಒಳಗೊಂಡಿದ್ದಾರೆ. ಆಗಾಗ ಹೊಸ ಫೋಟೋ ಶೂಟ್ ಗಳನ್ನು ಮಾಡಿಸುವುದರ ಮೂಲಕ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದಾರೆ. ಇನ್ನು ರಾಗಿಣಿಯವರು ಸಿನಿಮಾ ಕ್ಷೇತ್ರವನ್ನು ಹೊರತು ಪಡಿಸಿ ಸಾಮಾಜಿಕ ಕಳಕಳಿಯನ್ನು ಕೂಡ ಒಳಗೊಂಡಿದ್ದಾರೆ.

ಕಳೆದ ಎರಡು ಮೂರು ವರ್ಷಗಳ ಹಿಂದೆ ಕರೋನ ಹಾವಳಿ ಹೆಚ್ಚಾಗಿದ್ದಂತಹ ಸಮಯದಲ್ಲಿ ತಾವೇ ಸ್ವತಃ ಸ್ವಯಂ ಸೇವಕರಾಗಿ ಸಮಾಜದ ಸೇವೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಎಷ್ಟೋ ಬಡ ಜನರಿಗೆ ರೇಷನ್ ಕಿಟ್ ಒದಗಿಸಿದ್ದಾರೆ ವಸತಿ ಸೌಲಭ್ಯವನ್ನು ಒದಗಿಸಿ ಕೊಟ್ಟಿದ್ದಾರೆ ತಮ್ಮ ಸ್ವಂತ ಹಣದ ಮೂಲಕ ಔಷಧಿಗಳನ್ನು ಕೂಡ ಕೊಡಿಸಿದ್ದಾರೆ. ಇವೆಲ್ಲವನ್ನು ನೋಡುತ್ತಿದ್ದರೆ ರಾಗಿಣಿ ಅವರು ಸಾಮಾಜಿಕ ಕಳಕಳಿಯನ್ನು ಹೊಂದಿರುವಂತಹ ವ್ಯಕ್ತಿ ಅಂತಾನೆ ಹೇಳಬಹುದು. ಆದರೆ ಒಬ್ಬ ಮನುಷ್ಯ ನೂರಕ್ಕೆ ನೂರರಷ್ಟು ಕೂಡ ಒಳ್ಳೆಯವನಾಗಿ ಇರುವುದಕ್ಕೆ ಸಾಧ್ಯವಿಲ್ಲ ಎಂಬುದು ರಾಗಿಣಿ ಅವರ ಬದುಕಿನಲ್ಲಿಯೂ ಕೂಡ ಸಾಬೀತು ಆಗಿತು.

ಹೌದು ಕಳೆದ ವರ್ಷ ಇವರು ಡ್ರ-ಗ್ಸ್ ಪ್ರ-ಕ-ರ-ಣದಲ್ಲಿ ಸಿಲುಕಿಕೊಂಡಿದ್ದರು ಅಷ್ಟೇ ಅಲ್ಲದೆ ಪರಪ್ಪನ ಅಗ್ರಹಾರದಲ್ಲಿ ಜೈಲುವಾಸವನ್ನು ಕೂಡ ಅನುಭವಿಸಬೇಕಾಯಿತು. ಸದ್ಯಕ್ಕೆ ಬೇಲಿನ ಮೇರೆಗೆ ಹೊರಗೆ ಬಂದಿದ್ದಾರೆ ಇಲ್ಲಿಂದ ಹೊರಬಂದ ನಂತರ ಯಾವುದೇ ಸಿನಿಮಾ ಕ್ಷೇತ್ರದಲ್ಲಿಯೂ ಕೂಡ ಕಾಣಿಸಿಕೊಂಡಿಲ್ಲ ಆದರೆ ಮಾಡಲಿ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ರಾಗಿಣಿ ಅವರ ಬದುಕಿನಲ್ಲಿ ಈ ಡ್ರ-ಗ್ಸ್ ಕೇಸ್ ಎಂಬುದು ಒಂದು ಕಪ್ಪು ಚುಕ್ಕೆಯಾಗಿದೆ ಆದಷ್ಟು ಬೇಗ ಈ ಒಂದು ಸಮಸ್ಯೆಯಿಂದ ಹೊರಬರಲಿ ಎಂದು ಅವರ ಅಭಿಮಾನಿಗಳು ಆಶಯ ಪಟ್ಟಿದ್ದಾರೆ. ಸದ್ಯಕ್ಕೆ ರಾಗಿಣಿ ಅವರು ಆಗಾಗ ತಮ್ಮ instagram ಖಾತೆಯಲ್ಲಿ ಹೊಸ ವಿಡಿಯೋಗಳನ್ನು ಅಪ್ಲೋಡ್ ಮಾಡುವುದರ ಮೂಲಕ ಮನರಂಜನೆಯನ್ನು ನೀಡುತ್ತಾರೆ. ರಾಗಿಣಿಯವರ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಧ್ರುವ ಸರ್ಜಾ ಪತ್ನಿ ಪ್ರೇರಣ ಸೀಮಂತಕ್ಕೆ ಮೇಘನಾ ರಾಜ್ ಯಾಕೆ ಬಂದಿಲ್ಲ ಗೊತ್ತಾ ರಾಜ್ ಕುಟುಂಬ ಮತ್ತು ಸರ್ಜಾ ಕುಟುಂಬದಲ್ಲಿ ಮೂಡಿತ ಬಿರುಕು.?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ತಂದೆಯಾಗುತ್ತಿರುವಂತಹ ವಿಚಾರವನ್ನು ಕಳೆದ ನಾಲ್ಕು ದಿನಗಳ ಹಿಂದೆ ಎಷ್ಟೇ ಫೋಟೋಶೂಟ್ ಮಾಡಿಸುವುದರ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಇದಕ್ಕಿಂತ ಮುಂಚೆ ಧ್ರುವ ಸರ್ಜಾ ಅವರ ಧರ್ಮಪತ್ನಿ ಪ್ರೇರಣಾ ಅವರು ಗರ್ಭಿಣಿ ಎಂಬ ವಿಚಾರವನ್ನು ಎಲ್ಲಿಯೂ ಕೂಡ ರಿವೀಲ್ ಮಾಡಿರಲಿಲ್ಲ. ಆದರೆ ಈ ವಿಚಾರವನ್ನು ಹೆಚ್ಚು ದಿನ ಮುಚ್ಚಿಡುವುದಕ್ಕೆ ಸಾಧ್ಯವಿಲ್ಲದ ಕಾರಣ ಧ್ರುವ ಸರ್ಜಾ ಅವರು ವಿಶೇಷವಾದಂತಹ ಫೋಟೋಶೂಟ್ ಮಾಡಿ ಅದರ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದರ ಮೂಲಕ ನಾವಿಬ್ಬರು ತಂದೆ ತಾಯಿ ಆಗುತ್ತಿದ್ದೇವೆ ನಿಮ್ಮ ಆಶೀರ್ವಾದ ಸದಾ ನಮಗೂ ಮತ್ತು ನಮ್ಮ ಮಗುವಿನ ಮೇಲೆ ಇರಲಿ ಎಂದು ಧೃವ ಸರ್ಜಾ ಅವರು ಬರೆದುಕೊಂಡಿದ್ದರು.

