Home Blog Page 343

ಎಲ್ಲಾ ಕಾಣುವ ರೀತಿ ಹಾಟ್ ಲುಕ್ಕಿನಲ್ಲಿ ಕಾಣಿಸಿಕೊಂಡು ಫ್ಲೈ ಕಿಸ್ ಕೊಡುತ್ತಿರುವ ನಿವೇದಿತ ಗೌಡ ವಿಡಿಯೋ ವೈರಲ್. ಈಕೆಯ ಅವತಾರ ನೋಡಿ ಚಂದನ್ ಶೆಟ್ಟಿ ಮಾಡಿದ್ದೇನು ಗೊತ್ತ.?

ನಿವೇದಿತ ಗೌಡ ಅವರು ಕಿರುತರೆ ಕಾರ್ಯಕ್ರಮಗಳಿಂದ ಕರ್ನಾಟಕದಾತ್ಯಂತ ತುಂಬಾ ಫೇಮಸ್ ಆಗಿದ್ದಾರೆ. ಡಬ್ಸ್ಮ್ಯಾಶ್ ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದ ಮೈಸೂರಿನ ಈ ಹುಡುಗಿ ಕನ್ನಡದ ಬಿಗ್ ಬಾಸ್ 5 ನೇ ಆವೃತ್ತಿಯಲ್ಲಿ ಕಾಮನ್ ಪೀಪಲ್ ಕೋಟ ಅಡಿಯಲ್ಲಿ ಭಾಗವಹಿಸಿದ್ದರು. ಅವರು ಮನೆಯೊಳಗೆ ಕಾಮನ್ ಮ್ಯಾನ್ ಆಗಿ ಎಂಟ್ರಿ ಕೊಟ್ಟರೂ ಕೂಡ ಯಾವೊಬ್ಬ ಸೆಲೆಬ್ರಿಟಿಗು ಇಲ್ಲದಂತ ಕ್ರೇಝನ್ನು ಕರ್ನಾಟಕದಲ್ಲಿ ಸೃಷ್ಟಿಸಿಕೊಂಡರು. ತಮ್ಮ ಅದ್ಭುತವಾದ ಆಟ ಉತ್ತಮವಾದ ವ್ಯಕ್ತಿತ್ವ ಹಾಗೂ ಪ್ರಬುದ್ಧತೆಯ ನಡತೆಗಳಿಂದ ಬಿಗ್ ಬಾಸ್ ಮನೆ ಜನತೆಯ ಹೃದಯವನ್ನು ಗೆಲ್ಲುವುದರ ಜೊತೆಗೆ ಕರ್ನಾಟಕದಲ್ಲಿ ಲಕ್ಷಾಂತರ ಅಭಿಮಾನಿಗಳ ಮನಸ್ಸನ್ನು ಗೆಲ್ಲುವಲ್ಲೂ ಕೂಡ ಇವರು ವಿನ್ ಆದರು. ಮತ್ತು ಬಿಗ್ ಬಾಸ್ ಕಾರ್ಯಕ್ರಮ ಮುಗಿದ ಬಳಿಕ ನಿವೇದಿತ ಗೌಡ ಅವರು ಕೂಡ ಒಬ್ಬ ಸೆಲೆಬ್ರಿಟಿ ಆಗಿ ಗುರುತಿಸಿಕೊಂಡರು.

ಅದೇ ಸೀಸನ್ ನಲ್ಲಿ ವಿನ್ನರ್ ಆದ ಚಂದನ್ ಶೆಟ್ಟಿ ಅವರ ಕೈ ಹಿಡಿಯುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಜೊತೆಗೆ ಕಿರುತೆರೆಯ ರಾಜ ರಾಣಿ ಎನ್ನುವ ಕಾರ್ಯಕ್ರಮದಲ್ಲೂ ಕೂಡ ಈ ದಂಪತಿಗಳ ಜೋಡಿ ಭಾಗಿಯಾಗಿತ್ತು. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸಕ್ರಿಯರಾಗಿರುತ್ತಾರೆ ತಮ್ಮ ಹೊಸ ಫೋಟೋಶೂಟ್ಗಳು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾ ಜನರಿಗೆ ಮನರಂಜನೆಯನ್ನು ನೀಡುತ್ತಾರೆ. ತಮ್ಮದೇ ಆದ ಯುಟ್ಯೂಬ್ ಚಾನೆಲ್ ಹೊಂದಿರುವ ನಿವೇದಿತಾ ಗೌಡ ಅವರು ಹೊಸ ಹೊಸ ಕಂಟೆಂಟ್ಗಳ ಮೂಲಕ ಕನ್ನಡಿಗರಿಗೆ ಹೊಸ ವಿಷಯಗಳನ್ನು ತಿಳಿಸುತ್ತಿದ್ದಾರೆ. ಕರ್ನಾಟಕದಲ್ಲಿ ಮೋಸ್ಟ್ ಪಾಪ್ಯುಲರ್ ಸೆಲೆಬ್ರಿಟಿ ಜೋಡಿ ಆಗಿರುವ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಎಲ್ಲರಿಗೂ ಸ್ಪೂರ್ತಿಯಾಗುವ ಮಾದರಿ ಜೋಡಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಮಿಸಸ್ ಆದರೂ ಕೂಡ ನಿವೇದಿತ ಗೌಡ ಅವರು ಮೊದಲ ರೀತಿಯೇ ಸದಾ ಚಟುವಟಿಕೆಯಿಂದ ಕೂಡಿರುತ್ತಾರೆ. ಸದ್ಯಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಚ್ಚ ಗಿಲಿ ಗಿಲಿ ಎನ್ನುವ ಕಾಮಿಡಿ ಸೋ ಅಲ್ಲಿ ಕಂಟೆಸ್ಟೆಂಟ್ ಆಗಿರುವ ನಿವೇದಿತಾ ಗೌಡ ಅವರು ಪ್ರತಿ ವಾರದಿಂದ ವಾರಕ್ಕೆ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸುತ್ತಾ ಎಲ್ಲರನ್ನು ನಕ್ಕು ನಗಿಸುತ್ತಿದ್ದಾರೆ. ಜೊತೆಗೆ ಮಿಸ್ಸೆಸ್ ಇಂಡಿಯಾ ಆಗುವ ಆಸೆ ಹೊಂದಿರುವ ಇವರು ಈ ಕಾಂಪಿಟೇಶನ್ ಅಲ್ಲಿ ಭಾಗಿಯಾಗಲು ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಐಶ್ವರ್ಯ ರೈ ಅವರು ನನಗೆ ಇನ್ಸ್ಪಿರೇಷನ್ ಎಂದು ಹೇಳಿಕೊಳ್ಳುತ್ತಿರುವ ನಿವೇದಿತ ಗೌಡ ಅವರು ಈ ಬಾರಿ ಮಿಸ್ಸಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗಿಯಾಗುತ್ತಿದ್ದಾರೆ. ಇದಕ್ಕೆ ಟ್ರೈನಿಂಗ್ ತೆಗೆದುಕೊಳ್ಳುವ ಸಲುವಾಗಿ ಮುಂಬೈಗೆ ಆಗಾಗ ಹೋಗಿ ಬರುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಅಪ್ ಡೇಟ್ ಗಳು ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ನಿವೇದಿತ ಗೌಡ ಅವರು ಹೊಸತೊಂದು ವಿಡಿಯೋವನ್ನು ಹರಿ ಬಿಟ್ಟಿದ್ದಾರೆ.

ಬ್ಲಾಕ್ ಕಲರ್ ಮಾಡ್ರನ್ ಡ್ರೆಸ್ ತೊಟ್ಟು ವಿಡಿಯೋ ಮಾಡಿರುವ ಇವರ ವಿಡಿಯೋ ನೋಡಿ ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ. ನಿವೇದಿತ ಗೌಡ ಅವರು ಇಷ್ಟು ಮಾರ್ಡನ್ ಆಗಿ ಕಾಣಿಸಿಕೊಳ್ಳುತ್ತಾರೆಯೇ ಎಂದು ಕೂಡ ಆಶ್ಚರ್ಯ ಪಡುತ್ತಿದ್ದಾರೆ ಯಾಕೆಂದರೆ ಅವರು ಧರಿಸಿರುವ ಬಟ್ಟೆಯಲ್ಲಿ ಅವರ ತೊಡೆ ಹಾಗೂ ಎದೆ ಭಾಗ ಕಾಣಿಸುತ್ತಿದೆ ಜೊತೆಗೆ ಫ್ಲೈಕ್ ಕಿಸ್ ಕೂಡ ವಿಡಿಯೋ ಕೊನೆಗೆ ನೀಡುತ್ತಿದ್ದಾರೆ. ನಿವೇದಿತ ಗೌಡ ಅವರು ದಿನದಿಂದ ದಿನಕ್ಕೆ ತುಂಬಾ ಫೇಮಸ್ ಆಗಿ ಬೆಳೆಯುತ್ತಿದ್ದಾರೆ ಎನ್ನುವುದು ಖುಷಿಪಡುವ ವಿಚಾರ ಆದರೆ ಮೈಸೂರಿನ ಈ ಹುಡುಗಿ ಇಷ್ಟೊಂದು ಮಾಡರ್ನಾಗಿ ಬದಲಾಗುತ್ತಿರುವುದು ಕೆಲವೊಂದು ಅಭಿಮಾನಿಗಳಿಗೆ ಬೇಸರವಾಗಿದೆ. ಇದರ ಜೊತೆಗೆ ನಿವೇದಿತಾ ಗೌಡ ಅವರು ಏನೇ ಮಾಡಿದರು ಕೂಡ ಚಂದನ್ ಶೆಟ್ಟಿ ಅವರು ಯಾಕೆ ಪ್ರಶ್ನೆ ಕೇಳುತ್ತಿಲ್ಲ ಎಂಬ ಅನುಮಾನ ಸಾಕಷ್ಟು ಜನರಿಗೆ ಇದೆ. ನಿವೇದಿತಾ ಗೌಡ ಅವರ ಈ ಅವತಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಅಭಿಮಾನಿಯೊಬ್ಬರು ಅಪ್ಪು ಮಾದರಿಯಲ್ಲಿ ಇರುವ ಮೇಣದ ಬೊಂಬೆಯನ್ನು ತಂದು ಅಶ್ವಿನಿ ಅವರ ಆಫೀಸ್ ನಲ್ಲಿ ಇಟ್ಟಾಗ ಅಶ್ವಿನಿ ಮಾಡಿದ್ದೇನು ಗೊತ್ತಾ.?

ಅಪ್ಪು ಅ.ಗ.ಲಿ 8 ತಿಂಗಳು ಕಳೆದಿದೆ ಆದರೂ ಕೂಡ ಅವರನ್ನು ಮರೆಯಲು ಯಾರಿಗೂ ಕೂಡ ಸಾಧ್ಯವಾಗುತ್ತಿಲ್ಲ ಅಪ್ಪು ಅವರನ್ನು ಕಳೆದುಕೊಂಡದ್ದು ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲದೆ ಇಡೀ ಕರುನಾಡಿಗೆ ನ.ಷ್ಟ ಅಂತ ಹೇಳಿದರು ಕೂಡ ತಪ್ಪಾಗುವುದಿಲ್ಲ. ಏಕೆಂದರೆ ಅಪ್ಪು ಅವರು ಕೇವಲ ಒಂದೇ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿ ಇರಲಿಲ್ಲ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದರು ಅದರಲ್ಲಿಯೂ ಕೂಡ ಬಡವರಿಗೆ ಹೆಣ್ಣು ಮಕ್ಕಳಿಗೆ ವೃದ್ಧರಿಗೆ ನಿರ್ಧರಿಸಿ ಕಾರಿಗೆ ತಮ್ಮ ಶಕ್ತಿ ಮೀರಿ ಸಹಾಯ ಮಾಡುತ್ತಿದ್ದರು. ಒಂದು ಮಾಹಿತಿಯ ಪ್ರಕಾರ ಅಪ್ಪು ಅವರು ಸಂಪಾದನೆ ಮಾಡುತ್ತಿದ್ದ ಶೇಕಡ 30ಕ್ಕಿಂತಲೂ ಹೆಚ್ಚು ಹಣವನ್ನು ಈ ಸಮಾಜ ಸೇವೆಗಾಗಿ ಮುಡಿಪಿಡುತ್ತಿದ್ದರು‌. ಇದರಿಂದಲೇ ನಮಗೆ ತಿಳಿಯುತ್ತದೆ ಅಪ್ಪು ಅವರು ಬಡ ಜನರಿಗೆ ಎಷ್ಟೊಂದು ಸಹಾಯ ಮಾಡುತ್ತಿದ್ದರು ಅಂತ ಅಪ್ಪ ಅವರನ್ನು ನಾವು ಕಳೆದುಕೊಂಡು ಎಂಟು ತಿಂಗಳು ಆಗಿದೆ ಆದರೂ ಕೂಡ ಪ್ರತಿನಿತ್ಯವೂ ಕೂಡ ಅಪ್ಪು ಅವರು ಮಾಡುತ್ತಿದ್ದ ಸಹಾಯಗಳು ಒಂದೊಂದಾಗಿ ಆಚೆ ಬರುತ್ತಿದೆ.

