55 ವರ್ಷದ ರಮ್ಯಕೃಷ್ಣಗೆ ಈಗಲೂ ಈ ನಟನ ಮೇಲೆ ಕ್ರಶ್ ಇದಿಯಂತೆ, ನಾಚಿಕೆ ಬಿಟ್ಟು ವೇದಿಕೆ ಬಹಿರಂಗ ಪಡಿಸಿದ ರಮ್ಯಕೃಷ್ಣ. ಆ ಲಕ್ಕಿಮ್ಯಾನ್ ಯಾರು ಗೊತ್ತ.?
ಎವರ್ ಗ್ರೀನ್ ಚೆಲುವೆ ರಮ್ಯಕೃಷ್ಣ ಅವರು ಕನ್ನಡದ ಹಲವು ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ರವಿಚಂದ್ರನ್ ಅವರ ಸ್ನೇಹ ಮಾಂಗಲ್ಯಂ ತಂತುನಾನೇನ, ಗಡಿಬಿಡಿ ಗಂಡ, ಮಾಣಿಕ್ಯ ಸೇರಿದಂತೆ ಹಲವು ಸಿನಿಮಾಗಳಲ್ಲಿ ರವಿಚಂದ್ರನ್ ಅವರಿಗೆ ಜೋಡಿಯಾಗಿ ಅಭಿನಯಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹೀಗೆ ಕನ್ನಡದ ಬಹುತೇಕ ಸ್ಟಾರ್ ನಟರೊಂದಿಗೆ ಅಭಿನಯಿಸಿದ ಖ್ಯಾತಿ ರಮ್ಯಕೃಷ್ಣ ಅವರದ್ದು. ಇದರಲ್ಲೂ ಕನ್ನಡದಲ್ಲಿ ಅವರ ರಕ್ತ ಕಣ್ಣೀರು ಸಿನಿಮಾದ ಕಾಂತ ಪಾತ್ರವನಂತು ಕನ್ನಡಿಗರು ಮರೆಯಲು ಸಾಧ್ಯವೇ ಇಲ್ಲ. ತಾವು…