ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಹೀರೋಗಳು ಇರುವುದು ನೋಡಬಹುದು ಪ್ರತಿಯೊಬ್ಬರಿಗೂ ಕೂಡ ಅವರದ್ದೇ ಆದಂತಹ ಫ್ಯಾನ್ಸ್ ಫಾಲೋವರ್ಸ್ ಇರುತ್ತಾರೆ ಅದರಲ್ಲಿಯೂ ಕೂಡ ಹೆಚ್ಚು ಫ್ಯಾನ್ಸ್ ಫಾಲ್ಲೋರ್ಸ್ ಹೊಂದಿರುವಂತಹ ನಟರು ಯಾರು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಸಾಕಷ್ಟ ಜನರಿಗೆ ಇರುತ್ತದೆ. ಇದರ ಜೊತೆಗೆ ತಮ್ಮ ನೆಚ್ಚಿನ ನಟರೆ ಹೆಚ್ಚು ಸ್ಥಾನಮಾನವನ್ನು ಗಳಿಸಬೇಕು ಎಂಬ ಆಸೆ ಕನಸನ್ನು ಕೂಡ ಹೊಂದಿರುತ್ತಾರೆ, ಅದರಲ್ಲಿಯೂ ಕೂಡ ಸ್ಯಾಂಡಲ್ವುಡ್ ಗೆ ಯಾರು ಅಧಿಪತಿ ಎಂಬುದನ್ನು ತಿಳಿದುಕೊಳ್ಳುವಂತಹ ಕಾತುರತೆ ಸಾಕಷ್ಟು ಜನರಿಗೆ ಇರುತ್ತದೆ. ಒಂದು ವೇಳೆ ನಾವು ಹೇಳುವಂತಹ ಈ ಮಾಹಿತಿ ನಿಮ್ಮ ನೆಚ್ಚಿನ ನಟನಿಗೆ ಸಂಬಂಧಪಟ್ಟಂತಹ ವಿಚಾರವಾಗಿದ್ದರೆ ಖಂಡಿತವಾಗಿಯೂ ಕೂಡ ನೀವು ಸಂತಸ ಪಡುತ್ತೀರಾ.
ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ.
ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಸಾಕಷ್ಟು ನಟರು ಇರುವುದನ್ನು ನಾವು ನೋಡಬಹುದು ಅದರಲ್ಲಿಯೂ ಕೂಡ ನಂಬರ್ ಒನ್ ಸ್ಥಾನವನ್ನು ಗಿಟ್ಟಿಸಿಕೊಂಡಂತಹ ನಟ ಯಾರು ಎಂಬುದನ್ನು ನೀವು ಊಹೆ ಮಾಡಬಲ್ಲಿರಾ ಒಂದು ವೇಳೆ ನೀವು ಊಹೆ ಮಾಡಿದರು ಕೂಡ ಅದಕ್ಕಿಂತಲೂ ಮಿಗಿಲಾಗಿ ಈಗ ಸ್ಯಾಂಡಲ್ ವುಡ್ ನ ಬಾಸ್ ಯಾರು ಎಂಬುದೇ ದೊಡ್ಡ ವಿಚಾರವಾಗಿದೆ. ಕೆಲವು ಮಾಹಿತಿಗಳ ಪ್ರಕಾರ ಸ್ಯಾಂಡಲ್ ವುಡ್ ನ ಬಾಸ್ ದರ್ಶನ್ ಅವರೇ ಅಂತ ಹೇಳಲಾಗುತ್ತಿದೆ ಏಕೆಂದರೆ ಬಾಕ್ಸ್ ಆಫೀಸ್ ಸುಲ್ತಾನ ಅಷ್ಟೇ ಅಲ್ಲದೆ ದರ್ಶನ್ ಅವರೇ ಭಾರತ ಚಿತ್ರರಂಗದ ಬಾಸ್ ಎನ್ನುವ ವಿಚಾರ ಇಲ್ಲಿ ಅವರ ಅಭಿಮಾನಿಗಳಿಗೆ ಸಂತೋಷದ ವಿಚಾರ. ಇದು ಕಾಲ್ಪನಿಕವಲ್ಲ, ನಿಜಕ್ಕೂ ದರ್ಶನ್ ಅವರೇ ಬಾಸ್ ಎನ್ನುವುದು ಪ್ರೂವ್ ಆಗಿದೆ. ದರ್ಶನ್ ಅವರ ಅಭಿಮಾನಿಯೊಬ್ಬ, ಬಾಸ್ ಆಫ್ ಇಂಡಿಯನ್ ಸಿನಿಮಾ ಎಂದು ಗೂಗಲ್ ಸರ್ಚ್ ಮಾಡಿದ್ದು, ಸರ್ಚ್ ರಿಸಲ್ಟ್ ನಲ್ಲಿ ದರ್ಶನ್ ಅವರ ವಿಕಿಪೀಡಿಯಾ ಪ್ರೊಫೈಲ್ ಬಂದಿದೆ. ಇದನ್ನು ನೋಡಿ, ಅಭಿಮಾನಿಗಳಿಗೆ ಇನ್ನಿಲ್ಲದ ಸಂತೋಷ ಉಂಟಾಗಿದೆ.

