Friday, June 9, 2023
HomeEntertainmentಬೆಸ್ಟ್ ಆಂಕರ್ ಅವಾರ್ಡ್ ಅನ್ನು ಅಶ್ವಿನಿ ಅವರ ಕೈನಿಂದ ಪಡೆದ ಅನುಶ್ರೀ ಭಾವುಕರಾಗಿ ವೇದಿಕೆ ಮೇಲೆ...

ಬೆಸ್ಟ್ ಆಂಕರ್ ಅವಾರ್ಡ್ ಅನ್ನು ಅಶ್ವಿನಿ ಅವರ ಕೈನಿಂದ ಪಡೆದ ಅನುಶ್ರೀ ಭಾವುಕರಾಗಿ ವೇದಿಕೆ ಮೇಲೆ ಕಣ್ಣಿರಿಟ್ಟು ಈ ಅವಾರ್ಡ್ ಅನ್ನು ಅಪ್ಪುಗೆ ಸಲ್ಲಿಸಿದ್ದಾರೆ ಈ ವಿಡಿಯೋ ನೋಡಿ ನಿಜಕ್ಕೂ ಮೂಕವಿಸ್ಮಿತರಾಗುತ್ತೀರಾ.

ಜೀ ಕನ್ನಡ ವಾಹಿನಿಯಲ್ಲಿ ಪ್ರತಿ ವರ್ಷವೂ ಕೂಡ ಜೀ ಕುಟುಂಬ ಅವಾರ್ಡ್ ಅನ್ನು ಏರ್ಪಡಿಸಲಾಗುತ್ತದೆ ಈ ಒಂದು ಕಾರ್ಯಕ್ರಮದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವಂತಹ ಧಾರವಾಹಿ ರಿಯಾಲಿಟಿ ಶೋ ಡ್ಯಾನ್ಸಿಂಗ್ ಶೋ ಸರಿಗಮಪ ಹಾಗೂ ಇನ್ನಿತರ ಕಾರ್ಯಕ್ರಮದಲ್ಲಿ ನಟ ನಟಿಯರನ್ನು ಪೋಷಕ ಕಲಾವಿದರನ್ನು ಸಹ ಕಲಾವಿದರನ್ನು ಟೆಕ್ನಿಷಿಯನ್ ಟೀಮ್ ಎಲ್ಲರನ್ನೂ ಕೂಡ ಒಟ್ಟುಗೂಡಿಸಿ ಪ್ರತಿಭೆಗೆ ತಕ್ಕ ಪುರಸ್ಕಾರವನ್ನು ನೀಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಕೇವಲ ಜೀ ಕನ್ನಡ ವಾಹಿನಿಯಲ್ಲಿ ಕೆಲಸ ಮಾಡುವಂತಹ ಮತ್ತು ನಟನೆ ಮಾಡುವಂತಹ ನಟ ನಟಿಯರಿಗೆ ಮಾತ್ರವಲ್ಲದೆ ಚಿತ್ರರಂಗದ ಹಲವು ಗಣ್ಯರಿಗೂ ಕೂಡ ಆಹ್ವಾನವನ್ನು ನೀಡಲಾಗುತ್ತದೆ.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ಹಾಗಾಗಿ ಈ ಬಾರಿಯ ಜೀ ಕನ್ನಡ ವಾಹಿನಿಯ ಜೀ ಕುಟುಂಬ ಅವಾರ್ಡ್ಸ್ ಗೆ ಅಂಬರೀಶ್ ಮಗ ಅಭಿಷೇಕ್ ಅಂಬರೀಶ್ ಹಾಗೂ ಎಸ್ ನಾರಾಯಣ್, ಅಶ್ವಿನಿ ಪುನೀತ್ ರಾಜಕುಮಾರ್, ಅಜಯ್ ರಾವ್ ಲವ್ಲಿ ಸ್ಟಾರ್ ಪ್ರೇಮ್, ರವಿಚಂದ್ರನ್, ಶ್ರೀನಾಥ್ ಸೇರಿದಂತೆ ಸಾಕಷ್ಟು ಗಣ್ಯರು ಪಾಲ್ಗೊಂಡಿದ್ದರು. ಜೀ ಕುಟುಂಬ ಅವಾರ್ಡ್ ಅನ್ನು ನಟಿ ಮತ್ತು ಆಂಕರ್ ಆಗಿರುವಂತಹ ಅನುಶ್ರೀ, ಮಾಸ್ಟರ್ ಆನಂದ್, ಶ್ವೇತ ಚಂಗಪ್ಪ ಮಾಳವಿಕಾ ಅವರು ಅದ್ಭುತವಾಗಿ ನಡೆಸಿ ಕೊಟ್ಟರು ಎಲ್ಲರಿಗೂ ಕೂಡ ಪ್ರಶಸ್ತಿ ಪ್ರಧಾನವನ್ನು ಕೊಟ್ಟ ನಂತರ ಬೆಸ್ಟ್ ಆಂಕರ್ ಅವಾರ್ಡ್ ಅನ್ನು ನೀಡಬೇಕಾಗುತ್ತದೆ.

