ಬಡವ್ರು ಮಕ್ಳು ಬೆಳೀಬೇಕು ಕಣ್ರಯ್ಯ ಅಂದಿದ್ದ ಡಾಲಿ ಪ್ರೇಮ್ ಮಗಳನ್ನು ನಟಿ ಮಾಡಿದ್ದಾರೆ. ಆಡಿದ ಮಾತಿಗೂ ಮಾಡುತ್ತಿರುವ ಕೆಲಸಕ್ಕೂ ಸಂಬಂಧವೇ ಇಲ್ಲ ಅಂತಿದ್ದಾರೆ ನೆಟ್ಟಿಗರು.

ಬಡವರ ಮಕ್ಳು ಬೆಳಿಬೇಕು ಕಣ್ರಯ್ಯ ನಟ ಡಾಲಿ ಧನಂಜಯ್ ಅವರು ಇತ್ತೀಚಿನ ದಿನದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು ಕಳೆದ ಒಂದು ದಶಕಗಳು ಕೂಡ ಡಾಲಿ ಧನಂಜಯ್ ಅವರು ಕನ್ನಡದಲ್ಲಿ ಹಲವಾರು ಸಿನಿಮಾದಲ್ಲಿ ನಾಯಕ ನಟನಾಗಿ, ಖಳ ನಾಯಕನಾಗಿ ಮತ್ತು ಪೋಷಕ ಪಾತ್ರದಲ್ಲಿ ಹಾಗೂ ಸಹ ಕಲಾವಿದನ ಪಾತ್ರದಲ್ಲಿ ಹೀಗೆ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಚಾಪನ್ನು ಮೂಡಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗುನಲ್ಲಿಯೂ ಕೂಡ ತಮ್ಮ ಕಮಲ್ ಅನ್ನು ಸೃಷ್ಟಿ ಮಾಡಿದ್ದಾರೆ ಇದೆಲ್ಲ ಒಂದು ಕಡೆಯಾದರೆ ಮತ್ತೊಂದು … Read more

ಡಾಲಿ ಅಭಿನಯದ “ಟಗರು ಪಲ್ಯ” ಸಿನಿಮಾಗೆ ನಾಯಕ ನಟಿಯಾಗಿ ಆಯ್ಕೆ ಆಗಿರುವ ಪ್ರೇಮ್ ಮಗಳು ಅಮೃತ ಇಟ್ಟ ದುಬಾರಿ ಸಂಭಾವನೆ ಎಷ್ಟು ಗೊತ್ತ.?

ಅಮೃತ ಪ್ರೇಮ್ ನೆನಪಿರಲಿ ಎನ್ನುವ ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ಎಂಟ್ರಿ ಆಗಿ ಅದೇ ಹೆಸರಿನೊಂದಿಗೆ ಹೆಸರು ಉಳಿಸಿಕೊಂಡ ನೆನಪಿರಲಿ ಪ್ರೇಮ್ ಎನ್ನುವ ಸ್ಯಾಂಡಲ್ ವುಡ್ ಲವ್ಲಿ ಸ್ಟಾರ್ ಈಗಲೂ ಕೂಡ ಹೆಂಗಳೆಯರ ಡ್ರೀಮ್ ಬಾಯ್ ಆಗಿದ್ದಾರೆ. ಕಳೆದ ದಶಕದಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿ ಸಾಲು ಸಾಲು ಸೂಪರ್ ಹಿಟ್ ಮನರಂಜನ ಚಿತ್ರಗಳನ್ನು ಕೊಟ್ಟಿರುವ ಪ್ರೇಮ್ ಅವರ ಪುತ್ರಿ ಕೂಡ ಚಿತ್ರರಂಗದಲ್ಲಿ ನಾಯಕ ನಟಿ ಆಗಿ ಲಾಂಚ್ ಆಗುವಷ್ಟು ದೊಡ್ಡವರಾಗಿದ್ದಾರೆ. ಅಪ್ರತಿಮ ಸುಂದರಿ ಅಂದಕ್ಕೆ ತಕ್ಕ ಪ್ರತಿಭೆ … Read more

ನೆನಪಿರಲಿ ಪ್ರೇಮ್ ಮಗಳು ಅಮೃತ ನಾಯಕ ನಟಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ ಯಾವ ಹೀರೋ ಜೊತೆ ಸ್ಕ್ರಿನ್ ಶೇರ್ ಮಾಡಿ ಕೊಳ್ಳಲಿದ್ದಾರೆ ಗೊತ್ತ.?