ಈ ವಿಚಾರ ಹೊರ ಬರುತ್ತಿದ್ದ ಹಾಗೆ ಎಲ್ಲಾ ಅಭಿಮಾನಿಗಳು ಸಂತಸದಿಂದ ಈ ಜೋಡಿಗೆ ಶುಭವನ್ನು ಹಾರೈಸಿ ಹುಟ್ಟುವ ಮಗು ಆರೋಗ್ಯವಾಗಿ ಹುಟ್ಟಲಿ ಎಂದು ಶುಭಾಶಯಗಳು ಕೋರಿದರು. ಇನ್ನು ಮೊನ್ನೆಯಷ್ಟೇ ಧೃವ ಸರ್ಜಾ ಅವರ ಖಾಸಗಿ ಹೋಟೆಲ್ ಒಂದರಲ್ಲಿ ತಮ್ಮ ಹೆಂಡತಿ ಪ್ರೇರಣಾ ಅವರ ಸೀಮಂತ ಶಾಸ್ತ್ರವನ್ನು ಬಹಳ ಅದ್ದೂರಿಯಾಗಿ ಆಚರಣೆ ಮಾಡಿದರು ಕುಟುಂಬಸ್ಥರು ಬಂದು ಮಿತ್ರರು ಸಿನಿಮಾ ರಂಗದವರು ಸೇರಿದಂತೆ ಇಡೀ ಸರ್ಜಾ ಕುಟುಂಬವೇ ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ ಎಲ್ಲಿಯೂ ಕೂಡ ಮೇಘನಾ ರಾಜ್ ಆಗಲಿ ಪ್ರಮೀಳ ಜೇಷಾಯಿ ಆಗಲಿ ಅಥವಾ ಸುಂದರ್ ರಾಜ್ ಆಗಲಿ ಕಾಣಿಸಿಕೊಳ್ಳಲಿಲ್ಲ.

ಇವೆಲ್ಲವನ್ನೂ ನೋಡಿದಂತಹ ಕೆಲವು ಅಭಿಮಾನಿಗಳಿಗೆ ಮತ್ತು ನೆಟ್ಟಿಗರಿಗೆ ಅನುಮಾನ ಮೂಡಿರುವುದಂತೂ ಸಹಜ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಚಿರಂಜೀವಿ ಸರ್ಜಾ ಅವರು ಇಹಲೋಕವನ್ನು ತ್ಯಜಿಸಿದ ನಂತರ ಮೇಘನಾ ರಾಜ್ ಅವರು ಚಿರಂಜೀವಿ ಸರ್ಜಾ ಅವರ ಕುಟುಂಬದಿಂದ ಸ್ವಲ್ಪ ದೂರನೇ ಉಳಿದಿದ್ದಾರೆ. ಈಗ ತಮ್ಮ ತಂದೆ ತಾಯಿಯ ಜೊತೆ ವಾಸ ಮಾಡುತ್ತಿದ್ದಾರೆ ಆದರೂ ಕೂಡ ಕೆಲವು ಕಾರ್ಯಕ್ರಮ ಅಥವಾ ಸಮಾರಂಭ ಇದ್ದಾಗ ಇಬ್ಬರು ಕುಟುಂಬದವರು ಕೂಡ ಒಟ್ಟಾಗಿ ಇದ್ದರೆ ನೋಡಿಗರಿಗೆ ಅಷ್ಟೇನೂ ಬಾಸ ವಾಗುವುದಿಲ್ಲ ಆದರೆ ಧ್ರುವ ಸರ್ಜಾ ಕುಟುಂಬದಲ್ಲಿ ನಡೆಯುವಂತಹ ಕಾರ್ಯಗಳಿಗೆ ಮೇಘನಾ ರಾಜ್ ಅವರು ಹೋಗುತ್ತಿಲ್ಲ ಹಾಗೆಯೇ ಮೇಘನಾ ರಾಜ್ ಅವರ ಮನೆಯಲ್ಲಿ ನಡೆಯುತ್ತಿರುವಂತಹ ಕಾರ್ಯಕ್ರಮಗಳಿಗೆ ಧ್ರುವ ಸರ್ಜಾ ಅವರು ಹೋಗುತ್ತಿಲ್ಲ.

