ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಈಗಾಗಲೇ ಪ್ರಾರಂಭವಾಗಿದ್ದು ಪ್ರತಿಯೊಬ್ಬ ಮಹಿಳೆಯು ಕೂಡ ಈ ಒಂದು ಯೋಜನೆಯನ್ನು ಪಡೆದು ಕೊಳ್ಳಬೇಕು ಎಂದು ಗ್ರಾಮ 1, ಬಾಪೂಜಿ ಸೇವಾ ಕೇಂದ್ರ, ಬೆಂಗಳೂರು 1, ಈ ಒಂದು ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಕೆಯನ್ನು ಪ್ರಾರಂಭ ಮಾಡಿದ್ದಾರೆ ಹೌದು.
ಈ ಒಂದು ಅರ್ಜಿ ಸಲ್ಲಿಕೆಯು ಮನೆಯಲ್ಲಿರು ವಂತಹ ಸದಸ್ಯೆ ಅಂದರೆ ಮನೆಯ ಒಡತಿಗೆ ಈ ಒಂದು ಯೋಜನೆಯು ಸಿಗುತ್ತಿದ್ದು. ಮನೆಯಲ್ಲಿರುವಂತಹ ಒಡತಿ ಈ ಒಂದು ಯೋಜನೆಯನ್ನು ಪಡೆದುಕೊಳ್ಳಬಹುದಾಗಿದೆ. ರೇಷನ್ ಕಾರ್ಡ್, ಅಂತ್ಯದಯ ಕಾರ್ಡ್, ಬಿಪಿಎಲ್ ಕಾರ್ಡ್ ಹೀಗೆ ಈ ಕಾರ್ಡ್ ಹೊಂದಿರುವಂತಹ ಮಹಿಳೆಯರು ಕೂಡ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹು ದಾಗಿದೆ.
ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುಂಚೆಯೇ ಐದು ಗ್ಯಾರಂಟಿಯನ್ನು ಜನರಿಗೆ ಕೊಡುತ್ತೇವೆ ಎನ್ನುವಂತಹ ಭರವಸೆಯನ್ನು ನೀಡಿದ್ದರು. ಅದರಂತೆ ಅವರು ಐದು ಯೋಜನೆಯನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು ಈ ಎಲ್ಲ ಯೋಜನೆಗಳು ಕೂಡ ಜನರಿಗೆ ತುಂಬಾ ಪ್ರಯೋಜನವನ್ನು ಉಂಟು ಮಾಡುತ್ತಿದ್ದು.
ಇದರ ಪ್ರಯೋಜನವನ್ನು ಸಹ ಎಲ್ಲಾ ಮಹಿಳೆಯರು ಪ್ರತಿಯೊಬ್ಬರು ಕೂಡ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಅದರಲ್ಲಿ ಒಂದಾಗಿರು ವಂತಹ ಯೋಜನೆ ಯಾವುದು ಎಂದರೆ ಉಚಿತ ಬಸ್ ಪ್ರಯಾಣ ಹೌದು ಶಕ್ತಿ ಯೋಜನೆಯ ಅಡಿಯಲ್ಲಿ ಕರ್ನಾಟಕದಾದ್ಯಂತ ಇರುವ ಎಲ್ಲಾ ಮಹಿಳೆಯರು ಕರ್ನಾಟಕದಲ್ಲಿ ಉಚಿತವಾಗಿ ಎಲ್ಲಿ ಬೇಕಾದರೂ ಅಲ್ಲಿ KSRTC ಬಸ್ ಗಳಲ್ಲಿ ಪ್ರಯಾಣಿಸಬಹುದು ಎನ್ನುವಂತಹ ಗ್ಯಾರoಟಿಯನ್ನು ಕೊಟ್ಟಿದ್ದರು.
ಅದರಂತೆಯೇ ಈ ಒಂದು ಯೋಜನೆ ಈಗಾಗಲೇ ಜಾರಿಗೆ ಬಂದಿದ್ದು. ಈ ಒಂದು ಯೋಜನೆಯ ಪ್ರಯೋಜನವನ್ನು ಸಹ ಪ್ರತಿಯೊಬ್ಬ ಮಹಿಳೆ ವಿದ್ಯಾರ್ಥಿನಿಯರು ಸಹ ಪಡೆದುಕೊಳ್ಳುತ್ತಿದ್ದಾರೆ ಅದರಲ್ಲೂ ದೂರದ ಊರುಗಳಿಗೆ ಪ್ರಯಾಣ ಮಾಡುವಂತಹ ಜನರಿಗೆ ಈ ಒಂದು ಯೋಜನೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದೇ ಹೇಳಬಹುದು.
