Home Entertainment ಮತ್ತೊಮ್ಮೆ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡ ರಾಗಿಣಿ ದ್ವಿವೇದಿ ಇವರ ಹಾಟ್ ಲುಕ್ ನೋಡಿ ನಿಬ್ಬೆರಗಾದ ನೆಟ್ಟಿಗರು.

ಮತ್ತೊಮ್ಮೆ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡ ರಾಗಿಣಿ ದ್ವಿವೇದಿ ಇವರ ಹಾಟ್ ಲುಕ್ ನೋಡಿ ನಿಬ್ಬೆರಗಾದ ನೆಟ್ಟಿಗರು.

0
ಮತ್ತೊಮ್ಮೆ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡ ರಾಗಿಣಿ ದ್ವಿವೇದಿ ಇವರ ಹಾಟ್ ಲುಕ್ ನೋಡಿ ನಿಬ್ಬೆರಗಾದ ನೆಟ್ಟಿಗರು.

ರಾಗಿಣಿ ದ್ವಿವೇದಿ 2009ರಲ್ಲಿ ತೆರೆಕಂಡ ಕಿಚ್ಚ ಸುದೀಪ್ ಅಭಿನಯದ ವೀರ ಮದಕರಿ ಎಂಬ ಸಿನಿಮಾದಲ್ಲಿ ಮೊಟ್ಟಮೊದಲ ಬಾರಿಗೆ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಇದಕ್ಕೂ ಮೊದಲು ಇವರು 2008 ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ ರಾಗಿಣಿ ಯವರು ಮೊದಲ ರನ್ನರ್ ಅಪ್ ಆಗಿ ಹೊರ ಹೊಮ್ಮುತ್ತಾರೆ.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

 

ಮೊದಲಿನಿಂದಲೂ ಕೂಡ ಫ್ಯಾಷನ್ ಡಿಸೈನ್ ನಲ್ಲಿ ಅಥವಾ ಆಸಕ್ತಿ ಹೊಂದಿದಂತಹ ರಾಗಿಣಿ ಅವರು ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಡುತ್ತಾರೆ. ಈ ಒಂದು ಕ್ಷೇತ್ರದಲ್ಲಿ ಉನ್ನತ ಹೆಸರು ಸ್ಥಾನಮಾನ ಖ್ಯಾತಿಯನ್ನು ಗಳಿಸುತ್ತಾರೆ ತದನಂತರ ಇವರಿಗೆ ಚಿತ್ರರಂಗದಲ್ಲಿ ನಟನೆ ಮಾಡುವುದಕ್ಕೆ ಅವಕಾಶ ದೊರೆಯುತ್ತದೆ. ಕಿಚ್ಚ ಸುದೀಪ್ ಅವರ ಜೊತೆ ಅಭಿನಯಿಸಿದ ನಂತರ ಕೆಂಪೇಗೌಡ, ಆರಕ್ಷಕ, ರಾಗಿಣಿ ಐಪಿಎಸ್, ಶಿವ, ಕಳ್ಳ ಮಳ್ಳ ಸುಳ್ಳ ಹೀಗೆ ಸ್ಯಾಂಡಲ್ ವುಡ್ ನಲ್ಲಿ ಸುಮಾರು 15 ಅಧಿಕ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ.

ಇನ್ನು ರಾಗಿಣಿಯವರ ಹಿನ್ನೆಲೆ ನೋಡಿದರೆ ಇವರು ಮೂಲತಹ ಪಂಜಾಬಿನವರು ಆದರೆ ರಾಗಿಣಿ ಅವರು ಹುಟ್ಟಿದ್ದು ಬೆಳೆದದ್ದು ಓದಿದ್ದು ಎಲ್ಲವೂ ಕೂಡ ಬೆಂಗಳೂರಲ್ಲಿ ನಲ್ಲೆ ಇವರ ತಂದೆ ರಾಕೇಶ್ ದ್ವಿವೇದಿ ಅವರು ಆರ್ಮಿಯಾಗಿ ಕೆಲಸ ನಿರ್ವಹಿಸಿದ್ದರು. ತಾಯಿ ಮನೆಯಲ್ಲೇ ಹೌಸ್ ವೈಫ್ ಆಗಿದ್ದಾರೆ ರಾಗಿಣಿ ಅವರಿಗೆ ಒಬ್ಬ ಸಹೋದರರು ಕೂಡ ಇದ್ದಿದ್ದು ಇವರು ಸ್ವಂತ ಬಿಸಿನೆಸ್ ಮಾಡುತ್ತಿದ್ದಾರೆ. ಇದಿಷ್ಟು ರಾಗಿಣಿಯವರ ಹಿನ್ನೆಲೆ. ಇನ್ನು ರಾಗಿಣಿ ಅವರು ಕೇವಲ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ಹಲವಾರು ಸಮಾಜಮುಖಿ ಕೆಲಸದಲ್ಲಿಯೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ‌.