ಡಾಲಿ ಧನಂಜಯ್ ಸಿನಿಮಾದಲ್ಲಿ ಪ್ರೇಮ್ ಪುತ್ರಿ ಅಮೃತ ಲಾಂಚ್. ಸಿನಿಮಾ ರಂಗದಲ್ಲಿರುವ ಮಕ್ಕಳು ಕೂಡ ಈ ಕ್ಷೇತ್ರದತ್ತ ಆಕರ್ಷಿತರಾಗಿ ಅವರು ಅಭಿನಯದಲ್ಲಿ ತೊಡಗಿಕೊಳ್ಳುವುದು ಹೊಸದೇನಲ್ಲ. ಡಾ. ರಾಜಕುಮಾರ್, ರವಿಚಂದ್ರನ್, ಶ್ರೀನಾಥ್ ಇವರುಗಳ ಮಕ್ಕಳುಗಳಂತೆ ಈಗಿನ ಕಾಲದ ಹೀರೋಗಳ ಮಕ್ಕಳು ಕೂಡ ಇದೇ ರಂಗದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಮೊನ್ನೆ ಮೊನ್ನೆ ಅಷ್ಟೇ ಮಾಲಾಶ್ರೀ ಅವರ ಪುತ್ರಿ ರಾಧನ ದರ್ಶನ್ ಅವರ ಸಿನಿಮಾದಲ್ಲಿ ಲಾಂಚ್ ಆಗುತ್ತಿದ್ದಾರೆ ಎನ್ನುವುದು ಸುದ್ದಿ ಆಗುತ್ತಿತ್ತು. ಈಗ ಮತ್ತೊಬ್ಬ ಸ್ಟಾರ್ ಪುತ್ರಿ ಕೂಡ ಫೇಮಸ್ ಹೀರೋ ಒಬ್ಬರ … Read more

ಡಾಲಿನಾ ಮದ್ವೆ ಆಗ್ತೀರಾ ಅಂತ ಕೇಳಿದ್ಕೆ ನಟಿ ಅಮೃತ ಮಿಡಿಯಾ ಮುಂದೆ ಕೈ ಮುಗಿದು ಹೇಳಿದ್ದೇನು ಗೊತ್ತ.?

  ನಟಿ ಅಮೃತ ಅಯ್ಯಂಗಾರ್ ಸದ್ಯ ಕನ್ನಡ ಚಿತ್ರರಂಗದಲ್ಲಿ ಕೇಳಿ ಬರುತ್ತಿರುವ ಬೇಡಿಕೆಯ ನಟಿಯಾಗಿದ್ದಾರೆ. ಅಮೃತ ರವರು ಕೃಷ್ಣ ಹಾಗೂ ಮಿಲನಾರಾ ನಾಗರಾಜ್ ಅವರು ಜೊತೆಯಾಗಿ ನಟಿಸಿರುವ ಚಿತ್ರದ ಮೂಲಕ ಹೆಚ್ಚು ವೀಕ್ಷಕರನ್ನು ಸೆಳೆದಿದ್ದರು. ನಂತರ ಕನ್ನಡದ ನಾಯಕನಟ ಹಾಗೂ ಖಳ ನಟ ಎರಡಕ್ಕೂ ಸೈ ಎನಿಸಿಕೊಂಡ ಡಾಲಿ ಧನಂಜಯ ಅವರ ಜೊತೆ ಪಾಪ್ ಕಾರ್ನ್ ಮಂಕಿ ಟೈಗರ್ ಎಂಬ ಚಿತ್ರದಲ್ಲಿ ಮತ್ತೆ ಜನರನ್ನು ಮನರಂಜಿಸಿದ್ದರು. ಈ ಮೂಲಕ ಜನರಿಗೆ ಹೆಚ್ಚು ಹತ್ತಿರವಾದರೂ ಈ ಚಿತ್ರವು ಅಮೃತಾ … Read more