ಇವೆಲ್ಲವನ್ನು ನೋಡಿದಂತಹ ನೆಟ್ಟಿಗರು ಇವರಿಬ್ಬರ ನಡುವೆ ವೈ ಮನಸು ಇರಬಹುದು, ಕುಟುಂಬದಲ್ಲಿ ಏನು ಏರುಪೇರು ಇರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಏಕೆಂದರೆ ರಾಯನ್ ರಾಜ್ಯ ಸರ್ಜಾ ಅವರ ಹುಟ್ಟುಹಬ್ಬ ಇದ್ದಾಗ ಧ್ರುವ ಸರ್ಜಾ ಆಗಲಿ ಅಥವಾ ಅವರ ಹೆಂಡತಿಯಾಗಲಿ ಅವರ ತಂದೆ ತಾಯಿಯಾಗಲಿ ಯಾರೂ ಕೂಡ ಹೋಗಿರಲಿಲ್ಲ ಇದು ಒಂದು ಕಾರಣವಾಗಿತ್ತು. ಇದೀಗ ಧೃವ ಸರ್ಜಾ ಅವರ ಹೆಂಡತಿ ಪ್ರೇರಣ ಅವರ ಸೀಮಂತ ಕಾರ್ಯಕ್ರಮಕ್ಕೆ ಮೇಘನಾ ರಾಜ್ ಆಗಲಿ ಅಥವಾ ಅವರ ತಂದೆ ತಾಯಿ ಎಲ್ಲಿಯೂ ಕೂಡ ಕಾಣಿಸಿಕೊಂಡಿಲ್ಲ.

ಇವೆಲ್ಲವನ್ನು ನೋಡುತ್ತಿದ್ದರೆ ಎರಡು ಕುಟುಂಬದಲ್ಲಿ ಏನೋ ಸರಿ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಆದರೆ ಯಾವುದು ಸತ್ಯ ಯಾವುದು ಸುಳ್ಳು ಎಂಬುವುದು ಮಾತ್ರ ತಿಳಿಯುತ್ತಿಲ್ಲ. ಕೆಲವು ಮೂಲಗಳ ಪ್ರಕಾರ ಮೇಘನಾ ರಾಜ್ ಅವರು ಈ ಒಂದು ಸೀಮಂತ ಶಾಸ್ತ್ರಕ್ಕೆ ಬರದೇ ಇರಲು ಮತ್ತೊಂದು ಕಾರಣವಿದೆ ಅನ್ನುತ್ತಿದ್ದರೆ. ಹೌದು ಅದೇನೆಂದರೆ ಕಳೆದ ವಾರ ಅಷ್ಟೇ ಮೇಘನಾ ರಾಜ್ ಅವರು ಅಮೆರಿಕಾಗೆ ಹೋಗಿದ್ದಾರೆ ಅಲ್ಲಿಯೇ ವಾಸವಾಗಿದ್ದಾರೆ ಹಾಗಾಗಿ ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಿಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಇದು ಸತ್ಯಾನ ಅಥವಾ ಸುಳ್ಳು ಎಂಬುದು ತಿಳಿದಿಲ್ಲ ಒಟ್ಟಾರೆಯಾಗಿ ಹೇಳುವುದಾದರೆ ಚಿರಂಜೀವಿ ಸರ್ಜಾ ಅವರು ಅಗಲಿದ ನಂತರ ಇಬ್ಬರ ಕುಟುಂಬದ ನಡುವೆ ಮೊದಲಿನಷ್ಟು ಹೊಂದಾಣಿಕೆ ಇಲ್ಲ ಎಂಬುದು ಮಾತ್ರ ಕಂಡುಬರುತ್ತದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ನನ್ನ ಹೆಂಡ್ತಿ ಮಗನ್ನ ಬೇಕಾದ್ರು ಬಿಡ್ತಿನಿ ಆದ್ರೆ ಯಾವ್ದೆ ಕಾರಣಕ್ಕೂ ಇವರನ್ನ ಮಾತ್ರ ಬಿಡಲ್ಲ ಅಂತ ಹೇಳಿದ ಡಿ ಬಾಸ್, ಯಾರದು ಗೊತ್ತ.?

ಸಾಮಾನ್ಯವಾಗಿ ಡಿ ಬಾಸ್ ಎಂದರೆ ಅಭಿಮಾನಿಗಳಿಗೆ ಹುಚ್ಚು ಹಾಗೆಯೇ ಡಿ ಬಾಸ್ ಅವರಿಗೆ ಅಭಿಮಾನಿಗಳೆಂದರೆ ಅಚ್ಚು ಮೆಚ್ಚು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಯಾವುದೇ ಕಾರ್ಯಕ್ರಮ ಅಥವಾ ಪ್ರೆಸ್ ಮೀಟ್ ಗಳಲ್ಲಿ ಅಭಿಮಾನಿಗಳನ್ನ ಓಲೈಸುವ ರೀತಿಯಿಂದಲೇ ತಿಳಿಯುತ್ತದೆ ಒಬ್ಬ ನಟ ಹಾಗೂ ಅಭಿಮಾನಿಗಳ ನಡುವಿನ ಅವಿನಾಭವ ಸಂಬಂಧ. ಹೌದು ಇಂದು ದರ್ಶನ್ ಅವರನ್ನು ನ್ಯೂಸ್ ಚಾನೆಲ್ ಗಳು ಕೇವಲ ಒಂದು ಕಾರಣಕ್ಕೆ ಬ್ಯಾನ್ ಮಾಡಿ ಸಿನಿಮಾ ಪ್ರಮೋಟ್ ಮಾಡದೇ ಉಳಿದಿವೆ ಆದರೆ ಇದಕ್ಕೆ ಪ್ರತ್ಯುತ್ತರವಾಗಿ ಡಿ ಬಾಸ್ ಅಭಿಮಾನಿಗಳು ದರ್ಶನ್ ಅವರ ಕ್ರಾಂತಿ ಚಿತ್ರದ ಪ್ರಮೋಷನ್ ಅನ್ನು ಕ್ರಾಂತಿಕಾರಿ ಆಗಿಯೇ ಪ್ರಮೋಟ್ ಮಾಡಿ ನ್ಯೂಸ್ ಚಾನೆಲ್ ಗಳಿಗೆ ತಿರುಗೇಟು ನೀಡಿದ್ದಾರೆ.

