Home Blog Page 6

ಮನೆಯಲ್ಲಿ ಕಷ್ಟ ಕಳೆದು ಹಣ, ಬಂಗಾರ ಹರಿದು ಬರಬೇಕೆಂದರೆ ಇದೊಂದು ಕೆಲಸ ಮಾಡಿ ಸಾಕು.!

 

ಮನೆಯಲ್ಲಿ ಹಣಕಾಸಿನ ಒಳಹರಿವು ಹೆಚ್ಚಾಗಬೇಕು ಎಂದರೆ ನಮ್ಮ ಆರ್ಥಿಕ ಸಮಸ್ಯೆಗಳು ದೂರವಾಗಬೇಕು ಎಂದರೆ ನಾವು ಮನೆಯಲ್ಲಿ ತಪ್ಪದೇ ಈಗ ನಾವು ಹೇಳುವಂತಹ ಇಂತಹ ಕೆಲವೊಂದಷ್ಟು ವಿಧಾನ ಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗಿ ಮನೆಯಲ್ಲಿ ಯಾವುದೇ ರೀತಿಯಾದಂತಹ ಅಭಿವೃದ್ಧಿ ಏಳಿಗೆ ಎನ್ನುವುದು ಇರುವುದಿಲ್ಲ.

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಹಣಕಾಸಿನ ಅಭಿವೃದ್ಧಿ ಚೆನ್ನಾಗಿರಬೇಕು ಮನೆಯಲ್ಲಿ ನೆಮ್ಮದಿಯ ವಾತಾವರಣ ಇರಬೇಕು ನಾವು ಅಂದುಕೊಂಡಂತಹ ಕೆಲಸ ಕಾರ್ಯಗಳು ಅಭಿವೃದ್ಧಿಯಾಗಿ ಯಶಸ್ವಿಯನ್ನು ಕಾಣಬೇಕು ಎಂದರೆ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸಬೇಕು.

ಹಾಗಾದರೆ ನಾವು ತಪ್ಪದೆ ಮನೆಯಲ್ಲಿ ಮಾಡಬೇಕಾಗಿರುವ ಕೆಲಸಗಳು ಯಾವುವು ಹಾಗೂ ಮಾಡಲೇಬಾರದ ಕೆಲಸಗಳು ಯಾವುವು ಎನ್ನುವುದನ್ನು ತಿಳಿಯೋಣ. ಮೊದಲನೆಯದಾಗಿ ನಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ಹಣಕಾಸಿನ ಸಮಸ್ಯೆಗಳು ಬರಬಾರದು ಎಂದರೆ ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕು ಅಂದರೆ ಯಾವ ಕೆಲವು ತಪ್ಪುಗಳನ್ನು ನಾವು ನಮ್ಮ ಮನೆಯಲ್ಲಿ ಮಾಡಬಾರದು ಎಂದು ಮೊದಲು ತಿಳಿಯೋಣ.

ಈ ಸುದ್ದಿ ಓದಿ:- ಗ್ರಾಮೀಣ ಭಾಗದ ರೈತರಿಗೆ ಗುಡ್ ನ್ಯೂಸ್ 2 ಲಕ್ಷ ಸಹಾಯಧನ ಘೋಷಣೆ.!

ಮೊದಲನೆಯದಾಗಿ ಪ್ರತಿನಿತ್ಯ ಸಂಜೆಯ ಸಮಯದಲ್ಲಿ ಅಂದರೆ ಗೋಧೂಳಿ ಸಮಯದಲ್ಲಿ ಮನೆಯ ಮುಂಭಾಗಿಲನ್ನು ಮುಚ್ಚಬಾರದು ಈ ಸಮಯದಲ್ಲಿ ತಾಯಿ ಲಕ್ಷ್ಮಿ ದೇವಿ ಪ್ರತಿಯೊಬ್ಬರ ಮನೆಯನ್ನೂ ಸಹ ಪ್ರವೇಶಿಸುವಂತಹ ಸಮಯ ಆಗಿರುತ್ತದೆ. ಆದ್ದರಿಂದ ಈ ಸಮಯದಲ್ಲಿ ಆದಷ್ಟು ನಿಮ್ಮ ಮನೆಯ ಮುಂಭಾಗಿಲನ್ನು ಸ್ವಚ್ಛವಾಗಿ ತೊಳೆದು ಅರಿಶಿನ ಕುಂಕುಮ ಹೂವನ್ನು ಇಟ್ಟು ಪೂಜೆ ಮಾಡಿ.

ಸಾಧ್ಯವಾದರೆ ಪ್ರತಿನಿತ್ಯ ತುಳಸಿ ಕಟ್ಟೆಯ ಮುಂಭಾಗದಲ್ಲಿ ದೀಪವನ್ನು ಹಚ್ಚಿಡುವುದು ಬಹಳ ಮುಖ್ಯವಾಗಿರುತ್ತದೆ ಅಥವಾ ಶುಕ್ರವಾರದ ದಿನವಾದರೂ ದೇವರ ಮನೆಯಲ್ಲಿ ಹಾಗೂ ತುಳಸಿ ಗಿಡದ ಮುಂದೆ ದೀಪ ಹಚ್ಚಿಡು ವುದು ತುಂಬಾ ಒಳ್ಳೆಯದು. ಈ ರೀತಿ ಹಚ್ಚಿಡುವುದರಿಂದ ತಾಯಿ ಲಕ್ಷ್ಮಿ ದೇವಿಯ ಆಗಮನ ಆಗುತ್ತದೆ ಎಂದೇ ಶಾಸ್ತ್ರ ಪುರಾಣಗಳು ತಿಳಿಸಿದೆ.

ಅದೇ ರೀತಿಯಾಗಿ ಯಾವುದೇ ಕಾರಣಕ್ಕೂ ಕೂಡ ನಿಮ್ಮ ಮನೆಯ ಮುಂಭಾಗಿಲಿನ ಅಕ್ಕಪಕ್ಕದ ಸ್ಥಳಗಳಲ್ಲಿ ಮುಳ್ಳಿನ ಗಿಡಗಳನ್ನು ನೆಡ ಬಾರದು ಇವುಗಳು ನಿಮ್ಮ ಮನೆಗೆ ನಕಾರಾತ್ಮಕ ಶಕ್ತಿಯನ್ನು ಆಗಮನ ಮಾಡುವಂತಹ ಸಂಕೇತ ಆಗಿರುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ವಿಷಯ ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಈ ಸುದ್ದಿ ಓದಿ:- ಮಾತ್ರೆ, ಟಾನಿಕ್ ಎಕ್ಸ್ ಪಾಯರ್ ಆಗಿದೆ ಅಂತ ಬಿಸಾಡಿ ತಪ್ಪು ಮಾಡಬೇಡಿ.! ಇದು ಬಹಳಷ್ಟು ಉಪಯೋಗಕ್ಕೆ ಬರುತ್ತೆ.!

ಹಾಗೇನಾದರೂ ನೀವು ಮುಳ್ಳಿನ ಗಿಡಗಳನ್ನು ಇಟ್ಟಿದ್ದರೆ ತಕ್ಷಣವೇ ಅದನ್ನು ಈಗಲೇ ಬದಲಾಯಿಸಿ. ಇಲ್ಲವಾದರೆ ನಿಮ್ಮ ಮನೆಗೆ ಅದು ಮುಂದಿನ ದಿನದಲ್ಲಿ ಅಶುಭ ಶಕುನವಾಗಿ ಪರಿಣಮಿಸುತ್ತದೆ. ಕೆಲವೊಂದಷ್ಟು ಜನ ಮನೆಯನ್ನು ಒರೆಸಿದಂತಹ ನೀರನ್ನು ಬಚ್ಚಲು ಮನೆಯಲ್ಲಿ ಚೆಲ್ಲುವಂತಹ ಸಂದರ್ಭದಲ್ಲಿ ಕಾಲಿನ ಮೇಲೆ ಹಾಕಿಕೊಳ್ಳುತ್ತಿರುತ್ತಾರೆ.

ಆದರೆ ಯಾವುದೇ ಕಾರಣಕ್ಕೂ ಕೂಡ ಆ ರೀತಿ ಮಾಡ ಬಾರದು ನಾವು ಮನೆಯಲ್ಲಿರುವಂತಹ ನಕಾರಾತ್ಮಕ ಶಕ್ತಿಯನ್ನು ತೊಲಗಿಸುವಂತಹ ವಿಧಾನ ಅದಾಗಿರುತ್ತದೆ. ಆದ್ದರಿಂದ ಅದನ್ನು ಮತ್ತೆ ನಮ್ಮ ಕಾಲಿನ ಮೇಲೆ ಹಾಕಿಕೊಳ್ಳುವುದರಿಂದ ಅದನ್ನು ಮತ್ತೆ ನಾವೇ ಕರೆತಂದಂತೆ ಆಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಕೂಡ ಮನೆ ಒರೆಸಿದಂತಹ ನೀರನ್ನು ನಿಮ್ಮ ಪಾದಗಳಿಗೆ ತಾಕಿಸಿಕೊಳ್ಳಬೇಡಿ.

ಮನೆಗೆ ಯಾರಾದರೂ ಮುತ್ತೈದೆಯರು ಬಂದರೆ ಅವರನ್ನು ಬರಿ ಕೈಯಿಂದ ಕಳಿಸಬಾರದು ತಾಯಿ ಮಹಾಲಕ್ಷ್ಮಿ ದೇವಿ ಯಾವ ಒಂದು ರೂಪದಲ್ಲಿ ಮನೆಗೆ ಬಂದಿರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಯಾರೇ ಬಂದರೂ ಸಹ ಅವರಿಗೆ ಅರಿಶಿನ ಕುಂಕುಮ ಕೊಟ್ಟು ನಿಮ್ಮ ಕೈಲಾದಷ್ಟು ಸೇವೆಯನ್ನು ಮಾಡುವುದು ತುಂಬಾ ಮುಖ್ಯವಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಗ್ರಾಮೀಣ ಭಾಗದ ರೈತರಿಗೆ ಗುಡ್ ನ್ಯೂಸ್ 2 ಲಕ್ಷ ಸಹಾಯಧನ ಘೋಷಣೆ.!

 

ಗ್ರಾಮೀಣ ಭಾಗದಲ್ಲಿ ರೈತರಿಗೆ (farmers) ಕೃಷಿ ಜೊತೆ ಜೊತೆಗೆ ಸಾಗುವ ಪಶುಪಾಲನೆ ಹೈನುಗಾರಿಕೆ ಎಲ್ಲವೂ ಕೂಡ ಆದಾಯದ ಮೂಲಗಳೇ ಆಗಿವೆ. ಕೃಷಿಗೆ ಹೊಂದಿಕೊಂಡಂತೆ ನಡೆಯುವ ಈ ಕಾರ್ಯ ಚಟುವಟಿಕೆಗಳಿಂದ ರೈತನಿಗೆ ಕೃಷಿಗೆ ಬೇಕಾದ ಆದಾಯ ದೊರೆಯುತ್ತದೆ.

ರೈತನ ದೈನಂದಿಕ ಜೀವನ ನಿರ್ವಹಣೆಯಿಂದ ಹಿಡಿದು ಆತನ ಕುಟುಂಬದ ಅಗತ್ಯತೆಗಳಿಗೆ ಈ ಮೂಲಗಳಿಂದ ಬರುವ ಹಣವು ಬಹಳ ಸಹಾಯ ಮಾಡುತ್ತದೆ. ಹಳ್ಳಿಗಾಡಿನಲ್ಲಿ ದಿನಪೂರ್ತಿ ಜಮೀನಲ್ಲಿ ಕೆಲಸ ಇಲ್ಲದ ಕಾರಣ ಉಪಕಸುಬುಗಳಾಗಿ ಕುಟುಂಬದ ಎಲ್ಲರೂ ಒಟ್ಟಿಗೆ ಜವಾಬ್ದಾರಿ ತೆಗೆದುಕೊಂಡು ಇವುಗಳಲ್ಲಿ ಪಾಲ್ಗೊಂಡು ಕುಟುಂಬ ನಿರ್ವಹಣೆಗಾಗಿ ಆದಾಯದ ಮೂಲ ಹುಡುಕುತ್ತಾರೆ.