ಹೌದು, ಕೋವಿಡ್ ಸಮಯದಲ್ಲಿ ಸ್ವಯಂ ಪ್ರೇರಿತ ಸೇವಕರಾಗಿದ್ದರು ಇದರಿಂದಲೇ ತಿಳಿಯುತ್ತದೆ ರಾಗಿಣಿ ಅವರಿಗೂ ಕೂಡ ನಮ್ಮ ಸಮಾಜಕ್ಕೆ ಏನಾದರೂ ಉಡುಗೊರೆ ಕೊಡಬೇಕು ಅಂತ. ಆದರೆ ರಾಗಿಣಿಯವರಗೆ ಏನಾಯಿತು ಏನೋ ತಿಳಿದಿಲ್ಲ ಕಳೆದ ವರ್ಷವಷ್ಟೇ ಡ್ರ-ಗ್ ಸಂಬಂಧ ಪಟ್ಟ ವಿಚಾರಕ್ಕೆ ಸಂಬಂಧಿಸಿದ ಹಾಗೆ ಕೃಷ್ಣನ ಜನ್ಮಾಷ್ಟಮಿ ಆದಂತಹ ಪರಪ್ಪನ ಅಗ್ರಹಾರಕ್ಕೂ ಕೂಡ ಹೋಗಿ ಬಂದಿದ್ದರು ಸುಮಾರು ಒಂದು ತಿಂಗಳುಗಳ ಕಾಲ ಜೈ-ಲು-ವಾ-ಸ ಅನುಭವಿಸಿ ಇದೀಗ ಬೇಲಿನ ಮೇಲೆ ಹೊರ ಬಂದಿದ್ದಾರೆ.

ಇಲ್ಲಿಂದ ಬಂದ ನಂತರ ರಾಗಿಣಿ ಅವರು ಒಂದಷ್ಟು ದಿನ ಸಮಾಜದಿಂದ ದೂರ ಉಳಿದಿದ್ದರು ತಮ್ಮ ಸೋಶಿಯಲ್ ಮೀಡಿಯಾ ದಿಂದಲೂ ಕೂಡ ದೂರ ಉಳಿಸಿದ್ದರು. ಆದರೆ ದಿನ ಕಳೆದಂತೆ ಎಲ್ಲಾ ನೋವನ್ನು ಮರೆತು ಇದೀಗ ಮತ್ತೆ ಅವರ ವೃತ್ತಿ ಜೀವನಕ್ಕೆ ಕಂಬ್ಯಾಕ್ ಆಗಿದ್ದಾರೆ. ಹೌದು ಮತ್ತೆ ಮಾಡಲಿಂಗ್ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಕೇವಲ ಇದು ಮಾತ್ರವಲ್ಲದೆ ಕನ್ನಡದಲ್ಲಿ ಇದೀಗ ಮೂರು ಹೊಸ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ ಹೌದು ಮೂರು ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಸಹಿಯನ್ನು ಹಾಕಿದ್ದು ಆ ಸಿನಿಮಾದ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸದ್ಯಕ್ಕೆ ರಾಗಿಣಿ ದ್ವಿವೇದಿಯವರು ಸೋಷಿಯಲ್ ವಿಡಿಯೋದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುತ್ತಾರೆ ಇತ್ತೀಚಿಗಷ್ಟೇ ವಿಡಿಯೋ ಒಂದನ್ನು ಮಾಡಿದ್ದಾರೆ ಈ ವಿಡಿಯೋದಲ್ಲಿ ನಟಿ ರಾಗಿಣಿ ಅವರು ಮಾಡುತ್ತಿರುವ ಈ ಡ್ಯಾನ್ಸ್ ನೋಡುತ್ತಿದ್ದರೆ ನಿಜಕ್ಕೂ ಪಡ್ಡೆ ಹುಡುಗರು ಹುಚ್ಚೆದ್ದು ಕುಣಿಯುವುದಂತೂ ಸತ್ಯ ರಾಗಿಣಿ ಅವರು ಅಷ್ಟು ಮನಮೋಹಕವಾಗಿ ಈ ಒಂದು ಹಾಡಿಗೆ ಹೆಜ್ಜೆಯನ್ನು ಹಾಕಿದ್ದಾರೆ. ರಾಗಿಣಿಯವರು ಮಾಡಿರುವ ಡಾನ್ಸ್ ವಿಡಿಯೋ ಈ ಕೆಳಗಿದೆ ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮುಖಾಂತರ ತಿಳಿಸಿ‌.

 

 

LEAVE A REPLY

Please enter your comment!
Please enter your name here