ಮಾತು ಬಾರದ, ಕಿವಿ ಕೇಳದ ಹುಡುಗಿಯನ್ನು ಮದುವೆಯಾಗುವ ಮೂಲಕ ಹೃದಯ ವೈಶಾಲತೆಯನ್ನು ಮೆರೆದ ನಟ ವಿಶಾಲ್
ಸ್ನೇಹಿತರೆ ಜೀವನದಲ್ಲಿ ಆದರ್ಶವನ್ನು ಪಾಲಿಸುವುದು ಸಾಮಾನ್ಯ ಜನರಿಗೆ ಸ್ವಲ್ಪ ಕಷ್ಟವೇ ಸರಿ ಆದರೂ ಜೀವನದಲ್ಲಿ ಆದರ್ಶವನ್ನು ಪಾಲಿಸುವವರು ಏನನ್ನಾದರೂ ಸಾಧಿಸಬಹುದು ಆದರೆ ನಾವುಗಳು ಜೀವನದಲ್ಲಿ ಆದರ್ಶಗಳನ್ನು ಪಾಲಿಸುವ ಬದಲು ಚಿತ್ರಗಳಲ್ಲಿ ಹೆಚ್ಚಾಗಿ ನೋಡ ಬಹುದಾಗಿದೆ. ಇನ್ನು ಚಿತ್ರಗಳಲ್ಲಿ ಆದರ್ಶವನ್ನು ಪಾಲಿಸೋದು, ಸಾಮಾಜಿಕ ಕಳಕಳಿಯನ್ನು ತೋರಿಸುವುದು ಸಾಮಾನ್ಯ. ಎಷ್ಟೋ ನಟರು ನಿಜ ಜೀವನದಲ್ಲಿ ಇದನ್ನು ಅಳವಡಿಸಿಕೊಂಡು ಹಾಗೂ ಚಿತ್ರಗಳಲ್ಲಿ ನಾಯಕರಾಗದೆ ಎಷ್ಟೋ ಜನರಿಗೆ ನಾಯಕರಾಗಿರುವುದು ಸಾಮಾನ್ಯರಿಗೆ ಮಾದರಿಯಾಗಿದೆ. ಹೌದು ಕೆಲವು ನಟರು ತೆರೆಯ ಮೇಲೆ ನಾಯಕರಾಗಿರುವುದು ಅಲ್ಲದೆ,…
Read More “ಮಾತು ಬಾರದ, ಕಿವಿ ಕೇಳದ ಹುಡುಗಿಯನ್ನು ಮದುವೆಯಾಗುವ ಮೂಲಕ ಹೃದಯ ವೈಶಾಲತೆಯನ್ನು ಮೆರೆದ ನಟ ವಿಶಾಲ್” »