Home Blog Page 72

ನಾಳೆ ಸಂಕಷ್ಟಹರ ಚತುರ್ಥಿ ಇದೆ ಈ ವಸ್ತುವನ್ನು ದೇವರ ಮನೆಯಲ್ಲಿ ಇಟ್ಟರೆ ಆಸ್ತಿ, ಉದ್ಯೋಗ, ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ.!

0

 

ಜನವರಿ 29ನೇ ತಾರೀಖು ಅಂದರೆ ಇಂದಿನ ದಿನ ಲಂಬೋದರ ಸಂಕಷ್ಟಹರ ಚತುರ್ಥಿ ಇದೆ. ಹಾಗಾಗಿ ಈ ದಿನ ನಾವು ಯಾವ ರೀತಿಯ ಗಣಪತಿಯ ವಿಗ್ರಹವನ್ನು ಇಟ್ಟು ಪೂಜೆ ಮಾಡಬೇಕು, ಯಾವ ರೀತಿಯ ಪೂಜಾ ವಿಧಾನವನ್ನು ಅನುಸರಿಸಬೇಕು ಹಾಗೂ ಈ ದಿನ ಪೂಜೆ ಮಾಡುವುದರಿಂದ ಯಾವುದೆಲ್ಲ ರೀತಿಯ ಪ್ರಯೋಜನಗಳನ್ನು ನಾವು ಪಡೆದುಕೊಳ್ಳಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಹಾಗೂ ನಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಸಂಕಷ್ಟಗಳನ್ನು ಹೇಗೆ ನಿವಾರಿಸಿ ನಮ್ಮ ಜೀವನವನ್ನು ಒಂದು ಉನ್ನತವಾದ ಸ್ಥಾನಕ್ಕೆ ತೆಗೆದುಕೊಂಡು ಹೋಗುವುದು ಹಾಗೂ ಏಕಾಗ್ರತೆಯನ್ನು ಸಾಧಿಸಿ ಹೇಗೆ ನಾವು ಯಶಸ್ಸನ್ನು ಸಾಧಿಸಬಹುದು.

ನಿಮ್ಮ ಜೀವನದ ವಿಚಾರವಾಗಿ ಏನಾದರೂ ಗೊಂದಲಗಳು ಇದ್ದರೆ ಅದನ್ನೆಲ್ಲ ಹೇಗೆ ಸರಿಪಡಿಸಿಕೊಂಡು ಮುಂದೆ ಸಾಗಬಹುದು, ಹಾಗೂ ನಿಮ್ಮ ಉದ್ಯೋಗ ವ್ಯಾಪಾರ ವ್ಯವಹಾರದಲ್ಲಿ ಏನಾದರೂ ಗೊಂದಲ ಇದ್ದರೆ ಅದಕ್ಕೆ ಹೇಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಅದರಲ್ಲೂ ಈ ಒಂದು ದಿನ ಈ ಪೂಜೆಯನ್ನು ಮಾಡುವುದರಿಂದ ಎಷ್ಟೆಲ್ಲಾ ಇನ್ನೂ ಹಲವಾರು ರೀತಿಯ ಲಾಭಗಳನ್ನು ಪಡೆದುಕೊಳ್ಳಬಹುದು ಎನ್ನುವ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಈ ಸುದ್ದಿ ಓದಿ:-40/50/60 ವರ್ಷ ವಯಸ್ಸಿನ ಹಿರಿಯರಿಗೆ ವಿಶೇಷ ಸಲಹೆಗಳು….||

ಮೊದಲನೆಯದಾಗಿ ಪಂಚಾಂಗವನ್ನು ನೋಡುವುದಾದರೆ ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ಹೇಮಂತರುದು ಪುಷ್ಯ ಮಾಸ ಕೃಷ್ಣ ಪಕ್ಷ ಚತುರ್ಥಿ ಹಾಗೂ ಈ ದಿನ ಪೂರ್ವ ಪಲ್ಗುಣಿ ನಕ್ಷತ್ರದ ಯೋಗವು ಕೂಡ ಇರುವಂತದ್ದು. ಕೃಷ್ಣ ಚತುರ್ಥಿ ಜನವರಿ 29ರ ಸೋಮವಾರದ ಬೆಳಿಗ್ಗೆ 3 ಗಂಟೆ 15 ನಿಮಿಷಕ್ಕೆ ಆರಂಭವಾಗಿ ಮರುದಿನ ಅಂದರೆ ಜನವರಿ 30ನೇ ತಾರೀಖು ಮಂಗಳವಾರ ಬೆಳಿಗ್ಗೆ 5 ಗಂಟೆ 18 ನಿಮಿಷಕ್ಕೆ ಮುಕ್ತಾಯವಾಗುತ್ತದೆ.

ಹಾಗಾಗಿ ಈ ಸಮಯದ ಒಳಗೆ ನಾವು ಈ ಗಣಪತಿಯ ವ್ರತವನ್ನು ಆಚರಿಸುತ್ತೇವೆ. ಹಾಗಾದರೆ ಈಗ ಪೂಜಾ ವಿಧಾನ ಯಾವ ರೀತಿಯಾಗಿ ಮಾಡಬೇಕಾಗುತ್ತದೆ ಎಂದು ನೋಡುವುದಾದರೆ. ಮೊದಲನೆಯದಾಗಿ ನಾವು ಗಣಪತಿಯ ಪೂಜೆಯನ್ನು ಮಾಡುತ್ತೇವೆ ಎಂದರೆ ಹಿಂದಿನ ದಿನ ರಾತ್ರಿ ನಾವು ಫಲ ಆಹಾರವನ್ನು ಸೇವಿಸಬೇಕು ಅಥವಾ ಉಪವಾಸವನ್ನು ಮಾಡಬೇಕು.

ಈ ರೀತಿ ಮಾಡುವುದರಿಂದ ನಾವು ಪೂಜೆ ಮಾಡುವಂತಹ ಸಮಯದಲ್ಲಿ ನಮ್ಮ ಹೊಟ್ಟೆ ಖಾಲಿ ಇರುತ್ತದೆ, ಆ ಸಂದರ್ಭದಲ್ಲಿ ನಾವು ಭಕ್ತಿ ಶ್ರದ್ಧೆಯಿಂದ ಪೂಜೆಯನ್ನು ಮಾಡುವುದಕ್ಕೆ ಸಾಧ್ಯವಾಗುತ್ತದೆ. ಎರಡನೆಯದಾಗಿ ಮರುದಿನ ಅಂದರೆ 29ನೇ ತಾರೀಖು ಬೆಳಗಿನ ಸಮಯ ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ.

ಈ ಸುದ್ದಿ ಓದಿ:-ನಿಮ್ಮ ಹೆಸರೇನು ನಿಮ್ಮ ಶತ್ರು ಆಗಬಹುದು ಹುಷಾರ್.! ಈ ರೀತಿ ಹೆಸರು ಇಟ್ಟುಕೊಳ್ಳಬೇಡಿ.!

ದೇವರ ಕೋಣೆಗೆ ಬಂದು ಗಣಪತಿಯ ವಿಗ್ರಹದ ಮುಂದೆ ತುಪ್ಪದ ದೀಪ ಅಥವಾ ಎಳ್ಳೆಣ್ಣೆಯ ದೀಪವನ್ನು ಹಚ್ಚುವುದು ಪದ್ಧತಿ. ಹಾಗೂ ನಾವು ಈ ಒಂದು ವಿಶೇಷವಾದ ದಿನ ಸಂಕಷ್ಟಹರ ಚತುರ್ಥಿ ಇರುವುದರಿಂದ ಈ ದಿನ ಬಿಳಿ ಬಣ್ಣದ ಗಣೇಶನ ವಿಗ್ರಹವನ್ನು ಬಳಸುವುದು ಅತ್ಯಂತ ಶ್ರೇಷ್ಠ ಎಂದು ತಿಳಿಸಲಾಗಿದೆ.

ಬೆಳ್ಳಿ ವಿಗ್ರಹವನ್ನು ಬಳಸಬಹುದು ಅಥವಾ ಮರದಿಂದ ಕೆತ್ತಲ್ಪಟ್ಟ ಬಿಳಿ ಬಣ್ಣವಿರುವಂತಹ ವಿಗ್ರಹ ಬಳಸಬಹುದು ಅಥವಾ ಮಾರ್ಬಲ್ ನಿಂದ ತಯಾರಿಸಿರುವಂತಹ ಗಣೇಶನ ವಿಗ್ರಹವನ್ನು ಬಳಸಬಹುದು. ಪೂಜೆ ಪ್ರಾರಂಭ ಮಾಡಿ ಪೂಜೆ ಮುಗಿಯುವ ತನಕ ನಾವು ಯಾವ ಒಂದು ಮಂತ್ರವನ್ನು ಜಪಿಸಬೇಕಾಗುತ್ತದೆ ಎಂದು ನೋಡುವುದಾದರೆ.

” ಓಂ ನಮೋ ಭಗವತೇ ಲಂಬೋದರಾಯ ಮದಮೋದಿತಾಯ ಮಮ ಸಂಕಷ್ಟ ನಾಶನಂ ಕುರು ಕುರು ಸ್ವಾಹಾ “. ಈ ಮಂತ್ರವನ್ನು ಕನಿಷ್ಠಪಕ್ಷ 3 ಬಾರಿ, 28 ಬಾರಿ, 54 ಬಾರಿ, ಅಥವಾ 108 ಬಾರಿ ಜಪಿಸುವುದು ಪ್ರಶಸ್ತವಾದುದ್ದು ಎಂದು ಹೇಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಕುಂಭ ರಾಶಿ ಫೆಬ್ರವರಿ ತಿಂಗಳ ಭವಿಷ್ಯ.!

0

 

ಮೊದಲನೆಯದಾಗಿ ಕುಂಭ ರಾಶಿಯವರಿಗೆ ಗ್ರಹ ಸ್ಥಿತಿ ಯಾವ ರೀತಿ ಯಾಗಿ ಇದೆ ಎಂದು ನೋಡುವುದಾದರೆ. ರಾಶಿಯಲ್ಲಿ ರವಿ ಕುಜ ಮತ್ತು ಬುಧರು. ಎರಡನೇ ರಾಶಿಯಲ್ಲಿ ಶನಿ ಹಾಗೂ ಮೂರನೇ ರಾಶಿಯಲ್ಲಿ ರಾಹು ಹಾಗೂ ನಿಮ್ಮ ರಾಶಿಯಿಂದ ಮೂರನೇ ರಾಶಿಯಲ್ಲಿ ಗುರು ಹಾಗೆ 12ನೇ ರಾಶಿಯಲ್ಲಿ ರವಿ ಕುಜ ಬುಧರು ನಿಮ್ಮ ರಾಶಿಯಿಂದ 10ನೇ ರಾಶಿಯಲ್ಲಿ ಅಥವಾ 11ನೇ ರಾಶಿಯಲ್ಲಿ ಶುಕ್ರ ಇದ್ದಾನೆ.

ಹಾಗಾಗಿ ಕುಂಭ ರಾಶಿಯವರಿಗೆ ಬಹಳ ಮುಖ್ಯವಾಗಿ ಒಂದು ಹಂತದಲ್ಲಿ ಸಾಡೆ ಸಾತ್ ಶನಿಯ ಪ್ರಭಾವವು ಕೂಡ ನಡೆಯುತ್ತಾ ಇದೆ. ರಾಷ್ಯಾಧಿಪತಿ ಯಾಗಿರು ವಂತಹ ಶನಿ ನಿಮ್ಮ ರಾಶಿಯಲ್ಲಿ ಇದ್ದಾನೆ. ಹಾಗಾಗಿ ಈ ಒಂದು ಸಮಯ ಈ ಒಂದು ಪರಿಸ್ಥಿತಿ ಮಂದಗತಿಯಾಗಿ ಸಾಗುವಂಥದ್ದು. ಹಾಗಾದರೆ ಇವುಗಳ ಪ್ರಭಾವದಿಂದ ನಿಮ್ಮ ರಾಶಿಯವರಿಗೆ ಯಾವುದೆಲ್ಲ ರೀತಿಯ ಲಾಭ ಮತ್ತು ನಷ್ಟಗಳು ಉಂಟಾಗುತ್ತದೆ ಎಂದು ನೋಡುವುದಾದರೆ.

* ಮೊದಲನೆಯದಾಗಿ ನಿಮ್ಮ ಜೀವನದಲ್ಲಿ ಯಾವುದೋ ಒಂದು ಕೆಲಸದ ವಿಚಾರವಾಗಿ ಮಾತನಾಡಿದ್ದರೆ ಈ ಕೆಲಸ ಆಗುವುದಿಲ್ಲ ಎಂದು ಸುಮ್ಮನಿದ್ದರೆ ನಿಮಗೆ ತಿಳಿಯದ ಹಾಗೆ ಅದರ ಒಂದು ಪ್ರತಿಫಲ ನಿಮಗೆ ಸಿಗುತ್ತದೆ ಇದ್ದಕ್ಕಿದ್ದ ಹಾಗೆ ಆ ಕೆಲಸ ಪ್ರಾರಂಭವಾಗುತ್ತದೆ.

