Amulya: ನಟಿ ಅಮೂಲ್ಯ ಅವಳಿ ಮಕ್ಕಳ ಕ್ರಿಸ್ಮಸ್ ಸೆಲೆಬ್ರೇಶನ್ ಹೇಗಿತ್ತು ಗೊತ್ತಾ.? ಈ ಕ್ಯೂಟ್ ವಿಡಿಯೋ ನೋಡಿ.
ಅಮೂಲ್ಯ ಮನೆಯಲ್ಲಿ ಕ್ರಿಸ್ಮಸ್ ಸೆಲೆಬ್ರೇಷನ್ ನಟಿ ಅಮೂಲ್ಯ(Amulya) ಅವರು 2017ರಲ್ಲಿ ಉದ್ಯಮಿ ಹಾಗೂ ಪ್ರಭಾವಿ ರಾಜಕಾರಣಿ ಪುತ್ರನಾದ ಜಗದೀಶ್ ಆರ್ ಚಂದ್ರ ಅವರನ್ನು ಕುಟುಂಬಸ್ಥರು, ಸ್ನೇಹಿತರು ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಕೈ ಹಿಡಿದಿದ್ದರು. ಇವರ ವಿವಾಹಕ್ಕೆ ಇಡೀ ಕರ್ನಾಟಕ ಸಾಕ್ಷಿ ಆಗಿತ್ತು. ನಾಲ್ಕು ವರ್ಷಗಳ ಬಳಿಕ ಇದೇ ವರ್ಷ ಮಾರ್ಚ್ 1ನೇ ತಾರೀಕು ಅವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ಬದುಕಿನ ಮತ್ತೊಂದು ಮುಖ್ಯ ಅಧ್ಯಾಯವನ್ನು ತೆರೆದುಕೊಂಡರು ನಟಿ ಅಮೂಲ್ಯ ಅವರು. ಓದುವ ವಯಸ್ಸಿಗೆ ಅಭಿನಯದ…