ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಈ ಒಂದು ಶಕ್ತಿ ಯೋಜನೆಯ ಅಡಿಯಲ್ಲಿ KSRTC ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣವನ್ನು ನಡೆಸುತ್ತಿದ್ದು. ಈ ಒಂದು ಯೋಜನೆಯನ್ನು ಜಾರಿಗೆ ತಂದ ತಕ್ಷಣ ಸರ್ಕಾರವು ಅಂದರೆ ಕಾಂಗ್ರೆಸ್ ಸರ್ಕಾರವು ಒಂದು ಮಾಹಿತಿ ಯನ್ನು ಹೇಳಿತ್ತು.
ಅದು ಏನೆಂದರೆ ಬಸ್ ಗಳಲ್ಲಿ ಮಹಿಳೆಯರು ಪ್ರಯಾಣಿಸುವಂತಹ ಸಮಯದಲ್ಲಿ ನಮ್ಮ ಕರ್ನಾಟಕ ರಾಜ್ಯಕ್ಕೆ ಸೇರಿ ದಂತಹ ನಮ್ಮವರೇ ಆಗಿರುವಂತಹ ಮಹಿಳೆಯರಿಗೆ ಮಾತ್ರ ಈ ಒಂದು ಶಕ್ತಿ ಯೋಜನೆಯ ಅಂದರೆ ಉಚಿತವಾಗಿ ಪ್ರಯಾಣಿಸಬಹುದು ಎನ್ನು ವಂತಹ ಮಾಹಿತಿಯನ್ನು ಹೇಳಿದ್ದರು.
ಅದರಂತೆ ಆ ಒಂದು ಮಾಹಿತಿ ಗೊತ್ತಾಗಬೇಕು ಎಂದರೆ ಕರ್ನಾಟಕ ಸರ್ಕಾರದಿಂದ ಪಡೆದಿರುವಂತಹ ಯಾವುದಾದರೂ ಒಂದು ಕಾರ್ಡ್ ತೋರಿಸಿ ಆನಂತರವೇ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡಬಹುದು ಎನ್ನುವಂತಹ ಆದೇಶವನ್ನು ಹೊರಡಿಸಿದ್ದು.
ಅದರಂತೆಯೇ ಪ್ರತಿಯೊಬ್ಬ ಮಹಿಳೆಯು ಕೂಡ ಬಸ್ ಗಳಲ್ಲಿ ಉಚಿತ ವಾಗಿ ಪ್ರಯಾಣ ಮಾಡಬೇಕು ಎಂದರೆ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಹೀಗೆ ಕೆಲವೊಂದು ಕಾರ್ಡ್ ಗಳನ್ನು ತೋರಿಸುವುದರ ಮೂಲಕ ಮಾತ್ರ ಪ್ರಯಾಣಿಸಬಹುದು. ಹಾಗೇನಾದರೂ ಅವುಗಳು ಇಲ್ಲದೆ ಇದ್ದಂತಹ ಸಂದರ್ಭದಲ್ಲಿ ಅವರು ಬಸ್ ಗಳಲ್ಲಿ ಹಣವನ್ನು ಕೊಟ್ಟು ಪ್ರಯಾಣಿಸಬೇಕು ಎನ್ನುವಂತಹ ಮಾಹಿತಿಯನ್ನು ಹೇಳಿದ್ದರು.
ಅದರಂತೆಯೇ ಪ್ರತಿಯೊಬ್ಬ ಮಹಿಳೆಯು ಕೂಡ ಆಧಾರ್ ಕಾರ್ಡ್ ಹೊಂದಿದ್ದು ಅವರು ಆಧಾರ್ ಕಾರ್ಡ್ ತೋರಿಸುವ ಮೂಲಕ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣವನ್ನು ಮಾಡುತ್ತಿದ್ದರು. ಅದರಂತೆಯೇ ಈ ಒಂದು ಆದೇಶವನ್ನು ಹೊರಡಿಸಿದ ಮೂರು ತಿಂಗಳ ನಂತರ ಒಂದು ಶಕ್ತಿ ಯೋಜನೆಯ ಅಡಿಯಲ್ಲಿ ಅಂದರೆ ಶಕ್ತಿ ಸ್ಮಾರ್ಟ್ ಕಾರ್ಡ್ ಎನ್ನುವಂತಹ ಕಾರ್ಡ್ ಪಡೆದುಕೊಳ್ಳಬೇಕು ಎಂದು ಸಹ ಹೇಳಿದ್ದರು.
