ಕಿಡ್ನಿ ಸ್ಟೋನ್ ಇರುವವರು ತಪ್ಪದೆ ನೋಡಿ, ನಿಂಬೆ ಜ್ಯೂಸ್ ಜೊತೆ ಇದನ್ನು ಹಾಕಿ ಕುಡಿದರೆ ಮೂತ್ರಪಿಂಡದ ಕಲ್ಲು ಆಚೆ ಬರುತ್ತದೆ.!
ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರಲ್ಲಿಯೂ ಕೂಡ ಈ ಒಂದು ಸಮಸ್ಯೆ ಕಾಣಿಸಿಕೊಳ್ಳುತಿದೆ ಅದೇನೆಂದರೆ ಪಿತ್ತಕೋಶದಲ್ಲಿ ಕಲ್ಲುಗಳು. ಇದನ್ನು ಗಾಡ್ ಬ್ಲೆಡರ್ ಸ್ಟೋನ್ ಎಂದು ಕರೆಯುತ್ತಾರೆ. ಈ ಒಂದು ಸಮಸ್ಯೆಗೆ ವಯಸ್ಸಿನ ಮಿತಿಯೇ ಇಲ್ಲದೆ 20 ವರ್ಷ 50 ವರ್ಷ 60 ವರ್ಷದ ಜನರಲ್ಲಿಯೂ ಕೂಡ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಈ ಒಂದು ಸಮಸ್ಯೆ ಕಾಣಿಸಿಕೊಳ್ಳುವಂತಹ ಸಂದರ್ಭದಲ್ಲೇ ಅಂದರೆ ಈ ಸಮಸ್ಯೆ ಹೀಗಾಗಲೇ ಉಂಟಾಗಿದೆ ಎನ್ನುವಂತಹ ಜನರಲ್ಲಿ ಅತಿಯಾದಂತಹ ಹೊಟ್ಟೆ ನೋವು ಹೊಟ್ಟೆ ಉಬ್ಬರ ಹೊಟ್ಟೆ ಹಸಿವು ಆಗದೆ…