ಈ ಒಂದು ಘಟನೆಯೇ ಸಾಕು ಡಿ ಬಾಸ್ ಹಾಗೂ ಡಿ ಬಾಸ್ ಅಭಿಮಾನಿಗಳ ನಡುವಿನ ಬಾಂಧವ್ಯ ದರ್ಶನ್ ಅವರ ಬಗ್ಗೆ ಹೇಳಬೇಕೆಂದರೆ ಇವರು ಸಿನಿಮಾ ಬ್ಯಾಕ್ ರೌಂಡ್ ಹೊಂದಿದ್ದರೂ ಸಹ ಕಠಿಣ ಪರಿಸ್ಥಿತಿಗಳನ್ನು ಎದುರಿಸಿ ಮೇಲೆ ಬಂದಿರುವ ವ್ಯಕ್ತಿ. ತಂದೆ ತೂಗುದೀಪ ಶ್ರೀನಿವಾಸ್ ಅವರು ತೆರೆಯ ಮೇಲೆ ಉತ್ತಮ ಖಳ ನಾಯಕರಾಗಿ ಗುರುತಿಸಿಕೊಂಡಿದ್ದರೂ ಸಹ ತಮ್ಮ ಪುತ್ರ ದರ್ಶನ್ ಅವರು ಚಿತ್ರರಂಗಕ್ಕೆ ಬರುವುದು ಅವರಿಗೆ ಇಷ್ಟ ಇರಲಿಲ್ಲವಂತೆ, ಕೊನೆಗೂ ದರ್ಶನ್ ಅವರು ತಮ್ಮ ತಾಯಿಯ ಸಹಯೋಗದೊಂದಿಗೆ ಪ್ರಸಿದ್ಧ ನೀನಸಾಮ್ ನಲ್ಲಿ ನಟನೆಯ ತರಬೇತಿ ಪಡೆದುಕೊಂಡು ಚಿತ್ರರಂಗಕ್ಕೆ ಕಾಲಿಡುತ್ತಾರೆ.

ಆದರೆ ಆರಂಭಿಕ ದಿನಗಳಲ್ಲಿ ಇವರು ಸಿನಿಮಾದಲ್ಲಿ ಲೈಟ್ ಬಾಯ್ ಆಗಿ ಕೆಲಸ ಮಾಡಿದ್ದಲ್ಲದೆ ಅಸಿಸ್ಟೆಂಟ್ ಕ್ಯಾಮೆರ ಮೆನ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇದಾದ ನಂತರ ಕೆಲವು ಧಾರವಾಹಿಗಳಲ್ಲಿ ಅಭಿನಯಿಸಿ ಎಸ್ ನಾರಾಯಣ್ ಅವರ ನಿರ್ದೇಶನದ ಅಂಬಿಕಾ ಧಾರವಾಹಿ ಹೆಚ್ಚು ಪ್ರಸಿದ್ಧಿಗೆ ಬರುತ್ತಾರೆ. ಇದಾದ ನಂತರ 2002 ರಲ್ಲಿ ತಮ್ಮ ಚೊಚ್ಚಲ ಚಿತ್ರ ಮೆಜೆಸ್ಟಿಕ್ ನಲ್ಲಿ ಸ್ಟಾರ್ ಗಿರಿಯನ್ನು ಸಾಧಿಸಿ ತಮ್ಮ ನಟನ ಕೌಶಲ್ಯವನ್ನು ಪ್ರದರ್ಶಿಸುತ್ತಾರೆ. 2006 ರಲ್ಲಿ ತಮ್ಮ ಅಣ್ಣನಾದ ದಿನಕರ್ ತೂಗುದೀಪ್ ಜೊತೆಗೂಡಿ ತೂಗುದೀಪ ಪ್ರೊಡಕ್ಷನ್ ಪ್ರಾರಂಭಿಸಿ ಜೊತೆ ಜೊತೆಯಲಿ ಸಿನಿಮಾವನ್ನು ನಿರ್ಮಿಸುತ್ತಾರೆ.