ಈ ರೀತಿ ಮಾಡುವವರು ಮೊದಲು ನಿರ್ಧಾರ ಮಾಡುವುದೇ ಪಶುಗಳನ್ನು ಸಾಕಲು. ಹಸು, ಎತ್ತು, ಎಮ್ಮೆ, ಕುರಿ, ಮೇಕೆ ಸಾಕಾಣಿಕೆ ಜಮೀನು ಹೊಂದಿರುವ ರೈತನಿಗೆ ಇದು ಕಷ್ಟದ ಕೆಲಸವೇ ಅಲ್ಲ. ಪ್ರತಿನಿತ್ಯವೂ ಜಮೀನಿಗೆ ಕೆಲಸಕ್ಕೆ ಹೋಗುವಾಗ ಇವುಗಳನ್ನು ಹೊಡೆದುಕೊಂಡು ಹೋಗಿ ಮೇಯಿಸುತ್ತಾ ಜೊತೆ ಜೊತೆಗೆ ಬದುಕುತ್ತಿರುತ್ತಾನೆ.

ಈ ಸುದ್ದಿ ಓದಿ:- ಮಾತ್ರೆ, ಟಾನಿಕ್ ಎಕ್ಸ್ ಪಾಯರ್ ಆಗಿದೆ ಅಂತ ಬಿಸಾಡಿ ತಪ್ಪು ಮಾಡಬೇಡಿ.! ಇದು ಬಹಳಷ್ಟು ಉಪಯೋಗಕ್ಕೆ ಬರುತ್ತೆ.!

ಆದರೆ ಮರಳಿ ಮನೆಗೆ ಹಿಂತಿರುಗಿದ ಮೇಲೆ ಅವುಗಳಿಗೂ ಕೂಡ ಸೂರಿನ ಅವಶ್ಯಕತೆ ಇರುತ್ತದೆ ಎಲ್ಲಾ ರೈತರಿಗೆ ಕೂಡ ಸ್ವಂತ ಖರ್ಚಿನಲ್ಲಿ ಬಿಸಿಲು ಮಳೆಗೆ ತನ್ನ ಸಾಕು ಪ್ರಾಣಿಗಳಿಗೆ ತೊಂದರೆ ಆಗದಂತೆ ಶೆಡ್ ನಿರ್ಮಾಣ ಮಾಡಿಕೊಡುವ ಶಕ್ತಿ ಇರುವುದಿಲ್ಲ ಇತ್ತ ಈ ಕಾರಣದಿಂದ ರೈತನಿಗೆ ಸಮಾಧಾನವು ಇರುವುದಿಲ್ಲ.

ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ಸಿಲುಕಿರುವ ರೈತನ ಪರಿಸ್ಥಿತಿಯನ್ನು ಮನಗಂಡ ಸರ್ಕಾರವು ರೈತನ ಜಾನುವಾರುಗಳ ರಕ್ಷಣೆ ಮಾಡಲು ಪಶು ಶೆಡ್ ನಿರ್ಮಾಣ (Pashu Shed) ಮಾಡಿಕೊಳ್ಳುವುದಕ್ಕೆ ಮಹಾತ್ಮ ಗಾಂಧೀಜಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MNREGA) ಮೂಲಕ ನೆರವು ನೀಡುತ್ತಿದೆ. ಎಲ್ಲ ಅರ್ಹ ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಹೇಗೆ ಅರ್ಜಿ ಸಲ್ಲಿಸಬೇಕು? ಈ ಪ್ರಕ್ರಿಯೆ ಹೇಗೆ ಜರುಗುತ್ತದೆ? ಬೇಕಾಗುವ ದಾಖಲೆಗಳೇನು? ಇತ್ಯಾದಿ ವಿವರ ಹೀಗಿದೆ ನೋಡಿ.

ಯೋಜನೆಯ ಹೆಸರು:- ನರೇಗಾ ಯೋಜನೆಯಡಿ ಪಶು ಶೆಡ್ ನಿರ್ಮಾಣ
ಸಿಗುವ ಸಹಾಯಧನ:- ಗರಿಷ್ಠ 2 ಲಕ್ಷದವರೆಗೆ

ಅರ್ಜಿ ಸಲ್ಲಿಸಲು ಕಂಡಿಷನ್ ಗಳು:-

* ನಮ್ಮ ಕರ್ನಾಟಕ ರೈತರಿಗೆ ಮಾತ್ರ ಈ ಯೋಜನೆಯ ಪ್ರಯೋಜನ ಸಿಗುವುದು
* 18 ವರ್ಷ ಮೇಲ್ಪಟ್ಟ ಪಶು ಪಾಲನೆಯಲ್ಲಿ ತೊಡಗಿರುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸೇರಿದ ರೈತನ ಮಾತ್ರ ಅರ್ಜಿ ಸಲ್ಲಿಸಬಹುದು
* ಪೂರಕವಾಗಿ ಕೇಳಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕು.

ಈ ಸುದ್ದಿ ಓದಿ:- ಜೂನ್ 01 ನೇ ತಾರೀಕಿನಿಂದ 40 ವರ್ಷಗಳ ಕಾಲ ಈ 6 ರಾಶಿಯವರಿಗೆ ಗಜಕೇಸರಿ ಯೋಗ ಹೆಜ್ಜೆ ಹೆಜ್ಜೆಗೂ ದುಡ್ಡಿನ ಮಳೆ.!
ಬೇಕಾಗುವ ದಾಖಲೆಗಳು :-

* ರೈತನ ಆಧಾರ್ ಕಾರ್ಡ್
* ರೇಷನ್ ಕಾರ್ಡ್
* ರೈತನ ಶೆಡ್ ನಿರ್ಮಾಣಕ್ಕೆ ಯೋಚನಾ ಘಟಕದ ವಿವರ
* ಶೆಡ್ ನಿರ್ಮಾಣ ಮಾಡುವುದುಕ್ಕೆ ಸೂಕ್ತ ಸ್ಥಳ ಮತ್ತು ಅದಕ್ಕೆ ಸಂಬಂಧಪಟ್ಟ ದಾಖಲೆ
* ಬ್ಯಾಂಕ್ ಪಾಸ್ ಬುಕ್ ಇವರ
* ಮೊಬೈಲ್ ಸಂಖ್ಯೆ
* ರೈತನು ಸಾಕಿರುವ ಪಶುಗಳ ಬಗ್ಗೆ ವೈದ್ಯಕೀಯ ಇಲಾಖೆಯಿಂದ ಪಡೆದ ಪ್ರಮಾಣ ಪತ್ರಗಳು
* ಇನ್ನಿತರ ಪ್ರಮುಖ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ:-

* ನೇರವಾಗಿ ರೈತನು ತನ್ನ ಗ್ರಾಮ ಪಂಚಾಯಿತಿಗೆ ಭೇಟಿ ಕೊಟ್ಟು ಯೋಜನೆ ಬಗ್ಗೆ ಸಂಪೂರ್ಣ ವಿವರ ಪಡೆದು ನೀಡಲಾಗುವ ನರೇಗಾ ಯೋಜನೆ ಅರ್ಜಿ ಫಾರಂ ಭರ್ತಿ ಮಾಡಿ ಪೂರಕ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು
* ಅರ್ಜಿ ಸಲ್ಲಿಕೆ ಯಶಸ್ವಿಯಾಗಿ ಅನುಮೋದನೆ ಆದ ನಂತರ DBT ಮೂಲಕ ಹಣ ಖಾತೆಗೆ ತಲುಪುತ್ತದೆ.
* ಹತ್ತಿರದ ಪಶು ವೈದ್ಯ ಶಾಲೆ ಅಥವಾ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಿದರೆ ಕೂಡ ಹೆಚ್ಚಿನ ಮಾಹಿತಿ ಸಿಗುತ್ತದೆ.

ಈ ಸುದ್ದಿ ಓದಿ:- ಹಳೆ ಬ್ಲೌಸ್ ಎಸೆಯುವ ಮುನ್ನ ಇದನ್ನು ನೋಡಿ ಬಹಳ ಉಪಯೋಗಕ್ಕೆ ಬರುತ್ತೆ.!

ಮಾತ್ರೆ, ಟಾನಿಕ್ ಎಕ್ಸ್ ಪಾಯರ್ ಆಗಿದೆ ಅಂತ ಬಿಸಾಡಿ ತಪ್ಪು ಮಾಡಬೇಡಿ.! ಇದು ಬಹಳಷ್ಟು ಉಪಯೋಗಕ್ಕೆ ಬರುತ್ತೆ.!

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಮಾತ್ರೆ ಇದ್ದೇ ಇರುತ್ತದೆ ಇತ್ತೀಚಿನ ದಿನದಲ್ಲಿ ಆರೋಗ್ಯದ ಸಮಸ್ಯೆಯಿಂದ ಪ್ರತಿಯೊಬ್ಬರು ಕೂಡ ಮಾತ್ರೆಗಳನ್ನು ಸೇವನೆ ಮಾಡುತ್ತಿರುತ್ತಾರೆ ಆದರೆ ಕೆಲವೊಂದಷ್ಟು ಮಾತ್ರೆ ಗಳನ್ನು ನಾವು ಉಪಯೋಗಿಸದೆ ಹಾಗೆ ಇಟ್ಟಿರುತ್ತೇವೆ ಅದು ಸಮಯ ಮುಗಿದಿದೆ ಎನ್ನುವಂತಹ ಸಂದರ್ಭದಲಿ ನಾವು ಅದನ್ನು ಆಚೆ ಕಡೆ ಬಿಸಾಡುತ್ತೇವೆ.

ಆದರೆ ಇನ್ನು ಮುಂದೆ ಸಮಯ ಮುಗಿದಿರುವಂತಹ ಮಾತ್ರೆಗಳನ್ನು ಸಹ ಮತ್ತೆ ಪುನರ್ ಬಳಕೆ ಮಾಡಬಹುದು. ಹಾಗೂ ಅದರಿಂದ ಮತ್ತೆ ಪ್ರಯೋಜನಕ್ಕೆ ಬರುವಂತಹ ಹಲವಾರು ಕೆಲಸಗಳು ಇವೆ ಎಂದು ಹೇಳಬಹುದು. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಸಮಯ ಮುಗಿದಿರುವ ಮಾತ್ರೆಗಳನ್ನು ನಾವು ಯಾವ ಕೆಲವು ಪ್ರಮುಖವಾದಂತಹ ಕೆಲಸಗಳಿಗೆ ಉಪಯೋಗಿ ಸಬಹುದು ಹಾಗೂ ಅದರಿಂದ ನಾವು ಯಾವುದೆಲ್ಲ ರೀತಿಯ ಪ್ರಯೋಜ ನಗಳನ್ನು ಪಡೆಯಬಹುದು ಎನ್ನುವ ಮಾಹಿತಿಯನ್ನು ತಿಳಿಯೋಣ.

ಈ ಸುದ್ದಿ ಓದಿ:- ಜೂನ್ 01 ನೇ ತಾರೀಕಿನಿಂದ 40 ವರ್ಷಗಳ ಕಾಲ ಈ 6 ರಾಶಿಯವರಿಗೆ ಗಜಕೇಸರಿ ಯೋಗ ಹೆಜ್ಜೆ ಹೆಜ್ಜೆಗೂ ದುಡ್ಡಿನ ಮಳೆ.!

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಕೆಲವೊಂದಷ್ಟು ವಸ್ತುಗಳನ್ನು ಇಟ್ಟ ಕಡೆಯೇ ಇಟ್ಟಿರುತ್ತೇವೆ. ಅಂತಹ ಒಂದು ಸಂದರ್ಭದಲ್ಲಿ ಆ ಸ್ಥಳ ಗಳಲ್ಲಿ ಜಿರಳೆಗಳು ಓಡಾಡುವುದು ಸಹಜ. ಅದರಲ್ಲೂ ಅಡುಗೆ ಮನೆಯ ಸಿಂಕ್ ಭಾಗದಲ್ಲಿ ಹಾಗೂ ಅಡುಗೆ ಮನೆಯಲ್ಲಿ ಇಟ್ಟಿರುವಂತಹ ಸಾಮಾ ನುಗಳ ಬಳಿಯಲ್ಲಿ ಜಿರಳೆಗಳು ಓಡಾಡುವುದು ಸರ್ವೇ ಸಾಮಾನ್ಯ.

ಇವುಗಳನ್ನು ನಾವು ಹೋಗಲಾಡಿಸುವುದಕ್ಕೆ ಮಾರುಕಟ್ಟೆಗಳಲ್ಲಿ ಸಿಗುವಂತಹ ಕೆಲವೊಂದಷ್ಟು ಕೆಮಿಕಲ್ ಪದಾರ್ಥಗಳನ್ನು ತಂದು ಉಪಯೋಗಿಸುತ್ತೇವೆ. ಆದರೆ ಈ ರೀತಿಯಾಗಿ ಉಪಯೋಗಿಸುವುದರ ಬದಲು ನಾವೇ ನಮ್ಮ ಮನೆಯಲ್ಲಿ ಸುಲಭವಾಗಿರುವಂತಹ ಯಾವುದೇ ರೀತಿಯ ತೊಂದರೆ ಉಂಟಾಗದೇ ಇರುವಂತಹ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸುವುದರಿಂದ ಈ ಜಿರಳೆಗಳನ್ನು ದೂರ ಮಾಡಬಹುದು.

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಸಮಯ ಮುಗಿದಿರುವಂತಹ ಮಾತ್ರೆ ಹಾಗೂ ಸಿರಪ್ ಅನ್ನು ಉಪಯೋಗಿಸಿ ಯಾವ ವಿಧಾನವನ್ನು ಅನುಸರಿಸಿ ಜಿರಳೆಯನ್ನು ನಮ್ಮ ಮನೆಯಿಂದ ದೂರ ಮಾಡಬಹುದು ಎನ್ನುವಂತಹ ಮಾಹಿತಿಯನ್ನು ತಿಳಿಯೋಣ ಹಾಗೂ ಇನ್ನೂ ಯಾವ ಯಾವ ಕೆಲಸಗಳಿಗೆ ಇದನ್ನು ಉಪಯೋಗಿಸ ಬಹುದು ಎನ್ನುವುದನ್ನು ತಿಳಿಯೋಣ.

ಈ ಸುದ್ದಿ ಓದಿ:- ಹಳೆ ಬ್ಲೌಸ್ ಎಸೆಯುವ ಮುನ್ನ ಇದನ್ನು ನೋಡಿ ಬಹಳ ಉಪಯೋಗಕ್ಕೆ ಬರುತ್ತೆ.!

* ಮೊದಲು ಒಂದು ಪಾತ್ರೆಯಲ್ಲಿ ಬಿಸಿ ನೀರನ್ನು ತೆಗೆದುಕೊಳ್ಳಬೇಕು ಆನಂತರ ಕೆಲವೊಂದಷ್ಟು ಮಾತ್ರೆಗಳನ್ನು ಹಾಕಿ ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಅದನ್ನು ಆ ನೀರಿಗೆ ಹಾಕಿ ಒಂದರಿಂದ ಎರಡು ಚಮಚ ಸಮಯ ಮುಗಿದಿರುವಂತಹ ಟಾನಿಕ್ ಅನ್ನು ಸಹ ಸಂಪೂರ್ಣವಾಗಿ ಮಿಶ್ರಣ ಮಾಡಿ ಅದನ್ನು ನಿಮ್ಮ ಅಡುಗೆ ಮನೆಯ ಸಿಂಕ್ ಗೆ ಹಾಕಬೇಕು.

ಹಾಕಿದ ಮೇಲೆ ನಾರ್ಮಲ್ ವಾಟರ್ ಅನ್ನು ಹಾಕಬಾರದು ಈ ರೀತಿ ರಾತ್ರಿ ಹಾಕಿ ಬಿಟ್ಟು ಬೆಳಗ್ಗೆ ನೀರು ಹಾಕಿ ತೊಳೆಯುವುದರಿಂದ ಜಿರಳೆಗಳು ದೂರವಾಗುತ್ತದೆ. ಹಾಗೂ ಇದೇ ವಿಧಾನವನ್ನು ನೀವು ವಾರಕ್ಕೆ ಒಮ್ಮೆ ತಿಂಗಳಿಗೆ ಒಮ್ಮೆ ಅನುಸರಿಸುವುದರಿಂದ ಅಡುಗೆ ಮನೆಯ ಶೀಂಕ್ ಗಳಲ್ಲಿ ಯಾವುದೇ ರೀತಿಯಾದಂತಹ ಜಿರಳೆಗಳು ಕೂಡ ಓಡಾಡುವುದಿಲ್ಲ.

ಈ ಸುದ್ದಿ ಓದಿ:- ದೇವರ ಮನೆಯಲ್ಲಿ ಈ ಒಂದು ವಸ್ತು ಇದ್ದರೆ ಮನೆಯಲ್ಲಿ ಸದಾ ಏಳಿಗೆ ಅಭಿವೃದ್ಧಿ ಕಾಣುವಿರಿ.!

* ಇನ್ನು ಎರಡನೆಯದಾಗಿ ಕೇವಲ ಮಾತ್ರೆಗಳನ್ನು ಚೆನ್ನಾಗಿ ಕುಟ್ಟಿ ತಣ್ಣಗಿರುವ ನೀರಿಗೆ ಹಾಕಿ ಮಿಶ್ರಣ ಮಾಡಿ ಇದನ್ನು ನಿಮ್ಮ ಗಿಡದ ಬುಡ ಗಳಿಗೆ ಹಾಕುವುದರಿಂದ ಹಾಗೂ ಗಿಡದ ಎಲೆಗಳಿಗೆ ಹಾಕುವುದರಿಂದ ಗಿಡದಲ್ಲಿ ಬರುವಂತಹ ಹುಳಗಳು ದೂರವಾಗುತ್ತದೆ ಯಾವುದೇ ರೀತಿಯಾದಂತಹ ಗಿಡದ ಕಾಯಿಲೆಗಳು ಕೂಡ ಬರುವುದಿಲ್ಲ.

ಈ ಒಂದು ವಿಧಾನವನ್ನು ಅನುಸರಿಸುವುದರಿಂದ ಗಿಡಗಳು ಚೆನ್ನಾಗಿ ಬೆಳೆಯುವುದು ಅಷ್ಟೇ ಅಲ್ಲದೆ ಯಾವುದೇ ರೀತಿಯಾಗಿ ಹುಳಗಳು ಬಂದು ಗಿಡ ಹಾಳಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಜೂನ್ 01 ನೇ ತಾರೀಕಿನಿಂದ 40 ವರ್ಷಗಳ ಕಾಲ ಈ 6 ರಾಶಿಯವರಿಗೆ ಗಜಕೇಸರಿ ಯೋಗ ಹೆಜ್ಜೆ ಹೆಜ್ಜೆಗೂ ದುಡ್ಡಿನ ಮಳೆ.!

 

ಜೂನ್ 1ನೇ ತಾರೀಖಿನಿಂದ 40 ವರ್ಷಗಳ ಕಾಲ ಈ 6 ರಾಶಿಯವರಿಗೆ ಹೆಜ್ಜೆ ಹೆಜ್ಜೆಗೂ ದುಡ್ಡಿನ ಮಳೆಯೇ ಸುರಿಯಲಿದ್ದು ಶನಿದೇವರ ಕೃಪೆಯಿಂದಾಗಿ ಗಜಕೇಸರಿ ಯೋಗ ಉಂಟಾಗುತ್ತಿದೆ. ಹಾಗಾದರೆ ಮುಂದಿನ 40 ವರ್ಷಗಳ ಕಾಲ ಯಾವ ರಾಶಿಯವರಿಗೆ ಅತಿ ಹೆಚ್ಚಿನ ದುಡ್ಡಿನ ಮಳೆ ಸುರಿಯಲಿದೆ ಹಾಗೂ ಅವರು ಇನ್ನೂ ಯಾವುದೆಲ್ಲ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಾರೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಮುಂದಿನ ಜೂನ್ ಒಂದನೇ ತಾರೀಖಿನಿಂದ ಮುಂದಿನ 40 ವರ್ಷಗಳ ಕಾಲ ಈ ರಾಶಿಯವರಿಗೆ ಹೆಜ್ಜೆ ಹೆಜ್ಜೆಗೂ ದುಡ್ಡಿನ ಲಾಭ ಅಭಿವೃದ್ಧಿ ಎನ್ನುವುದು ಉಂಟಾಗುತ್ತದೆ. ಶನಿ ದೇವರ ಕೃಪೆಯಿಂದಾಗಿ ಗಜಕೇಸರಿ ಯೋಗವನ್ನು ಈ 6 ರಾಶಿ ಯವರು ಪಡೆದುಕೊಳ್ಳುತ್ತಿದ್ದಾರೆ. ಧನ ಸಂಪತ್ತಿನ ಅಭಿವೃದ್ಧಿ ಆಗುವುದರ ಜೊತೆಗೆ ಕಷ್ಟವನ್ನು ಕಳೆದು ಸುಖವನ್ನು ಮಾತ್ರ ಶನಿ ದೇವರು ನಿಮಗೆ ಸಂಪೂರ್ಣವಾಗಿ ಕರುಣಿಸುತ್ತಿದ್ದಾರೆ.

ಹಾಗಾಗಿ ಈ ಆರು ರಾಶಿಯವರಿಗೆ ಬಹಳ ಅದೃಷ್ಟ ಎಂದೇ ಹೇಳಬಹುದು ನಿಮ್ಮ ಜೀವನದಲ್ಲಿ ಯಶಸ್ಸಿನ ಬಾಗಿಲು ತೆಗೆಯುತ್ತದೆ ಹಾಗೂ ಜೀವನದಲ್ಲಿ ಯಾವುದೇ ರೀತಿಯಾದಂತಹ ಕಷ್ಟಗಳು ಕೂಡ ಎದುರಾಗುವುದಿಲ್ಲ. ನಿಮ್ಮ ವೃತ್ತಿ ಜೀವನದಲ್ಲಿಯೂ ಕೂಡ ಯಾವುದೇ ಸಮಸ್ಯೆ ಇರುವುದಿಲ್ಲ ಉತ್ತಮ ಅವಕಾಶಗಳನ್ನು ಪಡೆಯುವುದರ ಜೊತೆಗೆ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯನ್ನು ಕಂಡುಕೊಳ್ಳುತ್ತಾರೆ.

ಈ ಸುದ್ದಿ ಓದಿ:- ಹಳೆ ಬ್ಲೌಸ್ ಎಸೆಯುವ ಮುನ್ನ ಇದನ್ನು ನೋಡಿ ಬಹಳ ಉಪಯೋಗಕ್ಕೆ ಬರುತ್ತೆ.!

ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿಯನ್ನು ಕಾಣುವುದರ ಜೊತೆಗೆ ಜೀವನದಲ್ಲಿ ಸಕಾರಾತ್ಮಕತೆ ಇರುತ್ತದೆ ಹೂಡಿಕೆಗೆ ಇದು ಒಳ್ಳೆಯ ಸಮಯ ಎಂದು ಹೇಳಲಾಗುತ್ತಿದೆ. ಆರೋಗ್ಯ ದಲ್ಲಿ ಉತ್ತಮವಾದಂತಹ ಚೇತರಿಕೆಯನ್ನು ಕಾಣುತ್ತೀರಿ ವಿದ್ಯಾರ್ಥಿಗಳು ಕೂಡ ಈ ಸಮಯದಲ್ಲಿ ಒಳ್ಳೆಯ ಸುದ್ದಿಯನ್ನು ಕೇಳುತ್ತಾರೆ.

ಇನ್ನು ಹಣಕಾಸಿನ ಲಾಭವನ್ನು ಈ ರಾಶಿಯವರು ಪಡೆಯುವುದರ ಜೊತೆಗೆ ಉದ್ಯೋಗಿಗಳು ಹಾಗೂ ಉದ್ಯಮಿಗಳಿಗೆ ಈ ಸಮಯ ತುಂಬಾ ಅದೃಷ್ಟವನ್ನು ತರುತ್ತದೆ. ಪ್ರೇಮ ಜೀವನದಲ್ಲಿ ಕೆಲವು ಏರಿಳಿತಗಳು ಇದ್ದರೂ ಕೂಡ ಪ್ರಗತಿಯನ್ನು ಕಾಣುತ್ತೀರ. ವೃತ್ತಿ ಜೀವನದಲ್ಲಿ ಯಶಸ್ಸು ಸಿಗುತ್ತದೆ ಅದೃಷ್ಟದ ಸಂಪೂರ್ಣ ಬೆಂಬಲವನ್ನು ನೀವು ಪಡೆದುಕೊಳ್ಳುತ್ತೀರಾ.

ಆರ್ಥಿಕ ಲಾಭದ ಹೊಸ ಮೂಲಗಳು ನಿಮಗೆ ಸಿಗಲಿದ್ದು ನೀವೇನಾದರೂ ವಿದ್ಯಾರ್ಥಿಗಳಾಗಿದ್ದು ಮುಂದಿನ ದಿನಗಳಲ್ಲಿ ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸವನ್ನು ಮುಂದುವರಿಸಬೇಕು ಎಂದುಕೊಂಡಿದ್ದರೆ ಈ ಅವಕಾಶಗಳು ಸಹ ನಿಮಗೆ ಮುಂದಿನ ದಿನದಲ್ಲಿ ಲಭ್ಯವಾಗುವ ಎಲ್ಲ ಸಾಧ್ಯತೆಗಳು ಕೂಡ ಇದೆ. ಇದರ ಜೊತೆ ನಿಮ್ಮ ವೃತ್ತಿ ಜೀವನದಲ್ಲಿ ಶನಿ ದೇವರ ಆಶೀರ್ವಾದ ಸದಾ ಕಾಲ ಇರುತ್ತದೆ.

