ಲಕ್ಷಣ ಸೀರಿಯಲ್ ನಲ್ಲಿ ಖಡಕ್ ವಿಲನ್ ಆಗಿ ಅಭಿನಯಿಸಲು ವೈಷ್ಣವಿ ಗೌಡ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತಾ.? ಕಿರುತೆರೆಯ ಎಲ್ಲಾ ದಾಖಾಲೆಗಳು ಉಡೀಸ್

ಈ ಧಾರಾವಾಹಿ ಪ್ರಪಂಚವೇ ಹಾಗೆ ಇಲ್ಲಿ ನಾಯಕಿಯ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇರುತ್ತದೆಯೋ ಅಷ್ಟೇ ಸರಿಸಮವಾಗಿ ವಿಲನ್ ಪಾತ್ರವನ್ನು ಕೂಡ ವೈಭವವಾಗಿ ತೋರಿಸಲಾಗುತ್ತದೆ. ಅದರಲ್ಲೂ ಇತ್ತೀಚಿನ ಧಾರವಾಹಿಗಳಲ್ಲಿ ಹೀರೋಯಿನ್ ಗಳನ್ನು ಮಿರಿಸುವಷ್ಟು ಅಟಿಟ್ಯೂಡ್ ಇಂದ ಸ್ಟೈಲಿಶ್ ಆಗಿ ಲೇಡಿ ವಿಲನ್ ಗಳನ್ನು ಮೆರಿಸಲಾಗುತ್ತಿದೆ. ಸದ್ಯಕ್ಕೆ ಎಲ್ಲಾ ವಾಹಿನಿಗಳ ಎಲ್ಲಾ ಧಾರಾವಾಹಿಗಳಲ್ಲೂ ಕೂಡ ಇದೇ ರೀತಿ ಲೇಡಿ ವಿಲನ್ ಇದ್ದೇ ಇರುತ್ತಾರೆ. ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ … Read more

ಎರಡು ವರ್ಷದ ಬಳಿಕ ಸಿಹಿ ಸುದ್ದಿ ಹಂಚಿಕೊಂಡ ನಟಿ ವೈಷ್ಣವಿ ಗೌಡ.

ನಟಿ ವೈಷ್ಣವಿ ಗೌಡ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಇವರನ್ನು ವೈಷ್ಣವಿ ಗೌಡ ಅನ್ನುವುದಕ್ಕಿಂತ ಸನ್ನಿಧಿ ಅಂದರೆ ಎಲ್ಲರೂ ಬಹುಬೇಗ ಗುರುತು ಹಿಡಿಯುತ್ತಾರೆ. ಏಕೆಂದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ಅಗ್ನಿಸಾಕ್ಷಿ ಎಂಬ ಧಾರಾವಾಹಿಯಲ್ಲಿ ಸನ್ನಿಧಿ ಪಾತ್ರವನ್ನು ವೈಷ್ಣವಿ ಗೌಡ ಅವರು ಮಾಡಿದ್ದರು. ಆಗಿನಿಂದಲೂ ಕೂಡ ಇವರ ನಿಜ ಹೆಸರು ವೈಷ್ಣವಿ ಗೌಡ ಎಂಬುದನ್ನೇ ಪ್ರೇಕ್ಷಕರು ಮರೆತು ಬಿಟ್ಟಿದ್ದಾರೆ ಅಷ್ಟರ ಮಟ್ಟಿಗೆ ಇವರು ಸನ್ನಿಧಿ ಎಂಬ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದರು. ಸುಮಾರು 4 ವರ್ಷಗಳ … Read more