ಸಿನಿ ಜೀವನದಲ್ಲಿ ಅನೇಕ ಕಷ್ಟ ನಷ್ಟಗಳನ್ನು ಅನುಭವಿಸಿರುವ ದರ್ಶನ್ ಅವರು ಇಂದಿಗೂ ಕೂಡ ಕೆಲವರ ಕೊಂಕು ನುಡಿಗಳಿಗೆ ತುತ್ತಾಗುತ್ತಿರುವುದನ್ನು ನೋಡುತ್ತಿದ್ದೇವೆ. ಆದರೆ ದರ್ಶನ್ ಅವರು ಇಂತಹ ವಿಷಯಗಳಿಗೆ ತಲೆ ಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ತಮ್ಮ ಕಾಯಕದಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲದೇ ನಮ್ಮ ಸೆಲೆಬ್ರಿಟಿಗಳು ನನಗೆ ಮುಖ್ಯ ಆಗಿದ್ದು ನನ್ನ ಕುಟುಂಬದಂತೆಯೇ ಇವರು ನನ್ನ ಭಾಗವಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ನನ್ನ ಕುಟುಂಬ ಬಿಟ್ಟರು ನನ್ನ ಸೆಲೆಬ್ರಿಟಿಗಳನ್ನು ಬಿಟ್ಟು ನಾನು ಇರುವುದಿಲ್ಲ ಎಂದು ದರ್ಶನ್ ಹೇಳಿಕೊಂಡಿದ್ದಾರೆ. ದರ್ಶನ್ ಅವರು ತಮ್ಮ ಅಭಿಮಾನಿಗಳನ್ನು ಪ್ರೀತಿಯಿಂದ ಸೆಲೆಬ್ರಿಟಿಗಳು ಅಂತ ಕರೆಯುತ್ತಾರೆ.

ಚಂದನವನದ ಸ್ಯಾಂಡಲ್ವುಡ್ ನಲ್ಲಿ ದರ್ಶನ್ ಅವರು ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಾಗಿದ್ದು ಅಭಿಮಾನಿಗಳು ಇವರಿಗೆ ಅಚ್ಚು ಮೆಚ್ಚು ಆಗಿದ್ದಾರೆ. ಇವರ ಪ್ರತಿಯೊಂದು ಚಿತ್ರಗಳನ್ನು ಅದು ಹಿಟ್ ಅಥವಾ ಫ್ಲಾಪ್ ಆದರೂ ಸರಿಯೇ ನಾವು ಡಿ ಬಾಸ್ ಅವರ ಅಪ್ಪಟ ಅಭಿಮಾನಿಗಳು ಎಂದು ಡಿ ಬಾಸ್ ಅವರ ಪ್ರತಿಯೊಂದು ಸಿನಿಮಾಗಳನ್ನು ಮನದಾಳದಿಂದ ಹರಸಿ ನೋಡುತ್ತಾ ಬಂದಿದ್ದಾರೆ ಡಿ ಬಾಸ್ ಅಭಿಮಾನಿಗಳು. ಸದ್ಯ ದರ್ಶನ್ ಅವರು ಕ್ರಾಂತಿ ಚಿತ್ರದಲ್ಲಿ ಬ್ಯುಸಿ ಆಗಿದ್ದು ಅಭಿಮಾನಿಗಳು ಅದ್ದೂರಿಯಾಗಿಯೇ ಕ್ರಾಂತಿಕಾರಿ ಕ್ರಾಂತಿಯ ಪ್ರಚಾರವನ್ನು ಮಾಡಿ ತಮ್ಮ ಕ್ರಾಂತಿಕಾರಿ ನಾಯಕನ ಬರುವಿಕೆಗೆ ಕಾಯುತ್ತಿದ್ದಾರೆ. ನೀವು ಕೂಡ ಕ್ರಾಂತಿ ಸಿನಿಮಾದ ನಿರೀಕ್ಷೆಯಲ್ಲಿ ಇದ್ದರೆ ತಪ್ಪದೆ ಕಾಮೆಂಟ್ ಮಾಡಿ

ಮದುವೆಯಾದ ಒಂದೇ ವಾರಕ್ಕೆ ಪತ್ನಿಗೆ ದುಬಾರಿ ಬೆಲೆ ಗಿಫ್ಟ್ ಕೊಟ್ಟ ನಿರ್ಮಾಪಕ, ಪ್ರೀತಿ ಅಂದ್ರೆ ಹೀಗರಬೇಕಪ್ಪ ಎಂದ ನೆಟ್ಟಿಗರು.

ಸದ್ಯದಲ್ಲಿ ಟ್ರೆಂಡಿಂಗ್ ಕಪಲ್ಸ್ ಆಗಿರುವ ತಮಿಳಿನ ಖ್ಯಾತ ನಿರೂಪಕಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಹಾಸ್ಯ ರೀತಿಯಲ್ಲಿ ಟ್ರೋಲ್ ಆಗುವ ಮೂಲಕ ಟ್ರೆಂಡಿಂಗ್ ನಲ್ಲಿದ್ದಾರೆ. 38 ರ ದಶಕದ ಸನಿಹದಲ್ಲಿರುವ ತುಂಬಾ ಬೊಜ್ಜು ದೇಹವುಳ್ಳ ತಮಿಳಿನ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರನ್ನು ಚೆಂದದ 32 ರ ಯುವತಿ ಖ್ಯಾತ ನಿರೂಪಕಿ ಹಾಗೂ ಧಾರವಾಹಿ ನಟಿ ಆದ ಮಹಾಲಕ್ಷ್ಮಿ ಅವರು ಪ್ರೀತಿಸಿ ವಿವಾಹವಾದ ಫೋಟೋಗಳು ವೈರಲ್ ಆಗಿ ನೆಟ್ಟಿಗರನ್ನು ಹಾಸ್ಯವಾಗಿ, ಅಚ್ಚರಿಗೊಳ್ಳುವಂತೆಯೂ ಹಾಗೂ ನೋಡಿದ ತಕ್ಷಣ ಎಲ್ಲಾ ದುಡ್ಡಿನ ಮಹಿಮೆ ಎಂದುಕೊಳ್ಳುವಂತೆಯೂ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ಹಸಮಣೆ ಏರಿರುವ ಫೋಟೋಗಳು ನೆಟ್ಟಿಗರ ಹಾಸ್ಯದ ಟ್ರೋಲ್ ಗೆ ಕಾರಣ ಆಗಿದೆ.