ನಿಜ ಹೇಳಬೇಕು ಅಂದರೆ ಇಲ್ಲಿಯವರೆಗೂ ಕೂಡ ಯಾವ ಕಲಾವಿದರು ಕೂಡ ಅಪ್ಪು ಅವರ ಮಾದರಿಯಲ್ಲಿ ಇಷ್ಟೊಂದು ಸಹಾಯ ಹಸ್ತ ಇಲ್ಲ ನೀಡಿಲ್ಲ. ಇಂತಹ ಧೀಮಂತ ನಾಯಕನಟನನ್ನು ಕಳೆದುಕೊಂಡ ಕರುನಾಡು ನಿಜಕ್ಕೂ ಕಂ.ಗ.ಲಾ.ಗಿ.ದೆ ಕೇವಲ 46ನೇ ವಯಸ್ಸಿಗೆ ಅಪ್ಪ ಅವರು ನಮ್ಮೆಲ್ಲರನ್ನು ಬಿಟ್ಟು ಹೋಗಿದ್ದು ನಿಜಕ್ಕೂ ಕೂಡ ಘನ ಘೋ.ರ ಅಂತಾನೇ ಹೇಳಬಹುದು. ಕೆಲವು ಅಭಿಮಾನಿಗಳು ಅಪ್ಪು ನಮ್ಮನ್ನು ಬಿಟ್ಟು ಹೋಗಿದ್ದಾರೆ ಎಂದು ಬೇಸರವಾಗಿದ್ದರೆ ಇನ್ನು ಕೆಲವು ಅಭಿಮಾನಿಗಳು ಅಪ್ಪು ನಮ್ಮ ಒಟ್ಟಿಗೆ ಇದ್ದಾರೆ. ಆತ್ಮ ಇರುವವರಿಗೆ ಮಾತ್ರ ಸಾ.ವು ಎಂಬುದು ಪರಮಾತ್ಮನಿಗೆ ಯಾವುದೇ ಸಾ.ವು ಇಲ್ಲ ಹಾಗಾಗಿ ಪ್ರತಿನಿತ್ಯ ಕೂಡ ಅಪ್ಪು ಅವರು ನಮ್ಮೊಟ್ಟಿಗೆ ಇರುತ್ತಾರೆ ಎಂದು ಕೆಲವು ಅಭಿಮಾನಿಗಳು ಹೇಳುತ್ತಿದ್ದಾರೆ. ಇನ್ನು ಯಾವುದೇ ಸಮಾರಂಭ ಇರಲಿ ಅಥವಾ ಕಾರ್ಯಕ್ರಮ ಇರಲಿ ಎಲ್ಲಾ ಕಡೆಯಲ್ಲೂ ಕೂಡ ಅಪ್ಪು ಅವರ ಭಾವಚಿತ್ರವನ್ನು ಇಟ್ಟು ಅವರಿಗೆ ಗೌರವವನ್ನು ಸಲ್ಲಿಸಿದ ನಂತರವಷ್ಟೇ ಬೇರೆ ಕಾರ್ಯಕ್ರಮವನ್ನು ಪ್ರಾರಂಭ ಮಾಡುವುದನ್ನು ನೀವು ಸಾಕಷ್ಟು ಸಾಮಾಜಿಕ ಜಾಲತಾಣದಲ್ಲಿ ನೋಡಿರಬಹುದು.

ಇವೆಲ್ಲ ಒಂದು ಕಡೆಯಾದರೆ ಅಪ್ಪು ಅವರನ್ನು ಕಳೆದುಕೊಂಡ ಅಶ್ವಿನಿ ಅವರ ಬದುಕು ಹೇಗಿರಬಹುದು ಎಂಬುದನ್ನು ನೀವೇ ಊಹೆ ಮಾಡಿಕೊಂಡು ನೋಡಿ. ಆದರೂ ಅಶ್ವಿನಿ ಅವರು ಗಟ್ಟಿಗಿತ್ತಿ ಹೆಂಗಸು ಅಂತ ಹೇಳಬಹುದು ಅಪ್ಪು ಅವರು ಅಗಲಿದ ನೋ.ವು ಒಂದು ಕಡೆ ಇದ್ದರೂ ಕೂಡ ತಮ್ಮ ಮಕ್ಕಳನ್ನು ನೋಡಿಕೊಳ್ಳುವಂತಹ ಜವಾಬ್ದಾರಿ ಅವರ ಮೇಲಿದೆ. ಅಷ್ಟೇ ಅಲ್ಲದೆ ಅಪ್ಪು ಅವರ ಆಸೆ ಮತ್ತು ಕನಸಿನ ಕೂಸು ಆದಂತಹ ಪಿ ಆರ್ ಕೆ ಪ್ರೊಡಕ್ಷನ್ ಅನ್ನು ಮುನ್ನಡೆಸಿಕೊಂಡು ಹೋಗುವಂತಹ ಬಹುದೊಡ್ಡ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿ ಎಲ್ಲ ನೋ.ವ.ನ್ನು ಮರೆತು ಪ್ರತಿನಿತ್ಯವು ಪಿಆರ್ ಕೆ ಆಫೀಸ್ಗೆ ಹೋಗಿ ಪ್ರತಿಭಾಮಂತ ಕಲಾವಿದರಿಗೆ ಮತ್ತು ಯುವಕರಿಗೆ ಕೆಲಸವನ್ನು ಗಿಟ್ಟಿಸಿ ಕೊಡುತ್ತಿದ್ದಾರೆ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಪಿ.ಆರ್.ಕೆ ಆಫೀಸ್ಗೆ ತೆರಳಿದಂತಹ ಅಭಿಮಾನಿ ಒಬ್ಬರು ಅಪ್ಪು ಸದಾಕಾಲ ನಿಮ್ಮೊಟ್ಟಿಗೆ ಇರಬೇಕು ಎಂಬ ಕಾರಣಕ್ಕಾಗಿ.

ಅಪ್ಪುವಿನ ಮಾದರಿಯಲ್ಲೆ ಇರುವಂತಹ ಒಂದು ಮೇಣದ ಬೊಂಬೆಯನ್ನು ಸಿದ್ಧಪಡಿಸಿಕೊಂಡು ಅದನ್ನು ಅಶ್ವಿನಿ ಮೇಡಂ ಇರುವಂತಹ ಆಫೀಸ್ ಗೆ ತೆಗೆದುಕೊಂಡು ಹೋಗಿದ್ದಾರೆ. ಅದನ್ನು ಅಪ್ಪು ಅವರು ಸದಾ ಕಾಲ ಕುಳಿತುಕೊಳ್ಳುತ್ತಿದ್ದಂತಹ ಚೇಂಬರ್ ನಲ್ಲಿ ಕೂರಿಸಿದ್ದಾರೆ ಇದನ್ನು ನೋಡಿದರೆ ಸ್ವತಹ ಜೀವಂತ ಅಪ್ಪು ಅವರೇ ಎದ್ದು ಬಂದು ಕುಳಿತಿರುವ ಮಾದರಿಯಲ್ಲಿ ಕಾಣುತ್ತದೆ. ಈ ಒಂದು ಬೊಂಬೆಯನ್ನು ನೋಡಿದಂತಹ ಅಶ್ವಿನಿ ಅವರು ಬಹಳ ಭಾವುಕರಾಗಿ ಆಫೀಸ್ ನಲ್ಲಿಯೇ ಕ.ಣ್ಣೀ.ರು ಇಟ್ಟಿದ್ದಾರೆ. ಅಷ್ಟೇ ಅಲ್ಲದೆ ಈ ಅದ್ಭುತ ಮೇಣದ ಬೊಂಬೆಯನ್ನು ತಯಾರಿಸಿಕೊಂಡು ಬಂದಿದ್ದಂತಹ ಅಭಿಮಾನಿಗಳಿಗೂ ಕೂಡ ಸಾಕಷ್ಟು ಧನ್ಯವಾದಗಳು ಹೇಳಿದ್ದಾರೆ. ಅಪ್ಪು ಸದಾ ಜೀವಂತವಾಗಿ ಇರುವಂತೆ ಕಾಣಲಿ ಎಂಬ ಕಾರಣಕ್ಕಾಗಿ ಅಭಿಮಾನಿಯೊಬ್ಬರು ಇಂತಹ ಕೆಲಸ ಮಾಡಿದ್ದಾರೆ. ಅಶ್ವಿನಿ ಮೇಡಂ ಯಾವುದೇ ಕೆಲಸ ಕಾರ್ಯ ತಮ್ಮ ಆಫೀಸ್ ನಲ್ಲಿ ಮಾಡುವಾಗಲೂ ಕೂಡ ತಮ್ಮ ಪಕ್ಕದಲ್ಲಿ ಅಪ್ಪು ಇರುವ ಮಾದರಿಯಲ್ಲಿ ಗೋಚರವಾಗಲಿ ಎಂದು ಅಭಿಮಾನಿ ಈ ಮೇಣದ ಬೊಂಬೆಯನ್ನು ಮಾಡಿಕೊಂಡು ಬಂದಿದ್ದಾರೆ.

ಈ ಬೊಂಬೆ ತಯಾರು ಮಾಡಲು ಅಭಿಮಾನಿಯೊಬ್ಬರು ಸಾಕಷ್ಟು ಖರ್ಚು ಮಾಡಿ ಅಪ್ಪು ಅವರಂತೆ ಕಾಣುವ ವ್ಯಾಕ್ಸ್ ಒಂದನ್ನ ಮಾಡಿದ್ದು ನಿಜಕ್ಕೂ ಇದನ್ನು ನೋಡುತ್ತಿದ್ದರೆ ಅಪ್ಪು ಜೀವಂತವಾಗಿಯೇ ಕುಳಿತಿರುವ ಹಾಗೆ ಕಾಣುತ್ತದೆ. ಸದ್ಯಕ್ಕೆ ಅಪ್ಪು ಅವರ ಮೇಣದ ಬೊಂಬೆಯನ್ನು ನೋಡಿದ ಅಶ್ವಿನಿ ಮೇಡಂ ಬಹಳಾನೇ ಭಾವುಕರಾಗಿದ್ದು ಕಣ್ಣಲ್ಲಿ ನೀರು ತುಂಬಿಕೊಂಡರು ಅದನ್ನು ತಡೆದು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಒಂದೇ ಮಾತಿನಲ್ಲಿ ನಿಮ್ಮ ಪ್ರೀತಿಯಲ್ಲಿ ಅಪ್ಪು ಎಂದೆಂದಿಗೂ ಜೀವಂತ ಎಂದು ಅಶ್ವಿನಿ ಮೇಡಂ ಅಪ್ಪು ಬೊಂಬೆಗೆ ಮುತ್ತು ಕೊಟ್ಟಿದ್ದಾರೆ. ಇದನೆಲ್ಲಾ ನೋಡಿತ್ತಿದ್ದರೆ ಅಪ್ಪು ಅಜರಾಮರ ಅಂತ ಅನಿಸುತ್ತದೆ ಅಭಿಮಾನಿಯೊಬ್ಬರು ಮಾಡಿಕೊಟ್ಟಿರುವಂತಹ ಈ ಬೊಂಬೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು.? ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ಶೇರ್ ಮತ್ತು ಲೈಕ್ ಮಾಡಿ.

 

ನಟಿ ಪ್ರೇಮ ಅವರು ಗಂಡನಿಗೆ ಡಿ-ವೋ-ರ್ಸ್ ಕೊಟ್ಟಿದ್ದು ಯಾಕೆ ಗೊತ್ತಾ.?

ಕನ್ನಡ ಮತ್ತು ತೆಲುಗು ಚಿತ್ರರಂಗಗಳಲ್ಲಿ ತಮ್ಮ ಅಭಿನಯದಿಂದ ತನ್ನದೇ ಆದ ಛಾಪು ಮೂಡಿಸಿ ಹೆಸರು ಗಳಿಸಿದಂತವರು ನಟಿ ಪ್ರೇಮ. ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿ ಯಶಸ್ವಿಗೊಂಡು ತನ್ನ ಅಭಿನಯ ಪ್ರೌಢಿಮೆಯನ್ನು ಮೆರೆದಿರುವ ಪ್ರೇಮ ಅವರು ಮೂಲತಃ ಕರ್ನಾಟಕ ರಾಜ್ಯದ ಕೊಡಗಿನವರು. ಇವರು 1977 ರ ಜನವರಿ 6 ರಂದು ಕೊಡಗಿನ ನೆರವಂಡ ಎಂಬ ಕುಟುಂಬ ಒಂದರಲ್ಲಿ ಜನಿಸಿದವರು. ಇವರು ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತ ಇದ್ದ ದಿನಗಳಲ್ಲಿ ಇವರಿಗೆ ಕ್ರೀಡೆಯಲ್ಲಿ ಬಹಳ ಆಸಕ್ತಿ ಇತ್ತು.‌ ಅದರಲ್ಲಿಯೂ ಎತ್ತರ ಜಿಗಿತ ಮತ್ತು ವಾಲಿಬಾಲ್ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಇವರ ಸಹೋದರ ಅಯ್ಯಪ್ಪ ಅವರು ಕರ್ನಾಟಕ ರಣಜಿ ತಂಡದಲ್ಲಿ ಗುರುತಿಸಿ ಕೊಂಡಿದ್ದು ಕನ್ನಡದ ಬಿಗ್ ಬಾಸ್ ನ ಸ್ಪರ್ಧಿಯಾಗಿ ಭಾಗವಹಿಸಿದ್ದರು. ‌