ಈ ಸುದ್ದಿ ನೋಡಿ:- 40/50/60 ವರ್ಷ ವಯಸ್ಸಿನ ಹಿರಿಯರಿಗೆ ವಿಶೇಷ ಸಲಹೆಗಳು….||

ಉದಾಹರಣೆಗೆ ಭೂಮಿ ವ್ಯಾಪಾರ ವ್ಯವಹಾರವಾಗಿರಬಹುದು ಕಬ್ಬಿಣದ ವ್ಯಾಪಾರವಾಗಿರಬಹುದು ಇಂಥ ವ್ಯಾಪಾರ ವ್ಯವಹಾರಗಳಲ್ಲಿ ನೀವೇನಾದರೂ ಮುಂದೆ ಇದ್ದು ಅದನ್ನು ನೀವು ಆಗುವುದಿಲ್ಲ ಎಂದು ಬಿಟ್ಟು ಬಂದಿದ್ದರು ಮತ್ತೆ ಆ ಎಲ್ಲಾ ಕೆಲಸಗಳು ನಿಮ್ಮತ್ತ ಹುಡುಕಿಕೊಂಡು ಬರುವ ಎಲ್ಲ ಸಾಧ್ಯತೆಗಳು ಕೂಡ ಇದೆ.

* ಹಾಗೂ ಈ ಸಮಯದಲ್ಲಿ ಶನೇಶ್ವರ ನಿಮಗೆ ಹಲವಾರು ರೀತಿಯ ಪರೀಕ್ಷೆಗಳನ್ನು ಮಾಡುತ್ತಾನೆ ಉದಾಹರಣೆಗೆ ನಿಮ್ಮ ಆರೋಗ್ಯದ ವಿಚಾರವಾಗಿ ಕೆಲವೊಂದಷ್ಟು ತೊಂದರೆಗಳನ್ನು ಕೊಡುವುದರ ಮೂಲಕ ಆ ವ್ಯಕ್ತಿ ದೇವರಿಗೆ ಎಷ್ಟು ಪೂಜೆಯನ್ನು ಮಾಡಿ ದೇವರ ಆರಾಧನೆ ಯನ್ನು ಮಾಡುತ್ತಾನೆ ಎನ್ನುವುದನ್ನು ಶನಿ ಪರಮಾತ್ಮ ಪರೀಕ್ಷಿಸುತ್ತಾನೆ.

* ಇದರ ಜೊತೆ ನಿಮ್ಮ ಅಕ್ಕ ಪಕ್ಕ ಇರುವ ಕೆಲವೊಂದಷ್ಟು ಸ್ನೇಹಿತರು ಕುಟುಂಬ ವರ್ಗದವರು ನಿಮಗೆ ಕಿರಿಕಿರಿ ಉಂಟುಮಾಡುವ ಸಾಧ್ಯತೆ ಇದೆ. ರಾಷ್ಯಾಧಿಪತಿ ಶನಿಯಿಂದ ನಿಮಗೆ ಕೆಲವೊಂದು ಅಪಮಾನಗಳು ಉಂಟಾಗುವ ಸಾಧ್ಯತೆಗಳು ಕೂಡ ಇದೆ.

ಈ ಸುದ್ದಿ ನೋಡಿ:- ಮೊಬೈಲ್ ಬೆಲೆಗೆ ಸ್ಮಾರ್ಟ್ ಹಿಟ್ಟಿನ ಗಿರಣಿ ಖರೀದಿಸಿ.!

* ಮೂರನೆಯದಾಗಿ ಮನೆಯಲ್ಲಿರುವಂತಹ ಗ್ರಹಿಣಿಯರು ತುಂಬಾ ಎಚ್ಚರಿಕೆಯಿಂದ ಇರಬೇಕು. ಯಾಕೆಂದರೆ ಕೆಲವೊಂದಷ್ಟು ಜನದಿಂದ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಇನ್ನು ಕೆಲವೊಂದಷ್ಟು ಪರಿವರ್ತನೆಗಳು ಏನು ಎಂದು ನೋಡುವುದಾದರೆ ಶುಕ್ರನಿಂದ ಬಹಳ ವಿಶೇಷವಾದಂತಹ ಪರಿವರ್ತನೆ ಎಂದೇ ಹೇಳಬಹುದು.

ಅದೇನೆಂದರೆ ನಿಮ್ಮ ಮನೆಗೆ ಕೆಲವೊಂದಷ್ಟು ಅಲಂಕಾರಿಕ ವಸ್ತುಗಳನ್ನು ತೆಗೆದುಕೊಂಡು ಬರುವ ಸಾಧ್ಯತೆ ಇದೆ ಹಾಗೂ ಕಂಕಣ ಭಾಗ್ಯ ಕೂಡಿಬರುವ ಸಾಧ್ಯತೆಗಳು ಕೂಡ ಇದೆ. ಹೊಸ ವ್ಯಾಪಾರ ಮಾಡುವಂತಹ ಜನರಿಗೂ ಕೂಡ ಅವರ ವ್ಯಾಪಾರದಲ್ಲಿ ಅತಿ ಹೆಚ್ಚಿನ ಲಾಭ ತರುವ ಸಾಧ್ಯತೆ ಇದೆ.

* ಕಾನೂನಿನಿಂದ ನಿಮಗೆ ಯಾವುದಾದರೂ ನೋಟೀಸ್ ಬಂದಿದ್ದರೆ ಅದಕ್ಕೆ ಯಾವುದೇ ರೀತಿಯ ತೀರ್ಮಾನ ಸಿಗದೇ ಇಲ್ಲಿಯ ತನಕ ಮುಂದುವರಿಯುತ್ತಿದ್ದರೆ ನಿಮ್ಮ ಒಂದು ಪರಿಶ್ರಮದ ನಿಮ್ಮ ಒಂದು ಶ್ರಮದಿಂದ ಅದಕ್ಕೆ ಪರಿಹಾರ ಎನ್ನುವುದು ಸಿಗುತ್ತದೆ.
* ನೀವು ವಿದೇಶಕ್ಕೇನಾದರೂ ಹೋಗಬೇಕು ಎಂದುಕೊಂಡಿದ್ದರೆ ನಿಮ್ಮ ಆಸೆಗಳು ಈಡೇರುತ್ತದೆ.

ಈ ಸುದ್ದಿ ನೋಡಿ:- ನಿಮ್ಮ ಹೆಸರೇನು ನಿಮ್ಮ ಶತ್ರು ಆಗಬಹುದು ಹುಷಾರ್.! ಈ ರೀತಿ ಹೆಸರು ಇಟ್ಟುಕೊಳ್ಳಬೇಡಿ.!

* ಬಹಳ ಮುಖ್ಯವಾಗಿ ನೀವು ಮೂರು ರೀತಿಯ ಸ್ಥಾನಪಲ್ಲಟಗಳನ್ನು ಕಾಣಬಹುದು ಉದ್ಯೋಗ, ಮನೆ ಜೀವನದ ಅವಕಾಶ ತೊಂದರೆಗಳು, ನೀವೇನಾದರೂ ಬೇರೆಯವರಿಗೆ ಹಣಕಾಸು ಕೊಟ್ಟಿದ್ದಾರೆ ಆ ಹಣಕಾಸು ವಿಚಾರದಲ್ಲಿ ಸ್ಥಾನಪಲ್ಲಟ ಹೀಗೆ ಈ ಮೂರು ವಿಚಾರದಲ್ಲಿಯೂ ಕೂಡ ಸ್ಥಾನಪಲ್ಲಟಗಳನ್ನು ಕಾಣಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

40/50/60 ವರ್ಷ ವಯಸ್ಸಿನ ಹಿರಿಯರಿಗೆ ವಿಶೇಷ ಸಲಹೆಗಳು….||

0

 

40 ರಿಂದ 60 ವರ್ಷದ ವಯಸ್ಸಿನ ಹಿರಿಯರು ಈಗ ನಾವು ಹೇಳುವಂತಹ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಅವರು ಇವುಗಳನ್ನು ಅನುಸರಿಸುವುದು ಕಡ್ಡಾಯವು ಕೂಡ ಆಗಿರುತ್ತದೆ ಇಲ್ಲವಾದರೆ ಅವರ ಆರೋಗ್ಯದ ವಿಚಾರವಾಗಿ ಹಲವಾರು ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ

ಹಾಗೂ ಮನೆಯಲ್ಲಿರುವಂತಹ ಪ್ರತಿಯೊಬ್ಬ ಹಿರಿಯರು ಕೂಡ ಇದನ್ನು ಅನುಸರಿಸುವುದರಿಂದ ನೀವು ಬೇರೆಯವರಿಗೆ ತೊಂದರೆ ಯನ್ನು ಕೊಡುವಂತಹ ಸನ್ನಿವೇಶಗಳು ಬರುವುದಿಲ್ಲ ನಿಮ್ಮ ಆರೋಗ್ಯ ವನ್ನು ನೀವೇ ಕಾಪಾಡಿಕೊಳ್ಳಬಹುದಾಗಿದೆ. ಹಾಗಾದರೆ ವಯಸ್ಸಾದ 40 ರಿಂದ 60 ವರ್ಷದ ಹಿರಿಯರು ಯಾವ ರೀತಿಯ ಕೆಲವು ಸಲಹೆಗಳನ್ನು ಅನುಸರಿಸಬೇಕು ಹಾಗೂ ಅದು ಅವರಿಗೆ ಹೇಗೆ ಅನುಕೂಲಕರವಾಗಿರು ತ್ತದೆ ಎನ್ನುವುದರ ಮಾಹಿತಿಯನ್ನು ಈ ದಿನ ಒಂದೊಂದಾಗಿ ತಿಳಿಯೋಣ.

ಈ ಸುದ್ದಿ ಓದಿ:- ನಿಮ್ಮ ಹೆಸರೇನು ನಿಮ್ಮ ಶತ್ರು ಆಗಬಹುದು ಹುಷಾರ್.! ಈ ರೀತಿ ಹೆಸರು ಇಟ್ಟುಕೊಳ್ಳಬೇಡಿ.!

* ಮೊದಲನೆಯ ಸಲಹೆ :- ನಿಮಗೆ ಬಾಯಾರಿಕೆಯಿಲ್ಲದಿದ್ದರೂ ಅಥವ ಅವಶ್ಯಕತೆಯಿಲ್ಲದಿದ್ದರೂ ಸಹ ಯಾವಾಗಲೂ ದಿನಕ್ಕೆ ಕನಿಷ್ಠ 2 ಲೀಟ‌ರ್ ಅಂದರೆ ದಿನಕ್ಕೆ 8 ಗ್ಲಾಸ್ ನೀರನ್ನು ಕುಡಿಯಿರಿ ದೊಡ್ಡದೊಡ್ಡ ಆರೋಗ್ಯ ಸಮಸ್ಯೆಗಳು ಮತ್ತು ಅವುಗಳಲ್ಲಿ ಹೆಚ್ಚಿನವು ದೇಹದಲ್ಲಿ ನೀರಿನ ಕೊರತೆ ಯಿಂದಾಗಿಯೇ ಬರುವುವು.

* ಎರಡನೇ ಸಲಹೆ :- ಸಾಧ್ಯವಾದಷ್ಟು ಕೆಲಸವನ್ನು ಮಾಡಿ ನಡಿಗೆ ಈಜು ಅಥವ ಯಾವುದೇ ರೀತಿಯ ಕ್ರೀಡೆಯಂತಹ ದೇಹದ ಚಲನೆ ಇರಬೇಕು
*ಮೂರನೇ ಸಲಹೆ :- ಕಡಿಮೆ ತಿನ್ನಿ ಹೆಚ್ಚು ತಿನ್ನುವ ಹಂಬಲವನ್ನು ಬಿಡಿ ಏಕೆಂದರೆ ಅದು ಎಂದಿಗೂ ಆರೋಗ್ಯಕ್ಕೆ ಒಳ್ಳೆಯದಲ್ಲ. ನಿಮ್ಮನ್ನು ವಂಚಿತಗೊಳಿಸಬೇಡಿ ಆದರೆ ಪ್ರಮಾಣವನ್ನು ಕಡಿಮೆ ಮಾಡಿ ಪ್ರೋಟೀನ್ ಕಾರ್ಬೋಹೈಡ್ರೆಟ್ ಭರಿತ ಆಹಾರಗಳನ್ನು ಹೆಚ್ಚು ಬಳಸಿ.

