ಕೋಟಿ ಕೋಟಿ ಆಸ್ತಿ ಇದ್ರು ನಟ ನಾಗಾರ್ಜುನ್ ಹೆಂಡ್ತಿ ಮಾತ್ರ ಮೈ ಮೇಲೆ ಚೂರು ಬಂಗಾರ ಹಾಕಲ್ಲ ಯಾಕೆ ಗೊತ್ತಾ.?
ತೆಲುಗಿನ ಸ್ಟಾರ್ ಹೀರೋ ನಾಗಾರ್ಜುನ್ ಟಾಲಿವುಡ್ ನ ಎವರ್ ಗ್ರೀನ್ ಹೀರೋ. ತಮ್ಮ ಮಕ್ಕಳಾದ ನಾಗ ಚೈತನ್ಯ ಅಕ್ಕಿನೇನಿ ಮತ್ತು ಅಖಿಲ್ ಲಕ್ಕಿನೇನಿ ಕೂಡ ಸಿನಿಮಾ ರಂಗಕ್ಕೆ ಹೀರೋಗಳಾಗಿ ಲಾಂಚ್ ಆಗಿ ಮಿಂಚುತ್ತಿದ್ದರು ಇನ್ನೂ ಕೂಡ ನಾಗರ್ಜುನ್ ಅವರಿಗೆ ನಾಯಕನಾಗಿ ನಟಿಸಲು ಅಷ್ಟೇ ಬೇಡಿಕೆ ಇದೆ. ಈ ರೀತಿ ತೆಲುಗು ಪ್ರೇಕ್ಷಕರ ಮನಗೆದ್ದಿರುವ ನಾಗಾರ್ಜುನ್ ಅವರಿಗೆ ಇನ್ನೂ ಅನೇಕ ವರ್ಷ ಇಂತಹದೇ ಬೇಡಿಕೆ ಇರುವುದರಲ್ಲಿ ಯಾವುದೇ ಅನುಮಾನ ಇಲ್ಲ. ನಾಗಾರ್ಜುನ ಮಕ್ಕಳಾದ ನಾಗಚೈತನ್ಯ ಮತ್ತು ಅಖಿಲ್…