ಮುಂಬೈನಾ ಆಗರ್ಭ ಶ್ರೀಮಂತ ಸಾವಿರಾರು ಕೋಟಿ ಒಡೆಯ ಒಂದೇ ಒಂದು ಸೆಲ್ಫಿಗಾಗಿ ಯಶ್ ಹಿಂದೆ ಸುತ್ತಿದ ವಿಡಿಯೋ ವೈರಲ್ ಯಶ್ ಹವಾ ಮುಂಬೈನಲ್ಲಿ ಹೇಗಿದೆ ನೋಡಿ.
ಯಶ್ ಕ್ರೇಜ್ ಇಂಡಿಯಾದ ಗೋಲ್ಡನ್ ಗೈಸ್ ಎಂದೇ ಕರೆಸಿಕೊಂಡಿರುವ ಸನ್ನಿ ಅಲಿಯಾಸ್ ಸನ್ನಿ ನಾನ ಸಾಹೇಬ್ ಹಾಗೂ ಬಂಟಿ ಅಲಿಯಾಸ್ ಸಂಜಯ್ ಗುಜ್ಜಾರ್ ಬಗ್ಗೆ ಸೋಶಿಯಲ್ ಮೀಡಿಯಾ ಬಳಕೆದಾರರೆಲ್ಲರಿಗೂ ಗೊತ್ತಿದೆ.ತಮ್ಮ ಗೋಲ್ಡ್ ಕ್ರೇಝ್ ಇಂದಲೇ ಫೇಮಸ್ ಆಗಿರುವ ಇವರು ಸದ್ಯಕ್ಕೆ ಯಾವ ಸೆಲೆಬ್ರಿಟಿ ಗಳಿಗೂ ಕಡಿಮೆ ಇಲ್ಲ. ಇವರು ಹೋದಲ್ಲೆಲ್ಲಾ ಇವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದಕ್ಕೆ ಜನ ಕಾಯುತ್ತಿರುತ್ತಾರೆ. ಇವರ ಕುರಿತ ಸಣ್ಣ ವಿಷಯಗಳು ಕೂಡ ದೊಡ್ಡ ಸುದ್ದಿಯಾಗಿ ಮೀಡಿಯ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿಬಿಡುತ್ತವೆ….