ಅಣ್ಣವ್ರು ಹೆಸರೇಲಿ ಕೆಲಸವನ್ನು ಬೆದರಿಸಿ ಮಾಡಿಸಿಕೊಳ್ಳುತ್ತಿದ್ರು. ಇದಕ್ಕೆಲ್ಲಾ ಪಾವರ್ತಮ್ಮನವರೇ ಕುಮ್ಮಕ್ಕು ಕೊಡ್ತಿದ್ರು. ಸತ್ಯ ಬಿಚ್ಚಿಟ್ಟ ಹಿರಿಯ ಕಲಾವಿದ
ಕನ್ನಡ ಚಿತ್ರರಂಗದ ಹೆಸರು ಇಂದು ಇಂಟರ್ನ್ಯಾಷನಲ್ ಮಟ್ಟದಲ್ಲಿ ಬೆಳೆಯುತ್ತಿದ್ದರು ಕೂಡ ಇದಕ್ಕೆ ಭದ್ರಬುನಾದಿ ಹಾಕಿದ್ದು ರಾಜಕುಮಾರ್ ಅವರ ಕಾಲಘಟ್ಟ ಎಂದರೆ ಆ ಮಾತು ಸುಳ್ಳಾಗುವುದಿಲ್ಲ. ಡಾಕ್ಟರ್ ರಾಜಕುಮಾರ್ ಅವರ ಕುಟುಂಬ ಸೇರಿದಂತೆ ಕನ್ನಡ ಚಲನಚಿತ್ರ ರಂಗದಲ್ಲಿ ಆ ಸಮಯದಲ್ಲಿ ಇದ್ದ ನಿರ್ಮಾಪಕರು ನಿರ್ದೇಶಕರು ಇತರ ಸಹಕಲಾವಿದರು ಇವರೆಲ್ಲರ ಕಠಿಣ ಪರಿಶ್ರಮದಿಂದ ಇಂದು ನಮ್ಮ ಭಾರತದ ಹಲವು ಫಿಲಂ ಇಂಡಸ್ಟ್ರಿಗಳಲ್ಲಿ ಕನ್ನಡದ ಸ್ಥಾನವು ಕೂಡ ಮೇಲ್ಮಟ್ಟದಲ್ಲಿದೆ. ಈ ಬಗ್ಗೆ ವಿಶೇಷ ಸಂದರ್ಶನ ಒಂದರಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ…