ಜನಪ್ರಿಯ ಧಾರವಾಹಿ “ಕನ್ನಡತಿ” ಮುಕ್ತಾಯವಾಗುತ್ತಿದೆ ಇದರ ಬಗ್ಗೆ ರಂಜನಿ ರಾಘವನ್ ಹೇಳಿದ್ದೇನು ಗೊತ್ತ.? ಅಭಿಮಾನಿಗಳಲ್ಲಿ ಬೇಸರ ಉಂಟು ಮಾಡಿದೆ.
ಕನ್ನಡತಿ ಧಾರಾವಾಹಿ ಮುಗಿಯುವ ಬಗ್ಗೆ ಸುಳಿವು ಕೊಟ್ಟ ನಟಿ ರಂಜನಿ ರಾಘವನ್. ನಟಿ ರಂಜನಿ ರಾಘವನ್ ಅವರು ಈ ಹಿಂದೆ ಪುಟ್ಟಗೌರಿ ಎಂದ ಫೇಮಸ್ ಆಗಿದ್ದರು. ಇದೀಗ ಅವರನ್ನು ಜನ ನಿಧನವಾಗಿ ಪುಟ್ಟಗೌರಿ ಪಾತ್ರದಿಂದ ಮರೆತು ಕನ್ನಡ ಲೆಕ್ಚರರ್ ಅಥವಾ ಭುವಿ ಎಂದು ಕರೆಯುವಷ್ಟು ಕನ್ನಡತಿ ಧಾರಾವಾಹಿ ಪಾತ್ರಕ್ಕೆ ರಂಜಿನಿ ರಾಘವನ್ ಒಗ್ಗಿಕೊಂಡು ಬಿಟ್ಟಿದ್ದಾರೆ. ಕನ್ನಡತಿ ಧಾರವಾಹಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿ ಇದ್ದು ಪ್ರತಿವಾರದ ಟಿ ಆರ್ ಪಿ ಅಲ್ಲಿ…