ಹೌದು ಮೂರು ತಿಂಗಳ ನಂತರ ಈ ಒಂದು ಅರ್ಜಿ ಸಲ್ಲಿಕೆ ಪ್ರಾರಂಭ ವಾಗುತ್ತದೆ ಆನಂತರ ಈ ಒಂದು ಅರ್ಜಿಯನ್ನು ಪಡೆದುಕೊಳ್ಳಬೇಕು ಅಲ್ಲಿಯತನಕ ನೀವು ಈ ಒಂದು ಆಧಾರ್ ಕಾರ್ಡ್, ವೋಟರ್ ಐಡಿ ಇವುಗಳನ್ನು ತೋರಿಸಿ ಬಸ್ ಗಳಲ್ಲಿ ಪ್ರಯಾಣ ಮಾಡಬಹುದು ಎಂದು ಹೇಳಿದರು. ಅದೇ ರೀತಿಯಾಗಿ ಮೂರು ತಿಂಗಳು ಕಳೆದ ನಂತರ ಈ ಒಂದು ಅರ್ಜಿ ಸಲ್ಲಿಕೆ ಪ್ರಾರಂಭ ಮಾಡಲಾಗಿದ್ದು.
ಅಂದರೆ ಒಂದು ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಹೊಸ ವೆಬ್ಸೈಟ್ ಅನ್ನು ಬಿಟ್ಟಿದ್ದು ಇಲ್ಲಿ ನೀವು ಹೋಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೌದು ನೀವು ಈ ನಾಲ್ಕು ಯೋಜನೆಯನ್ನು ಪಡೆದುಕೊಳ್ಳುವುದಕ್ಕೆ ಸೇವಾ ಸಿಂಧು ವೆಬ್ಸೈಟ್ ಗೆ ಹೋಗಿ ಅರ್ಜಿಯನ್ನು ಸಲ್ಲಿಸಬೇಕಾಗಿತ್ತು, ಅದರಂತೆಯೇ ಅಲ್ಲಿಯೇ.
ಈ ಒಂದು ಶಕ್ತಿ ಸ್ಮಾರ್ಟ್ ಕಾರ್ಡ್ ಯೋಜನೆಯ ಅರ್ಜಿಯನ್ನು ಬಿಟ್ಟಿದ್ದು ಅಲ್ಲಿ ನೀವು ಅರ್ಜಿಯನ್ನು ಸಲ್ಲಿಸಬಹುದು ಎಂದು ತಿಳಿಸಿದ್ದಾರೆ. ಆದರೆ ಈ ಒಂದು ಅರ್ಜಿ ಸಲ್ಲಿಕೆ ಇನ್ನೇನು ಸ್ವಲ್ಪ ದಿನದಲ್ಲಿ ಪ್ರಾರಂಭವಾಗುತ್ತದೆ ಎನ್ನುವಂತಹ ಮಾಹಿತಿಯನ್ನು ಕೊಟ್ಟಿದ್ದು. ಈಗ ಸದ್ಯಕ್ಕೆ ಯಾವುದೇ ರೀತಿಯಾದಂತಹ ಅರ್ಜಿ ಪ್ರಾರಂಭವಾಗಿಲ್ಲ ಬದಲಿಗೆ ಎಲ್ಲರಿಗೂ ಈ ಮಾಹಿತಿ ತಿಳಿಯಲಿ ಎನ್ನುವಂತೆ ಈ ಒಂದು ಆದೇಶವನ್ನು ಹೊರಡಿಸಿದ್ದಾರೆ.
ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಒಂದು ವೆಬ್ಸೈಟ್ ನಲ್ಲಿ ಈ ಮಾಹಿತಿಯನ್ನು ಆಗಾಗ ಹೋಗಿ ನೋಡಿ ಅರ್ಜಿ ಸಲ್ಲಿಕೆ ಯಾವಾಗ ಪ್ರಾರಂಭವಾಗುತ್ತದೆ ಆನಂತರ ನೀವು ಅರ್ಜಿ ಸಲ್ಲಿಸಿ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬಹುದಾಗಿದೆ. ಆದರೆ ಸದ್ಯದಲ್ಲಿ ಈ ಒಂದು ಯಾವುದೇ ರೀತಿಯ ಅರ್ಜಿ ಸಲ್ಲಿಕೆ ಪ್ರಾರಂಭವಾಗಿಲ್ಲ.