ಇವರಿಬ್ಬರು ಕಳೆದ ಸೆಪ್ಟೆಂಬರ್ 1 ರಂದು ತಿರುಪತಿಯಲ್ಲಿ ಸರಳ ರೀತಿಯಲ್ಲಿ ಕುಟುಂಬ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದು ಈ ಫೋಟೋಗಳನ್ನು ಮಹಾಲಕ್ಷ್ಮಿ ಹಾಗೂ ರವೀಂದರ್ ಇಬ್ಬರೂ ಸಹ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ತಮ್ಮ ಮನದಾಳದ ಮಾತುಗಳ ಉಲ್ಲೇಖದೊಂದಿಗೆ ಹಂಚಿಕೊಂಡಿದ್ದಾರೆ. ರವೀಂದರ್ ಚಂದ್ರಶೇಖರನ್ ಅವರು ತಮಿಳಿನ ಹೈ ಬಜೆಟ್ ಚಿತ್ರಗಳ ನಿರ್ಮಾಣಕ್ಕೆ 2013 ರಿಂದಲೇ ಕೈ ಹಾಕಿ ಯಶಸ್ಸು ಕಂಡಿದ್ದಾರೆ ಅಲ್ಲದೇ ಇವರು ಹಿಂದೆ ಶಾಂತಿ ಎಂಬುವವರನ್ನು ವಿವಾಹವಾಗಿ ಕಾರಣಾಂತರಗಳಿಂದ ಈ ಸಂಬಂಧ ಮುರಿದು ಬಿದ್ದಿತ್ತು.

ಆದರೆ ಈಗ ಮಹಾಲಕ್ಷ್ಮಿ ಅವರನ್ನು ಪ್ರೀತಿಸಿ ಮದುವೆ ಆಗಿರುವುದಾಗಿ ಹೇಳಿಕೊಂಡು ಸಪ್ತಪದಿ ತುಳಿದಿದ್ದಾರೆ. ಮಹಾಲಕ್ಷ್ಮಿ ಅವರು ಸಹ ಅನಿಲ್ ಎಂಬುವವರನ್ನು ವಿವಾಹವಾಗಿ ಇವರಿಗೆ ಒಬ್ಬ ಮಗನೂ ಕೂಡ ಇದ್ದಾನೆ ಎನ್ನುವುದು ಸಂಗತಿ ಆಗಿದೆ. ಹಾಗಾಗಿ ಇಬ್ಬರದು ಎರಡನೇ ಮದುವೆ ಆಗಿದ್ದು ಮಹಾಲಕ್ಷ್ಮಿ ಅವರು ಬೊಜ್ಜು ದೇಹವುಳ್ಳ ರವೀಂದರ್ ಅವರನ್ನು ಅರಿಸಿಕೊಂಡಿರುವುದರ ಬಗ್ಗೆ ನೆಟ್ಟಿಗರಲ್ಲಿ ಹಾಸ್ಯ ಮೂಡಲು ಕಾರಣ ಆಗಿರುವುದು ಒಂದು ಕಡೆ ಆದರೆ ಇನ್ನೊಂದು ಕಡೆ ಇಂತಹ ಸುಂದರವಾದ ಯುವತಿಯನ್ನು ಪಟಾಯಿಸಿರುವ ರವೀಂದರ್ ಅವರನ್ನು ನೀನೆ ಪುಣ್ಯವಂತ ಗುರು ಎನ್ನುವಂತೆ ಟ್ರೋಲ್ ಮಾಡುತ್ತಿದ್ದಾರೆ.

ಇನ್ನೂ ಕೆಲವರು ಎಲ್ಲಾ ದುಡ್ಡಿನ ಮಹಿಮೆ ಇದಾಗಿದ್ದು ದುಡ್ಡು ಖಾಲಿ ಆದರೆ ಎಲ್ಲಾ ಪ್ರೀತಿಯು ಮಾಯ ಎಂದು ವೇದಾಂತ ಹೇಳುತ್ತಿದ್ದಾರೆ. ಅದೇನೇ ಇದ್ದರೂ ಸಹ ಈ ರವೀಂದರ್ ತನ್ನ ಪ್ರೀತಿಯ ಮಡದಿಗಾಗಿ ಮಾಡಿರುವ ಅರೇಂಜ್ಮೆಂಟ್ ಕೇಳಿದರೆ ಒಂದು ಕ್ಷಣ ಶಾ-ಕ್ ಆಗುತ್ತದೆ. ಏಕೆಂದರೆ ಇವರು ಮಲಗುವ ಮಂಚಕ್ಕೆ ಬಂಗಾರದ ಲೇಪನ ಇದ್ದು ಮನೆಯಲ್ಲಿ ತನ್ನ ಮಡದಿ ಸುಂದರವಾಗಿ ಕಾಣಲಿ ಎಂದು ಸುಮಾರು 300 ರೇಷ್ಮೆ ಸೀರೆಗಳನ್ನು ತಂದು ಕೊಟ್ಟಿದ್ದಾರೆ ಎನ್ನುವ ಮಾಹಿತಿ ಇದ್ದು ತನ್ನ ಪತ್ನಿಗಾಗಿ 75 ಲಕ್ಷದ ಮನೆಯನ್ನು ನಿರ್ಮಿಸಲು ಸಜ್ಜಾಗಿದ್ದಾರೆ ಎನ್ನುವ ಮಾಹಿತಿ ಇದೆ.

