Home Blog Page 333

ಚಿಕ್ಕಣ್ಣ ಅವರ 35ನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ ದರ್ಶನ್, ಚಿಕ್ಕನಿಗೆ ದರ್ಶನ್ ಕೊಟ್ಟ ದುಬಾರಿ ಗಿಫ್ಟ್ ಏನು ಅಂತ ನೋಡಿ.!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸ್ನೇಹಕ್ಕೆ ಎಷ್ಟು ಬೆಲೆ ನೀಡುತ್ತಾರೆ ಎಂಬುದನ್ನು ನಾವು ಹೆಚ್ಚಾಗಿ ಹೇಳಬೇಕಾದ ಅಗತ್ಯವೇ ಇಲ್ಲ ಅವರು ಯಾರನ್ನಾದರೂ ಒಬ್ಬರನ್ನು ಸಂಪೂರ್ಣವಾಗಿ ನಂಬಿದರೆ ಆ ವ್ಯಕ್ತಿಯ ಜೀವನದಲ್ಲಿ ಆಗುವಂತಹ ಆಗುವ ಎಲ್ಲವನ್ನು ಕೂಡ ದರ್ಶನ್ ಅವರು ತಮ್ಮ ಸ್ವಂತ ಜೀವನದಂತೆ ಅನುಭವಿಸುತ್ತಾರೆ. ಸುಖ ಇರಬಹುದು ದುಃಖ ಇರಬಹುದು ನೋವು ನಲಿವು ಏನೇ ಇರಲಿ ಅವೆಲ್ಲವನ್ನು ಕೂಡ ತಮ್ಮ ಹೆಗಲ ಮೇಲೆ ಹಾಕಿಕೊಳ್ಳುತ್ತಾರೆ. ಈ ಕಾರಣಕ್ಕಾಗಿ ದರ್ಶನವರನ್ನು ಹೆಚ್ಚು ಜನ ಇಷ್ಟಪಡುತ್ತಾರೆ ಎನ್ನುವ ದರ್ಶನವರಿಗೆ ಸ್ನೇಹಿತರು ಇರುವುದು ತೀರ ಕಡಿಮೆ ಆದರೆ ಈ ಸ್ನೇಹಿತರೊಟ್ಟಿಗೆ ಇರುವಂತಹ ಇವರ ಒಡನಾಟವನ್ನು ನೋಡಿದರೆ ನಿಜಕ್ಕೂ ನಮ್ಮೆಲ್ಲರಿಗೂ ಕೂಡ ಆಶ್ಚರ್ಯ ಮತ್ತು ಸಂತೋಷ ಎರಡು ಕೂಡ ಆಗುತ್ತದೆ.

ದರ್ಶನ್ ಹಾಗೂ ಚಿಕ್ಕಣ್ಣ ಅವರ ಅವಿನಾ ಭವನ ಸಂಬಂಧದ ಬಗ್ಗೆ ಹೆಚ್ಚಾಗಿ ಏನು ಹೇಳಬೇಕಾದಂತಹ ಅಗತ್ಯವೇ ಇಲ್ಲ ಏಕೆಂದರೆ ರಾಬರ್ಟ್ ಸಿನಿಮಾದಲ್ಲಿ ಇವರಿಬ್ಬರೂ ಕೂಡ ತೆರೆಯನ್ನು ಹಂಚಿಕೊಂಡಿದ್ದರು. ಇದಕ್ಕಿಂತ ಮುಂಚಿತವಾಗಿಯೂ ಕೂಡ ಚಿಕ್ಕಣ್ಣ ಅವರು ಹಲವಾರು ಸಿನಿಮಾದಲ್ಲಿ ದರ್ಶನ್ ಅವರೊಟ್ಟಿಗೆ ನಟನೆ ಮಾಡಿದರು. ಸಿನಿಮಾ ಕ್ಷೇತ್ರವನ್ನು ಹೊರತು ಪಡಿಸಿದರೆ ದರ್ಶನ್ ಅವರನ್ನು ಚಿಕ್ಕಣ್ಣ ಅವರು ತುಂಬಾನೇ ಇಷ್ಟ ಪಡುತ್ತಾರೆ ರೋಲ್ ಮಾಡೆಲ್ ಅಂತಾನೆ ಕರೆಯುತ್ತಾರೆ. ಇನ್ನು ದರ್ಶನ್ ಅವರಿಗೆ ಕೃಷಿ ಕ್ಷೇತ್ರದಲ್ಲಿ ಪಶು ಸಂಗೋಪನೆ ಮತ್ತು ಫಾರ್ಮ್ ನಲ್ಲಿ ಹೆಚ್ಚಿನ ಒಲವು ಇದೆ. ಈ ಕಾರಣಕ್ಕಾಗಿ ದರ್ಶನ್ ಅವರನ್ನು ನೋಡಿದಂತಹ ಚಿಕ್ಕಣ್ಣ ಅವರು ಸಹ ಮೈಸೂರಿನ ಸಮೀಪದಲ್ಲಿ ಇರುವಂತಹ ತಮ್ಮ ಹಳ್ಳಿಯಲ್ಲಿ ಸ್ವಂತ ಫಾರ್ಮ್ ಹೌಸ್ ನಿರ್ಮಾಣ ಮಾಡಿ ಇದಕ್ಕೆ ಸ್ಪೂರ್ತಿ ದರ್ಶನ್ ಅವರೇ ಅಂತ ಹೇಳಿಕೊಂಡಿದ್ದರು.

ಇವೆಲ್ಲವೂ ಒಂದು ಕಡೆಯಾದರೆ ಇದೀಗ ಚಿಕ್ಕಣ್ಣ ಅವರು 35ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ಚಿಕ್ಕಣ್ಣ ಅವರು ಚಿತ್ರರಂಗಕ್ಕೆ ಬಂದು ಸುಮಾರು 10 ವರ್ಷಗಳ ಕಳೆದಿದೆ ಆದರೂ ಕೂಡ ಅವರ ಹುಟ್ಟುಹಬ್ಬವನ್ನು ಒಂದು ಬಾರಿಯೂ ಕೂಡ ಯಾವೊಬ್ಬ ನಟನು ಅದ್ದೂರಿಯಾಗಿ ಆಚರಣೆ ಮಾಡಿರಲಿಲ್ಲ ಆದರೆ ದರ್ಶನವರು ಮಾತ್ರ ಈ ಬಾರಿ ಚಿಕ್ಕಣ್ಣ ಅವರ 35ನೇ ವರ್ಷದ ಹುಟ್ಟುಹಬ್ಬವನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ. ಈ ಒಂದು ಸರ್ಪ್ರೈಸನ್ನು ನೋಡಿದಂತಹ ಚಿಕ್ಕಣ್ಣ ಅವರು ಭಾವುಕರಾಗಿದ್ದಾರೆ ಅಷ್ಟೇ ಆಗದೆ ಡಿ ಬಾಸ್ ಗೆ ಮನಸೋತಿದ್ದರೆ. ದರ್ಶನ್ ಅವರು ಚಿಕ್ಕಣ್ಣ ಅವರಿಗೋಸ್ಕರ ಅರೇಂಜ್ ಮಾಡಿದಂತಹ ಈ ಪಾರ್ಟಿಯಲ್ಲಿ ಡೈನಮಿಕ್ ಸ್ಟಾರ್ ಆದಂತಹ ಪ್ರಜ್ವಲ್ ದೇವರಾಜ್ ಅವರು ಕೂಡ ಭಾಗವಹಿಸಿದ್ದಾರೆ ಸ್ಯಾಂಡಲ್ವುಡ್ ನಾ ಸಾಕಷ್ಟು ಕಲಾವಿದರು ಈ ಒಂದು ಹುಟ್ಟು ಹಬ್ಬದ ಸಂಭ್ರಮದಲ್ಲಿ ಸೇರಿರುವುದನ್ನು ನಾವು ಕಾಣಬಹುದಾಗಿದೆ.

ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ದರ್ಶನವರು ಚಿಕ್ಕಣ್ಣ ಅವರ ಹುಟ್ಟುಹಬ್ಬವನ್ನು ಆಚರಿಸಿದಂತಹ ಫೋಟೋ ಮತ್ತು ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಇದನ್ನು ನೋಡಿದಂತಹ ಅಭಿಮಾನಿಗಳು ದಾಸನಿಗೆ ಮೆಚ್ಚುಗೆಯ ಮಹಾಪೂರವನ್ನು ಹರಿಸುತ್ತಿದ್ದಾರೆ. ದರ್ಶನ್ ಅವರು ಎಷ್ಟು ದೊಡ್ಡ ಸ್ಟಾರ್ ನಟ ಆಗಿದ್ದರೂ ಕೂಡ ತಮ್ಮ ಸ್ನೇಹಿತರಿಗೆ ನೀಡುವಂತಹ ಬೆಲೆಯನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ನೀವು ಕೂಡ ಒಮ್ಮೆ ಚಿಕ್ಕಣ್ಣ ಅವರ ಈ ಹುಟ್ಟು ಹಬ್ಬದ ವಿಡಿಯೋವನ್ನು ನೋಡಿ ಈ ದರ್ಶನವರು ಮಾಡಿರುವಂತಹ ಈ ಕೆಲಸ ಇಷ್ಟ ಆದರೆ ತಪ್ಪದೇ ಈ ಲೇಖನಕ್ಕೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ. ಅಷ್ಟೇ ಅಲ್ಲದೆ ದರ್ಶನ್ ಅವರ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಇರುವಂತಹ ಅಭಿಪ್ರಾಯವೇನು ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಅಪ್ಪು ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗುನಲ್ಲಿಯೂ ಕೂಡ ಎಷ್ಟು ಚೆನ್ನಾಗಿ ಹಾಡು ಹೇಳುತ್ತಾರೆ ಗೊತ್ತ.? ಅಪ್ಪು ತೆಲುಗು ಹಾಡು ಹಾಡಿದ ಈ ವಿಡಿಯೋ ನೋಡಿ

ಅಪ್ಪು ನಮ್ಮನ್ನೆಲ್ಲ ಅ.ಗ.ಲಿ 9 ತಿಂಗಳು ಆಗಿದೆ ಆದರೂ ಕೂಡ ಅವರ ನೆನಪಿನಿಂದ ಆಚೆ ಬರಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಅಪ್ಪು ಬದುಕಿದ್ದಾಗ ಅವರು ಮಾಡಿದಂತಹ ಸಹಾಯ ದಾನ ಧರ್ಮ ಇದ್ಯಾವುದೂ ಕೂಡ ಹೊರ ಬಂದಿರಲಿಲ್ಲ. ಆದರೆ ಅವರು ಇ.ಹ.ಲೋಕ ತ್ಯ.ಜಿ.ಸಿ.ದ ನಂತರ ಅವರ ಎಲ್ಲಾ ರೀತಿಯ ಸಾಮಾಜಿಕ ಸೇವೆಗಳು ಹೊರ ಬಂದಿದೆ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಅಪ್ಪು ಅವರು ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ಅಭಿನಯಿಸುವುದಕ್ಕೆ ಮಾತ್ರ ಸೀಮಿತವಾಗಿರದೆ ಇನ್ನೂ ಹಲವಾರು ಕಲೆ ಹೊಂದಿದ್ದರೂ. ಹೌದು ಅಪ್ಪು ಅವರು ಬಹಳ ಚೆನ್ನಾಗಿ ಹಾಡು ಹೇಳುತ್ತಾರೆ ಈ ವಿಚಾರ ನಿಮ್ಮೆಲ್ಲರಿಗೂ ತಿಳಿದೆ ಇದೆ ಕನ್ನಡದ ಬಹುತೇಕ ಸಿನಿಮಾಗಳಿಗೆ ಹಾಡನ್ನು ಹಾಡಿದ್ದಾರೆ ಅಪ್ಪು ಅವರು ಕನ್ನಡದಲ್ಲಿ ಹಾಡು ಹೇಳಿರುವುದು ಹೊಸದೇನಲ್ಲ.

ಸಾಕಷ್ಟು ಬಾರಿ ಕಾರ್ಯಕ್ರಮಗಳಿಗೆ ಭೇಟಿ ನೀಡಿದಾಗ ಹಾಗೂ ಕುಟುಂಬಕ್ಕೆ ಸೇರಿದಾಗ ಸ್ನೇಹಿತರೊಟ್ಟಿಗೆ ಸಮಯ ಕಳೆಯುವಂತಹ ವೇಳೆಯಲ್ಲಿ ಹಾಡನ್ನು ಹಾಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ತೆಲುಗಿನ ಖ್ಯಾತ ನಿರೂಪಕಿಯೊಬ್ಬರು ನೀವು ತೆಲುಗಿನಲ್ಲಿ ಹಾಡನ್ನು ಹಾಡುತ್ತೀರ ಎಂದು ಪ್ರಶ್ನೆ ಮಾಡಿದಾಗ ನಿರಳವಾಗಿ ಖಂಡಿತಾ ಹಾಡುತ್ತೇನೆ ಎಂದು ಹಾಡೊಂದನ್ನು ಹಾಡಿದ್ದಾರೆ. ಸದ್ಯಕ್ಕೆ ಅಪ್ಪು ಅವರು ಹಾಡಿದಂತಹ ಈ ಹಾಡನ್ನು ಕೇಳಿ ನಿರೂಪಕಿ ಸ್ಥಳದಲ್ಲಿಯೇ ಫಿದಾ ಆಗಿದ್ದಾರೆ ಅಷ್ಟೇ ಅಲ್ಲದೆ ಮೆಚ್ಚುಗೆಯನ್ನು ಕೂಡ ವ್ಯಕ್ತಪಡಿಸಿದರೆ ಏಕೆಂದರೆ. ಅಪ್ಪು ಕನ್ನಡದವರು ಕನ್ನಡ ಹಾಡು ಆಡುವುದಕ್ಕೆ ಅವರಿಗೆ ಅಷ್ಟೇನೂ ಕಷ್ಟದಾಯಕವಾಗುವುದಿಲ್ಲ ಆದರೆ ತೆಲಗು ಭಾಷೆಯಲ್ಲಿ ಇಷ್ಟು ನಿರಂತರವಾಗಿ ಹಾಡನ್ನು ಸುಲಲಿತವಾಗಿ ಹಾಡಿದ್ದನ್ನು ಕೇಳಿ ಒಂದು ಕ್ಷಣ ಆಕೆ ಆಶ್ಚರ್ಯಕ್ಕೆ ಒಳಗಾದಳು.

