Home Blog Page 317

38 ವರ್ಷವಾದರೂ ಪೂಜಾ ಗಾಂಧಿ ಇನ್ನೂ ಸಿಂಗಲ್ ಆಗಿ ಇರುವುದಕ್ಕೆ ಕಾರಣವೇನು ಗೊತ್ತಾ.?

2006ರಲ್ಲಿ ತೆರೆ ಕಂಡ ಮುಂಗಾರು ಮಳೆ ಎಂಬ ಸಿನಿಮಾದಲ್ಲಿ ಮೊಟ್ಟಮೊದಲ ಬಾರಿಗೆ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಪೂಜಾ ಗಾಂಧಿ ಅವರು ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು. ಮೊದಲ ಸಿನಿಮಾದಲ್ಲಿಯೇ ಒಳ್ಳೆಯ ಹೆಸರು ಕೀರ್ತಿಯನ್ನು ಗಳಿಸಿಕೊಂಡರು ಈ ಸಿನಿಮಾ ನೂರು ದಿನಗಳ ಕಾಲ ಪೂರೈಸಿ ಬಾಕ್ಸಾಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತು. ಅಷ್ಟೇ ಅಲ್ಲದೆ ದಕ್ಷಿಣ ಭಾರತದಲ್ಲಿ 50 ಕೋಟಿ ಕಲೆಕ್ಷನ್ ಮಾಡಿದ ಮೊಟ್ಟ ಮೊದಲ ಸಿನಿಮಾ ಅಂದರೆ ಅದು ಮುಂಗಾರು ಮಳೆ ಅಂತಾನೆ ಹೇಳಬಹುದು. ಈ ಸಿನಿಮಾದಲ್ಲಿ ನಟನೆ ಮಾಡಿದ ನಂತರ ಪೂಜಾ ಗಾಂಧಿ ಅವರ ಅದೃಷ್ಟವೇ ಬದಲಾಯಿತು ಅಂತ ಹೇಳಬಹುದು ಏಕೆಂದರೆ ಮೊದಲ ಸಿನಿಮಾದಲ್ಲಿಯೇ ಒಳ್ಳೆಯ ಹೆಸರನ್ನು ಗಳಿಸಿಕೊಂಡರು ತದನಂತರ ಹೆಚ್ಚಿನ ಆಫರ್ ಗಳು ಬರುವುದಕ್ಕೂ ಕೂಡ ಪ್ರಾರಂಭವಾಯಿತು.

ಮುಂಗಾರು ಮಳೆ ಸಿನಿಮಾದಲ್ಲಿ ನಟನೆ ಮಾಡಿದ ನಂತರ ಪೂಜಾ ಗಂಧಿ ಅವರು ಇಲ್ಲಿಯವರೆಗೂ ಸುಮಾರು 40ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಅದರಲ್ಲಿಯೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೊತೆ ನಟನೆ ಮಾಡಿದಂತಹ ಮಿಲನ ಸಿನಿಮಾ ಅಜಯ್ ರಾವ್ ಅವರ ಜೊತೆ ನಟನೆ ಮಾಡಿದಂತಹ ತಾಜ್ ಮಹಲ್ ಸಿನಿಮಾ ಹೆಚ್ಚು ಜನ ಮಣ್ಣನೆಯನ್ನು ಗಳಿಸಿ ಕೊಟ್ಟಂತಹ ಸಿನಿಮಾ. ಒಂದು ರೀತಿಯಲ್ಲಿ ಹೇಳುವುದಾದರೆ ನಟಿ ಪೂಜಾ ಗಾಂಧಿ ಅವರಿಗೆ ಸಾಲು ಸಾಲು ಸಿನಿಮಾಗಳು ಬರುವುದಕ್ಕೆ ಪ್ರಾರಂಭವಾಗುತ್ತದೆ ನಟನೆಯಲ್ಲಿ ಒಳ್ಳೆಯ ಯಶಸ್ಸನ್ನು ಕೂಡ ಸಾಧಿಸುತ್ತಾರೆ. ಆದರೆ ದಿನ ಕಳೆದಂತೆ ಪೂಜಾ ಗಾಂಧಿ ಅವರ ಸಿನಿಮಾ ಜರ್ನಿಯಲ್ಲಿ ಕೆಲವು ಏರುಪೇರುಗಳು ಕಂಡುಬರುತ್ತದೆ.

ಇದಕ್ಕೆ ಮುಖ್ಯ ಕಾರಣ ಪೂಜೆ ಗಾಂಧಿ ಅವರು ಸಿನಿಮಾ ಕ್ಷೇತ್ರಕ್ಕಿಂತಲೂ ಕೂಡ ರಾಜಕೀಯದಲ್ಲಿ ಗುರುತಿಸಿಕೊಳ್ಳುವುದಕ್ಕೆ ಪ್ರಾರಂಭ ಮಾಡುತ್ತಾರೆ. ಹಲವಾರು ಕ್ಯಾನ್ವಾಸ್ ಗಳಲ್ಲಿ ಭಾಗವಹಿಸುತ್ತಾರೆ ಅಷ್ಟೇ ಅಲ್ಲದೆ ಜೆಡಿಎಸ್ ಪಕ್ಷದಿಂದ ಚುನಾವಣೆಗೂ ಕೂಡ ನಿಲ್ಲುತ್ತಾರೆ ಇಲ್ಲಿ ಸ್ವಲ್ಪ ಏಳರಿಂದ ಕಂಡುಬರುತ್ತದೆ ತದನಂತರ ಜೆಡಿಎಸ್ ವರಿಷ್ಠ ಅಧಿಕಾರಿ ಆದಂತಹ ಆನಂದ್ ರಾವ್ ಎಂಬ ಯುವಕನನ್ನು ಪ್ರೀತಿಸಿ ಅವರ ಜೊತೆ ನಿಶ್ಚಿತ ಮಾಡಿಕೊಳ್ಳುತ್ತಾರೆ. ಒಂದೆರಡು ವರ್ಷ ಅವರ ಜೊತೆಯೇ ಇರುತ್ತಾರೆ ಆದರೆ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ಬಂದ ಕಾರಣ ನಿಶ್ಚಿತಾರ್ಥವನ್ನು ಅರ್ಧಕ್ಕೆ ನಿಲ್ಲಿಸಿ ಮದುವೆಯಿಂದ ಹಿಂಜರಿಯುತ್ತಾರೆ. ಎರಡು ಮೂರು ವರ್ಷಗಳ ಕಾಲ ಯಾವ ಸಿನಿಮಾದಲ್ಲಿಯೂ ಕೂಡ ನಟನೆ ಮಾಡುವುದಿಲ್ಲ ಆದರೆ 2016ರಲ್ಲಿ ತೆರೆಕೊಂಡಂತಹ ದಂಡುಪಾಳ್ಯ ಎಂಬ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುತ್ತಾರೆ.

ಈ ಸಿನಿಮಾದಲ್ಲಿ ಇವರಿಗೆ ಮತ್ತಷ್ಟು ಯಶಸ್ಸು ಸಿಗುತ್ತದೆ ತದನಂತರ ಸದ್ಯಕ್ಕೆ ಒಂದರ ನಂತರ ಒಂದು ಸಿನಿಮಾದಲ್ಲಿ ಭಾಗವಹಿಸುತ್ತಿದ್ದಾರೆ ಇವೆಲ್ಲವೂ ಒಂದು ಕಡೆಯಾದರೆ ಪೂಜ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಇರುವಂತಹ ವಿಚಾರ ನಿಮ್ಮೆಲ್ಲರಿಗೂ ತಿಳಿದೆ ಇದೆ. ವೃತ್ತಿ ಜೀವನದಲ್ಲಿ ಸಾಕಷ್ಟು ಸಾಧನೆಯನ್ನು ಮಾಡಿದರು ಕೂಡ ವೈಯಕ್ತಿಕ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹಾಗಾಗಿ ಯಾವಾಗ ಮದುವೆಯಾಗುತ್ತೀರಾ? ಇನ್ನು ಯಾಕೆ ಮದುವೆಯಾಗಿಲ್ಲ ಎಂಬ ಪ್ರಶ್ನೆಗಳನ್ನು ಅಭಿಮಾನಿಗಳು ಕೇಳಿದ್ದಾರೆ ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದಂತಹ ಪೂಜಾ ಗಾಂಧಿ ಅವರು ನೀಡಿದಂತಹ ಹೇಳಿಕೆಯನ್ನು ಕೇಳಿದರೆ ನಿಜಕ್ಕೂ ಒಂದು ಕ್ಷಣ ಆಶ್ಚರ್ಯವಾಗುತ್ತದೆ. ಮದುವೆ ಬಗ್ಗೆ ಮಾತನಾಡಿದ ಪೂಜಾ ಗಾಂಧಿ, ಸಧ್ಯಕ್ಕೆ ನಾನು ಸಿಂಗಲ್ ಆಗಿ ಖುಷಿಯಾಗಿದ್ದೇನೆ, ಮುಂದೆ ಏನಾಗುತ್ತದೆ ನೋಡಬೇಕು, ಹಾಗೇನಾದರೂ ಇದ್ದರೆ ನಾನು ಖಂಡಿತವಾಗಿ ಹೇಳುತ್ತೇನೆ, ಎಲ್ಲರಿಗೂ ತಿಳಿಸಿಯೇ ಮದುವೆ ಆಗುತ್ತೇನೆ ಎಂದು ಮಾಧ್ಯಮದ ಮುಂದೆ ಹೇಳಿದ್ದಾರೆ ಪೂಜಾ ಗಾಂಧಿ. ಇವರಿಗೆ ಈಗ 38 ವರ್ಷ ಆದರೂ ಇನ್ನು ಮದುವೆಯಾಗಿಲ್ಲ.

ಕ್ಯಾನ್ಸರ್ ನಿಂದ ಬಳಲುತ್ತಿರುವ ಹರೀಶ್ ರೈ ಅವರನ್ನು ಭೇಟಿ ಮಾಡಿ ಚಿಕಿತ್ಸೆಗೆ ನೆರವು ನೀಡಿದ ಯಶ್, ಹರೀಶ್ ರೈ ಗೆ ರಾಕಿ ಭಾಯ್ ಕೊಟ್ಟ ಹಣವೆಷ್ಟು ಗೊತ್ತ.?

ನಟ ಹರೀಶ್ ರೈ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಸುಮಾರು ಎರಡು ದಶಕಗಳಿಂದಲೂ ಕೂಡ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ ಗುರುತಿಸಿಕೊಂಡಿದ್ದಾರೆ. ಖಳನಾಯಕನ ಪಾತ್ರದಲ್ಲಿ ಹೆಚ್ಚು ಫೇಮಸ್ ಆದವರು ಕನ್ನಡ ತಮಿಳು ತೆಲುಗು ಸೇರಿದಂತೆ ದಕ್ಷಿಣ ಭಾರತದ ಸಾಕಷ್ಟು ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇವರಿಗೆ ಪರಭಾಷೆಯಲ್ಲಿ ಎಲ್ಲಿಯೂ ಕೂಡ ಹೆಚ್ಚಿನ ಮನ್ನಣೆ ಮತ್ತು ಅವಕಾಶ ದೊರೆಯಲಿಲ್ಲ. ಆದರೆ ಕನ್ನಡ ಚಿತ್ರರಂಗ ಮಾತ್ರ ಇವರನ್ನು ಎಂದಿಗೂ ಕೈ ಬಿಡಲಿಲ್ಲ ಸುಮಾರು 300ಕ್ಕೂ ಅಧಿಕ ಸಿನಿಮಾದಲ್ಲಿ ಇವರು ಅಭಿನಯಿಸಿದ್ದಾರೆ. ಇತ್ತೀಚಿಗಷ್ಟೇ ತೆರೆಕಂಡ ಕೆಜಿಫ್ ಚಾಪ್ಟರ್ 2 ಸಿನಿಮಾದಲ್ಲಿ ಚಾಚಾ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ ಈ ಒಂದು ಪಾತ್ರ ಇವರಿಗೆ ಎಷ್ಟು ಖ್ಯಾತಿಯನ್ನು ಗಳಿಸಿಕೊಟ್ಟಿದೆ ಅಂದರೆ

ಒಂದು ಕಾಲದಲ್ಲಿ ಇವರಿಗೆ ಯಾರೂ ಕೂಡ ಗೌರವ ಮನ್ನಣೆಯನ್ನು ನೀಡುತ್ತಿರಲಿಲ್ಲ ಆದರೆ ಇದೀಗ ಹರೀಶ್ ರೈ ಅಂದರೆ ಸಾಕು ದಕ್ಷಿಣ ಭಾರತದ ಬಹುತೇಕ ಎಲ್ಲಾ ಸಿನಿಮಾ ರಂಗದವರು ಕೂಡ ನಮ್ಮ ಸಿನಿಮಾದಲ್ಲಿ ನಟನೆ ಮಾಡಿ ಎಂದು ಆಫರ್ ಕೊಡುತ್ತಿದ್ದಾರಂತೆ. ಅಷ್ಟರ ಮಟ್ಟಿಗೆ ಇವರ ಹೆಸರು ಖ್ಯಾತಿ ಬೆಳೆದಿದೆ ಒಂದು ರೀತಿಯಲ್ಲಿ ಹೇಳುವುದಾದರೆ ಜೀವನದಲ್ಲಿ ಯಾವುದೇ ರೀತಿಯಾದಂತಹ ಭರವಸೆ ಯಶಸ್ಸು ಸಿಗದೇ ಇದ್ದಾಗ ಇವರ ಬದುಕನ್ನು ಕಟ್ಟಿಕೊಟ್ಟಿದ್ದು ಕೆಜಿಎಫ್ ಸಿನಿಮಾ. ಈಗ ಕೆಜಿಎಫ್ ಸಿನಿಮಾದಿಂದ ಹಲವಾರು ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಅವಕಾಶ ದೊರೆತಿದೆ ಆದರೆ ವಿಧಿ ಆಟ ಎಂಬುದು ಹೇಗಿದೆ ಅಂದರೆ. ಅವಕಾಶ ಸಿಕ್ಕರೂ ಕೂಡ ಇದೀಗ ನಟ ಸುರೇಶ್ ಅವರು ಅಭಿನಯಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಇದಕ್ಕೆ ಮುಖ್ಯ ಕಾರಣ ಅಂದರೆ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ.

ಹೌದು ನಟ ಹರೀಶ್ ರೈ ಅವರು ಸುಮಾರು ಮೂರು ವರ್ಷಗಳಿಂದಲೂ ಕೂಡ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರೆ ಆದರೆ ಪ್ರಾರಂಭದ ಹಂತದಲ್ಲಿ ಇವರಿಗೆ ಅಷ್ಟೇನೂ ಈ ರೋಗದ ಲಕ್ಷಣ ಕಾಣಿಸಿಕೊಳ್ಳಲಿಲ್ಲ. ಹಾಗಾಗಿ ಇದನ್ನು ಇವರು ನಿರ್ಲಕ್ಷ ಮಾಡಿದರು ಗಂಟಲು ಆಪರೇಷನ್ ಮಾಡಿಸಿಕೊಳ್ಳಬೇಕಿತ್ತು ಆದರೆ ಹರೀಶ್ ರೈ ಅವರು ಅದರ ಕಡೆ ಹೆಚ್ಚು ಗಮನವನ್ನು ನೀಡಲಿಲ್ಲ ಇದಕ್ಕೆ ಮುಖ್ಯ ಕಾರಣ ಅಂದರೆ ಅವರ ಆರ್ಥಿಕ ಪರಿಸ್ಥಿತಿ ಅಂತಾನೇ ಹೇಳಬಹುದು. ನಾವೆಲ್ಲರೂ ಅಂದುಕೊಳ್ಳುತ್ತೇವೆ ಸೆಲೆಬ್ರೆಟಿಗಳಿಗೆ ನಟ ನಟಿಯರಿಗೆ ಯಾವುದೇ ಕಷ್ಟ ಇರುವುದಿಲ್ಲ ಅವರ ಬಳಿ ಸಾಕಷ್ಟು ಹಣ ಆಸ್ತಿ ಇರುತ್ತದೆ ಅಂತ ಆದರೆ ಇವೆಲ್ಲವೂ ಕೂಡ ಸ್ಟಾರ್ ನಟರಿಗೆ ಮಾತ್ರ ಸೀಮಿತವಾಗಿರುತ್ತದೆ.

ವಿಲ್ಲನ್ ಪಾತ್ರದಲ್ಲಿ ನಟನೆ ಮಾಡುವವರಿಗೆ ಪೋಷಕ ಪಾತ್ರದಲ್ಲಿ ಇರುವವರಿಗೆ ಮತ್ತು ಸೈಡ್ ರೋಲ್ ನಲ್ಲಿ ಅಭಿನಯ ಮಾಡುವಂತಹ ವ್ಯಕ್ತಿಗಳು ಸಾಮಾನ್ಯ ಜನರಂತೆ ಜೀವನ ಸಾಗಿಸುತ್ತಾರೆ. ಇವರಿಗೆ ದಿನದ ಲೆಕ್ಕದಲ್ಲಿ ಸಂಭಾವನೆಯನ್ನು ನೀಡುತ್ತಾರೆ ವರ್ಷಕ್ಕೆ ಒಂದು ಎರಡು ತಿಂಗಳ ಶೂಟಿಂಗ್ ಇರುತ್ತದೆ. ಬಾಕಿ ಉಳಿದ ದಿನ ಕಾಲಿ ಕುಳಿತುಕೊಂಡಿರಬೇಕಾಗುತ್ತದೆ ಹಾಗಾಗಿ ಇವರಿಗೆ ಬರುವಂತಹ ಸಂಭಾವನೆಯಲ್ಲಿ ಜೀವನ ಸಾಗಿಸಬೇಕಾಗುತ್ತದೆ. ಈ ಸಮಯದಲ್ಲಿ ದೊಡ್ಡ ದೊಡ್ಡ ಕಾಯಿಲೆಗಳು ಬಂದಾಗ ಆ ಒಂದು ಆಸ್ಪತ್ರೆ ಖರ್ಚಿಗೆ ಬರಿಸುವಂತಹ ಶಕ್ತಿ ಈ ಸಣ್ಣ ಕಲಾವಿದರಿಗೆ ಇರುವುದಿಲ್ಲ. ಈ ಕಾರಣಕ್ಕಾಗಿಯೇ ಹರೀಶ್ ರೈಯವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಕೂಡ ಅದಕ್ಕೆ ಟ್ರೀಟ್ಮೆಂಟ್ ಕೊಡಿಸಿಕೊಳ್ಳುವುದಿಲ್ಲ.

ಸದ್ಯಕ್ಕೆ ಹರೀಶ್ ರೈ ಅವರ ಪರಿಸ್ಥಿತಿ ಹೇಗಾಗಿದೆ ಅಂದರೆ ಒಂದು ಕಡೆ ಟ್ರೀಟ್ಮೆಂಟ್ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಅವರ ಪ್ರಾಣಕ್ಕೆ ಕುತ್ತು ಬರುತ್ತದೆ. ಆದರೆ ಇವರ ಬಳಿ ಟ್ರೀಟ್ಮೆಂಟ್ ಗೆ ಬೇಕಾದಷ್ಟು ಹಣ ಇಲ್ಲ ಈ ಕಾರಣಕ್ಕಾಗಿ ನಟ ಹರೀಶ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಿಂದ ಮನವಿ ಮಾಡಿಕೊಂಡಿದ್ದಾರೆ. ತಮ್ಮ ಆರೋಗ್ಯ ಸರಿ ಇಲ್ಲ ಹೇಗಾದರೂ ಮಾಡಿ ನನಗೆ ಆರ್ಥಿಕ ನೆರವು ನೀಡಿ ಎಂದು ಕೇಳಿಕೊಂಡಿದ್ದಾರೆ. ಈ ವಿಚಾರ ತಿಳಿದ ರಾಕಿಂಗ್ ಸ್ಟಾರ್ ಯಶ್ ಅವರು ಇದೀಗಾ ಹರೀಶ್ ರೈ ಅವರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿ ಚಿಕಿತ್ಸೆ ಸುಮಾರು 40 ರೂಪಾಯಿ ಸಹಾಯಧನವನ್ನು ನೀಡಿದ್ದಾರೆ ಚಿಕಿತ್ಸೆಯ ಸಂಪೂರ್ಣ 40 ಲಕ್ಷ ಮಾತ್ರವಲ್ಲ ಕುಟುಂಬಕ್ಕೂ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ ರಾಕಿ ಭಾಯ್, ಯಶ್ ಹರೀಶ್ ರೈ ಅವರನ್ನು ಭೇಟಿ ಮಾಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ರಾಕಿ ಭಾಯ್ ಗೆ ಅಭಿನಂದನೆಯ ಮಹಪೂರವೇ ಹರಿದು ಬಂದಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

ಚಿತ್ರರಂಗದಿಂದ ನನ್ನ ಮಗ ದೂರ ಆಗುವುದಕ್ಕೆ ಇವರೇ ಕಾರಣ ಎಂದು ಬಿಕ್ಕಿ-ಬಿಕ್ಕಿ ಅತ್ತ ಲೀಲಾವತಿ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟ ವಿನೋದ್ ರಾಜಕುಮಾರ್ ಅವರು ಅದ್ಭುತ ಕಲಾವಿದ ಅದ್ಭುತ ಡ್ಯಾನ್ಸರ್ ಕೂಡ ಡ್ಯಾನ್ಸ್ ರಾಜ ಡ್ಯಾನ್ಸ್ ಎಂಬ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯ ಮಾಡುವುದರ ಮೂಲಕ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು. ಒಂದು ಕಾಲದಲ್ಲಿ ವಿನೋದ್ ರಾಜಕುಮಾರ್ ಅಂದರೆ ಎಲ್ಲಿಲ್ಲದ ಕ್ರೇಜ್ ಇವರ ಡ್ಯಾನ್ಸ್ ಗೆ ಮಾರು ಹೋಗದವರೇ ಇಲ್ಲ ಒಂದು ರೀತಿಯಲ್ಲಿ ಹೇಳಬೇಕಾದರೆ ಕನ್ನಡದ ಮೈಕಲ್ ಜಾಕ್ಸನ್ ಅಂತಾನೆ ಹೇಳಬಹುದು. 90ರ ದಶಕದಲ್ಲಿ ವಿನೋದ್ ರಾಜಕುಮಾರ್ ಅವರ ಮಾದರಿಯಲ್ಲಿ ಯಾರೂ ಕೂಡ ಡಾನ್ಸ್ ಮಾಡುತ್ತಿರಲಿಲ್ಲ ಇವರ ಡ್ಯಾನ್ಸನ್ನು ನೋಡಿದಂತಹ ಪ್ರಭುದೇವ ಹಾಗೂ ಮಾಸ್ಟರ್ ಮಹಾದೇವ್ ಚಿನ್ನಿ ಪ್ರಕಾಶ್ ಇನ್ನಿತರ ಕೊರಿಯೋಗ್ರಾಫರ್ ನಿಜಕ್ಕೂ ಬೆರಗಾಗಿ ಹೋಗಿದ್ದರು.

ಇಷ್ಟೊಂದು ಅದ್ಭುತ ಡಾನ್ಸ್ ಅನ್ನು ಇವರು ಎಲ್ಲಿ ಕಲಿತರು ಇಷ್ಟು ನಿರ್ಳಗಳವಾಗಿ ಮೈಯಲ್ಲಿ ಮೂಳೆ ಇಲ್ಲದೆ ಇರುವ ರೀತಿಯಲ್ಲಿ ಡಾನ್ಸ್ ಮಾಡುತ್ತಾರಲ್ಲ ಎಂದು ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುತ್ತಿದ್ದರು. ಆ ಕಾಲದಲ್ಲಿ ವಿನೋದ್ ರಾಜಕುಮಾರ್ ಅವರಿಗೆ ಎಲ್ಲಿಲ್ಲದ ಬೇಡಿಕೆ 90ರ ದಶಕದಲ್ಲಿ ವಿನೋದ್ ರಾಜಕುಮಾರ್ ಹಾಗೂ ಶಶಿಕುಮಾರ್ ಬಿಟ್ಟರೆ ಇನ್ಯಾರು ಕೂಡ ಚಿತ್ರರಂಗದಲ್ಲಿ ಹೆಚ್ಚು ಡಾನ್ಸ್ ಮಾಡುತ್ತಿರಲಿಲ್ಲ ಇದಕ್ಕಾಗಿಯೇ ಇವರಿಬ್ಬರಿಗೆ ಹೆಚ್ಚಿನ ಆಫರ್ ಬರುತ್ತಿತ್ತು. ವಿನೋದ್ ರಾಜಕುಮಾರ್ ಅವರು ಕೂಡ ಇಲ್ಲಿಯವರೆಗೂ ಸುಮಾರು ರಿಂದ 40 ಸಿನಿಮಾದಲ್ಲಿ ನಾಯಕನಟನಾಗಿ ಪೋಷಕ ನಟನಾಗಿ ಹಾಗೂ ಸಹ ಪಾತ್ರದಾರರ ಪಾತ್ರವನ್ನು ನಿರ್ವಹಿಸಿದ್ದಾರೆ. ಆದರೆ ಇದ್ದಕ್ಕಿದ್ದ ಹಾಗೆ ಇದೀಗ ವಿನೋದ್ ರಾಜಕುಮಾರ್ ಅವರ ಚಿತ್ರರಂಗದಿಂದ ದೂರ ಉಳಿದಿರುವಂತಹ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ.

ಕನ್ನಡದ ಕಂದ ಎಂಬ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯ ಮಾಡಿದ್ದೆ ಇವರ ಕೊನೆಯ ಸಿನಿಮಾ ಅಂತ ಹೇಳಬಹುದು 2007 ರಲ್ಲಿ ಈ ಸಿನಿಮಾ ತೆರೆ ಕಂಡಿತು. ಈ ಸಿನಿಮಾದಲ್ಲಿ ನಟನೆ ಮಾಡಿದ ನಂತರ ಇಲ್ಲಿಯವರೆಗೂ ಎಲ್ಲಿಯೂ ಕೂಡ ನಟ ವಿನೋದ್ ರಾಜಕುಮಾರ್ ಅವರು ಕಾಣಿಸಿಕೊಂಡಿಲ್ಲ. ಒಬ್ಬ ವ್ಯಕ್ತಿ ಇದ್ದಕ್ಕಿದ್ದ ಹಾಗೆ ಚಿತ್ರರಂಗದಿಂದ ದೂರ ಉಳಿದಿದ್ದಾನೆ ಅಂದರೆ ನಿಜಕ್ಕೂ ಕೂಡ ಬೇಸರ ಉಂಟು ಮಾಡಿದೆ. ಅಷ್ಟೇ ಅಲ್ಲದೆ ವಿನೋದ್ ರಾಜಕುಮಾರ್ ಅವರು ಇಂತಹದೊಂದು ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಕಾರಣವಾದರೂ ಏನು ಎಂಬ ಹಲವಾರು ಅನುಮಾನಗಳು ಅಭಿಮಾನಿಗಳಲ್ಲಿ ಮೂಡಿರುವುದಂತೂ ಸಹಜ. ಸದ್ಯಕ್ಕೆ ವಿನೋದ್ ರಾಜ್ ಕುಮಾರ್ ಅವರು ಚಿತ್ರರಂಗದ ಸಹವಾಸವೇ ಬೇಡ ಅಂತ ಬೆಂಗಳೂರಿನ ಸಮೀಪದಲ್ಲಿ ಇರುವಂತಹ ಹಳ್ಳಿ ಒಂದರಲ್ಲಿ ವ್ಯವಸಾಯವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಇನ್ನು ಇವರು ತಮ್ಮ ತಾಯಿಯನ್ನು ಎಷ್ಟು ಪ್ರೀತಿ ಮಾಡುತ್ತಾರೆ ಅಂದರೆ ಬೇರೊಬ್ಬ ಸೊಸೆ ಮನೆಗೆ ಬಂದರೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ ಅಥವಾ ಇಲ್ಲವೋ ಎಂಬ ಅನುಮಾನದಿಂದಾಗಿ ವಯಸ್ಸು 50 ಆದರೂ ಕೂಡ ಇನ್ನೂ ಮದುವೆಯಾಗದೆ ತಮ್ಮ ತಾಯಿಯ ಲಾಲನೆ ಪಾಲನೆ ಮಾಡುತ್ತಿದ್ದಾರೆ. ಕೇವಲ ಇದಿಷ್ಟು ಮಾತ್ರವಲ್ಲದೆ ಕೊರೋನಾ ಇದ್ದ ಸಮಯದಲ್ಲಿ ಸಾಕಷ್ಟು ಜನರಿಗೆ ತಮ್ಮ ಸ್ವಂತ ದುಡ್ಡಿನಲ್ಲಿ ಫುಡ್ ಕಿಟ್ ಕೊಡಿಸಿದ್ದಾರೆ. ಇನ್ನು ತಾವು ವಾಸವಾಗಿರುವಂತಹ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಇರಬೇಕು ಎಂಬ ಕಾರಣಕ್ಕಾಗಿ ನೀರಿನ ಸೌಕರ್ಯ ಮನೆ ಇಲ್ಲದವರಿಗೆ ಮನೆ ಕಟ್ಟಿಸಿ ಕೊಡುವುದು ಸಹಾಯಧನ ಹಾಗೂ ಆಸ್ಪತ್ರೆ ಹೀಗೆ ನಾನಾ ರೀತಿಯಾದಂತಹ ಸಮಾಜಮುಖಿ ಸೇವೆಯನ್ನು ಮಾಡಿದ್ದಾರೆ.

ಕಳೆದ ಎರಡು ತಿಂಗಳಿನ ಹಿಂದೆಯಷ್ಟೇ ತಮಿಳುನಾಡಿನಲ್ಲಿ ಇದ್ದಂತಹ ತಮ್ಮ ಜಮೀನನ್ನು ಮಾರಿ ಸುಮಾರು 58 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಹೊಸ ಆಸ್ಪತ್ರೆಯನ್ನು ಕಟ್ಟಿಸಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಲೀಲಾವತಿ ಮತ್ತು ವಿನೋದ್ ರಾಜಕುಮಾರ್ ಅವರು ಇದ್ದಷ್ಟು ದಿನವೂ ಕೂಡ ಸಮಾಜಕ್ಕೆ ಒಳ್ಳೆಯ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದಾರೆ. ಇಷ್ಟೆಲ್ಲಾ ಒಳ್ಳೆಯ ಸದ್ಗುಣಗಳನ್ನು ಒಳಗೊಂಡಿದ್ದರು ಕೂಡ ಚಿತ್ರರಂಗ ಯಾಕೆ ಇವರನ್ನು ಕಡೆಗಣಿಸಿದೆ ಇವರಿಗೆ ಯಾಕೆ ಅಭಿನಯ ಮಾಡುವುದಕ್ಕೆ ಪಾತ್ರಗಳನ್ನು ಕೊಡುತ್ತಿಲ್ಲ ಎಂಬ ಪ್ರಶ್ನೆಗೆ ಇದೀಗ ಲೀಲಾವತಿಯವರೇ ಸ್ವತಹ ಸಂದರ್ಶನ ಒಂದರಲ್ಲಿ ಉತ್ತರ ನೀಡಿದ್ದಾರೆ. ಇವರು ಕೊಟ್ಟ ಉತ್ತರವನ್ನು ಕೇಳಿದರೆ ನಿಜಕ್ಕೂ ಆಶ್ಚರ್ಯವೆನಿಸುತ್ತದೆ ಆದರೂ ಕೂಡ ಲೀಲಾವತಿ ಅಮ್ಮನವರು ತಮ್ಮ ಬದುಕಿನಲ್ಲಿ ನಡೆದಂತಹ ಕಹಿ ಘಟನೆಯನ್ನು ಹೊರ ಹಾಕಿ ತಮ್ಮ ಮಗನಿಗೆ ನಡೆದಂತಹ ಅನ್ಯಾಯದ ಬಗ್ಗೆ ಬಾಯಿ ಬಿಟ್ಟಿದ್ದಾರೆ.

ಯಾವ ತಾಯಿ ತನ್ನ ಮಗನ ಭವಿಷ್ಯ ಉಜ್ವಲವಾಗಿರಲಿ ಅಂತ ಬಯಸೋದಿಲ್ಲ ಹೇಳಿ ಅದರ ಅಪ್ಪನಷ್ಟು ಬಯಸಿದ್ದೀನಿ ಸಾಕಷ್ಟು ಜಿಗುಪ್ಸೆಗಳು ಕಷ್ಟಗಳು ಎಲ್ಲವೂ ಬಂದಿದ್ದು ಆದರೆ ಬಲವಂತ ಮಾಡಿ ಅವಕಾಶ ಬರಲೇಬೇಕು ಅಂತ ಮಾಡುವಂತ ಅವಶ್ಯಕತೆ ಬೇಕಾಗಿಲ್ಲ. ನೀನು ದುಡಿ ನಾನು ತೋಟ ಮಾಡ್ತೇನೆ ನಿನ್ನ ಜೀವನದಲ್ಲಿ ಜಿಗುಪ್ಸೆ ಕಡಿಮೆ ಆಗಬೇಕು ಅಂದರೆ ಕರ್ತವ್ಯದಲ್ಲಿ ನಿರತನಾಗು ಸರಿ ಹೋಗುತ್ತೆ ಅಂತ ಹೇಳಿ ಅವನಿಗೆ ಕೃಷಿಯಲ್ಲಿ ನಾನು ಅಳವಡಿಸಿಕೊಂಡೇ. ಆ ಸಮಯದಲ್ಲಿ ಎಲ್ಲರು ಕೂಡ ಹೇಳಿದರು ಅಯ್ಯೋ ಆ ಮಗನ ಹತ್ತಿರ ದುಡಿಸ್ಕೊಂಡು ತಾಯಿ ಸುಮ್ಮನೆ ಕೂತಿದ್ದಾಳೆ ಅಂತ. ನಾನು ಸುಮ್ನೆ ಕೂತಿಲ್ಲ ಯಾರೇ ಬಂದು ನನ್ನ ತೋಟ ನೋಡಿದ್ರು ಇದು ತೋಟ ಅಲ್ಲ ಸ್ವರ್ಗ ಅಂತ ಹೇಳುತ್ತಾರೆ.

ಆಗ ನನಗೆ ಸ್ವರ್ಗದಲ್ಲೇ ಇದ್ದಷ್ಟು ಸಂತೋಷ ಆಗುತ್ತೆ ಅಷ್ಟೇ ಸಾಕು ನನಗೆ ಶೋಲ್ಡರ್ ಸ್ಪಿನ್ ಮಾಡೋದಕ್ಕೆ ಎಲ್ಲಿಂದ ಪ್ರಾರಂಭ ಮಾಡಿದ್ದಾನೆ ಅಂದರೆ ಮೈಕಲ್ ಜಾಕ್ಸನ್ ಮಾಡೋದನ್ನ ನೋಡಿಕೊಂಡು ಪ್ರಾಕ್ಟೀಸ್ ಮಾಡುತ್ತಾ ಇದ್ದ. ಚಿಕ್ಕವನಿದ್ದಾಗ ಶೋಲ್ಡರ್ ಸ್ಪಿನ್ ಮಾಡುವಾಗ ಅಮ್ಮ ಅಮ್ಮ ಹಿಡ್ಕೊ ಅಂತ ಹೇಳಿ ನಾನು ಅವನು ಇಬ್ಬರು ಬಿದ್ದಿದ್ವಿ. ಅಷ್ಟು ಹುಚ್ಚು ಹಾಗು ಕಿಚ್ಚು ಇತ್ತು ಅವನಿಗೆ ಅದನ್ನ ನೆನೆಸ್ಕೊಂಡ್ರೆ ನನಗೆ ಕೋಪ ಬರುತ್ತದೆ.ಇನ್ನು ಅಷ್ಟು ಚೆನ್ನಾಗಿ ಡ್ಯಾನ್ಸ್ ಮಾಡ್ತಾನೆ ಅಂತ ಎಲ್ಲರು ಹೇಳ್ತಾರೆ ಹೊರತು ನೀನು ಚೆನ್ನಾಗಿ ಮಾಡ್ತಿಯಪ್ಪ ಅಂತ ಒಬ್ಬರಾದರು ಅವನಿಗೆ ಒಂದು ಪ್ರಶಸ್ತಿ ಕೊಟ್ಟಿದ್ದಾರೆಯೇ? ಅಥವಾ ಚಿತ್ರರಂಗದಲ್ಲಿ ಒಂದು ಒಳ್ಳೆಯ ಅವಕಾಶ ಕೊಡುವ ಮನಸ್ಸು ಮಾಡಿದ್ದಾಯೇ? ಇಲ್ಲ ಖಂಡಿತವಾಗಿಯೂ ಇಲ್ಲವೇ ಇಲ್ಲ.

ಯಾಕೆ ಲೀಲಾವತಿ ಮಗ ಮಾಡಿದ ತಪ್ಪೇನು ನಾವು ಏನು ತಪ್ಪು ಮಾಡಿದ್ದೀವಿ ಈಗಲೂ ಕೂಡ ನಾನು ದೈರ್ಯದಿಂದ ಹೇಳ್ತಿನಿ ವಿನೋದ್ ರಾಜ್ ಕರಿಯರ್ ಹೀಗೆ ಆಗಲು ಕಾರಣ ಒಂದು ದೊಡ್ಡ ನಿರ್ಮಾಣ ಸಂಸ್ಥೆ ಹಾಗು ಅವರ ಮಕ್ಕಳುಗಳು ಮತ್ತು ಕೆಲವು ನಿರ್ಮಾಪಕರು ನಿರ್ದೇಶಕರು. ಅವರ ಹೆಸರು ಹೇಳುವ ಧೈರ್ಯ ನನಗಿಲ್ಲ ದೇವರ ಕೈಯಲ್ಲಿ ಅಬಲೆಯ ಹಾಗೆ ನಾನು ನನಗೆ ಅವನು ಆಧಾರವಾಗಿದ್ದಾನೆ ಹೊರತು ಬೇರೆ ಯಾವ ಇದು ನಮಗೆ ಇಲ್ಲಎಂದು ಭಾವುಕರಾಗಿ ಲೀಲಾವತಿ ಅವರು ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮಗೆ ಕಮೆಂಟ್ ಮುಖಾಂತರ ತಿಳಿಸಿ

ಸೀರೆಯಲ್ಲಿ ಸೌಂದರ್ಯ ದೇವತೆಯೇ ಎದ್ದು ಬರುವ ರೀತಿ ಡ್ಯಾನ್ಸ್ ಮಾಡಿದ ರಾಗಿಣಿ ಪ್ರಜ್ವಲ್ ಕ್ಯೂಟ್ ವಿಡಿಯೋ ನೋಡಿ.

ಸ್ಯಾಂಡಲ್ ವುಡ್ ನ ಮೋಸ್ಟ ಬ್ಯೂಟಿಫುಲ್ ಮತ್ತು ಕ್ಯೂಟ್ ಜೋಡಿಗಳಲ್ಲಿ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಜೋಡಿಯು ಕೂಡ ಒಂದು. ಇವರಿಬ್ಬರೂ ಕೂಡ ಪ್ರೀತಿಸಿ ಮದುವೆಯಾದ ವಿಚಾರ ನಿಮ್ಮೆಲ್ಲರಿಗೂ ತಿಳಿದಿದೆ ಪ್ರಜ್ವಲ್ ಅವರು ರಾಗಿಣಿಯವರನ್ನು ಬಾಲ್ಯದಿಂದಲೂ ಕೂಡ ಇಷ್ಟ ಪಡುತ್ತಿದ್ದರು ಇವರಿಬ್ಬರೂ ಕೂಡ ಆತ್ಮೀಯ ಸ್ನೇಹಿತರಾಗಿದ್ದರು. ತದನಂತರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಇಬ್ಬರು ಪ್ರೀತಿ ಎಂಬ ಬಿಸಿಗೆಯಲ್ಲಿ ಬೆಳೆದು ತದನಂತರ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇನ್ನು ನಟ ಪ್ರಜ್ವಲ್ ಅವರು ಗೆಳೆಯ ಎಂಬ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಮೊಟ್ಟಮೊದಲ ಬಾರಿಗೆ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು.

ಈ ಸಿನಿಮಾ ಇವರಿಗೆ ದೊಡ್ಡ ಯಶಸ್ಸನ್ನು ತಂದುಕೊಟ್ಟಿತು ಅಷ್ಟೇ ಅಲ್ಲದೆ ಈ ಸಿನಿಮಾದ ಮೂಲಕ ಹೀರೋ ಎಂಬ ಪಟ್ಟವನ್ನು ಕೂಡ ಗಿಟ್ಟಿಸಿಕೊಂಡರು. ಗೆಳೆಯ ಸಿನಿಮಾದ ನಂತರ ಕೆಂಚ, ಮನಸಾರೆ, ಜೀವ, ಇತ್ತೀಚಿಗಷ್ಟೇ ಎಚ್ಚರ ಕಂಡಂತಹ ಜೆಂಟಲ್ ಮ್ಯಾನ್ ವಿಕ್ರಂ ಇನ್ಸ್ಪೆಕ್ಟರ್ ಸಾಕಷ್ಟು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಸುಮಾರು 20ಕ್ಕೂ ಅಧಿಕ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿರುವಂತಹ ಪ್ರಜ್ವಲ್ ಅವರು ಒಳ್ಳೆಯ ಕಥೆಯನ್ನು ಉಳ್ಳಂತಹ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದರು ಕೂಡ ಯಾಕೋ ಇವರ ಅದೃಷ್ಟ ಎಂಬುದು ಕೈ ಹಿಡಿಯುತ್ತಿಲ್ಲ. ಎಷ್ಟೇ ಒಳ್ಳೆಯ ನಾಯಕ ನಟನ ಪಾತ್ರದಲ್ಲಿ ಕಾಣಿಸಿಕೊಂಡರು ಕೂಡ ಯಶಸ್ಸು ಎಂಬುದು ಇವರಿಗೆ ದೊರೆಯುತ್ತಿಲ್ಲ ಆದರೂ ಕೂಡ ಉತ್ತಮ ಸಿನಿಮಾವನ್ನು ಪ್ರೇಕ್ಷಕರಿಗೆ ನೀಡಬೇಕು ಎಂಬ ಆಶಯವನ್ನು ಹೊಂದಿದ್ದಾರೆ.

ಇನ್ನು ಪ್ರಜ್ವಲ್ ಅವರ ತಂದೆ ಡೈನಮಿಕ್ ದೇವರಾಜ್ ಅವರು ಸುಮಾರು ನಾಲ್ಕು ದೇಶಗಳಿಂದಲೂ ಕೂಡ ಸಿನಿಮಾರಂಗದಲ್ಲಿ ಗುರುತಿಸಿಕೊಂಡತಹ ವ್ಯಕ್ತಿ ಒಂದು ಕಾಲದಲ್ಲಿ ಖಳ ನಾಯಕನಾಗಿ ಖ್ಯಾತಿ ಪಡೆದವರು ತದನಂತರ ನಾಯಕ ನಟನಾಗಿ ಪೋಷಕ ನಾಟಕನಾಗಿ ಹಾಸ್ಯ ಪ್ರಧಾನ ಪಾತ್ರದಲ್ಲಿಯೂ ಕೂಡ ನಟನೆ ಮಾಡಿದರೆ ಒಟ್ಟಾರೆಯಾಗಿ ಹೇಳುವುದಾದರೆ ಸಿನಿಮಾ ಕುಟುಂಬದಿಂದ ಬಂದಂತಹ ವ್ಯಕ್ತಿ ಇವರಾಗಿದ್ದಾರೆ. ಪ್ರಜ್ವಲ್ ದೇವರಾಜ್ ಅವರ ಹೆಂಡತಿ ರಾಗಿಣಿ ಅವರು ಕೂಡ ಕಳೆದ ವರ್ಷವಷ್ಟೇ ತೆರೆಕಂಡಂತಹ ಲಾ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಇದೇ ಮೊಟ್ಟಮೊದಲ ಬಾರಿಗೆ ರಾಗಿಣಿ ಅವರು ಈ ಒಂದು ಸಿನಿಮಾದಲ್ಲಿ ನಟನೆ ಮಾಡಿರುವುದು. ಈ ಸಿನಿಮಾ ಬಿಡುಗಡೆಯಾದ ನಂತರ ಉತ್ತಮ ಪ್ರದರ್ಶನವನ್ನು ಕಂಡಿತು.

ಇನ್ನು ರಾಗಿಣಿ ಅವರು ಕ್ಲಾಸಿಕಲ್ ಡ್ಯಾನ್ಸರ್ ನೃತ್ಯದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ ತಮ್ಮ ಬಿಡುವಿನ ಸಮಯದಲ್ಲಿ ನೃತ್ಯವನ್ನು ಮಾಡುತ್ತಾರೆ ಅಷ್ಟೇ ಅಲ್ಲದೆ ತಮ್ಮದೇ ಆದ ಡ್ಯಾನ್ಸಿಂಗ್ ಕ್ಲಾಸ್ ಒಂದನ್ನು ಕೂಡ ಒಳಗೊಂಡಿದ್ದಾರೆ. ಸದ್ಯಕ್ಕೆ ರಾಗಿಣಿ ಪ್ರಜ್ವಲ್ ಅವರು ಮಾಡಿದಂತಹ ಡ್ಯಾನ್ಸೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ನೋಡಿದಂತಹ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಇವರ ಅದ್ಭುತ ಡ್ಯಾನ್ಸಿಂಗ್ ಸ್ಕಿಲ್ ನೋಡಿದಂತಹ ಅಭಿಮಾನಿಗಳು ಫಿದಾ ಆಗಿದ್ದಾರೆ. ಇಲ್ಲಿಯವರೆಗೂ ಕೂಡ ಪ್ರಜ್ವಲ್ ಅವರ ಹೆಂಡತಿ ಡ್ಯಾನ್ಸರ್ ಎಂಬ ವಿಚಾರ ಸಾಕಷ್ಟು ಜನರಿಗೆ ತಿಳಿದೇ ಇರಲಿಲ್ಲ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವಂತಹ ಈ ವಿಡಿಯೋ ನೋಡಿ ಈ ಅದ್ಭುತ ಕಲೆಗೆ ನಿಮ್ಮ ಮೆಚ್ಚುಗೆಯನ್ನು ನೀಡಿ ಈ ವಿಡಿಯೋ ನೋಡಿದ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ರಾಗಿಣಿ ಅವರು ಎಷ್ಟು ಸೊಗಸಾಗಿ ನೃತ್ಯ ಮಾಡುತ್ತಿದ್ದಾರೆ ನೋಡಿ

ಅಪ್ಪು ಇಲ್ಲಿಯವರೆಗೂ ದಾನ ಧರ್ಮ ಅಂತ ಎಷ್ಟು ಕೋಟಿ ಖರ್ಚು ಮಾಡಿದ್ದಾರೆ ಗೊತ್ತ.? ಸತ್ಯ ಬಿಚ್ಚಿಟ್ಟ ನಟ ಮೈಕೋ ನಾಗರಾಜ್

ಅಪ್ಪು ಇದೊಂದು ಹೆಸರಲ್ಲ ಶಕ್ತಿ ಶಕ್ತಿಗಿಂತಲೂ ಮನಸ್ಸಿಗೆ ಬಹಳ ಹತ್ತಿರವಾದಂತಹ ಹೆಸರು ಅಂತ ಹೇಳಿದರೆ ತಪ್ಪಾಗಲಾರದು ಅಪ್ಪು ಅವರು ನಮ್ಮನ್ನು ಬಿಟ್ಟು ಹೋಗಿ 10 ತಿಂಗಳ ಕಳೆಯುತ್ತಾ ಬಂದಿದೆ. ಈ 10 ತಿಂಗಳಲ್ಲಿ ಅಪ್ಪು ಅವರನ್ನು ನಾವು ಸ್ಮರಿಸಿಕೊಳ್ಳದ ನೆನಪಿಸಿಕೊಳ್ಳದ ದಿನವೇ ಇಲ್ಲ ಅಂತ ಹೇಳಬಹುದು. ಪ್ರತಿನಿತ್ಯವೂ ಪ್ರತಿಕ್ಷಣವೂ ಒಂದಲ್ಲ ಒಂದು ವಿಚಾರಕ್ಕೆ ನಾವು ನೆನಪಿಸಿಕೊಳ್ಳುತ್ತಲೇ ಇರುತ್ತೇವೆ. ಅಪ್ಪು ಅವರು ಮಾಡಿರುವಂತಹ ದಾನ ಧರ್ಮದ ಬಗ್ಗೆ ಹೆಚ್ಚಾಗಿ ಹೇಳಬೇಕಾದಂತಹ ಅಗತ್ಯ ಇಲ್ಲ ಏಕೆಂದರೆ ಅಪ್ಪು ಅವರು ಬದುಕಿದ್ದಾಗ ಈ ವಿಚಾರ ಎಲ್ಲಿಯೂ ಹೊರ ಬಂದಿರಲಿಲ್ಲ ಆದರೆ ಅಪ್ಪು ಅವರು ನಮ್ಮೆಲ್ಲರನ್ನು ಬಿಟ್ಟು ಅ.ಗ.ಲಿ ಹೋದ ನಂತರ.

ಪ್ರತಿನಿತ್ಯವೂ ಕೂಡ ಒಬ್ಬರಲ್ಲ ಒಬ್ಬರು ಅಭಿಮಾನಿಗಳಾಗಿರಬಹುದು ಚಿತ್ರರಂಗಕ್ಕೆ ಸಂಬಂಧಪಟ್ಟಂತಹ ವ್ಯಕ್ತಿಗಳ ಆಗಿರಬಹುದು ಅಥವಾ ಸಮಾಜ ಸೇವಕರಾಗಿರಬಹುದು ಎಲ್ಲರೂ ಕೂಡ ಅಪ್ಪು ನಮಗೆ ಇಂತಹ ಸಹಾಯ ಮಾಡಿದ್ದಾರೆ ಎಂದು ಎಲ್ಲಾ ಕಡೆ ಹೇಳಿಕೊಂಡು ಬರುತ್ತಿದ್ದಾರೆ. ಇದರಿಂದಲೇ ನಮಗೆ ತಿಳಿಯುತ್ತದೆ ಅಪ್ಪು ಅವರು ದಾನ ಧರ್ಮ ಮಾಡುವುದರಲ್ಲಿ ಎತ್ತಿದ ಕೈ ಅಂತ. ಇನ್ನು ಸಾಕಷ್ಟು ಜನರಿಗೆ ತಿಳಿದಿಲ್ಲ ಅಪ್ಪು ಅವರು ದಾನ ಧರ್ಮಕ್ಕೆ ಅಂತ ಎಷ್ಟು ಮೀಸಲಿಡುತ್ತಿದ್ದರು ಅಂತ ನಿಮಗೆ ಗೊತ್ತಿಲ್ಲದ ಒಂದು ವಿಚಾರವನ್ನು ಹೇಳುತ್ತಿದ್ದೇವೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಪ್ಪು ಅವರು ಕನ್ನಡದ ಕೋಟ್ಯಾಧಿಪತಿ ಎಂಬ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು.

ಈ ಕಾರ್ಯಕ್ರಮದಿಂದ ಇವರಿಗೆ ಸುಮಾರು 8 ಕೋಟಿ ರೂಪಾಯಿ ಸಂಭಾವನೆ ಬರುತ್ತಿತ್ತು ಈ ಎಂಟು ಕೋಟಿ ಸಂಭಾವನೆಯಲ್ಲಿ ಒಂದು ರೂಪಾಯಿಯೂ ಕೂಡ ಅವರು ತೆಗೆದುಕೊಳ್ಳುತ್ತಿರಲಿಲ್ಲ ಬದಲಾಗಿ ಎಲ್ಲವನ್ನು ಕೂಡ ಸಮಾಜ ಸೇವೆಗೆ ಮೀಸಲು ಇಡುತ್ತಿದ್ದರು. ಇದಿಷ್ಟು ಮಾತ್ರವಲ್ಲದೇ ಅಪ್ಪು ಅವರು ನಟನೆಯನ್ನು ಹೊರತು ಪಡಿಸಿ ಹಲವಾರು ಹೋಟೆಲ್ ಮತ್ತು ಉದ್ಯಮವನ್ನು ಒಳಗೊಂಡಿದ್ದರು. ಈ ಎಲ್ಲಾ ಉದ್ಯಮಗಳಿಂದ ಬರುತ್ತಿದ್ದಂತಹ ಲಾಭದಲ್ಲಿ ಶೇಕಡ 40ರಷ್ಟು ಭಾಗವನ್ನು ಸಮಾಜ ಸೇವೆಗೆಂದು ಮೀಸಲಿಡುತ್ತಿದ್ದರು. ಅಪ್ಪು ಅವರು ಒಂದು ಕೋಟಿ ರೂಪಾಯಿ ಸಂಪಾದನೆ ಮಾಡಿದರೆ ಅದರಲ್ಲಿ 40 ಲಕ್ಷ ರೂಪಾಯಿಗಳನ್ನು ಸಮಾಜ ಸೇವೆಗೆ ಖರ್ಚು ಮಾಡುತ್ತಿದ್ದರಂತೆ.

ಅಪ್ಪು ಅವರು ಬದುಕಿಸಿದಷ್ಟು ದಿನ ಕೂಡ ಇಷ್ಟು ಸಹಾಯವನ್ನು ಮಾಡಿದ್ದಾರೆ ಕೇವಲ ಇದಿಷ್ಟು ಮಾತ್ರವಲ್ಲದೆ ಅಪ್ಪು ಅವರ ಮೈಸೂರಿನಲ್ಲಿ ನಡೆಸುತ್ತಿರುವಂತಹ ಶಕ್ತಿ ಧಾಮ ಎಂಬ ಸಂಸ್ಥೆಗೆ ಯಾವುದೇ ರೀತಿಯಾದಂತಹ ಆರ್ಥಿಕ ಸಮಸ್ಯೆಗಳು ಬರಬಾರದು ಅಂತ ಈ ಸಂಸ್ಥೆಗೆ ಇದಾಗಲೇ ನೂರಾರು ಕೋಟಿ ರೂಪಾಯಿಯನ್ನು ಡೆಪಾಸಿಟ್ ಮಾಡಿದ್ದಾರೆ. ಅಂದರೆ ಅಪ್ಪು ಅವರು ಮುಂದಿನ ದಿನದಲ್ಲಿ ಈ ಸಂಸ್ಥೆಗೆ ಯಾವುದೇ ರೀತಿಯಾದಂತಹ ಸಹಾಯ ಧನ ಮಾಡದೆ ಇದ್ದರೂ ಕೂಡ ಈ ಸಂಸ್ಥೆ ಮುನ್ನಡೆಸಿಕೊಂಡು ಹೋಗಬೇಕು ಅಷ್ಟು ಸಹಾಯ ಧನವನ್ನು ಈಗಾಗಲೇ ಬ್ಯಾಂಕ್ ನಲ್ಲಿ ಡೆಪಾಸಿಟ್ ಮಾಡಿದ್ದಾರೆ. ಇವೆಲ್ಲವನ್ನೂ ನೋಡುತ್ತಿದ್ದರೆ ಅಪ್ಪು ಅವರ ಎಷ್ಟು ಮುಂದಾಲೋಚನೆಯನ್ನು ಹೊಂದಿದ್ದರು ಎಂಬುವುದು ತಿಳಿಯುತ್ತದೆ.

ಅಪ್ಪು ಅವರು ತಾವು ಎಷ್ಟು ಹಣವನ್ನು ಖರ್ಚು ಮಾಡುತ್ತಿದ್ದೆವು ಅಥವಾ ದಾನ ಧರ್ಮ ಮಾಡಿದ್ದೇವೆ ಎಂಬ ವಿಚಾರವನ್ನು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ ಈ ವಿಚಾರದ ಬಗ್ಗೆ ಮೊಟ್ಟಮೊದಲ ಬಾರಿಗೆ ಮೈಕೋ ನಾಗರಾಜ್ ಅವರು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ ಮೈಕೋ ನಾಗರಾಜ ಅವರು ಹೇಳಿದಂತಹ ಈ ಮಾತನ್ನು ಕೇಳಿದರೆ ನಿಜಕ್ಕೂ ಎಂತವರ ಕಣ್ಣಲ್ಲಾದರೂ ಕೂಡ ನೀರು ಬರುತ್ತದೆ. ಹೌದು ಅಪ್ಪು ಅವರ ಬಗ್ಗೆ ಯಾರಿಗೂ ತಿಳಿಯದಂತಹ ಕೆಲವು ಆಸಕ್ತಿದಾಯಕ ವಿಚಾರವನ್ನು ಮೈಕೋ ನಾಗರಾಜ ಅವರು ತಿಳಿಸಿದ್ದಾರೆ ಆ ವಿಡಿಯೋ ಈ ಕೆಳಗಿದೆ ಈ ವಿಡಿಯೋವನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

 

ಕಾಫಿ ನಾಡು ಚಂದುಗೆ ಅನುಶ್ರೀ ಕಡೆಯಿಂದ ಸಿಕ್ಕಿತು ಭರ್ಜರಿ ಗಿಫ್ಟ್ ಈ ವಿಡಿಯೋ ನೋಡಿ.

ಕಾಫಿ ನಾಡು ಚಂದು ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹವಾ ಕ್ರಿಯೆಟ್ ಮಾಡಿರುವಂತಹ ವ್ಯಕ್ತಿ ಅಂದರೆ ಅದು ಕಾಫಿ ನಾಡು ಚಂದು ಅಂತ ಹೇಳಬಹುದು. ತಮ್ಮ ಅದ್ಭುತ ಗಾಯನದಿಂದ ಎಲ್ಲರನ್ನು ಕೂಡ ಮನರಂಜಿಸುತ್ತಿದ್ದಾರೆ ಕೇವಲ ಸಾರ್ವಜನಿಕರನ್ನು ಮಾತ್ರವಲ್ಲದೆ ಸೆಲೆಬ್ರಿಟಿಗಳನ್ನು ರಾಜಕಾರಣಿಗಳನ್ನು ಸಿನಿಮಾ ಕ್ಷೇತ್ರಕ್ಕೆ ಸಂಬಂಧಿ ಪಟ್ಟಂತಹ ಎಲ್ಲ ವ್ಯಕ್ತಿಗಳಿಗೂ ಕೂಡ ಹುಟ್ಟು ಹಬ್ಬದ ಹಾಡನ್ನು ಹೇಳುವ ಮೂಲಕ ಫೇಮಸ್ ಆಗಿದ್ದಾರೆ. ಇನ್ನು ಕಾಫಿ ನಾಡು ಚಂದು ಅವರು ಯಾವುದೇ ವಿಡಿಯೋ ಮಾಡುವುದಕ್ಕಿಂತ ಮುಂಚೆ ನಾನು ಪುನೀತ್ ಅಣ್ಣ ಮತ್ತು ಶಿವಣ್ಣನವರ ಅಭಿಮಾನಿ ಅಂತ ಹೇಳುವಂತಹ ಡೈಲಾಗ್ ಅನ್ನು ನೀವು ಕೇಳೇ ಇರುತ್ತೀರ.

ನಾನು ಜೀವನದಲ್ಲಿ ಒಂದು ಬಾರಿಯಾದರೂ ಕೂಡ ಶಿವಣ್ಣ ಅವರನ್ನು ಭೇಟಿ ಆಗಬೇಕು ಅಂತ ಕಾಫಿನಾಡು ಚಂದು ಅವರು ಹೇಳಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೆ ಖ್ಯಾತ ನಿರೂಪಕಿ ಆದಂತಹ ಅನುಶ್ರೀ ಅವರ ಬಳಿ ಮನವಿಯನ್ನು ಕೂಡ ಮಾಡಿಕೊಂಡಿದ್ದರು ಹೇಗಾದರೂ ಮಾಡಿ ನನ್ನನ್ನು ಒಂದು ಬಾರಿ ಶಿವಣ್ಣ ಅವರ ಬಳಿ ಕರೆದುಕೊಂಡು ಹೋಗಿ ಅವರನ್ನು ಮಾತನಾಡಿಸಬೇಕು ಅಂತ. ಕಾಫಿ ನಾಡು ಚಂದು ಅವರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಮಾಡಿ ಅದನ್ನು ಅನುಶ್ರೀಗೆ ಕಳುಹಿಸಿದರು ಇನ್ನು ಅನುಶ್ರೀ ಅವರಿಗೆ ಕಾಫಿ ನಾಡು ಚಂದು ಅಂದರೆ ಬಹಳ ಇಷ್ಟ ಇದಕ್ಕೆ ಮುಖ್ಯ ಕಾರಣ ಅವರು ಹೇಳುವಂತಹ ಹಾಡುಗಳಿಗೆ ಅನುಶ್ರೀ ಅವರು ಕೂಡ ಫಿದಾ ಆಗಿದ್ದರು.

ಈ ಒಂದು ಕಾರಣಕ್ಕಾಗಿ ಕಾಫಿನಾಡು ಚಂದು ಅವರನ್ನು ಶಿವಣ್ಣ ಅವರ ಬಳಿ ಭೇಟಿ ಮಾಡಿಸುತ್ತೇನೆ ಎಂಬ ಮಾತನ್ನು ಕೊಟ್ಟಿದ್ದರು ಈ ಕಾರಣಕ್ಕಾಗಿ ಕಳೆದ ವಾರ ಅಷ್ಟೇ ಕಾಫಿ ನಾಡು ಚಂದು ಅವರನ್ನು ಬೆಂಗಳೂರಿಗೆ ಬರ ಮಾಡಿಕೊಂಡಂತಹ ಅನುಶ್ರೀ ಅವರು ಮಾಡಿದ್ದರು ಇನ್ನು ಅನುಶ್ರೀ ಅವರಿಗಾಗಿ ವಿಶೇಷ ಹಾಡೊಂದನ್ನು ಕೂಡ ಚಂದು ಅವರು ಹಾಡಿದ್ದರು. ಇದೆಲ್ಲವೂ ಮುಗಿದ ನಂತರ ಚಂದು ಅವರನ್ನು ನೇರವಾಗಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಗೆ ಅನುಶ್ರೀ ಅವರು ಕರೆದುಕೊಂಡು ಹೋಗುತ್ತಾರೆ ಅಲ್ಲಿ ಶಿವಣ್ಣ ಅವರನ್ನು ಭೇಟಿ ಮಾಡಿಸುತ್ತಾರೆ. ಚಂದು ಶಿವಣ್ಣ ಅವರನ್ನು ನೋಡಿ ಬಹಳ ಭಾವುಕರಾಗಿ ವೇದಿಕೆಯ ಮೇಲೆ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾರೆ.

ತದನಂತರ ಶಿವಣ್ಣನಿಗಾಗಿ ಒಂದು ಹಾಡನ್ನು ಕೂಡ ಹೇಳುತ್ತಾರೆ ಈ ಎಲ್ಲ ಅಭಿಮಾನವನ್ನು ನೋಡಿದಂತಹ ಶಿವಣ್ಣ ಅವರು ಕೂಡ ಇಂತಹ ಅಭಿಮಾನಿಗಳನ್ನು ಪಡೆದಂತಹ ನಾನೇ ಧನ್ಯ ನಾನೇ ಪುಣ್ಯವಂತ ಎಂಬ ಮಾತನ್ನು ಕೂಡ ಹೇಳುತ್ತಾರೆ. ಕೊನೆಗೂ ಕಾಫಿನಾಡು ಚಂದು ಅವರ ಆಸೆಯನ್ನು ಪೂರೈಸಿದ್ದಕ್ಕಾಗಿ ಅನುಶ್ರೀ ಅವರಿಗೆ ಕಾಫಿ ನಾಡು ಚಂದು ಧನ್ಯವಾದ ತಿಳಿಸಿದರು. ಸಾಮಾನ್ಯವಾಗಿ ಕೆಲವು ಬೇಡಿಕೆಗಳನ್ನು ಈಡೇರಿಸಿದ ನಂತರ ಬೇಡಿಕೆಯನ್ನು ಪಡೆದಂತಹ ವ್ಯಕ್ತಿ ಗಿಫ್ಟ್ ಅಥವಾ ಉಡುಗೊರೆಯನ್ನು ನೀಡುವುದನ್ನು ನಾವು ನೋಡಬಹುದು. ಆದರೆ ಇಲ್ಲಿ ಒಂದು ಬದಲಾವಣೆಯಾಗಿದೆ ಅದೇನೆಂದರೆ ಚೆಂದು ಅನುಶ್ರೀಗೆ ಗಿಫ್ಟ್ ನೀಡಿಲ್ಲ ಬದಲಾಗಿ ಅನುಶ್ರೀ ಅವರೇ ಚಂದು ಜಾಗಿ ವಿಶೇಷ ಗಿಫ್ಟ್ ಒಂದನ್ನು ನೀಡಿದ್ದಾರೆ.

ಈ ಗಿಫ್ಟ್ ನೋಡಿದಂತಹ ಚಂದು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ ಅಷ್ಟೇ ಅಲ್ಲದೆ ಅನುಶ್ರೀ ಅವರ ಈ ಒಂದು ಸರ್ಪ್ರೈಸ್ ಗಿಫ್ಟ್ ನೋಡಿ ತುಂಬಾನೇ ಸಂತೋಷ ಪಟ್ಟಿದ್ದಾರೆ. ಅಷ್ಟಕ್ಕೂ ಅನುಶ್ರೀ ನೀಡಿರುವ ಗಿಫ್ಟ್ ಯಾವುದು ಅಂತ ನೋಡಿದರೆ ಟೈಟನ್ ವಾಚ್ ಒಂದನ್ನು ಕಾಫಿ ನಾಡು ಚಂದು ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ವಿಶೇಷ ಏನೆಂದರೆ ಈ ಗಿಫ್ಟ್ ಅನ್ನು ಸ್ವತಃ ಅನುಶ್ರೀ ಅವರೇ ಕಾಫಿ ನಾಡು ಚಂದು ಅವರ ಕೈಗೆ ತೊಡಿಸಿದರೆ ಈ ಫೋಟೋ ಮತ್ತು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ವಿಡಿಯೋ ನೋಡಿದಂತಹ ಅಭಿಮಾನಿಗಳು ಚಂದ್ರುಗೆ ಮಾತ್ರವಲ್ಲದೆ ಇದೀಗ ಅನುಶ್ರೀ ಅವರಿಗೂ ಕೂಡ ಬಹುಪರಾಕ್ ಎಂದಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ

ದರ್ಶನ್ ಅಭಿಮಾನಿಗಳು ಮಾಡಿದ್ದ ದಾಖಲೆಯನ್ನು ಮುರಿದ ಕಿಚ್ಚ ಸುದೀಪ್ ಅಭಿಮಾನಿಗಳು ಶುರು ಆಯ್ತು ಮತ್ತೊಂದು ಟ್ರೆಂಡ್

ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ ಮತ್ತು ಸುದೀಪ್ ಕನ್ನಡ ಚಿತ್ರರಂಗದ ಎರಡು ಧ್ರುವತಾರೆಗಳು ಅಂತಾನೆ ಹೇಳಬಹುದು ಒಬ್ಬೊಬ್ಬರು ಕೂಡ ಒಂದೊಂದು ರೀತಿಯಾದಂತಹ ಫ್ಯಾನ್ಸ್ ಬೇಸ್ ಅನ್ನು ಕ್ರಿಯೇಟ್ ಮಾಡಿಕೊಂಡಿದ್ದಾರೆ. ಇನ್ನು ಒಂದು ಕಾಲದಲ್ಲಿ ದರ್ಶನ್ ಮತ್ತು ಕಿಚ್ಚ ಸುದೀಪ್ ಇಬ್ಬರೂ ಕೂಡ ಆತ್ಮೀಯ ಸ್ನೇಹಿತರಾಗಿದ್ದರು ಆದರೆ ಕೆಲವು ವಿಚಾರಗಳಿಗಾಗಿ ಇಬ್ಬರಲ್ಲೂ ಕೂಡ ಮನಸ್ತಾಪವಿದೆ ಹಾಗಾಗಿ ಇಬ್ಬರೂ ಕೂಡ ಮೊದಲಿನಂತೆ ಇಲ್ಲ. ಒಂದು ರೀತಿಯಲ್ಲಿ ಹೇಳಬೇಕಾದರೆ ದರ್ಶನ್ ಇರುವ ಕಾರ್ಯಕ್ರಮಕ್ಕೆ ಸುದೀಪ್ ಆಗಮಿಸುವುದಿಲ್ಲ ಸುದೀಪ್ ಇರುವಂತಹ ಸಮಾರಂಭಗಳಿಗೆ ದರ್ಶನ್ ಭೇಟಿ ನೀಡುವುದಿಲ್ಲ.

ಇವೆಲ್ಲವನ್ನು ದರ್ಶನ್ ಮತ್ತು ಸುದೀಪ್ ನಡುವೆ ಏನೋ ಸರಿ ಇಲ್ಲ ಎಂಬುದು ಖಚಿತವಾಗುತ್ತದೆ ಈ ವಿಚಾರ ಭಾಗಶಹ ಎಲ್ಲರಿಗೂ ತಿಳಿದಿರುವಂತಹ. ಆದರೆ ಎಲ್ಲಿಯೂ ಕೂಡ ಬಹಿರಂಗವಾಗಿ ಸುದೀಪ್ ಆಗಲಿ ಅಥವಾ ದರ್ಶನಾಗಲಿ ನಾವಿಬ್ಬರು ವೈರಿಗಳು ಅಥವಾ ನಮ್ಮಿಬ್ಬರ ನಡುವೆ ದ್ವೇ.ಷ.ವಿದೆ ಎಂಬುದನ್ನು ಹೇಳಿಕೊಂಡಿಲ್ಲ ಬದಲಾಗಿ ಒಬ್ಬರ ಸಿನಿಮಾಗೆ ಮತ್ತೊಬ್ಬರು ಪ್ರೋತ್ಸಾಹ ನೀಡುತ್ತಾರೆ ಪರೋಕ್ಷವಾಗಿ. ಆದರೆ ದರ್ಶನ್ ಅಭಿಮಾನಿಗಳು ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳು ಮಾತ್ರ ಒಬ್ಬರಿಗೊಬ್ಬರು ಪೈಪೋಟಿ ನೀಡುತ್ತಲೇ ಬಂದಿದ್ದಾರೆ. ತಮ್ಮ ನೆಚ್ಚಿನ ನಟರ ಸಿನಿಮಾ ರಿಲೀಸ್ ಆದಾಗ ಒಬ್ಬರು ಮಾಡಿದಂತಹ ದಾಖಲೆಯನ್ನು ಮತ್ತೊಬ್ಬರು ಮುರಿಯುತ್ತಿರುವಂತಹ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ.

ಆದರೆ ಈಗ ಹೊಸದೊಂದು ಟ್ರೆಂಡ್ ಸೃಷ್ಟಿಯಾಗಿದೆ ಅಂತಾನೆ ಹೇಳಬಹುದು ಫೆಬ್ರವರಿ 17ನೇ ತಾರೀಕು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬ ಇತ್ತು. ಆದರೆ ಇನ್ನೆರಡು ದಿನಕ್ಕೆ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ ಇದೆ ಹಾಗಾಗಿ ದರ್ಶನ್ ಅಭಿಮಾನಿಗಳು ಮಾಡಿದಂತಹ ದಾಖಲೆಯನ್ನು ಮುರಿಯಬೇಕು ಎಂಬ ಕಾರಣಕ್ಕಾಗಿ ಕಿಚ್ಚ ಸುದೀಪ್ ಅಭಿಮಾನಿಗಳು ಹೊಸದೊಂದು ಟ್ರೆಂಡ್ ಅನ್ನು ಪ್ರಾರಂಭ ಮಾಡಿದ್ದಾರೆ. ಈ ಟ್ರೆಂಡ್ ಈಗ ಎಷ್ಟರ ಮಟ್ಟಿಗೆ ಹೆಸರುವಾಸಿಯಾಗಿದೆಯೆಂದರೆ ಕಿಚ್ಚ ಸುದೀಪ್ ಅಭಿಮಾನಿಗಳು ಎರಡೇ ಎರಡು ದಿನದಲ್ಲಿ ದರ್ಶನ್ ಅಭಿಮಾನಿಗಳು ಮಾಡಿದಂತಹ ದಾಖಲೆಯನ್ನು ಮುರಿದಿದ್ದಾರೆ.

ಹೌದು ಇತ್ತೀಚಿನ ವರ್ಷಗಳಲ್ಲಿ ಸೂಪರ್​ ಸ್ಟಾರ್‌ಗಳ ಫ್ಯಾನ್ಸ್ ಟ್ವಿಟ್ಟರ್​ ಟ್ರೆಂಡ್​ ಸರ್ವೇ ಸಾಧಾರಣ ಅನ್ನುವಂತಾಗಿದೆ ಒಂದು ಹ್ಯಾಶ್‌ಟ್ಯಾಗ್ ಕ್ರಿಯೇಟ್​ ಮಾಡಿ, ಅದನ್ನು ಸಾಧ್ಯವಾದಷ್ಟು ರೀಟ್ವಿಟ್ ಮಾಡಿ 24 ಗಂಟೆಗಳ ಕಾಲ ಟ್ರೆಂಡ್‌ನಲ್ಲಿ ಇರುವಂತೆ ನೋಡಿಕೊಳ್ಳೋದು. ಆ ಮೂಲಕ ಸೋಷಿಯಲ್​ ಮೀಡಿಯಾದಲ್ಲಿ ನೆಚ್ಚಿನ ನಟನ ಹೆಸರು ರಾರಾಜಿಸುವಂತೆ ಮಾಡುತ್ತಾರೆ. ಇದೇ ವರ್ಷ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಫ್ಯಾನ್ಸ್ ಮಾಡಿದ್ದ ದಾಖಲೆಯನ್ನು ನಿನ್ನೆ(ಆಗಸ್ಟ್ 28) ಸುದೀಪ್ ಫ್ಯಾನ್ಸ್ ಮುರಿದಿದ್ದಾರೆ ಕಿಂಗ್‌ ಕಿಚ್ಚ ಬರ್ತ್‌ಡೇ ಸಿಡಿಪಿ 44 ಲಕ್ಷ ಟ್ವೀಟ್ ಆಗಿದೆ. ಇದು ಸ್ಯಾಂಡಲ್‌ವುಡ್‌ನಲ್ಲಿ ಅತಿದೊಡ್ಡ ಬರ್ತ್‌ಡೇ ಸಿಡಿಪಿ ಟ್ರೆಂಡ್ ಆಗಿದೆ 24 ಗಂಟೆ ಅವಧಿಯಲ್ಲಿ ಅತಿ ಹೆಚ್ಚು ಟ್ವೀಟ್​ ಆದ ಟ್ಯಾಗ್​​​​​​ ಯಾವುದು ಅನ್ನುವುದು ಫ್ಯಾನ್ಸ್‌ಗೆ ಪ್ರತಿಷ್ಠೆ ಅನ್ನಿಸಿಕೊಳ್ಳುತ್ತದೆ.

ಸ್ಯಾಂಡಲ್‌ವುಡ್‌ನಲ್ಲಿ ಕಳೆದ ವರ್ಷದವರೆಗೂ ಈ ದಾಖಲೆ ಸುದೀಪಿಯನ್ಸ್ ಹೆಸರಿನಲ್ಲಿತ್ತು ಕಳೆದ ವರ್ಷ ಸುದೀಪ್ ಬರ್ತ್‌ಡೇ ಸಂಭ್ರಮದಲ್ಲಿ ”ಕಿಂಗ್​ ಕಿಚ್ಚ ಬರ್ತ್‌ಡೇ ಸಿಡಿಪಿ” ಟ್ಯಾಗ್‌ನ 30 ಲಕ್ಷಕ್ಕೂ ಹೆಚ್ಚು ಟ್ವೀಟ್​ ಮಾಡಿದ್ದರು ಅದಕ್ಕಿಂತ ಮೊದಲು ಈ​ ದಾಖಲೆ ಡಿ ಹಾರ್ಟ್ಸ್ ಹೆಸರಿನಲ್ಲಿತ್ತು. ಕಳೆದ ವರ್ಷ ದರ್ಶನ್​ ಬರ್ತ್‌ಡೇ ಸಂಭ್ರಮದಲ್ಲಿ ”ಡಿ ಬಾಸ್​ ಬರ್ತ್‌ಡೇ ಸಿಡಿಪಿ” ಹ್ಯಾಶ್‌ಟ್ಯಾಗ್​​ 26 ಲಕ್ಷಕ್ಕೂ ಅಧಿಕ ಬಾರಿ ರೀಟ್ವೀಟ್​ ಆಗಿತ್ತು. ಈ ವರ್ಷ ಯಶ್​ ಹುಟ್ಟುಹಬ್ಬದ ದಿನ ಅವರ ಫ್ಯಾನ್ಸ್ ಎಲ್ಲಾ ದಾಖಲೆ ಮುರಿಯಲು ಪ್ರಯತ್ನಿಸಿದ್ದರು ಆದರೆ ಸಾಧ್ಯವಾಗಿರಲಿಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ಯಾನ್ ಫಾಲೋಯಿಂಗ್ ಬಗ್ಗೆ ಹೊಸದಾಗಿ ಹೇಳುವುದು ಬೇಡ.

ಈ ವರ್ಷ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಫ್ಯಾನ್ಸ್ ”ಡಿ ಬಾಸ್​ ಬರ್ತ್‌ಡೇ ಸಿಡಿಪಿ” ಟ್ಯಾಗ್‌ನ 42 ಲಕ್ಷ ಬಾರಿ ರೀಟ್ವಿಟ್ ಮಾಡಿ ಹೊಸ ದಾಖಲೆ ಬರೆದಿದ್ದರು. ಈ ದಾಖಲೆಯನ್ನು ಮುರಿಯುವುದು ಅಷ್ಟು ಸುಲಭ ಅಲ್ಲ ಅಂತಲೂ ಅಂದುಕೊಂಡಿದ್ದರು ಆದರೆ ಸುದೀಪ್ ಫ್ಯಾನ್ಸ್ ಇದೀಗ 44 ಲಕ್ಷ ಟ್ವೀಟ್ ಮಾಡಿ ಕಾಲರ್ ಎಗರಿಸಿದ್ದಾರೆ. ದರ್ಶನ್‌ ಫ್ಯಾನ್ಸ್ ಇಷ್ಟೇನಾ ? ಎಂದು ಕೇಳುತ್ತಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ವೀಟ್ ವಾರ್ ನಡೀತಿದೆ. ದರ್ಶನ್‌ ಫ್ಯಾನ್ಸ್ ಮಾಡಿದ್ದ 42 ಲಕ್ಷ ಟ್ವೀಟ್‌ನ ಮೀರಿಸಿ, ಸುದೀಪ್ ಫ್ಯಾನ್ಸ್ 44 ಲಕ್ಷ ಟ್ವೀಟ್ ಮಾಡಿದ್ದಾರೆ. ನಾವು ನಿಮಗೆ 12 ಲಕ್ಷ ಹೆಚ್ಚು ಟಾರ್ಗೆಟ್ ಕೊಟ್ಟಿದ್ದೆವು. ನೀವು 2 ಲಕ್ಷ ಹೆಚ್ಚು ಟ್ವೀಟ್ ಮಾಡಿದ್ದೀರಾ ಅಷ್ಟೆ. ಮುಂದಿನ ವರ್ಷ ಈ ದಾಖಲೆಯನ್ನು ನಾವು ಮುರಿಯುತ್ತೇವೆ ಎಂದು ದರ್ಶನ್ ಫ್ಯಾನ್ಸ್ ಹೇಳುತ್ತಿದ್ದಾರೆ.

ಸುದೀಪ್ ಫ್ಯಾನ್ಸ್ ನಮ್ಮ ದಾಖಲೆ ಮುರಿದಿರುವುದು ಹೌದು. ಆದರೆ ಅಂತರ ಭಾರೀ ಕಮ್ಮಿ ಇದೆ. ಇದನ್ನು ನಾವು ಅನಾಯಾಸವಾಗಿ ದಾಟಿ ತೋರಿಸುತ್ತೇವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಸುದೀಪ್ ಫ್ಯಾನ್ಸ್‌ ಸದ್ಯಕ್ಕೆ ನಾವೇ ನಂಬರ್ ವನ್ ಎಂದು ಸಂಭ್ರಮಿಸುತ್ತಿದ್ದಾರೆ ಒಟ್ಟಾರೆಯಾಗಿ ಹೇಳುವುದಾದರೆ ದರ್ಶನ್ ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳ ನಡುವೆ ಇದೀಗ ಪೈಪೋಟಿ ಜೋರಾಗಿಯೇ ನಡೆಯುತ್ತಿದೆ. ಸದ್ಯ ಕಂತು ದರ್ಶನ್ ಅಭಿಮಾನಿಗಳ ದಾಖಲೆಯನ್ನು ಕಿಚ್ಚ ಸುದೀಪ್ ಅಭಿಮಾನಿಗಳು ಮುರಿದಿದ್ದಾರೆ. ಮುಂಬರುವ ದಿನದಲ್ಲಿ ಸುದೀಪ್ ಅವರ ದಾಖಲೆಯನ್ನು ದರ್ಶನ ಅಭಿಮಾನಿಗಳು ಮುರಿಯುತ್ತಾರೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ತಿಳಿಸಿ

ಈ ಸ್ಟಾರ್ ನಟ ನನಗೆ ಊಟ ಹಾಕದೆ ಶೂಟಿಂಗ್ ನಲ್ಲಿ ಅವಮಾನ ಮಾಡಿ ಕಳಿಸಿದರು ಅಂತ ಕಣ್ಣೀರು ಹಾಕಿದ ಹಾಸ್ಯ ನಟ ಅರಸು.

ಒಂದು ಸಿನಿಮಾ ಎಂದ ಮೇಲೆ ಆ ಸಿನಿಮಾಕ್ಕೆ ಆ ಸಿನಿಮಾದ ನಟ ಅಥವಾ ನಟಿ ಎಷ್ಟು ಮುಖ್ಯವೋ ಹಾಗೆ ತೆರೆ ಮೇಲೆ ಅವರಷ್ಟೇ ಸಮಕ್ಕೆ ಕಾಣಿಸಿಕೊಳ್ಳುವ ವಿಲ್ಲನ್ ಅಗಲಿ ಕಾಮಿಡಿ ಆಕ್ಟರ್ ಆಗಲಿ ಸಹಕಲಾವಿದರಾಗಲಿ ಪೋಷಕ ಪಾತ್ರದವರೆ ಆಗಲಿ ಜೂನಿಯರ್ ಆರ್ಟಿಸ್ಟ್ ಗಳು ಎಲ್ಲರೂ ಮುಖ್ಯವೇ. ಹೀಗೆ ಒಂದು ತಂಡ ಪೂರ್ತಿ ಒಟ್ಟಿಗೆ ಸೇರಿ ಸಿನಿಮಾದಲ್ಲಿ ಕಾಣಿಸಿಕೊಂಡಾಗ ಮಾತ್ರ ಅದು ಸಂಪೂರ್ಣವಾಗುತ್ತದೆ ಇದು ತೆರೆ ಮೇಲೆ ಇರುವವರ ಕಥೆಯಾದರೆ ತೆರೆ ಹಿಂದೆ ಕೂಡ ಇದಕ್ಕೆ ಸಾವಿರಾರು ಕೈಗಳು ಕೆಲಸ ಮಾಡಬೇಕಾಗುತ್ತದೆ ಡೈರೆಕ್ಟರ್ ಅಸಿಸ್ಟೆಂಟ್ ಡೈರೆಕ್ಟರ್ ಡ್ಯಾನ್ಸ್ ಮಾಸ್ಟರ್ ಫೈಟಿಂಗ್ ಮಾಸ್ಟರ್ ಕೋ ಡ್ಯಾನ್ಸರ್ ಮ್ಯೂಸಿಕ್ ಡೈರೆಕ್ಟರ್ ಸಿಂಗರ್ ಡಬ್ಬಿಂಗ್ ಆರ್ಟಿಸ್ಟ್ ಕ್ಯಾಮೆರಾಮನ್ ಅಸಿಸ್ಟೆಂಟ್ ಕ್ಯಾಮರ ಮ್ಯಾನ್ ಹೀಗೆ ಕ್ಯಾಬ್ ಕ್ಯಾರಾವಾನ್ಗಳ ಡ್ರೈವರ್ ತನಕ ಎಲ್ಲರೂ ಕೂಡ ಮುಖ್ಯವೇ.

ಆದರೆ ನಾವು ಹೆಚ್ಚಾಗಿ ಮುಖಗಳನ್ನು ನೆನಪಿಟ್ಟುಕೊಳ್ಳುವುದು ತೆರೆ ಮೇಲೆ ನಮ್ಮನ್ನು ರಂಜಿಸುವವರನ್ನು ಮಾತ್ರ. ಹೀಗಾಗಿ ಬೇರೆ ಎಲ್ಲಾ ಕಲಾವಿದರಿಗಿಂತಲೂ ಸಿನಿಮಾದಲ್ಲಿ ಸಿನಿಮಾದ ನಾಯಕ ಹಾಗೂ ನಾಯಕಿಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಅಭಿಮಾನಿಗಳು ಇರುತ್ತಾರೆ ಅದನ್ನು ಹೊರತುಪಡಿಸಿ ಹಾಸ್ಯ ಕಲಾವಿದರನ್ನು ಹೆಚ್ಚಾಗಿ ಜನರು ಇಷ್ಟಪಡುತ್ತಾರೆ. ಈ ಸಾಲಿನಲ್ಲಿ ನಮ್ಮ ಕನ್ನಡದ ಹಲವಾರು ಹಾಸ್ಯ ಕಲಾವಿದರುಗಳು ಇಂದಿಗೂ ಕೂಡ ನಮ್ಮ ಜನರನ್ನು ನಕ್ಕಿನಲಿಸಿ ಮನೋರಂಜಸಿ ಕನ್ನಡಿಗರ ಮನದಲ್ಲಿ ಅಚ್ಚಳಿಯದ ಉಳಿದಿದ್ದಾರೆ. ಆ ಸಾಲಿನಲ್ಲಿ ನಾವು ಹೆಚ್ಚಾಗಿ ಉದಾಹರಿಸುವುದು ನರಸಿಂಹರಾಜು ಬಾಲಕೃಷ್ಣ ಉಮೇಶ್ ಹೊನ್ನವಡಿ ಕೃಷ್ಣ ಸಿಹಿ ಕಹಿ ಚಂದ್ರು ಬ್ಯಾಂಕ್ ಜನಾರ್ಧನ್ ಇತ್ತೀಚೆಗೆ ಜಗ್ಗೇಶ್ ಕೋಮಲ್ ಸಾಧುಕೋಕಿಲ ನಯಕೋಕಿಲ ಬುಲೆಟ್ ಪ್ರಕಾಶ್ ಮಾಸ್ಟರ್ ಆನಂದ್ ಮಿತ್ರ ಪವನ್ ಶರಣ್ ಚಿಕ್ಕಣ್ಣ ಮುಂತಾದವರನ್ನು ಹೆಸರಿಸುತ್ತೇವೆ.

ಆದರೆ ಇನ್ನೂ ಅನೇಕ ಹಾಸ್ಯ ಕಲಾವಿದರುಗಳು ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಇದ್ದಾರೆ. ಇವರು ಈಗಾಗಲೇ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು ಕೂಡ ಹೆಚ್ಚಾಗಿ ಜನರು ಇವರನ್ನು ಗುರುತಿಸುವುದಿಲ್ಲ. ಯಾಕೆಂದರೆ ಅಷ್ಟೊಂದು ಪವರ್ ಫುಲ್ ಆದ ಪ್ಲೇಸ್ ಸಿನಿಮಾದಲ್ಲಿ ಅವರಿಗೆ ಇರುವುದಿಲ್ಲ ಕೇವಲ ಒಂದೆರಡು ಸೀನ್ಗಳಲ್ಲಿ ಅಥವಾ ಕಾಮಿಡಿ ಮಾಡುವ ತಂಡದಲ್ಲಿ ಇವರು ಗುರುತಿಸಿಕೊಂಡಿರುತ್ತಾರೆ. ಹೀಗಾಗಿ ಎಷ್ಟೇ ಸಿನಿಮಾಗಳಲ್ಲಿ ನಟಿಸಿದರು ಕೂಡ ಇವರು ಎಲ್ಲರಿಗೂ ರಿಚ್ ಆಗಿರುವುದಿಲ್ಲ ಹಾಗೂ ಸಿನಿಮಾ ಇಂಡಸ್ಟ್ರಿಯಲ್ಲಿ ಇವರು ಕಾಣಿಸಿಕೊಳ್ಳಬೇಕು ಎನ್ನುವ ಆಸೆ ಹೊತ್ತು ಇಲ್ಲಿ ಉಳಿದುಕೊಂಡಿರುವುದರಿಂದ ಉಳಿದ ಕ್ಷೇತ್ರಗಳನ್ನು ಕೂಡ ಇವರ ಗಮನ ಹೋಗಿರುವುದಿಲ್ಲ.

ಸಿನಿಮಾ ಮೇಲೆ ಇವರು ಡಿಪೆಂಡ್ ಆಗಿರುವುದರಿಂದ ಇವರ ಗಮನವೆಲ್ಲ ಸಿನಿಮಾ ಅವಕಾಶಗಳನ್ನು ಪಡೆಯುವುದು ಹಾಗೂ ಅಭಿನಯಿಸುವುದರಲ್ಲಿ ಇರುತ್ತದೆ ಆದರೆ ಇವರನ್ನು ಸಿನಿಮಾ ತಂಡ ಕೂಡ ನಿರ್ಲಕ್ಷಿಸುತ್ತದೆ. ಇದನ್ನು ಹಾಸ್ಯನಟ ಅರಸು ಅವರೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅವರೇ ಹೇಳಿರುವ ಪ್ರಕಾರ ಅವರು ತುಂಬಾ ಸಣ್ಣ ಕಲಾವಿದ ಆಗಿರುವುದರಿಂದ ಸಿನಿಮಾ ರಂಗದಲ್ಲಿ ಅವರಿಗೆ ಹೆಚ್ಚಾಗಿ ಬೆಲೆ ಕೊಡುವುದಿಲ್ಲವಂತೆ. ತುಂಬಾ ಅವಮಾನ ಮಾಡುತ್ತಾರಂತೆ. ಒಮ್ಮೆ ಇವರಿಗಾದ ಕಹಿ ಅನುಭವವನ್ನು ಕೂಡ ಹೇಳಿಕೊಂಡಿದ್ದಾರೆ. ಲವಕುಶ ಎನ್ನುವ ಶಿವಣ್ಣ ಮತ್ತು ಉಪೇಂದ್ರ ಅವರ ಸಿನಿಮಾ ಶೂಟಿಂಗ್ ವೇಳೆಯಲ್ಲಿ ಜೂನಿಯರ್ ಆರ್ಟಿಸ್ಟ್ ಗಳಿಗೆ ಮಾತ್ರ ಫೈಟಿಂಗ್ ಸೀನ್ ಒಂದಕ್ಕಾಗಿ ಕಳಿಸಲಾಗಿತ್ತಂತೆ ಅಲ್ಲಿ ಅರಸು ಅವರು ತಮಗೆ ಆಫರ್ ಇಲ್ಲದಿದ್ದರೂ ಹೋಗಿದ್ದರಂತೆ.

ಆಹ್ವಾನ ಇಲ್ಲದೆ ಬಂದ ಕಾರಣ ಕಲಾವಿದ ಎನ್ನುವುದನ್ನು ಕೂಡ ನೋಡದೆ ಇವರಿಗೆ ಊಟ ಹಾಕದೆ ಹಾಗೇ ಕಳುಹಿಸಿದರಂತೆ. ಇದು ಬಹುಶಃ ಶಿವಣ್ಣ ಮತ್ತು ಉಪೇಂದ್ರ ಅವರ ಗಮನಕ್ಕೆ ಬರದೇ ಇರಬಹುದು ಆದರೆ ಪ್ರೊಡಕ್ಷನ್ ಟೀಮ್ ಈ ರೀತಿ ನಡೆದುಕೊಂಡಿರುವುದು ತುಂಬಾ ತಪ್ಪು ಅನಿಸುತ್ತದೆ. ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾದಲ್ಲೇ ಹೀಗೆ ಮಾಡಿದ್ದಾರೆ ಅಂದ ಮೇಲೆ ಇನ್ನೂ ಬೇರೆ ಸಿನಿಮಾದಲ್ಲಿ ಈ ಕಲಾವಿದರನ್ನು ಹೇಗೆ ನೆಡೆಸಿಕೊಳ್ಳುತ್ತಾರೆ ಎಂಬುದನ್ನು ಊಹೆ ಮಾಡಿ, ಚಿತ್ರರಂಗದಲ್ಲೂ ಮೇಲು ಕೀಳು ಎಂಬುದು ಇದೆ ಎಂಬುದು ಇದರಿಂದಲೇ ಅರ್ಥ ಆಗುತ್ತೆ. ಚಿತ್ರರಂಗದ ಈ ತಾರತಮ್ಯದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ಸೃಜನ್ ಜೊತೆ ರಾಧಿಕಾ ಕುಮಾರಸ್ವಾಮಿ ಮಾಡಿದ ಈ ಡ್ಯಾನ್ಸ್ ನೋಡಿದರೆ ಬಾಯಲ್ಲಿ ಲೀಟರ್ ಗಟ್ಟಲೆ ನೀರು ಬಿಟ್ಟುಕೊಳ್ಳುತ್ತೀರ ಅಬ್ಬಾಬ್ಬ ಏನು ಮಸ್ತ್ ಡಾನ್ಸ್ ಮಾಡ್ತಾರೆ ನೋಡಿ.

ನಟಿ ರಾಧಿಕಾ ಕುಮಾರಸ್ವಾಮಿ ಅವರು ಆಗಾಗ ವಿಡಿಯೋಗಳ ಮೂಲಕವೇ ಹೆಚ್ಚು ಸದ್ದು ಮಾಡುತ್ತಾರೆ ಅಂತ ಹೇಳಬಹುದು ರಾಧಿಕಾ ಕುಮಾರಸ್ವಾಮಿ ಅವರು ಅದ್ಭುತ ನಟಿ ಸಾಕಷ್ಟು ಪ್ರತಿಭೆಯನ್ನು ಹೊಂದಿದ್ದಾರೆ. ಕನ್ನಡದಲ್ಲಿ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಅದರಲ್ಲೂ ಕೂಡ ಕೌಟುಂಬಿಕ ಪಾತ್ರದಲ್ಲಿ ನಟಿಸಿ ಎಲ್ಲರ ಕಣ್ಮನವನ್ನು ಸೆಳೆದಂತಹ ಕೀರ್ತಿ ರಾಧಿಕಾ ಕುಮಾರಸ್ವಾಮಿ ಅವರಿಗೆ ದೊರೆಯುತ್ತದೆ. ಅಣ್ಣ ತಂಗಿಯ ಸಂಬಂಧ, ಅಕ್ಕ-ತಂಗಿಯ ಸಂಬಂಧ, ತಾಯಿ ಮಗುವಿನ ಸಂಬಂಧ ಹಾಗೂ ಸ್ನೇಹಿತರಿಗೆ ಸಂಬಂಧಿಸಿದಂತಹ ವಿಚಾರ ಆಗಿರಬಹುದು ಪ್ರೀತಿ ಪ್ರೇಮಕ್ಕೆ ಸಂಬಂಧಪಟ್ಟಂತಹ ವಿಚಾರ ಹೀಗೆ ಒಬ್ಬ ಮನುಷ್ಯನ ಜೀವನಕ್ಕೆ ಅಗತ್ಯವಾಗಿ ಬೇಕಾದಂತಹ ಎಲ್ಲಾ ಪಾತ್ರದಲ್ಲಿಯೂ ಕೂಡ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಉತ್ತುಂಗ ಶಿಖರಕ್ಕೆ ಹೋಗುತ್ತಿದ್ದಂತಹ ಸಂದರ್ಭದಲ್ಲಿಯೇ ನಟಿ ರಾಧಿಕಾ ಕುಮಾರಸ್ವಾಮಿ ಅವರು ಇದ್ದಕ್ಕಿದ್ದ ಹಾಗೆ ಕಣ್ಮರೆಯಾಗುತ್ತಾರೆ. ಹೌದು ಇದಕ್ಕೆ ಮುಖ್ಯ ಕಾರಣ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ವಿವಾಹವಾಗಿದ್ದರ ಕಾರಣ. ರಾಧಿಕಾ ಕುಮಾರಸ್ವಾಮಿ ಅವರು ಯಾರಿಗೂ ತಿಳಿಯದಂತೆ ಕುಮಾರಸ್ವಾಮಿ ಅವರನ್ನು ಪ್ರೀತಿಸಿ ವಿವಾಹವಾಗುತ್ತಾರೆ ಇವರು ವಿವಾಹವಾದ ವಿಚಾರ ತಿಳಿದಿದ್ದೆ ಇವರಿಬ್ಬರಿಗೂ ಕೂಡ ಶಮಿಕಾ ಎಂಬ ಮಗಳು ಹುಟ್ಟಿದ ನಂತರ. ಕೆಲವು ವರ್ಷಗಳ ಕಾಲ ಫಾರಿನ್ ನಲ್ಲಿ ಸೆಟ್ಟಲಾಗುತ್ತಾರೆ ಮಗು ಹುಟ್ಟಿ ಎರಡು ವರ್ಷದ ಬಳಿಕ ನಂತರ ಇಂಡಿಯಾ ಗೆ ವಾಪಸ್ ಬರುತ್ತಾರೆ. ರಾಧಿಕಾ ಕುಮಾರಸ್ವಾಮಿ ಅವರನ್ನು ಈ ಸ್ಥಿತಿಯಲ್ಲಿ ನೋಡಿದಂತಹ ಪ್ರೇಕ್ಷಕರು ಮತ್ತು ಅಭಿಮಾನಿಗಳು ನಿಜಕ್ಕೂ ಒಂದು ಕ್ಷಣ ಬೆರಗಾಗಿ ಹೋಗುತ್ತಾರೆ.

ತದನಂತರ ಅವರ ಮದುವೆಯ ವಿಚಾರದ ಬಗ್ಗೆ ಪ್ರಸ್ತಾವನೆ ಮಾಡುತ್ತಾರೆ ಈ ಮಗು ಕುಮಾರಸ್ವಾಮಿ ಅವರದ್ದೆ ಎಂಬುದರ ವಿಚಾರವನ್ನು ಕೂಡ ರಿವಿಲ್ ಮಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ರಾಧಿಕಾ ಕುಮಾರಸ್ವಾಮಿ ತಮ್ಮ ಮಗುವಿನೊಟ್ಟಿಗೆ ಇರುವಂತಹ ಹುಟ್ಟು ಹಬ್ಬದ ಫೋಟೋಸ್ ಫಾರಿನ್ ಟ್ರಿಪ್ ಫೋಟೋಸ್ ಸಾಕಷ್ಟು ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತಹ ಫೋಟೋಗಳನ್ನು ರಿವಿಲ್ ಮಾಡುತ್ತಾರೆ. ಇವೆಲ್ಲವನ್ನು ನೋಡಿದ ನಂತರ ಅಭಿಮಾನಿಗಳು ಮತ್ತು ಪ್ರೇಕ್ಷಕರು ಕರ್ನಾಟಕ ಜನತೆ ರಾಧಿಕಾ ಅವರು ಕುಮಾರಸ್ವಾಮಿ ಅವರನ್ನು ಮದುವೆಯಾಗಿರುವುದು ಖಚಿತ ಎಂಬುದನ್ನು ನಿರ್ಧರಿಸಿಕೊಳ್ಳುತ್ತಾರೆ.

ಇದಾದ ನಂತರ ರಾಧಿಕಾ ಕುಮಾರಸ್ವಾಮಿ ಅವರು ಸಿನಿಮಾದಲ್ಲಿ ನಟನೆ ಮಾಡುವುದನ್ನು ಬಿಟ್ಟು ಬಿಡುತ್ತಾರೆ. ಆದರೆ 2016ರಲ್ಲಿ ಕರೆಕಂಡ ಸ್ವೀಟಿ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಾರೆ. ಇದಾದ ನಂತರ ಇವರು ಒಂದೆರಡು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ ದಮಯಂತಿ ಸಿನಿಮಾದಲ್ಲಿಯೂ ಘಟನೆ ಮಾಡುತ್ತಾರೆ ಸದ್ಯಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ರವಿ ಬೋಪಣ್ಣ ಎಂಬ ಸಿನಿಮಾದಲ್ಲಿಯೂ ಕೂಡ ನಾಯಕ ನಟಿಯಾಗಿ ಅಭಿನಯ ಮಾಡಿದ್ದಾರೆ. ರಾಧಿಕಾ ಕುಮಾರಸ್ವಾಮಿ ಅವರು ಸದ್ಯಕ್ಕೆ ನಟನೆಗಿಂತಲೂ ಕೂಡ ಹೆಚ್ಚು ಆಸಕ್ತಿ ಹೊಂದಿರುವುದು ಬಿಸಿನೆಸ್ ನಲ್ಲಿ.

ಹೌದು ತಮ್ಮದೇ ಆದಂತಹ ಬಿಸಿನೆಸ್ ಹೊಂದಿರುವಂತಹ ರಾಧಾಕ ಕುಮಾರಸ್ವಾಮಿ ಅವರು ಶ್ರಮಿಕ ಎಂಟರ್ಪ್ರೈಸಸ್ ಎಂಬ ಸಿನಿಮಾ ಸಂಸ್ಥೆಯನ್ನು ಒಳಗೊಂಡಿದ್ದು. ಈ ಒಂದು ಸಂಸ್ಥೆಯ ಮೂಲಕ ಹಲವಾರು ಸಿನಿಮಾಗಳಿಗೆ ಬಂಡವಾಳವನ್ನು ಹೂಡಿಕೆ ಮಾಡಿ ನಿರ್ಮಾಪಕ ಎಂಬ ಸ್ಥಾನವನ್ನು ಕೂಡ ಗಿಟ್ಟಿಸಿಕೊಂಡಿದ್ದಾರೆ. ನಟನೆ ಮಾಡುವುದು ಕಮ್ಮಿಯಾದರೂ ಕೂಡ ತಮಗೆ ಇರುವಂತಹ ಡ್ಯಾನ್ಸ್ ಹೊಲವನ್ನು ಎಲ್ಲಾ ಕಡೆಯಲ್ಲೂ ಕೂಡ ಬಳಕೆ ಮಾಡಿಕೊಳ್ಳುತ್ತಾರೆ ಹೌದು ರಾಧಿಕಾ ಕುಮಾರಸ್ವಾಮಿಯವರಿಗೆ ಡ್ಯಾನ್ಸ್ ಮಾಡುವುದು ಅಂದರೆ ಬಹಳ ಇಷ್ಟ. ಈ ಕಾರಣಕ್ಕಾಗಿಯೇ ತಮ್ಮ instagram ಖಾತೆಯಲ್ಲಿ ಆಗಾಗ ಅದ್ಭುತ ಹಾಡುಗಳು ಹೆಜ್ಜೆಯನ್ನು ಹಾಕುವುದರ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಅದನ್ನು ಹಂಚಿಕೊಳ್ಳುತ್ತಾರೆ.

ಕೆಲವು ವರ್ಷಗಳ ಕಾಲ ರಾಧಿಕಾ ಕುಮಾರಸ್ವಾಮಿ ಅವರು ಮಾಧ್ಯಮಗಳಿಂದ ದೂರ ಇದ್ದರು ಆದರೆ ಸೃಜನ್ ಲೋಕೇಶ್ ನಿರೂಪಣೆ ಇರುವ ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಮಜಾ ಟಾಕೀಸ್ 2016 ರಲ್ಲಿ ಅತಿಥಿಯಾಗಿದ್ದರು ನಟಿ ರಾಧಿಕಾ ಕುಮಾರಸ್ವಾಮಿ. ಮಜಾ ಟಾಕೀಸ್ ನಲ್ಲಿ ವಿವಾದ/ಗಾಸಿಪ್ ಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಒಂದೆರಡು ಸ್ಟೆಪ್ ಹಾಕಿ ಸಖತ್ ಮಜಾ ಮಾಡಿದ್ದಾರೆ ನಟಿ ರಾಧಿಕಾ ಕುಮಾರಸ್ವಾಮಿ. ಹೌದು ಸದ್ಯ ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ನಟಿ ರಾಧಿಕಾ ಮಜಾ ಟಾಕೀಸ್ ನಲ್ಲಿ ಬಹಳ ಎನರ್ಜಿಟಿಕ್ ಆಗಿ ಕುಣಿದಿದ್ದರು. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ಈ ವಿಡಿಯೋ ನೋಡಿ ರಾಧಿಕಾ ಕುಮಾರಸ್ವಾಮಿ ಅವರು ಹೇಗೆ ಡಾನ್ಸ್ ಮಾಡಿದ್ದಾರೆ. ಈ ನೃತ್ಯ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ದರ್ಶನ್ ನನಗೊಂದು ಮಾತು ಕೊಟ್ಟಿದ್ದಾನೆ, ಎಂಬ ವಿಚಾರವನ್ನು ರಿವೀಲ್ ಮಾಡಿದ ರಕ್ಷಿತಾ ಅಷ್ಟಕ್ಕೂ ಡಿ ಬಾಸ್ ಕೊಟ್ಟ ಮಾತು ಯಾವುದು ಗೊತ್ತಾ.?

ನಟ ದರ್ಶನ್ ಅವರು ನೋಡುವುದಕ್ಕೆ ಮುಂಗೋಪಿಯಾಗಿರಬಹುದು ಅಷ್ಟೇ ಅಲ್ಲದೆ ಇವರ ಮಾತಿನಲ್ಲಿ ಯಾವುದೇ ರೀತಿಯಾದಂತಹ ಫಿಲ್ಟರ್ ಇರುವುದಿಲ್ಲ ಇದ್ದ ವಿಚಾರವನ್ನು ಇದ್ದಹಾಗೆ ಹೇಳಿಬಿಡುತ್ತಾರೆ. ನೇರ ವ್ಯಕ್ತಿತ್ವಕ್ಕೆ ಹಾಗೂ ನೇರ ನುಡಿಕೆ ಹೆಸರುವಾಸಿಯಾದಂತಹ ವ್ಯಕ್ತಿ ಅಂದರೆ ಅದು ದರ್ಶನ್ ಅಂತಾನೆ ಹೇಳಬಹುದು. ದರ್ಶನ್ ಅವರನ್ನು ಒಂದು ರೀತಿಯಲ್ಲಿ ಅಂಬರೀಶ್ ಅವರಿಗೂ ಕೂಡ ಹೋಲಿಕೆ ಮಾಡಬಹುದು ಏಕೆಂದರೆ ಅಂಬರೀಶ್ ಅವರು ದಾನ ಧರ್ಮ ಮಾಡುವುದರಲ್ಲಿ ಸಹಾಯ ಮಾಡುವುದರಲ್ಲಿ ಚಿತ್ರರಂಗದಲ್ಲಿ ಇರುವಂತಹ ಕಲಾವಿದರನ್ನು ಬೆಳೆಸುವುದರಲ್ಲಿ ಮತ್ತು ಕಠಿಣವಾಗಿ ಮಾತನಾಡುವುದರಲ್ಲಿ ಕೋಪ ಮಾಡಿಕೊಳ್ಳುವುದು ಎಲ್ಲವನ್ನು ಮಾಡುತ್ತಿದ್ದರು.

ಆದರೆ ಮನಸ್ಸಿನಲ್ಲಿ ಯಾವುದೇ ರೀತಿಯಾದಂತಹ ಕೆಟ್ಟ ಉದ್ದೇಶ ಇರುತ್ತಿರಲಿಲ್ಲ ನಿಷ್ಕಲ್ಮಶ ಮನಸ್ಸನ್ನು ಹೊಂದುತ್ತಿದ್ದರು. ಅದೇ ರೀತಿಯಲ್ಲಿ ನಟ ದರ್ಶನ್ ಅವರು ಕೂಡ ಸಾಗುತ್ತಿದ್ದಾರೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ಇವರನ್ನು ನೋಡಿದರೆ ನಿಜಕ್ಕೂ ಅಂಬರೀಶ್ ಅವರೇ ನೆನಪು ಆಗುತ್ತಾರೆ ಅಂಬರೀಶ್ ಅವರು ಯಾರಿಗೂ ಕೂಡ ಕೇರ್ ಮಾಡುತ್ತಿರಲಿಲ್ಲ ತಾವಯ್ತು ತಮ್ಮ ಕೆಲಸವಾಯಿತು ಅಂತ ಹೋಗುತ್ತಿದ್ದರು ಇನ್ನು ಇವರ ಬಗ್ಗೆ ಯಾರಾದರೂ ಮಾತನಾಡಿದರೆ ಅವರನ್ನು ಸುಮ್ಮನೆ ಕೂಡ ಬಿಡುತ್ತಿರಲಿಲ್ಲ ಯಾರಿಗೂ ಕೂಡ ಎದೆಗುಂದದೆ ಧೈರ್ಯವಾಗಿ ಮಾತನಾಡುತ್ತಿದ್ದರು ಅದೇ ನಡವಳಿಕೆಯನ್ನು ನಟ ದರ್ಶನ್ ಅವರು ಕೂಡ ರೂಪಿಸಿಕೊಂಡು ಹೋಗಿದ್ದಾರೆ.

ಇನ್ನು ದರ್ಶನವರು ಒಮ್ಮೆ ಮಾತು ಕೊಟ್ಟರೆ ಮುಗಿಯಿತು ಆ ಮಾತನ್ನು ಅವರು ಎಂದಿಗೂ ಕೂಡ ತಪ್ಪುವುದಿಲ್ಲ ಆ ಒಂದು ಕೆಲಸದಿಂದ ಹಿಂಜರಿಯುವುದಿಲ್ಲ ಈ ವಿಚಾರ ಸಾಕಷ್ಟು ವಿಚಾರದಲ್ಲಿ ಸಾಬೀತಾಗಿದೆ. ಸದ್ಯಕ್ಕೆ ರಕ್ಷಿತಾ ಪ್ರೇಮ್ ಅವರ ವಿಚಾರದಲ್ಲಿಯೂ ಕೂಡ ಈ ವಿಚಾರ ನೆರವೇರಿದೆ ಅಂತ ಹೇಳಬಹುದು. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಒಂದು ಕಾಲದಲ್ಲಿ ರಕ್ಷಿತಾ ಮತ್ತು ದರ್ಶನ್ ಜೋಡಿ ಅಂದರೆ ಒಂದು ಮೋಡಿ ಮಾಡುತ್ತಿತ್ತು. ಇವರಿಬ್ಬರೂ ಒಟ್ಟಾಗಿ ನಡೆಸಿದಂತಹ ಎಲ್ಲಾ ಸಿನಿಮಾಗಳು ಕೂಡ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ ಇಲ್ಲಿಯವರೆಗೂ ಕೂಡ ನಟ ದರ್ಶನ್ ಹಾಗೂ ರಕ್ಷಿತಾ ಕಲಾಸಿಪಾಳ್ಯ, ಮಂಡ್ಯ, ಅಯ್ಯ, ಸುಂಟರಗಾಳಿ ಸಿನಿಮಾಗಳಲ್ಲಿ ನಟಿಸಿದ್ದಾರೆ ಈ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಆಗಿದೆ.

ಅಂದಿನ ಕಾಲದಲ್ಲಿ ದರ್ಶನ್ ಮತ್ತು ರಕ್ಷಿತಾ ಸಿನಿಮಾ ಅಂದರೆ ಸಾಕು ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದರು ಈ ಜೋಡಿ ಅಷ್ಟೊಂದು ಮೋಡಿ ಮಾಡಿತು. ಆದರೆ ಮದುವೆಯಾದ ನಂತರ ರಕ್ಷಿತ ಅವರು ಸಿನಿಮಾದಲ್ಲಿ ನಟನೆ ಮಾಡುವುದು ಕಡಿಮೆಯಾಗುತ್ತದೆ ನಟನೆ ಮಾಡುವುದರಿಂದ ದೂರ ಉಳಿದರು ಕೂಡ ರಕ್ಷಿತಾ ಅವರು ದರ್ಶನ್ ಆತ್ಮೀಯ ಸ್ನೇಹಿತರಾಗಿದ್ದರು. ಅಷ್ಟೇ ಅಲ್ಲದೆ ಹಿತೈಷಿಯು ಕೂಡ ಹೌದು ಈ ಕಾರಣಕ್ಕಾಗಿಯೇ ರಕ್ಷಿತಾ ಅವರ ಮನೆಯಲ್ಲಿ ಯಾವುದೇ ಸಮಾರಂಭ ಆದರೂ ಕೂಡ ದರ್ಶನ್ ಅವರು ಭೇಟಿ ನೀಡುತ್ತಿದ್ದರು. ಇನ್ನು ಸಿನಿಮಾದ ವಿಚಾರವಾಗಿ ಆಗಾಗ ದರ್ಶನ್ ಮತ್ತು ರಕ್ಷಿತಾ ಒಟ್ಟಾಗಿ ಸೇರುತ್ತಿದ್ದರು. ಈ ಸಮಯದಲ್ಲಿ ದರ್ಶನ ಅವರ ರಕ್ಷಿತಾ ಅವರಿಗೆ ಒಂದು ಮಾತನ್ನು ಕೊಟ್ಟಿದ್ದರಂತೆ.

ಆ ಮಾತನ್ನು ಇದೀಗ ರಕ್ಷಿತಾ ಅವರು ಸ್ಮರಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ರಕ್ಷಿತಾ ಅವರು ಕೊಟ್ಟಂತಹ ಏಳಿಗೆ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನಟಿ ರಕ್ಷಿತಾ ಅವರ ಸದ್ಯಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಡಾನ್ಸ್ ಕರ್ನಾಟಕ ಡಾನ್ಸ್ ಎಂಬ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಪಾಲ್ಗೊಂಡಿದ್ದಾರೆ. ಪ್ರತಿ ವಾರವೂ ಕೂಡ ಈ ಒಂದು ಕಾರ್ಯಕ್ರಮದಲ್ಲಿ ಹಲವಾರು ನಟ ನಟಿಯರಿಗೆ ಸಂಬಂಧಪಟ್ಟಂತಹ ಡಾನ್ಸ್ ಅನ್ನು ಮಾಡಲಾಗುತ್ತದೆ. ಈ ಬಾರಿ ನಟ ದರ್ಶನ್ ಅವರಿಗೆ ಸಂಬಂಧಪಟ್ಟಂತಹ ಹಾಡಿಗೆ ಸ್ಪರ್ಧಿಗಳು ಹೆಜ್ಜೆಯನ್ನು ಹಾಕಿದ್ದಾರೆ.

ದರ್ಶನ್ ಮತ್ತು ರಕ್ಷಿತಾ ಕಾಂಬಿನೇಶನ್‌ ನಾ ಸುಂಟರಗಾಳಿ ಹಾಡಿಗೆ ಸ್ಪರ್ಧಿಗಳು ಇದರ ಸಣ್ಣ ಪ್ರೋಮೊ ತುಣುಕನ್ನು ಹರಿಬಿಡಲಾಗಿದೆ. ಇದರಲ್ಲಿ ನಟಿ ರಕ್ಷಿತಾ ದರ್ಶನ್ ಬಗ್ಗೆ ಮಾತನಾಡಿದ್ದಾರೆ ದರ್ಶನ್ ತನಗೆ ಕೊಟ್ಟ ಮಾತಿನ ಬಗ್ಗೆಯೂ ಮಾತನಾಡಿದ್ದಾರೆ. ದರ್ಶನ್ ಬಗ್ಗೆ ಡಿಕೆಡಿ ವೇದಿಕೆ ಮೇಲೆ ರಕ್ಷಿತಾ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ “ದರ್ಶನ್ ನನಗೆ ಯಾವಾಗ್ಲೂ ಒಂದು ಮಾತು ಹೇಳುತ್ತಾ ಇದ್ದರು, ಯಾವಾಗಲೂ ನೀನು ಖುಷಿಯಾಗಿ ಬದುಕಬೇಕು, ಕಷ್ಟ ಬಂದಾಗ ನಿನ್ನ ಬೆನ್ನ ಹಿಂದೆ ನನ್ನ ಕೈ ಯಾವಾಗ್ಲೂ ಇರುತ್ತೆ” ಎಂದು ದರ್ಶನ್ ಹೇಳಿದ್ದಾರೆ ಎಂದು ರಕ್ಷಿತಾ ಹೇಳಿಕೊಂಡಿದ್ದಾರೆ.

ಈ ಮೂಲಕ ದರ್ಶನ್ ಜೊತೆಗಿನ ಸ್ನೇಹವನ್ನು ನೆನಪಿಸಿಕೊಂಡಿದ್ದಾರೆ ರಕ್ಷಿತಾ ಅವರು ಕಾರ್ಯಕ್ರಮದಲ್ಲಿ ತನ್ನ ಹಾಗೂ ದರ್ಶನ್ ರವರ ಪವಿತ್ರ ಸ್ನೇಹದ ಕುರಿತಂತೆ ಎಲ್ಲರಿಗೂ ತಿಳಿಯುವಂತೆ ಮಾತನಾಡಿದ್ದಾರೆ. ಇಬ್ಬರು ಅಂದಿನಿಂದ ಇಂದಿನವರೆಗೂ ಕೂಡ ಒಳ್ಳೆಯ ಸ್ನೇಹಿತರಾಗಿದ್ದಾರೆ ಎನ್ನುವುದು ನಿಜಕ್ಕೂಕೂಡ ಪ್ರತಿಯೊಬ್ಬರೂ ಮೆಚ್ಚಿ ಕೊಳ್ಳಬೇಕಾದ ವಿಚಾರ. ನಟಿ ರಕ್ಷಿತಾ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಂದರೆ ಬಹಳ ಇಷ್ಟ ಮತ್ತು ಅವರಿಗೆ ಬಹಳ ಗೌರವ ಕೊಡುತ್ತಾರೆ. ಬಹಳಷ್ಟು ಚಿತ್ರಗಳಲ್ಲಿ ಒಟ್ಟಾಗಿ ನಟನೆಯನ್ನ ಮಾಡಿರುವ ಇಬ್ಬರು ಬಹಳ ಒಳ್ಳೆಯ ಸ್ನೇಹಿತರು ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯಕ್ಕೆ ನಟಿ ರಕ್ಷಿತಾ ಅವರು ನಟ ದರ್ಶನ್ ಬಗ್ಗೆ ಕೊಟ್ಟಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್ ಆಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.