ಬಾತ್ರೂಮ್ ನಲ್ಲಿ ಕುಳಿತು ಹಾಟ್ ಫೋಟೋ ಅಪ್ಲೋಡ್ ಮಾಡಿ ಹಲ್ ಚಲ್ ಸೃಷ್ಟಿಸಿದ ತುಪ್ಪದ ಹುಡುಗಿ. ಈ ವಿಡಿಯೋ ನೋಡಿದ್ರೆ ಯುವಕರ ಟೆಂಪ್ರೇಚರ್ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ.
ಸ್ಯಾಂಡಲ್ ವುಡ್ ಅಲ್ಲಿ ತುಪ್ಪದ ಹುಡುಗಿ ĺ(Thuppada hudugi) ಎಂದೇ ಖ್ಯಾತಿಯಾಗಿರುವ ರಾಗಿಣಿ ದಿಗ್ವೇದಿ (Ragini Digvedi ) ಅವರು ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿ ಇರುತ್ತಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪಾರ ಸಂಖ್ಯಾ ಅಭಿಮಾನಿಗಳನ್ನು, ಫಾಲೋವರ್ಸ್ ಅನ್ನು ಹೊಂದಿರುವ ಇವರು ತಮ್ಮ ಅವರಿಗಾಗಿ ಆಗಾಗ ಹೊಸ ಹೊಸ ಫೋಟೋ ಶೂಟ್ ಮಾಡಿಸಿ ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ಜೊತೆಗೆ ತಮ್ಮ ಹೊಸ ಸಿನಿಮಾ ಶೂಟಿಂಗ್ ಬಗ್ಗೆ ಕೂಡ ವಿಚಾರ ಹಂಚಿಕೊಳ್ಳುತ್ತಲೇ ಇರುತ್ತಾರೆ. ಕಳೆದ ವರ್ಷ ಡ್ರ-ಗ್ಸ್ ಕೇಸ್ … Read more