ನಂತರ 2006 ರಲ್ಲಿ ನಟಿ ಪ್ರೇಮ ಅವರಿಗೆ 21 ವರ್ಷ ವಯಸ್ಸಾಗಿದ್ದ ಸಂದರ್ಭದಲ್ಲಿ ಇವರಿಗೆ ಮನೆಯವರೆಲ್ಲಾ ನೋಡಿ ನಿಶ್ಚಯಿಸಿ ಮದುವೆ ಮಾಡಲು ಮುಂದಾಗುತ್ತಾರೆ. ಕೊನೆಯದಾಗಿ ಕೊಡಗು ಮೂಲದ ಜೀವನ್ ಅಪ್ಪಚ್ಚು ಎಂಬುವವರನ್ನು ನೋಡಿ‌ ಅವರ ಜೊತೆ ಪ್ರೇಮ‌ ಅವರಿಗೆ ಮದುವೆ ಮಾಡುತ್ತಾರೆ. ಮದುವೆ ಆಗುವ ಸಂದರ್ಭದಲ್ಲಿ ಜೀವನ್ ಅವರು ತಾನೊಬ್ಬ ಸಾಫ್ಟ್‌ವೇರ್ ಉದ್ಯಮಿಯಾಗಿ ಬೆಂಗಳೂರಿನ ಕಂಪನಿ ಒಂದರಲ್ಲಿ ಕೆಲಸ ಮಾಡುವುದಾಗಿ ಹೇಳಿಕೊಂಡಿರುತ್ತಾರೆ. ಆರಂಭದಲ್ಲಿ ಇವರ ವೈವಾಹಿಕ ಜೀವನ ಸುಂದರವಾಗಿ ಸಾಗುತ್ತಾ‌ ನೆಮ್ಮದಿಯಾಗಿ ಜೀವನ‌ ನಡೆಸುತ್ತಾ ಇರುತ್ತಾರೆ. ಹಾಗೂ ಪ್ರೇಮ ಅವರು ಸಿನಿಮಾಗಳಲ್ಲಿ ನಟಿಸಲು ಯಾವುದೇ ಅಡ್ಡಿ ಆಗುವುದಿಲ್ಲ ಎಂದು ಜೀವನ್ ಅವರು ಹೇಳಿರುತ್ತಾರೆ. ಆದರೆ ಮುಂದೆ ಯಾವುದೋ ಸಮಯದಲ್ಲಿ ನಟಿ ಪ್ರೇಮ ಮತ್ತು ಜೀವನ್ ಅವರ ದಾಂಪತ್ಯ ಯಾವ ರೀತಿಯಲ್ಲು ಚೆನ್ನಾಗಿ ಇಲ್ಲ ಎಂಬ ಆಶ್ಚರ್ಯಕರ ವಿಚಾರ ಒಂದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತದೆ.

ಅಲ್ಲದೆ ಶಿಶಿರ ಸಿನಿಮಾದಲ್ಲಿ ಪ್ರೇಮ ಅವರ ಹೇರ್ ಸ್ಟೈಲ್ ನೋಡಿ ಆರೋಗ್ಯದಲ್ಲಿಯೂ ಕೂಡ ಸಮಸ್ಯೆ ಇದೆ ಎಂದು ಹೇಳಲಾಗುತ್ತ ಇತ್ತು. ಅಷ್ಟೇ ಅಲ್ಲದೆ ಈ ದಂಪತಿಗಳಿಗೆ ಮಕ್ಕಳು ಕೂಡ ಆಗಿರುವುದಿಲ್ಲ. ಹೀಗೆ ತದನಂತರ ಒಂದೊಂದೇ ವಿಚಾರಗಳು ಹೊರ ಬರುತ್ತಾ ಕೊನೆಗೆ ಜೀವನ್ ಅವರು ಸಾಫ್ಟ್‌ವೇರ್ ಉದ್ಯಮಿ ಅಲ್ಲ ಎಂಬ ವಿಷಯ ತಿಳಿಯುತ್ತದೆ. ಯಾವ ಉದ್ಯೋಗವನ್ನು ಹೊಂದಿರದ ಜೀವನ್ ಅವರು ಪ್ರೇಮ ಅವರು ಒಬ್ಬ ದೊಡ್ಡ ನಟಿ ಎಂಬ ಕಾರಣಕ್ಕಾಗಿ ಸುಳ್ಳು ಹೇಳಿ ಮದುವೆ ಆಗಿರುತ್ತಾರೆ. ಇದು ತಿಳಿದ ನಂತ‌ರ ಇಬ್ಬರ ನಡುವೆ ಜಗಳ ಪ್ರಾರಂಭ ವಾಗುತ್ತದೆ.

ಆದ್ದರಿಂದ ಪ್ರೇಮ ಅವರು ಮಾನಸಿಕವಾಗಿ ನೊಂದು ಡಿಪ್ರೆಷನ್ ಗೆ ಹೋಗಿದ್ದರು, ಅಲ್ಲದೆ ದೈಹಿಕವಾಗಿಯು ಕೂಡ ಕುಗ್ಗಿ ಹೋಗಿರುತ್ತಾರೆ. ಆ ಕಾರಣದಿಂದ 2009 ರ ನಂತರ ಸಿನಿಮಾ ರಂಗದಿಂದ ದೂರ ಉಳಿದ ಪ್ರೇಮ ಅವರು ಮನಃಶಾಂತಿಗಾಗಿ ವಿದೇಶಕ್ಕೆ ಹೋಗಿ ಅಲ್ಲೆ ನೆಲೆಸಿರುತ್ತಾರೆ. ನಂತರ 2013 ರಲ್ಲಿ ಈ ದಂಪತಿಗಳು‌ ವಿ-ಚ್ಚೇ-ದ-ನ ಪಡೆದುಕೊಂಡು ಇಬ್ಬರು ದೂರವಾಗುತ್ತಾರೆ. ಈ ಸಮಯದಲ್ಲಿ ಇವರಿಗೆ ಮಕ್ಕಳು ಇದ್ದಾರೆ ಎಂಬ ವದಂತಿ ಎಲ್ಲೆಡೆ ಹರಿದಾಡಿತು ಇದಕ್ಕೆ ಪ್ರೇಮ ಅವರು ನಮಗೆ ಮದುವೆ ಆಗಿತ್ತು ಆದರೆ ಮಕ್ಕಳು ಇಲ್ಲ ಎಂದು ಮಾಧ್ಯಮದ ಮುಂದೆ ಕೈ ಮುಗಿದು ಸ್ಪಷ್ಟನೆ ನೀಡಿದರು. ಪ್ರೇಮ ಅವರ ಈ ದು-ರಂ-ತ ಬದುಕಿನ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಈ ಮಾಹಿತಿಯನ್ನು ಶೇರ್ & ಲೈಕ್ ಮಾಡಿ ಧನ್ಯವಾದಗಳು ಸ್ನೇಹಿತರೆ.

ನೆಚ್ಚಿನ ಬಿರಿಯಾನಿ ತಿನ್ನುವಾಗ ರಾಗಿಣಿ ಕೊಟ್ಟ ಎಕ್ಸಪ್ರೇಶನ್ ನೋಡಿ ಮಾರು ಹೋದ ನೆಟ್ಟಿಗರು. ಬಿರಿಯಾನಿಯನ್ನು ಇಷ್ಟು ಸ್ವಾಧಿಷ್ಟಕರವಾಗಿ ತಿನ್ನಬಹುದು ಅಂತ ಇಲ್ಲಿಯ ವರೆಗೂ ಯಾರಿಗೂ ತಿಳಿದೆ ಇರಲಿಲ್ಲ.

ಕನ್ನಡ ನಟಿ ರಾಗಿಣಿ ದ್ವಿವೇದಿ ಇತ್ತೀಚಿಗೆ ಹಾಕಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇವೈರಲಾಗುತ್ತಿವೆ ಮತ್ತು ಅವರ ಅಭಿಮಾನಿಗಳು ಅವರ ನೋಟವನ್ನು ಶ್ಲಾಘಿಸುತ್ತಿದ್ದಾರೆ.ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದ್ಯಕ್ಷ ಇನ್ ಅಮೆರಿಕಾ ಸಿನಿಮಾ ಮೂಲಕ ಕನ್ನಡ ಅಭಿಮಾನಿಗಳ ಮುಂದೆ ಬಂದಿದ್ದ ರಾಗಿಣಿ ಇದೀಗ ಮತ್ತೆ ನಟನೆಯಲ್ಲಿ ನಿರತರಾಗಿದ್ದಾರೆ.
ಲಾಕ್ ಡೌನ್ ಬಳಿಕ ರಾಗಿಣಿ ನಟನೆಯ ಯಾವುದೇ ಸಿನಿಮಾ ಇನ್ನು ರಿಲೀಸ್ ಆಗಿಲ್ಲ. ಗಾಂಧಿಗಿರಿ ಸಿನಿಮಾ ಇನ್ನು ರಿಲೀಸ್‌ ಆಗಬೇಕಿದೆ. ಜೊತೆಗೆ ಸಾರಿ ಕರ್ಮ ರಟರ್ನ್ ಸಿನಿಮಾ ಕೂಡ ರಾಗಿಣಿ ಬಳಿ ಇದೆ.

ಕನ್ನಡ ಸಿನಿರಸಿಕರಲ್ಲಿ ‘ತುಪ್ಪದ ಹುಡುಗಿ’ ಎಂದೇ ಖ್ಯಾತರಾಗಿರುವ ರಾಗಿಣಿ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.ಕನ್ನಡದ ಜೊತೆಗೆ ರಾಗಿಣಿ ತಮಿಳು ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಈಗಾಗಲೇ 25 ಸಿನಿಮಾಗಳಲ್ಲಿ ಮಿಂಚಿರುವ ರಾಗಿಣಿ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಳನ್ನು ರಂಜಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಸಖತ್ ಆಕ್ಟೀವ್ ಆಗಿರುವ ರಾಗಿಣಿ ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.ನಟಿ ರಾಗಿಣಿ ಇತ್ತೀಚಿಗಷ್ಟೆ ಶೇರ್ ಮಾಡಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದರಲ್ಲೂ ಒಂದು ಬಿರಿಯಾನಿ ತಿನ್ನುವ ಫೋಟೋ ಅಂತೂ ಅವರ ಅಭಿಮಾನಿಗಳಿಗೆ ತುಂಬಾನೇ ತಲೆ ಕೆಡ್ಸಿದೆ ಅವರು ಹಾಕಿರುವ ಬಟ್ಟೆ ತಿನ್ನುವ ರೀತಿಯಿಂದ ಅಭಿಮಾನಿಗಳು ತುಂಬಾನೇ ಪ್ರೀತಿ ತೋರಿಸುತ್ತಿದ್ದಾರೆ. ರಾಗಿಣಿ ಅವರು ತುಂಬಾನೇ ದಪ್ಪವಾಗುತ್ತಿದ್ದಾರೆ ಎಂದು ಅಭಿಮಾನಿಗಳ ವಾದ ಇದರ ಬಗ್ಗೆ ನೀವೇನಂತೀರಿ? ನಮಗೆ ಕಾಮೆಂಟ್ ನಲ್ಲಿ ತಿಳಿಸಿ

2009 ರಲ್ಲಿ ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ವಿರುದ್ಧ ‘ವೀರ ಮದಕರಿ’ ಚಿತ್ರದ ಮೂಲಕ ನಟಿ ಪಾದಾರ್ಪಣೆ ಮಾಡಿದರು.ಅವರು ಕನ್ನಡದ ಸೂಪರ್‌ಸ್ಟಾರ್‌ಗಳಾದ ಉಪೇಂದ್ರ ಮತ್ತು ಶಿವರಾಜ್‌ಕುಮಾರ್ ಅವರ ಜೊತೆಯಲ್ಲಿ ಕೂಡ ನಟಿಸಿದ್ದಾರೆ. ಗುರು ಪ್ರಸಾದ್ ಅವರಿಂದ ರಾಗಿಣಿ ಅವರನ್ನು ಮಾಡೆಲಿಂಗ್ ಉದ್ಯಮಕ್ಕೆ ಪರಿಚಯ ಮಾಡಲಾಯಿತು. ಅವರು ತಮಿಳು ಚಲನಚಿತ್ರಗಳು ಮತ್ತು ಮಲಯಾಳಂ ಚಲನಚಿತ್ರ ‘ಕಂಧಹಾರ್’ ಮತ್ತು ‘ಫೇಸ್ 2 ಫೇಸ್’ ನಲ್ಲಿ ಸೂಪರ್ ಸ್ಟಾರ್ ಮಮ್ಮುಟ್ಟಿ ಅವರ ಸಹನಟಿಯಾಗಿ ಕೆಲಸ ಮಾಡುತ್ತಿದ್ದಾರೆ ತಮಿಳಿನ ಹಿರಿಯ ನಟಿ-ರಾಜಕಾರಣಿ ಖುಷ್ಬು ನಂತರ, ರಾಗಿಣಿ ತಮ್ಮ ಹೆಸರಿನಲ್ಲಿ ನೋಂದಾಯಿತ ಅಭಿಮಾನಿಗಳ ಸಂಘವನ್ನು ಹೊಂದಿರುವ ಮೊದಲ ಕನ್ನಡ ನಟಿ. ಸೆಪ್ಟೆಂಬರ್ 4 2020 ರಂದು ಸ್ಯಾಂಡಲ್‌ವುಡ್ ಡ್ರ-ಗ್ ದಂ-ಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯನ್ನು ಬಂ-ಧಿ-ಸ-ಲಾಗಿತ್ತು.