ಈ ಸುದ್ದಿ ಓದಿ:- ದೇವರ ಮನೆಯಲ್ಲಿ ಈ ಒಂದು ವಸ್ತು ಇದ್ದರೆ ಮನೆಯಲ್ಲಿ ಸದಾ ಏಳಿಗೆ ಅಭಿವೃದ್ಧಿ ಕಾಣುವಿರಿ.!

ಕುಟುಂಬ ಜೀವನದಲ್ಲಿ ಸಂತೋಷದ ವಾತಾವರಣ ಇರುವುದರ ಜೊತೆಗೆ ಸಂಗಾತಿಯೊಂದಿಗಿನ ಎಲ್ಲ ಭಿನ್ನಾಭಿಪ್ರಾಯ ಎಲ್ಲವೂ ಕೂಡ ದೂರವಾಗುತ್ತದೆ. ಜೀವನದಲ್ಲಿ ನೀವು ಕೆಲವೊಂದಷ್ಟು ಒಳ್ಳೆಯ ಸುದ್ದಿ ಯನ್ನು ಪಡೆಯುವುದರ ಜೊತೆಗೆ ಕೆಲಸದಲ್ಲಿ ಉನ್ನತಿಯನ್ನು ಅಂದರೆ ಅಭಿವೃದ್ಧಿಯನ್ನು ಹೊಂದಬೇಕು ಎಂದರೆ ಅದಕ್ಕೆ ಉತ್ತಮವಾದ ಅವಕಾಶಗಳು ಸಿಗುತ್ತದೆ.

ವ್ಯಾಪಾರ ಮಾಡುವಂತಹ ವ್ಯಾಪಾರಸ್ಥರು ತಮ್ಮ ವ್ಯಾಪಾರದಲ್ಲಿ ಅತಿ ಹೆಚ್ಚಿನ ಲಾಭವನ್ನು ನಿರೀಕ್ಷೆ ಮಾಡಬಹುದು. ಇದರ ಜೊತೆಗೆ ಶನಿ ದೇವರ ಆಶೀರ್ವಾದ ಮತ್ತು ಕೃಪಾಕಟಾಕ್ಷದಿಂದ ಹಾಗೂ ಗಜಕೇಸರಿ ಯೋಗದಿಂದಾಗಿ ನಿಮ್ಮನ್ನು ಆರ್ಥಿಕವಾಗಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ.

ಹೆಜ್ಜೆ ಹೆಜ್ಜೆಗೂ ಕೂಡ ಎಲ್ಲದರಲ್ಲಿಯೂ ಹಣಕಾಸಿನ ಮಳೆಯನ್ನೇ ಕಾಣುತ್ತೀರ. ಹಾಗಾದರೆ ಮುಂದಿನ 40 ವರ್ಷಗಳ ಕಾಲ ಇಷ್ಟೆಲ್ಲ ರೀತಿಯ ಲಾಭವನ್ನು ಪಡೆಯುತ್ತಿರುವಂತಹ ಆ ಆರು ರಾಶಿಯವರು ಯಾರು ಎಂದು ನೋಡುವುದಾದರೆ ತುಲಾ ರಾಶಿ, ಕುಂಭ ರಾಶಿ, ಕನ್ಯಾ ರಾಶಿ, ಮೇಷ ರಾಶಿ, ವೃಶ್ಚಿಕ ರಾಶಿ ಹಾಗೂ ಧನಸ್ಸು ರಾಶಿ.

ಹಳೆ ಬ್ಲೌಸ್ ಎಸೆಯುವ ಮುನ್ನ ಇದನ್ನು ನೋಡಿ ಬಹಳ ಉಪಯೋಗಕ್ಕೆ ಬರುತ್ತೆ.!

 

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಹಳೆಯದಾಗಿರುವಂತಹ ಬಟ್ಟೆಗಳು ಇದ್ದೇ ಇರುತ್ತದೆ. ಆದರೆ ಕೆಲವೊಂದಷ್ಟು ಜನ ಹಳೆಯ ಬಟ್ಟೆ ಇದು ಕೆಲಸಕ್ಕೆ ಬರುವುದಿಲ್ಲ ಎಂದು ಅದನ್ನು ಆಚೆ ಕಸಕ್ಕೆ ಬಿಸಾಡುತ್ತಿರುತ್ತಾರೆ. ಆದರೆ ಇನ್ನು ಮುಂದೆ ಕಸಕ್ಕೆ ಬಿಸಾಡುವ ಅವಶ್ಯಕತೆ ಇರುವುದಿಲ್ಲ ಬದಲಿಗೆ ಅದನ್ನು ಮುಖ್ಯವಾದಂತಹ ಕೆಲಸಗಳಿಗೆ ಬಳಸಿಕೊಳ್ಳಬಹುದು.

ಹಾಗಾದರೆ ಹಳೆಯದಾಗಿರುವಂತಹ ಬ್ಲೌಸ್ ಇದ್ದರೆ ಅದನ್ನು ಹೇಗೆ ಮತ್ತೆ ಮರುಬಳಕೆ ಮಾಡಿಕೊಳ್ಳಬಹುದು ಹಾಗೂ ಅದನ್ನು ಯಾವ ಕೆಲವು ಪ್ರಮುಖ ಕೆಲಸಕ್ಕೆ ಉಪಯೋಗಿಸುವುದರ ಮೂಲಕ ಅದನ್ನು ಮತ್ತೆ ಯಾವ ಕೆಲಸಕ್ಕೆ ಬಳಸಬಹುದು ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.

ಸಾಮಾನ್ಯವಾಗಿ ನಾವೆಲ್ಲರೂ ಕೂಡ ಯಾವುದಾದರೂ ಒಂದು ವಸ್ತು ಗಳನ್ನು ಇಡಬೇಕು ಎಂದರೆ ಅವುಗಳನ್ನು ಯಾವುದಾದರೂ ಒಂದು ಡಬ್ಬಿಯಲ್ಲಿ ಅಥವಾ ಯಾವುದಾದರೂ ಖಾಲಿ ಇರುವಂತಹ ಬಾಕ್ಸ್ ಹೀಗೆ ಯಾವುದಾದರೂ ಒಂದಷ್ಟು ವಸ್ತು ಗಳಲ್ಲಿ ಚಿಕ್ಕ ಪುಟ್ಟ ವಸ್ತುಗಳನ್ನು ಇಡುತ್ತಿರುತ್ತೇವೆ.

ಈ ಸುದ್ದಿ ಓದಿ:- ದೇವರ ಮನೆಯಲ್ಲಿ ಈ ಒಂದು ವಸ್ತು ಇದ್ದರೆ ಮನೆಯಲ್ಲಿ ಸದಾ ಏಳಿಗೆ ಅಭಿವೃದ್ಧಿ ಕಾಣುವಿರಿ.!

ಅದೇ ರೀತಿಯಾಗಿ ನಾವು ಕೆಲವೊಂದಷ್ಟು ವಸ್ತುಗಳನ್ನು ಚಿಕ್ಕದಾಗಿರುವಂತಹ ವಸ್ತುಗಳನ್ನು ಇವುಗಳಲ್ಲಿ ಇಟ್ಟುಕೊಳ್ಳುವುದು ಸರ್ವೇಸಾಮಾನ್ಯ. ಅದರಲ್ಲೂ ಮಕ್ಕಳಿಗೆ ಸಂಬಂಧಿಸಿದಂತಹ ಕೆಲವೊಂದಷ್ಟು ಚಿಕ್ಕ ಪುಟ್ಟ ವಸ್ತುಗಳು ಯಾವುದಾದರೂ ಒಂದು ವಸ್ತುಗಳನ್ನು ಇಡಬೇಕು ಎಂದರೆ ಅಂದರೆ ಸ್ಕೆಚ್ ಪೆನ್, ಪೆನ್ಸಿಲ್, ರಬ್ಬರ್ ಇಂತಹ ವಸ್ತುಗಳನ್ನು ನಾವು ಇಡಬೇಕು ಎಂದರೆ ಒಂದು ಪರ್ಸ್ ಅನ್ನು ಉಪಯೋಗಿಸಿ ಆ ವಸ್ತುಗಳನ್ನು ಅದರಲ್ಲಿ ಹಾಕಿ ನಾವು ಕೊಡುತ್ತೇವೆ.

ಅದೇ ರೀತಿಯಾಗಿ ಹೆಣ್ಣು ಮಕ್ಕಳ ಕೆಲವೊಂದು ವಸ್ತುಗಳನ್ನು ಸಹ ಅದರಲ್ಲೇ ಇಟ್ಟುಕೊಳ್ಳುವುದಕ್ಕೆ ಅದು ತುಂಬಾ ಉಪಯೋಗವಾಗುತ್ತದೆ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಹಳೆಯ ಬ್ಲೌಸ್ ಅನ್ನು ನಾವು ಉಪಯೋಗಿಸಿಕೊಂಡು ಅದರಲ್ಲಿ ಪರ್ಸ್ ಅನ್ನು ಹೇಗೆ ತಯಾರಿಸುವುದು ಎಂದು ಈಗ ತಿಳಿಯೋಣ.

ಬ್ಲೌಸ್ ನ ಹಿಂಭಾಗದಲ್ಲಿ ಬಟ್ಟೆ ಅಗಲವಾಗಿ ಇರುತ್ತದೆ. ಅದನ್ನು ಕತ್ತರಿಸಿಕೊಳ್ಳಬೇಕು ಅದೇ ರೀತಿಯಾಗಿ ಎರಡರಿಂದ ಮೂರು ಬಟ್ಟೆ ಪೀಸ್ ಅನ್ನು ಹಾಗೆ ಕತ್ತರಿಸಿ ಇಟ್ಟುಕೊಂಡು ಅದನ್ನು ಒಂದರ ಮೇಲೆ ಒಂದು ಇಟ್ಟು ಹೊಲಿಗೆ ಹಾಕಿಕೊಂಡು ಪರ್ಸ್ ಅನ್ನು ಹೇಗೆ ಸ್ಟಿಚ್ ಮಾಡಬೇಕೋ ಅದೇ ರೀತಿಯಲ್ಲಿ ಸ್ಟಿಚ್ ಮಾಡಿದರೆ ನಿಮಗೆ ಹಳೆಯ ಬಟ್ಟೆ ಪೀಸ್ ಇಂದಲೇ ಅಂದರೆ ಬ್ಲೌಸ್ ಪೀಸ್ ಇಂದಲೆ ನಿಮಗೆ ಸುಲಭವಾಗಿರುವಂತಹ ಪರ್ಸ್ ತಯಾರಾಗುತ್ತದೆ.

ಈ ಸುದ್ದಿ ಓದಿ:- ವಾಸ್ತು ಪ್ರಕಾರ ಅಡುಗೆ ಮನೆ ಮಾಡುವುದು ಹೇಗೆ.? ಈ 20 ವಾಸ್ತು ಸಲಹೆಗಳನ್ನು ಪಾಲಿಸಿದರೆ ಹಣದ ಮಳೆಯಾಗುತ್ತದೆ.!

ಇದೇ ರೀತಿಯಾಗಿ ನಿಮಗೆ ಯಾವ ಅಳತೆಯಲ್ಲಿ ಬೇಕೋ ಅದೇ ಅಳತೆಯಲ್ಲಿ ದೊಡ್ಡದು ಹಾಗೂ ಚಿಕ್ಕದಾಗಿರುವಂತಹ ಪರ್ಸ್ ಅನ್ನು ಸುಲಭವಾಗಿ ಮನೆಯಲ್ಲಿ ಮಾಡಿಕೊಳ್ಳಬಹುದು. ಹಾಗಾಗಿ ಯಾರೆಲ್ಲಾ ಬ್ಲೌಸ್ ಪೀಸ್ ಉಪಯೋಗಕ್ಕೆ ಬರುವುದಿಲ್ಲ ಎಂದು ಆಚೆ ಬಿಸಾಡುತ್ತಿರುತ್ತಾರೋ ಅವರು ಈಗ ನಾವು ಹೇಳಿದಂತಹ ಈ ಒಂದು ವಿಧಾನವನ್ನು ಅನುಸರಿಸುವುದರ ಮೂಲಕ ಇದನ್ನು ಈ ರೀತಿಯಾಗಿ ಅಂದರೆ ಪರ್ಸ್ ರೀತಿಯಾಗಿ ತಯಾರಿಸಿಕೊಂಡು ಉಪಯೋಗಿಸುವುದು ತುಂಬಾ ಒಳ್ಳೆಯದು.