ಈ ಸುದ್ದಿ ಓದಿ:- ‌ಗಾಢವಾದ ನಿದ್ರೆ ಬರಲು ಈ ಟಿಪ್ಸ್ ಫಾಲೋ ಮಾಡಿ.!

* ನಾಲ್ಕನೇ ಸಲಹೆ :- ವಾಹನವನ್ನು ಅಗತ್ಯವಿದ್ದರೆ ಮಾತ್ರ ಬಳಸಿ ಮತ್ತು ವಾಹನವನ್ನು ಚಲಾಯಿಸುವಾಗ ನಿಧಾನವಾಗಿ ಚಲಾಯಿಸಿ.
* ಐದನೇ ಸಲಹೆ :- ಕೋಪವನ್ನು ಬಿಟ್ಟುಬಿಡಿ ಚಿಂತಿಸುವುದನ್ನು ನಿಲ್ಲಿಸಿ ವಿಷಯಗಳನ್ನು ನಿರ್ಲಕ್ಷಿಸಲು ಪ್ರಯತ್ನಿಸಿ ತೊಂದರೆಯ ಸಂದರ್ಭಗಳಲ್ಲಿ ನಿಮ್ಮನ್ನು ನೀವೇ ಸಮಾಧಾನಗೊಳಿಸಬೇಕು ಇಲ್ಲವೆಂದರೆ ಅವು ನಿಮ್ಮ ಮನಸ್ಸಿನ ಮಾರ್ಗ ಆರೋಗ್ಯವನ್ನು ಹಾಳುಮಾಡುವುವು.

* ಆರನೇ ಸಲಹೆ :- ಸಕಾರಾತ್ಮಕ ಜನರೊಂದಿಗೆ ಮಾತನಾಡಿ ಮತ್ತು ಅವರ ಮಾತುಗಳನ್ನು ಆಲಿಸಿ.
* ಏಳನೇ ಸಲಹೆ :- ಮೊದಲನೆಯದಾಗಿ ಹಣದ ಮೇಲಿನ ಬಾಂಧವ್ಯ ವನ್ನು ಬಿಟ್ಟುಬಿಡಿ. ನಿಮ್ಮ ಸುತ್ತಲಿರುವ ಜನರೊಂದಿಗೆ ಸಂಪರ್ಕಸಾಧಿಸಿ ನಗು ಮುಖದಿಂದ ಮಾತನಾಡಿ.
* ಎಂಟನೇ ಸಲಹೆ :- ಹಣ ಸ್ಥಾನ ಪ್ರತಿಷ್ಠೆ ಅಧಿಕಾರ ಸೌಂದರ್ಯ ಜಾತಿ ಮತ್ತು ಮನಸ್ಸಿನ ಮಾರ್ಗ ಪ್ರಭಾವ ಇವೆಲ್ಲವೂ ಅಹಂಕಾರವನ್ನು ಹೆಚ್ಚಿಸುತ್ತವೆ ನಮ್ರತೆಯು ಜನರನ್ನು ಹತ್ತಿರ ತರುತ್ತದೆ.

ಈ ಸುದ್ದಿ ಓದಿ:- ಈ ನಂಬರ್ ಬರೆದು ರಾತ್ರಿ ದಿಂಬಿನ ಕೆಳಗೆ ಇಡಿ, ವಾರಾಹಿ ದೇವಿ ನಿಮ್ಮ ಆಸೆಯನ್ನು 8 ದಿನದಲ್ಲೇ ನೆರವೇರಿಸುತ್ತದೆ……….||

* ಒಂಬತ್ತನೇ ಸಲಹೆ : ನಿಮ್ಮ ಕೂದಲು ಬಿಳಿಯಾಗಿದ್ದರೆ ಅದು ಜೀವ ನದ ಅಂತ್ಯ ಎಂದರ್ಥವಲ್ಲ. ಆದರೆ ಜೀವನ ಸಾಗರದ ಅನುಭವ ನಿಮ್ಮ ದಾಗಿದೆ ಎಂದರ್ಥ ಇದು ಉತ್ತಮ ಜೀವನಕ್ಕೆ ನಾಂದಿ ಆಶಾವಾದಿಯಾ ಗಿರಿ ನೆನಪಿನೊಂದಿಗೆ ಬದುಕಿ ಪ್ರಯಾಣಿಸಿ ಆನಂದಿಸಿ ನೆನಪುಗಳನ್ನು ರಚಿಸಿ.

* ಹತ್ತನೇ ಸಲಹೆ :- ಪುಟ್ಟ ಮಕ್ಕಳೊಂದಿಗೆ ಪ್ರೀತಿ ಸಹಾನುಭೂತಿಯಿಂದ ಮಾತನಾಡಿ. ವ್ಯಂಗ್ಯವಾಗಿ ಏನನ್ನೂ ಹೇಳಬೇಡಿ ನಿಮ್ಮ ಮುಖದಲ್ಲಿ ಪುಟ್ಟ ನಗುವನ್ನು ಇರಿಸಿ ಎಷ್ಟೇ ದೊಡ್ಡಕಷ್ಟವಿದ್ದರು ತಾಳ್ಮೆಯನ್ನು ಕಳೆದು ಕೊಳ್ಳಬೇಡಿ. ಕಷ್ಟ ಬಂದಾಗ ಯಾರ ಹತ್ತಿರವಾದರೂ ಸಹಾಯ ಕೇಳುವ ಮುನ್ನ ಸಾವಿರ ಬಾರಿ ಯೋಚನೆ ಮಾಡಿ ಯಾಕೆಂದರೆ ಕಷ್ಟದ ಭಾರ ಸ್ವಲ್ಪ ಸಮಯ ಇರುತ್ತದೆ ಆದರೆ ಸಹಾಯದ ಭಾರ ಜೀವನ ಪರ್ಯಾಂತ ಇರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ಯಾವುದೇ ವಿಚಾರದ ಬಗ್ಗೆ ಯೋಚನೆ ಮಾಡಬಾರದು ಪ್ರತಿಯೊಂದು ಕಷ್ಟಕ್ಕೂ ಕೂಡ ಅಂತ್ಯ ಎನ್ನುವುದು ಇರುತ್ತದೆ.

 

 

ಮೊಬೈಲ್ ಬೆಲೆಗೆ ಸ್ಮಾರ್ಟ್ ಹಿಟ್ಟಿನ ಗಿರಣಿ ಖರೀದಿಸಿ.!

0

 

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಹಿಟ್ಟಿನ ಗಿರಣಿಯನ್ನು ಇಟ್ಟು ಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ ಹೌದು ಪ್ರತಿನಿತ್ಯ ನಾವು ಉಪಯೋಗಿಸುವಂತಹ ರಾಗಿ ಹಿಟ್ಟು ಜೋಳದ ಹಿಟ್ಟು ಗೋದಿ ಹಿಟ್ಟು ಇವುಗಳೆಲ್ಲವನ್ನು ಸಹ ನಾವು ಗಿರಣಿ ಅಂಗಡಿಗೆ ಹೋಗುವುದರ ಮೂಲಕ ಗಿರಣಿ ಮಾಡಿಸಿಕೊಂಡು ತಂದು ನಾವು ಮನೆಗೆ ಉಪಯೋಗಿಸುತ್ತಿರುತ್ತೇವೆ.

ಹಾಗೂ ಇನ್ನೂ ಕೆಲವೊಂದಷ್ಟು ಜನ ಇದರ ಸಮಸ್ಯೆ ಬೇಡ ಎನ್ನುವುದರ ಮೂಲಕ ಹಿಟ್ಟನ್ನು ತಂದು ಉಪಯೋಗಿಸುತ್ತಾರೆ. ಆದರೆ ಅವುಗಳಲ್ಲಿ ಸಿಗುವಂತಹ ಹಿಟ್ಟನ್ನು ಉಪಯೋಗಿಸುವುದರ ಬದಲು ನಾವೇ ಶುದ್ಧವಾದoತಹ ಹಿಟ್ಟನ್ನು ಹೇಗೆ ತಯಾರಿಸಿಕೊಳ್ಳ ಬಹುದು ಎನ್ನುವುದನ್ನು ಆಲೋಚನೆ ಮಾಡುವುದರ ಮೂಲಕ ಇದನ್ನು ಹೇಗೆ ಮಾಡಿಕೊಳ್ಳಬೇಕು ಇಂತಹ ಹಿಟ್ಟನ್ನು ನಾವೇ ತಯಾರಿಸಿಕೊಳ್ಳುವುದಕ್ಕೆ ಹಿಟ್ಟಿನ ಗಿರಣಿಯನ್ನು ನಾವು ಎಲ್ಲಿ ಕೊಂಡುಕೊಳ್ಳಬಹುದು ಅದರ ಬೆಲೆ ಎಷ್ಟು ಎಂದು ಕೆಲವೊಂದಷ್ಟು ಜನಕ್ಕೆ ತಿಳಿದಿಲ್ಲ.

ಈ ಸುದ್ದಿ ಓದಿ:- ನಿಮ್ಮ ಹೆಸರೇನು ನಿಮ್ಮ ಶತ್ರು ಆಗಬಹುದು ಹುಷಾರ್.! ಈ ರೀತಿ ಹೆಸರು ಇಟ್ಟುಕೊಳ್ಳಬೇಡಿ.!

ಹೌದು ಅದಕ್ಕಾಗಿ ಹೆಚ್ಚಿನ ಜನ ಗಿರಣಿ ಅಂಗಡಿಗೆ ಹೋಗುವುದರ ಮೂಲಕ ಹೆಚ್ಚಿನ ತೂಕವನ್ನು ಎತ್ತುಕೊಂಡು ಹೋಗಿ ಗಿರಣಿ ಅಂಗಡಿ ಯಲ್ಲಿ ಇಟ್ಟು ಮಾಡಿಸಿಕೊಂಡು ತರುತ್ತಾರೆ. ಆದರೆ ಇನ್ನು ಮುಂದೆ ಈ ರೀತಿಯ ಸಮಸ್ಯೆ ಇರುವುದಿಲ್ಲ ಹೌದು ನೀವೇ ಸ್ವತಃ ಹಿಟ್ಟಿನ ಗಿರಣಿಯನ್ನು ಕೊಂಡುಕೊಂಡು ಸರಿಸುಮಾರು 5 ಕೆ.ಜಿ ಇಂದ 6 ಕೆಜಿ ವರೆಗೂ ಕೂಡ ಹಿಟ್ಟನ್ನು ನೀವೇ ಮನೆಯಲ್ಲಿ ತಯಾರಿಸಿಕೊಳ್ಳಬಹುದು.

ಹೌದು ಈಗ ನಾವು ಹೇಳುವ ಈ ಒಂದು ಮಷೀನ್ ಅನ್ನು ಖರೀದಿಸುವುದರ ಮೂಲಕ ನೀವೇ ನಿಮ್ಮ ಮನೆಯಲ್ಲಿ ಸುಲಭವಾಗಿ ಹಿಟ್ಟಿನ ಗಿರಣಿಯನ್ನು ಖರೀದಿ ಮಾಡಿ ಹಿಟ್ಟನ್ನು ತಯಾರಿಸಿಟ್ಟುಕೊಳ್ಳಬಹುದು. ಅದು ನಿಮಗೆ ಕೈಗೆಟಕುವಂತಹ ಬೆಲೆಯಲ್ಲಿ ಸಿಗುತ್ತಿದ್ದು. ಕೇವಲ 10 ರಿಂದ 15 ಸಾವಿರ ರೂಪಾಯಿ ಇಂದ ನೀವು ಈ ಒಂದು ಹಿಟ್ಟಿನ ಗಿರಣಿ ಯನ್ನು ಖರೀದಿ ಮಾಡಬಹುದು.

ಈ ಸುದ್ದಿ ಓದಿ:- ಈ ನಂಬರ್ ಬರೆದು ರಾತ್ರಿ ದಿಂಬಿನ ಕೆಳಗೆ ಇಡಿ, ವಾರಾಹಿ ದೇವಿ ನಿಮ್ಮ ಆಸೆಯನ್ನು 8 ದಿನದಲ್ಲೇ ನೆರವೇರಿಸುತ್ತದೆ……….||

ಇದನ್ನು ಉಪಯೋಗಿಸುವುದ ರಿಂದ ಯಾವುದೇ ರೀತಿಯ ಹೆಚ್ಚಿನ ಕರೆಂಟ್ ಬಿಲ್ ಬರುವುದಿಲ್ಲ ಕಡಿಮೆ ದರದಲ್ಲಿಯೇ ಅದರ ಕಡಿಮೆ ಕರೆಂಟ್ ಪಡೆದುಕೊಳ್ಳುವುದರ ಮೂಲಕ ನೀವು ಹಿಟ್ಟನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಈ ಒಂದು ಮಷೀನ್ ಅನ್ನು ಹೇಗೆ ಖರೀದಿ ಮಾಡಬೇಕು ಈ ಒಂದು ಕಂಪನಿಯ ಹೆಸರು ಏನು ಇದನ್ನು ಖರೀದಿ ಮಾಡುವವರು ಹೇಗೆ ಖರೀದಿ ಮಾಡಬೇಕು ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.

