ಯಾರು ಈ ಪವಿತ್ರ ಗೌಡ.? ದರ್ಶನ್ ಕುಟುಂಬದ ಜೊತೆ ಸದಾ ಕಾಣಿಸಿಕೊಳ್ಳುವ ಈಕೆ ಇನ್ನಲೆ ಏನು.! ಪವಿತ್ರ ಗೌಡ ಅಂದ್ರೆ ದರ್ಶನ್ ಗೆ ಯಾಕೆ ಅಷ್ಟು ಇಷ್ಟ.!
ಪವಿತ್ರ ಗೌಡ ಅವರು ಕನ್ನಡದಲ್ಲಿ ಕೆಲ ಸಿನಿಮಾಗಳನ್ನು ಮಾಡಿದ್ದಾರೆ ಆದರೆ ಇವರು ಸಿನಿಮಾ ನಾಯಕಿ ಆಗಿ ಹೆಸರು ಮಾಡಿದ್ದಕ್ಕಿಂತ ದರ್ಶನ್ ಅವರ ವಿವಾದಗಳಲ್ಲಿ ಹೆಸರಾಗಿದ್ದೇ ಹೆಚ್ಚು. ದರ್ಶನ್ ಜೊತೆ ಪವಿತ್ರ ಗೌಡ ಹೆಸರು ಸದಾ ತಳುಕು ಹಾಕಿಕೊಂಡಿರುತ್ತದೆ. ದರ್ಶನ್ ಅವರ ಸುದ್ದಿಯಿಂದಲೇ ಪವಿತ್ರ ಗೌಡ ಅವರ ಹೆಸರು ಜನರಿಗೆ ಗೊತ್ತಾಗಿರುವುದು ಎಂದೇ ಹೇಳಬಹುದು. ಹಾಗಾಗಿ ಇವರಿಬ್ಬರ ಸಂಬಂಧ ಮತ್ತು ಪರಿಚಯದ ಬಗ್ಗೆ ತಿಳಿದುಕೊಳ್ಳಲು ಎಲ್ಲರಿಗೂ ಸಹ ಕುತೂಹಲ ಇದ್ದೇ ಇದೆ. ದರ್ಶನ್ ಅವರಿಗೆ ಜನಸಾಮಾನ್ಯರಂತೆ ಸೆಲೆಬ್ರೆಟಿಗಳು…