ಹಾಗೂ ಇದು ನಿಮ್ಮ ಬಹಳ ಪ್ರಮುಖವಾದಂತಹ ಹಲವಾರು ಕೆಲಸಗಳಿಗೆ ಇದು ತುಂಬಾ ಕೆಲಸಕ್ಕೆ ಬರುತ್ತದೆ ಎಂದೇ ಹೇಳಬಹುದು. ಈ ರೀತಿ ಮಾಡಿಕೊಳ್ಳುವುದ ರಿಂದ ಯಾವುದೇ ರೀತಿಯಾದಂತಹ ಪರ್ಸ್ ಗಳನ್ನು ನೀವು ಹಣ ಕೊಟ್ಟು ಅಂಗಡಿಗಳಿಂದ ತಂದು ಅದನ್ನು ಉಪಯೋಗಿಸುವ ಅವಶ್ಯಕತೆ ಇರುವುದಿಲ್ಲ. ಹಾಗೂ ನೀವೇ ನಿಮ್ಮ ಕೈಯಾರೆ ಮಾಡಿದಂತಹ ಖುಷಿ ನಿಮಗೆ ಇರುತ್ತದೆ ಯಾವುದೇ ರೀತಿಯಾದಂತಹ ಹೆಚ್ಚಿನ ಹಣಕಾಸಿನ ಖರ್ಚು ಕೂಡ ಇರುವುದಿಲ್ಲ. ಆದ್ದರಿಂದ ಈ ರೀತಿಯಾಗಿ ನೀವು ಮಾಡಿಕೊಳ್ಳುವುದು ತುಂಬಾ ಒಳ್ಳೆಯದು.

ದೇವರ ಮನೆಯಲ್ಲಿ ಈ ಒಂದು ವಸ್ತು ಇದ್ದರೆ ಮನೆಯಲ್ಲಿ ಸದಾ ಏಳಿಗೆ ಅಭಿವೃದ್ಧಿ ಕಾಣುವಿರಿ.!

 

ಪ್ರತಿಯೊಬ್ಬರು ಕೂಡ ದೇವರ ಮನೆಯಲ್ಲಿ ಎಲ್ಲಾ ರೀತಿಯ ಕೆಲವೊಂದು ವಸ್ತುಗಳನ್ನು ಸಹ ಇಟ್ಟಿರುತ್ತಾರೆ ಆದರೂ ಕೂಡ ಅವರು ನಮ್ಮ ಮನೆ ಯಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಏಳಿಗೆಯಾಗುತ್ತಿಲ್ಲ ಎನ್ನುವ ಮಾತುಗಳನ್ನು ಹೇಳುತ್ತಿರುತ್ತಾರೆ. ಆದರೆ ನೀವು ಎಲ್ಲಾ ವಸ್ತುಗಳನ್ನು ಎಲ್ಲಾ ದೇವರ ಫೋಟೋಗಳನ್ನು ಇಟ್ಟರೆ ನಿಮ್ಮ ಅದೃಷ್ಟವೇ ಬದಲಾಗು ತ್ತದೆ ಎಂದುಕೊಳ್ಳುವುದು ತಪ್ಪು.

ಬದಲಿಗೆ ಅವೆಲ್ಲವೂ ಸಹ ನಮ್ಮ ಮನಸ್ಸಿಗೆ ಸಮಾಧಾನ ನೀಡಬಹುದೇ ಹೊರತು ಅದರಿಂದ ನಮಗೆ ಸಂಪೂರ್ಣವಾಗಿ ಅಭಿವೃದ್ಧಿಯಾಗುತ್ತದೆ ಒಳ್ಳೆಯದಾಗುತ್ತದೆ ಎಂದು ಕೊಳ್ಳುವುದು ನಮ್ಮ ತಪ್ಪಾಗಿರುತ್ತದೆ. ಅದೇ ರೀತಿಯಾಗಿ ಈಗ ನಾವು ಹೇಳುವಂತಹ ಈ ಒಂದು ಪರಿಹಾರವನ್ನು ನೀವು ನಿಮ್ಮ ಮನೆಯಲ್ಲಿ ಮಾಡಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಅಭಿವೃದ್ಧಿಯ ಯಶಸ್ಸು ಎನ್ನುವುದು ಆಗುತ್ತದೆ.

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ದೇವರ ಮನೆಯಲ್ಲಿ ಈ ಒಂದು ವಸ್ತುವನ್ನು ಇಟ್ಟುಕೊಂಡರೆ ನಮ್ಮ ಆರ್ಥಿಕ ಪರಿಸ್ಥಿತಿಯೇ ಬದಲಾಗುತ್ತದೆ ನಮ್ಮ ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ಯಶಸ್ಸು ಎನ್ನುವುದು ಉಂಟಾಗುತ್ತದೆ.

ಈ ಸುದ್ದಿ ಓದಿ:- ಸ್ವಂತ ವಾಹನ ಇರುವವರಿಗೆ ಹೊಸ ರೂಲ್ಸ್ ತಪ್ಪದೆ ನೋಡಿ.!

ಹಾಗಾದರೆ ಆ ಒಂದು ವಸ್ತು ಯಾವುದು ಹಾಗೂ ಅದನ್ನು ಯಾವ ದಿನ ನಾವು ನಮ್ಮ ಮನೆಯಲ್ಲಿ ತಂದು ಇಡಬೇಕು ಆದರಿಂದ ಮತ್ತೆ ಯಾವುದೆಲ್ಲ ರೀತಿಯ ಪ್ರಯೋಜನಗಳನ್ನು ನಾವು ನಮ್ಮ ಜೀವನದಲ್ಲಿ ಪಡಿಯಬಹುದು ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ಸಂಪೂರ್ಣವಾಗಿ ತಿಳಿಯೋಣ.

ಮೊದಲು ನಮ್ಮ ಮನೆಯಲ್ಲಿ ಯಾವ ಕೆಲವು ಸಮಸ್ಯೆಗಳಿದ್ದರೆ ಅದನ್ನು ದೂರ ಮಾಡಿಕೊಳ್ಳುವುದಕ್ಕೆ ಈ ವಸ್ತುವನ್ನು ಇಟ್ಟುಕೊಳ್ಳಬೇಕು ಎಂದು ಈ ಕೆಳಗೆ ತಿಳಿಯೋಣ. ಮನೆಯಲ್ಲಿ ಸದಾ ಕಿರಿಕಿರಿ ಜಗಳ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ ಹೀಗೆ ಇಂತಹ ಒಂದು ಸನ್ನಿವೇಶ ಇರುವವರು ಮನೆಯಲ್ಲಿ ಈ ಒಂದು ವಸ್ತುವನ್ನು ತಂದಿಟ್ಟುಕೊಳ್ಳುವುದರಿಂದ ಮನೆಯವರ ನಡುವೆ ಕಿರಿಕಿರಿ ಉಂಟಾಗುತ್ತಿದ್ದರೆ ಅದು ಸಂಪೂರ್ಣವಾಗಿ ದೂರವಾಗುತ್ತದೆ.

ಆನಂತರ ನಿಮ್ಮೆಲ್ಲರ ನಡುವೆ ಒಂದೊಳ್ಳೆ ರೀತಿಯ ಬಾಂಧವ್ಯ ಎನ್ನುವುದು ಹೆಚ್ಚಾಗುತ್ತದೆ. ಗಂಡ ಹೆಂಡತಿ ನಡುವೆ ಮನಸ್ತಾಪ ಉಂಟಾಗಿ ನಿಮ್ಮಿಬ್ಬರ ನಡುವೆ ಯಾವುದೇ ರೀತಿಯ ಪ್ರೀತಿ ವಿಶ್ವಾಸ ಬಾಂಧವ್ಯ ಇಲ್ಲದೆ ಇದ್ದರೆ ಇಂಥವರು ಕೂಡ ಈ ಒಂದು ವಸ್ತುವನ್ನು ಇಟ್ಟುಕೊಳ್ಳುವುದರಿಂದ ನಿಮ್ಮಿಬ್ಬರ ನಡುವೆ ಯಾವುದೇ ರೀತಿಯ ಮನಸ್ತಾಪ ಉಂಟಾಗಿದ್ದರು ಕೂಡ ಅದಕ್ಕೆ ಪರಿಹಾರ ಎನ್ನುವುದು ಸಿಗುತ್ತದೆ. ಆನಂತರ ನೀವು ನೆಮ್ಮದಿಯ ಸುಖವಾದಂತಹ ಜೀವನವನ್ನು ನಡೆಸುವುದಕ್ಕೆ ಸಾಧ್ಯವಾಗುತ್ತದೆ.

ಈ ಸುದ್ದಿ ಓದಿ:- ಈ ಟಿಪ್ಸ್ ತಿಳಿದರೆ ಹೂವು ತಿಂಗಳಾದರೂ ಹೂವು ಬಾಡದೆ ಫ್ರೆಶ್ ಆಗಿ ಇರುತ್ತೆ.!

* ಮನೆಯಲ್ಲಿ ನಿಮ್ಮ ಮಕ್ಕಳು ನಿಮ್ಮ ಮಾತನ್ನು ಕೇಳದೆ ಅವರು ದಾರಿ ತಪ್ಪುತ್ತಿದ್ದರೆ ಇಂತಹ ಒಂದು ಸಂದರ್ಭದಲ್ಲಿಯೂ ಕೂಡ ನೀವು ಈ ಒಂದು ವಸ್ತುವನ್ನು ನಿಮ್ಮ ಮನೆಯಲ್ಲಿ ತಂದಿಡುವುದು ತುಂಬಾ ಒಳ್ಳೆಯದು. ಆ ನಂತರ ನಿಮ್ಮ ಮಕ್ಕಳು ನಿಮ್ಮ ಹಿಡಿತದಲ್ಲಿ ಇರುತ್ತಾರೆ.
ಹೀಗೆ ಮೇಲೆ ಹೇಳಿದ ಇಷ್ಟು ಸಮಸ್ಯೆಗಳಿಗೂ ಕೂಡ ನಾವು ಪರಿಹಾರ ವನ್ನು ಕಂಡುಕೊಳ್ಳಬೇಕು ಎಂದರೆ ಬಹಳ ಮುಖ್ಯವಾಗಿ ಬೇಕಾಗಿರು ವಂತಹ ವಸ್ತು ಯಾವುದು ಎಂದರೆ ಶುದ್ಧವಾದoತಹ ಜೇನುತುಪ್ಪ.

ಜೇನುತುಪ್ಪವು ಅದ್ಭುತವಾಗಿರುವಂತಹ ದೈವಿಕ ಶಕ್ತಿಯನ್ನು ಹೊಂದಿರು ವಂತಹ ವಸ್ತು ಎಂದೇ ಹೇಳಬಹುದು. ಎಷ್ಟೇ ಸಾವಿರ ವರ್ಷಗಳು ಇಟ್ಟರೂ ಕೂಡ ಜೇನುತುಪ್ಪ ಕೆಡುವುದಿಲ್ಲ ಅದರಲ್ಲಿಯೇ ಅರ್ಥಮಾಡಿ ಕೊಳ್ಳಿ ಇದು ದೇವರ ಒಂದು ಅದ್ಭುತವಾದಂತಹ ವಸ್ತು ದೇವರು ಸೃಷ್ಟಿ ಮಾಡಿರುವಂತಹ ಹಾಗೂ ಪ್ರಕೃತಿಯ ಸೃಷ್ಟಿ ಮಾಡಿರುವಂತಹ ಒಂದು ಅದ್ಭುತವಾಗಿರುವಂತಹ ವಸ್ತು ಎಂದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ವಾಸ್ತು ಪ್ರಕಾರ ಅಡುಗೆ ಮನೆ ಮಾಡುವುದು ಹೇಗೆ.? ಈ 20 ವಾಸ್ತು ಸಲಹೆಗಳನ್ನು ಪಾಲಿಸಿದರೆ ಹಣದ ಮಳೆಯಾಗುತ್ತದೆ.!

