ನಮ್ಮ ಚರ್ಮದಲ್ಲಿ ಮೆಲನಿನ್ ಉತ್ಪಾದನೆ ಹೆಚ್ಚಾದಂತೆಲ್ಲಾ ಈ ಕಲೆಗಳು ಕೆನ್ನೆ, ಹಣೆ, ಮೂಗಿನ ಮೇಲೆ ಮೂಡಲಾರಂಭಿಸುತ್ತವೆ. ಈ ಹೈಪರ್ ಪಿಗ್ಮೆಂಟೇಶನ್ ಅಥವಾ ಬಂಗಿಗೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಯಾವುದು ಎಂದರೆ ಹೆಚ್ಚಾಗಿ ಬಿಸಿಲಿನಲ್ಲಿ ಓಡಾಡುವುದ ರಿಂದ ಹೆಚ್ಚಾಗಿ ಬೆವರುವುದರಿಂದ ವಿಟಮಿನ್ಸ್ ಗಳ ಕೊರತೆ ಹೀಗೆ ಹಲವಾರು ಕಾರಣಗಳಿಂದ ಮುಖದ ಮೇಲೆ ಬಂಗಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಈ ಒಂದು ಬಂಕಿನ ಸಮಸ್ಯೆಯನ್ನು ನಾವು ದೂರ ಮಾಡಿಕೊಳ್ಳುವುದಕ್ಕೆ ಹಲವಾರು ರೀತಿಯ ಕೆಮಿಕಲ್ ಪದಾರ್ಥದಿಂದ ತಯಾರಿಸಿದಂತಹ ಕ್ರೀಮ್ ಗಳನ್ನು ಹಚ್ಚುತ್ತೇವೆ ಆದರೆ ಇದು ತಕ್ಷಣಕ್ಕೆ ಗುಣವಾಗಬಹುದು ಆದರೆ ಜೀವನ ಪರ್ಯಂತ ಇದು ಸಂಪೂರ್ಣವಾಗಿ ದೂರವಾಗುವುದಿಲ್ಲ. ಬದಲಿಗೆ ಸ್ವಲ್ಪ ದಿನಗಳು ಕಳೆದ ನಂತರ ಮತ್ತೆ ಈ ಸಮಸ್ಯೆ ಕಾಣಿಸಿ ಕೊಳ್ಳುವುದಕ್ಕೆ ಪ್ರಾರಂಭವಾಗುತ್ತದೆ.
ಈ ಸುದ್ದಿ ಓದಿ:- ಮನೆಯಲ್ಲಿ ಸುಖ ಸಂತೋಷ ಮತ್ತು ಸಮೃದ್ಧಿಗಾಗಿ ಈ 40 ವಾಸ್ತು ಸಲಹೆ ಪಾಲಿಸಿ.!
ಆದ್ದರಿಂದ ಈ ಒಂದು ಸಮಸ್ಯೆ ಯನ್ನು ದೂರ ಮಾಡಿಕೊಳ್ಳುವುದಕ್ಕೆ ನಾವು ನೈಸರ್ಗಿಕ ವಿಧಾನವನ್ನು ಅನುಸರಿಸುವುದು ತುಂಬಾ ಒಳ್ಳೆಯದು. ಹಾಗಾದರೆ ಇದನ್ನು ದೂರ ಮಾಡಿಕೊಳ್ಳುವುದಕ್ಕೆ ನಾವು ಯಾವ ಕೆಲವು ಪದಾರ್ಥಗಳನ್ನು ಉಪಯೋಗಿಸುವುದರ ಮೂಲಕ ಈ ಒಂದು ಬಂಗಿನ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು.
ಇದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಯಾವ ವಿಧಾನವನ್ನು ಅನುಸರಿಸುವುದರ ಮೂಲಕ ಈ ಸಮಸ್ಯೆಯನ್ನು ಗುಣಪಡಿಸಿಕೊಳ್ಳಬಹುದು ಹೀಗೆ ಈ ಎಲ್ಲಾ ವಿಚಾರ ವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.
ಈ ಸುದ್ದಿ ಓದಿ:- ಮನೆಯಲ್ಲಿ ಸುಖ ಸಂತೋಷ ಮತ್ತು ಸಮೃದ್ಧಿಗಾಗಿ ಈ 40 ವಾಸ್ತು ಸಲಹೆ ಪಾಲಿಸಿ.!
ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂದು ನೋಡುವುದಾದರೆ.