ಅಪ್ಪು ಅವರು ತೆಲುಗು ಸಿನಿಮಾದಲ್ಲಿ ನಟನೆ ಮಾಡದೆ ಇರಬಹುದು ಆದರೂ ಕೂಡ ತೆಲುಗು ಇಂಡಸ್ಟ್ರಿಯ ಜೊತೆ ಉತ್ತಮ ಸಂಬಂಧವನ್ನು ಒಳಗೊಂಡಿದ್ದರು. ಜೂನಿಯರ್ ಎನ್.ಡಿ.ಆರ್ ಅಲ್ಲು ಅರ್ಜುನ್ ಮಹೇಶ್ ಬಾಬು ಸೇರಿದಂತೆ ತೆಲುಗಿನ ಖ್ಯಾತ ನಟರ ಜೊತೆ ಉತ್ತಮ ಒಡನಾಟವನ್ನು ಒಳಗೊಂಡಿದ್ದರು. ಅಷ್ಟೇ ಅಲ್ಲದೆ ಯಾವುದೇ ಸಿನಿಮಾ ಪ್ರಚಾರ ಕಾರ್ಯ ಬಂದರೂ ಕೂಡ ಅಲ್ಲಿ ಪಾಲ್ಗೊಳ್ಳುತ್ತಿದ್ದರು ನಿಮ್ಮೆಲ್ಲರಿಗೂ ತಿಳಿದಿರುವಂತೆ ಜೂನಿಯರ್ ಎನ್ಟಿಆರ್ ಅವರು ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಗೆಳೆಯ ಗೆಳೆಯ ಎಂಬ ಹಾಡನ್ನು ಹಾಡುವುದರ ಮೂಲಕ ಅವರ ಸ್ನೇಹಕ್ಕೆ ಇರುವಂತಹ ಮೌಲ್ಯವನ್ನು ಎತ್ತಿ ಹಿಡಿದಿದ್ದರು. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ಅಪ್ಪು ಅವರು ಕೂಡ ತೆಲುಗಿನ ಹಾಡೊಂದನ್ನು ಹಾಡಿ ತೆಲುಗು ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದರು.

ಹೌದು ತುಂಬಾ ದಿನದ ನಂತರ ಅಪ್ಪು ಅವರು ತೆಲುಗಿನಲ್ಲಿ ಹಾಡಿದಂತಹ ಆಡೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ ಇದನ್ನು ನೋಡಿದಂತಹ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ. ಇಷ್ಟು ಉತ್ತಮ ಗುಣಗಳನ್ನು ಹೊಂದಿದಂತಹ ವ್ಯಕ್ತಿ ಯಾಕೆ ಇಷ್ಟು ಬೇಗ ನಮ್ಮನ್ನು ಬಿಟ್ಟು ಅಗಲಿದರು ಎಂದು ಹೇಳಿ ಶಾಪವನ್ನು ದೇವರಿಗೆ ಹಾಕುತ್ತಿದ್ದರೆ. ಆದರೂ ವಿಧಿಯಾಟದ ಮುಂದೆ ಮನುಷ್ಯನ ಆಸೆ ಕನಸುಗಳೆಲ್ಲವೂ ಕೂಡ ನೀರು ಪಾಲು ಆಗುತ್ತದೆ ಎಂಬುದಕ್ಕೆ ಅಪ್ಪು ಅವರೇ ಉದಾಹರಣೆ ಆಗಿದ್ದರೆ. ಅಪ್ಪು ಅವರು ನಮ್ಮ ಜೊತೆ ಶಾರೀರಿಕವಾಗಿ ಇಲ್ಲದೆ ಇದ್ದರೂ ಮಾನಸಿಕವಾಗಿ ಜೊತೆಯಲ್ಲಿ ಇದ್ದಾರೆ ಅವರು ಮಾಡಿದಂತಹ ಅದೆಷ್ಟೋ ಕೆಲಸಗಳನ್ನು ಇಂದು ನಾವು ಸ್ಮರಿಸಿ ಒಳ್ಳೆಯ ರೀತಿಯಲ್ಲಿ ಬದುಕು ಸಾಗಿಸಬೇಕು. ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎಂಬಂತೆ ಅಪ್ಪು ಅವರು ನಮ್ಮ ಜೊತೆ ಇಲ್ಲದೆ ಇದ್ದರೂ ನಮ್ಮೊಟ್ಟಿಗೆ ಇದ್ದಾರೆ ಎಂಬ ಭಾವನೆಯ ಮುಖಾಂತರವೇ ಜೀವನ ಸಾಗಿಸಬೇಕಿದೆ. ಅಪ್ಪು ಅವರು ಹಾಡಿರುವ ಈ ವಿಡಿಯೋವನ್ನು ನೋಡಿ ಈ ಹಾಡನ್ನು ಕೇಳಿದರೆ ನಿಮಗೆ ಏನನಿಸುತ್ತದೆ ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ಉತ್ತರಿಸಿ ಧನ್ಯವಾದಗಳು ಸ್ನೇಹಿತರೆ ಈ ಮಾಹಿತಿಯನ್ನು ಶೇರ್ ಮತ್ತು ಲೈಕ್ ಮಾಡಿ.

ಬಿಡುಗಡೆಯಾದ ಒಂದೇ ದಿನಕ್ಕೆ ವಿಕ್ರಂತ್ ರೋಣ ಸಿನಿಮಾ ಲೀಕೌಟ್ ಪೈರೆಸಿ ಮಾಡಿದ್ದು ಯಾರು ಗೊತ್ತಾ.? ಕೊನೆಗೂ ಸಿಕ್ಕ ಅಸಾಮಿ.

ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ತೆರೆಕಂಡು ಕೇವಲ ಒಂದೇ ಒಂದು ದಿನವಾಗಿದೆ ಈ ಸಿನಿಮಾ ಗುರುವಾರ ಅಂದರೆ ಜುಲೈ 28 ನೇ ತಾರೀಕು ಬೆಳಿಗ್ಗೆ ಎಲ್ಲಾ ಚಿತ್ರಮಂದಿರದಲ್ಲಿಯೂ ಕೂಡ ಪ್ರಸಾರವಾಯಿತು.ಬಆದರೆ ಅದೇ ಗುರುವಾರದ ಸಾಯಂಕಾಲದ ಹೊತ್ತಿಗೆ ಎಲ್ಲರ ಮೊಬೈಲ್ ನಲ್ಲಿಯೂ ಕೂಡ ವಿಕ್ರಂತ್ ರೋಣ ಸಿನಿಮಾ ಲಿಕ್ ಔಟ್ ಆಗಿದೆ. ಅಷ್ಟಕ್ಕೂ ಈ ರೀತಿ ಹೈ ಬಜೆಟ್ ಸಿನಿಮಾ ಪೈರೇಸಿ ಆಗುವುದಕ್ಕೆ ಕಾರಣ ಯಾರು ಗೊತ್ತಾ ಈ ರೀತಿ ಪೈರೆಸಿ ಮಾಡಿದವರು ಯಾರು? ಈ ರೀತಿ ಪೈರೆಸಿ ಮಾಡುವುದರ ಹಿಂದಿನ ಉದ್ದೇಶವೇನು ಇದರಿಂದ ಪಡೆಯುವಂತಹ ಲಾಭವಾದರೂ ಏನು ಎಂಬುದನ್ನು ತಿಳಿದರೆ ನಿಜಕ್ಕೂ ನಿಮಗೆ ಆಶ್ಚರ್ಯ ಆಗಬಹುದು ಆದರೂ ಕೂಡ ಇದು ಸತ್ಯ.

ನಮ್ಮ ಕನ್ನಡ ಇಂಡಸ್ಟ್ರಿ ಬೆಳೆಯದೆ ಇರುವುದಕ್ಕೆ ಮುಖ್ಯ ಕಾರಣ ಆದರೆ ನಮ್ಮಲ್ಲಿ ಇರುವಂತಹ ಹಿ.ತ.ಶ.ತ್ರುಗಳಿಂದಲೇ ಹೌದು ಮೊದಲು ನಮಗೆ ಕನ್ನಡ ಮತ್ತು ಕನ್ನಡ ಸಿನಿಮಾದ ಬಗ್ಗೆ ಒಲವು ಆಸೆ ಆಸಕ್ತಿ ಇರಬೇಕು ಯಾರಿಗೆ ಕನ್ನಡ ಸಿನಿಮಾದ ಬಗ್ಗೆ ಆಸಕ್ತಿ ಒಲವು ಇಲ್ಲವೋ ಅಂತವರು ಮಾತ್ರ ಸಿನಿಮಾವನ್ನು ಪೈರೆಸಿ ಮಾಡುತ್ತಾರೆ, ಸಾಮಾನ್ಯವಾಗಿ ಸಿನಿಮಾ ಪೈರಸಿ ಮಾಡುವಂತಹ ಕೆಲಸವನ್ನು ಯಾವಾಗಲೂ ತಮಿಳ್ ರಾಕರ್ಸ್ ತಂಡ ಮಾಡುತ್ತಿದ್ದು ಆದರೆ ಇದೇ ಮೊದಲ ಬಾರಿಗೆ ನಮ್ಮ ಕನ್ನಡಿಗರು ಇಂತಹ ಹೀ.ನಾ.ಯ ಕೃ.ತ್ಯ.ಕ್ಕೆ ಇಳಿದಿರುವುದು ನಿಜಕ್ಕೂ ಕೂಡ ಬೇಸರದ ಸಂಗತಿ.

ಒಂದು ಸಿನಿಮಾವನ್ನು ತಯಾರಿ ಮಾಡಬೇಕು ಅಂದರೆ ಸುಮಾರು ಎರಡರಿಂದ ಮೂರು ವರ್ಷಗಳ ಕಾಲ ಪರಿಶ್ರಮ ಇರುತ್ತೆ ನಟ ನಟಿ ನಿರ್ದೇಶಕರು ನಿರ್ಮಾಪಕರು ಸಹ ಕಲಾವಿದರು ಟೆಕ್ನಿಷಿಯಲ್ ಟೀಮ್ ಈ ರೀತಿ ಸುಮಾರು ಸಾವಿರಕ್ಕೂ ಹೆಚ್ಚಿನ ಜನ ಕೆಲಸ ಮಾಡುತ್ತಾರೆ. ಇಷ್ಟು ಕಷ್ಟಪಟ್ಟು ನಿರ್ಮಾಣ ಮಾಡಿದಂತಹ ಸಿನಿಮಾವನ್ನು ಕೆಲವೇ ಕೆಲವು ಗಂಟೆಗಳಲ್ಲಿ ಪೈರೆಸಿ ಮಾಡಿದಾಗ ಅದರ ನೋವು ಎಷ್ಟಿರಬೇಕು ಎಂಬುದನ್ನು ಊಹೆ ಮಾಡಿ. ಇನ್ನು ಈ ಸಿನಿಮಾ ಏನು ಸುಮ್ಮನೆ ತಯಾರಾಗುವುದಿಲ್ಲ ಅದರಲ್ಲೂ ಹೈ ಬಜೆಟ್ ಸಿನಿಮಾ ಮತ್ತು ಸ್ಟಾರ್ ನಟರಾ ಸಿನಿಮಾ ವನ್ನು ತಯಾರಿ ಮಾಡಬೇಕು ಅಂದರೆ ಕೋಟಿಗಟ್ಟಲೆ ಬಂಡವಾಳವನ್ನು ಹಾಕಬೇಕಾಗುತ್ತದೆ.

ಇಷ್ಟು ದೊಡ್ಡ ಮೊತ್ತದ ಹಣವನ್ನು ಹಾಕಿ ಸಿನಿಮಾವನ್ನು ನಿರ್ಮಾಣ ಮಾಡಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ತಿಂಗಳುಗಳ ಗಟ್ಟಲೆ ಇಡೀ ರಾಜ್ಯವನ್ನೆಲ್ಲ ಸುತ್ತಿ ಪರ ರಾಜ್ಯದಲ್ಲೂ ಹೋಗಿ ಪ್ರಚಾರ ಮಾಡಿ ಇನ್ನೇನು ಸಿನಿಮಾ ಉತ್ತಮ ರೀತಿಯಾದಂತಹ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ ಥಿಯೇಟರ್ ನಲ್ಲಿ ಈ ಸಿನಿಮಾ ಬಿಡುಗಡೆ ಮಾಡಿದರೆ ಒಳ್ಳೆಯ ರೀತಿಯಲ್ಲಿ ಪ್ರದರ್ಶನ ಕಾಣುತ್ತದೆ ಅಂತ ಹದ್ದುಕೊಂಡು ಸಿನಿಮಾ ಬಿಡುಗಡೆ ಮಾಡಿದ ಕೆಲವೇ ಕೆಲವು ಗಂಟೆಗಳಲ್ಲಿ ಈ ಸಿನಿಮಾ ಪೈರಸಿಯಾಗುತ್ತದೆ. ಈ ರೀತಿ ಆದಾಗ ಈ ನಿರ್ಮಾಪಕರ ಕಥೆ ಏನು ನಟ ನಟಿಯರ ಕಥೆ ಏನು ವರ್ಷಾನು ಗಟ್ಟಲೇ ಶ್ರಮವಹಿಸಿ ಕೆಲಸ ಮಾಡಿದಂತಹ ಕೆಲಸಕ್ಕೆ ಸಿಕ್ಕ ಪ್ರತಿಫಲವಾದರೂ ಏನು ಎಂಬುದೇ ಇದೀಗ ಚಿತ್ರತಂಡದವರ ಪ್ರಶ್ನೆಯಾಗಿದೆ.