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾ-ರಾ-ಗೃ-ಹ-ದಲ್ಲಿ 140 ದಿನಗಳನ್ನು ಕಳೆದ ನಂತರ ಜನವರಿ 26, 2021 ರಂದು ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ನೀಡಿತು. ಮುಂದಿನ ದಿನಗಳಲ್ಲಿ ತನಿಖೆಯಲ್ಲಿ ಮುಕ್ತವಾಗಿ ಹೊರ ಬರುತ್ತೇನೆ ಮತ್ತು ತನ್ನ ವೃತ್ತಿ ಜೀವನದತ್ತ ಗಮನ ಹರಿಸುತ್ತೇನೆ ಎಂದು ಅವರು ಘೋಷಿಸಿದ್ದರು. ಸಾರಿ ಕರ್ಮ ರಿಟರ್ನ್ಸ್‌ ಸಿನಿಮಾದಲ್ಲಿ ತುಪ್ಪದ ಹುಡುಗಿ ವಿಭಿನ್ನ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಈ ಸಿನಿಮಾ ಮೂಲಕ ಸಾರಿ ಮತ್ತು ಥ್ಯಾಂಕ್ಸ್‌ ಪದ ಮಹತ್ವ ಸಾರಲು ಮುಂದಾಗಿದ್ದಾರೆ ರಾಗಿಣಿ. ಬ್ರಹ್ಮ ನಿರ್ದೇಶನ ಮಾಡುತ್ತಿರುವ ಈ ಸಿನಿಮಾ ಬಹುಭಾಷಾಯಲ್ಲಿ ರಿಲೀಸ್ ಆಗುತ್ತಿದೆ. ಕನ್ನಡದ ಜೊತೆಗೆ ರಾಗಿಣಿ ತಮಿಳು ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ ಈಗಾಗಲೇ 25 ಸಿನಿಮಾಗಳಲ್ಲಿ ಮಿಂಚಿರುವ ರಾಗಿಣಿ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಳನ್ನು ರಂಜಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿಯೂ ಸಖತ್ ಆಕ್ಟೀವ್ ಆಗಿರುವ ರಾಗಿಣಿ ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ನಟಿ ರಾಗಿಣಿ ಇತ್ತೀಚಿಗಷ್ಟೆ ಶೇರ್ ಮಾಡಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸ್ವಿಮಿಂಗ್ ಪೂಲ್‌ನಲ್ಲಿ ಕೂಲ್ ಆಗಿರುವ ರಾಗಿಣಿ ಫೋಟೋಗಳು ಪಡ್ಡೆಯುವಕರ ನಿದ್ದೆ ಗೆಡಿಸಿದೆ. ಕಪ್ಪು ಬಣ್ಣದ ಸ್ವಿಮ್ ಸೂಟ್‌ನಲ್ಲಿ ಮಿಂಚಿರುವ ರಾಗಿಣಿ ಫೋಟೋಗಳಿಗೆ ಅಭಿಮಾನಿಗಳಿಂದ ಲೈಕ್ಸ್ ಮತ್ತು ಕಾಮೆಂಟ್ಸ್ ಹರಿದು ಬಂದಿವೆ ಅಂದ ಹಾಗೆ ರಾಗಿಣಿ ಸದ್ಯ ಚೆನ್ನೈನಲ್ಲಿದ್ದಾರೆ. ತಮಿಳು ಸಿನಿಮಾದ ಚಿತ್ರೀಕರಣದಲ್ಲಿರುವ ರಾಗಿಣಿ ಸದ್ಯ ಹೆಚ್ಚಾಗಿ ಚೆನ್ನೈನಲ್ಲಿ ಸಮಯ ಕಳೆಯುತ್ತಿದ್ದಾರೆ ಸಮಯ ಸಿಕ್ಕಾಗ ಸ್ವಿಮಿಂಗ್ ಪೂಲ್ ನಲ್ಲಿ ಮಸ್ತ್ ಮಜಾ ಮಾಡಿದ್ದಾರೆ. ರಾಗಿಣಿ ಅವರ ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.

ಹುಟ್ಟುಹಬ್ಬಕ್ಕೆ ಪತ್ನಿ & ಮಕ್ಕಳು ಕೊಟ್ಟ ಸರ್ಪೈಸ್ ನೋಡಿ, ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದ ಗೋಲ್ಡನ್ ಸ್ಟಾರ್.

ಸ್ಯಾಂಡಲ್ವುಡ್ ನ ಚಿತ್ರರಂಗದಲ್ಲಿ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಆಗಿರುವ ನಟರುಗಳ ಪೈಕಿ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಒಬ್ಬರು. ನಟ ಗಣೇಶ್ ಜುಲೈ 2 ರಂದು ತಮ್ಮ ಹುಟ್ಟು ಹಬ್ಬವನ್ನು ತುಂಬಾ ಸರಳವಾಗಿ ಆಚರಿಸಿ ಕೊಂಡಿದ್ದಾರೆ. ಪ್ರತಿ ವರ್ಷ ತಮ್ಮ ಹುಟ್ಟುಹಬ್ಬದ ದಿನವನ್ನು ಅಭಿಮಾನಿಗಳ ಜೊತೆ ಆಚರಿಸುತ್ತಿದ್ದ ಗಣೇಶ್ ಅವರು ಈ ಬಾರಿ ಆಚರಿಸಿಕೊಳ್ಳುತ್ತಿಲ್ಲ. ಇದಲ್ಲದೆ ಟ್ವಿಟ್ಟರ್ ಫೇಸ್ಬುಕ್ ನಲ್ಲಿ ಗಣೇಶ್ ಅವರು ತಮ್ಮ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ. “ನಾನು ಈ ಬಾರಿ ನಿಮ್ಮೊಂದಿಗೆ ಹುಟ್ಟುಹಬ್ಬದ ದಿನವನ್ನು ಆಚರಿಸಿಕೊಳ್ಳಲು ಆಗುತ್ತಿಲ್ಲ ಅದಕ್ಕಾಗಿ ಕ್ಷಮೆ ಇರಲಿ ಅನಿವಾರ್ಯ ಕಾರಣಗಳಿಂದ ನಾನು ಮನೆಯಲ್ಲಿ ಇರುವುದಿಲ್ಲ ದಯವಿಟ್ಟು ಮನೆಯ ಬಳಿ ಬರಬೇಡಿ ಹಾಗೂ ನೀವು ಪ್ರತಿವರ್ಷ ನನಗೆ ತರುತ್ತಿದ್ದ ಹಾರದ ಬದಲು ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಎಂದು ಪತ್ರ ಬರೆದಿದ್ದಾರೆ”.

ನನ್ನ ಕಲಾ ಬದುಕಿನ ಆರಂಭದಿಂದ ಇಲ್ಲಿಯವರೆಗೂ ಬಣ್ಣದ ಹಾದಿಯಲ್ಲಿ ನನ್ನೊಟ್ಟಿಗೆ ನೀವು ಹೆಜ್ಜೆ ಹಾಕಿ ನನ್ನ ಯಶಸ್ಸನ್ನು ನಿಮ್ಮ ಯಶಸ್ಸು ಎಂದು ಸಂಭ್ರಮಿಸಿ ಖುಷಿ ಪಟ್ಟಿದ್ದೀರಿ. ನಿಮ್ಮ ಈ ನಿಷ್ಕಲ್ಮಶ ಪ್ರೀತಿ ಹೃದಯಕ್ಕೆ ನಾನು ಸದಾ ಋಣಿ, ನನ್ನ ಹುಟ್ಟುಹಬ್ಬದ ನೆಪದಲ್ಲಾದರೂ ನಿಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಿ ನಿಮ್ಮೆಲ್ಲರ ಪ್ರೀತಿಯನ್ನು ಆಶ್ವಾದಿಸುವ ಹಂಬಲವಿದೆ ನನಗೆ ಆದರೆ ಕಾರಣಾಂತರಗಳಿಂದ ಈ ಬಾರಿ ಅದು ಸಾಧ್ಯವಾಗುತ್ತಿಲ್ಲ. ನೀವು ತರುತ್ತಿದ್ದ ಹಾರ ಕೇಕ್ ಇತ್ಯಾದಿಗಳ ಬದಲು ಸಾದ್ಯವಾದರೆ ಅಗತ್ಯವಿರುವವರಿಗೆ ಏನಾದರು ಸಹಾಯ ಮಾಡಿ ಎಂದು ಅಭಿಮಾನಿಗಳಿಗೆ ಒಂದು ಸುಧೀರ್ಘ ಪತ್ರವೊಂದನ್ನು ಗಣೇಶ್ ಅವರು ಬರೆದಿದ್ದಾರೆ. ಸದ್ಯ ಗಾಳಿಪಟ 2 ಚಿತ್ರದಲ್ಲಿ ಬ್ಯುಸಿಯಾಗಿರುವ ಗೋಲ್ಡನ್ ಸ್ಟಾರ್ ಗಣೇಶ್ ಅವರು ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

ಸಾಮಾನ್ಯವಾಗಿ ಸ್ಟಾರ್ ನಟರ ಹುಟ್ಟುಹಬ್ಬದ ದಿನವೆಂದರೆ ಅಭಿಮಾನಿಗಳಿಗೆ ಹಬ್ಬದಂತೆ. ತಮ್ಮ ನೆಚ್ಚಿನ ನಟನನ್ನು ಭೇಟಿಯಾಗಿ ಅವರನ್ನು ಆಲಿಂಗಿಸಿಕೊಳ್ಳುವುದರಲ್ಲಿನ ಖುಷಿ ಅಭಿಮಾನಿಗಳಿಗೆ ದೇವರ ಆಲಿಂಗನದಷ್ಟೇ ಸಂತಸವಾಗುತ್ತದೆ. ಇಂತಹ ಸಂದರ್ಭದಲ್ಲಿ ಭರ್ಜರಿಯಾಗಿ ತಮ್ಮ ನೆಚ್ಚಿನ ನಟರನ್ನು ಸ್ವಾಗತಿಸಲು ಅಭಿಮಾನಿಗಳು ಹಾರ ತುರಾಯಿ ಕೇಕ್ ಕೊಂಡೊಯ್ಯುವುದು ಸಹಜ. ಆದರೆ ಇದರ ಬದಲು ತಮ್ಮ ನೆಚ್ಚಿನ ನಟನ ಹೆಸರಲ್ಲಿ ನಿರ್ಗತಿಕರಿಗೆ, ಅನಾಥರಿಗೆ, ಅಥವಾ ವೃದ್ಧಾಶ್ರಮಗಳಿಗೆ ಸಹಾಯ ಮಾಡಿದರೆ ಅದರ ಶ್ರೇಯಸ್ಸು ನಟರಿಗೆ ಮಾತ್ರವಲ್ಲದೆ ಹಂಚಿದವರಿಗೂ ಸಲ್ಲುತ್ತದೆಯಲ್ಲವೇ. ನಮ್ಮಲ್ಲಿರುವ ಹುಚ್ಚು ಅಭಿಮಾನದ ಹೊಳೆಗೆ ತಡೆಗೋಡೆ ನಿರ್ಮಿಸಿ ಆ ಅಭಿಮಾನದ ಹೊಳೆಯನ್ನು ಸ್ವಲ್ಪ ಸ್ವಲ್ಪವಾಗಿ ಗದ್ದೆಗಳಿಗೆ ಹರಿಸಿದರೆ ಉತ್ತಮವಾದ ಹೊನ್ನನ್ನು ಬೆಳೆಯಬಹುದಲ್ಲವೇ ಒಮ್ಮೆ ಯೋಚಿಸಿ. ಇದೇ ಅರ್ಥದಲ್ಲಿಯೇ ನಮ್ಮ ಮುಂಗಾರು ಮಳೆ ಗಣೇಶ್ ಅವರು ಅಭಿಮಾನಿಗಳಿಗೆ ಕಿವಿಮಾತನ್ನು ಭಾವನಾತ್ಮಕವಾಗಿ ಪತ್ರದ ಮೂಲಕ ತಿಳಿಸ ಬಯಸಿದ್ದಾರೆ.

ಹೌದು ವ್ಯರ್ಥವಾಗಿ ಮಧ್ಯರಾತ್ರಿಯಲ್ಲಿ ಕೆಜಿಗಟ್ಟಲೆ ಕೇಕ್ ಅನ್ನು ಕಟ್ ಮಾಡಿ ಮುಖಕ್ಕೆ ಬಳಿಯುವ ಬದಲು ಎಷ್ಟೋ ಅನಾಥ ಮಕ್ಕಳು, ವೃದ್ಧ ಅನಾಥರು ಹಸಿವಿನಿಂದ ತತ್ತರಿಸುತ್ತಿದ್ದಾರೆ ಅಂಥವರಿಗೆ ಸಹಾಯ ಮಾಡಿದರೆ ಹುಟ್ಟುಹಬ್ಬ ಆಚರಿಸಿಕೊಳ್ಳುವರು ಒಂದೊತ್ತಿನ ಊಟ ನೀಡಿದ ಶ್ರೇಯಸ್ಸು ಸಿಗುವುದಿಲ್ಲವೇ? ಹಾಗೂ ಎಷ್ಟೋ ವೃದ್ಧಾಶ್ರಮ, ಅನಾಥಶ್ರಮಗಳು ಅನಾಥರನ್ನು ಪೋಷಿಸಲು ಸಾಧ್ಯವಾಗದೆ ಇಂದು ಮುಚ್ಚಿ ಹೋಗುತ್ತಿವೆ. ಇಂತಹ ಆಶ್ರಮಗಳಲ್ಲಿ ಹುಟ್ಟುಹಬ್ಬದ ದಿನ ಆಚರಿಸಿ ಕೈಲಾದಷ್ಟು ಸಹಾಯಹಸ್ತ ನೀಡಿದರೆ ಮನಃ ತೃಪ್ತಿಯಾಗುವುದಿಲ್ಲವೇ ಒಮ್ಮೆ ಯೋಚಿಸಿ ಇಂತಹ ಸ್ಥಿತಿಗಳನ್ನು ಊಹಿಸಿಯೇ ನಮ್ಮ ಸ್ಟಾರ್ ನಟರು ಇಂತಹ ಪತ್ರಗಳ ಮೂಲಕ ಅಭಿಮಾನಿಗಳನ್ನು ಎಚ್ಚರಿಸಿ ಸಹಾಯ ಹಸ್ತದ ಪಾಠ ಭೋದಿಸುತ್ತಿದ್ದಾರೆ. ಗಣೇಶ್ ಅವರ ಈ ನಿಲುವಿನ ಬಗ್ಗೆ ನಿಮ್ಮ ಅಭಿಪ್ರಾಯವೇನು.? ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ

 

ಅಪ್ಪು ಹುಡುಕಿ ಕೊಟ್ಟವರಿಗೆ ಬಹುಮಾನ ಎಂದು ಘೋಷಿಸಿದ ಅಭಿಮಾನಿ, ಈ ಪೋಸ್ಟರ್ ನೋಡಿ ಅಶ್ವಿನಿ ಹೇಳಿದ್ದೇನು ಗೊತ್ತ.?