ಈ ಒಂದು ಗಿರಣಿಯನ್ನು ಖರೀದಿಸಬೇಕಾದಂತಹ ವಿಳಾಸ :-
ಸ್ಟಾರ್ಲೆಟ್ ಕಾರ್ಪೊರೇಷನ್ ರೇ ಸೆಲ್ ಕಾಂಪ್ಲೆಕ್ಸ್. ದೇವರಾಜ್ ಯು ಆರ್ ಎಸ್ ರಸ್ತೆ ಎದುರು ವಿದ್ಯಾನಿಕೇತನ ಪ್ರೌಢಶಾಲೆ ಸರಸ್ವತಿ ಪುರಂ ಮುಖ್ಯ ರಸ್ತೆ ತುಮಕೂರು. ಕರ್ನಾಟಕ – 572105.

ಈ ಸುದ್ದಿ ಓದಿ:- ನಿಮ್ಮ ಟೈಮ್ ಸರಿ ಇಲ್ಲ ಅಂತ ಚಿಂತಿಸಬೇಡಿ. ಗಡಿಯಾರವನ್ನು ತಕ್ಷಣ ಈ ಜಾಗಕ್ಕೆ ಬದಲಾಯಿಸಿ ಒಳ್ಳೆ ಕಾಲ ಪ್ರಾರಂಭವಾಗುತ್ತದೆ.!

ನೀವು ಈ ಒಂದು ಗಿರಣಿ ಮಷಿನ್ ಅನ್ನು ಅತಿ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು ಅದರ ಕೆಜಿಗೆ ಅನುಗುಣವಾಗಿ ನೀವು ಖರೀದಿ ಮಾಡಬಹುದು. ಹಾಗೂ ಈ ಒಂದು ಮಷೀನ್ ನಲ್ಲಿ ನಾವು ಹಲವಾರು ರೀತಿಯ ಉಪಯೋಗವನ್ನು ಪಡೆದುಕೊಳ್ಳಬಹುದು. ಮನೆಯಲ್ಲಿ ಏನಾದರೂ ಮಕ್ಕಳು ಇದ್ದರೆ ಅವರು ಅಪ್ಪಿ ತಪ್ಪಿ ಇದನ್ನು ತೆಗೆದರೆ ಈ ಒಂದು ಮಷೀನ್ ತಕ್ಷಣವೇ ನಿಂದು ಹೋಗುತ್ತದೆ.

ಇದರಿಂದ ಯಾರು ಕೂಡ ಭಯಪಡುವ ಅವಶ್ಯಕತೆ ಇಲ್ಲ ಹಾಗೂ ಇದು ಯಾವುದೇ ರೀತಿಯ ಹೆಚ್ಚಿನ ಶಬ್ದವಾಗಲಿ ಹೆಚ್ಚಿನ ಕರೆಂಟ್ ಅನ್ನು ಉಪಯೋಗಿಸಿಕೊಳ್ಳುವುದಿಲ್ಲ ಇದು ಒಂದು ರೀತಿಯ ಅತ್ಯುತ್ತಮವಾದ ಉಪಯೋಗ ಎಂದೇ ಹೇಳಬಹುದು. ಕೆಲವೊಂದಷ್ಟು ಜನ ಹೆಚ್ಚಿನ ಕರೆಂಟ್ ಪಡೆದುಕೊಳ್ಳುತ್ತದೆ ಎನ್ನುವುದನ್ನು ತಿಳಿದುಕೊಂಡು ಇದನ್ನು ಖರೀದಿ ಮಾಡುವುದಿಲ್ಲ ಆದರೆ ಇಂತಹ ಭಯಪಡುವ ಅವಶ್ಯಕತೆ ಇಲ್ಲ. ಕಡಿಮೆ ಬೆಲೆಯಲ್ಲಿ ಅತ್ಯುತ್ತಮವಾದಂತಹ ಗಿರಣಿ ಮಶೀನ್ ಅನ್ನು ನೀವು ಖರೀದಿ ಮಾಡಬಹುದು.

ನಿಮ್ಮ ಹೆಸರೇನು ನಿಮ್ಮ ಶತ್ರು ಆಗಬಹುದು ಹುಷಾರ್.! ಈ ರೀತಿ ಹೆಸರು ಇಟ್ಟುಕೊಳ್ಳಬೇಡಿ.!

0

 

ಪ್ರತಿಯೊಬ್ಬರಿಗೂ ಕೂಡ ತಿಳಿದಿರುವಂತೆ ಯಾವುದೇ ಒಂದು ಮಗು ಜನಿಸಿದೆ ಎಂದ ತಕ್ಷಣ ಆ ಮಗುವಿಗೆ ಹೆಸರನ್ನು ಇಡುವಂತಹ ಸಮಯ ದಲ್ಲಿ ಶಾಸ್ತ್ರ ಕೇಳುವುದರ ಮೂಲಕ ಯಾವ ಹೆಸರನ್ನು ಇಡಬಹುದು ಗ್ರಹ ನಕ್ಷತ್ರಗಳ ಆಧಾರದ ಮೇಲೆ ಯಾವ ಮಗುವಿಗೆ ಯಾವ ಒಂದು ಅಕ್ಷರ ಬರುತ್ತದೆಯೋ ಆ ಒಂದು ಅಕ್ಷರದಿಂದ ಪ್ರಾರಂಭವಾಗುವಂತಹ ಹೆಸರನ್ನು ಇಡುತ್ತಾರೆ.

ಆದರೆ ಕೆಲವೊಂದಷ್ಟು ಜನ ಯಾವುದೇ ರೀತಿಯ ಶಾಸ್ತ್ರಗಳನ್ನು ಕೇಳುವುದಿಲ್ಲ ಬದಲಿಗೆ ತಮಗೆ ಇಷ್ಟ ಬಂದಂತಹ ತಮಗೆ ಇಷ್ಟವಾಗಿರುವಂತಹ ಹೆಸರನ್ನು ತಮ್ಮ ಮಕ್ಕಳಿಗೆ ಇಡುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಈ ರೀತಿಯಾಗಿ ಹೆಸರುಗಳನ್ನು ಇಡಬಾರದು ಬದಲಿಗೆ ಯಾವುದೇ ಒಂದು ಹೆಸರನ್ನು ಇಡುವಂತಹ ಸಮಯದಲ್ಲಿ ಯಾವುದೇ ಶುಭ ಸಮಾರಂಭ ಶುಭ ಕೆಲಸವನ್ನು ಮಾಡುವಂತಹ ಸಮಯದಲ್ಲಿ.

ಈ ಸುದ್ದಿ ನೋಡಿ:- ಈ ನಂಬರ್ ಬರೆದು ರಾತ್ರಿ ದಿಂಬಿನ ಕೆಳಗೆ ಇಡಿ, ವಾರಾಹಿ ದೇವಿ ನಿಮ್ಮ ಆಸೆಯನ್ನು 8 ದಿನದಲ್ಲೇ ನೆರವೇರಿಸುತ್ತದೆ……….||

ನಾವು ಎಲ್ಲಾ ರೀತಿಯ ಶಾಸ್ತ್ರಗಳನ್ನು ಕೇಳುವುದರ ಮೂಲಕ ಆ ಒಂದು ಕಾರ್ಯವನ್ನು ಸಂಪೂರ್ಣವಾಗಿ ಕ್ರಮಬದ್ಧವಾಗಿ ನಡೆಸಬೇಕು. ಇಲ್ಲವಾದರೆ ನಾವು ಮಾಡುವಂತಹ ಕೆಲಸದಲ್ಲಿ ವಿಘ್ನಗಳು ಸಮಸ್ಯೆಗಳು ತೊಂದರೆಗಳು ಉಂಟಾಗುತ್ತದೆ. ಹೌದು ಅದರಲ್ಲೂ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಒಬ್ಬ ವ್ಯಕ್ತಿ ತನಗೆ ಹುಟ್ಟಿದ ಮಗುವಿಗೆ ಹೆಸರು ಇಡುವಂತಹ ಸಮಯದಲ್ಲಿ.

ಯಾವ ಒಂದು ಅಕ್ಷರದಿಂದ ಯಾವ ಹೆಸರನ್ನು ಇಟ್ಟರೆ ನಮ್ಮ ಮಕ್ಕಳ ಭವಿಷ್ಯ ಉತ್ತಮವಾಗಿರುತ್ತದೆ ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಆ ಮಕ್ಕಳು ಮುಂದಿನ ದಿನದಲ್ಲಿ ಹಲವಾರು ರೀತಿಯ ಸಂಕಷ್ಟಗಳನ್ನು ತೊಂದರೆಗಳನ್ನು ಎದುರಿಸುತ್ತಾ ಹೋಗಬೇಕಾಗುತ್ತದೆ. ಆದ್ದರಿಂದ ತಂದೆ ತಾಯಿಗಳು ಈ ವಿಚಾರವಾಗಿ ಬಹಳಷ್ಟು ಮಾಹಿತಿಗಳನ್ನು ತಿಳಿದು ಆ ಮಕ್ಕಳಿಗೆ ಒಳ್ಳೆಯ ಹೆಸರನ್ನು ಇಡುವುದು ಬಹಳ ಮುಖ್ಯವಾಗಿರುತ್ತದೆ.

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆಯಾವ ಅಕ್ಷರ ಈ ವ್ಯಕ್ತಿಯ ಹೆಸರಲ್ಲಿ ಇದ್ದರೆ ಆ ವ್ಯಕ್ತಿ ತನ್ನ ಜೀವನಪರ್ಯಂತ ಹಲವಾರು ರೀತಿಯ ಸಂಕಷ್ಟಗಳನ್ನು ಅನುಭವಿಸುತ್ತಿರುತ್ತಾನೆ ಅವನ ಜೀವನ ಪರಿಸ್ಥಿತಿ ಯಾವ ರೀತಿಯಾಗಿ ಇರುತ್ತದೆ ಎಂದು ತಿಳಿಯೋಣ.

ಈ ಸುದ್ದಿ ನೋಡಿ:- ನಿಮ್ಮ ಟೈಮ್ ಸರಿ ಇಲ್ಲ ಅಂತ ಚಿಂತಿಸಬೇಡಿ. ಗಡಿಯಾರವನ್ನು ತಕ್ಷಣ ಈ ಜಾಗಕ್ಕೆ ಬದಲಾಯಿಸಿ ಒಳ್ಳೆ ಕಾಲ ಪ್ರಾರಂಭವಾಗುತ್ತದೆ.!

ಉದಾಹರಣೆಗೆ ಕವಿತಾ, ಸುನಿತಾ, ವನಿತ, ಹೌದು ಈ ಅಕ್ಷರದಲ್ಲಿ ಕೊನೆಯಲ್ಲಿ THA ಎನ್ನುವ ಅಕ್ಷರ ಇದ್ದರೆ ಅಂತಹ ವ್ಯಕ್ತಿಗಳ ಜೀವನದಲ್ಲಿ ಹಲವಾರು ರೀತಿಯ ಸಂಕಷ್ಟಗಳು ಸಮಸ್ಯೆಗಳು ಇದ್ದೇ ಇರುತ್ತದೆ. ಅದರಲ್ಲೂ ಕವಿತಾ ಎನ್ನುವಂತಹ ಹೆಸರಿನವರು ತಮ್ಮ ಜೀವನ ಪರ್ಯಂತ ಅವರೇ ತಮ್ಮ ಶ್ರಮದ ಮೂಲಕವೇ ಬದುಕಬೇಕಿರುತ್ತದೆ ಅವರಿಗೆ ಯಾವ ವ್ಯಕ್ತಿಯ ಬೆಂಬಲ ಇರುವುದಿಲ್ಲ.

ಇವರು ಸ್ವತಹ ತಮ್ಮ ಜೀವನದಲ್ಲಿ ತಾವೇ ಹೋರಾಡುವುದರ ಮೂಲಕ ತಾವೇ ತಮ್ಮ ಹಣವನ್ನು ಕಷ್ಟಪಟ್ಟು ಸಂಪಾದನೆ ಮಾಡುವಂತಹ ಪರಿಸ್ಥಿತಿ ಇವರದಾಗಿರುತ್ತದೆ. ಅದರಲ್ಲೂ ಇವರು ಉನ್ನತವಾದಂತಹ ಜೀವನವನ್ನು ನಡೆಸಬೇಕು ಎನ್ನುವಂತಹ ಸಂದರ್ಭದಲ್ಲಿ ಇವರು ತಮ್ಮ ತಂದೆಯನ್ನು ಕಳೆದುಕೊಳ್ಳಬಹುದು.