ನಿಮಗೆ ಗೊತ್ತು ಕಿಚ್ಚ ಸುದೀಪ್ ಅವರು ಈ ಕನ್ನಡದ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ತೆಗೆದುಕೊಂಡು ಹೋಗಬೇಕು ಅಂತ ಸಾಕಷ್ಟು ಕಷ್ಟ ಪಟ್ಟಿದ್ದಾರೆ. ದುಬೈನಾ ಬುರ್ಜ್ ಖಲೀಫಾದಲ್ಲಿ ವಿಕ್ರಂತ್ ರೋಣ ಸಿನಿಮಾದ ಪೋಸ್ಟರ್ ಅನ್ನು ಹಾಕಿಸಿದರು ಕೇವಲ ಅರ್ಧ ಗಂಟೆ ಪೋಸ್ಟರ್ ಗೆ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿದರು. ಪ್ರಚಾರ ಕಾರ್ಯಕ್ಕಾಗಿ ಒಂದು ತಿಂಗಳಿನಿಂದಲೂ ಕೂಡ ಸುತ್ತಾಡುತ್ತಿದ್ದಾರೆ ರಕ್ಕಮ್ಮ ಹಾಡಿಗೆ ಜಾಕ್ವೇಲಿಯನ್ ಅವರನ್ನು ಕರೆತಂದರು ಇದಕ್ಕೆ ಆರು ಕೋಟಿ ಹಣ ಖರ್ಚು ಮಾಡಿದ್ದಾರೆ. ಕನ್ನಡ ಸಿನಿಮಾ 3Dಯಲ್ಲಿ ಮೂಡಿ ಬರಬೇಕು ಒಟ್ಟಾರೆಯಾಗಿ ಹೇಳುವುದಾದರೆ ಕನ್ನಡ ಸಿನಿಮಾ ಪರಭಾಷೆಗಳ ಸಿನಿಮಾ ಗಿಂತಲೂ ಏನು ಕಮ್ಮಿ ಇಲ್ಲ ನಾವು ಎಲ್ಲದರ ಮುಂದಿದ್ದೇವೆ ಎಂಬುದನ್ನು ತೋರ್ಪಡಿಸಬೇಕು ಅಂತ ಅಂದುಕೊಂಡಿದ್ದರು.

ಆದರೆ ಈ ಸಿನಿಮಾ ಯಶಸ್ಸಿನ ಹಾದಿಯನ್ನು ಸಾಗುವ ವೇಳೆಗಿಂಚ ಮುಂಚೆಯೇ ಸೋಲುತ್ತಿದೆ ಒಟ್ಟಾರೆಯಾಗಿ ಹೇಳುವುದಾದರೆ ಈ ಸಿನಿಮಾ ಪೈರೈಸಿ ಮಾಡಿತು ಬೇರೆ ಯಾರು ಅಲ್ಲ ಕನ್ನಡಿಗರೇ. ಹೌದು ಯಾರೋ ಒಬ್ಬ ಥಿಯೇಟರ್ ಗೆ ಹೋಗಿ ನೂರು ರೂಪಾಯಿ ಟಿಕೆಟ್ ಕೊಟ್ಟು ಸಿನಿಮಾ ವನ್ನು ನೋಡುತ್ತಾನೆ. ಸಿನಿಮಾ ನೋಡಿ ಸುಮ್ಮನೆ ಬರುವುದಿಲ್ಲ ಅದನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡು ಬಂದು ಅದನ್ನು ಟೆಲಿಗ್ರಾಂ ಎಂಬ ಆಪ್ ನಲ್ಲಿ ಸಿನಿಮಾವನ್ನು ಅಪ್ಲೋಡ್ ಮಾಡುತ್ತಾನೆ. ಇತ್ತೀಚಿನ ದಿನದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಏನೇ ಅಪ್ಲೋಡ್ ಮಾಡಿದರು ಕೂಡ ಬೇಗ ಸುದ್ದಿಯಾಗುತ್ತದೆ ಅದರಲ್ಲಿಯೂ ಕೂಡ ಸಿನಿಮಾ ಗೆ ಸಂಬಂಧ ಪಟ್ಟಂತಹ ಮಾಹಿತಿಗಳನ್ನು ಹರಿ ಬಿಟ್ಟರೆ ಅಲ್ಲಿಗೆ ಮುಗಿತು ಅಂತ.

ಈ ಒಂದು ಸಿನಿಮಾದ ವಿಡಿಯೋ ಇದೀಗ ಇಡೀ ಕರ್ನಾಟಕದಲ್ಲಿ ವೈರಲ್ ಆಗುತಿದೆ ಚಿತ್ರಮಂದಿರಕ್ಕೆ ಯಾರು ಕೂಡ ಹೋಗಿ ಸಿನಿಮಾ ನೋಡುತ್ತಿಲ್ಲ. ಬದಲಾಗಿ ಮನೆಯಲ್ಲಿ ಕುಳಿತುಕೊಂಡು ಸಿನಿಮಾ ನೋಡುತ್ತಿದ್ದಾರೆ ಕೋಟಿ ಕೋಟಿ ಬಂಡವಾಳ ಹಾಕಿದವರು ಮಾತ್ರ ತೇಪೆ ಮೋರೆ ಹಾಕಿಕೊಂಡು ಯೋಚನೆ ಮಾಡುತ್ತಿದ್ದಾರೆ. ಚಿತ್ರಮಂದಿರಕ್ಕೆ ಹೋಗಿ ನೂರಾರು ರೂಪಾಯಿ ಯಾಕೆ ಖರ್ಚು ಮಾಡಬೇಕು ಮೊಬೈಲ್ ನಲ್ಲಿ ಫ್ರೀ ಡಾಟಾ ಇದೆ ಇಲ್ಲೇ ನೋಡಿಕೊಳ್ಳೋಣ ಬಿಡು ಅಂತ ಹೇಳುತ್ತಿದ್ದಾರೆ. ಈ ರೀತಿ ಮಾಡಿದರೆ ಕನ್ನಡ ಸಿನಿಮಾ ಹೇಗೆ ಬೆಳೆಯುತ್ತದೆ ಬೇರೆ ಭಾಷೆಯ ಸಿನಿಮಾಗಳ ಮುಂದೆ ಕನ್ನಡ ಸಿನಿಮಾ ಹೇಗೆ ನಿಲ್ಲುತ್ತದೆ.? ನಿಜಕ್ಕೂ ಈ ರೀತಿ ಪೈರೆಸಿ ಮಾಡುವುದು ಸರಿನಾ ನೀವೇ ಯೋಚನೆ ಮಾಡಿ ನೋಡಿ ನಿಮ್ಮ ಪ್ರಕಾರ ಪೃರೆಸಿ ಮಾಡುವುದು ತಪ್ಪ ಅಥವಾ ಸರಿಯಾಗಿ ಎಂಬುದನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ. ಈ ಮಾಹಿತಿ ಶೇರ್ & ಲೈಕ್ ಮಾಡಿ.

ಓರ್ಮ್ಯಾಕ್ಸ್ ಮಿಡಿಯಾ ನೆಡೆಸಿದ ಸಮೀಕ್ಷೆಯಲ್ಲಿ ಕನ್ನಡದ ಸ್ಟಾರ್ ನಟಿಯರ ಪಟ್ಟಿಯಲ್ಲಿ ರಮ್ಯಾ 4ನೇ ಸ್ಥಾನ ಪಡೆದಿದ್ದಾರೆ, ಹಾಗಾದರೆ ಮೊದಲ ಸ್ಥಾನ ಪಡೆದ ನಟಿ ಯಾರು ಗೊತ್ತಾ.?

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಟಿಯರು ಬಂದು ಹೋಗಿದ್ದಾರೆ ಆದರೆ ಕೆಲವೊಂದು ನಟಿಯರು ಮಾತ್ರ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಕೂಡ ಅಷ್ಟೇ ಬೇಡಿಕೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಕೆಲವರು ಒಂದೆರಡು ಸಿನಿಮಾದಲ್ಲಿ ನಟಿಸಿ ಕಣ್ಮರೆಯಾದರೆ ಇನ್ನು ಕೆಲವರು ನಟಿಸಿದ್ದು ಕೆಲವೇ ಕೆಲವು ಸಿನಿಮಾಗಳಾದರೂ ಕೂಡ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದರೆ ಅಂತಹ ಸಾಲಿನಲ್ಲಿ ಖ್ಯಾತ ನಟಿ ರಮ್ಯಾ ಅವರು ಕೂಡ ಸೇರಿಕೊಂಡಿದ್ದಾರೆ ಅಂದರೆ ತಪ್ಪಾಗಲಾರದು. ಹೌದು ನಟಿ ರಮ್ಯಾ ಅವರು 2003ರಲ್ಲಿ ತೆರೆಕಂಡ ಪುನೀತ್ ರಾಜಕುಮಾರ್ ಅವರ ಅಭಿ ಸಿನಿಮಾದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಪದಾರ್ಪಣೆ ಮಾಡಿದರು. ತದನಂತರ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದರು.

ಅಪ್ಪು, ದರ್ಶನ್, ಸುನೀಲ್, ಧ್ಯಾನ್, ಗಣೇಶ್, ಸುದೀಪ್, ಪ್ರೇಮ್, ಲೂಸ್ ಮಾದ ಯೋಗಿ, ಹೀಗೆ ಕನ್ನಡದ ದಿಗ್ಗಜ ನಾಯಕ ನಟರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ ಸಾಲು ಸಾಲು ಸಿನಿಮಾದಲ್ಲಿ ನಟಿಸಿದ ರಮ್ಯ ಅವರು ಅದ್ಯಾಕೋ 2016ರಲ್ಲಿ ತೆರೆಕಂಡ ನಾಗರಹಾವು ಸಿನಿಮಾದ ನಂತರ ಎಲ್ಲಿಯೂ ಕೂಡ ಕಾಣಿಸಿಕೊಳ್ಳಲಿಲ್ಲ. ಚಿತ್ರರಂಗದಲ್ಲಿ ಸಂಪೂರ್ಣ ಆಸಕ್ತಿಯನ್ನು ಕಳೆದುಕೊಂಡರು ರಾಜಕೀಯ ದತ್ತ ಒಲವನ್ನು ತೋರಿದರು. ಆದರೆ ಸದ್ಯಕ್ಕೆ ರಾಜಕೀಯದಿಂದಲೂ ದೂರ ಉಳಿದು ಸಿನಿಮಾ ರಾಜಕೀಯ ಎರಡು ಬೇರೆ ಅಂತ ಒಂಟಿ ಜೀವನ ಸಾಗಿಸುತ್ತಿರುವುದನ್ನು ನಾವು ನೋಡಬಹುದು. ಈ ನಟಿ ಸಿನಿಮಾ ಇಂಡಸ್ಟ್ರಿಯಲ್ಲಿ ನಟಿಸಿ ಎಂಟು ವರ್ಷವಾದರೂ ಕೂಡ ಇವರಿಗೆ ಇರುವಂತಹ ಫ್ಯಾನ್ಸ್ ಫಾಲೋವರ್ಸ್ ಇನ್ನು ಕೂಡ ಕಡಿಮೆಯಾಗಿಲ್ಲ. ಹೌದು ಕಳೆದ ವರ್ಷವಷ್ಟೇ ರಮ್ಯಾ ಅವರ ಸೋಶಿಯಲ್ ಮೀಡಿಯಾ ಖಾತೆಗಳಿಗೆ ಅಭಿಮಾನಿಗಳು ಸಂದೇಶ ಕಳಿಸಿ ಮತ್ತೆ ಯಾವಾಗ ಸಿನಿಮಾ ರಂಗಕ್ಕೆ ಬರುತ್ತೀರಾ ಎಂದು ಕೇಳಿದರು. ಅದಕ್ಕೆ ರಮ್ಯಾ ಅವರು ಆದಷ್ಟು ಬೇಗ ಒಂದೊಳ್ಳೆ ಸಿನಿಮಾ ಮೂಲಕ ಮತ್ತೆ ನಾನು ಇಂಡಸ್ಟ್ರಿಗೆ ಬರುತ್ತೇನೆ ಎಂದು ಆಶ್ವಾಸನೆ ನೀಡಿದರು.

ಇದು ಒಂದು ಕಡೆಯಾದರೆ ಮತ್ತೊಂದು ಕಡೆ ರಮ್ಯಾ ಅಭಿಮಾನಿಗಳಿಗೆ ಒಂದು ಸಂತಸದ ಸುದ್ದಿ ಹೊರ ಬಂದಿದೆ ಹೌದು ಅದೇನೆಂದರೆ ಒರ್ಮ್ಯಾಕ್ಸ್ ಮೀಡಿಯಾ ಸಂಸ್ಥೆಯೊಂದು ಸಮೀಕ್ಷೆ ನಡೆಸಿತ್ತು. ಈ ಸಮೀಕ್ಷೆಯಲ್ಲಿ ಟಾಪ್ 5 ನಟಿಯರ ಹೆಸರನ್ನು ಆಯ್ಕೆ ಮಾಡಿಕೊಳ್ಳುವಂತೆ ಸಾರ್ವಜನಿಕರಲ್ಲಿ ವೋಟಿಂಗ್ ಅನ್ನು ಮಾಡಲಾಗಿದ್ದು ಈ ವೋಟಿಂಗ್ ನಲ್ಲಿ ನಟಿ ರಮ್ಯಾ ಅವರು 4ನೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಮೊದಲ ಸ್ಥಾನದಲ್ಲಿ ರಶ್ಮಿಕ ಮಂದಣ್ಣ ಎರಡನೇ ಸ್ಥಾನದಲ್ಲಿ ರಚಿತಾ ರಾಮ್, ಮೂರನೇ ಸ್ಥಾನದಲ್ಲಿ ರಾಧಿಕಾ ಪಂಡಿತ್ 4ನೇ ಸ್ಥಾನದಲ್ಲಿ ರಮ್ಯಾ ಐದನೇ ಸ್ಥಾನದಲ್ಲಿ ಆಶಿಕಾ ರಂಗನಾಥ್ ಅವರು ಗುರುತಿಸಿಕೊಂಡಿದ್ದಾರೆ. ಈ ಸಂಸದ ವಿಚಾರವನ್ನು ಕೇಳಿದಂತಹ ರಮ್ಯ ಅವರು ತುಂಬಾನೇ ಎಕ್ಸೆಟ್ ಆಗಿದ್ದಾರೆ ಅಷ್ಟೇ ಅಲ್ಲದೆ ನಾನು ಸಿನಿಮಾದಲ್ಲಿ ನಟಿಸಿ ಎಂಟು ವರ್ಷವಾದರೂ ಕೂಡ ಇನ್ನು ನನ್ನನ್ನು ಅದೇ ಪ್ರೀತಿ ವಿಶ್ವಾಸದಿಂದ ಕಾಣುತ್ತಿರುವ ನನ್ನ ಅಭಿಮಾನಿಗಳಿಗೆ ನಾನು ಚಿರಋಣಿಯಾಗಿರುತ್ತೇನೆ.

ಐದು ಖ್ಯಾತ ನಾಯಕಿಯರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಸಿಕ್ಕಿರುವುದು ನನಗೆ ತುಂಬಾನೇ ಸಂತೋಷದಾಯಕವಾಗಿದೆ ಎಂದು ರಮ್ಯಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಸದ್ಯಕ್ಕೆ ರಮ್ಯಾ ಅವರು ಚಿತ್ರರಂಗದಲ್ಲಿ ಒಡನಾಟವನ್ನು ಬೆಳೆಸಿಕೊಳ್ಳುತ್ತಿದ್ದಾರೆ ಕಳೆದ ಅವರಷ್ಟೇ ಡಾಲಿ ಧನಂಜಯ್ ಅವರ ಹೊಯ್ಸಳ ಸಿನಿಮಾದ ಪ್ರಮೋಷನ್ ಕಾರ್ಯಕ್ಕೆ ಕೂಡ ಆಗಮಿಸಿದ್ದರು ಇವೆಲ್ಲವನ್ನು ನೋಡಿದರೆ ಶೀಘ್ರವೇ ಎಂಬುದು ತಿಳಿದು ಬಂದಿದೆ. ನಿಮ್ಮ ಪ್ರಕಾರ ರಮ್ಯಾ ಅವರು ಇಂಡಸ್ಟ್ರಿಗೆ ಬರುವುದು ಸೂಕ್ತನಾ ಅಥವಾ ಇಲ್ಲವಾ ಎಂಬುದನ್ನು ಕಾಮೆಂಟ್ ಮಾಡಿ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ನೆಟ್ಟಿಗರು ಮತ್ತೊಂದು ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ, ರಶ್ಮಿಕಾ ಮಂದಣ್ಣ ಅವರಿಗೆ ಮೊದಲನೆ ಸ್ಥಾನ ಸಿಗಬಾರದಿತ್ತು ಅವರು ಕನ್ನಡಕ್ಕಿಂತಲೂ ಪರ ಭಾಷೆಯಲ್ಲಿ ಹೆಚ್ಚು ನಟಿಸುತ್ತಿದ್ದಾರೆ ನಮ್ಮ ಕನ್ನಡ ಭಾಷೆಗೆ ಅವಮಾನ ಮಾಡುತ್ತಿರುವ ಈ ನಟಿಗೆ ಮೊದಲ ಸ್ಥಾನ ಏಕೆ ಎಂದು ತಮ್ಮ ಆ.ಕ್ರೋ.ಶ ಹೊರಹಾಕಿದ್ದಾರೆ‌.

ಜ್ಯೋತಿರ್ಭಿಮಾ ಅಮಾವಾಸ್ಯೆಯ ಪ್ರಯುಕ್ತ ನಟ ಪ್ರೇಮ್ ಹೆಂಡತಿ ಪತಿಗೆ ಪಾದಪೂಜೆ ಮಾಡಿದ ಈ ಸುಂದರ ಕ್ಷಣಗಳನ್ನೊಮ್ಮೆ ನೋಡಿ.

ಆಷಾಢ ಮಾಸಾ ಮುಕ್ತಾಯವಾಗಿ ಇಂದು ಜ್ಯೋತಿರ್ಭೀಮಾ ಅಮಾವಾಸ್ಯೆ ಪ್ರಾರಂಭವಾಗಿದೆ ಈ ಅಮಾವಾಸ್ಯೆಗೆ ಬಹಳ ವಿಶೇಷ ಮತ್ತು ಪ್ರಾಧ್ಯನತೆಯನ್ನು ನಮ್ಮ ಹಿಂದೂ ಧರ್ಮದಲ್ಲಿ ನೀಡಲಾಗುತ್ತದೆ. ಈ ಅಮಾವಾಸ್ಯೆಯ ದಿನ ಯಾರೂ ತಮ್ಮ ಪತಿಗೆ ಪಾದ ಪೂಜೆಯನ್ನು ಮಾಡುತ್ತಾರೋ ಅಂತವರ ಆಯಸ್ಸು ಆರೋಗ್ಯ ದೀರ್ಘಕಾಲದವರೆಗೂ ಕೂಡ ವೃದ್ಧಿಯಾಗುತ್ತದೆ ಎಂಬ ಪ್ರತಿತಿ ಪುರಾಣಗಳಲ್ಲಿ ಉಲ್ಲೇಖವಾಗಿದೆ. ಈ ಕಾರಣಕ್ಕಾಗಿ ನಮ್ಮಲ್ಲಿ ಬಹಳಷ್ಟು ಮಹಿಳೆಯರು ಮದುವೆಯಾದ ನಂತರ ತಮ್ಮ ಪತಿಯರಿಗೆ ಪಾದ ಪೂಜೆಯನ್ನು ಮಾಡುತ್ತಾರೆ. ಇದು ಒಂದು ಕಡೆಯಾದರೆ ಇನ್ನು ಮದುವೆ ಆಗದೆ ಇರುವಂತಹ ಅವಿವಾಹಿತ ಯುವತಿಯರು ಶಿವ ಮತ್ತು ಪಾರ್ವತಿಯ ಪೂಜೆಯನ್ನು ಈ ದಿನದಂದು ಮಾಡಿದರೆ ಅವರ ಬಾಳ ಸಂಗಾತಿಯಾಗಿ ಬರುವಂತಹ ವ್ಯಕ್ತಿ ಒಳೆಯ ವ್ಯಕ್ತಿಯಾಗಿರುತ್ತಾರೆ ಎಂಬ ಪ್ರತಿತಿ ಇದೆ. ಈ ಕಾರಣಕ್ಕಾಗಿಯೇ ಜ್ಯೋತಿರ್ಭಿಮ ಅಮಾವಾಸ್ಯೆ ಬಂದರೆ ಸಾಕಷ್ಟು ಮಹಿಳೆಯರು ಈ ಪೂಜೆಯ ವ್ರತವನ್ನು ಪಾಲಿಸುತ್ತಾರೆ.

ಅದೇ ರೀತಿ ಇದೀಗ ಲವ್ಲಿ ಸ್ಟಾರ್ ನೆನಪಿರಲಿ ಪ್ರೇಮ್ ಅವರ ಪತ್ನಿಯು ಕೂಡ ತಮ್ಮ ಪತಿಗೆ ಪಾದ ಪೂಜೆಯನ್ನು ಮಾಡಿದ್ದಾರೆ ಸದ್ಯಕ್ಕೆ ಪ್ರೇಮ್ ಅವರ ಪತ್ನಿ ಪಾದ ಪೂಜೆ ಮಾಡಿದಂತಹ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಫೋಟೋ ಮತ್ತು ವಿಡಿಯೋ ಇಷ್ಟೊಂದು ವೈರಲ್ ಆಗುವುದಕ್ಕೆ ಇದಕ್ಕೆ ಕಾರಣವೂ ಕೂಡ ಇದೆ ಸಾಮಾನ್ಯವಾಗಿ ಸೆಲೆಬ್ರಿಟಿಗಳು ಶಾಸ್ತ್ರ ಮತ್ತು ಸಂಪ್ರದಾಯಗಳನ್ನು ಪಾಲಿಸುವುದು ತೀರಾ ಕಡಿಮೆ ಆದರೆ ಪ್ರೇಮ್ ಹಾಗೂ ಅವರ ಧರ್ಮಪತ್ನಿ ನಮ್ಮ ಹಿಂದೂ ಧರ್ಮದ ಸಂಪ್ರದಾಯವನ್ನು ಪಾಲಿಸುತ್ತಿದ್ದು. ಈ ಜ್ಯೋತಿರ್ ಭೀಮಾ ಅಮಾವಾಸ್ಯೆಯ ದಿನ ತಮ್ಮ ಪ್ರತಿಕೆ ಪಾದ ಪೂಜೆಯನ್ನು ಮಾಡಿ ಅವರ ಆಯಸ್ಸು ಆರೋಗ್ಯ ಕೀರ್ತಿ ಇನ್ನಷ್ಟು ಹೆಚ್ಚಾಗಲಿ ಎಂದು ದೇವರ ಬಳಿ ಪ್ರಾರ್ಥಿಸಿಕೊಂಡಿದ್ದಾರೆ ಇದನ್ನು ನೋಡುವುದಕ್ಕೆ ನಿಜಕ್ಕೂ ಕೂಡ ಎರಡು ಕಣ್ಣುಗಳು ಸಾಲುವುದಿಲ್ಲ.

ವೈಜ್ಞಾನಿಕತೆ ತಾಂತ್ರಿಕತೆ ಬೆಳೆದಂತೆ ನಮ್ಮ ಶಾಸ್ತ್ರ ಸಂಪ್ರದಾಯ ಸಂಸ್ಕೃತಿ ಎಲ್ಲವನ್ನು ಮರೆಯುತ್ತಿರುವಂತಹ ಇಂತಹ ಕಾಲದಲ್ಲೂ ಕೂಡ ನಟನಾಗಿದ್ದರೂ ಕೂಡ ನಮ್ಮ ಆಚರಣೆಗೆ ಪದ್ಧತಿಗೆ ಪ್ರೇಮ ಅವರು ಬೆಲೆ ಕೊಡುತ್ತಿರುವುದನ್ನು ನೋಡಿದರೆ ನಿಜಕ್ಕೂ ಸಂತೋಷವಾಗುತ್ತದೆ. ಅಷ್ಟೇ ಅಲ್ಲದೆ ಅವರ ಧರ್ಮಪತ್ನಿ ಮಾಡುತ್ತಿರುವಂತಹ ಈ ಪೂಜೆಯನ್ನು ನೋಡಿದರೆ ದೇವರ ಮುಂದೆ ಎಲ್ಲರೂ ಕೂಡ ತಲೆಬಾಗಲೇ ಬೇಕು ದೇವರಿಗಿಂತ ದೊಡ್ಡದು ದೇವರಿಗಿಂತ ದೊಡ್ಡವರು ಯಾರು ಇಲ್ಲ ಎಂಬುದು ತಿಳಿದು ಬರುತ್ತದೆ. ಈ ಜ್ಯೋತಿರ್ಭಿಮಾ ಅಮಾವಾಸ್ಯೆಯ ದಿನ ನೀವು ಯಾವುದೇ ಕೋರಿಕೆ ಕೋರಿಕೊಂಡರು ಕೂಡ ಅದು ನೆರವೇರುತ್ತದೆ ಎಂಬ ಪ್ರತಿತಿ ಇದೆ ಈ ಕಾರಣಕ್ಕಾಗಿ ಬಹಳಷ್ಟು ಹೆಣ್ಣು ಮಕ್ಕಳು ಈ ಒಂದು ಜ್ಯೋತಿರ್ಭೀಮಾ ಅಮಾವಾಸ್ಯೆಯನ್ನು ಬಹಳ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.

ಸದ್ಯಕ್ಕೆ ನಟ ಪ್ರೇಮ್ ಅವರು ಹಲವರು ಸಿನಿಮಾದಲ್ಲಿ ಬಿಜಿಯಾಗಿದ್ದಾರೆ ಅಷ್ಟೇ ಅಲ್ಲದೆ ಜೋಡಿ ನಂಬರ್ ಒನ್ ಎಂಬ ರಿಯಾಲಿಟಿ ಶೋ ನಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಕಿರುತರೆ ಬೆಳ್ಳಿತೆರೆ ಎರಡರಲ್ಲೂ ಕೂಡ ಸಕ್ರಿಯವಾಗಿ ಇರುವಂತಹ ಪ್ರೇಮ ಅವರು ಒಬ್ಬ ಫ್ಯಾಮಿಲಿ ಮ್ಯಾನ್ ಅಂತಾನೇ ಹೇಳಬಹುದು. ತಮ್ಮ ಕೆಲಸದಲ್ಲಿ ಎಷ್ಟೇ ಬ್ಯುಸಿಯಾಗಿದ್ದರು ಮಕ್ಕಳು ತಮ್ಮ ಪತಿಯೊಡನೆ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ ಅದಕ್ಕೆ ಈ ಅಮಾವಸ್ಯೆಯಲ್ಲಿ ಪೂಜೆಯಲ್ಲಿ ನಿರತರಾಗಿರುವಂತಹ ಈ ಸುಂದರ ಕ್ಷಣಗಳನ್ನು ನೋಡಿದರೆ ತಿಳಿಯುತ್ತದೆ. ಈಗಿನ ಯುವತಿಯರು ಮಾರ್ಡನ್ ಲೋಕ ಅಂತ ಪೂಜೆ ಪುನಸ್ಕಾರವನ್ನು ಮರೆಯುತ್ತಿರುವಂತಹ ಸಮಯದಲ್ಲಿ ನಟನ ಹೆಂಡತಿಯಾಗಿದ್ದರು ಕೂಡ ತಮ್ಮ ಆದ್ಯತೆ ಮತ್ತು ಕರ್ತವ್ಯಗಳನ್ನು ಪರಿಪಾಲಿಸುತ್ತಿರುವ ನಟ ಪ್ರೇಮ್ ಅವರ ಹೆಂಡತಿಗೆ ನಮ್ಮದೊಂದು ಸಲಾಂ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ಶೇರ್ ಮತ್ತು ಲೈಕ್ ಮಾಡಿ.

ರವಿಚಂದ್ರನ್ ಮಗನ ಮದುವೆಯ ಒಂದು ಲಗ್ನ ಪತ್ರಿಕೆ ಕಾರ್ಡ್ ನಾ ಬೆಲೆ ಎಷ್ಟು ಗೊತ್ತಾ.? ನಿಜಕ್ಕೂ ದಂಗಾಗಿ ಹೋಗುತ್ತೀರಾ.