ಹೌದು ಅಪ್ಪು ನಮ್ಮನ್ನಗಲಿ 9 ಮಾಸಗಳು ಹತ್ತಿರವಾಗುತ್ತಿವೆ ಆದರೆ ಇಂದಿಗೂ ಅಪ್ಪುವಿನ ಮುಖದ ಮಾಸದ ನಗು ಅಭಿಮಾನಿಗಳನ್ನು ಕಾಡುತ್ತಲೇ ಇದೆ. ಇಂದಿಗೂ ಸಹ ಅಪ್ಪು ಅಭಿಮಾನಿಗಳಿಗೆ ಅಪ್ಪುವಿನ ಅಗಲಿಕೆಯ ನೋವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಮರೆತೇನೆಂದರು ಮರೆಯಲಿ ಹೆಂಗ ಎನ್ನುವಂತೆ ಬಿಟ್ಟು ಬಿಡದೆ ಕಾಡುತಿದೆ ಅಪ್ಪುವಿನ ಚಿರ ನಗು ಮುಖ. ಅಪ್ಪು ನಮ್ಮನ್ನು ದೈಹಿಕವಾಗಿ ಅಗಲಿದ್ದರೂ ಸಹ ಆತ್ಮಿಕವಾಗಿ ನಮ್ಮ ಹೃದಯದಲ್ಲಿ ಸದಾ ಚಿರ ಅಮರರಾಗಿದ್ದಾರೆ. ಆದರೂ ಕೂಡ ಅಭಿಮಾನಿಗಳ ಮೌನ ವೇದನೆಗೆ ಕೊನೆಯೇ ಇಲ್ಲವೇನೋ ಎನ್ನುವ ಹಾಗೆ ಗೋಡೆಗಳ ಮೇಲೆ ಭಾವನಾತ್ಮಕವಾಗಿ ಮೂಡಿಬಂದ ವಿಚಿತ್ರ ರೀತಿಯ ಕರ ಪತ್ರಗಳು ರಾರಾಜಿಸುತ್ತಿವೆ. ಇವುಗಳಿಂದಲೇ ಅಪ್ಪುವಿನ ದೊಡ್ಡತನದ ದೊಡ್ಡ ಗುಣಗಳು ಮತ್ತೆ ಮನಃ ಚಿತ್ರ ಪಟದಲ್ಲಿ ಒಮ್ಮೆಲೆ ಮೂಡಿ ಕಣ್ಣಂಚಿನಲ್ಲಿ ಅಶ್ರುಧಾರೆ ತೊಟ್ಟಿಕ್ಕುವಂತೆ ಮಾಡಿ ಮನ ಮೌನದಿಂದ ಮಿಡಿಯುತ್ತದೆ.

ಅಪ್ಪುವಿಗಾಗಿ ಪ್ರತಿನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಒಂದಿಲ್ಲೊಂದು ವಿಚಿತ್ರ ರೀತಿಯ ಅಭಿಮಾನಿ ಬೇಡಿಕೆಗಳು ಕಾಣ ಬರುತ್ತಿವೆ. ಅದೇ ತರಹ ನಿನ್ನೆ ಒಂದು ಪೋಸ್ಟ್ ವೈರಲ್ ಆಗಿತ್ತು ಅದೇನೆಂದರೆ “ಅಪ್ಪುವಿನ ಫೋಟೋ ಹಾಕಿ ಕಾಣೆಯಾಗಿದ್ದಾರೆ ಹುಡುಕಿ ಕೊಟ್ಟವರಿಗೆ ಪ್ರಪಂಚದಾದ್ಯಂತ ಪ್ರೀತಿ ವಿಶ್ವಾಸ ಉಚಿತವೆಂದು ಬರೆದು ಗೋಡೆಗಳ ಮೇಲೆ ಅಂಟಿಸಿ ಅಭಿಮಾನಿಯೊಬ್ಬರು ತಮ್ಮ ಮನದಾಳದ ನೋ’ವನ್ನು ಹೊರ ಹಾಕಿದ್ದಾರೆ”. ಅಪ್ಪುರವರು ಸತ್ತ ನಂತರವು ಸಹ ತಾವು ಹುಟ್ಟು ಹಾಕಿದ ಅದೆಷ್ಟೋ ವೃದ್ದಾಶ್ರಮ, ಗೋಶಾಲೆ ಹಾಗೂ ಶಾಲೆಗಳ ಮೂಲಕ ಇಂದಿಗೂ ಆಶ್ರಯದಾತರಾಗಿದ್ದಾರೆ. ಇಂದು ಲಕ್ಷಾಂತರ ಮನಗಳು ಅವರಿಗಾಗಿ ಮಿಡಿಯುತ್ತಿವೆಯಂದರೆ ಅದಕ್ಕೆ ಅವರಲ್ಲಿದ್ದ ದೊಡ್ಡತನ, ಪ್ರೀತಿ, ವಿಶ್ವಾಸ, ಅಹಂಭಾವವಿಲ್ಲದ ನಗುಮುಖವೇ ಕಾರಣ. ಅಂದಿಗೂ ಇಂದಿಗೂ ಎಂದೆಂದಿಗೂ ಯಾರಿಂದಲೂ ದ್ವೇಷಕ್ಕೆ ಒಳಗಾಗದ ಹಾಗೂ ಯಾರನ್ನೂ ದ್ವೇಷಿಸದೇ ಸರ್ವರಲ್ಲೂ ಪರಮಾತ್ಮನನ್ನು ಕಂಡ ಪರಮಾತ್ಮ ನಮ್ಮ ಅಪ್ಪು.

ಇಂತಹ ಸಜ್ಜನರಿಗೆ ಮನ ಮಿಡಿಯುವುದು ಸಹಜವೇ ಸರಿ. ಆದರೆ ಯಾರೂ ಊಹಿಸಲಾಗದ ರೀತಿಯಲ್ಲಿ ಕಣ್ಮರೆಯಾದ ಕನ್ನಡದ ಕಣ್ಮಣಿಗಾಗಿ ಅಭಿಮಾನಿಗಳಿಂದು ಪರಿತಪಿಸುತ್ತಿದ್ದಾರೆ. ಕಪ್ಪು ಚುಕ್ಕೆಯೊಂದೂ ಇಲ್ಲದ ಈ ಅಪ್ಪು ಚುಕ್ಕೆ ಒಮ್ಮೆ ಧರೆಯಲ್ಲಿ ಮಿನುಗಲಿ ಎಂಬುದು ಕೋಟ್ಯಂತರ ಹೃದಯಗಳ ಬಯಕೆಯಾಗಿದೆ. ಅಪ್ಪುವಿಗಾಗಿ ಇದೇ ರೀತಿ ಅಭಿಮಾನಿಗಳು ಕಂಬನಿ ಮಿಡಿಯುತ್ತಲೇ ಅಪ್ಪುವಿನ ಅಗಲಿಕೆಯನ್ನು ಸಹಿಸುತ್ತಿದ್ದಾರೆ. ಅಭಿಮಾನಿಯೊಬ್ಬನ ಕಾಣೆಯಾಗಿದ್ದಾರೆ ಕರ ಪತ್ರ ದಿಂದ ಮತ್ತೊಮ್ಮೆ ನೋಡುಗರು ಅಪ್ಪು ನೆನಪಿನ ಬುತ್ತಿಯನ್ನು ಬಿಚ್ಚುತ್ತಿದ್ದಾರೆ. ಅಲ್ಲದೇ ಈ ಪೋಸ್ಟರ್ ಅನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಹ್ಯಾಶ್ಟ್ಯಾಗ್ ಮಾಡಿ ವೈರಲ್ ಮಾಡುತ್ತಿದ್ದು, ಅಶ್ವಿನಿ ಅವರು ಮೌನ ಕಂಬನಿ ಮಿಡಿದಿದ್ದಾರೆ ಇದೊಂದೇ ಅಲ್ಲದೇ ಅಪ್ಪುವಿನ ಮುಂದಿನ ಚಿತ್ರವಾಗಿದ್ದ ದ್ವಿತ್ವ ಸಿನಿಮಾದ ಪೋಸ್ಟರ್ ಗಳನ್ನು ನೋಡಿ ಅಪ್ಪುವಿಲ್ಲದ ಸಿನಿಮಾವನ್ನು ಊಹಿಸಿಕೊಳ್ಳಲಾಗದೆ ಅಭಿಮಾನಿಗಳು ಭಾವನಾತ್ಮಕವಾಗಿ ಕಾಮೆಂಟ್ ಸೆಕ್ಷನ್ ಗಳಲ್ಲಿ ಹಾಗೂ ಸ್ಟೇಟಸ್ ಗಳಲ್ಲಿ ತಮ್ಮ ನೋವನ್ನು ತೋಡಿಕೊಳ್ಳುತ್ತಿದ್ದಾರೆ.

ಈ ರೀತಿಯ ಪೋಸ್ಟರ್ ಗಳನ್ನು ನೋಡಿದವರು ದೇವರಿಗೆ ಕರುಣೆ ಇಲ್ಲ, ಪುನೀತ್ ರವರು ಮಾಡಿದ ಅಪರಾಧವಾದರೂ ಏನು ಏಕೆ ಹೀಗೆ ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಅಪ್ಪುರವರು ಅವರ ಅಭಿಮಾನಿಗಳಿಗಷ್ಟೇ ಸೀಮಿತವಾಗಿರದೆ ಇಡೀ ಕರುನಾಡಿನ ಮನೆ ಮಗನಾಗಿ ಸರ್ವರ ಅಪರಿಮಿತ ಪ್ರೇಮಕ್ಕೆ ಸಾಕ್ಷಿಯಾಗಿ ಮಿಂಚಿನಂತೆ ಮರೆಯಾಗಿದ್ದಾರೆ. ಅಪ್ಪುರವರು ಅವರ ಅಭಿನಯದಿಂದಷ್ಟೇ ಅಲ್ಲದೇ ಕಂಠದಿಂದಲೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅವರ ಈ ಅಕಾಲಿಕ ಮೃ’ತ್ಯು ಚಿತ್ರರಂಗಕ್ಕಿಂತ ಹೆಚ್ಚಾಗಿ ಕರುನಾಡಿಗೆ ನ’ಷ್ಟವಾಗಿದೆ. ಸಾಧ್ಯವಾದರೆ ಮತ್ತೊಮ್ಮೆ ಬನ್ನಿ ಅಪ್ಪು ಎಂದು ಸರ್ವರ ಆಶಯವಾಗಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ದಯವಿಟ್ಟು ನಿಮ್ಮ ಮನದಾಳದ ಮಾತುಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

ಹಣ ಇದ್ರೆ ನ್ಯಾಷನಲ್ ಅಲ್ಲ ಇಂಟರ್ ನ್ಯಾಷನಲ್ ಕ್ರಶ್ ಕೂಡ ಆಗಬಹುದು, ರಶ್ಮಿಕಾ ಗೆ ಟಾಂಗ್ ಕೊಟ್ಟ ಸಂಯುಕ್ತ ಹೆಗ್ಡೆ.

ಕಿರಿಕ್ ಪಾರ್ಟಿಯ ಚಲನಚಿತ್ರದಿಂದ ನಟಿ ಸಂಯುಕ್ತಾ ಹೆಗ್ಡೆ ನಮ್ಮ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದರು ಸಿನೆಮಾ ರಂಗದಲ್ಲಿ ಕೆಲವೊಂದು ನಟ-ನಟಿಯರು ತಾವು ಅಭಿನಯಿಸಿದ ಸಿನೆಮಾಗಳು ಬೆರಳೆಣಿಕೆಯಷ್ಟಿದ್ದರೂ ಅವರು ತಮ್ಮ ಮಾತುಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಯಾವಾಗಲೂ ಒಂದೆಲ್ಲಾ ಒಂದು ರೀತಿಯಲ್ಲಿ ಸುದ್ದಿಲ್ಲಿರುತ್ತಾರೆ ಎಷ್ಟೋ ಸಲ ತಮ್ಮ ಮೇಲೆ ವಿವಾದವನ್ನು ಎಳೆದುಕೊಂಡಿದ್ದಾರೆ ಅಲ್ಲದೇ ಅವರು ತಮ್ಮ ನೇರ ಮಾತುಗಳಿಂದ ಹೆಚ್ಚು ಫೇಮಸ್​ ಆದವರು. ಇನ್ನ ಇವರನ್ನು ಕರೆದುಕೊಂಡು ಬಂದಿದ್ದು ರಕ್ಷಿತ್ ಶೆಟ್ಟಿಯವರು ಕಿರಿಕ್ ಪಾರ್ಟಿಯಲ್ಲಿ ತಮ್ಮ ಅದ್ಬುತ ಅಭಿನಯದ ಮೂಲಕ ಜನರ ಮನ ಗೆದ್ದಿದ್ದ ಈ ನಟಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.

