ಜನವರಿ 26ಕ್ಕೆ ಗಣರಾಜ್ಯೋತ್ಸವ ಇದೆ ಅನ್ನೋದ್ನೆ ಮರೆತು ಬಿಡಿ, ಥಿಯೇಟರ್ ಗೆ ಬಂದು ಕ್ರಾಂತಿ ಸಿನಿಮಾ ನೋಡಿ ಉತ್ಸವ ಮಾಡಿ ಎಂದು ಹೇಳಿಕೆ ಕೊಟ್ಟು ಇಕ್ಕಟಿಗೆ ಸಿಲುಕಿದ ನಟಿ ರಚಿತಾ ರಾಮ್
ಸ್ಟಾರ್ ನಟ ಹಾಗೂ ನಟಿಯರು ಎಂದರೆ ಅವರನ್ನು ದೊಡ್ಡ ಸಂಖ್ಯೆಯಲ್ಲಿ ಫಾಲೋ ಮಾಡುವುದು ಹಾಗೂ ಅವರ ಪ್ರತಿಯೊಂದು ವಿಚಾರಗಳನ್ನು ಕೂಡ ತಿಳಿದು ಕೊಳ್ಳುವುದು ಸಹಜ. ಕೇವಲ ತೆರೆ ಮೇಲಿನ ನಟನೆ ಮತ್ತು ಸೌಂದರ್ಯವನ್ನು ಮೆಚ್ಚಿಕೊಂಡು ಇಷ್ಟಪಡು ವಂತಹ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ ಹಾಗೂ ನಟಿಯರು ಕೇವಲ ತೆರೆ ಮೇಲೆ ಮಾತ್ರ ಅಲ್ಲ. ತೆರೆ ಹಿಂದೆ ಕೂಡ ಒಳ್ಳೆಯತನವನ್ನು ಹೊಂದಿರಬೇಕು ಯಾವುದೇ ವಿಚಾರದ ಬಗ್ಗೆ ವಿರುದ್ಧವಾಗಿ ಮಾತನಾಡ ಬಾರದು. ಅವರ ಮಾತಿನ ಮೇಲೆ ಪ್ರತಿಯೊಬ್ಬರಿಗೂ ತೆರೆ…