 

ಮಹಿಳೆಯರು ಅಡುಗೆ ಮನೆಯಲ್ಲಿ ಹೆಚ್ಚು ಹೆಚ್ಚು ಸಮಯ ಕಳೆಯುತ್ತಾರೆ. ಆದರೆ ನಾವು ತಿಳಿದೋ ತಿಳಿಯದೆಯೋ ಯಾವುದೇ ತಪ್ಪು ಮಾಡಿದರೆ ಅದು ನಮ್ಮ ಜೀವನದಲ್ಲಿ ಬಹಳಷ್ಟು ಸಮಸ್ಯೆಗಳನ್ನು ತರುತ್ತದೆ. ಅಡುಗೆಮನೆಗೆ ಸಂಬಂಧಿಸಿದ ಸಣ್ಣಪುಟ್ಟ ವಿಷಯಗಳತ್ತ ಗಮನ ಹರಿಸದಿದ್ದರೆ ಅದು ನಮ್ಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ವಾಸ್ತುವಿಗೆ ಸಂಬಂಧಿಸಿದ ಇಂತಹ ಕೆಲವು ತಪ್ಪು ಗಳಿಂದಾಗಿ ನಮ್ಮ ಆರೋಗ್ಯ ಹದ ಕೆಡಬಹುದು ಆರ್ಥಿಕ ಸಮಸ್ಯೆಗಳು ಉಂಟಾಗಬಹುದು ಮತ್ತು ಪತಿ ಪತ್ನಿಯರ ಸಂಬಂಧದಲ್ಲಿ ಕಹಿಯೂ ಉಂಟಾಗಬಹುದು. ವಾಸ್ತುವಿಗೆ ಸಂಬಂಧಿಸಿದ ತಪ್ಪುಗಳಿಂದ ಇಂತಹ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮನೆಯಲ್ಲಿ ಸಂಪತ್ತು ಮತ್ತು ಸಮೃದ್ದಿಯ ಮಳೆಯಾಗಲು ಏನು ಮಾಡಬೇಕು ಮತ್ತು ಯಾವ ವಾಸ್ತು ಸಲಹೆಗಳನ್ನು ಪಾಲಿಸಬೇಕು ಎಂಬುದನ್ನು ಈ ದಿನ ತಿಳಿಯೋಣ.

* ಅಡುಗೆ ಮಾಡುವಾಗ ನಿಮ್ಮ ಮುಖವು ಪೂರ್ವದ ಕಡೆಗೆ ಇರಬೇಕು. ಅಂದರೆ ನಾವು ಗ್ಯಾಸ್ ಒಲೆ ಇಡುವ ಕಿಚನ್ ಶೆಲ್ಫ್ ನಾವು ಅಡುಗೆ ಮಾಡುವಾಗ ನಮ್ಮ ಮುಖ ಪೂರ್ವ ದಿಕ್ಕಿಗೆ ಇರುವಂತೆ ಇರಬೇಕು. ನೀವು ಅಡುಗೆಮನೆಯ ಆಗ್ನೇಯ ಮೂಲೆಯಲ್ಲಿ ಅಂದರೆ ಅಡುಗೆ ಮನೆಯ ಆಗ್ನೇಯ ದಿಕ್ಕಿನಲ್ಲಿ ಇಡಬಹುದು. ಉತ್ತರ ದಿಕ್ಕಿಗೆ ಒಲೆ ಇಟ್ಟರೆ ಆರೋಗ್ಯ ಸೆಮಸ್ಯೆಗಳು ಎದುರಾಗುತ್ತವೆ.

ಈ ಸುದ್ದಿ ಓದಿ:- ಸ್ವಂತ ವಾಹನ ಇರುವವರಿಗೆ ಹೊಸ ರೂಲ್ಸ್ ತಪ್ಪದೆ ನೋಡಿ.!

* ನೀರಿನ ಮೂಲ ಯಾವಾಗಲೂ ಈಶಾನ್ಯ ದಿಕ್ಕಿನಲ್ಲಿರಬೇಕು. ಮನೆ ಯಲ್ಲಿ ಇದನ್ನು ಮಾಡಲು ಸಾಧ್ಯವಾಗದಿದ್ದರೆ ಅಡುಗೆಮನೆಯ ಈಶಾನ್ಯ ದಿಕ್ಕಿನಲ್ಲಿ ನೀರನ್ನು ಕುಡಿಯಿರಿ. ಪಾತ್ರೆಗಳನ್ನ ತೊಳೆಯುವ ಸಿಂಕ್ ಕೂಡ ಈ ದಿಕ್ಕಿನಲ್ಲಿರಬೇಕು. ಆಗ್ನೇಯ ಮೂಲೆಯಲ್ಲಿ ಎಂದಿಗೂ ನೀರಿನ ಮೂಲವನ್ನು ಇಡಬೇಡಿ.

* ಗ್ಯಾಸ್ ಸೌವ್ ನ ಬರ್ನರ್ ದೋಷಯುಕ್ತವಾಗಿರಬಾರದು. ಬರ್ನರ್ ಶುಚಿತ್ವವನ್ನು ನೋಡಿಕೊಳ್ಳಿ. ತಾಯಿ ಅನ್ನಪೂರ್ಣ ಒಲೆಯಲ್ಲಿ ನೆಲೆಸಿ ದ್ದಾರೆ. ನೀವು ಬೇರೆ ಯಾವುದೇ ವ್ಯವಸ್ಥೆಗಳ ಮೂಲಕ ಆಹಾರವನ್ನು ಬೇಯಿಸಿದರೆ ಆ ಸ್ಥಳದ ಶುಚಿತ್ವಕ್ಕಾಗಿ ವ್ಯವಸ್ಥೆ ಮಾಡಿ.
* ಅಡುಗೆ ಮಾಡಿದ ನಂತರ ಯಾವಾಗಲೂ ಗ್ಯಾಸ್ ಸೌವ್ ಬಲಭಾಗದಲ್ಲಿ ಇರಿಸಿ ತಾಯಿ ಅನ್ನಪೂರ್ಣ ಈ ದಿಕ್ಕಿನಲ್ಲಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಎಡಭಾಗದಲ್ಲಿ ಆಹಾರವನ್ನು ಎಂದಿಗೂ ಬೇಯಿಸಬೇಡಿ. ಇದರಿಂದ ನಿಮ್ಮ ಕುಟುಂಬದ ಆರೋಗ್ಯ ಹಾಳಾಗಬಹುದು.

* ಸಿಂಕ್ ಅಡಿಯಲ್ಲಿ ಜಂಕ್ ಮತ್ತು ಡಸ್ಟ್‌ ಬಿನ್‌ ಇಡಬೇಡಿ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇರುತ್ತದೆ.
* ತೆರೆದ ಡಸ್ಟ್‌ ಬಿನ್‌ ಅನ್ನು ಬಳಸಬೇಡಿ ಮತ್ತು ಡಸ್ಟ್‌ ಬಿನ್ ಅನ್ನು ಸ್ವಚ್ಛಗೊಳಿಸುವ ಸಂಪೂರ್ಣ ಕಾಳಜಿಯನ್ನು ತೆಗೆದುಕೊಳ್ಳಿ. ನಿಮ್ಮ ಕಣ್ಣುಗಳು ಅದನ್ನು ತಲುಪಲು ಸಾಧ್ಯವಾಗದ ಸ್ಥಳದಲ್ಲಿ ಡಸ್ಟ್‌ಬಿನ್ ಅನ್ನು ಇರಿಸಿ ಏಕೆಂದರೆ ಇದು ನಕಾರಾತ್ಮಕ ಶಕ್ತಿಯ ಮೂಲವಾಗಿದೆ.

ಈ ಸುದ್ದಿ ಓದಿ:- ನಿಮ್ಮ ನಕ್ಷತ್ರ ಹೇಳುತ್ತೆ ನಿಮ್ಮ ಹಣೆಬರಹ ಹೇಗಿರುತ್ತೆ ಎಂದು.!

* ಸ್ಟವ್ ಮತ್ತು ಸಿಂಕ್ ಅನ್ನು ಒಂದೇ ಸ್ಥಳದಲ್ಲಿ ಇಡಬೇಡಿ ಹಾಗಿದ್ದಲ್ಲಿ ನಡುವೆ ಮರದ ಗೋಡೆಯನ್ನು ಮಾಡಿ. ಇದನ್ನು ಮಾಡಲು ಸಾಧ್ಯವಾಗದಿದ್ದರೆ ಮರದ ಮಡಿಕೆಯನ್ನು ಅಲ್ಲಿ ಇರಿಸಿ ಬೆಂಕಿ ಮತ್ತು ನೀರನ್ನು ಒಂದೇ ಮಟ್ಟದಲ್ಲಿ ಇಡಬೇಡಿ. ಮಧ್ಯದಲ್ಲಿ ಬೇರೆ ಅಂಶವನ್ನು ಇರಿಸಿ.

* ಅಡುಗೆ ಮನೆಯಲ್ಲಿ ಪೊರಕೆ ಇಡಬೇಡಿ ಏಕೆಂದರೆ ಅಡುಗೆ ಮನೆಯಲ್ಲಿ ಪೊರಕೆ ಇಡುವುದರಿಂದ ನಕಾರಾತ್ಮಕ ಶಕ್ತಿ ಹರಡುತ್ತದೆ.
* ಅಡುಗೆಮನೆಯಲ್ಲಿ ಅನಗತ್ಯ ವಸ್ತುಗಳನ್ನು ಇಡಬೇಡಿ ಅದನ್ನು ಅಗತ್ಯವಿರುವವರಿಗೆ ನೀಡಿ ಅಥವಾ ಅಡುಗೆಮನೆಯಿಂದ ತೆಗೆದುಹಾಕಿ.
* ಆಹಾರದ ತಟ್ಟೆಯನ್ನು ಸರಿಯಾಗಿ ಇರಿಸಿ. ಆಹಾರವನ್ನು ಬಡಿಸುವಾಗ ಆಹಾರದ ತಟ್ಟೆಯನ್ನು ಚಾಪೆ ಅಥವಾ ಮೇಜಿನ ಮೇಲೆ ಗೌರವದಿಂದ ಇಡಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಸ್ವಂತ ವಾಹನ ಇರುವವರಿಗೆ ಹೊಸ ರೂಲ್ಸ್ ತಪ್ಪದೆ ನೋಡಿ.!

 

ಸ್ವಂತ ವಾಹನ ಹೊಂದಿರುವವರಿಗೆ ಗುಡ್ ನ್ಯೂಸ್. ಮತ್ತು ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರೆಗೂ ಹಾಗೂ ಡ್ರೈವಿಂಗ್ ಲೈಸೆನ್ಸ್ ಹೊಂದಿಲ್ಲದೆ ಇರುವವರೆಗೂ ಕೂಡ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಭಾರಿ ದೊಡ್ಡ ಗುಡ್ ನ್ಯೂಸ್. ಸ್ವಂತ ವಾಹನ ಹೊಂದಿರುವ ಎಲ್ಲ ವಾಹನ ಸವಾರರು ಹಾಗೂ ಡ್ರೈವಿಂಗ್ ಲೈಸನ್ಸ್ ಇರುವವರು ಹಾಗೂ ಇಲ್ಲದೆ ಇರುವವರು ತಪ್ಪದೆ ಈಗ ನಾವು ಹೇಳುವಂತಹ ಈ ಮಾಹಿತಿ ಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಹಾಗೂ ಇದು ನಿಮಗೆ ತುಂಬಾ ಅನುಕೂಲವಾಗಿರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಡ್ರೈವಿಂಗ್ ಲೈಸೆನ್ಸ್ ಗೆ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ಈ ದಿನ ತಿಳಿಯೋಣ.

ಡ್ರೈವಿಂಗ್ ಲೈಸೆನ್ಸ್ ನಲ್ಲಿ ದೊಡ್ಡ ಬದಲಾವಣೆ ಮಾಡಿ ಕೇಂದ್ರ ಹಾಗೂ ರಾಜ್ಯ ರಸ್ತೆ ಸಾರಿಗೆ ಸಚಿವಾಲಯ ಭಾರಿ ದೊಡ್ಡ ಹೊಸ ಬದಲಾವಣೆ ಯನ್ನು ಜಾರಿಗೊಳಿಸಿದೆ. ಇದೇ ಮುಂದಿನ ಜೂನ್ ಒಂದನೇ ತಾರೀಖಿ ನಿಂದ ಕರ್ನಾಟಕ ರಾಜ್ಯದಾದ್ಯಂತ ಜಾರಿಗೆ ಬರಲಿದೆ.

ಈ ಸುದ್ದಿ ಓದಿ:- ಈ ಟಿಪ್ಸ್ ತಿಳಿದರೆ ಹೂವು ತಿಂಗಳಾದರೂ ಹೂವು ಬಾಡದೆ ಫ್ರೆಶ್ ಆಗಿ ಇರುತ್ತೆ.!

ಪ್ರತಿಯೊಂದು ವಾಹನಗಳಿಗೂ ಕೂಡ ಪರವಾನಗಿ ಅನ್ನುವುದು ತುಂಬಾ ಮುಖ್ಯ ವಾಹನ ಪರವಾನಗಿ ಇಲ್ಲದೆ ವಾಹನ ಚಲಾಯಿಸಿದರೆ ನೀವು ಚಲಾಯಿಸಿ ರುವಂತಹ ಸಮಯಕ್ಕೆ ಪೊಲೀಸ್ ಕೈಯಲ್ಲಿ ಸಿಕ್ಕಿ ಹಾಕಿಕೊಂಡರೆ ನೀವು ದೊಡ್ಡ ಮಟ್ಟದಲ್ಲಿ ಅದಕ್ಕೆ ದಂಡವನ್ನು ಪಾವತಿ ಮಾಡಬೇಕಾಗುತ್ತದೆ.

