ಮನುಷ್ಯ ಸಂಘಜೀವಿ, ಎಂದೂ ಕೂಡ ಮನುಷ್ಯ ಒಂಟಿಯಾಗಿ ಜೀವನ ಸಾಗಿಸಲು ಸಾಧ್ಯವೇ ಇಲ್ಲ. ಮನುಷ್ಯನಿಗೆ ಸಂಗಾತಿ, ಕುಟುಂಬ, ಸಹೋದ್ಯೋಗಿಗಳು, ಸಂಬಂಧಿಕರು, ಒಡಹುಟ್ಟಿದವರು, ನೆರೆಹೊರೆ, ಗ್ರಾಮಸ್ಥರು, ಪರಿಚಯಸ್ಥರು ಹೀಗೆ ಪ್ರತಿನಿತ್ಯ ಒಡನಾಟ ಮಾಡಲೇಬೇಕಾದ ಅನೇಕ ಗುಂಪುಗಳಿವೆ.
ಇದರಲ್ಲಿ ಕೆಲವೊಂದು ಬದುಕಿಗೆ ಅತಿ ಮುಖ್ಯವಾದರೆ ಕೆಲವು ಅನಿವಾರ್ಯವಾಗಿರುತ್ತದೆ. ಎಲ್ಲವನ್ನು ನಿಭಾಯಿಸಿಕೊಂಡು ಹೋಗುವುದೇ ಜೀವನ ಎಲ್ಲಾ ಪ್ರಾಣಿಗಳಿಗಿಂತ ಹೆಚ್ಚಾಗಿ ಮನುಷ್ಯರ ಜೊತೆ ವ್ಯವಹರಿಸುವುದು ಬಹಳ ಕ’ಷ್ಟ. ಒಬ್ಬ ಮನುಷ್ಯನ ವ್ಯಕ್ತಿತ್ವ ಅರಿತಾಗ ಮಾತ್ರ ಆತನೊಂದಿಗೆ ಹೊಂದಾಣಿಕೆ ಸಾಧ್ಯ. ಆದರೆ ಇದು ಅಷ್ಟು ಸುಲಭ ಅಲ್ಲ, ಹೊರಗೆ ಒರಟಾಗಿ ಕಾಣುವವರು ಒಳಗೆ ಬಹಳ ಮೃದುವಾಗಿರುತ್ತಾರೆ.
ಕೆಲವರು ಬಾಯಿನಲ್ಲಿ ಚಿನ್ನದಂತಹ ಮಾತನಾಡಿದರು ಒಳಗೆ ವಿಷ ಕಾರುತ್ತಿರುತ್ತಾರೆ. ಪ್ರಾಣಿ ಜೊತೆ ಪಳಗಿ ನೋಡಿದಾಗ ಮನುಷ್ಯರ ಜೊತೆ ಇದ್ದು ನೋಡಿದಾಗ ಮಾತ್ರ ಅವರ ನಿಜರೂಪ ತಿಳಿಯುವುದು. ಆದರೆ ಮನುಷ್ಯನ ವಿಚಾರದಲ್ಲಿ ಆತನ ರಾಶಿ ನಕ್ಷತ್ರಗಳು ಹಾಗೂ ಆತನಿಗೆ ಇಟ್ಟಿರುವ ಹೆಸರು ವ್ಯಕ್ತಿತ್ವದ ಸುಳಿವನ್ನು ಕೊಡುತ್ತದೆ.
ಈ ಸುದ್ದಿ ಓದಿ:- ಸರ್ಕಾರದಿಂದ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಮೂರು ಬಂಪರ್ ಕೊಡುಗೆ.!
ನಾವು ಮನುಷ್ಯನನ್ನು ಗುರುತಿಸುವುದೇ ಆತನ ಹೆಸರಿನಿಂದ, ಹಾಗಾಗಿ ಹೆಸರಿನ ಮೂಲಕವೂ ಕೂಡ ವ್ಯಕ್ತಿತ್ವ ನಿರ್ಧರಿಸಬಹುದು. ಯಾಕೆಂದರೆ ಎಲ್ಲವನ್ನು ಲೆಕ್ಕಾಚಾರ ಹಾಕಿಯೇ ಹಿರಿಯರು ಹೆಸರು ಇಟ್ಟಿರುತ್ತಾರೆ. ಹಾಗಾಗಿ ಆ ಹೆಸರಿನ ಬಲದ ಪ್ರಕಾರ ಅವರಿಗೆ ಯಾವ ಗುಣ ಇರುತ್ತದೆ ಎನ್ನುವುದು ಬಹುತೇಕ ಹೊಂದಾಣಿಕೆ ಆಗುತ್ತದೆ ಹಾಗಾಗಿ ಮಕ್ಕಳಿಗೆ ಹೆಸರಿಡುವಾಗ ಆ ಹೆಸರು ಇಟ್ಟರೆ ಕೋ’ಪ.
ಈ ಹೆಸರು ಇಟ್ಟರೆ ಕೀರ್ತಿವಂತನಾಗುತ್ತಾನೆ ಇದೆಲ್ಲವನ್ನು ಹೇಳುವುದು ಆ ಪ್ರಕಾರವಾಗಿ ಇಂದು ನಾವು ಈ ಅಂಕಣದಲ್ಲಿ ನೋಡುವುದಕ್ಕೆ ಬಹಳ ಕೋ’ಪಿಷ್ಟರಂತೆ ಕಾಣುವ ಮೂಗಿನ ತುದಿಯಲ್ಲಿ ಕೋ’ಪ ಹೊಂದಿರುವ ದುರಹಂಕಾರಿಗಳು ಎಂದು ಕರೆಸಿಕೊಳ್ಳುವ ಒಂದು ಹೆಸರಿನ ಬಗ್ಗೆ ಹೇಳುತ್ತಿದ್ದೇವೆ.
