ನನ್ ಹೆಂಡ್ತಿ ಓದಿರೋದು ಇಂಜಿನಿಯರಿಂಗ್ ಆದ್ರೂ ಮಗನಿಗೆ ಹೋಮ್ ವರ್ಕ್ ಮಾಡಿಸಲು ಗೂಗಲ್ ಸರ್ಚ್ ಮಾಡ್ತಾಳೆ ಎಂದು ಶಿಕ್ಷಣ ವ್ಯವಸ್ಥೆ ಬಗ್ಗೆ ಸಿಡಿದೆದ್ದ ಡಿ ಬಾಸ್.
ಮಗನ ಶಿಕ್ಷಣದ ಬಗ್ಗೆ ಮನಬಿಚ್ಚಿ ಮಾತನಾಡಿದ ಡಿ-ಬಾಸ್ ದರ್ಶನ್ ಅವರ ಕ್ರಾಂತಿ ಸಿನಿಮಾವು ಇಡೀ ಕರ್ನಾಟಕವೇ ಬಿಡುಗಡೆಗಾಗಿ ಕಾಯುತ್ತಿರುವ ಸಿನಿಮಾ ಆಗಿದ್ದು ಜನವರಿ 26ರಂದು ಗಣರಾಜ್ಯೋತ್ಸವ ದಿನದ ಪ್ರಯುಕ್ತ ಬಿಡುಗಡೆ ಆಗಲಿದೆ. ಇದರ ನಿಮಿತ್ತವಾಗಿ ಚಿತ್ರತಂಡ ಹಾಗೂ ನಾಯಕ ನಟನಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪ್ರಚಾರ ಕಾರ್ಯದಲ್ಲಿ ತೊಡಗಿ ಕೊಂಡಿದ್ದಾರೆ. ಮಾಧ್ಯಮಗಳು ದರ್ಶನ್ ಅವರ ಸಿನಿಮಾ ಪ್ರಚಾರ ಮಾಡದೆ ಇದ್ದರೂ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ದರ್ಶನ್ ಅವರ ಇಂಟರ್ವ್ಯೂ ಪಡೆಯಲು ಎಲ್ಲಾ ಯುಟ್ಯೂಬ್ ಚಾನೆಲ್ ಗಳು…