ಗ್ರಾಮೀಣ ಭಾಗದ ರೈತರಿಗೆ ಗುಡ್ ನ್ಯೂಸ್ 2 ಲಕ್ಷ ಸಹಾಯಧನ ಘೋಷಣೆ.!
ಗ್ರಾಮೀಣ ಭಾಗದಲ್ಲಿ ರೈತರಿಗೆ (farmers) ಕೃಷಿ ಜೊತೆ ಜೊತೆಗೆ ಸಾಗುವ ಪಶುಪಾಲನೆ ಹೈನುಗಾರಿಕೆ ಎಲ್ಲವೂ ಕೂಡ ಆದಾಯದ ಮೂಲಗಳೇ ಆಗಿವೆ. ಕೃಷಿಗೆ ಹೊಂದಿಕೊಂಡಂತೆ ನಡೆಯುವ ಈ ಕಾರ್ಯ ಚಟುವಟಿಕೆಗಳಿಂದ ರೈತನಿಗೆ ಕೃಷಿಗೆ ಬೇಕಾದ ಆದಾಯ ದೊರೆಯುತ್ತದೆ. ರೈತನ ದೈನಂದಿಕ ಜೀವನ ನಿರ್ವಹಣೆಯಿಂದ ಹಿಡಿದು ಆತನ ಕುಟುಂಬದ ಅಗತ್ಯತೆಗಳಿಗೆ ಈ ಮೂಲಗಳಿಂದ ಬರುವ ಹಣವು ಬಹಳ ಸಹಾಯ ಮಾಡುತ್ತದೆ. ಹಳ್ಳಿಗಾಡಿನಲ್ಲಿ ದಿನಪೂರ್ತಿ ಜಮೀನಲ್ಲಿ ಕೆಲಸ ಇಲ್ಲದ ಕಾರಣ ಉಪಕಸುಬುಗಳಾಗಿ ಕುಟುಂಬದ ಎಲ್ಲರೂ ಒಟ್ಟಿಗೆ ಜವಾಬ್ದಾರಿ ತೆಗೆದುಕೊಂಡು ಇವುಗಳಲ್ಲಿ…
Read More “ಗ್ರಾಮೀಣ ಭಾಗದ ರೈತರಿಗೆ ಗುಡ್ ನ್ಯೂಸ್ 2 ಲಕ್ಷ ಸಹಾಯಧನ ಘೋಷಣೆ.!” »