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹಿರಿಯ ಪುತ್ರ ಆದಂತಹ ಮನೋರಂಜನ್ ಅವರು ಮುಂದಿನ ತಿಂಗಳು ಆಗಸ್ಟ್ 20 ಮತ್ತು 21ಕ್ಕೆ ಸಂಗೀತ ದೀಪಕ್ ಎಂಬ ಯುವತಿಯನ್ನು ಮದುವೆಯಾಗಲಿದ್ದಾರೆ, ಸಂಗೀತ ಅವರು ಮೂಲತಃ ವೈದ್ಯಕೀಯ ವೃತ್ತಿಯಲ್ಲಿ ಇದ್ದಾರೆ ಬೆಂಗಳೂರಿನ ವಿಲ್ಸನ್ ಗಾರ್ಡನ್ನ ಇವರ ಮೂಲ ನಿವಾಸವಾಗಿದೆ ಇದೊಂದು ಪಕ್ಕ ಅರೇಂಜ್ ಮ್ಯಾರೇಜ್. ಈಗಾಗಲೇ ಮದುವೆಗೆ ಸಕಲ ಸಿದ್ಧತೆಯನ್ನು ಕೂಡ ಮಾಡಿಕೊಳ್ಳಲಾಗಿದೆ ರವಿಚಂದ್ರನ್ ಅವರು ಏನೇ ಮಾಡಿದರು ಕೂಡ ಬಹಳ ವಿಭಿನ್ನವಾದ ಮತ್ತು ವಿಶಿಷ್ಟ ರೀತಿಯಲ್ಲಿ ಮಾಡುತ್ತಾರೆ. ಇದರ ಬಗ್ಗೆ ನಾವು ಹೆಚ್ಚಾಗಿ ಏನು ಹೇಳಬೇಕಾದ ಅಗತ್ಯವಿಲ್ಲ ಏಕೆಂದರೆ ನೀವು ರವಿಚಂದ್ರನ್ ಅವರ ಸಿನಿಮಾವನ್ನು ನೋಡೇ ಇರುತ್ತೀರ ಅವರ ಸಿನಿಮಾದಲ್ಲಿ ವಿಜುವಲ್ ಎಫೆಕ್ಟ್ ಗೆ ಹೆಚ್ಚಿನ ಒತ್ತನ್ನು ನೀಡುತ್ತಾರೆ ಯಾವುದಾದರೂ ಒಂದು ವಸ್ತುವನ್ನು ವಿಭಿನ್ನ ರೀತಿಯಲ್ಲಿ ಬಳಕೆ ಮಾಡಿ ಅದನ್ನು ಹೊರ ತರುವುದೇ ಇವರ ಕಲೆ.

ಇದೇ ಕಾರಣಕ್ಕಾಗಿ ತಮ್ಮ ಮಗಳು ಗೀತಾಂಜಲಿ ಮದುವೆಯನ್ನು ಕೂಡ ಬಹಳ ಅದ್ದೂರಿಯಾಗಿ ಅರಮನೆ ಮೈದಾನದಲ್ಲಿ ಮಾಡಿದರು ಈ ಮದುವೆಗೆ ಯಾರೂ ಕೂಡ ಊಹೆ ಮಾಡಿರದಂತ ಅದ್ದೂರಿ ಸೆಟ್ ಗಳನ್ನು ಹಾಕಿಸಲಾಗಿತ್ತು. ಅದೇ ಸಾಲಿನಲ್ಲಿ ಇದೀಗ ಅವರ ಮಗ ಆದಂತಹ ಮನೋರಂಜನ್ ಅವರ ಮದುವೆಯ ಆಮಂತ್ರಣ ಪತ್ರಿಕೆಯ ವಿನ್ಯಾಸವನ್ನು ಕೂಡ ಮಾಡಿದ್ದಾರೆ. ಈ ಮದುವೆಯ ಆಮಂತ್ರ ಪತ್ರದ ಡಿಸೈನ್ ಮತ್ತು ಇದರ ಬೆಲೆ ಕೇಳಿದರೆ ನಿಜಕ್ಕೂ ಕೂಡ ಒಂದು ಕ್ಷಣ ನೀವು ದಂಗಾಗಿ ಹೋಗಬಹುದು. ಹೌದು ಯಾವಾಗಲೂ ಕೂಡ ವಿಭಿನ್ನತೆಯನ್ನು ಹುಡುಕುವಂತಹ ರವಿಚಂದ್ರನ್ ತಮ್ಮ ಮಗನ ಮದುವೆಯ ಆಮಂತ್ರಣ ಪತ್ರಿಕೆಯಲ್ಲೂ ಕೂಡ ವಿಭಿನ್ನ ಮಾದರಿಯ ಕಾನ್ಸೆಪ್ಟನ್ನು ಒಳಗೊಂಡಿದ್ದಾರೆ. ಈ ಲಗ್ನ ಪತ್ರಿಕೆಯನ್ನು ನೋಡಿದರೆ ಯಾರಿಗೂ ಕೂಡ ಇದು ವಿವಾಹ ಲಗ್ನಪತ್ರಿಕೆ ಅಂತ ಅನಿಸುವುದಿಲ್ಲ ಅಷ್ಟು ಅದ್ದೂರಿಯಾಗಿ ಇದನ್ನು ಸಿದ್ದಪಡಿಸಿದ್ದಾರೆ.

ಈ ಮದುವೆ ಪತ್ರಿಕೆ ಹಲವು ವಿಶೇಷತೆಗಳಿವೆ ಈ ಪತ್ರಿಕೆಯಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ರಾರಾಜಿಸುತ್ತಿದ್ದಾರೆ ಹೃದಯದ ಸಿಂಹಾಸನ ಇರುವ ವಿನ್ಯಾಸದ ಮೇಲೆ ರವಿಚಂದ್ರನ್ ಕುಳಿತಿದ್ದಾರೆ ಕ್ರೇಜಿಸ್ಟಾರ್ ವಿಭಿನ್ನ ಫೋಟೋವನ್ನು ಇಲ್ಲಿ ಕೆತ್ತಲಾಗಿದೆ ಸಿಂಹಾಸದನ ಮೇಲೆ ರವಿಚಂದ್ರನ್ ಕುಳಿತರೆ, ಹೃದಯದ ವಿನ್ಯಾಸದಲ್ಲಿ ಮಧುಮಗ-ಮಧಮಗಳ ಹೆಸರು ಮತ್ತು ಮದುವೆಯ ಬಗ್ಗೆ ಮಾಹಿತಿ ಇದೆ ಈ ಪತ್ರಿಕೆಯ ಪ್ರಕಾರ ಆಗಸ್ಟ್ 20 ಮತ್ತು 21ರಂದು ಮದುವೆ ನಡೆಯಲಿದೆ. ಪತ್ರಿಕೆಯ ಕೆಳಭಾಗದಲ್ಲಿ ರವಿಚಂದ್ರನ್ ಅವರ ಧರ್ಮಪತ್ನಿ, ಸುಮತಿ ಹಾಗೂ ರವಿಚಂದ್ರನ್ ಎಂಬ ಹೆಸರನ್ನು ಕೂಡ ಪ್ರಕಟಿಸಲಾಗಿದೆ ಇಷ್ಟು ಅದ್ದೂರಿಯಾಗಿ ಮೂಡಿ ಬಂದಿರುವ ಈ ಒಂದು ಮದುವೆಯ ಲಗ್ನಿ ಪತ್ರಿಕೆಯ ಖರ್ಚು ಎಷ್ಟಿರಬಹುದು ಎಂಬುದನ್ನು ತಿಳಿದುಕೊಳ್ಳುವಂತಹ ಕುತೂಹಲ ಸಾಕಷ್ಟ ಜನರಿಗೆ ಇದೆ.

ಒಂದು ಲಗ್ನ ಪತ್ರಿಕೆಯ ಬೆಲೆ ಬರೋಬ್ಬರಿ 3000 ಹೌದು ನಿಮಗೆ ಆಶ್ಚರ್ಯ ಅನಿಸಿದರೂ ಕೂಡ ಇದು ಸತ್ಯ ವಿಭಿನ್ನ ಮಾದರಿಯಲ್ಲಿ ರವಿಚಂದ್ರನ್ ಅವರ ಫೋಟೋವನ್ನು ಕೆತ್ತಲಾಗಿರುವಂತಹ ಈ ಲಗ್ನಪತ್ರಿಕೆಯ ಬೆಲೆ ರೂ.3,000 ಅಂದ ಹಾಗೆ ಕೇವಲ ಒಂದೇ ಒಂದು ಪತ್ರಿಕೆಗೆ ರೂ.3,000 ಅಂದರೆ ನೀವೇ ಊಹೆ ಮಾಡಿ ನೋಡಿ ಸಾವಿರ ಪತ್ರಿಕೆಗಳನ್ನು ಪ್ರಿಂಟ್ ಮಾಡಿಸಿದರೆ ಅದರ ಬೆಲೆ ಎಷ್ಟಿರಬಹುದು ಅಂತ ಬರೋಬ್ಬರಿ ಮೂರು ಕೋಟಿ ರೂಪಾಯಿ. ಕೇವಲ ಲಗ್ನ ಪತ್ರಿಕೆಗೆ ಇಷ್ಟು ಖರ್ಚು ಮಾಡುತ್ತಿರುವ ರವಿಚಂದ್ರನ್ ಇನ್ನೂ ಮಗನ ಮದುವೆಯನ್ನು ಇನ್ನೆಷ್ಟು ಅದ್ದೂರಿಯಾಗಿ ಮಾಡಬಹುದು.? ಒಟ್ಟಿನಲ್ಲಿ ಸ್ಯಾಂಡಲ್ ವುಡ್ ನಲ್ಲಿ ಇಲ್ಲಿಯವರೆಗೂ ಕೂಡ ಯಾರೂ ಕೂಡ ಮಾಡಿರಾದಂತಹ ವಿಭಿನ್ನ ಮಾದರಿಯ ಮದುವೆಯನ್ನು ರವಿಚಂದ್ರನ್ ಮಾಡಲಿದ್ದಾರೆ ಎಂಬುದು ಈ ಲಗ್ನಪತ್ರಿಕೆಯ ಮೂಲಕವೇ ತಿಳಿದು ಬರುತ್ತಿದೆ. ನಿಮ್ಮ ಪ್ರಕಾರ ಈ ಲಗ್ನ ಪತ್ರಿಕೆಗೆ ಇಷ್ಟ ಹಣ ಖರ್ಚು ಮಾಡುವ ಅವಶ್ಯಕತೆ ಇತ್ತ ಅಥವಾ ಇಲ್ಲವೇ ಎಂಬುದನ್ನು ಕಾಮೆಂಟ್ ಮುಖಾಂತರ ನಮಗೆ ತಿಳಿಸಿ.

ನಟಿ ಸಂಯುಕ್ತ ಹೆಗ್ಡೆ ಮೈಚಳಿ ಬಿಟ್ಟು ಮಾಡಿದ ಈ ಡಾನ್ಸ್ ನೋಡಿದರೆ ಎಂಥವರಾದರೂ ಕೂಡ ಒಂದು ಕ್ಷಣ ದಂಗಾಗಿ ಹೋಗುತ್ತಾರೆ.

ನಟಿ ಸಂಯುಕ್ತ ಇದ್ದೆ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಕನ್ನಡ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದರು ಈ ಸಿನಿಮಾದಲ್ಲಿ ಇವರು ಹೆಚ್ಚು ಹೆಸರು ಮತ್ತು ಖ್ಯಾತಿ ಕೀರ್ತಿಯನ್ನು ಗಳಿಸಿಕೊಂಡರು. ತದನಂತರ ಕಾಲೇಜು ಕುಮಾರ ಎಂಬ ಸಿನಿಮಾದಲ್ಲಿಯೂ ಕೂಡ ನಾಯಕ ನಟಿಯಾಗಿ ಅಭಿನಯಿಸಿದರು. ತದನಂತರ ಕನ್ನಡದ ಒಂದೆರಡು ಸಿನಿಮಾದಲ್ಲಿ ಕಾಣಿಸಿಕೊಂಡರು ಆದರೂ ಕೂಡ ಇವರು ಹೆಚ್ಚು ಕಾಂಟ್ರವರ್ಸಿಗೆ ಒಳಗಾಗಿದ್ದು ಬಿಗ್ ಬಾಸ್ ಕಾರ್ಯಕ್ರಮದಲ್ಲಿ. ಹೌದು ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಬಿಗ್ ಬಾಸ್ ಸೀಸನ್ 5ರಲ್ಲಿ ನಟಿ ಸಂಯುಕ್ತ ಹೆಗ್ಡೆಯವರು ಕಾಣಿಸಿಕೊಂಡರು ಈ ಕಾರ್ಯಕ್ರಮದಲ್ಲಿ ಸಮೀರ್ ಆಚಾರ್ಯ ಅವರ ಮೇಲೆ ಹ.ಲ್ಲೆ ಮಾಡಿದ ಕಾರಣ ಹೆಚ್ಚು ಟ್ರೊಲ್ ಗೆ ಒಳಗಾದರೂ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಆದರೂ ಕೂಡ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ದಿನ ಉಳಿಯುವುದಕ್ಕೆ ಸಾಧ್ಯವಾಗಲಿಲ್ಲ ಅಲ್ಲಿಂದ ಹೊರ ಬರುತ್ತಾರೆ ತದನಂತರ ಮಾಡಲಿಂಗ್ ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾರೆ. ಡಾನ್ಸ್ ನಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿರುವ ನಟಿ ಸಂಯುಕ್ತ ಹೆಗ್ಡೆ ಅವರು ಬಿಡುವಿನ ಸಮಯದಲ್ಲಿ ವಿಭಿನ್ನ ರೀತಿಯ ವಿಭಿನ್ನ ಶೈಲಿಯ ಡಾನ್ಸ್ ಮಾಡುವುದರ ಮೂಲಕ ಜನರನ್ನು ರಂಜಿಸುತ್ತಾರೆ. ಸಂಯುಕ್ತ ಹೆಗ್ಡೆಯವರು ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲಗಿನಲ್ಲಿಯೂ ಕೂಡ ನಟಿಸಿದ್ದಾರೆ. ಆದರೆ ಸದ್ಯಕ್ಕೆ ಕನ್ನಡವನ್ನು ಬಿಟ್ಟು ತಮಿಳುನಾಡಿನಲ್ಲಿ ಬೀಡು ಬಿಟ್ಟಿದ್ದಾರೆ ಅಂತ ಹೇಳಬಹುದು ತಮಿಳುನಲ್ಲಿ ಸಾಲು ಸಾಲು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ ಸಖತ್ ಹಾಟ್ ಮತ್ತು ಬೋಲ್ಡ್ ಲುಕ್ ಕೊಡುವ ಸಂಯುಕ್ತ ಹೆಗಡೆಯವರು ಸದ್ಯಕ್ಕೆ ಬಹು ಬೇಡಿಕೆಯ ನಟಿಯಾಗಿ ಕಾಣಿಸಿಕೊಂಡಿದ್ದಾರೆ.