ಭಾರತ ಚಿತ್ರರಂಗದಲ್ಲಿ ಅನೇಕ ಇಂಡಸ್ಟ್ರಿಗಳಿವೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಬಾಲಿವುಡ್ ಹಾಗೂ ಬೇರೆ ಚಿತ್ರರಂಗಗಳು ಸಹ ಇದೆ. ಆದರೆ ಆ ಎಲ್ಲಾ ಚಿತ್ರರಂಗಗಳನ್ನು ಮೀರಿ, ಡಿಬಾಸ್ ಅವರ ಹೆಸರು ಬಾಸ್ ಆಫ್ ಇಂಡಿಯನ್ ಸಿನಿಮಾ ಎಂದು ಸರ್ಚ್ ಮಾಡಿದಾಗ ಬಂದಿರುವುದು ನಿಜಕ್ಕೂ ಹೆಮ್ಮೆಯ ಮತ್ತು ಸಂತೋಷದ ವಿಚಾರ. ಇನ್ನು ಡಿಬಾಸ್ ಅವರ ಬಗ್ಗೆ ಹೇಳುವುದಾದರೆ ದರ್ಶನ್ ಅಂದ್ರೆ ಕರ್ನಾಟಕದಲ್ಲಿ ಎಂದಿಗೂ ಮುಗಿಯದ ಕ್ರೇಜ್. ನಟ ದರ್ಶನ್ ಅವರ ಸಿನಿಮಾಗಳ ವಿಷಯ ಅಂದರಂತೂ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇಲ್ಲ. ಡಿಬಾಸ್ ಸಿನಿಮಾ ಬಗ್ಗೆ ಸಿಗುವ ಒಂದೊಂದು ಅಪ್ಡೇಟ್ ಗಳನ್ನು ಸಹ ಸೋಷಿಯಲ್ ಮೀಡಿಯಾದಲ್ಲಿ ಸಂತೋಷದಿಂದ ಶೇರ್ ಮಾಡಿ, ವೈರಲ್ ಆಗುವ ಹಾಗೆ ಮಾಡುತ್ತಾರೆ ದರ್ಶನ್ ಅವರ ಅಭಿಮಾನಿಗಳು. ಅಭಿಮಾನಿಗಳ ಪ್ರೀತಿಯ ಡಿಬಾಸ್ ಅಂದ್ರೆ ಅವರಿಗೆ ಎಲ್ಲಿಲ್ಲದ ಪ್ರೀತಿ.

ದರ್ಶನ್ ಅವರು ಸ್ಟಾರ್ ನಟನ ಮಗನಾಗಿದ್ದರು ಸಹ, ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡಲು ಕಷ್ಟಪಟ್ಟರು. ಲೈಟ್ ಬಾಯ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಇಂದು ಬಾಕ್ಸ್ ಆಫೀಸ್ ಸುಲ್ತಾನ್ ಎಂದು ಹೆಸರು ಪಡೆದಿದ್ದಾರೆ. ದರ್ಶನ್ ಅವರ ಸಿನಿಮಾ ಬಿಡುಗಡೆ ಆಗುತ್ತದೆ ಎಂದರೆ, ಅಭಿಮಾನಿಗಳು ಥಿಯೇಟರ್ ನಲ್ಲಿ ಹಬ್ಬ ಮಾಡುವುದಂತೂ ಖಂಡಿತ. ಕರ್ನಾಟಕದ ಗಡಿ ಮೀರಿ ದರ್ಶನ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರನ್ನು ಬಾಸ್ ಎಂದು ಕರೆಯುವುದರಲ್ಲಿ, ಯಾವುದೇ ಆಶ್ಚರ್ಯ ಇಲ್ಲ, ಯಾಕಂದ್ರೆ ಅಭಿಮಾನಿಗಳ ಪಾಲಿನ ಬಾಸ್ ಆಗಿದ್ದಾರೆ ಡಿಬಾಸ್. ನಿಮ್ಮ ಪ್ರಕಾರ ನಿಮ್ಮ ನೆಚ್ಚಿನ ಬಾಸ್ ಯಾರು ? ತಪ್ಪದೆ ಕಾಮೆಂಟ್ ಮುಖಾಂತರ ನಮಗೆ ತಿಳಿಸಿ ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಧನ್ಯವಾದಗಳು ಸ್ನೇಹಿತರೆ. “ಅಪ್ಪು ಅಮರ ಜೊತೆಗಿರದ ಜೀವ ಎಂದೆಂದಿಗೂ ಜೀವಂತ “.