ಅಪ್ಪು ಪ್ರತಿನಿತ್ಯ ರಾತ್ರಿ ಮಾಡುತ್ತಿದ್ದ ಈ ಕೆಲಸದಿಂದಲೇ ಸಾ-ವ-ನ-ಪ್ಪಿ-ದ್ದು ಎಂಬ ರೋ.ಚ.ಕ ಮಾಹಿತಿಯನ್ನು ತೆರೆದಿಟ್ಟ ಪ್ರಶಾಂತ್ ಸಂಭರ್ಗಿ.
ಅಪ್ಪು ನಮ್ಮೆಲ್ಲರನ್ನು ಬಿಟ್ಟು ಅ.ಗ.ಲಿ 10 ತಿಂಗಳೇ ಆಗುತ್ತಾ ಬರುತ್ತಿದೆ ಆದರೂ ಕೂಡ ಅವರನ್ನು ಮರೆಯೋದಕ್ಕೆ ಸಾಧ್ಯವಾಗುತ್ತಿಲ್ಲ ಅಷ್ಟೇ ಅಲ್ಲದೆ ಅಪ್ಪು ಅವರು ನಮ್ಮೆಲ್ಲರನ್ನು ಬಿಟ್ಟು ಹೋಗುವುದಕ್ಕೆ ಏನು ಕಾರಣ ಎಂಬ ವಿಚಾರವನ್ನು ಸಾಕಷ್ಟು ಅಭಿಮಾನಿಗಳು ಚಿಂತಿಸುತ್ತಲೇ ಇರುತ್ತಾರೆ. ಸದ್ಯಕ್ಕೆ ಅಪ್ಪು ಅವರುಗೆ ಹೃ.ದ.ಯ.ಘಾ.ತ ಆಗುವುದಕ್ಕೆ ನಿಜವಾದ ಕಾರಣವೇನು ಎಂಬ ವಿಚಾರವನ್ನು ಪ್ರಶಾಂತ್ ಸಂಭರ್ಗಿ ತೆರೆದಿಟ್ಟಿದ್ದಾರೆ. ಹೌದು ಇವರು ಹೇಳಿದಂತಹ ವಿಚಾರವನ್ನು ಕೇಳಿದರೆ ನಿಜಕ್ಕೂ ಆಶ್ಚರ್ಯ ಎನಿಸಬಹುದು ಆದರೂ ಕೂಡ ಇದು ಸತ್ಯ ಎಂದು ಪ್ರಶಾಂತ್ ಮಾಧ್ಯಮದ…