ಒಳ ಉಡುಪು ಧರಿಸದೆ ಫೋಟೋಶೂಟ್ ಮಾಡಿಸಿದ ನಟಿ ಮಾಳವಿಕ, ಈ ವಿಡಿಯೋ ವೈರಲ್ ಆಗುತ್ತಿದ್ದ ಹಾಗೇ ಸಿಟ್ಟಿಗೆದ್ದ ನೆಟ್ಟಿಗರು.
ನಮ್ಮ ದೇಶದಲ್ಲಿ ಸಿನಿಮಾ ತಾರೆಗಳನ್ನು ನೋಡುವ ರೀತಿಯೇ ಬೇರೆ, ಅವರನ್ನು ದೇವಲೋಕದಿಂದ ಇಳಿದು ಬಂದವರಂತೆ ಜನ ಪ್ರೀತಿಸುತ್ತಾರೆ, ಗೌರವಿಸುತ್ತಾರೆ. ವಿಶೇಷವಾದ ಅಟೆನ್ಷನ್ ಕೊಟ್ಟು ಗಮನಿಸುತ್ತಾರೆ. ಅದರಲ್ಲೂ ದಕ್ಷಿಣ ಭಾರತದ ಸಿನಿಮಾ ನಟಿಯರ ಬಗ್ಗೆ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ವಿಶೇಷ ಅಭಿಮಾನ ಹೊಂದಿರುತ್ತಾರೆ ಎನ್ನಬಹುದು ಯಾಕೆಂದರೆ ದಕ್ಷಿಣ ಭಾರತದ ಚಿತ್ರರಂಗದ (Sounth film industry) ನಟಿಮಣಿಯರು ಹೆಚ್ಚಾಗಿ ಎಕ್ಸ್ಪೋಸ್ ಮಾಡುವುದಿಲ್ಲ ಎನ್ನುವ ಕಾರಣಕ್ಕೆ. ಪಾತ್ರಕ್ಕೆ ಅವಶ್ಯಕತೆ ಇದ್ದ ಸೀನ್ ಗಳಲ್ಲಿ ಮಾತ್ರ ಬೋಲ್ಡ್ ಆಗಿ ಕಾಣಿಸಿಕೊಳ್ಳುವ…