ಇದರಿಂದ ಅವರಿಗೆ ಯಾರ ಒಂದು ಬೆಂಬಲವೂ ಇಲ್ಲದೆ ಅನಾಥರಾಗುವಂತಹ ಪರಿಸ್ಥಿತಿಗಳು ಕೂಡ ಬರ ಬಹುದು ಒಟ್ಟಾರೆಯಾಗಿ ಇವರು ತಮ್ಮ ಜೀವನ ಪರ್ಯಂತ ಕಷ್ಟವನ್ನೇ ಅನುಭವಿಸುತ್ತಿರುತ್ತಾರೆ. ಅದರಲ್ಲೂ ಇವರ ಹಣಕಾಸಿನ ವಿಚಾರದಲ್ಲಿ ಬಹಳ ದುರಾದೃಷ್ಟವಂತರು ಎಂದು ಹೇಳಬಹುದು.

ನೀವು ಬಾಡಿಗೆ, ಬೋಗ್ಯಾ ಮನೆಯಲ್ಲಿ ಇದ್ದೀರಾ……? ಹಾಗಾದ್ರೆ ಇದನ್ನು ತಿಳಿದುಕೊಳ್ಳಿ.!

ಯಾವುದೇ ಒಬ್ಬ ವ್ಯಕ್ತಿಗೆ ತನ್ನ ಜೀವನ ಸರಾಗವಾಗಿ ನಡೆಯಬೇಕು ಎಂದರೆ ಹಣಕಾಸಿನ ಅವಶ್ಯಕತೆ ಬಹಳ ಮುಖ್ಯವಾಗಿರುತ್ತದೆ. ಹಾಗಾಗಿ ಇವರಿಗೆ ಹಣಕಾಸಿನ ಕೊರತೆ ಇರುವುದರಿಂದ ಇವರು ಅಡ್ಡದಾರಿಗಳನ್ನು ಅಂದರೆ ಹಣ ಸಂಪಾದಿಸುವಂತಹ ತಪ್ಪು ದಾರಿಗಳನ್ನು ಹುಡುಕಿಕೊಳ್ಳುವಂತಹ ಸಂದರ್ಭಗಳು ಕೂಡ ಬರಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಗಾಢವಾದ ನಿದ್ರೆ ಬರಲು ಈ ಟಿಪ್ಸ್ ಫಾಲೋ ಮಾಡಿ.!

0

 

ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಹಲವಾರು ಜನರಿಗೆ ನಿದ್ರಾಹೀನತೆಯ ಸಮಸ್ಯೆ ಎನ್ನುವುದು ಇದೆ. ಹೌದು ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ಅನುಸರಿಸುತ್ತಿರುವಂತಹ ಜೀವನ ಶೈಲಿ ಆಹಾರ ಶೈಲಿಯಿಂದ ಈ ಒಂದು ನಿದ್ರಾಹೀನತೆಯ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಪ್ರತಿಯೊಬ್ಬರೂ ಕೂಡ ಇತ್ತೀಚಿನ ದಿನದಲ್ಲಿ ತಮ್ಮ ಕೆಲಸದ ವಿಚಾರವಾಗಿ ಹಲವಾರು ರೀತಿಯ ಕಷ್ಟಕರವಾದಂತಹ ಕೆಲಸಗಳನ್ನು ಇಡೀ ರಾತ್ರಿ ಮಾಡುವಂತಹ ಸಂದರ್ಭಗಳು ಕೂಡ ಇರುತ್ತದೆ. ಇದರಿಂದಾಗಿ ಒಬ್ಬ ವ್ಯಕ್ತಿ ನಿದ್ರೆಯ ಸಮಯದಲ್ಲಿ ನಿದ್ರೆಯನ್ನು ಮಾಡಲು ಕೂಡ ಸಾಧ್ಯವಾಗುವುದಿಲ್ಲ ಆದ್ದರಿಂದ ಆ ವ್ಯಕ್ತಿ ತನ್ನ ಜೀವನದಲ್ಲಿ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಒಬ್ಬ ವ್ಯಕ್ತಿ ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿ ರುವುದಕ್ಕೆ ಕಾರಣ ಏನು ಹಾಗೂ ಈ ಒಂದು ಸಮಸ್ಯೆ ಬಂದ ಮೇಲೆ ಯಾವ ಕೆಲವು ಪರಿಹಾರ ಮಾರ್ಗಗಳನ್ನು ಅನುಸರಿಸುವುದರಿಂದ ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು.

ಹಾಗೂ ರಾತ್ರಿ ಊಟ ಆದ ಮೇಲೆ ಪ್ರತಿಯೊಬ್ಬರು ಮಾಡಬೇಕಾಗಿರುವಂತಹ ಪ್ರಮುಖವಾದ 10 ಕೆಲಸಗಳು ಏನು ಹೀಗೆ ಮಾಡುವುದರಿಂದ ಯಾವ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದರ ಮೂಲಕ ಪ್ರತಿಯೊಬ್ಬರು ಗಾಢವಾದ ನಿದ್ರೆಯನ್ನು ಮಾಡಬಹುದು ಹೀಗೆ ಇನ್ನೂ ಹಲವಾರು ವಿಷಯವಾಗಿ ಸಂಬಂಧಿಸಿದ ಮಾಹಿತಿಯನ್ನು ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.

ಇತ್ತೀಚಿನ ದಿನದಲ್ಲಿ ಹೆಚ್ಚಿನ ಜನ ಸರಿಯಾದ ಸಮಯಕ್ಕೆ ನಿದ್ರೆ ಮಾಡು ತ್ತಿಲ್ಲ ಹೌದು ಕೆಲಸದ ಒತ್ತಡದಿಂದ ಅವರು ಹೆಚ್ಚಿನ ಸಮಯದವರೆಗೆ ಕೆಲಸವನ್ನೇ ಮಾಡುತ್ತಿರುತ್ತಾರೆ ಒಂದೇ ಸಮನೆ ಕುಳಿತುಕೊಂಡು ಕೆಲಸವನ್ನು ಮಾಡುತ್ತಿರುತ್ತಾರೆ. ಇದರಿಂದ ಅವರ ದೇಹಕ್ಕೆ ಯಾವುದೇ ರೀತಿಯ ಕೆಲಸ ಇರುವುದಿಲ್ಲ ಕೇವಲ ಅವರ ಕೈ ಮತ್ತು ಕಣ್ಣಿಗೆ ಮಾತ್ರ ಕೆಲಸ ಇರುತ್ತದೆ ಇದರಿಂದ ಅವರಿಗೆ ಯಾವುದೇ ರೀತಿಯ ಚಲನವಲ ನದ ಬಗ್ಗೆಯೂ ಕೂಡ ಗಮನವೂ ಇರುವುದಿಲ್ಲ.

ಇದರಿಂದಾಗಿ ಅವರ ದೇಹದಲ್ಲಿ ವಾತ ಪಿತ್ತ ಕಫದ ಪ್ರಮಾಣ ಹೆಚ್ಚಾಗುತ್ತಿರುತ್ತದೆ ಇದರಿಂದಾಗಿ ಯೂ ಕೂಡ ದೇಹದಲ್ಲಿ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಪ್ರತಿನಿತ್ಯ ಸರಿಸುಮಾರು 8 ಗಂಟೆಗಳ ಕಾಲವಾದರೂ ಗಾಢವಾದoತಹ ನಿದ್ರೆಯನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಆ ವ್ಯಕ್ತಿ ಆರೋಗ್ಯದಿಂದ ಇರಲು ಅವನು ಎಂಟು ಗಂಟೆಗಳ ಕಾಲ ನಿದ್ರಿಸಬೇಕಾಗಿರುವುದು ಬಹಳ ಮುಖ್ಯವಾಗಿರುತ್ತದೆ.

* ಶಾರೀರಿಕವಾಗಿ ಶ್ರಮ ಇಲ್ಲದೇ ಇದ್ದರೆ ಗಾಡವಾದ ನಿದ್ರೆ ಬರುವುದಿಲ್ಲ ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಬೆವರು ಸುರಿಯುವಂತಹ ಕೆಲಸವನ್ನು ಮಾಡಬೇಕು ಅಂದರೆ ಅವನ ಶರೀರಕ್ಕೆ ಶ್ರಮ ಇದ್ದರೆ ಮಾತ್ರ ಅವನಿಗೆ ಗಾಢವಾದ ನಿದ್ರೆ ಬರುತ್ತದೆ.

ಹಾಗಾದರೆ ಈ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬೇಕು ಎಂದರೆ ಯಾವ ಕೆಲವು ಕ್ರಮಗಳನ್ನು ಅನುಸರಿಸಬೇಕು ಎಂದು ನೋಡುವುದಾದರೆ ಪ್ರತಿನಿತ್ಯ ಕಪಾಲಭಾತಿ, ಬ್ರಾಮರಿ, ನಾಡಿ ಶುದ್ದಿ ಪ್ರಾಣಾಯಾಮ, ಉಜ್ಜಾಯಿ ಪ್ರಾಣಯಾಮ, ಮತ್ತು ಬಸ್ತ್ರಿಕ ಪ್ರಾಣಾ ಯಾಮವನ್ನು ಮಾಡಬೇಕು.

ಈ ರೀತಿ ಪ್ರತಿನಿತ್ಯ ಪ್ರಾಣಾಯಾಮವನ್ನು ಮಾಡುವುದರಿಂದ ಮನೋ ರೋಗಗಳು ಬರುವುದಿಲ್ಲ ಇದರಿಂದ ನಿದ್ರಾ ಹೀನತೆಯ ಸಮಸ್ಯೆ ದೂರವಾಗುತ್ತದೆ. ಇದರ ಜೊತೆಗೆ ನಾವು ಪ್ರತಿನಿತ್ಯ ಮಲಗುವ 2 ಗಂಟೆಯ ಮೊದಲು ನಮ್ಮ ಆಹಾರವನ್ನು ಸೇವನೆ ಮಾಡಿರಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

https://youtu.be/eV9sndkZPXw?si=nMW0c1956mxWjvlw

ಈ ನಂಬರ್ ಬರೆದು ರಾತ್ರಿ ದಿಂಬಿನ ಕೆಳಗೆ ಇಡಿ, ವಾರಾಹಿ ದೇವಿ ನಿಮ್ಮ ಆಸೆಯನ್ನು 8 ದಿನದಲ್ಲೇ ನೆರವೇರಿಸುತ್ತದೆ……….||

0

 

ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಒಂದಲ್ಲ ಒಂದು ರೀತಿಯ ಕಷ್ಟಗಳು ಇದ್ದೇ ಇರುತ್ತದೆ. ಹಾಗಾಗಿ ಅವರು ಆ ಕಷ್ಟಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಹಲವಾರು ರೀತಿಯ ಪೂಜೆಯನ್ನು ಮಾಡುತ್ತಾರೆ. ಹಲವಾರು ದೇವರ ದರ್ಶನವನ್ನು ಮಾಡುವುದರ ಮೂಲಕ ಕೆಲವು ಪೂಜಾ ವಿಧಾನಗಳನ್ನು ಮಾಡುವುದರ ಮೂಲಕ ತಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿರುತ್ತಾರೆ.

ಆದರೆ ಕೆಲವೊಮ್ಮೆ ಅವರು ಯಾವುದೇ ರೀತಿಯ ಪೂಜೆ ಮಾಡಿದರು ಕೂಡ ಅವರ ಕಷ್ಟಗಳು ದೂರವಾಗುತ್ತಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಅವರು ಕೆಲವೊಮ್ಮೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದರ ಮೂಲಕ ತಮ್ಮ ಪ್ರಾಣವನ್ನು ಸಹ ಕಳೆದುಕೊಳ್ಳುತ್ತಾರೆ ಇಂತಹ ಎಷ್ಟೋ ಉದಾಹರಣೆಗಳನ್ನು ಕೂಡ ನಾವು ನೋಡಿರುತ್ತೇವೆ.

ಆದರೆ ಪ್ರತಿಯೊಬ್ಬರೂ ಕೂಡ ಇಂತಹ ಯಾವುದೇ ತಪ್ಪು ನಿರ್ಧಾರ ವನ್ನು ಮಾಡಬಾರದು ಪ್ರತಿಯೊಬ್ಬ ಮನುಷ್ಯನಿಗೂ ಕೂಡ ದೇವರು ಒಂದಲ್ಲ ಒಂದು ರೀತಿಯ ಕಷ್ಟಗಳನ್ನು ಕೊಡುತ್ತಾನೆ ಹೌದು ಕಷ್ಟ ಕೊಡುವುದರ ಮೂಲಕ ನಮ್ಮನ್ನು ಪರೀಕ್ಷಿಸುವುದರ ಮೂಲಕ ಮುಂದಿನ ದಿನದಲ್ಲಿ ನಮಗೆ ಉತ್ತಮವಾದದ್ದನ್ನು ಕೊಡುತ್ತಾನೆ.