ಆಗಾಗ ತಮ್ಮ instagram ಖಾತೆಯಲ್ಲಿ ವಿಭಿನ್ನ ಮಾದರಿಯ ರಿಲ್ಸ್ ಮಾಡುವುದರ ಮೂಲಕ ಮತ್ತು ಫೋಟೋಗಳನ್ನು ಹಂಚಿಕೊಳ್ಳುವುದರ ಮೂಲಕ ಅಭಿಮಾನಿಗಳೊಂದಿಗೆ ಟಚ್ ನಲ್ಲಿ ಇರುತ್ತಾರೆ. ಆದರೂ ಕೂಡ ಇವರ ವಿಪರೀತವಾದಂತಹ ಅತೀರೇಖದ ಅವತಾರವನ್ನು ನೋಡಿ ಕೆಲವರು ಟ್ರೋಲ್ ಮಾಡುತ್ತಿರುತ್ತಾರೆ ಆದರೂ ಕೂಡ ಸಂಯುಕ್ತ ಹೆಗ್ಡೆಯವರು ಇದು ಯಾವುದನ್ನು ಕೂಡ ಕೇರ್ ಮಾಡುವುದಿಲ್ಲ ತಮ್ಮ ಸಂತೋಷಕ್ಕಾಗಿ ತಮ್ಮ ಖುಷಿಗಾಗಿ ಅವರು ಯಾವ ಅವತಾರ ಎತ್ತುವುದಕ್ಕಾದರೂ ಕೂಡ ಸಿದ್ದರಾಗಿತ್ತಾರೆ. ಈಗಾಗಲೇ ಇದಕ್ಕೆ ಹಲವಾರು ಉದಾಹರಣೆಗಳು ದೊರೆತಿದೆ ಹೌದು ಸ್ವಿಮ್ಮಿಂಗ್ ಪೂಲ್ ಒಂದರಲ್ಲಿ ಬಿಕಿನಿ ಹಾಕಿ ತನ್ನ ಮೈಮಾಟವನ್ನು ತೋರಿಸಿಕೊಂಡಿದ್ದರು ಇದರಿಂದಲೇ ತಿಳಿಯುತ್ತದೆ ಸಂಯುಕ್ತ ಹೆಗ್ಡೆಯವರು ಹೆಚ್ಚು ಹಾಟ್ ಲುಕ್ಕೆ ಹೊತ್ತು ನೀಡುತ್ತಾರೆ ಅಂತ. ಇದೆಲ್ಲ ಒಂದು ಕಡೆಯಾದರೆ ಇದೀಗ ಮತ್ತೊಂದು ಕಡೆ ಸಂಯುಕ್ತ ಹೆಗ್ಡೆಯವರ ಇನ್ನೊಂದು ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಈ ವಿಡಿಯೋ ನೋಡಿದರೆ ನಿಜಕ್ಕೂ ಒಂದು ಕ್ಷಣ ಆಶ್ಚರ್ಯವಾಗುತ್ತದೆ ಸಂಯುಕ್ತ ಹೆಗ್ಡೆಯವರು ಇದೇನು ಡಾನ್ಸ್ ಮಾಡುತ್ತಿದ್ದಾರೆ ಅಥವಾ ಬೇರೆ ಏನಾದರು ಮಾಡುತ್ತಿದ್ದಾರೆ ಎಂಬ ಅನುಮಾನ ನೆಟ್ಟಿಗರ ಮನಸ್ಸಿನಲ್ಲಿ ಮೂಡುವುದಂತೂ ಖಚಿತ. ಏಕೆಂದರೆ ಈ ಡಾನ್ಸ್ ಮಾಡುವಾಗ ಡಾನ್ಸ್ ಮಾಸ್ಟರ್ ಹಾಗೂ ನಟಿ ಸಂಯುಕ್ತ ಹೆಗಡೆ ಅವರ ಕೆಮಿಸ್ಟ್ರಿ ಬೇರೆ ರೀತಿಯಲ್ಲಿ ತೋರ್ಪಡಿಸುತ್ತಿದೆ ಎಂಬುದು ಕೆಲವು ನೆಟ್ಟಿಗರ ಅಭಿಪ್ರಾಯವಾಗಿದೆ ಈ ವಿಡಿಯೋ ನೋಡಿದಂತಹ ತುಂಬಾ ಜನ ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ಆದರೆ ಸಂಯುಕ್ತ ಹೆಗ್ಡೆಯವರು ಮಾತ್ರ ಏನು ಆಗಿಲ್ಲ ಎಂಬ ರೀತಿಯಲ್ಲಿ ಸಹಜವಾಗಿಯೇ ಇದ್ದಾರೆ ಆದರೂ ಕೂಡ ಒಬ್ಬ ನಟಿಯಾಗಿ ಈ ರೀತಿ ಅತಿರೇಖದ ವರ್ತನೆ ಸರಿಯಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ನಟಿ ಅಂದ ಮೇಲೆ ಹಲವಾರು ಜನರಿಗೆ ಮಾದರಿಯಾಗಿರಬೇಕು ಆದರೆ ಇಂತಹ ಮಾದರಿ ಮಾತ್ರ ಯಾರಿಗೂ ಬೇಡ ಎಂಬುದೇ ಕೆಲವು ಸಿನಿ ರಸಿಕರ ಅಭಿಪ್ರಾಯವಾಗಿದೆ. ನಿಮ್ಮ ಪ್ರಕಾರ ಸಂಯುಕ್ತ ಹೆ್ಗಡೆ ಅವರ ಈ ವಿಡಿಯೋ ನೋಡಿದರೆ ಏನನಿಸುತ್ತದೆ ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ಉತ್ತರಿಸಿ.

ಕ್ರಾಂತಿ ಸಿನಿಮಾದ ಬಡ್ಜೆಟ್ ಹಾಗೂ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ.? ಕೇಳಿದ್ರೆ ನಿಜಕ್ಕೂ ತಲೆ ತಿರುಗುತ್ತೆ.

ಬಾಕ್ಸ್ ಆಫೀಸ್ ಸುಲ್ತಾನ ಅಂತ ಹೆಸರು ಪಡೆದಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಈಗಾಗಲೇ ಭಾಗಶಃ ಶೂಟಿಂಗ್ ಕಂಪ್ಲೀಟ್ ಮಾಡಿದೆ ಡಬ್ಬಿಂಗ್ ಕೆಲಸ ಪ್ರಾರಂಭವಾಗುತ್ತಿದೆ. ಈ ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿದ್ದು ಮುಂದಿನ ತಿಂಗಳು ಈ ಸಿನಿಮಾ ತೆರೆ ಕಾಣಲಿದೆ ಎಂದು ಕೆಲವು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕ್ರಾಂತಿ ಸಿನಿಮಾ ನಿಜಕ್ಕೂ ಒಂದು ಚಾಲೆಂಜಿಂಗ್ ಸಿನಿಮಾ ಅಂತಾನೆ ಹೇಳಬಹುದು ಏಕೆಂದರೆ ಕ್ರಾಂತಿ ಸಿನಿಮಾಗೆ ಯಾವುದೇ ರೀತಿಯಾದಂತಹ ಪ್ರಮೋಷನ್ ಸಿಕ್ಕಿಲ್ಲ.‌ ಸಾಮಾನ್ಯವಾಗಿ ಇಂಡಸ್ಟ್ರಿಯಲ್ಲಿ ಯಾವುದೇ ಹೊಸ ಸಿನಿಮಾ ತೆರೆ ಕಂಡರು ಕೂಡ ಅದಕ್ಕೆ ಮಾಧ್ಯಮದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತದೆ. ಅಷ್ಟೇ ಅಲ್ಲದೆ ಸಪೋರ್ಟ್ ಕೂಡ ದೊರೆಯುತ್ತದೆ ಆದರೆ ದರ್ಶನವರಿಗೆ ಮಾತ್ರ ಕ್ರಾಂತಿ ಸಿನಿಮಾಗೆ ಯಾವುದೇ ರೀತಿಯಾದಂತಹ ಪ್ರಚಾರ ಕಾರ್ಯ ಆಗಿರಬಹುದು ಸಪೋರ್ಟ್ ಆಗಿರಬಹುದು ಅಥವಾ ಪ್ರೋಮೋಷನ್ ಆಗಿರಬಹುದು ಎಲ್ಲಿಯೂ ಕೂಡ ದೊರೆತಿಲ್ಲ.

ಇದಕ್ಕೆ ಮುಖ್ಯ ಕಾರಣ ದರ್ಶನ್ ಅವರು ಕಳೆದ ಏಳೆಂಟು ತಿಂಗಳ ಹಿಂದೆ ಮಾಧ್ಯಮದವರ ವಿರುದ್ಧ ಗುಡುಗಿದ್ದರು ಹೌದು ಅರುಣದೇವಿ ಹಾಗೂ ಖ್ಯಾತ ನಿರ್ಮಾಪಕ ಆದಂತಹ ಉಮಾಪತಿ ಮತ್ತು ದರ್ಶನ್ ಈ ಮೂರು ಜನರ ವೈಯಕ್ತಿಕ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಮಾಧ್ಯಮದವರು ಮೂಗು ತೂರಿಸಿದರು ಈ ವೇಳೆಯಲ್ಲಿ ದರ್ಶನವರು ಮಾಧ್ಯಮದವರಿಗೆ ತರಾಟೆಯನ್ನು ತೆಗೆದುಕೊಂಡಿದ್ದರು. ಈ ಒಂದು ಕೋಪವನ್ನೇ ಮನಸ್ಸಿನಲ್ಲಿ ಇಟ್ಟುಕೊಂಡಂತಹ ಮಾಧ್ಯಮದವರು ದರ್ಶನ್ ಅವರನ್ನು ಬ್ಯಾನ್ ಮಾಡಿದರು. ಅಂದರೆ ದರ್ಶನವರಿಗೆ ಸಂಬಂಧಪಟ್ಟಂತಹ ಸಿನಿಮ ವಿಚಾರ ಆಗಿರಬಹುದು, ವೈಯಕ್ತಿಕ ವಿಚಾರ ಆಗಿರಬಹುದು ಅಥವಾ ಸಾಮಾಜಿಕ ವಿಚಾರ ಆಗಿರಬಹುದು ಎಲ್ಲಿಯೂ ಕೂಡ ಪ್ರಚಾರ ಮಾಡಬಾರದು ಇವರನ್ನು ಸಂಪೂರ್ಣವಾಗಿ ಮಾಧ್ಯಮ ಲೋಕದಿಂದಲೇ ದೂರ ಇಡಬೇಕು ಎಂಬ ಒ.ಳ.ಸಂ.ಚ.ನ್ನು ಹೂಡಿದರು. ಈ ಕಾರಣಕ್ಕಾಗಿ ಇದೀಗ ಕ್ರಾಂತಿ ಸಿನಿಮಾ ಪ್ರಾರಂಭಗೊಂಡು ಮುಕ್ತಾಯದ ಹಂತಕ್ಕೆ ಬಂದಿದ್ದರು ಕೂಡ ಇದುವರೆಗೂ ಯಾವುದೇ ಚಾನೆಲ್ ನಲ್ಲಿಯೂ ಕೂಡ ಕ್ರಾಂತಿ ಸಿನಿಮಾಗೆ ಸಂಬಂಧಪಟ್ಟಂತಹ ಜಾಹೀರಾತುಗಳು ಬಂದಿಲ್ಲ.

ಆದರೂ ಕೂಡ ದರ್ಶನ್ ಅವರು ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ ನನ್ನ ಸೆಲೆಬ್ರಿಟಿಗಳು ಅಂದರೆ ನನ್ನ ಅಭಿಮಾನಿಗಳು ಇರುವವರೆಗೂ ಕೂಡ ನಾನು ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ ಸತ್ಯಕ್ಕೆ ಮಾತ್ರ ನಾನು ಬಗ್ಗುತ್ತೇನೆ ಮಾಧ್ಯಮದವರ ಪ್ರಚಾರ ನನಗೆ ಬೇಕಿಲ್ಲ ಎಂದು ರಾಜಾರೋಷವಾಗಿ ಹೇಳಿಕೊಂಡಿದ್ದಾರೆ. ಅಭಿಮಾನಿಗಳು ನನ್ನನ್ನು ಬೆಂಬಲಿಸುತ್ತಾರೆ ನನ್ನ ಕೊನೆ ಉಸಿರು ಇರುವರೆಗೂ ಕೂಡ ನಾನು ನನ್ನ ಅಭಿಮಾನಿಗಳಿಗೆ ಚಿರಋಣಿಯಾಗಿರುತ್ತೇನೆ. ನನ್ನ ಸಿನಿಮಾದ ಪ್ರಮೋಷನ್ ಕಾರ್ಯಕ್ಕೆ ಯಾವುದೇ ಮಾಧ್ಯಮದ ಸಹಾಯ ಬೇಕಿಲ್ಲ ನನ್ನ ಸೆಲೆಬ್ರಿಟಿಗಳೆ ನನ್ನ ಸಿನಿಮಾದ ಪ್ರಮೋಷನ್ ಕಾರ್ಯವನ್ನು ಮಾಡಿಕೊಡುತ್ತಾರೆ ಅವರ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ದರ್ಶನವರು ಹೇಳಿಕೊಂಡಿದ್ದಾರೆ.

ಇದು ಒಂದು ಕಡೆಯಾದರೆ ಮತ್ತೊಂದು ಕಡೆ ದರ್ಶನ್ ಅವರ ಕ್ರಾಂತಿ ಸಿನಿಮಾ ಸುಮಾರು 75 ಕೊಟಿ ಬಡ್ಜೆಟ್ ನಲ್ಲಿ ತಯಾರಾಗುತ್ತಿದೆ ಎಂದು ಕೆಲವು ಮೂಲಗಳಿಂದ ತಿಳಿದು ಬಂದಿದೆ. ಅಷ್ಟೇ ಅಲ್ಲದೆ ಈ ಸಿನಿಮಾ ಗೆ ಸೈಲಜಾ ನಾಗ್ ಹಾಗೂ ಬಿ ಸುರೇಶ್ ಅವರು ಬಂಡವಾಳ ಹೂಡಿದ್ದಾರೆ ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈ ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಬರೋಬ್ಬರಿ 20 ಕೋಟಿ ಸಂಭಾವನೆಯನ್ನು ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇಲ್ಲಿಯವರೆಗೂ ಕೂಡ ಕನ್ನಡದ ಯಾವ ನಟನೂ ಕೂಡ ಸಂಭಾವನೆಯನ್ನು ಪಡೆದಿಲ್ಲ ಇದೇ ಮೊದಲ ಬಾರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಷ್ಟು ದುಬಾರಿ ಬೆಲೆಯ ಸಂಭಾವನೆಯನ್ನು ಪಡೆಯುವುದರ ಮೂಲಕ ಮೊದಲ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಕ್ರಾಂತಿ ಸಿನಿಮಾ ಐದು ಭಾಷೆಯಲ್ಲಿ ಮೂಡಿ ಬರುತ್ತಿದ್ದು ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ ಇಷ್ಟು ದಿನ ಕರ್ನಾಟಕದಲ್ಲಿ ಮಾತ್ರ ರಾರಾಜಿಸುತ್ತಿದ್ದಂತಹ ದರ್ಶನವರು ಇನ್ನು ಮುಂದೆ ಇಡಿ ಭಾರತದ ಅತ್ಯಂತ ಹೆಸರುವಾಸಿ ಪಡೆಯುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ ಎಂಬುದು ದರ್ಶನ ಅಭಿಮಾನಿಗಳ ಮಾತಾಗಿದೆ. ನಿಮ್ಮ ಪ್ರಕಾರ ದರ್ಶನ್ ಅವರ ಕ್ರಾಂತಿ ಸಿನಿಮಾ ಹಿಟ್ ಆಗುತ್ತಾ ಅಥವಾ ಇಲ್ಲವಾ ಎಂಬುದನ್ನು ತಪ್ಪದೇ ಕಾಮೆಂಟ್ ಮುಖಾಂತರ ನಮಗೆ ತಿಳಿಸಿ ಮಾಹಿತಿಯನ್ನು ಶೇರ್ ಮತ್ತು ಲೈಕ್ ಮಾಡಿ.

ಮನೆ ಒಂದನ್ನು ಬಿಟ್ಟರೆ ವಿಷ್ಣು ದಾದಾ ಬಳಿ ಬಿಡುಗಾಸು ಆಸ್ತಿ ಇಲ್ಲ, ಕರ್ಣನಂತೆ ದಾನಿಯಾದ್ರ ವಿಷ್ಣುವರ್ಧನ್.? ಇವರ ಬದುಕಿನ ಕಥೆ ಕೇಳಿದರೆ ನಿಜಕ್ಕೂ ಕಣ್ಣೀರು ಬರುತ್ತದೆ.

ವಿಷ್ಣುವರ್ಧನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಇಲ್ಲಿಯವರೆಗೂ ಸುಮಾರು 220ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಎಂಬ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಸಂಪತ್ ಕುಮಾರ್ ಆಗಿ ಬೆಳೆದಂತಹ ಹುಡುಗ ವಿಷ್ಣುವರ್ಧನ್ ಆಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು ಮೂಲತಃ ಮೈಸೂರಿನವರು ಆದರೂ ಕೂಡ ಸಿನಿಮಾ ಕ್ಷೇತ್ರದಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದರು. ಬಹಳ ಪ್ರತಿಭಾನ್ವಿತ ಈ ಕಾರಣಕ್ಕಾಗಿಯೇ ಇಲ್ಲಿಯವರೆಗೂ ಕೂಡ ಸುಮಾರು 220ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿರುವುದು ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಮಲಯಾಳಂ ಮುಂತಾದ ಭಾಷೆಗಳಲ್ಲಿ ನಟನೆ ಮಾಡಿದ್ದಾರೆ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ 220 ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಅಂದಮೇಲೆ ಇವರು ಅಪಾರ ಆಸ್ತಿ, ಸಿರಿ ಸಂಪತ್ತನ್ನು ಹೊಂದಿರುತ್ತಾರೆ ಎಂಬುವುದು ತುಂಬಾ ಜನರ ಅಭಿಪ್ರಾಯ. ಆದರೆ ವಿಷ್ಣುವರ್ಧನ್ ಬಳಿ ಮನೆ ಒಂದನ್ನು ಬಿಟ್ಟರೆ ಬೇರೆ ಯಾವ ಆಸ್ತಿಯೂ ಇಲ್ಲ ಎಂಬ ರೋಚಕ ಸತ್ಯ ಇಲ್ಲಿಯವರೆಗೂ ಕೂಡ ಯಾರಿಗೂ ತಿಳಿದಿಲ್ಲ.

ಸಾಮಾನ್ಯವಾಗಿ ನಮ್ಮಲ್ಲಿ ನಟ ನಟಿಯರು ಒಂದೆರಡು ಸಿನಿಮಾದಲ್ಲಿ ಅಭಿನಯಿಸಿದರೆ ಸಾಕು ಕೋಟಿ ಕೋಟಿ ಆಸ್ತಿ ಮಾಡುತ್ತಾರೆ ಅಷ್ಟೇ ಅಲ್ಲದೆ ಸಿನಿಮಾವನ್ನು ಹೊರತುಪಡಿಸಿ ರಿಯಲ್ ಎಸ್ಟೇಟ್, ಹೋಟೆಲ್, ಉದ್ಯಮ ಈ ರೀತಿ ನಾನು ರೀತಿಯಾದಂತಹ ಬಿಸಿನೆಸ್ ಗೆ ಕೈ ಹಾಕಿ ಒಂದಷ್ಟು ಆಸ್ತಿ ಸಂಪಾದನೆ ಮಾಡಿ ಇಡುತ್ತಾರೆ. ಆದರೆ ವಿಷ್ಣುವರ್ಧನ್ ಅವರು ಮಾತ್ರ ಇಲ್ಲಿಯವರೆಗೂ ಮನೆ ಒಂದನ್ನು ಬಿಟ್ಟರೆ ಬೇರೆ ಎಲ್ಲಿಯೂ ಕೂಡ ಆಸ್ತಿ ಮಾಡಿಲ್ಲ. ಇದಷ್ಟು ದಿನ ಸರಳವಾಗಿ ಈ ಬದುಕಿದ್ದಂತಹ ವಿಷ್ಣು ದಾದಾ ಆಸ್ತಿ ಮಾಡದಿರದು ಕಾರಣವೂ ಇದೆ ಹೌದು ವಿಷ್ಣುವರ್ಧನ್ ಹೆಂಗರಳು ಹೊಂದಿದಂತಹ ವ್ಯಕ್ತಿ ಯಾರಿಗೆ ಕಷ್ಟ ಅಂತ ಬಂದರೂ ಕೂಡ ತಮ್ಮ ಬಳಿ ಇದ್ದ ಹಣವನ್ನೆಲ್ಲ ದಾನ ಮಾಡಿ ಬಿಡುತ್ತಿದ್ದರು. ಇಲ್ಲಿಯವರೆಗೂ ಸಾವಿರಾರು ಜನರು ವಿಷ್ಣು ಅವರ ಸಹಾಯದ ಮೇರೆಗೆ ಜೀವನವನ್ನು ಸಾಗಿಸಿದ್ದಾರೆ ಆದರೆ ಆ ವಿಚಾರಗಳು ಎಲ್ಲಿಯೂ ಕೂಡ ಹೊರಬಂದಿಲ್ಲ. ಏಕೆಂದರೆ ಈಗಿನ ಕಾಲದಲ್ಲಂತೂ ಚಿಕ್ಕಪುಟ್ಟ ವಿಚಾರ ನಡೆದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತದೆ. ಆದರೆ ಹಿಂದಿನ ಕಾಲದಲ್ಲಿ ಮಾಧ್ಯಮಗಳಾಗಲಿ ಅಥವಾ ಸೋಶಿಯಲ್ ಮೀಡಿಯಾ ಗಳಲ್ಲಿ ಇರಲಿಲ್ಲ ಹಾಗಾಗಿ ವಿಷ್ಣುವರ್ಧನ್ ಅವರು ಮಾಡಿದಂತಹ ಸಹಾಯ ಎಲ್ಲಿಯೂ ಕೂಡ ಹೆಚ್ಚಾಗಿ ಹೊರಬರಲಿಲ್ಲ.

ಇದು ಒಂದು ಕಡೆಯಾದರೆ ಮತ್ತೊಂದು ಕಡೆಯಲ್ಲಿ ವಿಷ್ಣು ದಾದಾ ಅವರು ಅಭಿನಯಿಸಿದಂತಹ ಸಾಕಷ್ಟು ಸಿನಿಮಾಗಳಿಗೆ ಸಂಭಾವನೆಯಲ್ಲಿ ನೀಡಿಲ್ಲ ಉಚಿತವಾಗಿಯೇ ಬಹಳಷ್ಟು ಸಿನಿಮಾಗಳನ್ನು ಮಾಡಿಕೊಟ್ಟಿದ್ದಾರೆ. 2004 ರ ವರೆಗೂ ಕೂಡ ವಿಷ್ಣು ದಾದಾ ಸಿನಿಮಾದಲ್ಲಿ ನಿರತರಾಗಿದ್ದರು ಆಮೇಲೆ ಇವರು ಸಿನಿಮಾರಂಗದಲ್ಲಿ ಆಸಕ್ತಿ ಕಳೆದುಕೊಂಡರು ಅಷ್ಟೇ ಅಲ್ಲದೆ ಸಿನಿಮಾ ಆಯ್ಕೆ ಮಾಡುವುದರಲ್ಲೂ ಕೂಡ ಎಡವಿದರೂ ಈ ಕಾರಣಕ್ಕಾಗಿ ವಿಷ್ಣುವರ್ಧನ್ ಅವರ ಬಹಳಷ್ಟು ಸಿನಿಮಾ ಫ್ಲಾಫ್ ಆದವು ಇವುಗಳಿಂದಲೂ ಬಹಳಷ್ಟು ನಷ್ಟ ಅನುಭವಿಸಿದರು. ಆದರೆ ತಮ್ಮ ನೋ.ವನ್ನು ಅವರು ಎಂದಿಗೂ ಕೂಡ ಅವರ ಹಾಕಲಿಲ್ಲ ನೀವು ಸಾಮಾನ್ಯವಾಗಿ ವಿಷ್ಣುವರ್ಧನ್ ಅವರ ಹಳೆಯ ಸಿನಿಮಾಗಳನ್ನು ನೋಡಿರಬಹುದು. ಅವರು ಸದಾ ಕಾಲ ಟೀ ಶರ್ಟ್ ಜೀನ್ಸ್ ಪ್ಯಾಂಟ್ ಮತ್ತು ಶೂ ಫ್ಯಾಶನ್ ಗೆ ಸಂಬಂಧಪಟ್ಟಂತಹ ಬಟ್ಟೆಗಳನ್ನು ಧರಿಸಲು ಇಷ್ಟ ಪಡುತ್ತಿದ್ದರು. ಆದರೆ ಯಾವಾಗ ಎಲ್ಲದರಿಂದಲೂ ನೋ.ವು ಅನುಭವಿಸುವುದಕ್ಕೆ ಪ್ರಾರಂಭ ಆಯಿತು ಆಗಿನಿಂದಲೂ ಎಲ್ಲರ ಬಗ್ಗೆಯೂ ಕೂಡ ಆಸಕ್ತಿ ಕಳೆದುಕೊಳ್ಳುತ್ತಾರೆ. ಸದಾ ಕಾಲ ಯುವಕನಂತೆ ಕಂಗೊಳಿಸುತ್ತಿದ್ದ ವಿಷ್ಣುವರ್ಧನ್ ಎಲ್ಲವನ್ನು ಬಿಟ್ಟು ಸಾದುವಿನಂತೆ ಬಿಳಿ ವಸ್ತ್ರವನ್ನು ತೊಟ್ಟು ಸಾಕ್ಷಾತ್ ಸಾಯಿಬಾಬರಂತಹ ಬಟ್ಟೆಗಳನ್ನು ಧರಿಸುವುದಕ್ಕೆ ಪ್ರಾರಂಭ ಮಾಡಿದರು ಅಲೌಕಿಕ ಜಗತ್ತಿನ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದರು.

ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಅವರು ಲೆದರ್ ಮತ್ತು ಸಾಕ್ಸ್ ಗೆ ಸಂಬಂಧಪಟ್ಟಂತಹ ಕಂಪನಿಯೊಂದನ್ನು ತೆರೆಯುತ್ತಾರೆ ಇದರಲ್ಲೂ ಕೂಡ ಬಹಳಷ್ಟು ನಷ್ಟವನ್ನು ಅನುಭವಿಸಬೇಕಾಗುತ್ತದೆ. ಒಂದು ಕಡೆ ಸಿನಿಮಾಗಳಿಂದ ನಷ್ಟ ಮತ್ತೊಂದು ಕಡೆ ತಾವು ತೆರೆದಂತಹ ಕಂಪನಿಯಿಂದ ನಷ್ಟ ಬರಬೇಕಾದಂತಹ ಸಂಭಾವನೆಗಳು ಬರುವುದಿಲ್ಲ ಇದರ ಜೊತೆಗೆ ವಿಷ್ಣುವರ್ಧನ್ ಅವರು ತಮ್ಮ ಬಳಿ ಇದ್ದಂತಹ ಎಲ್ಲಾ ಹಣವನ್ನು ಕೂಡ ದಾನ ಧರ್ಮದ ಮುಖಾಂತರ ಜನಗಳಿಗೆ ಹಂಚಿಕೆ ಮಾಡುತ್ತಿದ್ದರು ಈ ಕಾರಣಕ್ಕಾಗಿ ವಿಷ್ಣುವರ್ಧನ್ ಅವರು ಎಲ್ಲಿಯೂ ಕೂಡ ಆಸ್ತಿ ಸಂಪಾದನೆ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಸದ್ಯಕ್ಕೆ ವಿಷ್ಣುವರ್ಧನ್ ಅವರ ಬಳಿ ಇರುವುದು ಸದಾಶಿವನಗರದಲ್ಲಿ ಇರುವಂತಹ ಒಂದೇ ಒಂದು ಮನೆ ಈ ಮನೆಯಲ್ಲಿ ಸದ್ಯಕ್ಕೆ ಭಾರತಿ ವಿಷ್ಣುವರ್ಧನ್ ಅವರು ವಾಸವಾಗಿದ್ದಾರೆ. ನೋಡಿದ್ರಲ್ಲ ವಿಷ್ಣುವರ್ಧನ್ ಅವರ ಸರಳತೆ ನೀವೇ ಊಹೆ ಮಾಡಿ ನೋಡಿ 220 ಸಿನಿಮಾದಲ್ಲಿ ನಟಿಸಿದಂತಹ ಧೀಮಂತ ನಾಯಕ ಯಾವ ಆಸ್ತಿಯೂ ಇಲ್ಲದೆ ಹೇಗೆ ಜೀವನ ಸಾಗಿಸಿದ್ರು ಅಂತ. ವಿಷ್ಣು ಸರ್ ಅವರ ಈ ಸರಳತೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ನಿಮ್ಮ ಉತ್ತರದ ನಿರೀಕ್ಷೆಯಲ್ಲಿ ಇರುತ್ತೇವೆ ಈ ಮಾಹಿತಿಯನ್ನು ಶೇರ್ ಮತ್ತು ಲೈಕ್ ಮಾಡಿ.

ಅಂದು ರಾಜಕೀಯ ಬರುತ್ತಿರ ಅಂತ ಅಪ್ಪುನಾ ಕೇಳಿದ್ದಕ್ಕೆ ಅಪ್ಪು ಕೊಟ್ಟ ಉತ್ತರವೇನು ಗೊತ್ತ.? ಈ ಮಾತು ಕೇಳಿದ್ರೆ ನಿಮ್ಮ ಕಣ್ಣಂಚಲ್ಲಿ ನೀರು ಬರದಿರಲು ಸಾಧ್ಯವಿಲ್ಲ.

ಅಪ್ಪು ಎಂದ ತಕ್ಷಣ ನಮಗೆ ಇಂದು ಮನದಲ್ಲಿ ದುಗುಡ ತುಂಬಿ ಮನಸ್ಸು ಭಾರವಾಗುತ್ತವೆ ಅವರ ಅ.ಗ.ಲಿ.ಕೆಯಿಂದ ನೊಂ.ದುಕೊಳ್ಳದ ಅಭಿಮಾನಿಗಳಿಲ್ಲ, ಅವರ ಪ್ರೀತಿ ವಿಶ್ವಾಸ ಅರಿಯದೆ ಇರುವ ಕನ್ನಡಿಗನಿಲ್ಲ. ಅಪ್ಪು ಇನ್ನಿಲ್ಲ ಎನ್ನುವ ಆ ಕೆಟ್ಟ ದಿನಕ್ಕೆ ಶಾಪ ಹಾಕಿದವರೆಷ್ಟೋ, ದೇವರ ಈ ಕ್ರೂ.ರ.ತ.ನಕ್ಕೆ ಕ್ರೋ.ಧ.ಗೊಂಡವರೆಷ್ಟೋ ಮಂದಿ ಈ ನೋ.ವನ್ನು ಇಂದಿಗೂ ಸಹಿಸಲಾಗದೆ ತಮ್ಮ ವೇದನೆಗಳನ್ನು ವಿಚಿತ್ರ ರೀತಿಯಲ್ಲಿ ಹೊರ ಹಾಕುತ್ತಿದ್ದಾರೆ. ಇತ್ತೀಚಿಗೆ ಒಬ್ಬ ಅಭಿಮಾನಿ ಅಪ್ಪು ಹುಡುಕಿ ಕೊಟ್ಟವರಿಗೆ ಪ್ರಪಂಚದಾದ್ಯಂತ ಪ್ರೀತಿ ವಿಶ್ವಾಸಗಳನ್ನು ನೀಡುವುದಾಗಿ ಕರ ಪತ್ರಗಳನ್ನು ಅಂಟಿಸಿ ತಮ್ಮ ನೋ.ವನ್ನು ಹೊರ ಹಾಕಿದ್ದರು. ಹಾಗೆ ಒಬ್ಬರು ವಯಸ್ಸಾದ ಅಂದರೆ 55 ರ ಆಸು ಪಾಸಿನ ವ್ಯಕ್ತಿಯೊಬ್ಬರು ಸ್ವಂತ ಹಾಡಿನ ಮೂಲಕ ಅಪ್ಪು ಅವರನ್ನು ನೆನೆದು ಅಭಿಮಾನಿಗಳನ್ನು ಗಮನ ಸೆಳೆದು ಸಂತಸ ಪಡಿಸಿದ್ದಾರೆ.

ಹೌದು ಅಪ್ಪು ಅವರ ವ್ಯಕ್ತಿತ್ವವೇ ಹಾಗಿತ್ತು ಅಭಿಮಾನಿ ದೇವರುಗಳ ಮನಸ್ಸನ್ನು ಎಂದಿಗೂ ನೋಯಿಸಿರಲಿಲ್ಲ ಅಲ್ಲದೇ ತಮ್ಮ ಮಗು ಮನಸಿನ ಮುಗ್ಧ ನಗುವಿನಿಂದಲೇ ಎಲ್ಲರ ಮನಸ್ಸನ್ನು ಗೆಲ್ಲುತ್ತಿದ್ದರು. ಅಪ್ಪು ಅವರ ಅ.ಗ.ಲಿ.ಕೆಯ ನೋ.ವನ್ನು ಮತ್ತಷ್ಟು ಹೆಚ್ಚು ಮಾಡಲೋಸುಗವೋ ಎಂಬಂತೆ ಹಿಂದೆ ಅಪ್ಪು ಮೀಡಿಯಾ ಮುಂದೆ ಮಾತನಾಡಿದ್ದ ಕೆಲ ವಿಡಿಯೋಗಳು ವೈರಲ್ ಆಗುತ್ತಿದ್ದು ಇದನ್ನು ನೋಡಿದ ಅಭಿಮಾನಿಗಳು ಅಪ್ಪು ಹೀಗೇಕೆ ಮಾಡಿದಿರಿ ಎಂದು ಮನಸ್ಸಲ್ಲಾದರೂ ಅಂದುಕೊಳ್ಳದೆ ಇರುವುದಿಲ್ಲ. ಇಂತಹ ಸಂಧಿಗ್ಧ ಪರಿಸ್ಥಿತಿಯನ್ನು ವಿಧಿ ನೀಡಿದ್ದಾನೆ ನಮಗೆ, ಇಷ್ಟೇ ಅಲ್ಲದೇ ಅಪ್ಪು ಅವರ ಎಂದಿಗೂ ಮಾಸದ ನಗುವೊಂದು ಅಭಿಮಾನಿಗಳನ್ನು ಕಾಡದೆ ಇರುವುದಿಲ್ಲ. ಅಂದು ಅಪ್ಪು ಅವರು ರಾಜಕೀಯದ ಬಗ್ಗೆ ಮಾತನಾಡಿದ್ದ ವಿಡಿಯೋ ಇಂದು ವೈರಲ್ ಆಗಿ ಅಭಿಮಾನಿಗಳ ಮನಸ್ಸು ಹಿಗ್ಗುವಂತೆ ಮಾಡಿ ಒಮ್ಮೆಲೆ ಕಣ್ಣೀರು ಜಾರುವಂತೆ ಮಾಡುತ್ತಿದೆ.

ವಿಡಿಯೋ ಒಂದರಲ್ಲಿ ಮೀಡಿಯದವರು ಅಪ್ಪು ಅವರನ್ನು ನೀವು ರಾಜಕೀಯಕ್ಕೆ ಹೋಗುವ ಪ್ಲಾನ್ ಏನಾದ್ರು ಇದಿಯಾ ಎಂದಾಗ ಅಪ್ಪು ಅವರು ಕ್ಷಣದಲ್ಲಿ ನೀಡಿರುವ ಉತ್ತರ ಇಂದು ಅಭಿಮಾನಿಗಳ ಹುಮ್ಮಸ್ಸಿಗೆ ಕಾರಣವಾಗಿದೆ ಎಂದರೆ ತಪ್ಪಲ್ಲ. ನನ್ನ ಮೇಲಿಟ್ಟಿರುವ ನಿಮ್ಮ ಪ್ರೀತಿ ವಿಶ್ವಾಸಗಳೇ ಇರಬೇಕಾದರೆ ರಾಜಕೀಯ ಯಾಕೆ ಬೇಕು ನಿಮ್ಮ ಪ್ರೀತಿ ವಿಶ್ವಾಸ ಒಂದೇ ಸಾಕು ಎನ್ನುವ ಅವರ ಉತ್ತರ ನಿಜಕ್ಕು ಅಭಿಮಾನಿಗಳು ಗರ್ವ ಪಡುವ ವಿಷಯ ಅಲ್ಲವೆ!? ನಾನು ಆಗಲೇ ನಿಮ್ಮ ಪ್ರೀತಿ ವಿಶ್ವಾಸಗಳನ್ನು ಗಳಿಸಿದ್ದೇನೆ ಇನ್ನು ರಾಜಕೀಯದಿಂದ ನಂಗೇನು ಅವಶ್ಯಕತೆ ಎನ್ನುವ ಅವರ ಮಾತಿನ ಒಳಾರ್ಥಕ್ಕೆ ಪ್ರತಿಯೊಬ್ಬ ಕನ್ನಡಿಗನೂ ತಲೆ ಬಾಗಲೇಬೇಕು. ಏಕೆಂದರೆ ಇಂದು ತಮ್ಮ ಸ್ವಾರ್ಥ ಲಾಭಕ್ಕಾಗಿ ಜನರ ಪ್ರೀತಿ ವಿಶ್ವಾಸದ ಹೆಸರಿನಲ್ಲಿ ಎಷ್ಟೋ ಮಂದಿ ರಾಜಕೀಯಕ್ಕೆ ಹೋಗಿ ಜನರನ್ನು ಕಾಲಿನ ಕಸಕ್ಕಿಂತಲೂ ಕೀಳಾಗಿ ಕಾಣುವವರನ್ನು ನೋಡಿದ್ದೇವೆ ಇಂಥವರ ಮಧ್ಯೆ ನಮ್ಮ ಅಪ್ಪು ಎಂದಿಗೂ ರಾಜಕುಮಾರನೇ ಸರಿ.

ಅಪ್ಪು ಇಂದು ನಮ್ಮನ್ನು ದೈಹಿಕವಾಗಿ ಅ.ಗ.ಲಿದ್ದರೂ ಆತ್ಮಿಕವಾಗಿ ನಮ್ಮ ಅಂತರಂಗದ ನೆನಪಿನ ಬುತ್ತಿಯಲ್ಲಿ ಸದಾ ಚಿರಾಯು ಆಗಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ಅಪ್ಪುರವರು ಮಾಡುತ್ತಿದ್ದ ಒಳ್ಳೆಯ ಕೆಲಸಗಳಂತೆ ನಾವೂ ಸಹ ಜನೋಪಯೋಗಿ ಕಾರ್ಯಗಳನ್ನು ಮಾಡುವ ಮೂಲಕ ಅಪ್ಪುರವರನ್ನು ಕಾಣಬಹುದು ಅಲ್ಲದೇ ಅಪ್ಪು ಅವರು ಕಂಡಿದ್ದ ಕನಸುಗಳು ಸಹ ಇವೇ ಅಲ್ಲವೆ. ಆದರೆ ಅಪ್ಪು ಅವರು ಎಲ್ಲಿಯೂ ಸಹ ನಾನು ಹಾಗೆ ಮಾಡುತ್ತೇನೆ ಹೀಗೆ ಮಾಡುತ್ತೇನೆ ಎಂದು ಹೇಳಿಕೊಂಡವರಲ್ಲ ಅಷ್ಟೇ. ವಿದ್ಯಾದಾನ, ಅನ್ನದಾನ, ಗೋಶಾಲೆ ಇನ್ನು ಮುಂತಾದ ಚಟುವಟಿಕೆಗಳಿಗೆ ನಾಂದಿ ಹಾಡಿ ಸದ್ದಿಲ್ಲದೇ ಸೇವೆ ಮಾಡಿ ಅಪ್ಪು ಅವರು ಇಂದು ಅಮರರಾಗಿದ್ದಾರೆ. ರಾಜಕೀಯದಲ್ಲಿ ಇದ್ದವರೂ ಕೂಡ ಇಷ್ಟೊಂದು ಸಹಾಯ ಮಾಡುತ್ತಿರಲಿಲ್ಲವೇನೋ ಹಾಗಾಗಿ ರಾಜಕೀಯಕ್ಕಿಂತಲೂ ಕೂಡ ಜನಸೇವೆಯಲ್ಲಿ ಅಭಿಮಾನಿಗಳಲ್ಲಿ ಹೆಚ್ಚಿನ ಸಂತಸವನ್ನು ಕಂಡ ಏಕೈಕ ವ್ಯಕ್ತಿ ಅಂದರೆ ಅದು ನಮ್ಮ ಅಪ್ಪು ಮಾತ್ರ. ನಿಮ್ಮ ಪ್ರಕಾರ ಅಪ್ಪು ರಾಜಕೀಯಕ್ಕೆ ಬಂದಿದ್ದರೆ ಏನಾಗುತ್ತಿತ್ತು. ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ಉತ್ತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ ಈ ಮಾಹಿತಿಯನ್ನು ಶೇರ್ ಮತ್ತು ಲೈಕ್ ಮಾಡಿ.