ಈ ಸಿನೆಮಾದ ನಾಯಕ ರಕ್ಷಿತ್ ಶೆಟ್ಟಿ ಹಾಗೂ ನಿರ್ದೇಶಕ ರಿಶಬ್ ಶೆಟ್ಟಿ. ಇದು ಕಾಲೇಜು ಹುಡುಗರ ಕಥೆ ಹೊಂದಿತ್ತು. ಹೌದು ಮತ್ತೆ ನಟಿ ತಮ್ಮ ಮೇಲೆ ವಿವಾದವನ್ನು ಎಳೆದುಕೊಂಡಿದ್ದಾರೆ ಇದಾದ ನಂತರ ತೆಲುಗಿಗೆ ರಿಮೇಕ್ ಆದ ಕಿರಿಕ್ ಪಾರ್ಟಿ ಸಿನೆಮಾದಲ್ಲಿಯೂ ಅಭಿನಯಿಸುವ ಮೂಲಕ ತೆಲಗು ಸಿನೆಮಾ ರಂಗಕ್ಕೂ ಕಾಲಿಟ್ಟರು. ಅದು ಸಂಯುಕ್ತ ಅವರು ತೆಲುಗು ಚಿತ್ರರಂಗದಲ್ಲೂ ತಮ್ಮ ಚಾಪನ್ನು ಮೂಡಿಸಿದ್ದಾರೆ. ಸಂಯುಕ್ತ ಅವರು ತಮಿಳಿನಲ್ಲಿ ಸ್ಟಾರ್ ನಟ ಜಯಂ ರವಿ ಅವರ ಜೊತೆ ಕೋಮಲೈ ಸಿನೆಮಾದಲ್ಲಿ ಅಭಿನಯಿಸಿದ್ದಾರೆ ಇದಲ್ಲದೆ ಹಲವು ಸಿನೆಮಾಗಳಿಗೆ ಸಹಿ ಮಾಡಿದ್ದಾರೆ. ಮೊನ್ನೆ ಮೊನ್ನೆ ಸಂಯುಕ್ತಾ ಹೆಗಡೆ ಅಭಿನಯದ ತುರ್ತು ನಿರ್ಗಮನ ಸಿನೆಮಾ ಬಿಡುಗಡೆಯಾಗಿದೆ. ಪ್ರೇಕ್ಷಕರು, ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಸಿನೆಮಾ ಬಿಡುಗಡೆ ವೇಳೆ ಸಂಯುಕ್ತ ಹೆಗಡೆ ಅವರು ಮಾಧ್ಯಮದವರ ಎದುರು ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಸಿನೆಮಾದಲ್ಲಿ ಇಬ್ಬರು ನಾಯಕಿಯರು ರಶ್ಮಿಕಾ ಮಂದಣ್ಣ ಹಾಗೂ ಸಂಯುಕ್ತಾ ಹೆಗಡೆ. ಸಂಯುಕ್ತಾ ಹೆಗಡೆ ಅವರು ಚಿತ್ರದ ಎರಡನೇ ಭಾಗದಲ್ಲಿ ಕಾಣಿಸಿಕೊಳ್ಳುತ್ತಾರೆ ಹೌದು ಇತ್ತೀಚೆಗೆ ತಾವು ನಟಿಸಿರುವ ತುರ್ತು ನಿರ್ಗಮನ ಸಿನಿಮಾದ ಪ್ರಚಾರ ಕಾರ್ಯದ ಸಂದರ್ಭದಲ್ಲಿ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೀಗೆ ಮಾತಾಡಿದ್ದರು ಅಲ್ಲದೇ ನಮ್ಮ ಸಿನಿ ಜರ್ನಿಯ ಬಗ್ಗೆ ಮಾತನಾಡಿದ್ದು ಕೆಲ ನಟಿಯರು ಹೇಗೆ ಬೇಗ ಅವಕಾಶಗಳನ್ನು ಪಡೆಯುತ್ತಾರೆ. ಫೇಮಸ್​ ಆಗುತ್ತಾರೆ ಎಂಬುದರ ಬಗ್ಗೆ ಗುಟ್ಟು ರಟ್ಟು ಮಾಡಿದ್ದಾರೆ ಹಣವಿದ್ದರೆ ಯಾವ ನಟ ನಟಿಯರು ಬೇಕಾದರೂ ಕೇವಲ ಕಡಿಮೆ ಸಮಯದಲ್ಲಿ ಬಹು ಬೇಗ ಜನಪ್ರಿಯತೆ ಗಳಿಸಬಹುದು, ಹೆಚ್ಚು ಹೆಚ್ಚು ಅವಕಾಶಗಳನ್ನು ಪಡೆಯಬಹುದು ಎಂದು ಹೇಳುವ ಮೂಲಕ ಶಾ-ಕ್​ ನೀಡಿದ್ದಾರೆ.

ಅಲ್ಲದೇ, ನ್ಯಾಷನಲ್ ಕ್ರಷ್, ಸ್ಟೇಟ್​ ಕ್ರಷ್ ಎಂಬುದೆಲ್ಲ ಹಣ ಕೊಟ್ಟು ಖರೀದಿಸಿದ ಬಿರುದುಗಳು ಎಂದಿದ್ದು. ಇದು ಸಂಯುಕ್ತಾ ಯಾರಿಗೆ ಟಾಂಗ್ ಕೊಟ್ಟಿದ್ದು ಎಂಬ ಪ್ರಶ್ನೆ ಉದ್ಭವವಾಗಿದೆ. ನಟ-ನಟಿಯರ ಬಗೆಗೆ ಜನಸಾಮಾನ್ಯರಯ ಅರಿಯದ ವಿಚಾರಗಳನ್ನು ನಟಿ ಸಂಯುಕ್ತ ಹೆಗಡೆಯವರು ಬಹಿರಂಗ ಪಡಿಸಿದ್ದಾರೆ. ನಮ್ಮ ಸಿನಿಮಾ ಇಂಡಸ್ಟ್ರಿಯಲ್ಲಿ ಹಣವೊಂದು ಇದ್ದರೆ ಯಾವ ನಟ-ನಟಿ ಬೇಕಾದರೂ ಕಡಿಮೆ ಅವಧಿಯಲ್ಲಿ ಹೆಸರು ಮಾಡಬಹುದು ಹಾಗೆ ತುಂಬಾನೇ ಬೆಳಯಬಹುದು ಎಂದು ಹೇಳಿದ್ದಾರೆ. ಈ ನ್ಯಾಶನಲ್ ಕ್ರಶ್, ಇಂಟರ್ನ್ಯಾಶನಲ್ ಕ್ರಶ್ ಎಂಬುದೆಲ್ಲ ಹಣ ಕೊಟ್ಟು ತೆಗೆದುಕೊಂಡ ಬಿರುದುಗಳು ಎಂದು ಹೇಳಿದ್ದಾರೆ.

ಈ ಮೂಲಕ ರಶ್ಮಿಕಾ ಮಂದಣ್ಣ ಅವರಿಗೆ ಜನರು ನ್ಯಾಶನಲ್ ಕ್ರಶ್ ಎಂದು ಕರೆದಿದ್ದಲ್ಲ ಬದಲಿಗೆ ಅವರೇ ಹಣ ಕೊಟ್ಟು ಕರೆಯಿಸಿಕೊಂಡಿದ್ದು ಎನ್ನುವುದನ್ನು ನೇರವಾಗಿ ಹೇಳಿದ್ದಾರೆ. ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ನ್ಯಾಷನಲ್ ಕ್ರಶ್ ಎಂದರೆಅದು ರಶ್ಮಿಕ ಮಾತ್ರ ಈಗ ಇವರು ರಶ್ಮಿಕಾ ರವರಿಗೆಈ ರೀತಿ ಹೇಳಿದ್ರಾ ಎಂಬ ಪ್ರಶ್ನೆ ಉದ್ಭವವಾಗಿದೆ. ಆದರೆ ರಶ್ಮಿಕ ಮಾತ್ರ ಇದಕ್ಕೆ ಯಾವುದೇ ಉತ್ತರ ಕೊಟ್ಟಿಲ್ಲಏನೇ ಆಗಲಿನಟ ನಟಿಯರು ಈ ರೀತಿ ಹೇಳಿಕೆ ಕೊಡುವ ಮೂಲಕ ಬೇಗನೆ ಫೇಮಸ್ ಆಗುತ್ತಾರೆ. ಇದೇ ಕಾರಣಕ್ಕೆಈ ತರ ಮಾಡ್ತಾರ ಎಂಬ ಗೊಂದಲವು ಕನ್ನಡಿಗರಲ್ಲಿ ಇದೆ. ಇದಕ್ಕೆ ರಶ್ಮಿಕ ಅವರು ಉತ್ತರ ಉತ್ತರ ನೀಡ್ತಾರ ಎಂಬುದು ಕಾಯ್ದು ನೋಡಬೇಕು. ಅದಲ್ಲದೆ ರಶ್ಮಿಅಕ ಈಗ ತುಂಬಾನೇ ಹೆಸರುವಾಸಿಯಾದ ನಟಿ ಈ ಕಾರಣಕ್ಕಾಗಿ ಅವರು ಹೇಳಿಕೆಯನ್ನು ತಿರಸ್ಕರಿಸ್ತಾರ ಅಥವಾ ತಿರುಗೇಟು ನೀಡ್ತರಾ ಅಂತ ಕಾದು ನೋಡಬೇಕು. ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಪ್ಪದೆ ತಿಳಿಸಿ ಈ ಮಾಹಿತಿಯನ್ನು ಲೈಕ್ ಮತ್ತು ಶೇರ್ ಮಾಡುವುದು ಮರೆಯದಿರಿ.

ಲೈವ್ ಬಂದು ಮಗುವಿಗೆ ಹಾಲುಣಿಸಿದ ಸಂಜನಾ ಗರ್ಲಾನಿ, ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತಾ.?

ನಟಿ ಸಂಜನಾ ಗರ್ಲಾನಿ ಅವರು ಗಂಡ ಹೆಂಡತಿ ಎನ್ನುವ ಸಿನಿಮಾದ ಮೂಲಕ ಕನ್ನಡದಲ್ಲಿ ನಾಯಕ ನಟಿಯಾಗಿ ಗುರುತಿಸಿಕೊಂಡರು. ಮೂಲತಃ ಬೆಂಗಳೂರಿನವರೇ ಆದ ಇಲ್ಲೆ ಹುಟ್ಟಿ ಬೆಳೆದು ವಿದ್ಯಾಭ್ಯಾಸ ಮುಗಿಸಿದ ಸಂಜನಾ ಗರ್ಲಾನಿ ಅವರು ಮೊದಲು ಮಾಡಲ್ ಆಗಿ ಕಾಣಿಸಿಕೊಂಡು ನಂತರ ಸಿನಿಮಾಗಳಲ್ಲಿ ನಾಯಕಿ ಆಗುವ ಅದೃಷ್ಟ ಪಡೆದುಕೊಂಡರು. ಸಂಜನಾ ಅವರು ಸಿನಿಮಾ ಪಾತ್ರಗಳಿಗಿಂತ ಹೆಚ್ಚಾಗಿ ವಿವಾದ ಮಾಡಿಕೊಂಡೆ ಫೇಮಸ್ ಆಗಿದ್ದಾರೆ ಎನ್ನಬಹುದು. ಗಂಡ ಹೆಂಡತಿ ಸಿನಿಮಾ ನಂತರ ಈ ಸಂಜೆ ಸಿನಿಮಾದಲ್ಲೂ ಕೂಡ ನಾಯಕಿಯಾಗಿ ಕಾಣಿಸಿಕೊಂಡರು ಇವರು. ಸಂಜನ ಗರ್ಲಾನಿ ಅವರು ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಭಾಷೆಯ ಸಿನಿಮಾಗಳಲ್ಲೂ ಕೂಡ ನಾಯಕಿ ನಟಿಯಾಗಿ ಮಿಂಚಿದ್ದಾರೆ. ಆದರೆ ಇವರಿಗೆ ನಂತರದ ದಿನಗಳಲ್ಲಿ ಕನ್ನಡದ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಅವಕಾಶಗಳು ಕಡಿಮೆಯಾದವು.

ಹಾಗಾಗೆ ಅವರು ಕೆಲವು ಅತಿಥಿ ಪಾತ್ರಗಳಲ್ಲೂ ಕೂಡ ಕನ್ನಡದ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಾರಸ್ದಾರ, ರೆಬೆಲ್, ಸಾಗರ್, ಐ ಯಾಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ, ಜಾಕ್ ಪಾಟ್, ಮೈಲಾರಿ, ಆಟೋಗ್ರಾಫ್ ಪ್ಲೀಸ್, ಅರ್ಜುನ್, ಸಂತೆಯಲ್ಲಿ ನಿಂತ ಕಬೀರ, ದಂಡುಪಾಳ್ಯ ಟು ಇನ್ನು ಮುಂತಾದ ಸಿನಿಮಾಗಳಲ್ಲಿ ಇವರು ಕಾಣಿಸಿಕೊಂಡಿದ್ದಾರೆ. ಸಂಜನಾ ಅವರನ್ನು ಇಡೀ ಕರ್ನಾಟಕದ ಜನತೆ ಈಗ ನೆಗೆಟಿವ್ ಆಗಿ ನೋಡಲು ಶುರು ಮಾಡಿದೆ ಕಾರಣ ಅವರು ಡ್ರ-ಗ್ಸ್ ಜಾಲವೊಂದರಲ್ಲಿ ಸಿಲುಕಿ ಹಾಕಿಕೊಂಡು ಜೈಲು ಶಿ-ಕ್ಷೆ ಅನುಭವಿಸಿ ಬಂದಿದ್ದಾರೆ. ಈ ವಿಷಯ ಕರ್ನಾಟಕದ ಜನರಿಗೆ ತುಂಬಾ ಬೇಸರವನ್ನುಂಟು ಮಾಡಿದೆ ನಟಿಯಾಗಿ ಸಂಜನಾ ಅವರ ನಟನೆಯನ್ನು ತುಂಬಾ ಮೆಚ್ಚಿಕೊಂಡಿದ್ದ ಕನ್ನಡದ ಜನತೆ ಈಗ ಇಂತಹ ಆರೋಪಗಳಲ್ಲಿ ನಟಿಯ ಹೆಸರು ಕೇಳಿಬರುತ್ತಿರುವುದರಿಂದ ಅವರ ಮೇಲಿದ್ದ ಅಭಿಮಾನವನ್ನು ಕಳೆದುಕೊಂಡಿದ್ದಾರೆ ಎನ್ನಬಹುದು.

ಸದ್ಯಕ್ಕೆ ಆ-ರೋ-ಪಿ ಎನ್ನುವ ಅಪವಾದ ಹೊತ್ತಿರುವ ಸಂಜನಾ ಅವರು ತಾವು ಯಾವುದೇ ತಪ್ಪನ್ನು ಮಾಡಿಲ್ಲ ಎಂದು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಹಾಗೂ ಕನ್ನಡಿಗರ ಬಳಿ ಕ್ಷಮೆಯನ್ನು ಕೂಡ ಕೇಳುತ್ತಿದ್ದಾರೆ. ಜೈ-ಲು ಶಿ-ಕ್ಷೆ ಅನುಭವಿಸಿ ಆಚೆ ಬಂದ ನಂತರ ಸಂಜನಾ ಅವರಿಗೆ ವಿವಾಹವಾಗಿತ್ತು ಎನ್ನುವ ವಿಷಯ ಎಲ್ಲರಿಗೂ ಜಗಜ್ಜಾಹಿರಾಗಿದೆ. ಮತ್ತು ಕಳೆದ ತಿಂಗಳಷ್ಟೇ ಸಂಜನ ಗರ್ಲಾನಿ ಅವರು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸಂಜನಾ ಅವರು ಮುಸ್ಲಿಂ ಕುಟುಂಬದ ಯುವಕನೊಬ್ಬನನ್ನು ಮದುವೆ ಆಗಿದ್ದಾರೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಆಕ್ಟಿವ್ ಆಗಿರುವ ಈ ನಟಿ ತಮ್ಮ ಸೀಮಂತದ ಫೋಟೋಗಳನ್ನು ಕೂಡ ಹಂಚಿಕೊಂಡು ತಾಯಿ ಆಗುತ್ತಿರುವ ಸಂಭ್ರಮವನ್ನು ಅವರೇ ಹೇಳಿಕೊಂಡಿದ್ದರು. ಈಗ ಮಗುವಾದ ಬಳಿಕ ಮಗುವಿನ ಜೊತೆ ವಿಡಿಯೋ ಮಾಡುತ್ತಾ ಸಮಯ ಕಳೆಯುತ್ತಿದ್ದಾರೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಂಜನ ಗರ್ಲಾನಿ ಅವರ ವಿಡಿಯೋ ಒಂದು ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಬೆಡ್ ಮೇಲೆ ಮಲಗಿರುವ ಸಂಜನ ಗರ್ಲಾನಿ ಅವರು ತಮ್ಮ ಮಗುವನ್ನು ಆಟ ಆಡಿಸುತ್ತಿದ್ದಾರೆ. ಆದರೆ ಈ ಫೋಟೋ ಕ್ಲಿಪ್ಪಿಂಗ್ ಗಳನ್ನು ನೋಡಿದರೆ ಅದು ಮಗುವಿಗೆ ಅವರು ಹಾಲುಣಿಸುವ ಫೋಟೋಗಳ ರೀತಿ ಕಾಣಿಸುತ್ತಿದೆ. ಹಾಗಾಗಿ ಇವುಗಳನ್ನು ನೋಡಿದವರು ಒಂದು ಕ್ಷಣ ನಟಿ ಲೈವ್ ಬಂದು ಹೀಗೆ ಮಾಡಿಬಿಟ್ಟಿದ್ದಾರಾ ಎಂದು ಶಾ-ಕ್ ಗೆ ಒಳಗಾಗಿದ್ದಾರೆ. ತಮ್ಮ ಪ್ರತಿಭೆಯಿಂದ ಕರ್ನಾಟಕದಾದ್ಯಂತ ಮನೆ ಮಾತಾಡಬೇಕಾಗಿದ್ದ ನಟಿ ಒಬ್ಬರು ಈ ರೀತಿ ವಿವಾದಗಳಿಂದ ಕು-ಖ್ಯಾ-ತಿ ಆಗುತ್ತಿರುವುದು ತುಂಬಾ ಬೇ-ಸರದ ಸಂಗತಿ ಆಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

ಹಳೆ ದ್ವೇ’ಷ ಮರೆತು ಮತ್ತೆ ಒಂದಾದ ಡಿ ಬಾಸ್ ಮತ್ತು ಕಿಚ್ಚ ವೈರಲ್ ಆಗುತ್ತಿದೆ ಇಬ್ಬರು ಒಟ್ಟಾಗಿರುವ ಫೋಟೋಸ್.

ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಲನಚಿತ್ರ ರಂಗಕ್ಕೆ ಎರಡು ಕಣ್ಣುಗಳಿದ್ದಂತೆ. ಅಭಿಮಾನಿಗಳ ವಿಷಯದಲ್ಲೂ ಅಷ್ಟೇ, ಇಬ್ಬರಿಗೂ ಕೋಟ್ಯಾಂತರ ಸಂಖ್ಯೆಯ ಅಭಿಮಾನಿಗಳು ಸಮವಾಗಿ ಕರ್ನಾಟಕದಲ್ಲಿ ಇದ್ದಾರೆ. ಇಬ್ಬರು ಸಹ ಒಂದೇ ಸಮಯದಲ್ಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದರೂ ಇವರಿಬ್ಬರು ಒಟ್ಟಿಗೆ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿಲ್ಲ ಎನ್ನುವ ನೋವು ಅಭಿಮಾನಿಗಳಿಗೆ ಇನ್ನು ಕಾಡುತ್ತಿದೆ. ಒಬ್ಬರಿಗೊಬ್ಬರು ಸಿನಿಮಾಗಳಲ್ಲಿ ಪೈಪೋಟಿ ಕೊಡುತ್ತಿದ್ದರು ಕೂಡ ಇವರಿಬ್ಬರ ನಡುವೆ ಮೌನವಾದ ಸ್ನೇಹ ಸಂಬಂಧವಿತ್ತು. ಮೊದನಿಂದಲೂ ಎಲ್ಲೂ ಒಟ್ಟಾಗಿ ಕಾಣಿಸಿಕೊಳ್ಳದೆ ಒಬ್ಬರ ಬಗ್ಗೆ ಒಬ್ಬರು ಮಾತನಾಡದೆ ಇಬ್ಬರು ಕೂಡ ಮೌನವಾಗಿಯೇ ಸಂಬಂಧವನ್ನು ಗೌರವಿಸುತ್ತಿದ್ದರು. ಆದರೆ ಒಮ್ಮೆ ಡಿ ಬಾಸ್ ಅವರ ಬದುಕಿನಲ್ಲಿ ನಡೆದ ದುರ್ಘಟನೆಯಿಂದ ಜೈಲಿಗೆ ಹೋಗುವ ಪರಿಸ್ಥಿತಿ ಬಂದಿತ್ತು. ಆ ಪರಿಸ್ಥಿತಿಯಲ್ಲಿ ಅವರ ಕೈ ಹಿಡಿದು ಜೊತೆ ನಡೆದರು ಸುದೀಪ್.

ಇದಾದ ಬಳಿಕ ಇಬ್ಬರ ನಡುವಿನ ಸ್ನೇಹ ಬಾಂಧವ್ಯ ಎಷ್ಟಿದೆ ಎನ್ನುವುದು ಎಲ್ಲರಿಗೂ ತಿಳಿಯಿತು. ಎಲ್ಲಾ ವೇದಿಕೆಗಳಲ್ಲೂ ಒಬ್ಬರನ್ನೊಬ್ಬರು ಮೆಚ್ಚಿ ಮಾತನಾಡುತ್ತಿದ್ದರು. ಕೈಕೈ ಹಿಡಿದು ಕುಚಿಕು ಕುಚಿಕು ಎಂದು ನೃತ್ಯ ಕೂಡ ಮಾಡಿದ್ದರು. ಸಿನಿಮಾಗೆ ಸಂಬಂಧಪಟ್ಟ ಕಾರ್ಯಕ್ರಮಗಳು ಹಾಗೂ ವೈಯುಕ್ತಿಕ ಕಾರ್ಯಕ್ರಮಗಳಲ್ಲೂ ಕೂಡ ಇಬ್ಬರೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ನಡೆದ ಸಿಸಿಎಲ್ ನಲ್ಲೂ ಕೂಡ ಇಬ್ಬರು ಟೀಮ್ ನಲ್ಲಿ ಒಟ್ಟಿಗೆ ಭಾಗವಹಿಸಿದ್ದರು. ಕಿಚ್ಚ ಸುದೀಪ್ ಅವರೇ ಆಗಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಆಗಲಿ ಇಬ್ಬರು ಕೂಡ ಸ್ನೇಹಕ್ಕೆ ತುಂಬಾ ಮಹತ್ವದ ಸ್ಥಾನ ಕೊಡುತ್ತಾರೆ ಹಾಗಾಗಿ ಇಷ್ಟು ವರ್ಷದಿಂದ ಮೌನವಾಗಿದ್ದ ಅವರ ಸಂಬಂಧ ಆಗ ಬಹಳ ಗಟ್ಟಿಯಾಗಿತ್ತು. ದರ್ಶನ್ ಅವರ ಸಂಗೊಳ್ಳಿ ರಾಯಣ್ಣ ಸಿನಿಮಾಗೂ ಕೂಡ ಸುದೀಪ ಅವರು ಇಂಟರ್ಡಕ್ಷನ್ ಗೆ ವಾಯ್ಸ್ ಕೂಡ ಕೊಟ್ಟಿದ್ದರು.

ಅಣ್ಣ ತಮ್ಮಂದಿರ ಹಾಗೆ ಅನ್ಯೋನ್ಯವಾಗಿದ್ದ ಇವರಿಬ್ಬರ ಸ್ನೇಹಕ್ಕೆ ಯಾರ ಕೆಟ್ಟ ದೃಷ್ಟಿ ಬಿದ್ದಿತ್ತೋ ಏನೋ, ಸುದೀಪ್ ಅವರೇ ಮೆಜೆಸ್ಟಿಕ್ ಸಿನಿಮಾಕ್ಕೆ ದರ್ಶನ್ ಅವರನ್ನು ರೆಫರ್ ಮಾಡಿದ್ದು ಎಂದು ಸುದೀಪ್ ಹೇಳಿಕೆ ಕೊಟ್ಟಿದ್ದಾರೆ ಎನ್ನುವ ವಿಷಯಕ್ಕೆ ಕೋಪ ಮಾಡಿಕೊಂಡ ದರ್ಶನ್ ಅವರು ನಾವಿಬ್ಬರು ಸ್ನೇಹಿತರೆ ಅಲ್ಲ ಎಂದು ಕಡ್ಡಿ ಮುರಿದಂತೆ ಹೇಳಿಕೆ ಕೊಟ್ಟೇ ಬಿಟ್ಟರು. ಸುದೀಪ್ ಅವರೇ ದರ್ಶನ್ ಅವರನ್ನು ಹಲವು ಬಾರಿ ಸುಧಾರಿಸುವ ಪ್ರಯತ್ನ ಮಾಡಿದರೂ ದರ್ಶನ್ ಮಾತ್ರ ಮತ್ತೆ ಮನಸ್ಸು ಮಾಡಲಿಲ್ಲ. ಜೊತೆಗೆ ಕೆಲವು ಕಿಡಿಗೇಡಿಗಳು ಇವರಿಬ್ಬರ ನಡುವೆ ಇದ್ದ ಮನಸ್ತಾಪವನ್ನು ಹೆಚ್ಚಾಗುವಂತೆ ಮಾಡಿದರು. ಮತ್ತು ಫ್ಯಾನ್ಸ್ ಕಿತ್ತಾಟ ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾನ್ಸ್ ಗಳ ನಡುವಿನ ಕೆಸರೆರಚಾಟ ಇಬ್ಬರ ನಡುವೆ ಇದ್ದ ಅಂತರವನ್ನು ಹೆಚ್ಚಿಸಿ ಇಲ್ಲಿಯವರೆಗೂ ಅವರಿಬ್ಬರು ಒಟ್ಟಿಗೆ ಕಾಣಿಸಿಕೊಳ್ಳದಂತೆ ಮಾಡಿದೆ.