ಈ ಸುದ್ದಿ ನೋಡಿ:- ನಿಮ್ಮ ಟೈಮ್ ಸರಿ ಇಲ್ಲ ಅಂತ ಚಿಂತಿಸಬೇಡಿ. ಗಡಿಯಾರವನ್ನು ತಕ್ಷಣ ಈ ಜಾಗಕ್ಕೆ ಬದಲಾಯಿಸಿ ಒಳ್ಳೆ ಕಾಲ ಪ್ರಾರಂಭವಾಗುತ್ತದೆ.!

ಆದ್ದರಿಂದ ನಮ್ಮ ಜೀವನದಲ್ಲಿ ಎದುರಾಗುವಂತಹ ಪ್ರತಿಯೊಂದು ಕಷ್ಟದ ಪರಿಸ್ಥಿತಿಗಳನ್ನು ಸಹ ನಾವು ಸರಿಪಡಿಸಿಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ಆಲೋಚನೆಯನ್ನು ಮಾಡಬೇಕು ಹಾಗಾದರೆ ಈ ದಿನ ಇಂತಹ ಎಲ್ಲ ರೀತಿಯ ಕಷ್ಟಗಳನ್ನು ನಾವು ದೂರ ಮಾಡಿಕೊಳ್ಳಬೇಕು ಎಂದರೆ ಈ ಒಂದು ದೇವಿಯ ಆರಾಧನೆಯನ್ನು ಮಾಡುವುದು ಅಂದರೆ ಈ ದೇವಿಯನ್ನು ನೆನೆದು ಈ ಸಂಖ್ಯೆಯನ್ನು ಬರೆದು ನಿಮ್ಮ ತಲೆ ದಿಂಬಿನ ಕೆಳಗೆ ಇಟ್ಟು ಮಲಗಿದರೆ ಸಾಕು ನಿಮ್ಮ ಸಮಸ್ಯೆಗಳು ದೂರವಾಗುತ್ತದೆ.

ಹಾಗಾದರೆ ಯಾವ ಒಂದು ದೇವರ ಆರಾಧನೆಯನ್ನು ಮಾಡುವುದರಿಂದ ಹಾಗೂ ಯಾವ ಸಂಖ್ಯೆಯನ್ನು ಬರೆದು ನಮ್ಮ ತಲೆದಿಂಬಿನ ಕೆಳಗೆ ಇಟ್ಟು ಕೊಂಡು ಮಲಗುವುದರಿಂದ ನಮ್ಮ ಎಲ್ಲಾ ರೀತಿಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಎಂದು ಈ ಕೆಳಗೆ ತಿಳಿಯೋಣ. ಎಲ್ಲರಿಗೂ ತಿಳಿದಿರುವಂತೆ ವಾರವಿದೇವಿಯ ಬಗ್ಗೆ ಗೊತ್ತೇ ಇದೆ ಹೌದು ವಾರಾಹಿ ದೇವಿಯನ್ನು ನೆನೆದು ನಿಮ್ಮ ಕಷ್ಟಗಳನ್ನು ದೂರ ಮಾಡುವಂತೆ ಆ ದೇವಿಯನ್ನು ಕೈ ಮುಗಿಯಬೇಕು.

ಜೊತೆಗೆ ನೀವು ಈ ಒಂದು ಸಂಖ್ಯೆ ಯನ್ನು ಯಾವ ದಿನ ಬರೆದುಕೊಳ್ಳಬೇಕು ಎಂದು ನೋಡುವುದಾದರೆ ವಾರಾಹಿ ದೇವಿಗೆ ಅಮಾವಾಸ್ಯೆ ಹುಣ್ಣಿಮೆ ಅಷ್ಟಮಿ ಪಂಚಮಿ ದಿನಗಳು ಬಹಳ ಶ್ರೇಷ್ಠ. ಹಾಗಾಗಿ 30ನೇ ತಾರೀಕು ಮಂಗಳವಾರ ಪಂಚಮಿ ಇರುವಂಥದ್ದು. ಹಾಗಾಗಿ ಈ ಒಂದು ದಿನದಿಂದ ಈ ಒಂದು ಅದ್ಭುತವಾದಂತಹ ಸಂಖ್ಯೆಯನ್ನು ಬರೆಯುವುದಕ್ಕೆ ಪ್ರಾರಂಭ ಮಾಡಿ.

ಈ ಸುದ್ದಿ ನೋಡಿ:- ನೀವು ಬಾಡಿಗೆ, ಬೋಗ್ಯಾ ಮನೆಯಲ್ಲಿ ಇದ್ದೀರಾ……? ಹಾಗಾದ್ರೆ ಇದನ್ನು ತಿಳಿದುಕೊಳ್ಳಿ.!

ಹೇಗೆ ಈ ನಿಯಮವನ್ನು ಅನುಸರಿಸಬೇಕು ಎಂದು ನೋಡುವುದಾದರೆ ಒಂದು ಬಿಳಿ ಹಾಳೆಯನ್ನು ತೆಗೆದುಕೊಂಡು ಅದರ ಮೇಲೆ ನಿಮ್ಮ 3 ಕೋರಿಕೆಗಳನ್ನು ಬರೆಯಬೇಕು ಅದರ ಹಿಂದೆ 8 8 8 ಸಂಖ್ಯೆಯನ್ನು ಬರೆಯಬೇಕು ಇದೇ ರೀತಿಯಾಗಿ ಪ್ರತಿದಿನ ಅದರ ಹಿಂದೆ ಎಂಟು ದಿನ ಈ ಸಂಖ್ಯೆಯನ್ನು ಬರೆದು ಅಲ್ಲಿ ಬರೆದಿರುವಂತಹ ಕೋರಿಕೆಯನ್ನು ಪ್ರತಿನಿತ್ಯ ಹೇಳಿಕೊಳ್ಳಬೇಕು.

ನಂತರ ಒಂಬತ್ತನೆಯ ದಿನ ಒಂದು ದೀಪದ ಸಹಾಯದಿಂದ ಅದನ್ನು ಸುಡುತ್ತಾ ಮನೆದೇವರನ್ನು ನೆನಪಿಸಿಕೊಳ್ಳುತ್ತ ವಾರಾಹಿ ದೇವಿಯನ್ನು ನೆನಪಿಸಿಕೊಳ್ಳುತ್ತ ನನ್ನ ಆಸೆಗಳೆಲ್ಲವೂ ಈಡೇರಿದೆ, ಇಡೀ ವಿಶ್ವಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಎಲ್ಲರಿಗೂ ಧನ್ಯವಾದವನ್ನು ಅರ್ಪಿಸಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಆಸೆ ಆಕಾಂಕ್ಷೆಗಳೆಲ್ಲವೂ ಕೂಡ ಈಡೇರುತ್ತದೆ.

ನಿಮ್ಮ ಟೈಮ್ ಸರಿ ಇಲ್ಲ ಅಂತ ಚಿಂತಿಸಬೇಡಿ. ಗಡಿಯಾರವನ್ನು ತಕ್ಷಣ ಈ ಜಾಗಕ್ಕೆ ಬದಲಾಯಿಸಿ ಒಳ್ಳೆ ಕಾಲ ಪ್ರಾರಂಭವಾಗುತ್ತದೆ.!

0

 

ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ಸಂದರ್ಭದಲ್ಲಿ ನನ್ನ ಟೈಮೇ ಸರಿ ಇಲ್ಲ ನಾನು ಯಾವ ತಪ್ಪು ಮಾಡಿದ್ದೀನೋ ಅದಕ್ಕಾಗಿ ನಾನು ಇಷ್ಟೆಲ್ಲ ಅನುಭವಿಸುತ್ತಿದ್ದೇನೆ ಎನ್ನುವಂತಹ ಮಾತುಗಳನ್ನು ಹೇಳುತ್ತಿರುತ್ತಾರೆ. ಹೌದು ಪ್ರತಿಯೊಬ್ಬ ವ್ಯಕ್ತಿಯೂ ಕೂಡ ತನಗೆ ಸಮಯ ಅಷ್ಟು ಚೆನ್ನಾಗಿಲ್ಲ ಎಂದು ಹೇಳುವಂತಹ ಸಂದರ್ಭದಲ್ಲಿ ಪ್ರತಿಯೊಬ್ಬರ ತಿಳಿದು ಕೊಳ್ಳಬೇಕಾದಂತ ವಿಷಯ ಏನು ಎಂದರೆ ನಿಮ್ಮ ನಿಮ್ಮ ಮನೆಯಲ್ಲಿ ನಿಮ್ಮ ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಇಟ್ಟಿದ್ದೀರಾ ಎನ್ನುವುದು.

ನಿಮ್ಮ ಮನೆಯಲ್ಲಿರುವಂತಹ ಗಡಿಯಾರವು ಕೂಡ ನಿಮ್ಮ ಭವಿಷ್ಯದ ಮೇಲೆ ಬಹಳ ಉತ್ತಮವಾದ ಪರಿಣಾಮವನ್ನು ಬೀರುತ್ತದೆ. ಆದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ತಮ್ಮ ಮನೆಗಳಲ್ಲಿ ಗಡಿಯಾರ ವನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಒಳ್ಳೆಯದಾಗುತ್ತದೆ. ಹಾಗೂ ಯಾವ ರೀತಿಯ ಗಡಿಯಾರವನ್ನು ಇಟ್ಟರೆ ನಮ್ಮ ಜೀವನವೇ ಬದಲಾಗುತ್ತದೆ ನಮ್ಮ ಅದೃಷ್ಟ ಎನ್ನುವುದು ಹೆಚ್ಚಾಗುತ್ತದೆ ಎನ್ನುವಂತಹ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಈ ಸುದ್ದಿ ನೋಡಿ:- ನೀವು ಬಾಡಿಗೆ, ಬೋಗ್ಯಾ ಮನೆಯಲ್ಲಿ ಇದ್ದೀರಾ……? ಹಾಗಾದ್ರೆ ಇದನ್ನು ತಿಳಿದುಕೊಳ್ಳಿ.!

ಸಮಯಕ್ಕೆ ಸರಿಯಾಗಿ ಶಬ್ದವನ್ನು ಮಾಡುವಂತಹ ಲೋಕವಿರುವಂತಹ ಗಡಿಯಾರ ವನ್ನು ನೇತು ಹಾಕುವುದು ಶುಭ ಎಂದು ಪರಿಗಣಿಸಲಾಗುತ್ತದೆ. ಹೌದು ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಗಡಿಯಾರವು ಲೋಕವನ್ನು ಹೊಂದಿದ್ದು ಶಬ್ದವನ್ನು ಮಾಡುತ್ತಿದ್ದರೆ ಅಂತಹ ಮನೆಗಳಲ್ಲಿ ಅತ್ಯುತ್ತ ಮವಾದಂತಹ ಬದಲಾವಣೆ ಹೊಂದುತ್ತದೆ.

ಅವರ ಹಣಕಾಸಿನ ವಿಚಾರವಾಗಿರಬಹುದು ಅವರ ಉತ್ತಮವಾದ ಸಮಯವಾಗಿರ ಬಹುದು ಎಲ್ಲವೂ ಕೂಡ ಶುಭಕರವಾಗಿರುತ್ತದೆ ಎನ್ನುವುದರ ಶುಭ ಸಂಕೇತ ಇದಾಗಿರುತ್ತದೆ ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಲೋಲಕವಿರುವ ಗಡಿಯಾರವನ್ನು ಹಾಕುವುದು ಉತ್ತಮ.

ಹಾಗೂ ಪ್ರತಿಯೊಬ್ಬರೂ ಪಾಲಿಸಬೇಕಾದಂತಹ ನಿಯಮ ಏನು ಎಂದರೆ ಪ್ರತಿಯೊಬ್ಬರೂ ಕೂಡ ಗಡಿಯಾರವನ್ನು 1, 10, 19, ನೇ ತಾರೀಖು ಅದರಲ್ಲೂ ಭಾನುವಾರ ಇದ್ದರೆ ಅಂತಹ ದಿನಗಳಲ್ಲಿ ನೀವು ಗಡಿಯಾರ ವನ್ನು ಖರೀದಿಸಿ ಬೆಳಗ್ಗೆ ಅಥವಾ ಮಧ್ಯಾಹ್ನ ನಿಮ್ಮ ಮನೆಯಲ್ಲಿ ನೇತು ಹಾಕುವುದರಿಂದ ನಿಮ್ಮ ಅದೃಷ್ಟವೇ ಬದಲಾಗುತ್ತದೆ ಎಂದೇ ಹೇಳಬಹುದು.

ಈ ಸುದ್ದಿ ನೋಡಿ:- ಪೂಜೆ ಮಾಡುವಾಗ ಈ ನಿಯಮಗಳನ್ನು ಪಾಲಿಸಿ ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಬರುವುದಿಲ್ಲ.!

