ಆಂಕರ್ ಅನುಶ್ರೀ ಅವರ ಮತ್ತೊಂದು ವಿಡಿಯೋ ವೈರಲ್, ವಿಡಿಯೋ ನೋಡಿ ತಬ್ಬಿಬಾದ ಅಭಿಮಾನಿಗಳು.!
ಆಂಕರ್ ಅನುಶ್ರೀ ಸದ್ಯಕ್ಕೆ ಕನ್ನಡದಲ್ಲಿ ಇರುವಂತಹ ನಿರೂಪಕಿ ಹಾಗೂ ನಿರೂಪಕರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಗಿಟ್ಟಿಸಿಕೊಂಡಿರುವ ಏಕೈಕ ವ್ಯಕ್ತಿ ಅಂದರೆ ಅದು ಅನುಶ್ರೀ ಅಂತಾನೆ ಹೇಳಬಹುದು. ಕಳೆದ ನಾಲ್ಕು ವರ್ಷಗಳಿಂದಲೂ ಕೂಡ ಜೀ ಕನ್ನಡ ವಾಹಿನಿಯಲ್ಲಿ ಏರ್ಪಡಿಸುವಂತಹ ಸಮಾರಂಭದಲ್ಲಿ ಬೆಸ್ಟ್ ಆಂಕರಿಂಗ್ ಅವಾರ್ಡ್ ಅನ್ನು ಅನುಶ್ರೀ ಅವರೇ ಪಡೆದುಕೊಳ್ಳುತ್ತಿದ್ದಾರೆ. ಇದರಿಂದಲೇ ತಿಳಿಯುತ್ತದೆ ಇವರು ಆಂಕರಿಂಗ್ ಅನ್ನು ಎಷ್ಟು ಅಚ್ಚುಕಟ್ಟಾಗಿ ಮತ್ತು ಚೆನ್ನಾಗಿ ಮಾಡುತ್ತಾರೆ ಅಂತ. ಆದರೆ ಅನುಶ್ರೀ ಅವರು ಆಂಕರಿಂಗ್ ವೃತ್ತಿಯನ್ನು ಆರಂಭಿಸುವುದಕ್ಕಿಂತ ಮುಂಚೆ ಇವರೊಬ್ಬರು ಡ್ಯಾನ್ಸರ್…
Read More “ಆಂಕರ್ ಅನುಶ್ರೀ ಅವರ ಮತ್ತೊಂದು ವಿಡಿಯೋ ವೈರಲ್, ವಿಡಿಯೋ ನೋಡಿ ತಬ್ಬಿಬಾದ ಅಭಿಮಾನಿಗಳು.!” »