* ಎರಡು ಚಮಚ ಆಲೂಗಡ್ಡೆ ರಸ
* ಒಂದು ಚಮಚ ನಿಂಬೆ ಹಣ್ಣಿನ ರಸ
* ಒಂದು ಚಮಚ ಕೋಲ್ಗೇಟ್ ಪೇಸ್ಟ್
ಇಷ್ಟು ಪದಾರ್ಥ ಇದ್ದರೆ ಸಾಕು ನಿಮ್ಮ ಮುಖದ ಮೇಲೆ ಇರುವಂತಹ ಬಂಗನ್ನು ಸಂಪೂರ್ಣವಾಗಿ ದೂರ ಮಾಡಬಹುದು. ಮೊದಲು ಒಂದು ಚಿಕ್ಕ ಬೌಲಿಗೆ ಎರಡು ಚಮಚ ಆಲೂಗಡ್ಡೆ ರಸ ಹಾಗೂ ಒಂದು ಚಮಚ ನಿಂಬೆಹಣ್ಣಿನ ರಸ ಹಾಗೂ ಒಂದು ಚಮಚ ಕೋಲ್ಗೇಟ್ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
ಈ ಸುದ್ದಿ ಓದಿ:- ಈ ಮರದ ಒಂದು ಕಡ್ಡಿ ಮನೆಯಲ್ಲಿದ್ದರೆ ಸಾಕು ನಿಮ್ಮ ಸಾಲಗಳೆಲ್ಲಾ ತೀರಿ ಕುಬೇರರಾಗುತ್ತೀರಿ.!
ನಿಂಬೆಹಣ್ಣಿನ ರಸ ಆಗದೇ ಇರುವವರು ಟೊಮೆಟೊ ಹಣ್ಣಿನ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು ಯಾವುದೇ ರೀತಿಯ ಗಂಟು ಇಲ್ಲದ ಹಾಗೆ ಮಿಶ್ರಣ ಮಾಡಿಕೊಂಡು ಇದನ್ನು ಒಂದು ಕಾಟನ್ ನಲ್ಲಿ ಅದ್ದಿ ಅದನ್ನು ನಿಮ್ಮ ಮುಖಕ್ಕೆ ಹಾಕಿ ಮಸಾಜ್ ರೀತಿ ಐದರಿಂದ 10 ನಿಮಿಷಗಳ ಕಾಲ ಮಾಡಿಕೊಳ್ಳಬೇಕು. ಈ ರೀತಿ ಮಾಡಿಕೊಂಡು ಸ್ವಲ್ಪ ಸಮಯ ಹಾಗೆ ಬಿಟ್ಟು ಆನಂತರ ತಣ್ಣೀರಿನಿಂದ ಮುಖ ತೊಳೆಯಬೇಕು.
ಈ ರೀತಿ ನೀವು ವಾರಕ್ಕೆ ಒಮ್ಮೆ ಅಥವಾ ಮೂರು ದಿನಕ್ಕೆ ಒಮ್ಮೆ ಮಾಡುತ್ತಾ ಬಂದರೆ ನಿಮ್ಮ ಮುಖದ ಮೇಲೆ ಇರುವಂತಹ ಬಂಗು ಕಪ್ಪು ಕಲೆ ಎಲ್ಲವೂ ಸಹ ಸಂಪೂರ್ಣವಾಗಿ ದೂರವಾಗುತ್ತದೆ. ದಿನೇ ದಿನೇ ನಿಮ್ಮ ಮುಖದಲ್ಲಿ ಹೊಳಪು ಹೆಚ್ಚಾಗುತ್ತದೆ ಮುಖದಲ್ಲಿ ಇರುವಂತಹ ಸುಕ್ಕು ಕೂಡ ಕಡಿಮೆಯಾಗುತ್ತಾ ಬರುತ್ತದೆ.
ಆದ್ದರಿಂದ ಈ ಒಂದು ವಿಧಾನವನ್ನು ಪ್ರತಿಯೊಬ್ಬರು ಅನುಸರಿಸುವುದು ತುಂಬಾ ಒಳ್ಳೆಯದು. ಇದರಿಂದ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ ಬದಲಿಗೆ ನಮ್ಮ ಮನೆಯಲ್ಲಿಯೇ ಇರುವಂತಹ ಅತಿ ಸುಲಭವಾಗಿ ಸಿಗುವಂತಹ ಪದಾರ್ಥಗಳನ್ನು ಉಪಯೋಗಿಸಿಕೊಂಡು ಈ ಒಂದು ವಿಧಾನವನ್ನು ನಾವು ಮಾಡಿರುವುದರಿಂದ ಯಾವುದೇ ರೀತಿಯ ಹೆಚ್ಚಿನ ಖರ್ಚಿನ ಅವಶ್ಯಕತೆಯೂ ಕೂಡ ಇರುವುದಿಲ್ಲ ಜೊತೆಗೆ ಇದರಿಂದ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ.