ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಿರುತೆರೆಯ ಜನಪ್ರಿಯ ನಟಿ ಪ್ರಿಯಾ & ನಟ ಸಿದ್ದು.

  ಪ್ರಿಯ ಜೆ ಆಚಾರ್ (Priya J Achar) ಹಾಗೂ ಸಿದ್ದು ಮೂಲಿಮನಿ (Siddu Moolimane) ಅವರು ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಈ ಹೆಸರು ಹೇಳಿದರೆ ಇವರು ಯಾರು ಎಂದು ಎಲ್ಲರಿಗೂ ಕನ್ಫ್ಯೂಸ್ ಆಗಬಹುದು. ಗಟ್ಟಿಮೇಳ (Gattimela) ಧಾರಾವಾಹಿ ಅಧಿತಿ (Adhiti) ಮತ್ತು ಪಾರು (Paru) ಧಾರವಾಹಿಯ ಪ್ರೀತಮ್ (Preetham) ಎಂದ ತಕ್ಷಣ ಎಲ್ಲರಿಗೂ ಇವರ ಮುದ್ದು ಮುಖ ನೆನಪಿಗೆ ಬರುತ್ತದೆ. ಇದೇ ಪಾತ್ರದ ಹೆಸರುಗಳಿಂದ ಕಿರುತೆರೆ ಜನರ ಗಮನ ಸೆಳೆದಿರುವ ಇವರಿಬ್ಬರೂ ಪ್ರೀತಿಯಲ್ಲಿ ಬಿದ್ದಿರುವ … Read more

ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ ನಟಿ ಪ್ರಿಯಾ ಹಾಗೂ ನಟ ಸಿದ್ದು ಈ ಕ್ಯೂಟ್ ವಿಡಿಯೋ ನೋಡಿ.

  ನಮ್ಮ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಕಳೆದ ಎರಡು ಮೂರು ತಿಂಗಳಿನಿಂದ ಸಾಕಷ್ಟು ಜೋಡಿಗಳು ನಿಶ್ಚಿತಾರ್ಥ ಮಾಡಿಕೊಂಡಿರುವ ಹಾಗೂ ಮದುವೆ ಆಗಿರುವ ವಿಚಾರ ನಿಮಗೆ ತಿಳಿದೇ ಇದೆ. ಹೌದು ಅಭಿಷೇಕ್ ಅಂಬರೀಶ್ ಹಾಗೂ ಅವಿವ ಬಿದ್ದಪ್ಪ ಡಿಸೆಂಬರ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ತದನಂತರ ಪಾರು ಸೀರಿಯಲ್ ನಾಯಕ ನಟ ಶರತ್ ನಿಶ್ಚಿತಾರ್ಥ ಮಾಡಿಕೊಂಡರು, ಇದಾದನಂತರ ಸತ್ಯ ಸೀರಿಯಲ್ ನಾ ಕಾರ್ತಿಕ್ ಅಲಿಯಾಸ್ ಸಾಗರ್ ಬಿಳಿ ಗೌಡ ಹಾಗೂ ಸಿರಿ ಅವರು ನಿಶ್ಚಿತಾರ್ಥ ಮಾಡಿಕೊಂಡರು. ಆದರೆ ಹೆಚ್ಚು ಸದ್ದು … Read more

ಜೀ ಕನ್ನಡ ವೇದಿಕೆ ಮೇಲೆ ನಟಿ ಪ್ರಿಯಾಗೆ ಪ್ರಪೋಸ್ ಮಾಡಿ ಕಾಲಿಗೆ ಕಾಲ್ಗೆಜ್ಜೆ ತೊಡಿಸಿದ ನಟ ಸಿದ್ದು ಮೂಲಿಮನಿ ಈ ಕ್ಯೂಟ್ ವಿಡಿಯೋ ನೋಡಿ ನಿಜಕ್ಕೂ ಫಿದಾ ಆಗ್ತಿರಾ

  ಪ್ರಿಯಾ ಜೆ ಆಚಾರ್ ಹಾಗೂ ಸಿದ್ದು ಮೂಲಿ ಮನೆ ಅಂದರೆ ಹೆಚ್ಚಿನ ಜನರಿಗೆ ತಿಳಿಯುವುದಿಲ್ಲವೋ ಏನೋ ಆದರೆ ಗಟ್ಟಿಮೇಳ ಧಾರಾವಾಹಿ ಅಧಿತಿ ಮತ್ತು ಪಾರು ಧಾರವಾಹಿಯ ಆದಿ ತಮ್ಮನ ಪಾತ್ರಧಾರಿ ಪ್ರೀತು ಎಂದರೆ ಎಲ್ಲರಿಗೂ ಇವರು ಚಿರಪಂಚರಂತೆ ತೋರುತ್ತಾರೆ. ಯಾಕೆಂದರೆ ಈ ಎರಡು ಪಾತ್ರಗಳು ತಮ್ಮ ಅದ್ಭುತ ಅಭಿನಯದಿಂದ ಜನಮನ ಸೆಳೆದಿವೆ, ಅಲ್ಲದೆ ಪ್ರತಿವರ್ಷದ ಝೀ ಕುಟುಂಬ ಅವಾರ್ಡಿನ ಬೆಸ್ಟ್ ಸಹೋದರಿ ಹಾಗೂ ಸಹೋದರ ಅವಾರ್ಡ್ ಇವರಿಗೆ ಹೋಗುತ್ತಿದೆ. ಇಬ್ಬರು ಬೇರೆ ಬೇರೆ ಧಾರಾವಾಹಿ ಕಲಾವಿದರು … Read more

ಗಟ್ಟಿಮೇಳ ಸೀರಿಯಲ್ ಅಧಿತಿ ಹಾಗೂ ಪಾರು ಸೀರಿಯಲ್ ಪ್ರೀತಮ್ ಮದುವೆ ಸಂಭ್ರಮ, ಮದುವೆಗೆ ಯಾರೆಲ್ಲಾ ಬಂದಿದ್ರು ನೋಡಿ.

ಸಿದ್ದುಮೂಲಿಮನಿ ಪ್ರಿಯಾ ಜೆ ಆಚಾರ್ ಮದುವೆ ಈ ವರ್ಷ ಕನ್ನಡ ಸಿನಿಮಾ ಇಂಡಸ್ಟ್ರಿಯ ಅನೇಕ ತಾರೆಗಳು ವಿವಾಹವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಕೆಲವು ನಿಶ್ಚಿತಾರ್ಥ ಮಾಡಿಕೊಂಡು ಮುಂದಿನ ವರ್ಷ ಹಸೆಮಣೆ ಏರಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ವರ್ಷದ ಆರಂಭದಿಂದಲೇ ಶುಭ ಪೂಂಜ ಅವರ ಮದುವೆ ನಡೆದಿತ್ತು, ಇತ್ತೀಚೆಗೆ ನಟಿ ಅಧಿತಿ ಪ್ರಭುದೇವ ಅವರು ಕೂಡ ಮದುವೆ ಆಗಿದ್ದಾರೆ. ನೆನ್ನೆ ಅಷ್ಟೇ ಅಭಿಷೇಕ್ ಅಂಬರೀಶ್ ಅವರ ಎಂಗೇಜ್ಮೆಂಟ್ ಅವಿವಾ ಬಿದಪ್ಪ ಅವರೊಂದಿಗೆ ನಡೆದಿದೆ. ಮತ್ತು ಕೆಲವರು ತಮ್ಮ ಜೊತೆ … Read more