ಲೈವ್ ನಲ್ಲಿಯೇ ಸೀರೆ ಉಡಿಸಿಕೊಂಡ ನಟ ಡೈಸಿ ಬೋಪಣ್ಣ, ಈ ವೈರಲ್ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತ.?
ಪ್ರೇಮಿಗಳ ದಿನಕ್ಕೆ ಪತಿಯಿಂದ ವಿಶೇಷ ರೀತಿಯ ಉಡುಗೊರೆ ಪಡೆದುಕೊಂಡ ಡೈಸಿ ಬೋಪಣ್ಣ, ವೈರಲ್ ಆಗಿರುವ ವಿಡಿಯೋ ನೋಡಿ ಜನ ಏನೆನ್ನುತ್ತಿದ್ದಾರೆ ಗೊತ್ತಾ.? ಕನ್ನಡದ ನಟಿ ಡೈಸಿ ಬೋಪಣ್ಣ (Actress Daisy Bopanna) ಮುದ್ದು ಮಖದ ಸೌಮ್ಯ ಸ್ವಭಾವದ ನಟಿ. ಇನ್ನೋಸೆಂಟ್ ನಾಯಕಿಯ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದ ಈ ಕೊಡಗಿನ ಚೆಲುವೆ ಕನ್ನಡದಲ್ಲಿ ಅನೇಕ ಸ್ಟಾರ್ ಹೀರೋಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. ತವರಿನ ಸಿರಿ, ಭಗವಾನ್, ಐಶ್ವರ್ಯ, ಗಾಳಿಪಟ, ರಾಮ ಶಾಮ ಭಾಮ ಇನ್ನು ಅನೇಕ ಸೂಪರ್…