ಹೀಗಿರುವ ಸಾಧ್ಯತೆ ಕೂಡ ಇರಲಿದೆ. ಅದೇ ರೀತಿ ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕಾದರು ಕೆಲವೊಂದು ವಾಹನವನ್ನು ಓಡಿಸುವುದಕ್ಕೆ ಬರುತ್ತದ ಎಂದು ಟೆಸ್ಟ್ ಡ್ರೈವ್ ಕೂಡ ಆಗುತ್ತದೆ. ಜೊತೆಗೆ ಪಾರ್ಕಿಂಗ್ ನಿಯಮದ ಕೆಲವೊಂದಷ್ಟು ಚಿನ್ಹೆಗಳನ್ನು ಗುರುತಿ ಸಲು ರಿಟರ್ನ್ ಟೆಸ್ಟ್ ಕೂಡ ಇರುತ್ತದೆ.

ವಾಹನ ಪರವಾನಗಿಯನ್ನು ಅಂದರೆ ಡ್ರೈವಿಂಗ್ ಲೈಸೆನ್ಸ್ ಅನ್ನು ನೀವು ಸರ್ಕಾರದ ಸಾರಿಗೆ ಪ್ರಾದೇಶಿಕ ಕಚೇರಿ ಹಾಗೂ ಆರ್ ಟಿ ಓ ಕಚೇರಿ ಮೂಲಕ ನೀವು ಪಡೆಯಬಹುದು. ಸರ್ಕಾರದ ಸಾರಿಗೆ ಪ್ರಾದೇಶಿಕ ಕಚೇರಿಯಲ್ಲಿ ಸರದಿ ಸಾಲಿನಲ್ಲಿ ತುಂಬಾ ಹೊತ್ತು ನಿಂತು ಬಳಿಕ ಅಲ್ಲಿರುವ ಸಾಮಾನ್ಯ ಪರೀಕ್ಷೆ ಎದುರಿಸಬೇಕಿತ್ತು.

ಈ ಸುದ್ದಿ ಓದಿ:- ನಿಮ್ಮ ನಕ್ಷತ್ರ ಹೇಳುತ್ತೆ ನಿಮ್ಮ ಹಣೆಬರಹ ಹೇಗಿರುತ್ತೆ ಎಂದು.!

ಆದರೆ ಈ ನಿಯಮ ಸಂಪೂರ್ಣವಾಗಿ ಬದಲಾವಣೆಯಾಗಲಿದೆ ನೀವು ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯುವುದಕ್ಕೆ ಇನ್ನು ಮುಂದೆ ಆರ್ ಟಿ ಓ ಕಚೇರಿಗೆ ತೆರಳ ಬೇಕಿಲ್ಲ. ಬದಲಿಗೆ ಖಾಸಗಿ ಸಂಸ್ಥೆಯಲ್ಲಿ ಟೆಸ್ಟ್ ಡ್ರೈವ್ ಮಾಡಿ ಸರ್ಟಿಫಿಕೇಟ್ ಅನ್ನು ನೀವು ಪಡೆಯಬಹುದು.

ಖಾಸಗಿ ಸಂಸ್ಥೆಯಿಂದ ಚಾಲನ ಪರವಾನಗಿ ಪಡೆಯುವ ವ್ಯವಸ್ಥೆ ಜೂನ್ ಒಂದು 2024 ರಿಂದ ಜಾರಿಯಾಗಲಿದೆ. ಇದಕ್ಕಾಗಿ ಕಲಿಕಾ ಪರವಾನಗಿ 200 ಹಾಗೂ ಕಲಿಕಾ ಪರವಾನಗಿ 200 ಹಾಗೂ ಕಲಿಕಾ ಪರವಾನಗಿ 200 ಅಂತರಾಷ್ಟ್ರೀಯ ಪರವಾನಗಿ 1000 ಹಾಗೂ ಶಾಶ್ವತ ಪರವಾನಗಿ 200 ರೂಪಾಯಿ ಇರಲಿದೆ.

ನೀವು ಚಾಲನ ಪರವಾನಗಿ ಅಂದರೆ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಬೇಕಾದರೆ
http://parivahaan.gop. ಲಿಂಕ್ ಮೇಲೆ ಕ್ಲಿಕ್ ಮಾಡಿ ಆ ಮೇಲೆ ನಿಮಗೆ ಒಂದು ಅರ್ಜಿ ಬರುತ್ತದೆ. ಅಲ್ಲಿ ಕೇಳುವಂತಹ ಎಲ್ಲ ದಾಖಲಾತಿಗಳನ್ನು ಸಹ ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ ಅದನ್ನು ಆರ್ ಟಿ ಓ ಕಚೇರಿಗೆ ಸಲ್ಲಿಸಬಹುದು. ಇಲ್ಲವೇ ಖಾಸಗಿ ಏಜೆಂಟ್ ಗೆ ಹಣ ನೀಡಿದರೆ ಎಲ್ಲ ಪ್ರಕ್ರಿಯೆಗಳನ್ನು ಸಹ ಅವರೇ ಸಂಪೂರ್ಣವಾಗಿ ನೋಡಿಕೊಳ್ಳುತ್ತಾರೆ. ಆನಂತರ ನೀವು ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಬಹುದು.

ಈ ಟಿಪ್ಸ್ ತಿಳಿದರೆ ಹೂವು ತಿಂಗಳಾದರೂ ಹೂವು ಬಾಡದೆ ಫ್ರೆಶ್ ಆಗಿ ಇರುತ್ತೆ.!

 

ನಾವು ಪ್ರತಿನಿತ್ಯ ಕೂಡ ಹೂವನ್ನು ಬಳಸುತ್ತೇವೆ. ದೇವರ ಪೂಜೆಗೆ ಹೂವಿನ ಅಗತ್ಯತೆ ಬಹಳಷ್ಟು ಇದೆ ಆದರೆ ಈ ಹೂವನ್ನು ನಾವು ಪ್ರತಿನಿತ್ಯ ಖರೀದಿ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ವಾರದಲ್ಲಿ ಒಮ್ಮೆ ಅಥವಾ ಹತ್ತು ದಿನಗಳಿಗೆ ಒಮ್ಮೆ 15 ದಿನಗಳಿಗೆ ಒಮ್ಮೆ ಮಾರು ಕಟ್ಟೆಯಿಂದ ಖರೀದಿ ಮಾಡಿ ಅದನ್ನು ಮನೆಯಲ್ಲಿ ತಂದಿಟ್ಟುಕೊಂಡು ಅದನ್ನು ಬಳಸುತ್ತಿರುತ್ತೇವೆ.

ಆದರೆ ನಾವು ಮಾರುಕಟ್ಟೆಯಿಂದ ತಂದ ಹೂವನ್ನು ಈಗ ನಾವು ಹೇಳುವ ಈ ಒಂದು ವಿಧಾನವನ್ನು ಅನುಸರಿಸಿ ಅದನ್ನು ಇಟ್ಟುಕೊಂಡಿದ್ದೆ ಆದಲ್ಲಿ ಹೂವನ್ನು ಒಂದು ತಿಂಗಳ ತನಕ ಬಾಡದೆ ಇರುವ ಹಾಗೆ ಇಟ್ಟುಕೊಳ್ಳಬಹುದು. ಹಾಗಾದರೆ ಈ ದಿನ ಮಾರುಕಟ್ಟೆಯಿಂದ ತಂದಂತಹ ಹೂವನ್ನು ಹೆಚ್ಚು ದಿನಗಳ ವರೆಗೆ ಹೇಗೆ ಶೇಖರಣೆ ಮಾಡುವುದು.

ನಾವು ಯಾವ ಕೆಲವು ವಿಧಾನಗಳನ್ನು ಅನುಸರಿಸುವುದರ ಮೂಲಕ ಹೂವನ್ನು ಚೆನ್ನಾಗಿ ಇಟ್ಟು ಕೊಳ್ಳಬಹುದು ಅದೇ ರೀತಿಯಾಗಿ ಫ್ರಿಡ್ಜ್ ಇಲ್ಲದೇ ಇದ್ದರೂ ಸಹ ಅದನ್ನು ಹೇಗೆ ಒಂದು ತಿಂಗಳ ತನಕ ಫ್ರೆಶ್ ಆಗಿ ಇರುವ ಹಾಗೆ ಇಟ್ಟುಕೊಳ್ಳು ವುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಈ ಸುದ್ದಿ ಓದಿ:- ಹಳೆ ನೈಟಿಯನ್ನು ಈ ರೀತಿಯಾಗಿಯೂ ಬಳಸಬಹುದು.

* ಪ್ರತಿಯೊಬ್ಬರೂ ಕೂಡ ಹೂವನ್ನು ತಂದಂತಹ ಸಂದರ್ಭ ದಲ್ಲಿ ಅದನ್ನು ಪ್ಲಾಸ್ಟಿಕ್ ಕವರ್ ಗೆ ಹಾಕಿ ಅದನ್ನು ಹಾಗೆ ಫ್ರಿಡ್ಜ್ ನಲ್ಲಿ ಇಡುತ್ತಾರೆ ಆದರೆ ಈ ರೀತಿ ಇಡುವುದಕ್ಕೂ ಮುಂಚೆ ಹೂವಿನಲ್ಲಿ ಹಾಗೂ ಆ ಒಂದು ಕವರ್ ನಲ್ಲಿ ಯಾವುದೇ ರೀತಿಯ ನೀರಿನ ಅಂಶ ಇಲ್ಲದೆ ಇರುವ ಹಾಗೆ ನೋಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಹಾಗೆನಾದರೂ ನೀವು ತಂದಂತಹ ಹೂವಿನಲ್ಲಿ ನೀರಿನಂಶ ಇದ್ದರೆ ಆ ಹೂವು ಬೇಗನೆ ಹಾಳಾಗುತ್ತದೆ. ಆದ್ದರಿಂದ ಹೂವನ್ನು ತಂದ ತಕ್ಷಣ ಅದರಲ್ಲಿ ಇರುವಂತಹ ನೀರಿನ ಅಂಶ ಹೋಗುವ ತನಕ ಅದನ್ನು ಒಂದು ಕಾಟನ್ ಬಟ್ಟೆಯ ಮೇಲೆ ಇಟ್ಟು ಆನಂತರ ಅದನ್ನು ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಅದರ ಒಳಗಡೆ ಸ್ವಲ್ಪ ಅಕ್ಕಿಯನ್ನು ಹಾಕಬೇಕು ಅಕ್ಕಿ ನೀರಿನ ಅಂಶವನ್ನು ಹೀರಿಕೊಳ್ಳುತ್ತದೆ ಆದ್ದರಿಂದ ಈ ವಿಧಾನ ಅನುಸರಿ ಸುವುದು ಉತ್ತಮ.

* ಇನ್ನು ಬಾಕ್ಸ್ ನಲ್ಲಿ ನೀವು ಹೂವನ್ನು ಫ್ರಿಡ್ಜ್ ನಲ್ಲಿ ಶೇಖರಣೆ ಮಾಡುವ ವಿಧಾನ ನೋಡುವುದಾದರೆ ಮೊದಲೇ ಹೇಳಿದಂತೆ ಕವರ್ ನಲ್ಲಿ ನಾವು ಹೂವನ್ನು ಇಟ್ಟು ಅದಕ್ಕೆ ಅಕ್ಕಿಯನ್ನು ಹಾಕಿ ಇಟ್ಟುಕೊಳ್ಳುತ್ತಿದ್ದೆವು ಆದರೆ ಪ್ಲಾಸ್ಟಿಕ್ ಬಾಕ್ಸ್ ನಲ್ಲಿ

ಕೆಳಗಡೆ ನ್ಯೂಸ್ ಪೇಪರ್ ಅಥವಾ ಟಿಶ್ಯೂ ಪೇಪರ್ ಅನ್ನು ಹಾಕಿ ಅದರ ಮೇಲೆ ಹೂವನ್ನು ಹಾಕಿ ಒಂದು ಚಮಚ ಅಕ್ಕಿಯನ್ನು ಹಾಕಿ ಅದನ್ನು ಫ್ರಿಜ್ ನಲ್ಲಿ ಇಡುವುದರಿಂದ ಒಂದು ತಿಂಗಳವರೆಗೆ ಇಟ್ಟುಕೊಳ್ಳಬಹುದು. ಇನ್ನು ಫ್ರಿಡ್ಜ್ ಇಲ್ಲದೆ ಇರುವವರು ಹೂವನ್ನು ಹೇಗೆ ಒಂದು ತಿಂಗಳವರೆಗೆ ಇಟ್ಟುಕೊಳ್ಳಬಹುದು ಎಂದು ನೋಡುವುದಾದರೆ.

ಈ ಸುದ್ದಿ ಓದಿ:- ಬಂಗಿನ ಸಮಸ್ಯೆ ಇದ್ದವರು ಈ ಟಿಪ್ಸ್ ಫಾಲೋ ಮಾಡಿ.!

* ಒಂದು ಕಾಟನ್ ಬಟ್ಟೆಯನ್ನು ನೀರಿನಲ್ಲಿ ಅದ್ದಿ ತೆಗೆದುಕೊಳ್ಳಬೇಕು ಆನಂತರ ಅದಕ್ಕೆ ಹೂವನ್ನು ಹಾಕಿ ಅದನ್ನು ಮಡಿಸಿ ಇಟ್ಟುಕೊಳ್ಳಬೇಕು. ಆನಂತರ ಒಂದು ಪಾತ್ರೆಯಲ್ಲಿ ಸ್ವಲ್ಪ ಪ್ರಮಾಣದ ನೀರನ್ನು ಇಟ್ಟು ಅದರ ಮೇಲೆ ಜಾಲರಿ ಪಾತ್ರೆಯನ್ನು ಇಟ್ಟು ಅದರ ಒಳಗಡೆ ಮೇಲೆ ಕಾಟನ್ ಬಟ್ಟೆಯಲ್ಲಿ ಹೂವನ್ನು ಇಡಬೇಕು ಈ ರೀತಿ ಇಟ್ಟುಕೊಳ್ಳುವುದರಿಂದ ಹತ್ತರಿಂದ ಹದಿನೈದು ದಿನಗಳ ತನಕ ಹೂವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು ಹೂವು ಹಾಳಾಗುವುದಿಲ್ಲ.

ಹಳೆ ನೈಟಿಯನ್ನು ಈ ರೀತಿಯಾಗಿಯೂ ಬಳಸಬಹುದು.

 

ಮನೆಯಲ್ಲಿ ಹಳೆ ನೈಟಿಗಳು ಇದ್ದೇ ಇರುತ್ತದೆ. ಹೆಚ್ಚಿನ ಜನ ಹಳೆ ನೈಟಿ ಗಳನ್ನು ಸಣ್ಣ ಸಣ್ಣದಾಗಿ ಕತ್ತರಿಸಿಕೊಂಡು ಅದನ್ನು ಅಡುಗೆ ಮನೆಯಲ್ಲಿ ಕೆಲಸ ಮಾಡುವುದಕ್ಕೆ ಅಂದರೆ ಬಿಸಿ ಪಾತ್ರೆಗಳನ್ನು ಹಿಡಿಯುವುದಕ್ಕೆ ಬಟ್ಟೆಗಳನ್ನು ಉಪಯೋಗಿಸುತ್ತಾರೆ ಹಾಗೂ ಕೆಲವೊಂದಷ್ಟು ಜನ ಶುಚಿ ಮಾಡುವುದಕ್ಕೆ ಮನೆಯನ್ನು ಒರೆಸುವುದಕ್ಕೆ ಇಂಥ ಕೆಲವೊಂದಷ್ಟು ಕೆಲಸಗಳಿಗೆ ಉಪಯೋಗಿಸಿಕೊಳ್ಳುತ್ತಾರೆ.

ಆದರೆ ಈ ದಿನ ನಾವು ಹೇಳುವಂತಹ ಈ ಒಂದು ಕೆಲಸ ನಿಮ್ಮ ಮನೆಯ ಭಾರಿ ಕೆಲಸಕ್ಕೆ ಬರುತ್ತದೆ ಎಂದೇ ಹೇಳಬಹುದು. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಹಳೆ ನೈಟಿ ಏನಾದರೂ ನಿಮ್ಮ ಮನೆಯಲ್ಲಿ ಇದ್ದರೆ ನೀವು ಕೂಡ ಈ ಒಂದು ವಿಧಾನವನ್ನು ಅನುಸರಿಸಿ ಈ ವಿಧವಾಗಿ ಉಪಯೋಗಿಸುವುದರಿಂದ ಮತ್ತಷ್ಟು ಪ್ರಯೋಜನಗಳನ್ನು ಪಡೆದು ಕೊಳ್ಳಬಹುದು.

ಈ ಸುದ್ದಿ ಓದಿ:- ಬಂಗಿನ ಸಮಸ್ಯೆ ಇದ್ದವರು ಈ ಟಿಪ್ಸ್ ಫಾಲೋ ಮಾಡಿ.!

ಹಾಗಾದರೆ ಅದನ್ನು ಹೇಗೆ ತಯಾರಿಸಿಕೊಳ್ಳುವುದು ಅದಕ್ಕೂ ಮೊದಲು ಯಾವ ಕೆಲವು ವಿಧಾನಗಳನ್ನು ನಾವು ಅನುಸರಿಸಬೇಕಾಗುತ್ತದೆ ಎಂದು ಈಗ ತಿಳಿಯೋಣ. ಮೊದಲು ಹಳಿಯದಾಗಿರುವಂತಹ ಕಾಟನ್ ನೈಟಿಯನ್ನು ನೀವು ನೆಲದ ಮೇಲೆ ಅಗಲವಾಗಿ ಹಾಕಿಕೊಳ್ಳಬೇಕು ಆನಂತರ ಅದರ ಮೇಲ್ಭಾ ಗವನ್ನು ಕತ್ತರಿಸಿ ಆಚೆ ತೆಗೆಯಬೇಕು ಏಕೆಂದರೆ ಅದನ್ನು ಯಾವುದೇ ಕೆಲಸಗಳಿಗೆ ಕೂಡ ಉಪಯೋಗಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ.

ಕೆಳಗಿನ ಭಾಗ ಅಗಲವಾಗಿ ಇರುತ್ತದೆ ಹಾಗೂ ಸಮನಾದಂತಹ ಬಟ್ಟೆ ಅಳತೆ ನಿಮಗೆ ಸಿಗುತ್ತದೆ. ಆದ್ದರಿಂದ ಇದು ನಿಮಗೆ ಭಾರಿ ಕೆಲಸಕ್ಕೆ ಅಂದರೆ ಬಹಳಷ್ಟು ಕೆಲಸಕ್ಕೆ ಪ್ರಯೋಜನಕಾರಿಯಾಗಿರುತ್ತದೆ ಎಂದೇ ಹೇಳಬಹುದು. ಈ ರೀತಿ ಮೇಲ್ಭಾಗವನ್ನು ಕತ್ತರಿಸಿ ತೆಗೆದ ನಂತರ ಕೆಳಗಿನ ಭಾಗವನ್ನು ಅಗಲವಾಗಿ ಇಟ್ಟುಕೊಳ್ಳಬೇಕು ಆನಂತರ ಅದು ಸಮನಾಗಿ ಬರುವ ಹಾಗೆ ಕತ್ತರಿಸಿಕೊಳ್ಳಬೇಕು.

ಈ ಸುದ್ದಿ ಓದಿ:- ನಿಮ್ಮ ನಕ್ಷತ್ರ ಹೇಳುತ್ತೆ ನಿಮ್ಮ ಹಣೆಬರಹ ಹೇಗಿರುತ್ತೆ ಎಂದು.!

ಈ ರೀತಿ ಕತ್ತರಿಸಿಕೊಂಡಂತಹ ನೈಟಿಯನ್ನು ನೀವು ಎರಡರಿಂದ ಮೂರು ನೈಟಿಯನ್ನು ಸಹ ಇದೇ ರೀತಿಯಾಗಿ ತೆಗೆದುಕೊಂಡು ಸರಿಯಾದ ಅಳತೆಯಲ್ಲಿ ನೈಟಿಯ ಮೇಲ್ಭಾಗವನ್ನು ಕತ್ತರಿಸಿ ಆಚೆ ತೆಗೆಯಬೇಕು. ಹಾಗೆಯೇ ಕೆಳಗಿನ ಭಾಗ ಎಲ್ಲವನ್ನು ಸಹ ಸಮನಾದ ಅಳತೆಯಲ್ಲಿ ಕತ್ತರಿಸಿ ಇಟ್ಟುಕೊಳ್ಳಬೇಕು ಈ ರೀತಿ ಇಟ್ಟುಕೊಂಡಂತಹ ಎಲ್ಲಾ ಪೀಸ್ ಅನ್ನು ಒಂದು ಕಡೆಯಿಂದ ಸ್ಟಿಚ್ ಮಾಡುತ್ತಾ ಬರಬೇಕು.

ಒಂದರ ಮೇಲೆ ಒಂದರಂತೆ ಇಟ್ಟು ಅದನ್ನು ಹಾಸಿಗೆಯ ಮೇಲೆ ಹಾಕುವಂತ ಕವರ್ ರೀತಿಯಾಗಿ ಉಪಯೋಗಿಸಬಹುದು ಅಥವಾ ಮಕ್ಕಳನ್ನು ಮಲಗಿಸು ವಂತಹ ಬೆಡ್ ರೀತಿಯಾಗಿಯೂ ಸಹ ಬಳಸಬಹುದು ಇಂತಹ ಒಂದು ಸಂದರ್ಭದಲ್ಲಿ ಒಂದೇ ಒಂದು ನೈಟಿ ಇದ್ದರೆ ಸಾಕಾಗುವದಿಲ್ಲ ಮಕ್ಕಳನ್ನು ಮಲಗಿಸುವಂತಹ ಬೆಡ್ ಬೇಕು ಎಂದರೆ ಎರಡರಿಂದ ಮೂರು ನೈಟಿಯನ್ನು ತೆಗೆದು ಕೊಂಡು

ಈ ಸುದ್ದಿ ಓದಿ:- ಕೊಳೆತ ಟೊಮೆಟೊ ಅನ್ನು ಯಾವುದೇ ಕಾರಣಕ್ಕೂ ಕಸಕ್ಕೆ ಎಸೆಯಬೇಡಿ ಇದು ಮನೆಯ ದೊಡ್ಡ ಕೆಲಸಕ್ಕೆ ಬರುತ್ತದೆ.!

ಅದರ ಸುತ್ತ ಹೊಲಿಗೆಯನ್ನು ಹಾಕಿ ನಂತರ ಮಧ್ಯ ಭಾಗದಲ್ಲಿಯೂ ಕೂಡ ಚಿಕ್ಕ ಚಿಕ್ಕದಾಗಿ ಹೊಲಿಗೆಯನ್ನು ಹಾಕಿ ಆನಂತರ ಇದನ್ನು ಉಪ ಯೋಗಿಸಬಹುದು. ಈ ರೀತಿ ನಾವೇ ನಮ್ಮ ಮನೆಯಲ್ಲಿ ಸುಲಭವಾಗಿ ತಯಾರಿಸಿಕೊಳ್ಳುವುದರಿಂದ ಇದನ್ನು ಎಷ್ಟು ಬಾರಿ ಓಗೆದರೂ ಕೂಡ ಅದು ಹಾಳಾಗುವುದಿಲ್ಲ.

ಬದಲಿಗೆ ಅದು ಕಾಟನ್ ಬಟ್ಟೆ ಆಗಿರುವುದ ರಿಂದ ಎಷ್ಟೇ ನೀರು ಇದ್ದರೂ ಸಹ ಅದನ್ನು ಹೀರಿಕೊಳ್ಳುವಂತಹ ಅಂಶ ಅದರಲ್ಲಿ ಇರುತ್ತದೆ. ಹಾಗಾಗಿ ಇಂತಹ ಬಟ್ಟೆಗಳನ್ನು ಉಪಯೋಗಿಸಿ ಇಂತಹ ಬಹಳ ಪ್ರಮುಖವಾದಂತಹ ಕೆಲಸ ಕಾರ್ಯಗಳಿಗೆ ಉಪಯೋ ಗಿಸುವುದರಿಂದ ನಾವು ಮತ್ತಷ್ಟು ಪ್ರಯೋಜನವನ್ನು ಪಡೆದುಕೊಳ್ಳ ಬಹುದಾಗಿದೆ ಎಂದೇ ಹೇಳಬಹುದು. ಅದೇ ರೀತಿಯಾಗಿ ಮೊದಲೇ ಹೇಳಿದಂತೆ ಇದನ್ನು ಹಾಸಿಗೆಯ ಮೇಲೆ ಹಾಸಿಗೆ ಕವರ್ ಆಗಿಯೂ ಸಹ ಉಪಯೋಗಿಸಬಹುದು.