ಹೌದು ಈ ವಿಷಯವಾಗಿ ಸ್ವತಃ ರವೀಂದರ್ ಅವರೇ ಹೇಳಿಕೊಂಡಿದ್ದು ತಮ್ಮ ವಿವಾಹದ ಬಗ್ಗೆ ಆಗುತ್ತಿರುವ ಟ್ರೋಲ್ ಕುರಿತು ಯಾರು ಎಷ್ಟೇ ಟ್ರೋಲ್ ಮಾಡಿದರು ಸಹ ನಾವು ಈಗಲೂ ಮುಂದೆಯೂ ಚೆನ್ನಾಗಿಯೇ ಇರುತ್ತೇವೆ. ಅಲ್ಲದೇ ನನ್ನ ಪತ್ನಿಗಾಗಿ ನಾನು 75 ಲಕ್ಷದ ಮನೆಯ ನಿರ್ಮಾಣ ಮಾಡಲು ನಿರ್ಧರಿಸಿದ್ದು ಈ ಮನೆಯನ್ನು ಅವಳಿಗೆ ಗಿಫ್ಟ್ ಆಗಿ ನೀಡಳಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಇವರಿಬ್ಬರು ಮಹಾಬಲಿಪುರಂ ಹನಿಮೂನ್ ನಲ್ಲಿದ್ದು ತಮ್ಮ ವಿವಾಹ ಜೀವನವನ್ನು ಶುರು ಮಾಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ಕೆಂಪು ಬಣ್ಣದ ಸೀರೆ ತೊಟ್ಟು ಯುವಕರೇ ನಾಚುವಂತೆ ಡ್ಯಾನ್ಸ್ ಮಾಡಿದ ನಿವೇದಿತಾ ಗೌಡ ಈ ಕ್ಯೂಟ್ ವಿಡಿಯೋ ನೋಡಿ.

ನಿವೇದಿತಾ ಗೌಡ ಅವರು ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ಹಾಡಿಗೆ ಹೆಜ್ಜೆಯನ್ನು ಹಾಕುತ್ತಾರೆ ಕಳೆದ ಕೆಲವು ದಿನಗಳಿಂದ ಮಾಡ್ರನ್ ಡ್ರೆಸ್ ಗಳನ್ನು ತೊಟ್ಟು ಅದಕ್ಕೆ ರಿನ್ಸ್ ಮಾಡುತ್ತಿದ್ದರು. ಆದರೆ ಬಹು ದಿನದ ನಂತರ ನಮ್ಮ ಭಾರತೀಯ ಸಂಪ್ರದಾಯದಂತೆ ಸೀರೆಯನ್ನು ತೊಟ್ಟು ಅಲಂಕಾರ ಮಾಡಿಕೊಂಡು ಗೃಹಿಣಿಯಂತೆ ಕಂಗೊಳಿಸುತ್ತಿದ್ದಾರೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಅಷ್ಟೇ ಅಲ್ಲದೆ ಇದೇ ಸೀರೆಯಲ್ಲಿ ಒಂದ್ ಹಾಡಿಗೆ ಹೆಜ್ಜೆಯನ್ನು ಕೂಡ ಹಾಕಿದ್ದಾರೆ ಈ ವಿಡಿಯೋವನ್ನು ನಿವೇದಿತಾ ಗೌಡ ಅವರ ಸ್ವತಹ ತಮ್ಮ instagram ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಹಾಡನ್ನು ನೋಡಿದಂತಹ ಯುವಕರು ಸಂಪ್ರದಾಯಸ್ಥ ಗೃಹಿಣಿ ಅಂದರೆ ಹೀಗಿರಬೇಕು ನೋಡಿ ಎಂದು ಕಾಮೆಂಟ್ ಹಾಕಿದ್ದಾರೆ.

ಅಷ್ಟೇ ಅಲ್ಲದೆ ನಿವೇದಿತ ಗೌಡ ಅವರೇ, ನೀವು ಸೀರೆಯಲ್ಲಿ ದೇವತೆಯಂತೆ ಕಂಗೊಳಿಸುತ್ತೀರಾ ಮಾಡ್ರನ್ ಬಟ್ಟೆಯನ್ನು ಹಾಕುವುದನ್ನು ಬಿಟ್ಟು ಲಕ್ಷಣವಾಗಿ ಈ ರೀತಿ ಸೀರೆ ಉಟ್ಟುಕೊಳ್ಳಿ ತುಂಬಾ ಅಂದವಾಗಿ ಕಾಣುತ್ತೀರ ಎಂದು ಹೇಳುತ್ತಿದ್ದಾರೆ. ಸದ್ಯಕ್ಕೆ ನಿವೇದಿತಾ ಗೌಡ ಅವರು ಮಾಡಿದಂತಹ ಡಾನ್ಸ್ ಅನ್ನು ನೋಡಿದಂತಹ ಯುವಕರು ಫಿದಾ ಆಗಿದ್ದಾರೆ. ಅಷ್ಟೇ ಅಲ್ಲದೆ ಇನ್ನು ಮುಂದೆ ಇದೇ ರೀತಿಯಾದಂತಹ ಟ್ರೆಡಿಷನಲ್ ಲುಕ್ ನಲ್ಲಿ ಕಾಣಿಸಿಕೊಳ್ಳಿ ಇದರಿಂದ ನಿಮ್ಮ ಗೌರವವು ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೆ ನಿಮಗೆ ಈಗಾಗಲೇ ಇರುವಂತಹ ಅಭಿಮಾನಿಗಳಕ್ಕಿಂತಲೂ ಕೂಡ ಹೆಚ್ಚಿನ ಸಂಖ್ಯೆಯ ಬಳಗ ಫಾಲೋ ಮಾಡುತ್ತದೆ ಎಂದು ಹೇಳಿದ್ದಾರೆ.