ಈ ಹೆಸರಿನವರು ನಿಮ್ಮ ಮನೆಯಲ್ಲೇ ಇರಬಹುದು ಅಥವಾ ನಿಮ್ಮ ಕಚೇರಿಯಲ್ಲಿ ಇರಬಹುದು ಅಥವಾ ನಿಮ್ಮ ಆತ್ಮೀಯರು ಆಗಿರಬಹುದು. ಒಮ್ಮೆ ಇದಕ್ಕೆ ಹೋಲಿಕೆ ಮಾಡಿ ನೋಡಿ ನೂರಕ್ಕೆ ನೂರರಷ್ಟು ಮ್ಯಾಚ್ ಆಗಿರುತ್ತದೆ. ಇದು ಯಾವ ಹೆಸರು ಎಂದರೆ ಪಿ (P) ಅಕ್ಷರದಿಂದ ಆರಂಭವಾಗುವ ಹೆಸರು.
ಪಿ ಅಕ್ಷರದಿಂದ ಆರಂಭವಾಗಿರುವ ಹೆಸರಿನವರ ವ್ಯಕ್ತಿತ್ವ ಹೇಗೆ ಇರುತ್ತದೆ ಎಂದರೆ ನೋಡುವುದಕ್ಕೆ ಇವರು ಬಹಳ ಕಠೋರವಾದ ಗುಣ ಹೊಂದಿರುವವರು, ಇಷ್ಟು ನೇರವಾಗಿ ಮಾತನಾಡುತ್ತಾರಲ್ಲ ಇವರು ಯಾರಿಗೂ ಕೇರ್ ಮಾಡುವುದಿಲ್ಲ ಇವರು ಇಷ್ಟ ಬಂದ ಹಾಗೆ ನಿರ್ಧಾರ ತೆಗೆದುಕೊಂಡು ಅವರ ಇಷ್ಟದಂತೆ ಬದುಕುತ್ತಾರೆ ಎನ್ನುವ ರೀತಿ ಕಾಣುತ್ತದೆ ಮತ್ತು ಇದು ನಿಜ ಕೂಡ.
ಈ ಸುದ್ದಿ ಓದಿ:- ದೇವರು ನಿಮ್ಮ ಮನೆಯಲ್ಲಿ ನೆಲೆಸಿದ್ದಾಗ ಈ 11 ಸಂಕೇತಗಳು ಕಾಣಿಸಿಕೊಳ್ಳುತ್ತವೆ.!
ಯಾಕೆಂದರೆ ಇವರು ಜೀವನದಲ್ಲಿ ಬಹಳ ಕಷ್ಟಪಟ್ಟು ಜೀವನದಲ್ಲಿ ಮೇಲೆ ಬಂದಿರುತ್ತಾರೆ. ಅದೇ ರೀತಿ ಹತ್ತಿರದವರಿಂದಲೇ ನಂಬಿ ಮೋ’ಸ ಹೋಗಿರುವ ಕಾರಣ ಒಮ್ಮೆ ಜೀವನದಲ್ಲಿ ಈ ರೀತಿ ಮೋ’ಸ ಹೋದ ಮೇಲೆ ಬಹಳ ಗಟ್ಟಿ ಹೃದಯ ಮಾಡಿಕೊಂಡಿರುತ್ತಾರೆ ಆದರೆ ಇವರ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಅಂಶ ಏನೆಂದರೆ ಇವರಿಗೆ ಒಮ್ಮೆ ನೀವು ಸಹ ಒಳ್ಳೆಯವರು ಎನ್ನುವುದು ಮನವರಿಕೆ ಆಗಿ ಬಿಟ್ಟರೆ ನಿಮ್ಮನ್ನು ಎಂದೂ ಮರೆಯುವುದಿಲ್ಲ ಹಾಗೂ ಎಂದೂ ಕೈಬಿಡುವುದಿಲ್ಲ.
ಸ್ನೇಹ ಎಂದರೆ ಪ್ರಾಣ ಕೊಡುವಷ್ಟು ಇಷ್ಟ ಇವರಿಗೆ ಮತ್ತು ಕುಟುಂಬಕ್ಕಾಗಿ ಏನನ್ನು ಬೇಕಾದರೂ ಎದುರು ಹಾಕಿಕೊಳ್ಳುವಂತಹ ವ್ಯಕ್ತಿತ್ವದವರು. ಬಹಳ ಧೈರ್ಯವಂತರು ಹಾಗೆ ಮೂಗಿನ ಮೇಲೆ ಕೋ’ಪ ಇರುವ ಇವರು ಯಾರ ತಂಟೆಗೂ ಹೋಗುವುದಿಲ್ಲ, ಯಾರಿಗೂ ಕೇಡು ಬಯಸುವುದಿಲ್ಲ ಮತ್ತು ಬೇರೆಯವರು ಕೂಡ ಇವರ ಜೊತೆ ಇದೇ ರೀತಿ ನಡೆದುಕೊಳ್ಳಬೇಕು ಎಂದು ಬಯಸುತ್ತಾರೆ. ಒಂದು ವೇಳೆ ಅದನ್ನು ಮೀರಿ ವಿನಾಕಾರಣ ಇವರ ತಂಟೆಗೆ ಬಂದರೆ ತೊಂದರೆ ಕೊಟ್ಟವರನ್ನು ಸುಮ್ಮನೆ ಬಿಡುವುದಿಲ್ಲ.