ಲೀಲಾವತಿ ಮತ್ತು ಡಾಕ್ಟರ್ ರಾಜಕುಮಾರ್ ನಡುವಿನ ಸಂಬಂಧದ ವಿಚಾರ ತಿಳಿದ ನಂತರ ಪಾರ್ವತಮ್ಮನವರು ಎಂತಹ ದೊಡ್ಡ ತ್ಯಾಗ ಮಾಡುವುದಕ್ಕೆ ಸಿದ್ಧರಾಗಿದ್ದರು ಗೊತ್ತಾ.?
ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ಐದು ದಶಕಗಳಿಂದಲೂ ಕೂಡ ಲೀಲಾವತಿ ಮತ್ತು ವರನಟ ಡಾಕ್ಟರ್ ರಾಜಕುಮಾರ್ ಅವರ ನಡುವೆ ಸಂಬಂಧವಿದೆ ಎಂಬ ವಿಚಾರ ಚರ್ಚೆಯಾಗುತ್ತಿರುವುದರ ಬಗ್ಗೆ ತಿಳಿದೆ ಇದೆ. ಈ ವಿಚಾರದ ಬಗ್ಗೆ ರಾಜಕುಮಾರ್ ಆಗಲಿ ಪಾರ್ವತಮ್ಮನಾಗಲಿ ಅಥವಾ ಲೀಲಾವತಿಯಾಗಲಿ ಎಲ್ಲಿಯೂ ಕೂಡ ಬಹಿರಂಗವಾಗಿ ನಮ್ಮ ಸಂಬಂಧ ಈ ರೀತಿ ಇದೆ ಎಂದು ಎಲ್ಲಿಯೂ ಕೂಡ ಹೇಳಿಕೊಂಡಿಲ್ಲ. ಆದರೆ ಕೆಲವು ಮೂಲಗಳ ಪ್ರಕಾರ ಡಾಕ್ಟರ್ ರಾಜಕುಮಾರ್ ಹಾಗೂ ಲೀಲಾವತಿಯವರು ಒಬ್ಬರು ಇನ್ನೊಬ್ಬರು ಇಷ್ಟ ಪಡುತ್ತಿದ್ದರು ಇವರಿಬ್ಬರ ಮಗನೇ ವಿನೋದ್…