ಅದರಲ್ಲೂ ನಿಮ್ಮ ಮನೆಯಲ್ಲಿ ದಕ್ಷಿಣ ದಿಕ್ಕಿಗೆ ಹಾಕಿದರೆ ಪೂರ್ವಕ್ಕೆ ಗಡಿಯಾರದ ಮುಖ ಕಾಣಿಸಬೇಕು ಈ ರೀತಿಯಾಗಿ ನೇತು ಹಾಕುವುದರಿಂದ ನಿಮ್ಮ ಅದೃಷ್ಟ ಎನ್ನುವುದು ಅವತ್ತಿನಿಂದಲೇ ಪ್ರಾರಂಭವಾಗುತ್ತದೆ ಎಂದೇ ವಾಸ್ತು ಶಾಸ್ತ್ರ ತಿಳಿಸುತ್ತದೆ. ಆದ್ದರಿಂದ ಇಂತಹ ಒಂದು ಗಡಿಯಾರವನ್ನು ಇಂತಹ ದಿನ ಇಂತಹ ಸಮಯದಲ್ಲಿ ನೇತು ಹಾಕುವುದರಿಂದ ತುಂಬಾ ಒಳ್ಳೆಯ ಶುಭಫಲಗಳನ್ನು ನೀವು ಪಡೆದುಕೊಳ್ಳಬಹುದು.

ಆದರೆ ಕೆಲವೊಂದಷ್ಟು ಜನ ಇಂತಹ ದುಬಾರಿ ಗಡಿಯಾರವನ್ನು ಖರೀದಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳುತ್ತಿರುತ್ತಾರೆ. ಅಂತವರು ಸೂರ್ಯ ಉದಯಿಸುತ್ತಿರುವoತಹ ವೃತ್ತಾಕಾರದ ಪ್ರತಿಯೊಂದು ಸಂಖ್ಯೆಯೂ ಕಾಣುವಂತಹ ಗಡಿಯಾರವನ್ನು ತಂದು ನಿಮ್ಮ ಮನೆಯ ದಕ್ಷಿಣ ದಿಕ್ಕಿನಲ್ಲಿ ಪೂರ್ವಕ್ಕೆ ಮುಖ ಮಾಡಿರುವ ಹಾಗೆ ನೇತು ಹಾಕುವುದು ತುಂಬಾ ಅದೃಷ್ಟಕರ ಎಂದೇ ಹೇಳಬಹುದು.

ಈ ಸುದ್ದಿ ನೋಡಿ:- ಮಕ್ಕಳಿಗೆ ಹೆಸರಿಡುವಾಗ ತುಂಬಾ ಹುಷಾರಾಗಿರಬೇಕು…

ಅದರಲ್ಲೂ ಮೇಲೆ ಹೇಳಿದಂತೆ ಭಾನುವಾರದ ದಿನ ನೀವು ಹೊಸ ಗಡಿಯಾರವನ್ನು ತಂದು ನಿಮ್ಮ ಮನೆಯಲ್ಲಿ ಬೆಳಗ್ಗೆ ಅಥವಾ ಮಧ್ಯಾಹ್ನ ಅಥವಾ ಸಂಜೆ ಸೂರ್ಯಾಸ್ತದ ಒಳಗೆ ಗಡಿಯಾರವನ್ನು ನೇತು ಹಾಕುವುದರಿಂದ ನಿಮ್ಮ ಮನೆಯಲ್ಲಿ ಶುಭ ಗಳಿಗೆ ಎನ್ನುವುದು ಆರಂಭವಾಗುತ್ತದೆ. ಇದರಿಂದ ನಿಮ್ಮ ಜೀವನವು ಕೂಡ ಉನ್ನತವಾದ ದಾರಿಯಲ್ಲಿ ನಡೆಯುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಈ ನಿಯಮವನ್ನು ಅನುಸರಿಸುವುದು ವಾಸ್ತು ಶಾಸ್ತ್ರದ ಪ್ರಕಾರ ತುಂಬಾ ಉತ್ತಮ.

ನೀವು ಬಾಡಿಗೆ, ಬೋಗ್ಯಾ ಮನೆಯಲ್ಲಿ ಇದ್ದೀರಾ……? ಹಾಗಾದ್ರೆ ಇದನ್ನು ತಿಳಿದುಕೊಳ್ಳಿ.!

0

ನಮ್ಮಲ್ಲಿ ಶೇಕಡವಾರು 60ರಷ್ಟು ಜನ ಬಾಡಿಗೆ ಮನೆಯಲ್ಲಿ ವಾಸವಾಗಿ ದ್ದಾರೆ ಹೌದು, ಹಳ್ಳಿಗಾಡಿನಿಂದ ಪಟ್ಟಣ ಪ್ರದೇಶಕ್ಕೆ ಹೋಗಿರುವಂತಹ ಪ್ರತಿಯೊಬ್ಬರೂ ಕೂಡ ಬಾಡಿಗೆ ಮನೆಯಲ್ಲಿ ಇರುವುದರ ಮೂಲಕ ಅಲ್ಲಿ ಬೇರೆ ಕೆಲಸಗಳನ್ನು ಮಾಡುವುದರ ಮೂಲಕ ಅಲ್ಲಿ ವಾಸವಿರುತ್ತಾರೆ.

ಆದರೆ ಕೆಲವೊಂದಷ್ಟು ಜನ ಬಾಡಿಗೆ ಮನೆಯನ್ನು ಹುಡುಕುವ ಸಮಯದಲ್ಲಿ ವಾಸ್ತು ಪ್ರಕಾರ ಇರುವಂತಹ ಮನೆಗಳನ್ನು ಹುಡುಕಿ ಅಂತಹ ಮನೆಗಳಿಗೆ ಸೇರಿಕೊಳ್ಳುತ್ತಾರೆ. ಆದರೆ ಪ್ರತಿಯೊಬ್ಬರೂ ಕೂಡ ಈ ರೀತಿಯ ನಿರ್ಧಾರವನ್ನು ಮಾಡುವುದಿಲ್ಲ ಬದಲಿಗೆ ನಮ್ಮ ಕೆಲಸ ಮಾಡುವಂತಹ ಸ್ಥಳಕ್ಕೆ ನಮ್ಮ ಮಕ್ಕಳಿಗೆ ನಾವು ಕೆಲಸಕ್ಕೆ ಹೋಗುವ ಸ್ಥಳ ಎಲ್ಲದಕ್ಕೂ ಕೂಡ ಇದು ಹತ್ತಿರವಾಗಿದೆ ಎಂದು ಸಿಕ್ಕ ಸಿಕ್ಕ ಮನೆಗಳಲ್ಲಿ ವಾಸಿಸುತ್ತಿರುತ್ತಾರೆ.

ಆದರೆ ಯಾವುದೇ ಕಾರಣಕ್ಕೂ ನಾವು ವಾಸ್ತು ಪ್ರಕಾರ ಇಲ್ಲದೇ ಇರುವ ಮನೆಗೆ ಪ್ರವೇಶ ಮಾಡಬಾರದು. ಹೌದು ನಾವು ನೆಲೆಸಿರುವಂತಹ ಸ್ಥಳವು ಪ್ರತಿಯೊಂದಕ್ಕೂ ಅನುಕೂಲವಾಗಿರುವುದರ ಜೊತೆಗೆ ನಾವು ಆ ಮನೆಯಲ್ಲಿ ಇದ್ದರೆ ಎಷ್ಟು ಅನುಕೂಲವಾಗುತ್ತದೆ ಅದರಿಂದ ನಮ್ಮ ಏಳಿಗೆ ಎಷ್ಟಾಗುತ್ತದೆ ನಮಗೆ ಒಳ್ಳೆಯದಾಗುತ್ತದೆಯಾ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ನಾವು ಬಾಡಿಗೆ ಮನೆಗೆ ಹೋಗುವುದು ಬಹಳ ಮುಖ್ಯವಾಗಿರುತ್ತದೆ.

ಈ ಸುದ್ದಿ ನೋಡಿ:-ಪೂಜೆ ಮಾಡುವಾಗ ಈ ನಿಯಮಗಳನ್ನು ಪಾಲಿಸಿ ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಬರುವುದಿಲ್ಲ.!

ಅದು ನಮ್ಮ ಜೀವನದ ಒಳ್ಳೆಯ ನಿರ್ಧಾರ ಗಳನ್ನು ತಿಳಿಸುತ್ತದೆ ಆದ್ದರಿಂದ ನಾವು ಹೋಗುವಂತಹ ಮನೆ ನಾವು ನೆಲೆಸಿರುವಂತಹ ಸ್ಥಳ ಎಲ್ಲವೂ ಕೂಡ ವಾಸ್ತು ಪ್ರಕಾರವಾಗಿದ್ದರೆ ನಮ್ಮ ಮುಂದಿನ ಭವಿಷ್ಯವೂ ಕೂಡ ಉನ್ನತವಾಗಿರುತ್ತದೆ. ಹಾಗೇನಾದರೂ ಸಿಕ್ಕಸಿಕ್ಕ ಮನೆಗಳಿಗೆ ಹೋಗುವುದರಿಂದ ನಮ್ಮ ಜೀವನದಲ್ಲಿ ಹಲವಾರು ರೀತಿಯ ತೊಂದರೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ.

ಮೊದಲನೆಯದಾಗಿ ಮನೆಯಲ್ಲಿ ನೆಲೆಸಿರುವಂತಹ ಸದಸ್ಯರ ನಡುವೆ ಮನಸ್ತಾಪ ಜಗಳ ಕಿರಿಕಿರಿ ಉಂಟಾಗುತ್ತಿರುತ್ತದೆ ಹಾಗೂ ಮನೆಯವರ ಆರೋಗ್ಯದ ಮೇಲೆ ಹಲವಾರು ರೀತಿಯ ಸಮಸ್ಯೆಗಳು ಉಂಟಾಗು ವುದು ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ ಸಂಭವಿಸುವುದು. ಮನೆಯಲ್ಲಿರುವಂತಹ ಮಕ್ಕಳು ತಂದೆ ತಾಯಿಯ ಮಾತುಗಳನ್ನು ಕೇಳದೆ ಅವರದ್ದೇ ಆದಂತಹ ತೀರ್ಮಾನವನ್ನು ತೆಗೆದುಕೊಳ್ಳುವುದು.

ಮಕ್ಕಳು ನಿಮ್ಮ ಮಾತನ್ನು ಕೇಳದಿರುವುದು ಹೀಗೆ ಇನ್ನೂ ಹಲವಾರು ರೀತಿಯ ತೊಂದರೆಗಳು ಉಂಟಾಗುವುದಕ್ಕೆ ಪ್ರಾರಂಭಿಸುತ್ತದೆ. ಆದ್ದ ರಿಂದ ವಾಸ್ತು ಶಾಸ್ತ್ರದ ಪ್ರಕಾರ ನಾವು ಬಾಡಿಗೆ ಮನೆಯಲ್ಲಿ ಇರಬೇಕು ಎಂದರೆ ಯಾವ ಯಾವ ದಿಕ್ಕಿನಲ್ಲಿ ಯಾವ ಯಾವಕೆಲಸವನ್ನು ಮಾಡ ಬೇಕು ಯಾವ ಸ್ಥಳದಲ್ಲಿ ಯಾವ ಸ್ಥಳ ಇದ್ದರೆ ಅದು ಅನುಕೂಲವಾಗಿರು ತ್ತದೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಈ ಸುದ್ದಿ ನೋಡಿ:-ಇವುಗಳನ್ನು ಮೂಟೆ ಕಟ್ಟಿ ಲಕ್ಷ್ಮಿ ಫೋಟೋ ಹಿಂದೆ ಇಟ್ಟರೆ ಕೈತುಂಬ ದುಡ್ಡು ಯಾವಾಗಲೂ ಇರುತ್ತದೆ.! ಮಾರವಾಡಿ ಶ್ರೀಮಂತ ರಹಸ್ಯ.

* ಮೊದಲನೆಯದಾಗಿ ಮನೆಯ ಮುಖ್ಯ ಸದಸ್ಯನ ರಾಶಿಗೆ ಅನುಗುಣ ವಾಗಿ ಯಾವ ಒಂದು ದಿಕ್ಕಿನಲ್ಲಿ ಮನೆಯ ಮುಖ್ಯದ್ವಾರ ಇದ್ದರೆ ಒಳ್ಳೆ ಯದು ಎನ್ನುವುದನ್ನು ತಿಳಿದು ಆ ಮನೆಗೆ ಹೋಗುವುದು ಒಳ್ಳೆಯದು.
* ಹಾಗೂ ನೀವು ಹೋಗುವಂತಹ ಮನೆಯ ಸಂಖ್ಯೆ ಯಾವುದು ಎಂದು ತಿಳಿದು ಅದಕ್ಕೆ ಶಾಸ್ತ್ರವನ್ನು ಕೇಳಿ ಸರಿ ಸಂಖ್ಯೆಯಲ್ಲಿ ಇದ್ದರೆ ಒಳ್ಳೆಯದ ಬೆಸ ಸಂಖ್ಯೆಯಲ್ಲಿ ಇದ್ದರೆ ಒಳ್ಳೆಯದ ಎಂದು ತಿಳಿದು ಹೋಗುವುದು ಒಳ್ಳೆಯದು.