ಈ ಒಂದು ಯೋಜನೆಯ ಉದ್ದೇಶ ಏನು ಎಂದು ನೋಡುವುದಾದರೆ ಮನೆಯಲ್ಲಿ ರುವಂತಹ ಮಹಿಳೆಯರನ್ನು ಕೆಲವೊಂದಷ್ಟು ಜನ ಎಲ್ಲಿಯೂ ಕೂಡ ಆಚೆ ಕರೆದುಕೊಂಡು ಹೋಗುವುದಿಲ್ಲ ಕೇವಲ ಅವಳು ಮನೆ ಕೆಲಸ ವನ್ನು ಮಾಡಿ ಮಕ್ಕಳನ್ನು ನೋಡಿಕೊಳ್ಳುವುದಷ್ಟೇ ಅವಳ ಕೆಲಸ ಎನ್ನು ವಂತೆ ಅವಳನ್ನು ಎಲ್ಲಿಯೂ ಕೂಡ ಕರೆದುಕೊಂಡು ಹೋಗುವುದಿಲ್ಲ.
ಆದರೆ ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮಹಿಳೆ ಯರು ಕೂಡ ಎಲ್ಲರಂತೆ ಎಲ್ಲಿ ಬೇಕಾದರೂ ಅಲ್ಲಿ ಪ್ರಯಾಣಿಸಬಹುದು ಅವಳಿಗೂ ಎಲ್ಲದರಲ್ಲಿಯೂ ಹಕ್ಕು ಇದೆ ಎನ್ನುವುದಕ್ಕೆ ಈ ಒಂದು ಯೋಜನೆಯ ಕಾರಣವಾಗಿದೆ. ಅದೇ ರೀತಿಯಾಗಿ ಈ ಒಂದು ಯೋಜನೆ ಪಡೆದುಕೊಳ್ಳುತ್ತಿರುವಂತಹ ಮಹಿಳೆಯರು ಮತ್ತೊಂದು ಯೋಜನೆಯನ್ನು ಸಹ ಅಂದರೆ ಗೃಹಲಕ್ಷ್ಮಿ ಯೋಜನೆಯನ್ನು ಸಹ ಪಡೆದುಕೊಳ್ಳಬಹುದಾಗಿದೆ.
ಹೌದು ಮನೆಯಲ್ಲಿ ರುವಂತಹ ಯಜಮಾನಿ ಪ್ರತಿ ತಿಂಗಳು 2000 ಹಣವನ್ನು ಪಡೆದು ಕೊಳ್ಳಬಹುದಾಗಿದೆ. ಎಪಿಎಲ್ ಕಾರ್ಡ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬ ಮಹಿಳೆಯು ಕೂಡ ಈ ಒಂದು ಯೋಜನೆಯನ್ನು ಪಡೆದುಕೊಳ್ಳಬಹುದು. ಈ ಒಂದು ದಿನ ಅಂದರೆ ಭಾನುವಾರದ ದಿನ ಈ ಒಂದು ಅರ್ಜಿ ಸಲ್ಲಿಕೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಆದ್ದರಿಂದ ದೂರದ ಊರುಗಳಿಗೆ ಹೋಗಿ ಅರ್ಜಿ ಸಲ್ಲಿಸು ವಂತಹ ಜನರು ಈ ಮಾಹಿತಿಯನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ ಆದರೆ ಸೋಮವಾರದ ನಂತರ ನೀವು ಈ ಒಂದು ಅರ್ಜಿ ಸಲ್ಲಿಕೆಯನ್ನು ಪ್ರಾರಂಭ ಮಾಡಬಹುದು ಯಾವುದೋ ಕಾರಣಾಂತರ ಗಳಿಂದ ಈ ದಿನ ಈ ಅರ್ಜಿ ಸಲ್ಲಿಕೆಯನ್ನು ತಡೆಹಿಡಿದಿದ್ದಾರೆ.