ಈ ಒಂದು ಕ್ಯಾಟಗರಿಯಲ್ಲಿ ನಟಿ ಅನುಶ್ರೀ, ಶ್ವೇತಾ ಚಂಗಪ್ಪ, ಸುಷ್ಮಾ, ಮಾಸ್ಟರ್ ಆನಂದ್ ನಾಮಿನೇಟ್ ಆಗುತ್ತಾರೆ ಈ ನಾಲ್ಕು ಜನರ ಪೈಕಿ ಅನುಶ್ರೀ ಅವರು ಮೊದಲ ಸ್ಥಾನವನ್ನು ಗಿಟ್ಟಿಸಿಕೊಳ್ಳುತ್ತಾರೆ. ಇನ್ನು ಅನುಶ್ರೀ ಅವರು ಇದೆ ಮೊದಲೆನಲ್ಲ ಈ ರೀತಿಯ ಪ್ರಶಸ್ತಿಯನ್ನು ಪಡೆಯುತ್ತಿರುವುದು ಕಳೆದ ಐದು ವರ್ಷಗಳಿಂದಲೂ ಕೂಡ ಬೆಸ್ಟ್ ಆಂಕರ್ ಅವಾರ್ಡ್ ಅನ್ನು ಅನುಶ್ರೀ ಅವರೇ ಪಡೆಯುತ್ತಿದ್ದಾರೆ. ನಿಜಕ್ಕೂ ಇದು ಹೆಮ್ಮೆಯ ಸಂಗತಿ ಅಂತಾನೆ ಹೇಳಬಹುದು ನಿರೂಪಣೆ ಮಾಡುವುದು ಎಂದರೆ ಸುಲಭವಾದ ಮಾತಲ್ಲ.

ಯಾವುದೇ ಒಂದು ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಬೇಕು ಅಂದರೆ ಅದಕ್ಕೆ ಮುಖ್ಯ ಕಾರಣ ಅಂದರೆ ನಿರೂಪಕ ಅಥವಾ ನಿರೂಪಕಿ ಅಂತಾನೆ ಹೇಳಬಹುದು. ತನ್ನದೇ ಆದ ಮಾತಿನ ಶೈಲಿಯಿಂದ ಎಲ್ಲರನ್ನು ರಂಜಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿ ಪೂರ್ಣವಾಗಿ ಕೈಗೊಳ್ಳುವಂತೆ ನಟಿ ಅನುಶ್ರೀ ಅವರು ಕಳೆದ ಹತ್ತು ವರ್ಷಗಳಿಂದಲೂ ಕೂಡ ಮಾಡಿಕೊಂಡು ಬಂದಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವಂತಹ ಸರಿಗಮಪ ಇರಬಹುದು ಡಾನ್ಸ್ ಕರ್ನಾಟಕ ಡಾನ್ಸ್ ಇರಬಹುದು ಅಥವಾ ಸೀರಿಯಲ್ ಸಂತೆ ಇನ್ನಿತರ ಸಿನಿಮಾ ಕಾರ್ಯಕ್ರಮಕ್ಕೆ ಮತ್ತು ಸೀರಿಯಲ್ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತಹ ಯಾವುದೇ ಸಮಾರಂಭ ಇರಲಿ ಅಲ್ಲಿ ಅನುಶ್ರೀ ಅವರ ಆಂಕರಿಂಗ್ ಇದ್ದೇ ಇರುತ್ತದೆ.

ಅನುಶ್ರೀ ಅವರ ಆಂಕರಿಂಗ್ ಅಂದರೆ ಜನರಿಗೆ ಏನೋ ಒಂದು ರೀತಿ ಖುಷಿ ಅಷ್ಟು ಚೆನ್ನಾಗಿ ಇವರು ಕಾರ್ಯಕ್ರಮವನ್ನು ಮುನ್ನಡೆಸಿಕೊಂಡು ಹೋಗುತ್ತಾರೆ. ಇನ್ನು ಇವರ ಕಾರ್ಯಕ್ರಮದಲ್ಲಿ ನೂರಕ್ಕೆ ನೂರ ಭಾಗದಷ್ಟು ಮನರಂಜನೆ ಇದ್ದೇ ಇರುತ್ತದೆ ಇದೊಂದೇ ಕಾರಣಕ್ಕಾಗಿ ಎಲ್ಲರೂ ಕೂಡ ಅನುಶ್ರೀ ಅವರ ಕಾರ್ಯಕ್ರಮವನ್ನು ಬಹಳ ಮೆಚ್ಚಿಕೊಂಡಿದ್ದಾರೆ. ಇನ್ನು ವಿಶೇಷವಾಗಿ ಬೆಸ್ಟ್ ಆಂಕರಿಂಗ್ ಅವಾರ್ಡ್ ಅನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅನುಶ್ರೀ ಅವರಿಗೆ ನೀಡಿದ್ದಾರೆ.

ಈ ಪ್ರಶಸ್ತಿಯನ್ನು ಸ್ವೀಕಾರ ಮಾಡುವ ಸಮಯದಲ್ಲಿ ಅನುಶ್ರೀ ಅವರು ಭಾವುಕರಾಗಿದ್ದಾರೆ. ಅಷ್ಟೇ ಅಲ್ಲದೆ ಈ ಪ್ರಶಸ್ತಿಯನ್ನು ನಾನು ಅಪ್ಪು ಸರ್ ಅವರಿಗೆ ಸಲ್ಲಿಸುತ್ತೇನೆ ಎಂದು ವೇದಿಕೆಯ ಮೇಲೆ ಕಣ್ಣೀರು ಇಟ್ಟಿದ್ದಾರೆ ನಿಜಕ್ಕೂ ಕೂಡ ಈ ವಿಡಿಯೋ ನೋಡಿದರೆ ಎಂತವರಾದರು ಕೂಡ ಒಂದು ಕ್ಷಣ ಭಾವುಕರಾಗುತ್ತಾರೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮುಖಾಂತರ ತಿಳಿಸಿ.