ನಿವೇದಿತ ಗೌಡ ಅವರು ಸದ್ಯಕ್ಕೆ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ ಒಂದರ ಹಿಂದೆ ಮತ್ತೊಂದರಂತೆ ಹಲವಾರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಸದ್ಯಕ್ಕೆ ನಿವೇದಿತಾ ಗೌಡ ಅವರು ಕಾಣಿಸಿಕೊಂಡಿದ್ದಾರೆ. ಹಾಡಾಗಲಿ ಡ್ಯಾನ್ಸ್ ಆಗಲಿ ರಿಯಾಲಿಟಿ ಶೋ ಆಗಲಿ ಎಲ್ಲದರಲ್ಲೂ ಕೂಡ ತಮ್ಮ ಪ್ರತಿಭೆಯನ್ನು ಹೊರ ಹಾಕುತ್ತಾರೆ ನಿವೇದಿತಾ ಗೌಡ ಅವರ ಮಾತು ವಿಚಿತ್ರವಾಗಿರಬಹುದು ಆದರೆ ವೇದಿಕೆಯ ಮೇಲೆ ಇವರು ಬಂದರೆ ಅಲ್ಲಿ ಎಂಟರ್ಟೈನ್ಮೆಂಟ್ ಇರುವುದಂತೂ ಪಕ್ಕ ಅಷ್ಟೇ ಅಲ್ಲದೆ ವೇದಿಕೆಯ ಮೇಲೆ ಕುಳಿತಿರುವಂತಹ ಜಡ್ಜ್ ಗಳ ಮುಖದಲ್ಲಿ ಮಂದಹಾಸವನ್ನು ಬೀರುವಂತೆ ಮಾಡುತ್ತಾರೆ.

ಇನ್ನು ನಿವೇದಿತಾ ಗೌಡ ಅವರು ತಮ್ಮದೇ ಆದಂತಹ ಸ್ವಂತ ಯುಟ್ಯೂಬ್ ಚಾನೆಲ್ ಒಂದನ್ನು ತೆರೆದಿದ್ದು ಈ ಯುಟ್ಯೂಬ್ ಚಾನೆಲ್ ನಲ್ಲಿ ಅಡಿಗೆಗೆ ಸಂಬಂಧಪಟ್ಟಂತಹ ಮತ್ತು ಸೌಂದರ್ಯಕ್ಕೆ ಸಂಬಂಧಪಟ್ಟಂತಹ ಹಾಗೂ ಹೆಣ್ಣು ಮಕ್ಕಳಾಗಿ ಸಂಬಂಧಪಟ್ಟಂತಹ ಕೆಲವು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾರೆ. ಈಗಾಗಲೇ ನಿವೇದಿತಾ ಗೌಡ ಅವರ ಯುಟ್ಯೂಬ್ ಕಥೆಯಲ್ಲಿ ಸುಮಾರು 80 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ ಪ್ರತಿಯೊಂದು ವಿಡಿಯೋ ಕೂಡ ಒಂದು ಮಿಲಿಯನ್ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಳ್ಳುತ್ತಿದೆ ಇವೆಲ್ಲವನ್ನು ನೋಡುತ್ತಿದ್ದರೆ ಸದ್ಯಕ್ಕೆ ನಿವೇದಿತಾ ಗೌಡ ಅವರು ಕೂಡ ಒಬ್ಬ ಸೆಲೆಬ್ರಿಟಿ ಅಂತಾನೆ ನಾವು ಹೇಳಬಹುದು.

ಚಂದನ್ ಶೆಟ್ಟಿ ಅವರನ್ನು ಮದುವೆಯಾದ ನಂತರ ನಿವೇದಿತಾ ಗೌಡ ಅವರ ಸಂಪೂರ್ಣ ಅದೃಷ್ಟವೇ ಬದಲಾಯಿತು ಅಂತ ಹೇಳಬಹುದು ಮೈಸೂರಿನಲ್ಲಿ ಯಾವುದೋ ಒಂದು ಮೂಲೆಯಲ್ಲಿ ಇದ್ದಂತಹ ನಿವೇದಿತ ಗೌಡ ಇದೀಗ ಕರ್ನಾಟಕದ ಮನೆ ಮಾತಾಗಿದ್ದಾರೆ. ಅಷ್ಟೇ ಅಲ್ಲದೆ ಈ ಬಾರಿಯ ಮಿಸ್ಸಸ್ ಇಂಡಿಯಾ ಅವಾರ್ಡನ್ನು ಕೂಡ ಮುಡಿಗೇರಿಸಿಕೊಂಡರು. ಇವೆಲ್ಲವನ್ನು ನೋಡುತ್ತಿದ್ದರೆ ಮುಂದೊಂದು ದಿನ ನಿವೇದಿತ ಗೌಡ ಅವರು ಬಹುದೊಡ್ಡ ಸಾಧನೆಯನ್ನು ಮಾಡುತ್ತಾರೆ ಅಂತ ಹೇಳಬಹುದು. ಏಕೆಂದರೆ ಇದಕ್ಕೆ ಪೂರಕವಾಗುವಂತೆ ಇದೀಗ ತೆಲುಗು ಸಿನಿಮಾಗಳಿಂದಲೂ ಕೂಡ ನಿವೇದಿತ ಗೌಡ ಅವರಿಗೆ ಅಭಿನಯ ಮಾಡುವುದಕ್ಕೆ ಆಫರ್ ಬಂದಿದೆಯಂತೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.