ಎಲ್ಲ ನಟರ ಜೊತೆ ನಟಿಸಿರುವ ರಾಧಿಕಾ ಪಂಡಿತ್ ದರ್ಶನ್ ಮತ್ತು ಸುದೀಪ್ ಜೊತೆ ಯಾಕೆ ನಟಿಸಿಲ್ಲ ಗೊತ್ತಾ.?
ಸ್ಯಾಂಡಲ್ವುಡ್ ಸಿಂಡ್ರೆಲಾ ಅಂತ ಬಿರುದು ಪಡೆದಿರುವ ರಾಧಿಕಾ ಪಂಡಿತ್ ಅವರು ಕನ್ನಡ ಚಿತ್ರರಂಗಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಮೊಗ್ಗಿನ ಮನಸ್ಸು ಎಂಬ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು. ತದನಂತರ ಒಂದರ ಹಿಂದೆ ಮತ್ತೊಂದರಂತೆ ಸಾಲು ಸಾಲು ಹಿಟ್ ಸಿನಿಮಾ ನೀಡುವುದರ ಮೂಲಕ ಕನ್ನಡ ಸಿನಿ ರಸಿಕರ ಮನಸ್ಸಿಗೆ ಮನರಂಜನೆಯನ್ನು ನೀಡುತ್ತಾ ಬಂದಿದ್ದಾರೆ. ಇಲ್ಲಿಯವರೆಗೂ ಕೂಡ ರಾಧಿಕಾ ಪಂಡಿತ್ ಅವರು ಯಶ್, ಪುನೀತ್, ಗೋಲ್ಡನ್ ಸ್ಟಾರ್ ಗಣೇಶ್, ಅನುಪ್ ಭಂಡಾರಿ, ಅಜಯ್ ರಾವ್,…
Read More “ಎಲ್ಲ ನಟರ ಜೊತೆ ನಟಿಸಿರುವ ರಾಧಿಕಾ ಪಂಡಿತ್ ದರ್ಶನ್ ಮತ್ತು ಸುದೀಪ್ ಜೊತೆ ಯಾಕೆ ನಟಿಸಿಲ್ಲ ಗೊತ್ತಾ.?” »