ನಟಿ ರಚಿತಾ ರಾಮ್ ಮೇಲೆ ದೂರು ದಾಖಲು ಬಂಧನ ಭೀತಿಯಲ್ಲಿ ಕಣ್ಣೀರು ಹಾಕ್ತಿರೋ ರಚಿತಾ.! ಇದೆಲ್ಲಾ ಬೇಕಿತ್ತ ಎಂದು ಕಿಡಿಕಾರಿದ ಅಭಿಮಾನಿಗಳು.!

  ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಮೇಲೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ. ಸಂವಿಧಾನ ಹಾಗೂ ಗಣರಾಜ್ಯೋತ್ಸವ ದಿನಕ್ಕೆ ಗೌರವ ಕೊಡದೆ ಬಾಲಿಷ ಹೇಳಿಕೆ ಕೊಟ್ಟ ಕಾರಣದಿಂದಾಗಿ ನಟಿ ಮೇಲೆ ಕಂಪ್ಲೇಂಟ್ ದಾಖಲಾಗಿದೆ. ಇದಕ್ಕೆಲ್ಲಾ ಕಾರಣ ಏನು ಎಂದರೆ ಜನವರಿ 26ರಂದು ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ಬಿಡುಗಡೆ ಆಗುತ್ತಿದೆ. ಕ್ರಾಂತಿ ಸಿನಿಮಾದ ನಾಯಕಿ ಆಗಿರುವ ರಚಿತರಾಮ್ ಅವರು ತಂಡದೊಂದಿಗೆ ತಾವು ಸಹ ಪ್ರಚಾರ ಕಾರ್ಯಕ್ರಮದಲ್ಲಿ … Read more

ಜನವರಿ 26ಕ್ಕೆ ಗಣರಾಜ್ಯೋತ್ಸವ ಇದೆ ಅನ್ನೋದ್ನೆ ಮರೆತು ಬಿಡಿ, ಥಿಯೇಟರ್ ಗೆ ಬಂದು ಕ್ರಾಂತಿ ಸಿನಿಮಾ ನೋಡಿ ಉತ್ಸವ ಮಾಡಿ ಎಂದು ಹೇಳಿಕೆ ಕೊಟ್ಟು ಇಕ್ಕಟಿಗೆ ಸಿಲುಕಿದ ನಟಿ ರಚಿತಾ ರಾಮ್

  ಸ್ಟಾರ್ ನಟ ಹಾಗೂ ನಟಿಯರು ಎಂದರೆ ಅವರನ್ನು ದೊಡ್ಡ ಸಂಖ್ಯೆಯಲ್ಲಿ ಫಾಲೋ ಮಾಡುವುದು ಹಾಗೂ ಅವರ ಪ್ರತಿಯೊಂದು ವಿಚಾರಗಳನ್ನು ಕೂಡ ತಿಳಿದು ಕೊಳ್ಳುವುದು ಸಹಜ. ಕೇವಲ ತೆರೆ ಮೇಲಿನ ನಟನೆ ಮತ್ತು ಸೌಂದರ್ಯವನ್ನು ಮೆಚ್ಚಿಕೊಂಡು ಇಷ್ಟಪಡು ವಂತಹ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ ಹಾಗೂ ನಟಿಯರು ಕೇವಲ ತೆರೆ ಮೇಲೆ ಮಾತ್ರ ಅಲ್ಲ. ತೆರೆ ಹಿಂದೆ ಕೂಡ ಒಳ್ಳೆಯತನವನ್ನು ಹೊಂದಿರಬೇಕು ಯಾವುದೇ ವಿಚಾರದ ಬಗ್ಗೆ ವಿರುದ್ಧವಾಗಿ ಮಾತನಾಡ ಬಾರದು. ಅವರ ಮಾತಿನ ಮೇಲೆ ಪ್ರತಿಯೊಬ್ಬರಿಗೂ ತೆರೆ … Read more

ಶೇಕ್ ಇಟ್ ಪುಷ್ಪವತಿ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ನಟಿ ರಚಿತ ರಾಮ್ ಈ ಕ್ಯೂಟ್ ವಿಡಿಯೋ ನೋಡಿ ನಿಜಕ್ಕೂ ನೀವು ನಿಂತಲ್ಲೇ ಹೆಜ್ಜೆ ಹಾಕ್ತೀರಾ.

ಶೇಕ್ ಇಟ್ ಪುಷ್ಪವತಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ(Kranti) ಸಿನಿಮಾ ಇದೆ ಜನವರಿ 26ನೇ ತಾರೀಕು ಕರ್ನಾಟಕದಾದ್ಯಂತ ಎಲ್ಲ ಚಿತ್ರ ಮಂದಿರದಲ್ಲಿಯೂ ಕೂಡ ಬಿಡುಗಡೆಯಾಗಲಿದೆ. ಸದ್ಯಕ್ಕೆ ನಟಿ ರಚಿತಾ ರಾಮ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಳೆದ ಒಂದು ತಿಂಗಳಿನಿಂದ ಎಲ್ಲಾ ಕಡೆ ಎಲ್ಲವೂ ಕೂಡ ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯವನ್ನು ಮಾಡುತ್ತಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಕ್ರಾಂತಿ ಸಿನಿಮಾದ ಮೊದಲ ಹಾಡು ಧರಣಿ ಸಾಂಗ್ ಅನ್ನು ಮೈಸೂರಿನ ಕೆಆರ್ ಪೇಟೆಯಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ … Read more

ರಚಿತಾ ರಾಮ್ ಜೊತೆ ವಿಜಯ್ ರಾಘವೇಂದ್ರ ಮಾಡಿದ ಮಸ್ತ್ ಡಾನ್ಸ್ ಒಮ್ಮೆ ನಿಜಕ್ಕೂ ಫಿದಾ ಆಗ್ತಿರಾ.

ರಚಿತಾ ರಾಮ್ ವಿಜಯ ರಾಘವೇಂದ್ರ ಡ್ಯಾನ್ಸ್ ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ಎಂದೇ ಖ್ಯಾತಿಯಾಗಿರುವ ನಟಿ ರಚಿತಾ ರಾಮ್. ಬುಲ್ ಬುಲ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ ರಚಿತಾ, ಹಿಂದಕ್ಕೆ ತಿರುಗಿ ನೋಡಿದ್ದೆ ಇಲ್ಲ. ಕನ್ನಡ ಚಿತ್ರರಂಗದ ಮೇರು ನಟರಾದ ದರ್ಶನ್, ಪುನೀತ್ ರಾಜ್ ಕುಮಾರ್, ಸುದೀಪ್, ಶ್ರೀಮುರಳಿ, ಧ್ರುವ ಸರ್ಜಾ ಸೇರಿದಂತೆ ಎಲ್ಲಾ ಕನ್ನಡ ನಟರ ಜೊತೆಯಲ್ಲೂ ನಟಿಸಿ ಯಶಸ್ಸು ಪಡೆದಿದ್ದಾರೆ. ಸಿನಿರಂಗದಲ್ಲಿ 10 ವರ್ಷ ಪೂರೈಸಿದ್ದಾರೆ ರಚಿತಾ. ನಟಿ ರಚಿತಾ ರಾಮ್ … Read more