* ನಿಮ್ಮ ಮನೆ ರಸ್ತೆಯ ಪಕ್ಕದಲ್ಲಿ ಇದ್ದರೆ ರಸ್ತೆಗಿಂತ ನಿಮ್ಮ ಮನೆ ಕೆಳಗಡೆ ಇರಬಾರದು ಒಂದು ಅಡಿಯಾದರೂ ಮೇಲೆ ಇರಬೇಕು ಹಾಗೇನಾ ದರೂ ಕೆಳಗೆ ಇದ್ದರೆ ನೀವು ಮಾಡುವಂತಹ ಎಲ್ಲ ಕೆಲಸ ಕಾರ್ಯಗಳಲ್ಲಿ ನಷ್ಟ ಸಂಭವಿಸುತ್ತದೆ.

* ಮನೆಯಲ್ಲಿ ಗಂಡ ಹೆಂಡತಿ ಮಲಗುವಂತಹ ಕೋಣೆ ಅಗ್ನಿ ಮೂಲೆಯಲ್ಲಿ ಇರಬಾರದು ಹಾಗೇನಾದರೂ ಇದ್ದರೆ ಅವರಿಬ್ಬರ ಆರೋಗ್ಯದಲ್ಲಿ ಸಮಸ್ಯೆಗಳು ಉಂಟಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಪೂಜೆ ಮಾಡುವಾಗ ಈ ನಿಯಮಗಳನ್ನು ಪಾಲಿಸಿ ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಬರುವುದಿಲ್ಲ.!

0

 

ಪ್ರತಿಯೊಬ್ಬ ವ್ಯಕ್ತಿಯೂ ಕೂಡ ದೇವರ ಪೂಜೆ ಆರಾಧನೆಯನ್ನು ಮಾಡುತ್ತಾನೆ ಹೌದು ನಮ್ಮ ಸನಾತನ ಧರ್ಮದಿಂದಲೂ ಕೂಡ ಪೂಜೆ ಮಾಡುವಂತಹ ವಿಚಾರದ ಬಗ್ಗೆ ಹಲವಾರು ಮಹಾ ಕಾವ್ಯಗಳಲ್ಲಿ ತಿಳಿಸಲಾಗಿದೆ. ಅದರಂತೆಯೇ ಪ್ರತಿಯೊಬ್ಬರು ಕೂಡ ಪೂಜೆ ಮಾಡುವ ಸಮಯದಲ್ಲಿ ಕೆಲವೊಂದಷ್ಟು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯವಾಗಿರುತ್ತದೆ.

ಇಲ್ಲವಾದರೆ ನೀವು ಮಾಡುವಂತಹ ಯಾವುದೇ ಪೂಜೆಯಲ್ಲಿ ಯಶಸ್ಸು ಎನ್ನುವುದು ಸಿಗುವುದಿಲ್ಲ. ಹೌದು ನಾವು ಯಾವುದೇ ಒಂದು ಕೆಲಸವನ್ನು ಮಾಡಬೇಕು ಎಂದರೆ ಆ ಒಂದು ಕೆಲಸವನ್ನು ಯಾವ ವಿಧಾನವನ್ನು ಅನುಸರಿಸಿ ಮಾಡುವುದರಿಂದ ಆ ಕೆಲಸ ಸುಲಭವಾಗಿ ಆಗುತ್ತದೆ ಎನ್ನುವುದನ್ನು ತಿಳಿದುಕೊಂಡು ಆನಂತರ ನಾವು ಆ ಕೆಲಸವನ್ನು ಮಾಡುತ್ತೇವೆ.

ಅದೇ ರೀತಿಯಾಗಿ ನಾವು ಪೂಜೆ ಮಾಡುವಂತಹ ಸಮಯದಲ್ಲಿಯೂ ಕೂಡ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸುವುದರ ಮೂಲಕ ಪೂಜೆಯನ್ನು ಮಾಡಬೇಕು ಆಗ ಮಾತ್ರ ನಾವು ಮಾಡುವಂತಹ ಪೂಜೆ ಯಲ್ಲಿ ನಮಗೆ ಪ್ರತಿಫಲ ಎನ್ನುವುದು ಸಿಗುತ್ತದೆ. ಇಲ್ಲವಾದರೆ ಯಾವುದೇ ರೀತಿಯ ಪ್ರತಿಫಲ ಸಿಗುವುದಿಲ್ಲ.

ಈ ಸುದ್ದಿ ನೋಡಿ:- ಮಕ್ಕಳಿಗೆ ಹೆಸರಿಡುವಾಗ ತುಂಬಾ ಹುಷಾರಾಗಿರಬೇಕು…

ಹಾಗಾದರೆ ದೇವರ ಪೂಜೆ ಮಾಡುವ ಸಮಯದಲ್ಲಿ ನಾವು ಯಾವ ರೀತಿಯ ನಿಯಮಗಳನ್ನು ಅನುಸರಿಸ ಬೇಕು ಎನ್ನುವುದನ್ನು ಈ ಕೆಳಗೆ ತಿಳಿಯುತ್ತಾ ಹೋಗೋಣ. ನಾವು ಯಾವುದೇ ಪೂಜೆಯನ್ನು ಪ್ರಾರಂಭ ಮಾಡುವ ಮೊದಲು ಮೊಟ್ಟ ಮೊದಲನೆಯದಾಗಿ ಪ್ರತಿಯೊಬ್ಬರು ಶುಚಿಯಾಗಿ ಸ್ನಾನ ಮಾಡಿ ಮಡಿ ಬಟ್ಟೆಯನ್ನು ಧರಿಸಿ ದೇವರ ಮನೆಯನ್ನು ಸ್ವಚ್ಛ ಮಾಡಿ ಆನಂತರವೇ ಪೂಜಾ ಸಾಮಗ್ರಿಗಳನ್ನು ತೊಳೆದು ಪೂಜೆ ಮಾಡುವುದು ಉತ್ತಮ ಹೌದು.

ಪೂಜೆ ಮಾಡುವಾಗ ನಾವು ಸಂಪೂರ್ಣವಾಗಿ ದೇವರ ಮನೆಯನ್ನು ಸ್ವಚ್ಛ ಮಾಡಬೇಕು ಹಿಂದಿನ ದಿನ ಇಟ್ಟಂತಹ ಹೂವು ಗಂಧದ ಕಡ್ಡಿ ದೀಪದ ಬತ್ತಿ ಎಲ್ಲವನ್ನು ಕೂಡ ಬದಲಾಯಿಸಿ ಸ್ವಚ್ಛ ಮಾಡಿ ಪಾತ್ರೆಗಳನ್ನು ಇಟ್ಟು ಆನಂತರ ಪೂಜೆಯನ್ನು ಮಾಡಬೇಕು. ಮೊದಲನೆಯದಾಗಿ ನಾವು ಅನುಸರಿಸಬೇಕಾದ ಪೂಜಾ ವಿಧಾನ ಏನು ಎಂದರೆ.

* ಮೊದಲನೆಯದಾಗಿ ವಿಘ್ನ ವಿನಾಯಕನ ಆರಾಧನೆಯನ್ನು ಮಾಡಬೇಕು ನಾವು ಯಾವುದೇ ಪೂಜೆಯನ್ನು ಪ್ರಾರಂಭ ಮಾಡುವ ಮೊದಲು ವಿಜ್ಞವಿನಾಯಕ ಅಂದರೆ ಗಣಪತಿಯ ಆರಾಧನೆ ಬಹಳ ಮುಖ್ಯವಾಗಿರುತ್ತದೆ. ನೀವೇನಾದರು ಗಣಪತಿಯ ಪೂಜೆ ಮಾಡದೆ ಎಷ್ಟೇ ಪೂಜೆ ಮಾಡಿದರು ಕೂಡ ಆ ಪೂಜೆಯ ಪ್ರತಿಫಲ ಸಿಗುವುದಿಲ್ಲ.

ಈ ಸುದ್ದಿ ನೋಡಿ:- ಎಲ್ಲರಿಗೂ ಕಾಡುವ ಈ ಪ್ರಶ್ನೆ ನಾವು ಮಾಡಿದ ತಪ್ಪಿಗೆ ಶಿಕ್ಷೆ ಸಿಗುತ್ತಾ.? ಇಲ್ಲವಾ.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.!

* ಎರಡನೆಯದಾಗಿ ಪೂಜೆ ಮಾಡುವಂತಹ ಸಮಯದಲ್ಲಿ ಯಾವುದೇ ವ್ಯಕ್ತಿ ಒಂದು ಕೈಯಿಂದ ನಮಸ್ಕರಿಸಬಾರದು ಎರಡು ಕೈಯನ್ನು ಜೋಡಿಸಿ ದೇವರ ಮುಂದೆ ಭಕ್ತಿಯಿಂದ ಶ್ರದ್ಧೆಯಿಂದ ನಿಂತು ದೇವರ ಆರಾಧನೆಯನ್ನು ಮಾಡಬೇಕು.

* ಮೂರನೆಯದಾಗಿ ಸನಾತನ ಧರ್ಮದಲ್ಲಿ ಪೂಜೆಯನ್ನು ಮಾಡುವ ಸಮಯದಲ್ಲಿ ದೀಪವನ್ನು ಬೆಳಗಿಸುವುದು ಕಡ್ಡಾಯವಾಗಿದೆ. ಇದರ ಜೊತೆಗೆ ದೇವರ ಮನೆಯಲ್ಲಿ ನಿಮ್ಮ ಎಡ ಭಾಗದಲ್ಲಿ ಅಂದರೆ ದೇವರಿಗೆ ಬಲ ಭಾಗದಲ್ಲಿ ಬರುವ ಹಾಗೆ ತುಪ್ಪದ ದೀಪವನ್ನು ಬೆಳಗಿಸಬೇಕು ಹೀಗೆ ಮಾಡುವುದರಿಂದ ನೀವು ಆ ಪೂಜೆಯ ಸಂಪೂರ್ಣವಾದ ಫಲವನ್ನು ಪಡೆದುಕೊಳ್ಳುತ್ತೀರಿ.

* ಜೊತೆಗೆ ದೇವರ ಮನೆಯಲ್ಲಿ ಶಂಖನಾದ ಮತ್ತು ಗಂಟೆ ನಾದ ಇವೆರಡ ರಲ್ಲಿ ಒಂದನ್ನು ಬಾರಿಸುವುದರಿಂದ ಆ ಒಂದು ಪೂಜೆಯ ವಿಶೇಷವಾದ ಮಹತ್ವವಾದ ಫಲ ಲಭಿಸುತ್ತದೆ ಎಂದೇ ತಿಳಿಸಲಾಗಿದೆ. ಜೊತೆಗೆ ಇದನ್ನು ಬಾರಿಸುವುದರಿಂದ ಮನೆ ಮತ್ತು ಮನಸ್ಸು ಶುದ್ಧವಾಗಿರುತ್ತದೆ ಎಂದು ನಂಬಲಾಗಿದೆ.

ಈ ಸುದ್ದಿ ನೋಡಿ:- ಇವುಗಳನ್ನು ಮೂಟೆ ಕಟ್ಟಿ ಲಕ್ಷ್ಮಿ ಫೋಟೋ ಹಿಂದೆ ಇಟ್ಟರೆ ಕೈತುಂಬ ದುಡ್ಡು ಯಾವಾಗಲೂ ಇರುತ್ತದೆ.! ಮಾರವಾಡಿ ಶ್ರೀಮಂತ ರಹಸ್ಯ.

* ಸನಾತನ ಧರ್ಮದಲ್ಲಿ ಸೂರ್ಯದೇವನಿಗೆ ಬೆಳಗಿನ ಪೂಜೆಯನ್ನು ಸಲ್ಲಿಸಬೇಕು ಎಂದು ತಿಳಿಸಲಾಗಿದೆ ಆದರೆ ಕೆಲವೊಂದಷ್ಟು ಜನರು ಸಂಜೆಯ ಸಮಯ ಸೂರ್ಯದೇವನಿಗೆ ಪೂಜೆಯನ್ನು ಮಾಡುತ್ತಾರೆ ಆದರೆ ಹೀಗೆ ಮಾಡಬಾರದು ಹೀಗೆ ಮಾಡುವುದರಿಂದ ಆ ವ್ಯಕ್ತಿ ದುಃಖ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.