ಮೋದಿ ಭೇಟಿಗೆ ನಿಮ್ಗೆ ಆಹ್ವಾನ ಇರ್ಲಿಲ್ವಾ ಅಂತ ಕೇಳಿದ್ಕೆ ಸುದೀಪ್ ಕೊಟ್ಟ ಉತ್ತರ ಏನು ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರಾ.
ಕಿಚ್ಚ ಸುದೀಪ್ (kicha Sudeep) ಅವರು ಬಹುಭಾಷಾ ಕಲಾವಿದ. ಕನ್ನಡ ತಮಿಳು ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಕೂಡ ನಟಿಸಿ ತನ್ನದೇ ಆದ ಛಾಪನ್ನು ದೇಶದಾದ್ಯಂತ ಮೂಡಿಸಿರುವ ಇವರು ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಕೂಡ ಹೆಸರು ಮಾಡುತ್ತಿದ್ದಾರೆ. ಸುದೀಪ್ ಅವರು ನಟನೆಯ ಜೊತೆಗೆ ಇನ್ನು ಅನೇಕ ಕಲೆಗಳನ್ನು ಮೈಗೂಡಿಸಿಕೊಂಡಿದ್ದಾರೆ. ಸದ್ಯಕ್ಕೆ ಸಕಲಕಲಾವಲ್ಲಭ ಎಂದು ಕರೆಯಬಹುದಾದ ಕಿಚ್ಚ ಕೆಸಿಎಲ್ (KCL) ನಾಯಕತ್ವ ವಹಿಸಿಕೊಂಡು ಪ್ರಾಕ್ಟೀಸ್ ಅಲ್ಲಿ ತೊಡಗಿಕೊಂಡಿದ್ದಾರೆ. ಇದರ ನಡುವೆಯೇ ಕರ್ನಾಟಕಕ್ಕೆ ಮೋದಿ…