ಆದರೂ ಕೂಡ ಸುದೀಪ್ ಅವರು ದರ್ಶನ್ ಇನ್ನೂ ನನ್ನ ಸ್ನೇಹಿತ ಎಂದು ಹೇಳಿಕೊಳ್ಳುತ್ತಿದ್ದಾರೆ. ಜೊತೆಗೆ ಇಬ್ಬರ ಪ್ರಾಮಾಣಿಕ ಅಭಿಮಾನಿಗಳು ಸಹ ಮೊದಲಿನಂತೆ ಒಂದಾದರೆ ಸಾಕು ಎಂದು ಕಾಯುತ್ತಿದ್ದಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಕ್ರಾಂತಿ ಸಿನಿಮಾದ ಪೋಸ್ಟರ್ ಇರುವ ಫೋಟೋವನ್ನು ಸುದೀಪ್ ಅವರು ಹಾಕಿಕೊಂಡಿರುವ ಫೋಟೋ ಹಾಗೂ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾದ ಫಸ್ಟ್ ಲುಕ್ ಫೋಟೋ ಇರುವ ಶರ್ಟ್ ಅನ್ನು ದರ್ಶನ್ ಹಾಕಿಕೊಂಡು ಇವರಿಬ್ಬರು ಒಟ್ಟಿಗೆ ನಿಂತಿರುವ ಫೋಟೋ ಒಂದು ವೈರಲ್ ಆಗುತ್ತಿದೆ. ಸಿನಿಮಾ ಪ್ರಚಾರಕ್ಕಾಗಿ ಇವರಿಬ್ಬರು ಒಟ್ಟಿಗೆ ಆಗಿದ್ದಾರ ಎನ್ನುವ ಖುಷಿ ಅಭಿಮಾನಿಗಳಿಗೆ ಇದೆ ಆದರೆ ಇದು ಕಲಾವಿದನೊಬ್ಬನ ಕೈಚಳಕದಲ್ಲಿ ಮೂಡಿ ಬಂದಿರುವ ಫೋಟೋ ಆಗಿದೆ. ಇದು ನೈಜವಾಗಿ ಮೂಡಿ ಬಂದಿದ್ದರೂ ನಿಜವಲ್ಲವಲ್ಲ ಎನ್ನುವ ಬೇಸರ ಮಾತ್ರ ಕಡಿಮೆಯಾಗಿಲ್ಲ. ಸುದೀಪ್ & ದರ್ಶನ್ ಒಂದಾಗಬೇಕಾ.? ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ನಲ್ಲಿ ತಿಳಿಸಿ ಈ ಮಾಹಿತಿಯನ್ನು ತಪ್ಪದೆ ಶೇರ್ ಲೈಕ್ & ಶೇರ್ ಮಾಡಿ.

ಮತ್ತೆ ಹಾ-ಟ್ ಫೋಟೋಶೂಟ್ ಮಾಡಿಸಿಕೊಂಡ ತುಪ್ಪದ ಹುಡುಗಿ ರಾಗಿಣಿ ದಿಗ್ವೇದಿ, ಇವರ ಅವತಾರ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತ.?

ವೀರಮದಕರಿ ಎನ್ನುವ ಸಿನಿಮಾದ ಮೂಲಕ ಕನ್ನಡದ ಸಿನಿಮಾ ಪ್ರಪಂಚವನ್ನು ಪ್ರವೇಶಿಸಿದ ನಟಿ ರಾಗಿಣಿ ದಿಗ್ವೇದಿ ಅವರು ಮೂಲತಃ ಉತ್ತರ ಭಾರತದವರೇ ಆದರೂ ನಮ್ಮ ಕರ್ನಾಟಕದಲ್ಲಿ ಬಂದು ನೆಲೆಸಿ ಇಲ್ಲಿನ ಭಾಷೆ ಕಲಿತು, ಇಲ್ಲೇ ನೆಲೆಯನ್ನು ಕಂಡುಕೊಂಡಿದ್ದಾರೆ. ಕಳೆದ ಒಂದು ದಶಕಕ್ಕಿಂತ ಹೆಚ್ಚಿನ ಕಾಲದಿಂದ ಕರ್ನಾಟಕದಲ್ಲಿ ನೆಲೆ ನಿಂತಿರುವ ಈ ನಟಿ ಕನ್ನಡದ ಆಚಾರ ವಿಚಾರವನ್ನು ಮಾತ್ರ ಕಲಿತಿಲ್ಲ ಎನ್ನುವುದು ಕನ್ನಡಿಗರ ಕೋಪಕ್ಕೆ ಗುರಿಯಾಗಿದೆ. ನಟಿಯಾಗಿ ಸ್ಯಾಂಡಲ್ ವುಡ್ ನಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ಮಿಂಚುತ್ತಿದ್ದ ನಟಿ ರಾಗಿಣಿ ಅವರು ತುಪ್ಪದ ಹುಡುಗಿ ಎಂದೇ ಕರ್ನಾಟಕದಾದ್ಯಂತ ಫೇಮಸ್ ಆಗಿದ್ದಾರೆ. ವೀರಮದಕರಿ, ಕೆಂಪೇಗೌಡ, ಬ್ಲಾಕ್ ಕೋಬ್ರಾ, ಗಂಡೆದೆ, ಡಾರ್ಲಿಂಗ್, ಕಳ್ಳ ಮಳ್ಳ ಸುಳ್ಳ ಇನ್ನು ಮುಂತಾದ ಅನೇಕ ಸಿನಿಮಾಗಳಲ್ಲಿ ನಾಯಕಿಯಾಗಿ ಇವರು ಕಾಣಿಸಿ ಕೊಂಡಿದ್ದರು.

ನಾಯಕ ನಟಿಯಾಗಿ ಮಿಂಚುತ್ತಿದ್ದ ನಟಿಗೆ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾದ ಕೂಡಲೇ ಅತಿಥಿ ಪಾತ್ರದಲ್ಲಿ ಹಾಗೂ ಸಿನಿಮಾದಲ್ಲಿ ಐಟಂ ಹಾಡುಗಳಿಗೆ ಕೂಡ ಸ್ಟೆಪ್ ಹಾಕಲು ರಾಗಿಣಿ ಅವರು ಶುರು ಮಾಡಿದರು. ಕಳ್ಳ ಮಳ್ಳ ಸುಳ್ಳ ಸಿನಿಮಾದ ತುಪ್ಪ ಬೇಕಾ ತುಪ್ಪ ಹಾಗೂ ವಿಕ್ಟರಿ ಸಿನಿಮಾದ ಅಕ್ಕ ನಿನ್ನ ಮಗಳು ನಂಗೆ ಚಿಕ್ಕವಳಾಗಲ್ವ ಈ ಹಾಡುಗಳಲ್ಲಿ ಮೈ ಚಳಿ ಬಿಟ್ಟು ಕುಣಿದಿದ್ದ ಇವರು ಸಾಮಾಜಿಕ ಜಾಲತಾಣದಲ್ಲೂ ಕೂಡ ತುಂಬಾ ಆಕ್ಟಿವ್ ಆಗಿರುತ್ತಾರೆ. ಈ ನಟಿ ಯಾವಾಗಲೂ ಹೊಸದಾಗಿ ಫೋಟೋಶೂಟ್ ಮಾಡಿಸಿಕೊಂಡು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಅವುಗಳನ್ನು ಶೇರ್ ಮಾಡುತ್ತಿರುತ್ತಾರೆ. ಆದರೆ ಹೆಚ್ಚಾಗಿ ಯಾವಾಗಲೂ ತುಂಬಾ ಮಾಡ್ರನ್ ಆಗಿ ಕಾಣಿಸಿಕೊಂಡು, ತುಂಡುಡುಗೆ ತೊಟ್ಟು ಹಾಟ್ ಆಗಿ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ ಇವರು.

ಸಿನಿಮಾಗಳಲ್ಲಿ ನಟಿಯರು ಈ ರೀತಿ ಕಾಣಿಸಿಕೊಳ್ಳುವುದು ಅವರ ಪಾತ್ರಗಳಿಗೆ ಅನಿವಾರ್ಯ ಆಗಿರುತ್ತದೆ ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಫೋಟೋಗಳಲ್ಲಿ ಹಾಗೂ ಸಾರ್ವಜನಿಕವಾಗಿ ಭಾಗಿಯಾಗುವ ಕಾರ್ಯಕ್ರಮಗಳಲ್ಲೂ ಕೂಡ ಈ ರೀತಿ ಇವರು ಕಾಣಿಸಿಕೊಳ್ಳುವುದರಿಂದ ಇವರ ಮೇಲಿದ್ದ ಅಭಿಮಾನ ಕನ್ನಡದ ಜನತೆಗೆ ಕಡಿಮೆಯಾಗುತ್ತಿದೆ ಎನ್ನಬಹುದು. ಇತ್ತೀಚೆಗೆ ಕನ್ನಡ ಚಲನಚಿತ್ರ ರಂಗದ ಎಲ್ಲರೂ ಸೇರಿ ಕ್ರಿಕೆಟ್ ಟೂರ್ನಿ ಒಂದನ್ನು ಮಾಡುವ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಅದರಲ್ಲೂ ಕೂಡ ಅರೆಬರೆ ಬಟ್ಟೆ ತೊಟ್ಟು ವೇದಿಕೆ ಮೇಲೆ ಕಾಣಿಸಿಕೊಂಡ ಇವರ ಅವತಾರ ಕಂಡು ಕನ್ನಡಿಗರು ಬೇಸರಿಸಿಕೊಂಡರು. ಮತ್ತು ಕರ್ನಾಟಕದಲ್ಲಿ ಸಂಚಲನ ಮೂಡಿಸಿದ್ದ ಸ್ಯಾಂಡಲ್ವುಡ್ ನ ಡ್ರ-ಗ್ ವಿಚಾರವಾಗಿ ಜೈ-ಲಿಗೆ ಕೂಡ ಹೋಗಿ ಬಂದಿರುವ ನಟಿ ರಾಗಿಣಿ ಅವರ ಮೇಲೆ ಕನ್ನಡಿಗರಿಗೆ ಮೊದಲಿದ್ದ ಪ್ರೀತಿ ಈಗ ಸಂಪೂರ್ಣವಾಗಿ ಕರಗಿ ಹೋಗಿದೆ ಎನ್ನಬಹುದು.

ಡ್ರ’ಗ್ಸ್ ವಿವಾದದಲ್ಲಿ ಆರೋಪಿಯಾಗಿದ್ದ ನಟಿ ರಾಗಿಣಿ ಅವರು ಜೈಲಿಗೆ ಹೋದ ದಿನದಿಂದಲೂ ಒಂದಲ್ಲ ಒಂದು ವಿಷಯಕ್ಕೆ ರ-ಗ-ಳೆ ಮಾಡಿಕೊಂಡು ದಿನವೂ ಮಾಧ್ಯಮಗಳಲ್ಲಿ ಸುದ್ದಿ ಆಗುತ್ತಿದ್ದರು. ಈಗ ಜೈ-ಲಿಂದ ಹೊರಬಂದ ಬಳಿಕ ಎಲ್ಲವನ್ನು ಮರೆತಂತೆ ಕಾಣುತ್ತಿರುವ ರಾಗಿಣಿ ಅವರು ಹಾಯಾಗಿ ತಮ್ಮ ಜೀವನವನ್ನು ಕಳೆಯುತ್ತಿದ್ದಾರೆ. ಮತ್ತು ಇತ್ತೀಚೆಗೆ ಸ್ವಿಮ್ಮಿಂಗ್ ಪೂಲ್ ಒಂದರ ಬಳಿ ಕುಳಿತಿಕೊಂಡು ಫೋಟೋಶೂಟ್ ಮಾಡಿಸಿಕೊಂಡಿರುವ ನಟಿ ಅದನ್ನು ಕೂಡ ಹಂಚಿಕೊಂಡಿದ್ದಾರೆ. ಫೋಟೋವನ್ನು ನೋಡಿದ ನೆಟ್ಟಿಗರು ಮಾತ್ರ ನಟಿಯ ಈ ವರ್ತನೆಗಳನ್ನು ಮೆಚ್ಚಿದೆ ತಮ್ಮ ಅಭಿಪ್ರಾಯಗಳನ್ನು ನೇರ ನೇರವಾಗಿ ಕಮೆಂಟ್ ನಲ್ಲಿ ತಿಳಿಸುತ್ತಿದ್ದಾರೆ. ರಾಗಿಣಿ ಅವರ ಈ ಪೋಟೋ ಶೂಟ್ ನೋಡಿದರೆ ನೆಮಗೇನು ಅನಿಸುತ್ತೆ.? ತಪ್ಪದೆ ಕಾಮೆಂಟ್ ಮಾಡಿ. ಈ ಮಾಹಿತಿಯನ್ನು ಶೇರ್ & ಲೈಕ್ ಮಾಡಿ.